ಶಿವನ ಪಾತ್ರದಲ್ಲಿ ರಾಜ್ ಕುಮಾರ್ ಅತ್ಯುತ್ತಮ ಅಭಿನಯ ಗಂಗೆ ಗೌರಿ ಪಾತ್ರದಲ್ಲಿ ಲೀಲಾವತಿ ಭಾರತಿ ವಿಷ್ಣು ಪಾತ್ರದಲ್ಲಿ ರಾಜೇಶ್ ನರಸಿಂಹ ರಾಜು ಕುಳ್ಳಿ ಜಯ ಪಾಪಮ್ಮ ಅಶ್ವತ್ ನಾರದ ಪಾತ್ರದಲ್ಲಿ ಎಂ ಪಿ ಶಂಕರ್ ಶನೇಶ್ವರ ಪಾತ್ರದಲ್ಲಿ ಅಭಿನಯ ಸೂಪರ್ ಇಂಪಾದ ಹಾಡುಗಳು ಸಂಭಾಷಣೆ .ಸಂಗೀತ ಸೂಪರ್ ಭಕ್ತಿ ಪ್ರದಾನ ಚಿತ್ರ
ಗಂಗೆಗೌರಿ ಚಿತ್ರ ಕೀರ್ತಿಶೇಷ ಬಿ ಆರ್. ಪಂತುಲುರವರ ಅನೇಕ ಅಮೋಘ ಕಾಣಿಕೆಗಳಲ್ಲಿ ಒಂದು.ಈ ಚಿತ್ರ ದ ಕಥೆ, ಸಂಭಾಷಣೆ, ಸಂಗೀತ, ಅಭಿನಯ ಮತ್ತು ನಿರ್ದೇಶನ ಪಂತುಲುರವರ ಪ್ರ ತಿಭೆಗೆ ಸಾಕ್ಷಿಯಾಗಿವೆ.
ಗಂಗೆ ಶಿವನ ಪತ್ನಿಯಲ್ಲ ಭಗೀರಥನ ತಪ್ಪಸ್ಸಿಗೆ ಮೆಚ್ಚಿ ಗಂಗೆಯ ಅಹಂಕಾರ ತಿಳಿದ ಶಿವ ಗಂಗೆಯನ್ನು ಭೂಮಿಗೆ ಇಳಿಸಲು ತನ್ನ ಜಡಯನ್ನು ಬಿಚ್ಚಿ ನಿಂತಾಗ ಗಂಗೆ ಕೈಲಾಸದಿಂದ ಶಿವನ ಜಡೆಯ ಮೇಲೆ ಇಳಿದ ತಕ್ಷಣ ತನ್ನ ಜಟೆಯಿಂದ ಶಿವ ಗಂಗೆಯನ್ನು ಬಂಧಿಸಿಡುತ್ತಾನೆ ಆಗ ಭಗೀರಥ ಶಿವನನ್ನು ಪ್ರಾರ್ಥಿಸಿ ಗಂಗೆಯನ್ನು ಬಿಡಿಸಿ ತನ್ನ ಪೂರ್ವಜರ ಶಾಪ ವಿಮೋಚನೆಗೆ ಸಾಕ್ಷಿಯಾಗಿದ್ದಾನೆ. ಅದು ಭಗೀರಥ ತಪ್ಪಸ್ಸು ಅಂತ ಪ್ರಸಿದ್ಧವಾಗಿದೆ. ಶಿವನ ಹೆಂಡತಿಯರು ದಕ್ಷ ಬ್ರಹ್ಮನ ಮಗಳು ಸತಿ ದೇವಿ ತನು ತನ್ನ ತಂದೆ ಮಾಡಿದ ಯಜ್ಞದಲ್ಲಿ ಧುಮುಕಿ ಮತ್ತೆ ಪಾರ್ವತಿ ದೇವಿಯಾಗಿ ಜನಿಸಿ ತಾರಕಸೂರ ಎಂಬ ರಾಕ್ಷಸನ ಸಾಯಲುವ್ಶಿವ ಪುತ್ರನ ಕೈಯಿಂದ ಅಂತ ವರ ಪಡೆದ ತಾರಕ ಪಾರ್ವತಿ ಪರಮೇಶ್ವರನ ಕುಮಾರ {ಮಗ} ನ ಕೈಯಿಂದ ಸಾಯುವನ್ನು ಕಾಲ ಕಾಲಕ್ಕೆ ಶಿವನ ಪತ್ನಿ ಪಾರ್ವತಿ ದೇವಿಯೇ ಅವತಾರ ಬೇರೆ ಅಷ್ಟೇ ಜನ್ಮ ಜನ್ಮಕ್ಕೂ ಸತಿ ದೇವಿನೇ ಶಿವನ ಪತ್ನಿ.
Today date.28/4/2023, I am watching Dr. Rajkumar series, this is 81st movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ನಾಗಪೂಜೆ 4) ಮಲ್ಲಿ ಮದುವೆ 5) ಕಲಿತರೂ ಹೆಣ್ಣೇ 6) ಸತಿ ಶಕ್ತಿ 7) ಪತಿವ್ರತಾ 8) ತೂಗುದೀಪ 9) ಮೋಹಿನಿ ಭಸ್ಮಾಸುರ 10) ಸಂದ್ಯ ರಾಗ if you find please upload 🙏🙏🙏 ..bull here..
ಯೂಟ್ಯೂಬ್ನಲ್ಲಿ ಬೇಕಾದಷ್ಟು ಅಣ್ಣಾವ್ರ ಚಿತ್ರಗಳನ್ನು ನೋಡಿ ಸಂತೋಷಪಟ್ಟೆ. ಇದೂ ತುಂಬಾ ಚೆನ್ನಾಗಿ ಇತ್ತು. ಆದರೆ "ರಾಜದುರ್ಗದ ರಹಸ್ಯ" ಮಾತ್ರ ಸಿಗಲಿಲ್ಲ. ಯಾರಾದರೂ ಪುಣ್ಯಾತ್ಮರು ಅದನ್ನು ಹಾಕಲು ಸಾಧ್ಯವೇ?
Hen film guru yappa 🙏🙏 Factbook li one scene nodi film open madde but film nodi annisthu🙏 Intha kalavidaru in yaaru ella antha❤️ 2023 nodidha best film 😘😘😘
Great film. Now Smt Leelavathi and Smt Bharathi will have nostalgic memories of the film to share with all. It will be nice if a seminar or meeting is arranged with these great actress to appreciate the finer moments and memories while screening this great film. God bless all.
Nice movie but story is not real, shiva have only gowri as his wife and he loves only devi gowri in different avatar. Ganga matha is not shiva's wife she is shanthan maharaja's wife and gangeya is her son
Ganga was shantanu s wife when she was cursed n live like human for sometime on the earth , when curse was over she returned to heaven later she married shiva
Ganga is also known as gangai Amma her husband is shiva, also in godavari mahatmya and khandobha sthal Puran says ganga is wife of shiva. Why you think straight there is lots of yugas, lots of stories, lots of similar names.... Shantanu 's wife ganga from heaven not from Shiva is jata hair...
తెలుగు లో NTరామారావు..కన్నడలో డా.రాజకుమార్ అద్బుతమైన నటులు.వీరిద్దరు భారత రత్నాలు.
Old is gold , ಈಗ ಈ ಥರದ ಸಿನಿಮಾ ಬರೋದೆ ಇಲ್ಲ, ಮಕ್ಕಳಿಗೆ ಪುರಾಣ ಪುಣ್ಯ ಕಥೆಗಳ ಬಗ್ಗೆ ಅರಿವಿಲ್ಲ, ಇದನ್ನು ನೋಡಿದರೆ ಖಂಡಿತಾ ಖುಷಿ ಪಡ್ತಾರೆ
ಶಿವನ ಪಾತ್ರದಲ್ಲಿ ರಾಜ್ ಕುಮಾರ್ ಅತ್ಯುತ್ತಮ ಅಭಿನಯ ಗಂಗೆ ಗೌರಿ ಪಾತ್ರದಲ್ಲಿ ಲೀಲಾವತಿ ಭಾರತಿ ವಿಷ್ಣು ಪಾತ್ರದಲ್ಲಿ ರಾಜೇಶ್ ನರಸಿಂಹ ರಾಜು ಕುಳ್ಳಿ ಜಯ ಪಾಪಮ್ಮ ಅಶ್ವತ್ ನಾರದ ಪಾತ್ರದಲ್ಲಿ ಎಂ ಪಿ ಶಂಕರ್ ಶನೇಶ್ವರ ಪಾತ್ರದಲ್ಲಿ ಅಭಿನಯ ಸೂಪರ್ ಇಂಪಾದ ಹಾಡುಗಳು ಸಂಭಾಷಣೆ .ಸಂಗೀತ ಸೂಪರ್ ಭಕ್ತಿ ಪ್ರದಾನ ಚಿತ್ರ
🙏💐🕉🔱
ಯುಗ ಯುಗ ಕಳೆದರೂ ರಾಜ್ ಯುಗ ಮತ್ತೆ ಬರುವುದು 🙏🙏
ಅಣ್ಣಾವ್ರ ಎಲ್ಲಾ ಚಿತ್ರಗಳು ಕಲರ್ ಪ್ರಿಂಟ್ ಮಾಡಬೇಕು ಆಗ ಎಲ್ಲರೂ ನೋಡುತ್ತಾರೆ.
ಜೈ ಡಾ ರಾಜ್ ಕುಮಾರ್ ♥️🙏
ಅಧ್ಬುತ ನೋಡಲೇ ಬೇಕಾದ ಚಿತ್ರ
ಪರಶಿವನ ಪಾತ್ರದಲ್ಲಿ ಅಣ್ಣಾವ್ರು 🙏
Nice movie ಗಂಗೆ ಗೌರಿ 👌👍
Dr ರಾಜ್ ಅಣ್ಣಾವರು 👍👌
Leelavathi Mam And Bharthi Mam Acting Too Good 👍👌
భక్తి రసాత్మక చిత్రాలు
ఎల్లప్పుడూ ఆహ్లాదకరంగా..........
మనోరంజకంగానూ ఉంటాయి........
11:02
Bharatiavara abhinaya super
🕉️🙏ಓಂ ನಮಃ ಶಿವಾಯಃ.ಓಂ ಶ್ರೀ ಪಾರ್ವತಿ ಅಮ್ಮ ಗಂಗಾ ತಾಯಿ ನಮಃ. ಓಂ ಶ್ರೀ ಶನಿದೇವಾಯ ನಮಃ 🕉️🙏
ಡಾಕ್ಟರ್ ರಾಜಕುಮಾರ್ ಗೆ ಜೈ🙏👏👏
ಅಣ್ಣಾವ್ರ ಅತ್ಯದ್ಭುತ ಪಾತ್ರಗಳಲ್ಲಿ ಈ ಪಾತ್ರವೂ ಒಂದು
ಅದ್ಭುತ ಅಭಿನಯ
ಗಂಗೆಗೌರಿ ಚಿತ್ರ ಕೀರ್ತಿಶೇಷ ಬಿ ಆರ್. ಪಂತುಲುರವರ ಅನೇಕ ಅಮೋಘ ಕಾಣಿಕೆಗಳಲ್ಲಿ ಒಂದು.ಈ ಚಿತ್ರ ದ ಕಥೆ, ಸಂಭಾಷಣೆ, ಸಂಗೀತ, ಅಭಿನಯ ಮತ್ತು ನಿರ್ದೇಶನ ಪಂತುಲುರವರ ಪ್ರ ತಿಭೆಗೆ ಸಾಕ್ಷಿಯಾಗಿವೆ.
Prakash Konnur by by
no but CT CT see
ಕೆ
ಗಂಗೆ ಶಿವನ ಪತ್ನಿಯಲ್ಲ ಭಗೀರಥನ ತಪ್ಪಸ್ಸಿಗೆ ಮೆಚ್ಚಿ ಗಂಗೆಯ ಅಹಂಕಾರ ತಿಳಿದ ಶಿವ ಗಂಗೆಯನ್ನು ಭೂಮಿಗೆ ಇಳಿಸಲು ತನ್ನ ಜಡಯನ್ನು ಬಿಚ್ಚಿ ನಿಂತಾಗ ಗಂಗೆ ಕೈಲಾಸದಿಂದ ಶಿವನ ಜಡೆಯ ಮೇಲೆ ಇಳಿದ ತಕ್ಷಣ ತನ್ನ ಜಟೆಯಿಂದ ಶಿವ ಗಂಗೆಯನ್ನು ಬಂಧಿಸಿಡುತ್ತಾನೆ ಆಗ ಭಗೀರಥ ಶಿವನನ್ನು ಪ್ರಾರ್ಥಿಸಿ ಗಂಗೆಯನ್ನು ಬಿಡಿಸಿ ತನ್ನ ಪೂರ್ವಜರ ಶಾಪ ವಿಮೋಚನೆಗೆ ಸಾಕ್ಷಿಯಾಗಿದ್ದಾನೆ. ಅದು ಭಗೀರಥ ತಪ್ಪಸ್ಸು ಅಂತ ಪ್ರಸಿದ್ಧವಾಗಿದೆ. ಶಿವನ ಹೆಂಡತಿಯರು ದಕ್ಷ ಬ್ರಹ್ಮನ ಮಗಳು ಸತಿ ದೇವಿ ತನು ತನ್ನ ತಂದೆ ಮಾಡಿದ ಯಜ್ಞದಲ್ಲಿ ಧುಮುಕಿ ಮತ್ತೆ ಪಾರ್ವತಿ ದೇವಿಯಾಗಿ ಜನಿಸಿ ತಾರಕಸೂರ ಎಂಬ ರಾಕ್ಷಸನ ಸಾಯಲುವ್ಶಿವ ಪುತ್ರನ ಕೈಯಿಂದ ಅಂತ ವರ ಪಡೆದ ತಾರಕ ಪಾರ್ವತಿ ಪರಮೇಶ್ವರನ ಕುಮಾರ {ಮಗ} ನ ಕೈಯಿಂದ ಸಾಯುವನ್ನು ಕಾಲ ಕಾಲಕ್ಕೆ ಶಿವನ ಪತ್ನಿ ಪಾರ್ವತಿ ದೇವಿಯೇ ಅವತಾರ ಬೇರೆ ಅಷ್ಟೇ ಜನ್ಮ ಜನ್ಮಕ್ಕೂ ಸತಿ ದೇವಿನೇ ಶಿವನ ಪತ್ನಿ.
ಕಥೆ ಬಹಾಳ ಚನ್ನಾಗಿದೆ ವಂದನೆಗಳು
ಪ್ರತಿಯೊಬ್ಬರು ಅದ್ಭುತ ನಟನೆಯಿಂದ ಮನಸೂರೆ ಗೊಂಡಿದ್ದಾರೆ.
ಓಂ ನಮಹ ಶಿವಾಯ.
2024 ನಲ್ಲಿ ಯಾರು ನೋಡೂತಿದ್ದೀರಿ
ಅಣ್ಣಾವ್ರ ಧ್ವನಿ ವೈವಿಧ್ಯತೆ, ಧ್ವನಿಯ ಏರಿಳಿತ ನಿಜಕ್ಕೂ👌👌👌
Today date.28/4/2023,
I am watching Dr. Rajkumar series, this is 81st movie. I have not found the following movies
1) ಸತಿ ನಲಾಯಿನಿ
2) ದೇವಾಸುಂದರಿ
3) ನಾಗಪೂಜೆ
4) ಮಲ್ಲಿ ಮದುವೆ
5) ಕಲಿತರೂ ಹೆಣ್ಣೇ
6) ಸತಿ ಶಕ್ತಿ
7) ಪತಿವ್ರತಾ
8) ತೂಗುದೀಪ
9) ಮೋಹಿನಿ ಭಸ್ಮಾಸುರ
10) ಸಂದ್ಯ ರಾಗ
if you find please upload 🙏🙏🙏
..bull here..
ಅಣ್ಣಾವ್ರು ಹಾಗೂ ಭಾರತಿ ಅವರ ಜೋಡಿ ಸೂಪರ್ ಸೂಪರ್ ಸೂಪರ್
Nane raja
@@lordmaryvijaya82695hy 556y65
ಇದರಲ್ಲಿ ಎರಡು ಪಾಠಗಳು ಇವೆ ಒಂದು ಅತಿ ಆಸೆ ಗತಿಗೇಡು , ಇನ್ನೊಂದು ಕೇಳ ಕೇಳಿದವರಿಗೆ ಕೇಳಿದ್ದೆಲ್ಲ ಕೊಡಬಾರದು ಎಂದು
ಗೌರಿ ಹಬ್ಬದ ಶುಭಾಶಯಗಳು🙏🙏🙏 ಗೌರಿ ಗಣೇಶ ಹಬ್ಬದ ಶುಭಾಶಯಗಳು🙏🙏🙏💛 ❤
ಎಲ್ಲರೂ ಚೆನ್ನಾಗಿ acting ಮಾಡಿದ್ದಾರೆ... ಭಾರತಿ ಮತ್ತೇ M P ಶಂಕರ್ acting ಇನ್ನೂ ಸೂಪರ್
ಯೂಟ್ಯೂಬ್ನಲ್ಲಿ ಬೇಕಾದಷ್ಟು ಅಣ್ಣಾವ್ರ ಚಿತ್ರಗಳನ್ನು ನೋಡಿ ಸಂತೋಷಪಟ್ಟೆ. ಇದೂ ತುಂಬಾ ಚೆನ್ನಾಗಿ ಇತ್ತು. ಆದರೆ "ರಾಜದುರ್ಗದ ರಹಸ್ಯ" ಮಾತ್ರ ಸಿಗಲಿಲ್ಲ. ಯಾರಾದರೂ ಪುಣ್ಯಾತ್ಮರು ಅದನ್ನು ಹಾಕಲು ಸಾಧ್ಯವೇ?
Kanndamovle
2021, rally,e,fillm,nodthry, like, Maddi, kannada movie super
Ghi
2024
2021 ralli e movie Na yar nodidri ond like hodiri
Sahebre 2023 rallied kooda nodutiddene
Hen film guru yappa 🙏🙏 Factbook li one scene nodi film open madde but film nodi annisthu🙏 Intha kalavidaru in yaaru ella antha❤️ 2023 nodidha best film 😘😘😘
ನೈಸ್ ಮೂವಿಸ್ ರಾಜಕುಮಾರ್ ಭಾರತಿ ಮತ್ತು ಲೀಲಾವತಿ ಅಮೋಘ ಅಭಿನಯ
Nice move
2020 li nodthiroru ondu like kodi
ಸೂಪರ್ ಮೂವಿ..
ಓಂ ನಮಃ ಶಿವಾಯ 🙏🙏🙏
F
@@nagammanagamma6941 ಏನ್ ನಾಗಮ್ಮ
Fabulous Handsome 😍 Legend Muthu maharaj...
ಓಂ ನಮಃ ಶಿವಾಯ🙏🏻🙏🏻🙏🏻
ಪ್ರತಿಯೊಬ್ಬರ ನಟನೆಯೂ ಅಮೋಘ
44:30 best scene, loved it and am hungry now 😂
Shani ginta shaktishali vaayuputra hanuman❤
Rajkumar looking colorful in Black and White print also 🤩
True
Gjajbeoqmokbjqnqocuebwjdijdge
@@jayshreekotian9816 p
0
ಕನ್ನಡ ಕಲಾಕಿರೀಟದ ಮುಕುಟಮಣಿ
ಯಾವತ್ತೂ ಕಲರ್ ಕಲರ್ ಅಣ್ಣಾವ್ರು😍🙏🏻
ಕನ್ನಡದ ಅತ್ಯುತ್ತಮ ಜೋಡಿ
annavrge jai 👌👌
Om Namaha Shivaya Parvathi Pathaye Hara Hara Mahadeva 🙏
om namo shivya namo🙏🙏🙏🙏
om namo shaneshwarya namo🙏🙏🙏🙏🙏
👌Gange Gouri picture
Super movie, annavrige jai...🙏
👌👌👌👌👌 movie 🙏🙏🙏
ಸೊಪರ್ ಸಿನಿಮಾ ❤❤
Om nama Shiva..old is gold
M P SHANKAR SIR REAL LEGEND ❤🎉
Raj and bharathi mam jodi super.
KanndmIovle
Gowri maathra shivana hendathi
Hi
😅❤😊
Old is gold❤❤❤
om namah shivaya super movie , gange gauri ebbaru sari samanaru aa shivanige
Om namo shivaya sri parvathi devi sri ganga devi namaha nanage Thumbane salahide sahaya madi
Great film. Now Smt Leelavathi and Smt Bharathi will have nostalgic memories of the film to share with all. It will be nice if a seminar or meeting is arranged with these great actress to appreciate the finer moments and memories while screening this great film. God bless all.
Film Very Good 👍Blessing All
g;
👌👏👍🕉💐🔱
Rajkumar looks so handsome. Acting! No match.
Om sham shaneshcharaya namaha 🙏🙏🙏🙏🙏
Old is gold is truth
Old is gold but ega kurukshetra looking like serials
🙏 Om Sri Shanischaraya Namaha 🙏
Gange shivana hendathi alla shanthanu maharajana hendathi gange
I love this movie like this song's
Watching in 2020
ಓಂ ನಮಃ ಶಿವಾಯಃ
Great movie. Special thanks to SRS MEDIA.
J by
Om namaha shivaya Hara Hara mahadeva om sri shaneswaraya namaha
Wow! Incredibly beautiful!! 😍
Nice movie but story is not real, shiva have only gowri as his wife and he loves only devi gowri in different avatar. Ganga matha is not shiva's wife she is shanthan maharaja's wife and gangeya is her son
This movie 1967,
Ganga was shantanu s wife when she was cursed n live like human for sometime on the earth , when curse was over she returned to heaven later she married shiva
Ganga is also known as gangai Amma her husband is shiva, also in godavari mahatmya and khandobha sthal Puran says ganga is wife of shiva. Why you think straight there is lots of yugas, lots of stories, lots of similar names.... Shantanu 's wife ganga from heaven not from Shiva is jata hair...
Kannada kalathilaka
Kannada Kanteerava
Old is gold
ಗಂಗೆ ಗೌರಿ ಚಿತ್ರ ಸೂಪರ್
ಅದ್ಭುತ ನಟನೆ raj
Raj is only king in acting and quite face and acting also
O
Omnamahashivaaya🎉🎉🎉🎉❤❤❤❤❤❤ 1:34:04
Picture is too good
2020 super hit
What a amazing that shiva settle down to earth 2 female
👌👌👌#jai🙏🙏🙏
Hie 🍒🍎🍒🍒🍒🕉⛳🦊🍊🍊🍊
Bharathi Amma acting adbhutha....
🥰😍😘Love you Dr Rajkumar sir 😇😘
Every one acting super
Super super super super super super
We should remember KS Ashwath Sir as well..Veteran actor🙌🏻🙏
👍
@@pranayamurthy7417in 0 LP q ki
Superb
old songs& filums or super
Supra om😁namasevay
Om nama shivaya
Please put the film in colour version😃😃😃
Super🎥
👌
I am not
@@pranayamurthy7417 you have a good time for you and e
@@pzsbSowmya madam u r ow not er of this channel
Shiva was very flirty😁
Om
Legend narashimharaju
Super film best good
Annavru adhbuthavaagi kaantha idhaare Shivappana paathradhalli
Super gange
I wish I could understand this language!
From where you belong to
They act like humans and not GODS
super movia
🙏🙏🙏🙏🙏🌹🌹🌹🌹🌹
Om mama shiva...
Is real story of gange gouri movi
💐❤🕉🔱🙏🔱🕉🌹❤💐💐
My favourite movie
Facebookkinalli nodi illi bande full movie nodoke
Fitting master naradha ,