HIREKAL SIDDESHWARA BETTA ಹಿರೇಕಲ್‌ ಸಿದ್ದೇಶ್ವರ ಬೆಟ್ಟ

Поділитися
Вставка
  • Опубліковано 10 вер 2024
  • HIREKAL SIDDESHWARA BETTA ಹಿರೇಕಲ್‌ ಸಿದ್ದೇಶ್ವರ ಬೆಟ್ಟ, ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನಲ್ಲಿದೆ.
    ವನವಾಸದಲ್ಲಿ ರಾಮನು ಇಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರಿಂದ ಅದಕ್ಕೆ ರಾಮಲಿಂಗೇಶ್ವರ ಎನ್ನಲಾಗುತ್ತದೆ.
    ಬಾಗಲಕೋಟೆ ಚಿತ್ತರಗಿ ವಿಜಯ ಮಹಂತೇಶ್ವರ ಸ್ವಾಮಿಜಿ ಇಲ್ಲಿ ತಪ್ಪಸ್ಸು ಮಾಡಿ, ಸಿದ್ಧಿಯನ್ನು ಪಡೆದುಕೊಂಡಿದ್ದಾರೆ.
    ಕೋಲಿನಿಂದ ನಿರ್ಮಿಸಿದ ಕೊಳದಲ್ಲಿ ಇಂದಿಗೂ ನೀರು ಬತ್ತಿಲ್ಲ.
    ನಾಗಪುರಿ ಅರಣ್ಯದಲ್ಲಿ ಒಂದು ಬೆಟ್ಟ ನಾಟ್ಯದಾರಿ ಬೆಟ್ಟ.. ಇನ್ನೂ ಹೆಚ್ಚಿನ ಮಾಹಿತಿ ಇದೆ.
    ನನ್ನ ವಾಟ್ಸ್‌ ಆಪ್‌ ನಂಬರ್‌: 70229 72367
    #youtuber #hassan #hassan_voice #arsikere #sikkantesanchara #ಸಿಕ್ಕಂತೆಸಂಚಾರ #youtube #familyoutings #karnataka #kannadanews #kannadalivetvnews #kannadavlogs

КОМЕНТАРІ • 15

  • @VijayVijay-ug5mk
    @VijayVijay-ug5mk 3 місяці тому +1

    Super place sir.. Good video

    • @SIKKANTESANCHARA
      @SIKKANTESANCHARA  3 місяці тому

      Thank you so much 👍
      ಇನ್ನಷ್ಟು ಜನರಿಗೆ ತಲುಪಿಸಲು ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಶೇರ್‌ ಮಾಡಿ. ದಯವಿಟ್ಟು.

  • @navinrocky6363
    @navinrocky6363 Місяць тому +3

    Jai siddeshwara 🔥🚩🚩

    • @SIKKANTESANCHARA
      @SIKKANTESANCHARA  28 днів тому

      ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.
      ಧನ್ಯವಾದಗಳು

  • @parthasarathy459
    @parthasarathy459 2 місяці тому

    Yes no words. Blessed. Thank you.

    • @SIKKANTESANCHARA
      @SIKKANTESANCHARA  2 місяці тому

      Thank you so much bro
      ವಿಡಿಯೋ ಚೆನ್ನಾಗಿದ್ದರೆ ಬೇರೆಯವರಿಸೂ ಶೇರ್‌ ಮಾಡಿ.

  • @hundikam175
    @hundikam175 2 місяці тому +1

    i ike your salute - Sharan Ri

    • @SIKKANTESANCHARA
      @SIKKANTESANCHARA  Місяць тому

      ಶರಣು ಶರಣಾರ್ಥಿ
      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.

  • @srinivasvasu294
    @srinivasvasu294 22 дні тому +1

    Supper sar

    • @SIKKANTESANCHARA
      @SIKKANTESANCHARA  13 днів тому

      ಧನ್ಯವಾದಗಳು..
      ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.

  • @threadwithbeadz4145
    @threadwithbeadz4145 2 місяці тому

    Good work, God bless you

    • @SIKKANTESANCHARA
      @SIKKANTESANCHARA  Місяць тому

      Thank you! You too!
      ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ.