ಮೋದಿ ಸರ್ಕಾರ Vs ಸುಪ್ರೀಂ ಕೋರ್ಟ್‌! ಏನ್ ನಡೀತಿದೆ! |DY Chandrachud, Collegium| Supreme Court | Masth Magaa

Поділитися
Вставка
  • Опубліковано 2 гру 2024

КОМЕНТАРІ • 1 тис.

  • @NADAGIR
    @NADAGIR Рік тому +170

    ಆದರೂ ಜಸ್ಟಿಸ್ ಚಂದ್ರಚೂಡ್ ಅವರು ಇದುವರೆಗೆ ಸಾರ್ವಜನಿಕರಿಗೆ ತಿಳಿದಿಲ್ಲದ ತುಂಬಾ ವಿಷಯಗಳನ್ನು ತಿಳಿಸಿದ್ದಾರೆ. ಅವರಿಗೆ ಮತ್ತು ನಿಮಗೂ ಧನ್ಯವಾದಗಳು.

    • @kannadabashakaleki1423
      @kannadabashakaleki1423 3 місяці тому +1

      ಬೇಗ ಬೇಗ ತೀರ್ಪನ್ನು ನೀಡಬೇಕು

  • @Hಅಪ್ಪುಅಭಿಮಾನಿ

    LLB ವಿದ್ಯಾಬ್ಯಾಸ ಮಾಡುತ್ತಿರುವ ನನಗೆ ಈ ಮಾಹಿತಿ ತುಂಬಾ ಉಪಯುಕ್ತ ವಾಯಿತು...ಧನ್ಯವಾದಗಳು

    • @vijayviji2170
      @vijayviji2170 Рік тому +2

      Bari dv galu 😄😄😄

    • @shankarlugare5252
      @shankarlugare5252 Рік тому +1

      ಹೌದೋ ಹುಲಿ,rokka ಕಮ್ಮಿ ತೊಗೊ,hadavar ನಿನ್ನ

  • @MohanKumar-qh3zz
    @MohanKumar-qh3zz 9 місяців тому +25

    ನ್ಯಾಯಾಧೀಶರಿಗೆ ಹ್ರದಯದಿಂದ ಶ್ರದ್ಧೆಯಿಂದ ನಮನಗಳು

  • @skantbanasode4653
    @skantbanasode4653 Рік тому +257

    ನಮ್ಮ ನ್ಯಾಯಾಂಗ ನಮ್ಮ ಹೆಮ್ಮೆ. ನ್ಯಾಯಾಂಗ ದಲ್ಲಿ ರಾಜಕೀಯ ಬೆರೆಯದಿರಲಿ

    • @Uday-o7p
      @Uday-o7p Рік тому +1

      ನ್ಯಾಯಾಂಗ ಸ್ವತಂತ್ರವಾಗೇ ಇರಬೇಕು ಈ ಸರ್ಕಾರಗಳ ಕೈಗೆ ಹೋದರೆ ಇನ್ನು ಅವರಿಗೆ ಬೇಕಾದ ಹಾಗೆ ಕೈಗೊಂಬೆ ಮಾಡಿಕೊಳ್ತಾರೆ ಈಗಲೂ ಬಿಜೆಪಿ ಸರ್ಕಾರ ನ್ಯಾಯಾಂಗದ ಮೇಲೆ ಹಿಡಿತ ಸಾದಿಸೋಕೆ ಹೋಗ್ತಿರೋದು ಆ ಮುಕಾಂತರ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುತ್ತೆ ಈ ರಾಜಕಾರಣಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಾರೆ

    • @venkatalakshammadevarajaia611
      @venkatalakshammadevarajaia611 Рік тому

      100%ರಾಜಕೀಯ ಬೇರೆಯೋಲ್ಲಾ ಅದಕ್ಕೇ ರಾಜಕಾರಣಿಗಳು ಅವರ ಬೇಳೆ ಬೇಯಿಸಿ ಕೊಳ್ಳೋಕೆ ಆಗ್ತಾಇಲ್ಲವಲ್ಲಾ ಅಂತಾನೇ ಕಣ್ಣು ನ್ಯಾಯಾಂಗದ ಮೇಲೆ.

    • @irappachhatti1962
      @irappachhatti1962 Рік тому +5

      ಅಲ್ ಸೆಲ್ ಟೋಟಲ್ 2014👌😜

    • @shobac7279
      @shobac7279 Рік тому +3

      ​@@irappachhatti1962 en sudden aagi mutation aagibittitha

    • @spg6651
      @spg6651 Рік тому

      Wishful thinking -- Full of politics is currently there

  • @shanthiprasadmn9867
    @shanthiprasadmn9867 8 місяців тому +18

    ನ್ಯಾಯಾಂಗ ವ್ಯವಸ್ಥೆಗೆ ಜಯವಾಗಲಿ W🙏

  • @ghanashreeartcreation6718
    @ghanashreeartcreation6718 Рік тому +133

    ನ್ಯಾಯಾಂಗ ವ್ಯವಸ್ಥೆ ಸ್ವಾತಂತ್ರ್ಯವಾಗಿ ಇರುವುದೇ ಉತ್ತಮ
    ಜನರಿಗೆ ನಂಬಿಕೆ ಇರುವುದು ನ್ಯಾಯಾಂಗಮೇಲೆ
    ಅಮರ್ ಪ್ರಸಾದ್ ಅವರೆ ನಿಮ್ಮ ನಿರೂಪಣೆಗೆ ನೀವು ಹೇಳುವ ರೀತಿ ಕೇಳುಗರ ಮನಸ್ಸಿ ತಲೆಗೆ ಮುಟ್ಟುತ್ತದೆ ಧನ್ಯವಾದಗಳು

    • @shankaregowda3995
      @shankaregowda3995 Рік тому

      For the kind information about the judicial system in India to Common man Very much interested. Mast Maga Dhanyadagalu 🙏🙏🙏🙏🙏

    • @spg6651
      @spg6651 Рік тому +1

      Independent Judiciary does not mean Irresponsible Judiciary -- Taking 20 years for a case is nothing short of irresponsibility -- Reasons may be anything

    • @c.ramanna6756
      @c.ramanna6756 Рік тому

      ​@@shankaregowda3995 j🎉m from the

    • @c.ramanna6756
      @c.ramanna6756 Рік тому

      ​@@spg6651
      I chi😊😊

    • @c.ramanna6756
      @c.ramanna6756 Рік тому

      ​@@shankaregowda3995f😢

  • @gowdakeerthigowda323
    @gowdakeerthigowda323 8 місяців тому +10

    ಮಾಜಿ CJI N V ರಮಣ ರವರು ಆದ್ಮೇಲೆ ಒಬ್ರು ಒಳ್ಳೆ CJI ಸಿಕ್ಕಿದಾರೆ... Hat's Off To You Chandrachood Sir 🙏🏻🔥

  • @M.SHARANTUMBAGI
    @M.SHARANTUMBAGI 8 місяців тому +8

    ಒಬ್ಬ ನೌಕರನಾಗಿ ನ್ಯಾಯಾಲಯದಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ನನಗೆ ಇದನ್ನು ಕೇಳಿ ತುಂಬಾ ಹೆಮ್ಮೆಯಾಗುತ್ತೀದೆ..⚖️❤🙌

  • @Shiva21_567
    @Shiva21_567 Рік тому +14

    ಒಳ್ಳೆಯ ಮಾಹಿತಿ ನೀಡಿದ್ದಿರಿ ದನ್ಯವಾದಗಳು

  • @arvindkeshav7845
    @arvindkeshav7845 Рік тому +16

    ಅಚ್ಚುಕಟ್ಟಾದ ನಿರೂಪಣೆ ಧನ್ಯವಾದಗಳು 🙏

  • @karibasappam7055
    @karibasappam7055 Рік тому +29

    ತುಂಬಾ ಚೆನ್ನಾಗಿ ಹೇಳಿದ್ದೀರಿ, ಧನ್ಯವಾದಗಳು ಸರ್ ಧನ್ಯವಾದಗಳು

  • @harishj1979
    @harishj1979 Рік тому +56

    After Nupur sharma case, people have lost faith on Judiciary

    • @lakshmikanth4501
      @lakshmikanth4501 Рік тому

      Every religion has freedom of speech but not for Hindus. This is justice as told by justice Chandrachud ......nonsense judges

    • @mohanmuruli2192
      @mohanmuruli2192 Рік тому +6

      True sir we have to search the justice with torch

    • @spg6651
      @spg6651 Рік тому +1

      @@mohanmuruli2192 torch is china made does not work and hence we can not do that

    • @lokeshk3871
      @lokeshk3871 9 місяців тому

      exactly

    • @venith82
      @venith82 8 місяців тому

      Andh bakth

  • @hanamantbandakeri826
    @hanamantbandakeri826 2 місяці тому +5

    ವಿಚಾರ ನೂರಕ್ಕೆ ನೂರು ಸತ್ಯವಾದ ಅಮರ ಪ್ರಸಾದ್ ಸರ್ 🙏

  • @sundareshmc5679
    @sundareshmc5679 Рік тому +7

    ತುಂಬಾ ಚೆನ್ನಾಗಿ ಅರ್ಥ ಮಾಡಿಸುವಂಥಾ ವಿಶ್ಲೇಷಣೆ, ಅನಂತ ಧನ್ಯವಾದಗಳು.

  • @sridharsanjeev3050
    @sridharsanjeev3050 Рік тому +88

    ನ್ಯಾಯಾಧೀಶರೇ ಶಿಕ್ಷೆಗೊಳಗಾದ ಪ್ರಸಂಗಗಳ ಬಗ್ಗೆ(Eg: Justice Karnan ಕೋಲ್ಕತಾ ಹೈಕೋರ್ಟ್) ತಿಳಿಸಿ ಅಮರ್ ಸರ್💐

    • @venkatalakshammadevarajaia611
      @venkatalakshammadevarajaia611 Рік тому

      ತಪ್ಪು ಮಾಡಿದ ಒಬ್ಬರು ನ್ಯಾದೀಷರು ಒಬ್ಬರು ನಾವು ನೋಡಿದಹಾಗೇ ಡಿಸಮಿಸ್ ಅಂದ್ರೇ sec. 285ಪ್ರಕಾರ ಮನೆಗೆ ಕಳಿಸಿದೆ ಸರ್ಕಾರ. ಅವ್ರು ತುಂಬಾನೇ ಬ್ರಿಲಿಯಂಟ್ ನ್ಯಾಯಾದೀಷರು, ಗ್ರಾಚಾರ ಕೆಟ್ಟರೇ ಯಾರನ್ನು ಬಿಡಲ್ಲಾ ಅನ್ನೋದಕ್ಕೆ ಒಂದು ಉದಾಹರಣೆ ಅಷ್ಟೇ. ಆದ್ರೇ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ತರಹದ್ದು ತುಂಬಾನೇ ಅಪರೂಪ. ಆದ್ದರಿಂದ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆ 100%👌.

  • @miltonsmith4227
    @miltonsmith4227 Рік тому +13

    Amazing answer by our CJI sir hats off to u.

  • @smhugar6422
    @smhugar6422 Рік тому +293

    ಮಾನ್ಯ ಜಡ್ಜ್ ಅವರ ಮಾತುಗಳು ತುಂಬಾ ಸರಳ ಮತ್ತು ಸ್ಪಷ್ಟವಾಗಿವೆ.
    "ಪ್ರಜೆಗಳು ಪ್ರಜ್ಞಾವಂತರಾಗಬೇಕು ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಹೆಚ್ಚಾಗಬೇಕು ." ಎನ್ನುವುದು ಅವರ ಅಭಿಪ್ರಾಯ .

    • @vkvideo279
      @vkvideo279 Рік тому +7

      when choosing the Supreme Court judge and high courts judges, avarigu elections hagbeku ...Ella layers seri avarige vote madi elect madbeku ...avaaga appanida maganige. mava nida aliyanige nemaka agudu thapputhade ...now in supreme courts only 4 family rules since independence. Ellarigu chance sigbeku ..e collegium system 4 to 5 families ge bekada hage madikondiddare aste ...all are corrupted....

    • @rameshshetty3811
      @rameshshetty3811 Рік тому +1

      @@vkvideo279 no

    • @subbaraomohanram8674
      @subbaraomohanram8674 Рік тому

      @@vkvideo279 yes that's point..how do we people make the collegium and milords to understand and act. There must be some pressure put now. After all judges are not answerable to people like MPs and MLAs.

    • @subbaraomohanram8674
      @subbaraomohanram8674 Рік тому +3

      @@rameshshetty3811 No andare hyage Sir ? They must be answerable to the country. Nowhere else it happens that a limited number of so called eminent people select themselves. The hearings and the calender of which case is given precedence over others gives doubt of a powerful related lawyers lobby influencing such immediate even midnight hearings by the Apex court. Hence collegium must be broad-based,transparent and answerable.Otherwise it is a cobweb of speculations and opacity

    • @lokeshkm7107
      @lokeshkm7107 Рік тому

      BK ಅವರಿಗೆ ಸುಬ್ಬರಾವ್ ಸರಿಯಾಗಿ ಹೇಳಿದ್ದಾರೆ.. ಧನ್ಯವಾದಗಳು ⚘⚘⚘... ನ್ಯಾಯ ಮೂರ್ತಿಗಳ ಹುದ್ದೆ. ಭರ್ತಿ ಕೋಲಿಜಿಎಂಗೆ ಸೇರಿದ್ದು ಆಧರಲ್ಲಿ ಹಸ್ತ ಕ್ಷೇಪ ಮಾಡಲು. ಹೋಗಿ ಕೇಂದ್ರ ಸರ್ಕಾರ. ಊಗೀಸಿ ಕೊಂಡಿದೇ ..

  • @rudreshahs5793
    @rudreshahs5793 Рік тому +17

    ನಮಗೂ ನ್ಯಾಯಾಂಗದ ಕಾರ್ಯ ವೈಕರಿ ಸ್ಪಷ್ಟವಾಗಿ ಅರಿವಾಯಿತು ವಂದನೆಗಳು

  • @shashankshashank3263
    @shashankshashank3263 Рік тому +10

    ತುಂಬಾ, ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು. ಅಮರ್ ಪ್ರಸಾದ್ ಅವರೇ ಬಹಳ ಚೆನ್ನಾಗಿ ನ್ಯಾಯಾಲಯದ ಕೆಲಸಗಳು, ಅದರ ರೂಪುರೇಷೆಗಳು, ಕಾರ್ಯವಿಧಾನಗಳು, ಅವರ ಕಾರ್ಯವೈಖರಿ, ರಜೆ ಇತ್ಯಾದಿಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು. ಸಾಮಾನ್ಯ ಜನರೂ ಅದರ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು.

  • @rajkumarsajjanshetty385
    @rajkumarsajjanshetty385 9 місяців тому +10

    ❤👌🎂👍❤,ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಒಂದು ಶುಭ ಸಂದೇಶ ಆದರೆ, ಭಾರತ ಸ್ವಾತಂತ್ರ್ಯ ಕ್ಕೆ ಮದ್ಯ ಅಕ್ರಮ ಆದ ಬೇನಾಮಿ ರಾಷ್ಟ್ರಪಿತಾಮಹ ಶ್ರೀ, ಮಾಹಾತ್ಮಾ ಗಾಂಧಿ ಯವರು, ಭಾರತ ಸ್ವಾತಂತ್ರ್ಯ ದ ನಂತರ ಕಾಂಗ್ರೆಸ್ ವಿಸಜ೯ನೆ ಎಂದಿದ್ದರಂತೆ,ಅದು ಇರಲಿ, ಆದರೆ ನೆಹರೂ ಕಾಂಗ್ರೆಸ್ ಮುಲ ಸಂವಿಧಾನ ಬದ್ದಕ್ಕೆ ನಂತರ ವಖ್ ಬೋರ್ಡ್ ನಂತ ಅನೇಕ ಅಭಿವ್ಯಕ್ತಿ ಸ್ವಾತಂತ್ರ್ಯದ ಕಾನೂನುಗಳು ತಿದ್ದುಪಡಿ ಮಾಡಿದೆ ಯಲ್ಲಾ,ಇದರ ಬಗ್ಗೆ ಸುಪ್ರೀಂ ಚೀಫ್ ಶ್ರೀ ಚಂದ್ರಚೂಡ್ ರವರ ಅಭಿಪ್ರಾಯ ದಯವಿಟ್ಟು ಸಂಗ್ರಹಿಸಿ,👍🎂👍,ಜೈ,ಹಿಂದ್ ಧನ್ಯವಾದಗಳು💐

  • @sridharsanjeev3050
    @sridharsanjeev3050 Рік тому +40

    ಮಾಹಿತಿಪೂರ್ಣ ವಿಡಿಯೋ👌ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದ ಅಮರ್ ಸರ್💐

  • @NulkarSongs
    @NulkarSongs Рік тому +76

    ನಿಜವಾದ ಸಂವಿಧಾನ ರಕ್ಷಿಸಲು ಬಂದ ದೈವ...

    • @dhanyakharajola5671
      @dhanyakharajola5671 Рік тому +3

      B,r ambedkar jai. Congress

    • @lathasudheeksha
      @lathasudheeksha Рік тому

      @@dhanyakharajola5671 ನಿಮ್ಮ ಕ್ಯಾಂಗಿಗಳೆ ಸಂವಿಧಾನ ಶಿಲ್ಪಿ ಅವರನ್ನು ಸೋಲಿಸಿದ್ದು😡😡😡😡😡😡😡

    • @basuh7526
      @basuh7526 8 місяців тому +1

      😅😂🤣

    • @lokeshraip2237
      @lokeshraip2237 8 місяців тому +2

      100ಕ್ಕೆ60 ಅಷ್ಟೆ.

  • @umeshjamadar2409
    @umeshjamadar2409 Рік тому +10

    The beauty of " Justice" , constitution , Democracy & some Judges👍👍

  • @ganapatihegde7355
    @ganapatihegde7355 Рік тому +16

    ನಿಜವನ್ನು ಎಲ್ರಿಗೂ ಅರ್ಥ ಆಗೋ ಹಾಗೆ ಸಾಕ್ಷಿ ಸಮೇತ ತಿಳಿಸಿದ್ದೀರಿ... ನಿಮ್ಮ ಪ್ರಯತ್ನಕ್ಕೆ ಮೊದಲು "ಅಭಿನಂದನೆಗಳು" . ಹಾಗೇ ಜನ ಸಾಮಾನ್ಯನಿಗೂ ವಿಷಯ ಅರ್ಥ ಆಗೋ ತರಹ, ವಿವರಿಸಿದ್ದೀರಲ್ಲಾ !
    ಧನ್ಯವಾದಗಳು...

  • @ram6987
    @ram6987 Рік тому +7

    ಒಳ್ಳೆಯ ಮಾಹಿತಿ sir thank uuuu

  • @jameselisha7043
    @jameselisha7043 Рік тому +7

    Very good explanation. Thank you Amar Prasad.

  • @arunmaise3922
    @arunmaise3922 Рік тому +5

    ತುಂಬಾ ಥ್ಯಾಂಕ್ಸ್ ಸರ್ ನಿಮಗೆ

  • @lalithasrinivasaiyer572
    @lalithasrinivasaiyer572 Рік тому +24

    Excellent! Proud that we have such a judge!👍🙏

  • @raviyadavravi827
    @raviyadavravi827 Рік тому +15

    Howdu avru heliddu mathu 100% Satya ansuthe great 👍

  • @shreedevisannegowda1725
    @shreedevisannegowda1725 Рік тому +24

    ನಮ್ಮ ವ್ಯವಸ್ಥೆ ಎ ಸರಿ ವೃತ್ತಿ ಪರ ರೆ ನ್ಯಾಯ ದೀಶ ರಾಗ ಬೇಕು.

  • @mvgang2681
    @mvgang2681 Рік тому +1

    Thanks

  • @hgopalakrishnagk6536
    @hgopalakrishnagk6536 Рік тому +10

    ಹಿಂದಿನ ಸರ್ಕಾರದಲ್ಲಿ ಈ ರೀತಿ ಕೊಲಿಜಿಯಂ ಬಗ್ಗೆ ಮಾತನಾಡುತ್ತದ್ದರಾ! ಅಥವಾ ಈಗಿನ ಕೇಂದ್ರ ಸರ್ಕಾರ ಮಾತ್ರ ಪದೇ ಪದೇ ಮಾತನಾಡುತ್ತಿದ್ದಾರಾ ಅದರ ಬಗ್ಗೆಯೂ ಹೇಳಿ ಸರ್

  • @madhavasharma2249
    @madhavasharma2249 8 місяців тому +2

    ಚಂದ್ರಚೂಡರವರಿಗೆ ಧನ್ಯವಾದ ಗಳು

  • @madappas.k3837
    @madappas.k3837 Рік тому +14

    ಮಾನ್ಯ ನ್ಯಾಯಮೂರ್ತಿಗಳ ಮಾತು ಸತ್ಯ ಅರ್ಥ ಪೂರ್ಣವಾಗಿದೆ ವಿವರಣೆ ನೀಡಿದ ನಿಮಗೆ ಧನ್ಯವಾದ

  • @govindarajuc7820
    @govindarajuc7820 Рік тому +3

    ಅಮರ್ ಪ್ರಸಾದ್ ಜಿ, ತುಂಬಾ ಕುತೂಹಲದ ವಿಷಯಗಳು ನಿಮ್ಮ ಉತ್ತಮ ಮತ್ತು ಉತ್ತಮವಾದ ವೀಡಿಯೊಗಳು

  • @shreenivasmeti2629
    @shreenivasmeti2629 Рік тому +373

    ಹಿಂದೂರಾಷ್ಟ್ರ ಆಗದಿದ್ದರೂ ಪರವಾಗಿಲ್ಲ ಮೋದಿ Chaiwala ನಂತರ ಯೋಗಿ Gaiwala ಆಡಳಿತಕ್ಕೆ ಬರಬೇಕು... ಸದಾ ಕೇಂದ್ರದಲ್ಲಿ BJP ಅಧಿಕಾರದಲ್ಲಿ ಇರಬೇಕು.......

  • @basavarajh1860
    @basavarajh1860 Рік тому +5

    CJI Honarable Justice Shri Chandra chudh saheb ko mera lakh lakh Pranam 👏👏👍👍👍👍

  • @sureshkr6144
    @sureshkr6144 Рік тому +43

    ಕರ್ನಾಟಕದಲ್ಲಿ ಸುಪ್ರೀಂ ಕೋರ್ಟ್ ನ ಒಂದು ಶಾಖೆ ಇದ್ದರೆ ತುಂಬಾ ಸಹಾಯಕಾರಿಯಾಗಿರುತ್ತದೆ 🙏

  • @basavarajh1860
    @basavarajh1860 Рік тому +2

    ಧನ್ಯವಾದಗಳು ಸರ್ 👏👍👏👏👏👏

  • @venkateshas1381
    @venkateshas1381 Рік тому +7

    Very well explained and answered to all the questions by the CJI. I am satisfied with his answers and also with Mast Maga reporting.

  • @aw-ed8oj
    @aw-ed8oj Рік тому +12

    Chandrachude is one of the best CJ, Thanks

  • @RBInspiration
    @RBInspiration Рік тому +6

    Really very informative news sir
    Thanks from bottom of my heart❤

  • @yogeshmesta8155
    @yogeshmesta8155 Рік тому +25

    Transparency is most important...

    • @Mixeddatainfo416
      @Mixeddatainfo416 Рік тому +1

      Vote for prajakiya

    • @nirwanaswamy2338
      @nirwanaswamy2338 Рік тому

      If my own product is 100/- so i need 200/- gain but i demand to buyer give 210/- so here need transparency or i cheeting? Please tell Yogesh & vija

  • @youthproductions948
    @youthproductions948 Рік тому +31

    Video starts from 4:25

    • @sureshaithal680
      @sureshaithal680 Рік тому

      ನ್ಯಾಯಾಂಗದ ಮೇಲೆ ಹುಟ್ಟಿದ ಸಂಶಯವನ್ನು ಸ್ವಲ್ಪ ನಿವಾರಣೆ ಮಾಡಲು ಮಾಡಿದ ಪ್ರಯತ್ನ ಪ್ರಶಂಸಾರ್ಹವಾಗಿದೆ. ಭಾರತದ ನ್ಯಾಯಾಂಗ ವ್ಯವಸ್ಥೆ ಸುಭದ್ರವಾಗಲಿ.

    • @bkingtv4331
      @bkingtv4331 Рік тому

      @@sureshaithal680 1

    • @dhruvakumarraju8391
      @dhruvakumarraju8391 Рік тому

      Tq

  • @nagarajr8026
    @nagarajr8026 9 місяців тому +1

    ಧನ್ಯವಾದಗಳು, ನಿಮ್ಮ ಮಾಹಿತಿಗೆ 😊

  • @madivalamahadev281
    @madivalamahadev281 Рік тому +18

    Sir for every news we want ur voice sir plsssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssss sssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssss ssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssdsssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssssss❤u sir

  • @dhanaiahd3907
    @dhanaiahd3907 Рік тому +5

    ನಮ್ಮ ನ್ಯಾಯಾಲಯಗಳು ಪ್ರಜಾಪ್ರಭುತ್ವದ ಮೌಲ್ಯಗಳಿಂದ ಕೆಲಸ ಮಾಡೋ ದನ್ನು ಬಹಳ ಉತ್ತಮ ವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರಿಗೆ ಇದು ಸರಿ ಕಾಣಿಸದೆ ಇರಬಹುದು.

    • @nagrajkk
      @nagrajkk Рік тому

      Verygoodlnformation

  • @lokeshloki705
    @lokeshloki705 Рік тому +8

    ನ್ಯಾಯಾಂಗ ವ್ಯವಸ್ಥೆಯಲ್ಲಿ ಅತ್ಯಂತ ಮುಕ್ಯವಾದ ವಿಚಾರ ತಿಳಿಸಿ ಕೊಟ್ಟ ಸಿಜೆಐ ಹಾಗೂ ಕನ್ನಡ ಅನುವಾದ ಮಾಡಿದ ನಿಮಗೆ ಧನ್ಯವಾದಗಳು🤝🤝🤝🤝🤝

  • @m11kalki12
    @m11kalki12 Рік тому +6

    Good move

  • @bhimaraj1544
    @bhimaraj1544 Рік тому +26

    This is called judicial activism

  • @cvshenoy3920
    @cvshenoy3920 Рік тому +4

    Thanks for vital information. Good, excellent 🙏🙏👍👍👍

  • @oblibalakrishn
    @oblibalakrishn Рік тому +4

    Thank you Amar Prasad 🙏

  • @jaealva4528
    @jaealva4528 Рік тому +2

    Proud to have such a dynamic and Impartial Judge ....

  • @yammunabm6022
    @yammunabm6022 Рік тому +3

    Thank you sir .....good information

  • @sprasad246
    @sprasad246 Рік тому +4

    ಯಾರು‌ ಅನ್ಯಾಯ ಮಾಡಿದರೂ ಶಿಕ್ಷೆಯಾಗಬೇಕು .

    • @spg6651
      @spg6651 Рік тому

      Yes that is true -- But for rich is law is different and hence they can pull on for 30 to 40 years easily till such time GOD calls them back.. In Such cases GOD only give punishment not courts

  • @Prashant-x7o
    @Prashant-x7o Рік тому +15

    Who noticed ವಾರಕ್ಕೆ ಎರಡು ವಾರ ಕೆಲಸ

  • @brijeshhegde4009
    @brijeshhegde4009 Рік тому +9

    well narrated. thanks

  • @shrikantsankadal9915
    @shrikantsankadal9915 Рік тому +3

    TQ

  • @hb.karibasappa
    @hb.karibasappa Рік тому +2

    Thank you for your videos and all justice.🌹🙏

  • @prabhakarbp257
    @prabhakarbp257 Рік тому +3

    Jai hind Sir jai hind good job your are one of the God gift our country jai Mata

  • @shyamsundar731
    @shyamsundar731 Рік тому +2

    Excellent analysis

  • @Phenix588
    @Phenix588 Рік тому +8

    Judiciary ಅಲ್ಲಿ ಕೂಡ ತುಂಬಾ nepotism ಇದೆ ಇವಗ ಇರೋ DY Chandrachud ಅವರ ತಂದೆ ಕೂಡ ಒಬ್ಬ judge and longest serving CJI

    • @harishnh6583
      @harishnh6583 Рік тому +1

      Nepotism seriously? He studied law for 8 years and worked as lawyer for 12 long years

    • @ekvishwaas6347
      @ekvishwaas6347 Рік тому +1

      ​@@harishnh6583 So far in 70 odd years judges from only 256 families appointed / worked in HCs / SC. That is the result of Nepotism.

  • @dr.shylanagaraj5102
    @dr.shylanagaraj5102 2 місяці тому

    ತುಂಬಾ ವಿವರವಾದ ಮಾಹಿತಿಯನ್ನು ಕೊಟ್ಟಿದ್ದಾರೆ ತುಂಬಾ ಧನ್ಯವಾದಗಳು 1🙏🏿

  • @Dilipkr-jk9oh
    @Dilipkr-jk9oh Рік тому +13

    Thanks Mast Maga Team for all the efforts in Educating us about the Important thing that everyone should know about our judicial System👏

  • @yathiraju
    @yathiraju 8 місяців тому +1

    Very good information thankyou Yathiraju

  • @praveenpateelkp4359
    @praveenpateelkp4359 Рік тому +4

    Yes sir every system has there own advantages and disadvantages. Thank you for information about Indian judiciary.

  • @soubhagya5965
    @soubhagya5965 2 дні тому

    Ivaru Andre nange thumbane ista...... Justice chandrchuda average anth anth danywadagallu ❤❤❤❤❤

  • @susheela760
    @susheela760 Рік тому +20

    Sir godra hatya kanda bage swalpa mahiti kodi sir pls

    • @Amar-44
      @Amar-44 Рік тому +2

      Howdu ಕೊಡಿ sir

  • @gangushastri
    @gangushastri Рік тому

    ತುಂಬಾ ಸರಳವಾಗಿ ಸುಂದರವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್..

  • @Canada_Kasthuri
    @Canada_Kasthuri Рік тому +17

    The biggest mistake that Indian law makers made is keeping CJI out of criticism. That's horrible and after all they're also human beings, definitely they do have biases which may eventually drive the cases they're handling. Parliament must amend that rule. Nowhere in the world judges are kept outside of public criticism. Even in the USA and Australia, the public can criticize judges for their wrong decisions. Recently there was a big protest in the US regarding abortion law. That's how democracy should function: no one is kept out of criticism.

    • @praveena3876
      @praveena3876 Рік тому

      Exactly. ನ್ಯಾಯಾಂಗ ಅನ್ನೋದು ಪ್ರಜೆಗಳ ಹಿತವನ್ನೇ ಬಯಸಬೇಕು.
      ಪ್ರಜಾಪ್ರಭುತ್ವ ಅಂದರೆ ನ್ಯಾಯಾಂಗ ಕೂಡ ತಲೆ ಬಾಗಲೇ ಬೇಕು.

    • @Amoghavarsha.
      @Amoghavarsha. Рік тому

      People should be allowed to criticize judgment only. Judges should be out of criticism ;

    • @Amoghavarsha.
      @Amoghavarsha. Рік тому +2

      ಕನ್ನಡ ಕಸ್ತೂರಿ ಅಂತ ಚಂದದ ಹೆಸರು ಹಾಳು ಮಾಡಿ Canada ಕಸ್ತೂರಿ ಅಂತ ಇಟ್ಟಿದ್ಯಲ್ಲೋ ಬೆಪ್ಪತಕ್ಕಡಿ 🤡

    • @incoglit
      @incoglit Рік тому

      @@Amoghavarsha. 😭

    • @harishas.m4031
      @harishas.m4031 Рік тому

      We the public of India always want independent Judiciary which can save our Constitution & Democracy.

  • @kannada2008
    @kannada2008 Рік тому +2

    4:07 ಕನ್ನಡದ ಕಂದಮ್ಮಗಳು ❤❤❤❤❤

  • @ramaraju3796
    @ramaraju3796 Рік тому +6

    Suprim court right

  • @ashokbhat6587
    @ashokbhat6587 Рік тому +1

    Thanks
    Very much informative

  • @dayanandcddaya8743
    @dayanandcddaya8743 Рік тому +4

    ಆಸ್ಟ್ರೇಲಿಯಾ ಹೈಕೋರ್ಟ್ ವಾರಕ್ಕೆ ಎರಡುವಾರ ಕೆಲಸ ಮಾಡುತ್ತೆ ಹೇಗೆ

    • @Dpdp-up7hb
      @Dpdp-up7hb 3 місяці тому

      ಏನು ಪ್ರಶ್ನೆ ಕೇಳ್ತಿದೀರಾ 😂😂

  • @vinodazareen2679
    @vinodazareen2679 9 місяців тому +1

    Thank you sir for your explanation

  • @sripadaraomanjunath2945
    @sripadaraomanjunath2945 Рік тому +5

    Excellent information. Thank God at least this system is trying its best to be more transparent and professional. 🙏

  • @NandkumarItekar-m5o
    @NandkumarItekar-m5o День тому

    ಮುಖ್ಯ. ನ್ಯಾಯಧಿಶರ. ಕರತ್ವದ ಬಗ್ಗೆ ತಿಳಿಸಿದಕ್ಕೆ ವಂದನೆಗಳು

  • @sridharsanjeev3050
    @sridharsanjeev3050 Рік тому +24

    ಅಂತಿಮವಾಗಿ Judges ಕೂಡ ಮನುಷ್ಯರು.

    • @Matrixcontext
      @Matrixcontext Рік тому

      ಮಂತ್ರಿಗಳು ಪ್ರಧಾನಮಂತ್ರಿಗಳು ಸಹ

    • @manojs6647
      @manojs6647 Рік тому

      @@Matrixcontext yes that's why ppl elect them not like judges who comes out of nepotism..

  • @Rajeshraju-vw9tg
    @Rajeshraju-vw9tg Рік тому +5

    Good information,,,

  • @subbakrishnan2636
    @subbakrishnan2636 Рік тому +1

    VERY HAPPY FOR INFO
    COMMON MAN SHOULD KNOW THIS
    YOUR WAY OF COMING REALLY
    SUPER CONGRATS

  • @Canada_Kasthuri
    @Canada_Kasthuri Рік тому +10

    Moreover, present CJI is trying to intimidate the strong dispensation with the help of opposition. Look at his hypocrisy and we expect him to deliver justice sans bias!

    • @spg6651
      @spg6651 Рік тому

      He can do it since courts are Independent - No rules for courts -- They can take 20 30 40 years for a case -- No time limit , No rules on number of adjournments , No rules on time limit , no rules on number of witness -- They are 200 % independent and suppose to delivery JUSTICE to whom ? I really do not know . Courts can take any small case like JALLI KATTU / DAHI HANDI ole height / Crackers dueing diwali etc..

  • @basavarajh1860
    @basavarajh1860 Рік тому +1

    Congratulations sir ji 👏👏👍👏

  • @harishj1979
    @harishj1979 Рік тому +20

    If Judges are not monitored, what's the gurantee that they don't take bribe for judgement

    • @mohanmuruli2192
      @mohanmuruli2192 Рік тому +1

      S judges are also human being they are not God men when they committed wrong or go with wrong path should also be punished instead of safe exit

    • @rgvlog7312
      @rgvlog7312 Рік тому

      Judiciary most corrupt

    • @spg6651
      @spg6651 Рік тому

      @@mohanmuruli2192 No -- JUDGES are LORDSHIP and they are not human being . They are more than that and like to be called as LORDSHIP which is British colonial mindset still vibrant in Courts

    • @chandranaik8623
      @chandranaik8623 8 місяців тому

      If they are corrupt then they can be removed by the president based on the resolution of the Parliament...
      Please study the constitution.....
      it has answer to each and every question....

  • @dr.nagaratnak7304
    @dr.nagaratnak7304 Рік тому +1

    Thank you vry much amar sir, se get a vry vry useful information

  • @PraveenKumar-eb6yd
    @PraveenKumar-eb6yd Рік тому +5

    Good information sir 🎉🎉🎉

  • @subhaschandranjannu9532
    @subhaschandranjannu9532 Рік тому +1

    Verygood suggestion

  • @nayanapr1209
    @nayanapr1209 Рік тому +14

    Tqs for ur effort

  • @ameerali4892
    @ameerali4892 Рік тому +1

    Tank you sir rilissed this program sir

  • @PraveenKumar-it1pq
    @PraveenKumar-it1pq Рік тому +3

    To reform ground level rural courts ,without expensive it is helpful for the village peoples

  • @pradeepgulbarga6067
    @pradeepgulbarga6067 8 місяців тому +1

    Sir very good explanation about judiciary. I thank you sir

  • @firozbasha8915
    @firozbasha8915 Рік тому +3

    Adre Karnataka state Bangalore cgit labour Court judge vecence not filling 2 year pending vecence and 2 year pending cases central government and labour department not filling cgit judge vecence, please filling post cji sir,

  • @dhruvakumarraju8391
    @dhruvakumarraju8391 Рік тому +2

    Tq 🙏

  • @ravindraprabhukotekar1397
    @ravindraprabhukotekar1397 Рік тому +7

    How about fees of the lawyers are directly paid to the court which will be more transparent.Same may be reimbursed to the concerned lawyer by the court.

    • @spg6651
      @spg6651 Рік тому

      Lawyer payment is WHITE only ? Even if they charge Rs 30 lakhs per hearing it is recorded as legal fee and not black money -- Courts can no fix the Lawyer fee as we are in Free market economy -- Only thing courts can do is -- create a Crowd fund where people can donate and employ good lawyer for poor people and pay from the crow fund .. Let there be competition to these SO CALLED brilliant lawyers. LAW need to be made simple which Parliament can take up as a big project .. I have more than 50 innovative digital technology based Ideas on this subject

  • @Sangamesh-i1c
    @Sangamesh-i1c 10 місяців тому +1

    Danyavadagalu

  • @khudirambose9910
    @khudirambose9910 Рік тому +8

    We love modi 🥰

  • @bhoomeshbt
    @bhoomeshbt Рік тому +2

    Thanks sir...

  • @balakrishnakulal3718
    @balakrishnakulal3718 8 місяців тому +13

    ಜಡ್ಜ್ ಗಳ ಕಣ್ಣಿ ಟಿರುದು ಆರೆಸ್ಸೆಸ್ ಚೇಳ ಗಳು

    • @Dpdp-up7hb
      @Dpdp-up7hb 3 місяці тому +4

      ಜಾಸ್ತಿ ಎಣ್ಣೆ ಹಾಕಿದ್ದೀರಾ? ಇಲ್ಲಾ 3ನೇ ಕ್ಲಾಸ್ ಅಷ್ಟೇ ಓದಿದಿದ್ರ?

    • @Dpdp-up7hb
      @Dpdp-up7hb 3 місяці тому +2

      ಎಣ್ಣೆ ಹಾಕೊಂಡು ಕಾಮೆಂಟ್ ಮಾಡ್ತಿದೀರಾ?😂😢

    • @sylvestermathias4452
      @sylvestermathias4452 2 місяці тому

      No doubt

    • @parivarthana2311
      @parivarthana2311 2 місяці тому +1

      ಗುಜರಿ ಅಂಗಡಿ ಓಪನ್ ಮಾಡು ನಾಯಿ

    • @MallikarjunPatil-mt1dl
      @MallikarjunPatil-mt1dl 2 місяці тому

      3😅​@@Dpdp-up7hb

  • @bhagyayg3268
    @bhagyayg3268 8 місяців тому +1

    Good information thank you

  • @RaviKumarBR64
    @RaviKumarBR64 Рік тому +24

    I have absolutely no trust in justice system in India. Some of the judges may be good but if you observe the daily news itself you know any criminal can easily get bail and roam around “rajaroshavagi”.
    Personally I myself could not get justice in the court of law.
    The current system needs complete revamp and transparency.
    At present my feel is any sensible citizen doesn’t believe in Indian judiciary, whether it is local court or high court or even supreme court

    • @nagarajnv2396
      @nagarajnv2396 Рік тому

      What you say you are correct. As A Retd govt Employee. I am telling Fact. Ralilway Loco pilot Fighting For Weekly Rest. Since From past 20 years. In court still we are not getting justice. Justice Delayed means justice Denied.Not only for That. 1000 of Examples is There. Blody corruptive politician case. They are Ready to open court At mid night.

    • @spg6651
      @spg6651 Рік тому +1

      Only one person can save us is NANDAN NILEKANI -- he needs to enter Judiciary and convert entire process into digital process like what he did in Banking ..

    • @spg6651
      @spg6651 Рік тому

      " This some of them are good " is not a good statement -- In all fields some of the them always good - Even some of the VOLVO BUS DRIVERS are excellent -- courts needs all should be good and system should be built in such a manner chances of errors is less than 0. 1% ( Like Flying Aircraft )

    • @nagarajnv2396
      @nagarajnv2396 Рік тому

      @@spg6651 your idea is correct.and Acceptable.

    • @chitravathi3668
      @chitravathi3668 Рік тому

      Totally agree withyou, of course judges or not God.

  • @mohanjchiplunkar9352
    @mohanjchiplunkar9352 Рік тому +1

    Thank you for detailed information.