ಕೆರೆ ಜೊಂಡಿನಿಂದ ಗೃಹ ಉತ್ಪನ್ನಗಳು | ಇದು ಹಳ್ಳಿ ಹೆಣ್ಣು ಮಕ್ಕಳ ಕಲೆ
Вставка
- Опубліковано 10 вер 2024
- ಕೆರೆಯ ಜೊಂಡನ್ನು ಬಳಕೆ ಮಾಡಿಕೊಂಡು ವಸ್ತುಗಳನ್ನು ತಯಾರು ಮಾಡುತ್ತಾರೆ.
ಬಟ್ಟೆಗಳಿಗೆ ನೈಸರ್ಗಿಕ ಬಣ್ಣ ಬಳೆಯುವುದು
ಪರಿಶುದ್ಧ ಹತ್ತಿಬಟ್ಟೆಗಳ ಉತ್ಪನ್ನ ಇತ್ಯಾದಿ...!
CRAFT SPACE CONTACT: 9449118175
: 9482922914
: 9731666663 (whatsapp)
My WhatsApp: 70229 72367
#makeinindia #sikkantesanchara #ಸಿಕ್ಕಂತೆಸಂಚಾರ #ತುಮಕೂರು #karnataka #tumkurdistrict #womenempowerment #craft
This video is genuinely very good. Please make more of this type of content. Thanks lot for putting in this much efforts for the videos. It is marvelous for sure. -Ambika, Bengaluru
pls share with others madam,
thank you
Suuuuuuuuuuuuuuuuuuuuuper 👌👌👌👌👌👌👌👌👌👌
ಧನ್ಯವಾದಗಳು,
ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
Marketing hege maadthare sir please thilisi
ಮೇಡಂ...,
ಸಧ್ಯಕ್ಕೆ on order ಮತ್ತು Eventsಗಳಲ್ಲಿ ಸೇಲ್ ಮಾಡ್ತಾರಂತೆ, ಈ ಕುರಿತು ಹೆಚ್ಚಿನ ಮಾಹಿತಿಗೆ, ಅವರನ್ನೇ ಒಮ್ಮೆ ಕರೆ ಮಾಡಿ ಮಾತನಾಡಿ, ಫೋನ್ ನಂಬರ್ ದಿಸ್ಕ್ರಪ್ಷನ್‌ನಲ್ಲಿದೆ ಅಥವಾ ಸ್ಥಳಕ್ಕೆ ವಿಸಿಟ್ ಮಾಡಿದರೆ ಉತ್ತಮ, ಏಕೆಂದರೆ ವಸ್ತು ಸ್ಥಿತಿ ನಿಮಗೆ ಅರ್ಥವಾಗುತ್ತದೆ.
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಧನ್ಯವಾದಗಳು
ಶುಭದಿನ