ಗುರುಸುರುಗಿ Episode - 4 | Gurusurugi | Javari Junction | Tamada Media | Mallya Bagalkot

Поділитися
Вставка
  • Опубліковано 29 вер 2024

КОМЕНТАРІ • 493

  • @HosakotiSunil143
    @HosakotiSunil143 10 місяців тому +2

    Background music superr bhaii🎉🎉🎉

  • @mariyappa9672
    @mariyappa9672 10 місяців тому +1

    👌🔥

  • @kpchandrashekhar5801
    @kpchandrashekhar5801 9 місяців тому +57

    ಪಾರ್ಟ್ 5,, ಯಾವಾಗ ಬರುತ್ತೋ ಅಣ್ಣಾ 20 ದಿನ ಆದ್ರೂ ನೀವೂಗೊಳ್ ಪತ್ತೆನಾ ಇಲ್ಲ ಅಲಾ 😡😡

  • @IrannaYendigeri
    @IrannaYendigeri 9 місяців тому

    Super mallu anna 👌

  • @gadagukeludi2822
    @gadagukeludi2822 10 місяців тому

    👌👌

  • @GudeshGuddi
    @GudeshGuddi 7 місяців тому

    Part 5 end battho mallapp savkara bega bidu adunu plz

  • @manjunathteradal9879
    @manjunathteradal9879 9 місяців тому

    ❤❤nice bro

  • @Mudallingappa-yr4fw
    @Mudallingappa-yr4fw 10 місяців тому

    Jai

  • @manjuchotannanavar3886
    @manjuchotannanavar3886 8 місяців тому

    When you put part 5 bro we r waiting for it

  • @sharathn2406
    @sharathn2406 8 місяців тому

    Mallanna part 5 yvg

  • @SannamallappaMundasad-gh4sh
    @SannamallappaMundasad-gh4sh 8 місяців тому

    Next video yavag barate Anna 😢😢😢

  • @karibasappaakaribasappaa9980
    @karibasappaakaribasappaa9980 9 місяців тому

    Epsioda 5 ಬರುತ್ತಿಲ್ಲ ಸಾರ್

  • @vinodpujar2689
    @vinodpujar2689 5 місяців тому

    Next episode yavaga

  • @shivanagoudpatil193
    @shivanagoudpatil193 9 місяців тому

    5 yavag

  • @GangadharJyoti
    @GangadharJyoti 7 місяців тому

    Why r you late

  • @mallappakumbar6597
    @mallappakumbar6597 9 місяців тому

    ಹತ್ತ, ಹನ್ನೆರ ಡು ದಿವಸ್ ಆಯಿತು ಮುಂದೇನು???

  • @hemanthyh9082
    @hemanthyh9082 10 місяців тому +24

    ನಾನೂ ಅಪ್ಪಟ್ D BOSS ಬಕ್ತ ನಿಮ್ಮ ಎಲ್ಲಾ ಚಿತ್ರಗಳಿಗೆ ಒಳ್ಳೆದು ಅಗಲಿ ನಮ್ಮ D BOSS ಜೊತೆ ಒಂದು ಸಿನಿಮಾ ದಲಿ ನಿಮ್ಮಂತ ಒಳ್ಳೆ ಯಾ ಕಲಾವಿದರಿಗೆ ಅವಕಾಶ ಸಿಗಲಿ ಎಂದು ನಾನು ಭಜರಂಗ ಬಲಿ ಅಲ್ಲಿ ಪ್ರಾರ್ಥನೆ ಮಾಡುವೆ.
    ಜೈ ಡಿ ಬಾಸ್❣️
    ಜೈ ಮಲ್ಲು ಅಣ್ಣಾ❤️🙏

  • @Shivashivu-p9o
    @Shivashivu-p9o 8 місяців тому

    Part 5 yavaga

  • @maruti6177
    @maruti6177 10 місяців тому +50

    ಹು ಬಡ ಬಡ ಮದುವೆ ಆಗಿ ನಮಗ ಬುಂದೆ ಊಟ ಹಾಕಿಸಿ ಹಾಗೆ ಒಪ್ಪರಿ ನು ಊಟಕ್ಕೆ ಕರಿರೀ ಮತ್ .....😂❤

    • @pubglovers-xe2ju
      @pubglovers-xe2ju 9 місяців тому +1

      Mast heli anna idu video daga idra innu mast 😂

  • @basavarajkolur2745
    @basavarajkolur2745 10 місяців тому +14

    ಮೂಕಪ್ರಾಣಿ ಬಿಸ್ಕೆಟ್ ಹಾಕಿ ಮುಖದಲ್ಲಿ ನಗು ತುಂಬಾ ಚೆನ್ನಾಗಿತ್ತು ಆಸಿನ್ ತುಂಬಾ ಇಷ್ಟ ಆಯ್ತು ನಮಗೆ 🙏🙏

  • @muttumathadmuttumathad8265
    @muttumathadmuttumathad8265 9 місяців тому +9

    ಪಿವುಚೆರ್ ಮಾತ್ರ, ಬಹಳ ದೊಡ್ಡದೆ ಇದೆ ಮಲ್ಯ್ ನಿನಗ ಬಹಳ ಟಾಪ್ ಒಳಗೆ ಭರ್ತಿ ಪಕ್ಕಾ, ಡೈಲಾಗ್ ಬರೆದಿರುವನಿಗೆ ನನ್ನ 🙏 ಆಕ್ಟಿಂಗ್ ಮಾಡಿದವರಿಗೆ ನನ್ನ 🙏♥️♥️♥️♥️

  • @swamyjigali9831
    @swamyjigali9831 10 місяців тому +11

    ಅಣ್ಣ ನಿಮ್ ವಿಡಿಯೋಗಾಗಿ ಕಾಯ್ತ ಇರ್ತಿವಿ ನೋಡಿ ಅಷ್ಟು ಚನ್ನಾಗಿದೆ ಸೂಪರ್ ಮಲ್ಲಣ್ಣ

  • @deepakmadalbhavi2181
    @deepakmadalbhavi2181 10 місяців тому +48

    90 ರ ದಶಕದ ಕನ್ನಡದ ಒಂದು ಕೌಟುಂಬಿಕ ಸಿನೆಮಾ ನೋಡಿದ ಅನುಭವ ಆಯಿತು ಮತ್ತು ಎಲ್ಲ ಕಲಾವಿದರ ನಟನೆ ತುಂಬಾ ಖುಷಿ ಕೊಟ್ಟಿತು ಇನ್ನು ಮುಂದೆ ಇಂತಹ ಸಂಚಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಲಿ ಎಂದು ಆಶಿಸುತ್ತೇನೆ.

  • @veerayyahirematha1998
    @veerayyahirematha1998 10 місяців тому +6

    ಮತ್ತೇ ಅಡ್ಡ ಗೋಡೇ ಮೇಲೇ ದೀಪಾ ಇಟ್ಟರಿ ನೀವು ಆದ್ರೂ ಮಸ್ತ ಮಾಡಿರಿ ಬೀಡ ಕಾಕ ವೀಡಿಯೋ 😂🤣😁😄

  • @basavarajhiremath5941
    @basavarajhiremath5941 10 місяців тому +8

    ಗಂಜೇಂದ್ರಗಡ ಪೊಲೀಸ್ ಸ್ಟೇಷನ್ ಪಾರ್ಟ್ -2 ಯಾವಾಗ ಬರುತ್ತೆ

  • @manjunathjaganur653
    @manjunathjaganur653 9 місяців тому +12

    ಬೆಸ್ಟ್ ಟೀಮ್ ಮಲ್ಯ್ ಬಾಗಲಕೋಟ 😍👌👌

  • @SHIVARAJ-qs1gt
    @SHIVARAJ-qs1gt 10 місяців тому +10

    ಗಂಡಕ ಆಗೇತಿ ಅನ್ನಾ 🔥🔥🔥🔥 ಅಥಣಿ ಹುಡ್ಗ ನಾ

  • @shreeyash29
    @shreeyash29 10 місяців тому +18

    ನಾಗರಾಜ್ ನಿಲುಗಲ್ ಸೂಪರ್ ಆಕ್ಟರ್🎉❤❤

  • @girishgiri8772
    @girishgiri8772 10 місяців тому +6

    ವಿಡಿಯೋ ಆದಷ್ಟು 20 ನಿಮಿಷ ಮಾಡಕ್ಕ ಟ್ರೈ ಮಾಡಿ ಬ್ರೋ

  • @Trending....143
    @Trending....143 8 місяців тому +4

    Next part ಯಾವಾಗ ಅಣ್ಣಾಜಿ ಜಲ್ದಿ ಬಿಡ್ರಿ❤

  • @shivashankarchatter6434
    @shivashankarchatter6434 10 місяців тому +7

    ಮಲ್ಲಪ್ಪ ಸಾಹುಕಾರ video 15 mint ಇದ್ದರ 👌👌

  • @RaghavendraLamani-c3k
    @RaghavendraLamani-c3k 10 місяців тому +6

    Camera 📷 work so good
    And acting amazing keep going on

  • @pradeepveersoor1439
    @pradeepveersoor1439 10 місяців тому +5

    ನಿಮ್ಮ ಎಲ್ಲಾ ವಿಡಿಯೋ ಸೂಪರ್ ಇರ್ತಾವ ಅಣ್ಣ 5 ಎಪಿಸೋಡ್ ಬಿಡ್ರಿ ಜಲ್ದಿ

  • @kpchandrashekhar5801
    @kpchandrashekhar5801 9 місяців тому +4

    ಹಾಸ್ಪಿಟಲ್ ದಾಗ ಪೆಸೆಂಟ್ ಗೇ ಕೊಟ್ಟ ಬಿಸ್ಕೆಟ್ ಕಳವು ಮಾಡಕೊಂಡು ಬಂದಾಳ್ ನೋಡ್ರಿ ನರ್ಸ್ ಜ್ಯೋತಿ 😊🤓

  • @rajathrobert8024
    @rajathrobert8024 9 місяців тому +9

    Sir Agriculture Officer is super ❤.U and urs supporting actors r amazing. I am waiting to watch u r videos, love from Bangalore, ❤U

  • @ANANDMDGOKAK
    @ANANDMDGOKAK 10 місяців тому +5

    ಸ್ವಲ್ಪ 20 ನಿಮಿಷ ವಿಡಿಯೋ ಮಾಡಿ ಸರ್

  • @ShankrappaKodapanavar
    @ShankrappaKodapanavar 10 місяців тому +5

    ಅಣ್ಣಾ ಒಂದ್ ಬಡತಕ್ಕ್ ಒಪ್ಪಾರಿ ಸೂಪರ್ ಆತು ನೋಡು ಅಣ್ಣಾ

  • @NagarajNagaraj-pq8wx
    @NagarajNagaraj-pq8wx 10 місяців тому +5

    Video super mallu anna❤

  • @tirupatimogadar3759
    @tirupatimogadar3759 10 місяців тому +7

    Dr super adara mallu anna..... ❤❤

  • @maheshkolkar9936
    @maheshkolkar9936 9 місяців тому +1

    Anna nivu nama uttarkannada star ri bhai. Hage nivu shivputra mallu jamkandi mallana haage comedy aagi muklyapanu tagaondu multi star aagi vond video maadi bhai super aagi iruthe......... Aadru nim video colity nim maatu nim acting agli haage nim camera man hatsaup bhai super ❤️❤️❤️❤️❤️

  • @shivakumarkalakeri901
    @shivakumarkalakeri901 10 місяців тому +2

    It just Supperb anther blockbuster.... Like Agriculture officer

  • @sudeepsudipdeepu7793
    @sudeepsudipdeepu7793 9 місяців тому +2

    ಜ್ಯೋತಿಅಕ್ಕಾನ್ ಇನ್ಸ್ಟಾಗ್ರಾಮ್ id ಕೊಡ್ರೋ ಪ್ಲೀಸ್... ಸೂಪರ್ ಆಕ್ಟಿಂಗ್ 💐💐💐♥️❤️

  • @nanunane1
    @nanunane1 10 місяців тому +6

    Again Vanu Patil Rocks...!!!
    Awesome Background music work...!!!! Nice open screen with doggy' and Parle-G.

  • @GavisiddappaTk
    @GavisiddappaTk 10 місяців тому +5

    ಸೂಪರ್ ಸೂಪರ್ ಎಪಿಸೋಡ್ ಮಲ್ಲು ಅಣ್ಣ ಮದುವೆ ಎಪಿಸೋಡ್ ಯಾವಾಗ ಅಣ್ಣ 🥰👌

  • @hemanthyh9082
    @hemanthyh9082 10 місяців тому +17

    ಅಪ್ಪಟ ಕನ್ನಡತಿ 💛❤️
    ಗ್ರಾಮೀಣ ಸೊಗಡಿನ ಕಿರುಚಿತ್ರ ತುಂಬ ಚನ್ನಗಿಯಿದೆ ಸುಪರ್ ಮಲ್ಲು ಅಣ್ಣಾ ❤

  • @SwmiHiremath
    @SwmiHiremath 7 місяців тому +1

    ಮಲ್ಲು ವಿಡಿಯೋ ತುಂಬಾ ಚನ್ನಾಗಿದೆ ಪಾರ್ಟ್ 5ಬೇಕು ಆದಷ್ಟು ಬೇಗ ಬರಲಿ ನಿಮ್ಮ ಯಲ ವಿಡಿಯೋ ಸೂಪರ್

  • @mahanteshsasalatti4738
    @mahanteshsasalatti4738 10 місяців тому +2

    SUPER SIR,,NIMMA PRATIYONDU SANCHIKEGALU ADBHUTAVADA ANUBHAVA NIDUTTIVE

  • @muttumathadmuttumathad8265
    @muttumathadmuttumathad8265 9 місяців тому +3

    ಪಕ್ಕಾ ಬಿಗ್ಗ್ ಬಾಸ್ ಗೆ ನೀನು ಹೋಗ್ತಿ ನಿನ್ನ ಬಿಗ್ಗ್ ಬಾಸ್ ಎಪಿಸೋಡ್ ನಾನು ನೋಡಿ ನಿನಗ ಓಟು ಮಾಡ್ತೇನಿ ♥️♥️♥️♥️💐💐💐💐

  • @prashantkaratagi3508
    @prashantkaratagi3508 10 місяців тому +3

    Vapparige ennond six 😊

  • @rahulmadar5898
    @rahulmadar5898 10 місяців тому +2

    ವಿಡಿಯೋ ನೋಡುಕೊ ಮುಂಚೆ ಕಾಮೆಂಟ್ ಅಕ್ತಿದೀನಿ ಅಣ್ಣ ☺️... All The.. Best... ನಿಮ್ಮ ತಂಡಕ್ಕೆ 😍😍☺️👑

  • @harikgnayak23
    @harikgnayak23 10 місяців тому +4

    ಮಲ್ಲಪ್ಪ ಸಾಹುಕಾರ್ ನಿನ್ ಸೂಪರ್ ಅಣ್ಣ ❤❤❤❤
    ಎಲ್ಲಾ ನಿನ್ ಸಂಗಡಿಗರಿಗೂ ಧನ್ಯವಾದಗಳು 🎉🎉🎉🎉🎉🙏🙏🙏🙏🙏🙏🙏

  • @PraveenKodagekar
    @PraveenKodagekar 10 місяців тому +2

    Mundin episode yavag anna

  • @basavarajss8790
    @basavarajss8790 10 місяців тому +3

    Supar nurse ❤

  • @sunilpujari1561
    @sunilpujari1561 10 місяців тому +4

    Super mallu Anna ❤❤

  • @Kannadiga3004
    @Kannadiga3004 10 місяців тому +4

    ವಪಾರಿ 🔥🔥

  • @abhaymobiles6984
    @abhaymobiles6984 9 місяців тому +2

    ಹೇಯ್ ಮಲ್ಲಪ್ಪ ಸಾಹುಕಾರ ಸಣ್ಣ ವಿಡಿಯೋ ಹಾಕಿ ಟೆನ್ಶನ್ ಕೊಡ್ತಿ ನೋಡಪಾ ನೀನು ❤🎉🎉🎉🎉

  • @kannadigarishi2191
    @kannadigarishi2191 10 місяців тому +3

    Best camara work 👌

  • @siddubiradar3929
    @siddubiradar3929 10 місяців тому +3

    ನಿಮ್ಮ ವಿಡಿಯೋ ಗಾಗಿ ಕಾಯತಕ್ಕಿದೆ ಎಸೋತನ

  • @cricstar3794
    @cricstar3794 10 місяців тому +1

    ಅಣ್ಣ ಎಪಿಸೋಡ್ ಸ್ವಲ್ಪ ದೊಡ್ಡದ ಮಾಡೋ ಅಣ್ಣ ಏರೆಡೆ ಸೀನ್ ಗೆ ಮಗ್ಡೋಗ್ತೈತೆ...

  • @husenikudarimotirameshbharatgi
    @husenikudarimotirameshbharatgi 10 місяців тому +3

    ಅಣ್ಣ ವಿಡಿಯೋ ಮುಂಜಾನೆ ಹಾಕು

  • @Vishwasbhandari123
    @Vishwasbhandari123 9 місяців тому +1

    Dear jote gajendra had cantionu maadu naavu belagaviend

  • @halappapidai2935
    @halappapidai2935 10 місяців тому +3

    ಅಣ್ಣಾ ವಿಡಿಯೋ ತುಂಬಾ ಚನ್ನಾಗಿದೆ

  • @pratibhapunnuri4172
    @pratibhapunnuri4172 6 місяців тому +1

    ನಿಮ್ಮೆಲರ ಅಭಿನಯ ಚೆನ್ನಾಗಿದೆ. ಮೇಡಂ ತುಂಬಾ ನೈಜವಾಗಿ ಅಭಿನಯಿಸ್ತಾರೆ.

  • @KotturMv
    @KotturMv 9 місяців тому +1

    Suspense climaX
    Waiting must watch neXt

  • @bheemashankarbheema103
    @bheemashankarbheema103 9 місяців тому +1

    ಮತ್ತೆ ನಮ್ಮ ನಿಮ್ಮ ಬೆಟ್ಟಿ, ಮುಂದಿನ ಶುಕ್ರವಾರ, ಸೆಕ್ಸ್ ಪಿಯರ್ ಕಿರಣ್ ಅಣ್ಣಾಗೆ, ಜೈ ಉತ್ತರ ಕರ್ನಾಟಕ, 👍🏽👍🏽👍🏽👍🏽👍🏽🔥🔥🔥🔥🔥

  • @PradhyumnaRao-fb2cf
    @PradhyumnaRao-fb2cf 10 місяців тому +3

    Vanu avra nim acting super

  • @yallappahavoji5816
    @yallappahavoji5816 10 місяців тому +3

    ಫಸ್ಟ್ ಲೈಕ್ ಬ್ರದರ್❤

  • @SIDDU_GAMEING1
    @SIDDU_GAMEING1 10 місяців тому +2

    Super mallu anna

  • @SharathhsSharath-vl7zl
    @SharathhsSharath-vl7zl 9 місяців тому +2

    ಗುರುಸುರಿಗಿ 5 ಯಾವಾಗ ಬಿಡುತಿರ

  • @Ramesh-bp3es
    @Ramesh-bp3es 9 місяців тому +2

    ಸೆಕ್ಸ್ ಪಿಯರ್ ಸೂಪರ್

  • @chidud2676
    @chidud2676 10 місяців тому +1

    ಮೋಟಾರ್ ಸೈಕಲ್ (4:23) ಇಂದ ಇಳಿದಿರ ಅಲ್ಲ ಮಲ್ಲು ಅಣ್ಣಾ ನಮ್ಮ ಅಣ್ಣಾ ಸುದೀಪ್ ತರ ಕಂಡ್ರಿ

  • @amitkumarsavakar491
    @amitkumarsavakar491 9 місяців тому +2

    Super mallu ❤

  • @Arungowda123
    @Arungowda123 10 місяців тому +2

    ಸೂಪರ್ ಬ್ರೋ

  • @hanamanthakb7799
    @hanamanthakb7799 9 місяців тому

    ಅಣ್ಣಾ ವಿಡಿಯೋ ನ 15 ನಿಮಿಷ ಆದ್ರು ಮಾಡ್ ಅಣ್ಣ......ನೀವ್ ಮಾಡಿದೆ ವಿಡೀಯೋ ನ ಸ್ಕಿಪ್ ಮಾಡದೆ ನೋಡಿದ್ರು ಬೇಗ ವಿಡಿಯೋ ಮುಗಿಯುತ್ತೆ....ಅಂತ ಅನಸ್ತಿದೆ ಅಣ್ಣ..plz I will request you creat the 15 minutes above videos...❤❤❤❤❤❤🙏🙏🙏🙏🙏🙏🙏🙏

  • @rahulchigadolli1822
    @rahulchigadolli1822 10 місяців тому +2

    20 ನಿಮಿಷ ವಿಡಿಯೋ ಮಾಡೋ ಮಾರಾಯಾ

  • @mallupotaraj1902
    @mallupotaraj1902 9 місяців тому +1

    ತುಂಬಾ ದಿನ ಆಯ್ತು part 5 ಗಾಗಿ wait ಮಾಡ್ತಾ ಇದೀವಿ,,, ಯಾವಾಗ ಬರತ್ತೆ brother,,,, ಆದಷ್ಟು ಬೇಗ ಬನ್ನಿ

  • @Tekedibromychannel
    @Tekedibromychannel 10 місяців тому +3

    Super 👌 👍 😍

  • @rameshmramesh6462
    @rameshmramesh6462 10 місяців тому +5

    ಅಣ್ಣಾ ಫುಲ್ ಗಿಚ್ಚ್❤ .... ಬೆಂಕಿ 🔥

  • @basayyapatadayyamata3971
    @basayyapatadayyamata3971 9 місяців тому

    Screenplay and Background music is really good...But I'm totally mesmerized by Editor's work...
    ಏನೋ ಒಂದ ತರಾ ಕ್ವಾಲಿಟಿ ಕೆಲಸಾ ಮಾಡಿರಿ ನೋಡ್ರಿ ಪಾ.. ನಮಗ ಅಂತೂ ಭಾಳ್ ಚುಲೊ ಅನಸ್ತ.

  • @Trending....143
    @Trending....143 10 місяців тому +10

    ಒಪ್ಪರಿಗಿ ಏನ್ ಅನಾಹುತ ಹೊಡದಿಯೋ ಕಿಟ್ಯಾ 😂😂😂😂 ನಗು ತಡಕೊಳಕ ಆಗಲಗ್ಯಾದ😂😂❤

  • @RaviArtist-qk5ms
    @RaviArtist-qk5ms 10 місяців тому +1

    Super twist annaji but betti agbeku andra yelli sigti pa ondu varsha aytu hudakak hatti naavu en doora all ille nimma pakkada halli anadinni swami vivekananda coaching center gaddanakeri crass founder meet madbeku annaji

  • @rameshmangudappanavar6635
    @rameshmangudappanavar6635 10 місяців тому +1

    Video super bro adre time Swlp jasti madidre holedu❤❤

  • @veerendramannur7523
    @veerendramannur7523 10 місяців тому +1

    Anna video long mada Anna bal short video nodaka agal

  • @BHAGANIGOOTA
    @BHAGANIGOOTA 10 місяців тому +5

    🔥🔥🔥🔥👌👌👌👌👌 ಮಸ್ತ್ ಅಣ್ಣಾ 😍

  • @ShankrayyaHiremath-lm3we
    @ShankrayyaHiremath-lm3we 3 місяці тому +2

    Part 5 bro

  • @prabhukalal4128
    @prabhukalal4128 9 місяців тому

    ಮಲ್ಲಣ್ಣ, ನಿನ್ ನಂಬರ್ ಅರ ಕೊಡೋಪಾ.. 20 ದಿನ ಆದ್ರೂ ಮುಂದಿನ ಎಪಿಸೋಡ್ ಬರ್ಲೇ ಇಲ್ಲಲ, ಡಾ.ಬ್ರೋ ನೀನು ಎಲ್ಯಾದ್ರೂ ಟ್ರಿಪ್ ಹೋದ್ರೋ ಹೆಂಗ, ಇಬ್ರೂ ಕಾಣಾತ್ತಿಲ್ಲ...

  • @chetangadeppa1441
    @chetangadeppa1441 10 місяців тому +4

    ಮಲ್ಲಪ ಸಾಹುಕಾರ್ ವಿಡಿಯೋ 🔥🔥👌👌

  • @ErayyaErayya-q8y
    @ErayyaErayya-q8y 8 місяців тому

    ಅಣ್ಣ ಪಾರ್ಟ್ 5 ಯಾವಾಗೆ ಬರುತ್ತೆ ಅಣ್ಣ ಬೇಗಕಳಿಸಿ ಬಹಳ ಜನಬಾಳ ಜನ 5 ಸಲುವಾಗಿ ವೇಟ್ ಮಾಡ್ತಾ ಇದ್ದಾರೆ

  • @basavarajkumbar2906
    @basavarajkumbar2906 10 місяців тому +12

    ಸೂಪರ್ ಕಥೆಗಳು.. ಸೂಪರ್ ಆಕ್ಟಿಂಗ್ all team.. ನಮ್ಮ ಉತ್ತರ ಕರ್ನಾಟಕ ಮಂದಿ ಅಂದ್ರೆ ಸುಮ್ನೇನಾ ❤❤🌹🌹ಜೈ ಮಲ್ಯ ಅಣ್ಣ.

  • @userpraveenkalagudi07
    @userpraveenkalagudi07 7 місяців тому

    Episode 5 ಯಾವಾಗ ಬರುತ್ತದೆ ಹೇಳಿ ಅಣ್ಣ please 🥺😭 ಆದಷ್ಟು ಬೇಗನೆ ಬರಲಿ

  • @shivarajraju98
    @shivarajraju98 6 місяців тому

    ಗುರುಸುರುಗಿ ಪಾರ್ಟ್ 5 begs maadranna naavu kaayantevi kathi munda en aakatti.. Bega maatri

  • @rajeshsulebhavi4152
    @rajeshsulebhavi4152 7 місяців тому

    ಮಲ್ಲಪ್ಪ ಅಣ್ಣ ಗುರುಸುರುಗಿ countinue ಮಾಡೋ ಅಣ್ಣಾ. ಯಾಕ late ಮಾಡಾತಿ?

  • @BasavarajYC
    @BasavarajYC 10 місяців тому +2

    Super huliya

  • @MSKambali
    @MSKambali 8 місяців тому +1

    ಸೂಪರ್ ಸರ್ ನಿಮ್ಮ ಆಕ್ಟಿಂಗ್

  • @kapilchawan5326
    @kapilchawan5326 10 місяців тому +2

    Full ಗಿಚ್ಚ್ ಅದಾ..

  • @ramupattedar287
    @ramupattedar287 10 місяців тому +2

    Yee Mally eno le fight du 🔥 mad le ..

  • @raviunakal.3865
    @raviunakal.3865 Місяць тому

    5 ನೇ ಪಾರ್ಟ್ ಯಾವಾಗ ಬರುತ್ತೆ ಅಣ್ಣ.... ನಾನು ತುಂಬಾ ವೇಟ್ ಮಾಡ್ತಾ ಇದೀನಿ

  • @sanjay11ization
    @sanjay11ization 9 місяців тому

    Hi Sir....Nav nam maiyavrella wait madatevi next episode,and nam maniyavrwlla nim dodd fans sir naavu last week first time Bagalkot bandidvi nimman bhetti agbekantidvi but munchitvagi nimg nav inform madillagittu aske heng nimman contact madbekant gottaglilla....and nim hatra iro pratiyobba kalavidaru Sooper acting madtare sir...really namgantu nimnella screen mel nodod ond Dodd Khushi...nav yella nodidmelu mat Mat Ave old episodes nodta irtivi sir sakkat Khushi agut...we all love you from Belgaum.

  • @umeshpoddar7041
    @umeshpoddar7041 2 місяці тому

    ಅಣ್ಣಾ 5 ಎಪಿಸೋಡ್ ಯಾವಾಗ ಬರುತ್ತದೆ ಒಂದು ವರ್ಷ ಆಯಿತು ರೀ ಅಣ್ಣಾ

  • @ukexpress387
    @ukexpress387 10 місяців тому

    A ಲಕ್ಕಪ್ಪ ಮೊದಲ ವಿಡಿಯೋ length bidlepa