ದಿಲ್ಲಿ ಕಂಟ್ರೋಲ್‌ಗೆ ಮೋದಿ ಸುಗ್ರೀವಾಜ್ಞೆ! | Delhi Govt vs Centre | Ordinance | LG, Services |Masth Magaa

Поділитися
Вставка
  • Опубліковано 10 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    Course Starts - 10th June 2023
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    CODE WILL EXPIRE ON 23rd MAY
    - Amar Prasad Classroom
    -------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #Ordinance #DelhiVsCentre #SCVsCentre #ModiVsKejriwal #DelhiGovt #LG #AAP #BJP #ArvindKejriwal #NarendraModi #MasthMagaa #AmarPrasad

КОМЕНТАРІ • 1 тис.

  • @MasthMagaa
    @MasthMagaa  Рік тому +42

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಡೇಟ್ ಅನೌನ್ಸ್ ಮಾಡುತ್ತಿದ್ದೇವೆ. JUNE 10ನೇ ತಾರೀಕು ಕೋರ್ಸ್ ಲಾಂಚ್ ಆಗುತ್ತಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    Course Starts - 10th June 2023
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    CODE WILL EXPIRE ON 23rd MAY
    - Amar Prasad Classroom

  • @chandregowda3697
    @chandregowda3697 Рік тому +57

    ಸಂವಿಧಾನವೇ ಶ್ರೇಷ್ಠ

  • @srinivasatv5345
    @srinivasatv5345 Рік тому +114

    ಸಂವಿಧಾನದ ಮಹತ್ವ ಅರ್ಥವಾಯಿತು. ಅಂಬೇಡ್ಕರ್ ರವರಿಗೆ ಧನ್ಯವಾದಗಳು🙏

    • @raghumanavalan7267
      @raghumanavalan7267 5 місяців тому +1

      Dr.Ambedkar the Architect of the "Indian Constitution" has been Ignored by this central govt due to Casteism, but the world's top 3 universities have lauded that Dr.Ambedkar is the "Greatest Scholar" in the world ever (without any scholarship), lets fight for Democracy, Equality n Freternity. Plz Save India from Facists.

    • @veerappadevaru3574
      @veerappadevaru3574 21 день тому

      ಭಾರತದ ಸಂವಿಧಾನ ರಚನೆ ಮಾಡಿದ್ದು ಅಂಬೇಡ್ಕರ್ ಅವರು ಅಂತ ಇತ್ತೀಚಿನ ಪಠ್ಯ ಪುಸ್ತಕಗಳಲ್ಲಿ ಇಲ್ಲ.. ಜವಾಹರ್ ಲಾಲ್ ನೆಹರು ಅಂತ ಇದೆ.
      ಇದು ಕಾಂಗ್ರೆಸ್ ದ್ರೋಹ

  • @ramadevivs303
    @ramadevivs303 Рік тому +53

    ಈಗಾಗಲೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಾಗಿದೆ,

  • @ManjunathManju-ez4wn
    @ManjunathManju-ez4wn Рік тому +37

    ನಮ್ಮ ದೇಶದ ಕಾನೂನಿನ ಬಗ್ಗೆ ಅಧ್ಬುತವಾದ ವಿವರಣೆ , ತುಂಬಾ ಇಷ್ಟವಾಯ್ತು ಧನ್ಯವಾದಗಳು .

  • @muthuraj2801
    @muthuraj2801 5 місяців тому +15

    Ultimate boss ಗಳಿಗೆ ಕೋರ್ಟ್ ಹೊಸ ನಿಯಮ ಮಾಡ್ಬೇಕು ಹಣಕ್ಕಾಗಿ ಅಧಿಕಾರಕ್ಕಾಗಿ ಒಂದು ಪಕ್ಷ ಬಿಟ್ಟು ಮತ್ತೊಂದು ಕಡೆ ಹಾರುವುದನ್ನು ನಿಲ್ಲುವಂತೆ ಮಾಡಬೇಕು.

  • @user-yo9ky3yb4r
    @user-yo9ky3yb4r 5 місяців тому +15

    ನಮ್ಮ ದೇಶ ನಮ್ಮ ಸಂವಿಧಾನ ಶ್ರೇಷ್ಠ ಜೈಭೀಮ್

  • @krishnamurthynmkrishnamurt7220
    @krishnamurthynmkrishnamurt7220 Рік тому +138

    ನಮ್ಮ ಸಂವಿಧಾನವು ಬಲಿಷ್ಠ ವಾಗಿರುವುದರಿಂದ ಅಕ್ಕಪಕ್ಕದ ದೇಶಗಳಲ್ಲಿ ನಡೆಯುವ ಹಾಗೆ ಇಲ್ಲಿ ನಡೆಯಲು ಸಾಧ್ಯವಿಲ್ಲ ಅದೇ ಭಾರತದ ಶಕ್ತಿ ಆಗಿದೆ

    • @sandeeprnaik9482
      @sandeeprnaik9482 Рік тому

      ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇದೆ

    • @ibrahimbatisha7950
      @ibrahimbatisha7950 Рік тому +1

      💯

    • @justraid007
      @justraid007 4 дні тому

      ನಾವು ನಮಗಿಂತ ಮುಂದುವರಿದ ದೇಶವನ್ನ ಮಾದರಿಯಾಗಿ ತಗೋಬೇಕೆ ಹೊರೆತು ಹಿಂದುಳಿದ ದೇಶವನ್ನಲ್ಲ ಅಕ್ಕಪಕ್ಕ ತಗೊಂಡು ಏನ್ಮಾಡೋಣ ಏನಂತಿರ ಅಲ್ವಾ 🤔🤔🤔🤔

  • @lakkiRam1168
    @lakkiRam1168 Рік тому +545

    ನಮಗೆ ಯಾವ ಕೋರ್ಟ್ ಸಹ ಬೇಡ ಹೆಸರಿಗೆ ಅಷ್ಟೇ ಅದು ನ್ಯಾಯಾಲಯ ಆದ್ರೆ ಅಲ್ಲಿ ನ್ಯಾಯ ಸಿಗೋದಕ್ಕಿಂತ ಅನ್ಯಾಯ ಆಗೋದೋ ಜಾಸ್ತಿ ಕೋರ್ಟ್ ಒಂದು ಶ್ರೀಮಂತರ ಸಂಜೀವಿನಿ ಇದ್ದಾಗೆ ಇದ್ರಿಂದ ಬಡವರಿಗೆ ಯಾವದೇ ಉಪಯೋಗ ಇಲ್ಲ ಬಡವ ತಪ್ಪು ಮಾಡಿಲ್ಲ ಅಂದ್ರು ಅವ್ನಿಗೆ ಶಿಕ್ಷೆ ಆಗುತ್ತೆ ಆದ್ರೆ ಶ್ರೀಮಂತ ಎಷ್ಟೇ ದೊಡ್ಡ ತಪ್ಪು ಮಾಡಿದ್ರು ಅವ್ರಿಗೆ ಶಿಕ್ಷೆ ಆಗಲ್ಲ ಬದಲಿಗೆ ಒಂದೇ ದಿನದಲ್ಲಿ ಬೆಲ್ ಕೊಡತಾರೆ 😡😡😡

    • @sureshkr6144
      @sureshkr6144 Рік тому +8

      ಕೋರ್ಟ್ ಮತ್ತು ಕಾನೂನು ಸರಿಯಾಗಿಯೇ ಸಮಾನವಾಗಿ ಎಲ್ಲರಿಗೂ ಅನುಕೂಲ ಆಗುವಂತೆ ಇದೆ,
      ಆದರೆ ಅಲ್ಲಿರುವ ವಕೀಲರ ಹಣದ ದಾಹದಿಂದ ಬಡವರಿಗೆ ಸಾಮಾನ್ಯ ಜನರಿಗೆ ಅನ್ಯಾಯ ಆಗುತ್ತಿದೆ
      ಉದಾ: ರಾಮ್ ಜೇಠ್ಮಲಾನಿ ಕುಬೇರ ವಕೀಲ, ಕಾನೂನು ಪಂಡಿತ ಯಾರು ಹೆಚ್ಚು ದುಡ್ಡು ಕೊಟ್ಟರೆ ಅವರಿಗೆ ಕೇಸ್ ಗೆಲ್ಲಿಸಿ ಕೊಡ್ತೇನೆ. ಇವನೊಬ್ಬ ಉದಾಹರಣೆಗೆ ಅಷ್ಟೇ,
      99% ವಕೀಲರು ಕೇವಲ ಹೆಚ್ಚು ಹೆಚ್ಚು ಹಣ ಸಂಪಾದನೆಗಾಗಿಯೇ ವಕೀಲ ವೃತ್ತಿ ಮಾಡುತ್ತಿದ್ದಾರೆ ಇದರಿಂದ ಬಡವರಿಗೆ ನ್ಯಾಯ ದೊರಕುವುದು ಕನಸಾಗಿಯೇ ಇದೆ.

    • @hmn7610
      @hmn7610 Рік тому

      ಏನ್ರೀ ಮಾತಾಡ್ತಿರಾ? ಕೋರ್ಟ್ ಇಲ್ಲದೇ, ಎಲ್ಲಾ ಅಧಿಕಾರ parliament ಕೈಗೆ ಸಿಕ್ಕಿದ್ದರೆ ನಮ್ಮ ದೇಶದ ಪರಿಸ್ಥಿತಿ ಏನು ಆಗುತ್ತಿತ್ತು ಅಂತಾ ಗೊತ್ತಿದೆಯಾ ನಿಮಗೆ? ಇಂದಿರಾ ಗಾಂಧಿ ಅವರ ಸರ್ಕಾರ ನಮ್ಮ ಸಂವಿಧಾನವನ್ನೇ ಪೂರ್ತಿಯಾಗಿ ಬದಲು ಮಾಡುವ ಪ್ರಯತ್ನ ಮಾಡಿದಾಗ, ಅದನ್ನು ವಿಫಲಗೊಳಿಸಿದ್ದು ಇದೇ ಕೋರ್ಟ್.

    • @jayjavanjaykisan5915
      @jayjavanjaykisan5915 Рік тому +6

      Yake badavara jevana vanu halu maduthere

    • @dontbeafraidimhere5421
      @dontbeafraidimhere5421 Рік тому

      ಕೋರ್ಟು ಕಾನೂನು ಸಂವಿಧಾನ ಚೆನ್ನಾಗೇ ಇದೆ ಆದ್ರೆ ಅದನ್ನ ದುರುಪಯೋಗ ಪಡಿಸಿಕೊಳ್ಳುತ್ತಿರೋರು ರಾಜಕಾರಣಿಗಳು

    • @sunilrahut7215
      @sunilrahut7215 Рік тому +30

      Lo nam Indian court bagge matadbeda Ella sariyage ide nin manasthithi sari madko

  • @manikraj1999
    @manikraj1999 Рік тому +118

    ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಕ ಸುಪ್ರೀಂ ಕೋರ್ಟ್

    • @vkvideo279
      @vkvideo279 Рік тому +16

      Then Supreme Court judges should be elected by the public. Avarigu election madli . Then only they can take over control.. namma india dalli public is the Supreme not Supreme Court or parliament. Yes, parliament have more power because we are choosing them. Supreme Court, after independence, only 5 family ruling. Just go check CJI background his father also before cji.

    • @sunilpv2766
      @sunilpv2766 Рік тому +1

      😅😂😂

    • @rskamble4707
      @rskamble4707 Рік тому +9

      ​@@vkvideo279 aveige election madidre dharma and jati aadhrith vote hakitira

    • @hmn7610
      @hmn7610 Рік тому

      @@vkvideo279 ಆ ರೀತಿಯ ಚುನಾವಣೆ ಮಾಡಿದ್ರೆ, ಬಿಜೆಪಿ, ಕಾಂಗ್ರೆಸ್ ಮತ್ತು ಇತರೆ ಪಕ್ಷ ಬಂದು ಸೇರಿಕೊಳ್ಳುತ್ತದೆ...ಆಗ ಸಂಸತ್ತು ಮತ್ತು ಕೋರ್ಟ್ ಗಳಿಗೆ ಯಾವುದೇ ವ್ಯತ್ಯಾಸ ಇರುವುದಿಲ್ಲ. ಕೋರ್ಟ್ ಇದ್ದು ಇಲ್ಲದೇ ರೀತಿ ಆಗುತ್ತದೆ...ಚೀನಾ ಮತ್ತು ಉತ್ತರ ಕೊರಿಯಾದಂತಹ ಸರ್ಕಾರ ಹುಟ್ಟಿಕೊಳ್ಳುತ್ತದೆ. ಜನರ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಯ ತೀರ್ಮಾನ ಹೊರಬರುತ್ತದೆ. ಒಟ್ಟಾಗಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲದ ಆಗೇ ಆಗುತ್ತದೆ.

    • @sachinkb3367
      @sachinkb3367 Рік тому

      ​@@vkvideo279 they are elected some for only three months for cji this is show that the are doing what they want

  • @shivakumar-zi7sf
    @shivakumar-zi7sf Рік тому +8

    ಅಪಾರವಾದ ಜ್ಞಾನ, ಆಳವಾದ ಅಧ್ಯಯನ ವಿದ್ದರೆ ಮಾತ್ರ, ಈ ರೀತಿಯ ವಿವರಣೆ ನೀಡಲು ಸಾಧ್ಯ.

  • @ShashiKumar-lp1gq
    @ShashiKumar-lp1gq Рік тому +34

    ಅತ್ಯತ್ತಮ ವಿಶ್ಲೇಷಣೆ ಸರ್

  • @vijethm7230
    @vijethm7230 Рік тому +19

    ತುಂಬಾ ವಿಷಯಗಳು ತಿಳಿಯಿತು ಧನ್ಯವಾದಗಳು

  • @Vinayak_Hegde001
    @Vinayak_Hegde001 Рік тому +14

    ಸರ್, ತಮ್ಮ ಶುದ್ಧ ಮತ್ತು ಸಂಪೂರ್ಣ ಸುದ್ದಿಗಳಿಗೆ ಧನ್ಯವಾದಗಳು. ಪ್ರಜಾಕೀಯಕ್ಕೆ ಈಬಾರಿ ಒಟ್ಟು ಏಷ್ಟು ಮತ ಚಲಾವಣೆ ಆಗಿದೆ ಅನ್ನುವುದರ ಬಗ್ಗೆ ಮಾಹಿತಿಯನ್ನು ಕೊಡಿ.

  • @rskamble4707
    @rskamble4707 Рік тому +16

    Father of democracy BABA SAHEB AMBEDKAR Center or state work under the INDIAN CONSTITUTION JAI BHEEM

  • @narasimham8506
    @narasimham8506 Рік тому +3

    ನಮ್ಮ ರಾಷ್ಟ್ರದ ಪ್ರಮುಖ ಸಂವಿಧಾನ ವಿಷಯವನ್ನು ಟಿವಿ9 ಸ್ಪಷ್ಟವಾಗಿ ಜನರ ಮನಸ್ಸಿಗೆ ಮುಟ್ಟುವಂತೆ ಸಾದರಪಡಿಸಿದೆ ಅದಕ್ಕಾಗಿ ಅಭಿನಂದನೆಗಳು
    ಈ ಹಿಂದೆಯೇ 13 ನ್ಯಾಯಮೂರ್ತಿಗಳ ಸಂವಿಧಾನ ಪೀಠ ಭಾರತದ ಸಂವಿಧಾನವನ್ನು ಅಧಿಕೃತವಾಗಿ ವಿವರಿಸಿ ರಾಷ್ಟ್ರದ ಮೂಲಭೂತ ಆಶಯಗಳನ್ನು ಯಾವುದೇ ಸರ್ಕಾರ ಮುಟ್ಟುವಂತಿಲ್ಲ ಎಂದು ತೀರ್ಮಾನ ನೀಡಿದೆ
    ಸಂವಿಧಾನದ ಶಿಲ್ಪಿಗಳು ತಮ್ಮ ಅನುಭವದ ಮೂಸೆಯಿಂದ ಭಾರತಕ್ಕೆ ವಿಶ್ವಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ.. ಸಂವಿಧಾನ ಜಾರಿಯಾದ ದಿನದಿಂದ ಭಾರತದ ಪ್ರತಿ ಪ್ರಜೆಯೂ ತಮ್ಮ ಮತವನ್ನು ನೀಡುವ ಹಕ್ಕನ್ನು ಹೊಂದಿದ್ದಾರೆ
    ನಮ್ಮ ದೇಶ ಹಲವು ರಾಜ್ಯಗಳನ್ನು ಒಳಗೊಂಡ ಪ್ರಜಾಪ್ರಭುತ್ವ ಒಕ್ಕೂಟ, ಇಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮಕ್ಕಳು ಅಥವಾ ಅವಿಭಾಜ್ಯ ಅಂಗ ಇದ್ದಂತೆ. ಕೇಂದ್ರ ಸರ್ಕಾರ ತಾಯಿ ಹೃದಯದಿಂದ ನಮ್ಮ ರಾಜ್ಯಗಳನ್ನು ಮುನ್ನಡೆಸಬೇಕು ರಕ್ಷಿಸಬೇಕು. ಅದನ್ನು ಬಿಟ್ಟು ತಮ್ಮ ಸುಗ್ರಿವಾಗ್ನೆ ಗಳ ಕಪಿಮುಷ್ಟಿಯಿಂದ ಆಳಲು ಸಂವಿಧಾನದಲ್ಲಿ ಅವಕಾಶ ಇಲ್ಲ. ಈ ವಿಷಯವನ್ನು ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯೂ ಕೈಗೆತ್ತಿಕೊಂಡು ಚಿಂತನೆ ನಡೆಸಿ ಕೇಂದ್ರ ಸರ್ಕಾರಕ್ಕೆ ತಿಳಿಹೇಳಬೇಕು

  • @pbspbs84
    @pbspbs84 Рік тому +111

    Why illegal waqf laws, reservations are not seen by so called ''judicial system"...

    • @vkvideo279
      @vkvideo279 Рік тому

      Our supreme court is only for leftist. Right wing people can't expect any justice from supreme courts...adakke namige sada bjp ne central alli erbeku ....elladire e leftist galu serikondu punaha Muslim rule hindustan dalli tharudu confirm

    • @preethaamrhosgavi3103
      @preethaamrhosgavi3103 Рік тому +7

      Pre-constitutional treaties, laws doens't come under direct purview of SC. Those comes under personal laws and religious laws.

    • @sunilpv2766
      @sunilpv2766 Рік тому +4

      Right bro

    • @hunk9730
      @hunk9730 Рік тому +11

      ​​@@preethaamrhosgavi3103ban wakf

    • @narayanabhandary3797
      @narayanabhandary3797 Рік тому +1

      It needs probably enough good commonsense and philosophy beyond prejudiced and conditioned human minds( brains) 😀😇🙏

  • @pravalikakutty6514
    @pravalikakutty6514 Рік тому +32

    ನ್ಯಾಯ ನ 😢 ಎಲ್ಲಿ ಸಿಗುತ್ತೆ 😂 ,
    ಎಲ್ಲ ಅನ್ಯಾಯ ಆಗೋದು ಕೋರ್ಟ್ನಲೆ...

    • @Karna.k
      @Karna.k Рік тому +5

      💯 true bro...

    • @ramadasprabhu6969
      @ramadasprabhu6969 5 місяців тому +1

      You are wrong. Elect a clean character and good education, select him as ur MP
      If all are free of corruption,then only you get a clean and fast acting courts. People are responsible, because they want to get their work done fast. Throw money get driving license. Throw money you get sanction to build a building ,for every people are the main culprit. Even courts are not clean ,there also corruption. Just to get anticipatory bail ,some should select out not less than ₹10 thousand. Your advocates are your blood suckers. They want lion share,black or white. For this all party ruled in these seventy years are to be blamed.

  • @Cool_Swag130
    @Cool_Swag130 Рік тому +85

    Constitution itself powerful. Supreme court and Government should work under Constitution.
    No one is more than the Constitution

    • @manojs6647
      @manojs6647 Рік тому +7

      There is conflict in constitution

    • @jameselisha7043
      @jameselisha7043 Рік тому +3

      PM or anyone they cont act against constitution. PM is not head. He is a just servent. He is not focusing development, like these things he is ready to do it. He is just distrayer. People should understand the minds of fack actress. And give them fitting answer by voting.

    • @b.k.r9355
      @b.k.r9355 Рік тому +1

      @@jameselisha7043 P. M. ಆದರೆ just servent, ಆದರೆ ಕೇಜ್ರಿವಾಲ್ ಕೋರ್ಟ್ ನಲ್ಲಿ ಹಮ್ ದಿಲ್ಲಿ ಮಾಲಿಕ್ ಎಂದು ಹೇಳಿಕೊಂಡಿದ್ದಾನೆ. ವಾಹ್...ಇದಪ್ಪ ಸಂವಿಧಾನದ ನಿಜವಾದ ತೀರ್ಪು ಅಂದರೆ. ರಾಜ್ಯದ ಜನರಿಂದ ಆರಿಸಿ ಬಂದ ವ್ಯಕ್ತಿ ಮಾಲೀಕ ಆಗ್ತಾನೆ. ರಾಷ್ಟ್ರದ ಜನರಿಂದ ಆರಿಸಿ ಬಂದ ವ್ಯಕ್ತಿ just servent ಆಗ್ತಾನೆ. super... 👏👏👏😇🙃🙃

    • @ntsclasses7702
      @ntsclasses7702 Рік тому +1

      Our constitution is an ultimate power of te Democracy..

    • @dr.bmchandrakumar7764
      @dr.bmchandrakumar7764 Рік тому

      Lt Governor should be impartial not be street fellow

  • @krishnamurthynmkrishnamurt7220

    ಏನೇ ಆದರೂ ಸಂವಿಧಾನದ ಕೆಳಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಸ್ಥಾಪಿತವಾಗಿರುವ ದರಿಂದ ಸಂವಿಧಾನದ ಕೆಳಗೆ ಎಲ್ಲಾ ವಿಚಾರಗಳು ಬರತಕ್ಕಂತಹ ಇರುವುದರಿಂದ ಎಲ್ಲಾ ವಿಚಾರದಲ್ಲೂ ಸಂವಿಧಾನವೇ ಅಂತಿಮ ನೀಲವು ಆಗಿರುತ್ತದೆ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಇದೆಲ್ಲವೂ ಸಂವಿಧಾನದ ಕೆಳಗೆ ಬರುವಂತಹ ವ್ಯವಸ್ಥೆಗಳು

  • @KarthikKarthik-tz6zb
    @KarthikKarthik-tz6zb Рік тому +27

    ಮೋದಿಗೆ ಅಧಿಕಾರದ ಮದ

    • @JayakarPoojary-bw1jv
      @JayakarPoojary-bw1jv 5 місяців тому +2

      Nenge

    • @indian_king18
      @indian_king18 5 місяців тому +3

      Yes

    • @user-vk2bb4dt7k
      @user-vk2bb4dt7k 5 днів тому +1

      Modi ji is a great person
      Modi ji is a great politician
      Modi ji is a great leader
      Modi ji hemmeya pradana mantri
      Modi ji vishwa nayakaru
      Modi ji namma bharatha desha da rakshkaru
      Jay modi ji jay shree ram jay baratha matha

  • @prashanthsajjanar151
    @prashanthsajjanar151 5 місяців тому +1

    ಬೇಕಂತಲೇ ಚುನಾವಣಾ ಹೊತ್ತಿನಲ್ಲಿ ಚುನಾವಣಾ ಬಾಂಡುಗಳ ಬಗ್ಗೆ ಸುಪ್ರೀಂ ಕೋರ್ಟ್ ಹೊರ ತಂದಿದ್ದು

  • @sey971
    @sey971 Рік тому +3

    ದೇಶದ ನ್ಯಾಯ ಹಾಳಾಗದಿರಲಿ.

  • @venkateshcs1131
    @venkateshcs1131 5 місяців тому +2

    Court ಗಳು ಸಾಮಾನ್ಯ ಜನರ case ಗಳಿಗೆ ಆದ್ಯತೆ ಕೊಡುವುದೇ ಇಲ್ಲ. ಹಣ , ಅಧಿಕಾರ, ರಾಜಕೀಯ ವ್ಯಕ್ತಿಗಳಿಗೆ ಮೊದಲ ಆದ್ಯತೆ. ನಮ್ಮ ದೇಶದ ಎಂತಿರೆ judiciary system revamp ಆಗಬೇಕು.

  • @ajaykumartalavarajaykumart5922
    @ajaykumartalavarajaykumart5922 Рік тому +137

    ಅದ್ಭುತ ನಾಯಕರು ನಮ್ಮ ಹೆಮ್ಮೆಯ ಪ್ರಧಾನಿಗಳು ನಮ್ಮ ಹೆಮ್ಮೆಯ ಮೋದಿಜಿ 🚩🇮🇳🚩🇮🇳🚩🇮🇳

    • @abdullateef6894
      @abdullateef6894 Рік тому +6

      😂

    • @Adhyatmaguru1425
      @Adhyatmaguru1425 Рік тому +18

      ​@@abdullateef6894 ಅಲ್ಲಾಹನ ಅಂಧ ಭಕ್ತ😂

    • @Livepresent99
      @Livepresent99 Рік тому +16

      ​​@@abdullateef6894 madaras chap😂😂

    • @ajaykumartalavarajaykumart5922
      @ajaykumartalavarajaykumart5922 Рік тому

      ​@@abdullateef6894 ಎಷ್ಟೇ ಆದ್ರೂ ಈ.ಇಮ್ರಾನ್ ವಂಶಸ್ಥರಲ್ವೇ ತಾಲಿಬಾನಿ ಮನಸ್ಥಿತಿ

    • @ajaykumartalavarajaykumart5922
      @ajaykumartalavarajaykumart5922 Рік тому +21

      ​@@rockisrockrambo7846ಬುದ್ಧಿ ಹೀನ ಪಪ್ಪುವಿನ ಚಮಚಗಳು 🤣🤣🤣

  • @globalsheen1
    @globalsheen1 5 місяців тому +2

    ಇವ ಪ್ರಧಾನಿ ಆದದ್ದು ಧೌರ್ಭಾಗ್ಯ

  • @shrikantmourya143
    @shrikantmourya143 Рік тому +23

    ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗವೇ ಶ್ರೇಷ್ಠ💙💙

    • @vkvideo279
      @vkvideo279 Рік тому +2

      Then Supreme Court judges should be elected by the public. Avarigu election madli . Then only they can take over control.. namma india dalli public is the Supreme not Supreme Court or parliament. Yes, parliament have more power because we are choosing them. Supreme Court, after independence, only 5 family ruling. Just go check CJI background his father also before cji.

    • @harishtapasi3428
      @harishtapasi3428 Рік тому +4

      ಸಂಸತ್ತು ಪರಮೋಚ್ಚ

    • @gururgv693
      @gururgv693 Рік тому

      4.3 crore case are pending in india, worst legal system in world, innocents,poors are suffer. They will suggest for settlement, no justice.

    • @lokeshraip2237
      @lokeshraip2237 5 днів тому

      ಯಾರು ಹೇಳಿದ್ದು.ಸರಕಾರ ಸಂಸತ್ತಿನಲ್ಲಿ ಬರೆದದ್ದನ್ನು ಜಡ್ಜ್ ಓದುವುದು ಅಷ್ಟೆ.ಬಿಜೆಪಿ ಬಂದರೆ ದೇಶದ್ರೋಹಿಗಳ ಜೊತೆ ಸೇರುವ ಸುಪ್ರೀಂ ಕೋರ್ಟ್.

  • @adithkarthik
    @adithkarthik Рік тому +26

    I'm the principal of Bangalore institute of management sciences and research affiliate to Bangalore North University located at Sarjapur road but dropping this comment as your fan, if you are willing to start BA journalism in our college we are always welcome for it

  • @Salmankkk638
    @Salmankkk638 Рік тому +9

    Waqf board 5 lakh Acre land ide 👺yake Waqf? Secular country alli

    • @b.k.r9355
      @b.k.r9355 Рік тому

      ಅದನ್ನು ಇಟಲಿ ಮೇಡಂ ವಕ್ಫ್ ಬೋರ್ಡ್ ಗೆ ದಾನವಾಗಿ ಕೊಟ್ಟಿದ್ದು.

  • @shakunthalau993
    @shakunthalau993 5 місяців тому +2

    Jai constituton. Jai Bhim.Jai democracy.Jai Supreme court.❤️❤️❤️❤️❤️❤️🙏🙏🙏🙏🙏🙏👌👌👌👌👌

  • @NannaAnisike
    @NannaAnisike Рік тому +3

    ಹಾಗಾದರೆ, ಇಂದಿರಾ ಗಾಂಧಿಯವರು 'secular' ಎಂಬ ಶಬ್ದವನ್ನು ಹೇಗೆ ಸೇರಿಸಿದರು?

  • @dhanaiahd3907
    @dhanaiahd3907 Рік тому +2

    ಪ್ರಜಾಪರಭುತ್ವದಲ್ಲಿ ನ್ಯಾಲಯ ಮಾಡಬೇಕಾದ ಕೆಲಸವನ್ನು ನ್ಯಾಯಾಲಯ ಮಾಡುತ್ತದೆ. ಇಲ್ಲಿ ಇದು ಮೋದಿ ಸರಕಾರ.

  • @deeptinair2914
    @deeptinair2914 Рік тому +31

    Krejiwal has invested 1.35 crore for toilet of shesha Mahal. Kindly make a video about this and 45 crore he has shown some fake documents was invest in home which is not constructed yet. These was a cases charged against him during ED raide. Make a complete video on this.

    • @mallappatadasad6574
      @mallappatadasad6574 Рік тому +2

      500 crore modiji mahal

    • @gauthamkshatriya2953
      @gauthamkshatriya2953 Рік тому +4

      @@mallappatadasad6574 en thagdu guru ninu istella stupidity olledalla

    • @seetars2905
      @seetars2905 Рік тому

      ಮೋದಿ ಭಾಯ್ ಈ ಪಿಎಂ ಗೃಹವನ್ನು ಬಳಸ್ತಿದ್ದಾರೆ. ಅದು ಎಷ್ಟು ಕಿಮ್ಮತ್ತಿನದೆನ್ನುವುದು ಈ ಮೊದಲಿನ ಪ್ರಧಾನ ಸಚಿವರ ನಿರ್ಣಯ. ಆದರೆ ಉಳಿದ ಐಎಎಸ್ ಅಧಿಕಾರಿಗಳ ವಾಸಗೃಹಗಳನ್ನು ತೆರವು ಮಾಡಿಸಿ ಒಡೆದು ಹಾಕಿ ಭರ್ಜರಿ ಬಂಗಲೆ ಕಟ್ಟಿ ಮಿತಿಯನ್ನು ಮೀರಿದ ಖರ್ಚು, ಅದಕ್ಕೂ ಮೀರಿದ billಗಳನ್ನು ಕೊಟ್ಟು, ನಿಂದಿಸುತ್ತಾ,ಕೇಂದ್ರದಿಂದ ಹಣ ಕಸಿಯುವ ದರೋಡೆ ಕೇಜರಿವಾಲನದ್ದು. ಅವನಿಗೆ ಅಧಿಕಾರಿಗಳ ಮೇಲೆ ಅಧಿಕಾರ ಸಿಕ್ಕಿದರೆ ಸಿಕ್ಕಾಪಟ್ಟೆ ದರೋಡೆ ಅನಿಯಂತ್ರಿತ ಆಗುವುದು ನಿಶ್ಚಿತ.

    • @suhask.r9240
      @suhask.r9240 Рік тому +5

      ​@@mallappatadasad6574 can you share address

    • @dev_alone-edits7970
      @dev_alone-edits7970 5 місяців тому

      ​@@mallappatadasad6574 lo gulama swalpa taleli buddhi idre matadu,
      Swalpa modi family avru en madta iddare anta nodu, ide channel alli video ide,
      Family ge enu sampadane madade tanu matra ella anubhavisikondu irodu nodiddiya

  • @preethambudanurus607
    @preethambudanurus607 Рік тому +16

    AP Sir 🙏 ಧನ್ಯವಾದಗಳು ಸರ್

  • @ashambhu5882
    @ashambhu5882 Рік тому +4

    ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ಘಟನೆಗಳನ್ನ ವಿಶ್ಲೇಷಣೆ ಮಾಡಿ ಸರ್
    ಒಳ್ಳೆ ಮಾಹಿತಿ ಸಂಗ್ರಹಣೆ ಮಾಡ್ತೀರಾ

  • @ajaykumartalavarajaykumart5922
    @ajaykumartalavarajaykumart5922 Рік тому +28

    🚩ಜೈ ಶ್ರೀ🚩 ರಾಮ್ 🚩

    • @jaishreram5473
      @jaishreram5473 Рік тому +1

      Lee boshidike summane ero

    • @ajaykumartalavarajaykumart5922
      @ajaykumartalavarajaykumart5922 Рік тому

      ​@@jaishreram5473 ಲೇ ಹಾದರಗಿತ್ತಿ ಸೂಳಿ ಮಗನೆ ಮುಚ್ಕೊಂಡು ನೀನಿರು

    • @sadeshsadesh-li6oq
      @sadeshsadesh-li6oq Рік тому

      @@jaishreram5473 ಯಾವನೋ ಇವನು ಜೈ ಶ್ರೀರಾಮ್ ಅಂತ ಇಟ್ಕೊಂಡು ಇತರ ಬೈತಿರೋದು ನಿನ್ ತಾಯಿ ಲಾಡಿ ಬಿಚ್ಚು ನನ್ನ ಮಗ ನೀನು.

  • @Sujays_raj
    @Sujays_raj Рік тому +86

    ಹಿಂದುತ್ವ - ಅಭಿವೃದ್ಧಿ == ರಾಜ್ಯ ಬಿಜೆಪಿ
    ಹಿಂದುತ್ವ + ಅಭಿವೃದ್ಧಿ == ಕೇಂದ್ರ ಬಿಜೆಪಿ🇮🇳🇮🇳🚩🚩

    • @harishakb4035
      @harishakb4035 Рік тому +2

      100% true

    • @chandangowda3077
      @chandangowda3077 Рік тому +3

      Congress hu en dabakilla bidu gutu

    • @surehkb6247
      @surehkb6247 Рік тому

      ಹೌದು ಹಿಂದಿನ ಮನಮೋಹನ್ ಸಿಂಗ್ ಸರಕಾರ ಇದ್ದಾಗ 53ಲಕ್ಷ ಕೋಟಿ ಸಾಲ ಇತ್ತು. ಈಗ ಮೋದಿ ಸರಕಾರ ಬಂದಮೇಲೆ 150ಲಕ್ಷ ಕೋಟಿ ಸಾಲ ಆಗಿದೆ.

    • @ಓಂ269
      @ಓಂ269 Рік тому +3

      ನಾನು ಒಬ್ಬ ಬಿಜೆಪಿ ಬೆಂಬಲಿಗನಾಗಿ ಇದು 100ಕ್ಕೆ 100ರಷ್ಟು ಸತ್ಯ

    • @raviyadavyadav2481
      @raviyadavyadav2481 Рік тому +5

      40 fersent blujp Karnataka dinda dhulepaya 😂😂😂😂

  • @RareUser-tf3dm
    @RareUser-tf3dm Рік тому +14

    ಒಳ್ಳೆಯ ಮಾಹಿತಿ ಸರ್..👍

  • @vks5480
    @vks5480 Рік тому +3

    ಬಾಸ್ ಯಾರಾದ್ರೂ ಆಗಿರ್ಲಿ,ಆದರೇ ದಿಲ್ಲಿ ಅಧಿಕಾರದ ವಿಷಯದಲ್ಲಿ ಈ ಸುಗ್ರೀವಾಜ್ಞೆ ದಿಲ್ಲಿ ನಾಗರೀಕರ ಪರವಾಗಿ ನ್ಯಾಯಸಮ್ಮತವೇ ಅಥವಾ ಅನ್ಯಾಯವೇ?

  • @drsangameshkalahal7890
    @drsangameshkalahal7890 Рік тому +1

    ಒಂದು ಸಂದರ್ಭದ ವಿಷಯ ವಿಶ್ಲೇಷಿಸುವಾಗ ಸಂವಿಧಾನ, ಕಾನೂನುಗಳು ಜೊತೆಗೆ ಪ್ರಜಾಪ್ರಭುತ್ವದ ಅರ್ಹತೆಗಳು ಮತ್ತು ದೋಷಗಳನ್ನು ವಿವರಿಸುವುದಲ್ಲದೇ ಅನುಕೂಲ ಹಾಗೂ ಅನಾನುಕೂಲಗಳು ಇತ್ಯಾದಿ ಮಹತ್ವದ ಮಾಹಿತಿಗಳನ್ನು ನೀಡಿದ್ದಕ್ಕೆ ಧನ್ಯವಾದಗಳು 🙏

  • @rajeswarijm9068
    @rajeswarijm9068 Рік тому +4

    ಅಮರ್ ಸರ್ ನೀವು ಎಷ್ಟು ಚಂದ ಕನ್ನಡ ಮಾತನಾಡುತ್ತೀರಿ ವಿಷಯವನ್ನು ಎಷ್ಟು ಚಂದ ಅರ್ಥ ಮಾಡಿಸುತ್ತೀರಿ ನೀವು ಶಾಲೆಯ ಸರ್ ಆಗಿದ್ದರೆ ನಿಮ್ಮ ಪಾಠ ಕೇಳಿ ಪರೀಕ್ಷೆ ಬರೆದಿದ್ದರೆ ಸಾಕು ರ್ಯಾಂಕ್

  • @sirimn4140
    @sirimn4140 Рік тому +58

    We respect courts. We support Modiji who always do things for welfare of my country.

    • @rainbowkids4921
      @rainbowkids4921 Рік тому +6

      😂😂😂😂😂.. Joke

    • @adm17creations82
      @adm17creations82 Рік тому +3

      😂😂😂

    • @sharanabasavareddy251
      @sharanabasavareddy251 Рік тому +4

      Modi doing all good but only price rise of food items petrol GST pan card fine etc this main failure & this is very important because gas 400 to 1100 almost double & all food items on rice even on milk curd etc where should go poor people middle class family that's why in Karnataka BJP gone but Modi is best but followers gone over confident & not coming near general public

    • @prasannaik-2917
      @prasannaik-2917 Рік тому +1

      Dude r u mad??? Noo modi is greater than country and countries law

    • @GNEXT
      @GNEXT Рік тому

      Stupid thought ☕

  • @dpvasanthaprema629
    @dpvasanthaprema629 Рік тому +14

    As long as Sasakangka 18:20 does it’s duty promptly without prejudice in the interest of all the people who is at the dead end of the country irrespective of any sort of discrimination everything go on smoothly. If the Leader of Democracy turns to Monarchy all these problems starts. Judiciary & Media should be the Watch Dog of Democracy instead of being slaves to the Sashakanga despite of their wrong doings. Everyone should act to Self Concious. Masthead MagaAmar Prasad Hats off to you for throwing somuc light on the subject.

  • @rajb4954
    @rajb4954 Рік тому +26

    Central govt should have control over Delhi, whichever party may come in central🙏

    • @dharma671
      @dharma671 Рік тому +1

      I think not, even washington has seperate govt.

    • @rajb4954
      @rajb4954 Рік тому +1

      @@dharma671 But bro, America and India are not similar in its federal structure

    • @dharma671
      @dharma671 Рік тому

      No bro, that's how it should run. And that's what kejriwal is asking. It's good for admin. If central needs control over Delhi. They can make it as union territory right, why they have state govt over der.

    • @rajb4954
      @rajb4954 Рік тому

      @@dharma671 see bro, 1st of all its UT only since from independence. I think after 1990s they have created legislative assembly over there for its increased population to self govern by keeping some subjects under central govt.. And till today it's UT only it's should come under central govt because Delhi is not just for delhites it's for all Indians as it is capital😊

    • @adithyapoojary7288
      @adithyapoojary7288 Рік тому

      America Constitution guess indian Constitution gu difference ede bro

  • @arp...143
    @arp...143 Рік тому +5

    Jai AMBEDKAR SIR

  • @premancprema3886
    @premancprema3886 Рік тому +5

    Nice explanation in simple way....we understand the topic. clearly...thank u sir...

  • @steelssribalaji
    @steelssribalaji Рік тому +6

    ಸರ್ ದಯವಿಟ್ಟು ಜನರಿಗೆ ಹಂಚುವ ಫ್ರೀ ಅಕ್ಕಿ ಖರೀದಿಯಲ್ಲಿ ಸಾವಿರಾರು ಕೋಟಿ ತೆರಿಗೆ ಹಣ ಹೇಗೆ ಲೂಟಿ ಯಾಗುತ್ತದೆ ಎಂಬುದನ್ನು ಎಲ್ಲರಿಗೂ ಅರ್ಥವಾಗುವಂತೆ ಸರಳವಾಗಿ ತಿಳಿಸಿ

  • @ranganatharaog7954
    @ranganatharaog7954 Рік тому +4

    Very useful information with good explanation, many people and the so called ministers ,Educated persons including me are not aware of the subject, which you have narrated very clearly. Hatts off. Rgds.

  • @hb1549
    @hb1549 Рік тому +41

    Delhi is national capital it should be under central government control, else it becomes security issue.

  • @a.vasudevaadhikari8026
    @a.vasudevaadhikari8026 Рік тому +2

    ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನ ಜಡ್ಜ್ಮೆಂಟ್ ಮೊದಲೇ ತಿದ್ದುಪಡಿ ಮಾಡಬೇಕಿತ್ತು.

  • @lakkiRam1168
    @lakkiRam1168 Рік тому +16

    ಇಂಗ್ಲಿಷ್ ಅಲ್ಲಿ ಕಾಮೆಂಟ್ ಮಾಡೋ ಬೆರಕೆ ಕನ್ನಡಿಗರೇ ತಿಕಾ ಮುಚ್ಕೊಂಡು ಕನ್ನಡದಲ್ಲಿ ಟೈಪ್ ಮಾಡಿ ನಿಮ್ ಅಪ್ಪ ಕನ್ನಡಿಗ ಆದ್ರೆ ನಿಮಗೆ ಅಪ್ಪ ಇಂಗ್ಲಿಷ್ ಅವರು ಅನ್ನೋ ಆಗೇ ಕಾಮೆಂಟ್ ಮಾಡಬೇಡಿ

    • @adithyapoojary7288
      @adithyapoojary7288 Рік тому +2

      Adhu avravra personal choice.. Constitution alli yelrigu avra avra rights ede bro

    • @jagadishm3510
      @jagadishm3510 Рік тому +2

      ಟೈಪ್ ಕಾಮೆಂಟ್ ಇದು ಇಂಗ್ಲಿಷ್ ಪದ.
      ಜೈ ಕನ್ನಡ

    • @johnnyt9022
      @johnnyt9022 Рік тому

      Tika mucho lo

    • @adithyapoojary7288
      @adithyapoojary7288 Рік тому

      😂😂😂hypocrisy

    • @balajishastri423
      @balajishastri423 5 місяців тому

      I am Hindu I not believe Islamic Terrorist book Indian Constitution and
      Islamic Terrorist Congress party Supporting Supreme court

  • @sowbhagyalakshmitn7910
    @sowbhagyalakshmitn7910 Рік тому +34

    ಒಳ್ಳೆ ಯ ಬೆಳವಣಿಗೆ ಕೇಜ್ರಿ ಗೆ ಮೂಗುದಾರ ಹಾಕಲೇ ಬೇಕು

  • @ishwarbhat3199
    @ishwarbhat3199 Рік тому +1

    Parliament is the Voice of the people of democratic India Not the SC...Modiji who honestly works for the Nation is right....

  • @kannadiga2324
    @kannadiga2324 Рік тому +25

    ಅದು ಏನೇ ಆಗಲೀ,,,ನ್ಯಾಯಾಂಗದಲ್ಲಿ ಕಾರ್ಯಾಂಗದ ಹಸ್ತ ಕ್ಷೇಪ ಇರಬಾರದು.....

    • @b.k.r9355
      @b.k.r9355 Рік тому

      ಕಾರ್ಯಾಂಗ ಅಲ್ಲ ಶಾಸಕಾಂಗ.

  • @anildsouza7610
    @anildsouza7610 Рік тому +1

    Supreme courtge respect kodada bjpyannu solisabeku

  • @Harikrishna_24
    @Harikrishna_24 Рік тому +5

    Please refer Para 95 of Supreme Court Order on Delhi Services Verdict before drawing conclusion.

  • @user-iq1tk2bl3p
    @user-iq1tk2bl3p Рік тому +2

    BJP attacked app in wrong way

  • @sk20239
    @sk20239 Рік тому +55

    Rajiv gandhi madidre sari.... Aadre modi madidre tappu. 😢😢😢... Adanu ondu dharma na olislikke... Delhi yalli madiddu correct yakandre... Deshada capital alli Central government control irbeku, illandre deshada security male dakke baruthe

    • @gv1gv226
      @gv1gv226 Рік тому +1

      Mubba mubbba

    • @um2rum2rum22
      @um2rum2rum22 Рік тому +1

      Adakke correct agi polity(constitution )class ge hogbeku annodu ..... Class ge hogidre evathara mathadthirlilla😅😅😅😅

    • @sk20239
      @sk20239 Рік тому +3

      @@um2rum2rum22 neenu devastanakke hogu😉😉😉

    • @hmn7610
      @hmn7610 Рік тому

      ಅಲ್ರೀ ಆಗೇ ಇರೋದಿದ್ರೆ... ವಿಧಾನಸಭೆ ಚುನಾವಣೆ ಅಲ್ಲಿ ಯಾಕ್ರೀ ಆಗುತ್ತೆ? ಪೂರ್ತಿ ಅಧಿಕಾರ ಕೇಂದ್ರ ಸರ್ಕಾರ ತೆಗೆದುಕೊಳ್ಳಬಹುದಿತ್ತು ಅಲ್ವಾ?

    • @The_Hype_Hub
      @The_Hype_Hub Рік тому +1

      Andhabhakta spotted

  • @RajasreeK-lb9cd
    @RajasreeK-lb9cd Рік тому +1

    Parliament is supreem because parliament will elected by people

  • @khudirambose9910
    @khudirambose9910 Рік тому +62

    Amar broo
    Democracy leader parliament
    Democracy bosss people of India
    That's why we love modi 🌸🌸🌸

    • @khudirambose9910
      @khudirambose9910 Рік тому

      @@um2rum2rum22 ಅಣ್ಣ ನಾನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಿದ್ದೇನೆ UPSC ನಾನು ಪ್ರಚಲಿತ ವಿದ್ಯಮಾನಗಳನ್ನು ನೋಡುತ್ತಿರುವ ಹಾಗೆ ನರೇಂದ್ರಮೋದಿಯವರು ಬಹಳ ಬಹಳ ಉನ್ನತವಾದ ಕೆಲಸಗಳನ್ನು ದೇಶದ ಅಭಿವೃದ್ಧಿಯನ್ನು ಇಟ್ಟುಕೊಂಡು ಮಾಡುತ್ತಿದ್ದಾರೆ.
      ಆದರೆ ಅದು ನಮಗೆ ಯಾಕೆ ಗೊತ್ತಾಗುತ್ತಿಲ್ಲ ಎಂದರೆ ಅವರು ಮಾಡುತ್ತಿರುವ ಯೋಜನೆಯು 20,30 ವರ್ಷಗಳ ನಂತರ ಅದರ ಫಲ ದೊರೆಯುತ್ತಿರುವ ಅಂತಹ ಯೋಜನೆಗಳಾಗಿವೆ ಕಾಂಗ್ರೆಸ್ ಗಾರ್ಮೆಂಟ್ ಇನ ಹಾಗೆ free ಗಳನ್ನು ನೀಡದೆ,,ದೇಶದ ಅಭಿವೃದ್ಧಿಯನ್ನು ಆಲೋಚನೆಯಲ್ಲಿ ಟ್ಟುಕೊಂಡು ನಡೆದಾಡುತ್ತಿದ್ದಾರೆ.ಭಾರತದ ಸ್ವಾತಂತ್ರಕ್ಕಾಗಿ ಅದೆಷ್ಟೋ ಜನ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಹಾಗೆಯೇ ನಮ್ಮ ದೇಶದ ಅಭಿವೃದ್ಧಿಯನ್ನು ಕಾಣಲು ಸ್ವಲ್ಪ ಸಮಯಗಳ ನಾವು ಇಂತಹ ವ್ಯಕ್ತಿಗಳ ಕೈಯಲ್ಲಿ ಕೊಟ್ಟು ಕಾಯಲೇಬೇಕು ಈಗಿಂದೀಗಲೇ ನಮಗೆಲ್ಲ ತಿಳಿಯಬೇಕೆಂದರೆ ಬಹಳ ಕಷ್ಟ ಇದೆ

    • @dontbeafraidimhere5421
      @dontbeafraidimhere5421 Рік тому +3

      ಪ್ರಜಾಪ್ರಭುತ್ವದ ಆತ್ಮ ಸಂವಿಧಾನ

    • @subbhamaachhaiah9770
      @subbhamaachhaiah9770 Рік тому

      This will be the beginning of the death of democracy 😆😆

    • @garuda7520
      @garuda7520 Рік тому +2

      @@um2rum2rum22 muslims democracy
      Valge barodhe illa avaru yenidhru Sharia
      Law valge baroru waste body galu hangaagi
      Avaranna humans antha aagli democratic
      Antha aagli consider maado necessity ne
      Illa avaru sarva deshakku drohigale ayogyaru 😎😅👊

    • @rskamble4707
      @rskamble4707 Рік тому +1

      The father of democracy BABA
      SAHEB AMBEDKAR

  • @pradeepjs-mj7cr
    @pradeepjs-mj7cr Рік тому +1

    ಯಾರು ಏನೇ ಆಳ್ವಿಕೆ ಮಾಡಿದರು ನ್ಯಾಯಾಂಗ ವ್ಯವಸ್ಥೆ ಮೊದಲು ಸುಪ್ರೀಂಕೋರ್ಟ್

    • @ramadasprabhu6969
      @ramadasprabhu6969 5 місяців тому

      No, parliament ( both house) and ruling party MP,s are law makers. Any amendments passed in the parliament with 2/3 majority in both house passed through the Prime minister to president ,then President should sign the bill. Then it becomes law. Courts are custodian,s of law. All courts are under president.

  • @ashraf63964
    @ashraf63964 Рік тому +3

    ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತೆ.......

  • @nagarajm8394
    @nagarajm8394 Рік тому +1

    Yes 🖐️ ನಿಮ್ಮ ಮಾಹಿತಿಗಾಗಿ ಅಭಿನಂದನೆಗಳು 🎉🎉🎉

  • @skylarm8633
    @skylarm8633 Рік тому +31

    Dehli is our national capital so it should be governed by central government for security issues..

  • @siddappakudle6838
    @siddappakudle6838 3 дні тому

    ಹೌದು

  • @roopas688
    @roopas688 Рік тому +17

    Once kejriwal got his power, important files pertaining to, liquor gate, sheesh mahal were stolen how strangely coincidental. If those files were so carelessly kept then none other than kejriwal is responsible he has to be put behind bars

    • @ChandraShekar-cd5du
      @ChandraShekar-cd5du Рік тому +2

      I fully agree with you. Even after investigation by CBI & ED why this much delay in punishing culprits. You take Rahul Gandhi though court has given 2 years jail term & 1 month time to go to higher courts, still he is freely walking. I think higher courts are prolonging for some reason or the other which are best known to them. Is there any time limit to finalize the case. If some one ask this question to them, you will have a ready made reply i.e. " LAW WILL TAKE ITS OWN COURSE". If I am wrong I apologize.

    • @prasannaik-2917
      @prasannaik-2917 Рік тому +1

      Karnataka dalli bjp en en madayte nodi first

    • @roopas688
      @roopas688 Рік тому

      @@prasannaik-2917 instead of harping BJP, BJP just open your mind wide open and use your common sense and decide. Unless we citizens of this bharat do not unite we all will perish. First it is hindus, then others and finally muslims who are not radicalized. This is the truth and it is for everyone mentioned to be wary of

    • @prasannaik-2917
      @prasannaik-2917 Рік тому

      @@roopas688 ok should we unite for bjp??? Or we have ro unite for hinduism???
      Im ready for the latter

    • @roopas688
      @roopas688 Рік тому

      @@prasannaik-2917 yes for the sake of nation's stability

  • @dategginamani7747
    @dategginamani7747 5 місяців тому

    Supreme court is protecting democracy

  • @Scv_123clips
    @Scv_123clips Рік тому +41

    NAMO 🚩🚩

    • @user-fl6nj3kv3u
      @user-fl6nj3kv3u 5 місяців тому

      ಸಗಣಿ ತಿನ್ರಿ ಲೇ ನಿಮಗೆ ಬುದ್ದಿ ಬರಲ್ಲ😂😂

  • @PRAJNATV108
    @PRAJNATV108 5 днів тому

    ಪ್ರಜಾಪ್ರಭುತ್ವವೆ ಹೆಚ್ಚು 👍😂

  • @gshivappa7424
    @gshivappa7424 Рік тому +3

    Yaude vichar binnsbhiparayabandare central matra we centralvada mèe laws

  • @user-iw2jb3my5g
    @user-iw2jb3my5g 4 дні тому

    Supreme court is like one of the Department under central government

  • @purushothamsuperkudlu8329
    @purushothamsuperkudlu8329 Рік тому +4

    If public change the GOVT, means Tell me who is the Boss?

    • @ramadasprabhu6969
      @ramadasprabhu6969 5 місяців тому

      It is Priminister who won vote of confidence in both house.

  • @shakthidharanp.v8030
    @shakthidharanp.v8030 Рік тому +1

    Citizens are ultimate boss mean elected leaders by public

  • @rameshnayak8115
    @rameshnayak8115 Рік тому +20

    Delhi mele Central Government na Control irabeku anstide yakandre Delhi andre State alla adu Desha vanna Represent madutte

  • @anantharajuraju8556
    @anantharajuraju8556 5 місяців тому

    ಸಂವಿಧಾನ ಪ್ರಜಾಪ್ರಭುತ್ವ ಬಸ್

  • @maruthimaruthi3710
    @maruthimaruthi3710 Рік тому +48

    ಸ್ವಲ್ಪದರಲ್ಲೆ ಒಂದು ದೊಡ್ದ ಹೆಗ್ಗಣ(ಅ ಕೇ ವಾ ) ತಪ್ಪಿಸಿಕೊಳ್ಳುವುದರಲ್ಲಿತ್ತು.😂😂
    ಆದರೆ
    ಸತ್ಯಮೇವ ಜಯತೆ.🙏👍

    • @Sujays_raj
      @Sujays_raj Рік тому +16

      ಹಿಂದುತ್ವ - ಅಭಿವೃದ್ಧಿ == ರಾಜ್ಯ ಬಿಜೆಪಿ
      ಹಿಂದುತ್ವ + ಅಭಿವೃದ್ಧಿ == ಕೇಂದ್ರ ಬಿಜೆಪಿ🇮🇳🇮🇳🚩🚩

    • @Sujays_raj
      @Sujays_raj Рік тому +8

      ಹಿಂದುತ್ವ - ಅಭಿವೃದ್ಧಿ == ರಾಜ್ಯ ಬಿಜೆಪಿ
      ಹಿಂದುತ್ವ + ಅಭಿವೃದ್ಧಿ == ಕೇಂದ್ರ ಬಿಜೆಪಿ🇮🇳🇮🇳🚩🚩

    • @Sujays_raj
      @Sujays_raj Рік тому

      ಹಿಂದುತ್ವ - ಅಭಿವೃದ್ಧಿ == ರಾಜ್ಯ ಬಿಜೆಪಿ
      ಹಿಂದುತ್ವ + ಅಭಿವೃದ್ಧಿ == ಕೇಂದ್ರ ಬಿಜೆಪಿ🇮🇳🇮🇳🚩🚩
      ರಾಜ್ಯಕ್ಕೆ ಒಬ್ಬ ಸಮರ್ಥ ನಾಯಕ ಬೇಕು 🇮🇳🚩🚩

    • @sandhyarao3542
      @sandhyarao3542 Рік тому +5

      Kejriwal is a hidden Christian, what ever,he should work in the national interest, to give good governance 👍

    • @mallappatadasad6574
      @mallappatadasad6574 Рік тому +5

      andhabhakti

  • @ankushroydr2686
    @ankushroydr2686 Рік тому +1

    ಕೇಂದ್ರಾಡಳಿತ ಪ್ರದೇಶಗಳು ಹಾಗು ಬೇರೆ ರಾಜ್ಯ ಗಳಿಗು ಇ ರುವ ವ್ಯತ್ಯಾಸ ತಿಳಿಸಿ😊

  • @sureshbiradar6738
    @sureshbiradar6738 Рік тому +3

    NAMO 🔥

  • @chrismascarenhas7828
    @chrismascarenhas7828 Рік тому +2

    Sarvadhikara yendare iduve? Namma deshada samvidana Nyayangakke samvidana arthausuva javabdari haagu adhikara kottide. Adakke mayade kodada sarakara tanashahi yende helabeku. Modiji yavaru modala dinadinda tanashahi dhorane yanne hondiddate. Idu khanditha deshakke hithavalla. Samvidana virodigalige namma deshavannu dhareyeredu kodabaradu. Jai Karnataka.

  • @shree1787
    @shree1787 Рік тому +3

    Indiragandhi taraha Emergency herali 😂😅😊

  • @raviravi-fr8mf
    @raviravi-fr8mf Рік тому +2

    ಪ್ರಜಾಪ್ರಭುತ್ವ

  • @kagovindraj2730
    @kagovindraj2730 Рік тому +4

    ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನವೇ ಪರಮೋಚ್ಚ. ಎಲ್ಲಾ ಅಂಗಗಳು ಸಂವಿಧಾನಕ್ಕೆ ಅಧೀನ ಆಗಿರಬೇಕು.

  • @ksshankaranarayanarao6743
    @ksshankaranarayanarao6743 5 місяців тому

    Parliament supported by people is Supreme.

  • @imransimrans4601
    @imransimrans4601 Рік тому +5

    Where is justice ⚖️ law is a political law

  • @mahammedazeem4321
    @mahammedazeem4321 Рік тому +2

    Modi sarvadikarakke best example

  • @rakeshraki9702
    @rakeshraki9702 Рік тому +39

    Jai🚩ಮೋದಿ 🚩

    • @mallappatadasad6574
      @mallappatadasad6574 Рік тому

      jai andhabhakt jai sri ram

    • @sadeshsadesh-li6oq
      @sadeshsadesh-li6oq Рік тому

      @@mallappatadasad6574 ಯಾವನೋ ಇವನು ತಲೆ ಕೆಟ್ಟವನು ಅಂದ ಭಕ್ತ ಜೈ ಶ್ರೀ ರಾಮ ಅಂತಿಯಾ ಎಪ್ಪತ್ತು ವರ್ಷದಿಂದ ಬಗೆಹರಸಕ್ಕೆ ಆಗದಿರ ಅಂತ ಕೇವಲ ಎಂಟು ವರ್ಷಗಳಲ್ಲಿ ಮುಗಿಸಿ ದೇವಸ್ಥಾನವನ್ನು ಕಟ್ಟುತ್ತಿದ್ದಾರೆ ಅವರೇ ಮೋದಿಜಿ.

  • @ltgrule902
    @ltgrule902 Рік тому +1

    Conclusion: constitution is King ... ambedkar: king maker.

  • @hkp1450
    @hkp1450 Рік тому +33

    I used to watch 'cut the clutter' and 'national interest' from shekar Gupta to understand the complex issues...
    Now we are getting all the content in kannada itself... Thanks for the fantabulous job Amar Prasad...

    • @vigsna
      @vigsna Рік тому +2

      Shekhar Gupta is biased

    • @somasekharr9797
      @somasekharr9797 Рік тому

      ಅರ್ಥ ಇಷ್ಟೇ... ದಿಲ್ಕಿನ ಮತ್ತೊಂದು ರಾಷ್ಟ್ರ ಮಾಡಲು ಹೊರಟಿದೆ ಕಪ್ಪು ಬಂಗಲೆ....

    • @vkvideo279
      @vkvideo279 Рік тому

      Our supreme court is only for leftist. Right wing people can't expect any justice from supreme courts...adakke namige sada bjp ne central alli erbeku ....elladire e leftist galu serikondu punaha Muslim rule hindustan dalli tharudu confirm

    • @vkvideo279
      @vkvideo279 Рік тому

      Then Supreme Court judges should be elected by the public. Avarigu election madli . Then only they can take over control.. namma india dalli public is the Supreme not Supreme Court or parliament. Yes, parliament have more power because we are choosing them. Supreme Court, after independence, only 5 family ruling. Just go check CJI background his father also before cji.

    • @user-uz8bt4ok8o
      @user-uz8bt4ok8o Рік тому

      Shekar gupta😂😂😂

  • @rameshmr5167
    @rameshmr5167 Рік тому +1

    Courts are not working as per oath & pledge they took before assuming their chairs. Some judges are passing orders without following applicable LAWS. Because of this nature of the Judges the cases are dragging to years together. By the time exhausting all courts the effected persons , 20 to 30 years over. And another interesting matter is if effected person get justice by chance but the person/ persons who are responsible for all above judicial fight will be not punish. Unless and until punishing the responsible person ( it may be Judge / responsible person or persons ) it is dream to get justice in Indian Courts.
    I like to quote the following incident that occurred in Bangalore High Court some few months ago.
    One Honourable Justice HP Sandesh another High Court Judge asking him do favour to BBMP Commissioner / Engineer ( Superior Officer ) and if you not accept you will be Transferred ( Threatening manner ) . This incident is telecasted by almost all Kannada News Channels. And There after one Honourable Judge Sri B Verappa gave a open statement " if anyone show a MISTAKE in my Judgments then I myself end my life On the Road which is in between Vidhana Soudha and Hble High Court. But after Hble Judge B Veerappa Statement also none of the other Judges gave STATEMENT like Hble Judge B Veersppa. This fact clearly shows that they are not honest like Hble Judge B Veerappa . This shows that the other Judges are not Honest in their Duties but that is the BASIC requirement for any JUDGE. Because of this natured Judges My life, my family life, my children life ruined. Who is responsible for this? Can anyone is there to take responsibility and get JUSTICE to me and my family members and my Associates directly or indirectly. And If anyone is there please get me Justice and RAISE this issue before the concerned Ministry and Department or before Both.

  • @rangareddy.ggududuru6911
    @rangareddy.ggududuru6911 Рік тому +67

    ಸಮರ್ಥ ನಾಯಕ ಮೋದಿಯವರಿಗೆ ಜಯವಾಗಲಿ ಜೈ ಭಾರತ ಮಾತೆ

    • @mallappatadasad6574
      @mallappatadasad6574 Рік тому +5

      samast andhabhaktarige olle buddi kodali

    • @Karna.k
      @Karna.k Рік тому +2

      ​@@mallappatadasad6574 political party mamathe bittu nishpakshavaagi nodidre "Modi is a good leader"👍

    • @5Indian5
      @5Indian5 Рік тому

      ​@@Karna.k 😂

    • @ChikkanaChikkana-sj4vn
      @ChikkanaChikkana-sj4vn 5 місяців тому

      ಹಿಟ್ಲರ್ ಜತೆ ದಾಡ್ಡಬಕ್ತರು

    • @user-ps5xg7bu8f
      @user-ps5xg7bu8f 5 місяців тому

      Corepet prime minister

  • @venkateshnaik1436
    @venkateshnaik1436 3 місяці тому

    ಹಳೇ ಸಂಸದ್ ಭವನ ಹಿನ್ನೆಲೆ 😮

  • @shakthidharanp.v8030
    @shakthidharanp.v8030 Рік тому +12

    Parliament is the head of the democracy supreme court should upheld the parliament orders the elected MP created Constitution

    • @prasannaik-2917
      @prasannaik-2917 Рік тому +1

      U mean whoever parmiament decide that court should uphold???
      Thn why there should be law and court?

  • @saraswathibk6207
    @saraswathibk6207 Рік тому +2

    Sir,entha olleya maahithi kotta nimage dhanyavaadagalu 😊

  • @palakshard285
    @palakshard285 Рік тому +3

    ಅದ್ಬುತ ವಿಡಿಯೋ

  • @geethaprasadbm7924
    @geethaprasadbm7924 5 місяців тому

    NCR should be totally governed by central government.

  • @kodandaramakudva1403
    @kodandaramakudva1403 Рік тому +2

    It is clearly known that Modi government wants to run Delhi Government but Modi government should understand one thing dictatorship mentality never win. Apex court can issue stay for the ordinance and case will be continued until then Kejrival government will continue with Apex court decision. We can recall what happened about emergency.

  • @gangushastri
    @gangushastri Рік тому +2

    ಇಬ್ಬರಿಗೂ ಅವರದೇ ಆದ ಪ್ರಾಮುಖ್ಯತೆ ಇದೆ ಅದನ್ನು ಸರಿಯಾಗಿ ಪ್ರಾಮಾಣಿಕವಾಗಿ ಬಳಸಿಕೊಳ್ಳಬೇಕು ಅಷ್ಟೇ..

  • @na-vt6qw
    @na-vt6qw Рік тому +60

    ಮೋದಿ ಸರ್ಕಾರ್ ಗೆ ಜೈ ಅಷ್ಟೇ ❤❤

    • @anilakumart4201
      @anilakumart4201 Рік тому +3

      Andhabhakat

    • @mallappatadasad6574
      @mallappatadasad6574 Рік тому +3

      modi hatao desh bachao

    • @Mmsfilmss
      @Mmsfilmss Рік тому +1

      Anda baktha

    • @raviyadavyadav2481
      @raviyadavyadav2481 Рік тому

      40 fursant blujp Karnataka dinda dhulepaya next india dinda dhulepaya 😂😂😂😂

    • @vijayendra143
      @vijayendra143 Рік тому

      ಪ್ರಧಾನಿ ಸ್ಥಾನಕ್ಕೆ ಮೋದಿ ಬಿಟ್ಟು ಬೇರೆ ಯಾರೇ ಎಧಿದ್ರು ಇಂಡಿಯಾ ನು ಪಾಕ್ ತಾರಾ ಹಗ್ತಿತ್ತು

  • @dimplequeen3306
    @dimplequeen3306 5 місяців тому

    ತುಂಬಾ ಅದ್ಭುತವಾಗಿ ವಿವರಣೆ ಕೊಟ್ಟಿದ್ದೀರಿ ಸರ್ ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @shashidarshetty2751
    @shashidarshetty2751 Рік тому +12

    Parliament house is super power