ತೋಳು ತೋಳು ತೋಳು ರಂಗ ತೋಳನ್ನಾಡೈ | Tolu Tolu Tolu Ranga |Kannada Lyrical Video Song |Purandara Dasaru

Поділитися
Вставка
  • Опубліковано 25 сер 2024
  • || कृष्णं वन्दे जगद्गुरुम् ||
    ತೋಳು ತೋಳು ತೋಳು ರಂಗ ತೋಳನ್ನಾಡೈ One of the best devotional songs for Lord Krishna , Written by Purandara Dasaru and Sung by Raichuru Sheshagiridas.
    Lyrics:
    ತೋಳು ತೋಳು ತೋಳು ರಂಗ
    ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ
    ||ತೋಳು||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ
    ತೋಳನ್ನಾಡೈ
    ಸ್ವಾಮಿ,ಘಲಿರು ಘಲಿರೆಂಬ
    ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ||ಹುಲಿಯುಗುರರಳೆಲೆ||
    ನಿಲುವಿಗೆ ನಿಲುಕದೆ ಒರಳ ತಂದಿಟ್ಟ
    ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ
    ತೋಳನ್ನಾಡೈ
    ||ತೋಳು||
    ಪೂತನಿಯೆಂಬವಳಸುವನೆ ಹೀರಿದ
    ತೋಳನ್ನಾಡೈ
    ಸ್ವಾಮಿ ಮಾತೆಯ ಪಿತನ ಅನುಜನ
    ಮಡುಹಿದ ತೋಳನ್ನಾಡೈ||ಪೂತನಿ||
    ಮಾತಿಗೆ ಶಿಶುಪಾಲನ ಶಿರತರಿದ
    ತೋಳನ್ನಾಡೈ ಸ್ವಾಮಿ
    ಶ್ರೀ ತುಳಸಿಯ ಪ್ರಿಯ ನಿತ್ಯವಿನೋದಿ
    ತೋಳನ್ನಾಡೈ
    ||ತೋಳು||
    ಸತ್ಯಕೆ ಧರ್ಮವ ನಡೆಸಿದ
    ತೋಳನ್ನಾಡೈ
    ಸ್ವಾಮಿ ಅರ್ಜುನನಾ ರಥ ಸಾರಥ್ಯ ಮಾಡಿದ
    ತೋಳನ್ನಾಡೈ ||ಸಜ್ಜನ||
    ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ
    ಸ್ವಾಮಿ ,ವಜ್ರಪಂಜರ ಪಾಂಡವಪ್ರಿಯ
    ತೋಳನ್ನಾಡೈ
    ||ತೋಳು||
    ನಖದಿಂದ ಹಿರಣ್ಯಕನುದರವ ಸೀಳಿದ
    ತೋಳನ್ನಾಡೈ
    ಸ್ವಾಮಿ,ಸುಖವನಿತ್ತು ಪ್ರಹ್ಲಾದನ ಕಾಯ್ದ
    ತೋಳನ್ನಾಡೈ ||ನಖದಿಂದ||
    ವಿಖಳಿತಗೆಡಿಸಿದ ಗೋಪಸ್ತ್ರೀಯರ
    ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ
    ತೋಳನ್ನಾಡೈ ||ತೋಳು||
    #sheshagiridasaru
    #purandaradasaru
    #kannadadevotionalsong
    #bhakthigeethe

КОМЕНТАРІ • 707

  • @KannadaDevotionalSong
    @KannadaDevotionalSong  4 роки тому +199

    ಎನಗೂ ಆಣೆ ರಂಗ ಭಕ್ತಿಗೀತೆ | Enagu Ane Ranga Ninagu Ane | Kannada Devotional Lyrical Video Song
    ua-cam.com/video/y6L6mrAa9FE/v-deo.html

    • @sheelaacharya6225
      @sheelaacharya6225 4 роки тому +17

      SJop

    • @shamraokulkarni4413
      @shamraokulkarni4413 3 роки тому +2

      9th March as the first 9th of October 8th is fine if that would suit 8 as we we have booked 8th August off at around midday for our next next two 8th 8th as as 8th October and and as yet I can't can't get round for a few weeks notice before I start a little later as 8 will 9.30am me 8 the first 8 I need and what is going up 9.30am and if you want to go 9th or 8th October instead if

    • @shamraokulkarni4413
      @shamraokulkarni4413 3 роки тому +2

      @@sheelaacharya6225 avara mele krama 9 endhu 9.30am and wish you all a 9 9 8

    • @shwetakatti6157
      @shwetakatti6157 3 роки тому

      @@sheelaacharya6225 jjjjjjh

    • @surugappahuligappagaru1199
      @surugappahuligappagaru1199 3 роки тому

      9llo moreq1qq111

  • @kruthip9990
    @kruthip9990 7 місяців тому +10

    ನಿಮ್ಮ ಸ್ವರ ಮಾಧುರ್ಯಕ್ಕೆ ಮನಸೋತಿದೆ ಮನಸ್ಸು, ನಮ್ಮ ಮುದ್ದು ಗೋಪಾಲ ಎಲ್ಲರನ್ನೂ ಸಲುಹಲಿ🙏🏻🙏🏻🙏🏻🙏🏻

  • @srknagaraj4818
    @srknagaraj4818 2 роки тому +12

    🙏 ಹರೇ ಕೃಷ್ಣ 🙏
    ಸುಶ್ರಾವ್ಯವಾಗಿ ಹಾಡಿದ ಸರಸ್ವತಿ ಪುತೃನಿಗೆ ಜೊತೆಗೆ ಕೃಷ್ಣನ ಸದಾ ಇರಲಿ🙏

  • @gopalkrishnarbelgaumkar339
    @gopalkrishnarbelgaumkar339 3 роки тому +72

    There are ampule of songs in kannada by dasaraugalu like, purundara daasaru, kananka daasaru, raaghavendra teerharu, vijaya daasaru, shripaada daasaru amd many more. The daasa sahitya is as big as any other language saahitay in kannada. We are blesses to be part of such a fantastic language in this world.

  • @HK08339
    @HK08339 3 роки тому +11

    Shri Purandar dasarige anant koti namangalu 🙏

  • @maheshkeni4258
    @maheshkeni4258 Місяць тому

    Tumba sundaravagi hadiddiri.... Bhakti hechchisuva nimma karya shlaghaniya🎉 thank you so much......

  • @venkateshcivic
    @venkateshcivic 2 роки тому +48

    ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
    ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ||
    ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ
    ಘಲಿರೆಂಬಂದುಗೆ ಗೆಜ್ಜೆಲಿ ನಲಿವುತ್ತ ತೋಳನ್ನಾಡೈ
    ನೆಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ಸ್ವಾಮಿ
    ಚೆಲುವ ಮಕ್ಕಳ ಮುದ್ದು ಮಾಣಿಕವೆ ತೋಳನ್ನಾಡೈ ||
    ಪೂತನಿಯೆಂಬವಳಸುವನೆ ಹೀರಿದ ತೋಳನ್ನಾಡೈ ಸ್ವಾಮಿ
    ಮಾತೆಯ ಪಿತನ ಅಣುಗನ ಮಡುಹಿದ ತೋಳನ್ನಾಡೈ
    ಮಾತಿಗೆ ಶಿಶುಪಾಲನ ಶಿರತರಿದ ತೋಳನ್ನಾಡೈ ಸ್ವಾಮಿ
    ಶ್ರೀ ತುಲಸಿಯ ಪ್ರಿಯ ನಿತ್ಯವಿನೋದಿ ತೋಳನ್ನಾಡೈ ||
    ದಟ್ಟಡಿಯಿಡುತಲೆ ಬೆಣ್ಣೆಯ ಮೆಲುವ ತೋಳನ್ನಾಡೈ ಸ್ವಾಮಿ
    ಕಟ್ಟಿದ ಕರಡಿಯ ಕರುವೆಂದೆಳೆದ ತೋಳನ್ನಾಡೈ
    ಬಟ್ಟಲ ಹಾಲ ಒಲ್ಲೆಂದು ಕಾಡಿದ ತೋಳನ್ನಾಡೈ ಸ್ವಾಮಿ
    ಬಟ್ಟಲೊಳುಣವಿಸೆ ನಗುವಾತನೆ ತೋಳನ್ನಾಡೈ ||
    ಸಜ್ಜನ ಸತ್ಯಕೆ ಧರ್ಮವ ನಡೆಸಿದ ತೋಳನ್ನಾಡೈ ಸ್ವಾಮಿ
    ಅರ್ಜುನರಥಕೆ ಸಾರಥ್ಯ ಮಾಡಿದ ತೋಳನ್ನಾಡೈ
    ಲಜ್ಜೆಗೀಡಾದ ದ್ರೌಪದಿ ಕಾಯ್ದ ತೋಳನ್ನಾಡೈ ಸ್ವಾಮಿ
    ವಜ್ರಪಂಜರ ಪಾಂಡವಪ್ರಿಯ ತೋಳನ್ನಾಡೈ ||
    ನಖದಿಂದ ಹಿರಣ್ಯಕನುದರ ಬಗಿದ ತೋಳನ್ನಾಡೈ ಸ್ವಾಮಿ
    ಸುಖದಿಂದಲಿ ಪ್ರಹ್ಲಾದನ ಕಾಯ್ದ ತೋಳನ್ನಾಡೈ
    ವಿಖಳಿತಗೆಡಿಸಿದ ಗೋಪಸ್ತ್ರೀಯರ ತೋಳನ್ನಾಡೈ
    ಸ್ವಾಮಿ ಸುಖತೀರ್ಥರ ಪತಿ ಪುರಂದರವಿಠಲ ತೋಳನ್ನಾಡೈ ||

  • @nikhilsanjeevi4827
    @nikhilsanjeevi4827 2 роки тому +10

    Golden voice.. very melodious.. feel happy by hearing this song 🙏

  • @vijayalakshmirao6702
    @vijayalakshmirao6702 2 роки тому +4

    ಮನಸೆಳೆಯುವ ಗಾಯನ. ಧನ್ಯವಾದ.

  • @swarnalathaadiga148
    @swarnalathaadiga148 Місяць тому +1

    ಅತಿ ಮಧುರ ಗಾಯನ..

  • @lalithagvenkat8829
    @lalithagvenkat8829 7 місяців тому +1

    This song I used to hear in All India Radio still it reverberates in my mind when I hear this song I was 10 or 12 now I am 61 but Lord Krishna keep this song to hear in my mind
    Jai Shri Krishna

  • @user-lt7iu5yj2k
    @user-lt7iu5yj2k 22 дні тому

    Tumba channagi hadidderi satyavati sutane badalagi vasudeva sutane kayoo heliri😊

  • @vinayakheroor6240
    @vinayakheroor6240 9 місяців тому +3

    Jai shree Krishna ❤❤❤❤❤

  • @rameshravgodlu1824
    @rameshravgodlu1824 4 роки тому +5

    ಸುಮಧುರ ಭಕ್ತಿಗೀತೆ...💐💐💐💐🙏
    ಕೃಷ್ಣಂ ವಂದೇ ಜಗದ್ಗುರು...😌😌😌🙏🙏

  • @krishnas.b.3340
    @krishnas.b.3340 4 дні тому

    ತುಂಬಾ ಸುಶ್ರಾವ್ಯವಾದ ಗಾಯನ ❤

  • @nagendrarao9175
    @nagendrarao9175 4 роки тому +4

    ಕಣ್ಣು ಮುಚ್ಚಿ ಕೇಳುತ್ತಾ ಇದ್ದರೆ ಹಾಗೇ ಕಳೆದು ಹೋಗುತ್ತೇವೆ.

  • @PushpaLatha-hb5tf
    @PushpaLatha-hb5tf 4 години тому

    ತುಂಬಾ ಚೆನ್ನಾಗಿದೆ ಕೇಳುತ್ತಾ ಇದ್ದರೆ ಇನ್ನು ಕೇಳಬೇಕೆನಿಸುತ್ತದೆ

  • @umanagaraj2589
    @umanagaraj2589 Рік тому +5

    Thumba chenndigide song

  • @sanjaysakri9
    @sanjaysakri9 7 місяців тому +1

    Adbhut h rachna aur dasji ne bhi bhot khub gaya h ... aprtim.....jy shri krishna

  • @indirabadiger7810
    @indirabadiger7810 3 роки тому +7

    ತುಂಬಾ ಚೆನ್ನಾಗಿದೆ...

  • @niranjanshetty6807
    @niranjanshetty6807 3 роки тому +4

    🙏🙏🙏🙏🙏🙏🙏🙏🙏🙏🙏
    Madhurawadha bajane
    Thankyou

  • @indirakumari8722
    @indirakumari8722 2 роки тому +7

    Om Sree Ranga with out this song I can't sleep every night 🙏🙏🙏🙏🙏🙏🙏🙏🙏

  • @parvathykp6722
    @parvathykp6722 Рік тому +1

    Sundara kanta bhaki gaayanakke nanna ondu prothsaha Dhanyavadagalu🙏🏻🌹

  • @sanjaysakri9
    @sanjaysakri9 7 місяців тому

    ❤❤❤❤❤ e to Mera favourite bhjn h ..jb bhi mn ko halka Krna h tb ise jrur sunta hoon ...jy shri krishna.....

  • @aravindakumar7527
    @aravindakumar7527 3 роки тому +1

    ಅಹಾ ಕರ್ಣ ಅಮೃತವೇ ಇಲ್ಲಿದೆ 🙏

  • @parthasarathy1861
    @parthasarathy1861 4 роки тому +10

    Excellent rendering of bhakti in sweet voice

  • @latasubbaraman6297
    @latasubbaraman6297 4 роки тому +46

    I don't know Kannada. Would like to know the meaning and the lyrics in English. Singer has amazing and melodious voice, his voice just transported me to celestial world. Lovely song and good music love this song.

  • @madhukarkulkarni963
    @madhukarkulkarni963 10 місяців тому +1

    Jaishrikrishna..very melodious song..heart overwhelms to the song with joy..so good feeling..love it a lot and keep it listening whenever I feel..❤❤❤❤❤

  • @geetanjalijoshi8857
    @geetanjalijoshi8857 4 роки тому +9

    Hari Sarvottam Vayu Jeevottam 🙏🙏🙏🙏🙏

  • @parashuramgurajalakar5306
    @parashuramgurajalakar5306 4 роки тому +9

    ಶ್ರೀ ಕೃಷ್ಣo ವಂದೇ ಜಗದ್ಗುರುo

  • @yashshriyan9044
    @yashshriyan9044 2 роки тому +2

    !! ಕೃಷ್ಣo ವಂದೇ ಜಗದ್ಗುರುo !!

  • @vijaydesai3774
    @vijaydesai3774 4 роки тому +7

    👌 krishana drashana 🙏🙏🙏

  • @spacescientistvedang.v5531
    @spacescientistvedang.v5531 4 роки тому +30

    Melody and sweet voice , pleasent to hear 😍💯🙏

  • @praveenapraveenabc6369
    @praveenapraveenabc6369 Місяць тому

    Super song... ಶ್ರಿ ಕೃಷ್ನಾರ್ಪನಮಸ್ತು

  • @ushadivya9526
    @ushadivya9526 2 роки тому +13

    Blessed to hear 🙏

  • @pavamananargund8039
    @pavamananargund8039 3 роки тому +22

    One of the most supreme songs ever 🙏🙏

  • @meeradandekar1330
    @meeradandekar1330 Рік тому

    Haaaaaa. Yestu sundarawyebajanye swarawyee swara tumbhaaa tumbhaa kushi bajanye keelye aaaahhaaa🌹🌹🌹🌹🌹🌹🌹🌹🙏👌👍👍🙌🙌🙌

  • @chandrakantkurdekar4910
    @chandrakantkurdekar4910 Рік тому +1

    ಜೈ ಶ್ರೀ ರಾಮ ಜೈ ✡️🌹🙏🚩🕉🚩🙏🌹✡️ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ

    • @chandrakantkurdekar4910
      @chandrakantkurdekar4910 Рік тому

      ಜೈ ಶ್ರೀ ರಾಮ ✡️🌹🙏🚩🕉🚩🙏🌹✡️ಓಂ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ

  • @bharatheeya659
    @bharatheeya659 3 роки тому +1

    Eshtu sundaravaada geetheyo ashte chendada gaayana gurugale🙏🙏🙏🙏🙏

  • @NagaRaju-tg4sz
    @NagaRaju-tg4sz 8 місяців тому +3

    SUPER SUPER SONG SIR SUPER SUPER VOICE SIR SUPER ❤❤❤.

  • @sandhyak2767
    @sandhyak2767 2 роки тому +7

    Krishna image is also very very beautiful...💯💯

  • @gganeshhathwarg6168
    @gganeshhathwarg6168 3 роки тому +4

    ಓಂ ಶ್ರೀ ಕೃಷ್ಣಾಯ ನಮಃ

  • @akshatharai6439
    @akshatharai6439 3 роки тому +2

    Supar sng👌👌bajjane🙏🙏🙏

  • @nbshridhar1
    @nbshridhar1 4 роки тому +12

    Super 👏

  • @srinivasaramakrishnayya1323
    @srinivasaramakrishnayya1323 3 роки тому +2

    Harekrishna. Harekrishna

  • @umareddy5947
    @umareddy5947 3 роки тому +9

    Awesome voice 🙏🙏

  • @poornimap7711
    @poornimap7711 4 роки тому +10

    excellant

  • @gopaludupa3568
    @gopaludupa3568 3 роки тому +8

    Mesmerising voice..🙏🙏🙏

  • @srikanthsri9118
    @srikanthsri9118 Рік тому +7

    తోలు తోలు తోలు రంగ తోలన్నాడై స్వామి నీలవర్ణడా బాలకృష్ణనే తోలన్నాడై ||ప||
    హులియుగురరాలేలే మగయిగల నిట్ట తోలన్నాడై స్వామి ఖలిరెంబందుగే గెజ్జెలి నలివుత్త తోలన్నాడై ||1||
    నెలవిగే నిలువడే ఓరాల తండిట్ట తోలన్నాడై స్వామి చలువ మక్కల ముద్దు మాణికవే తోలన్నాడై ||2||
    పూతనియెంబవలసువనే హిరిద తోలన్నాడై స్వామి మాటెయ పితన అనుగల మదుహిదా తోలన్నాడై ||3||
    మతిగే శిశుపాఅలనా శిర తరిదా తోలన్నాడై స్వామి శ్రీ తులసీయ ప్రియ నిత్యవినోది తోలనాదై||4||
    దత్తదియిదుటలే బెన్నెయ మేలువ తోలన్నాడై స్వామి కట్టిడ కరదియ కరువేండెలేద తోలన్నాడై||5||
    బట్టల హాల ఒల్లెందు కడిదా తోలన్నాడై స్వామి బట్టలోలునవిసె నగువాడనే తోలన్నాడై||6||
    సజ్జన సత్యకే ధర్మవ నాడేసిద తోలన్నాడై స్వామియార్జునరదకే సారథ్య మదిద తోలన్నాదై||7||
    లజ్జేగీతదా ద్రౌపదీ కైదా తోలన్నాడై స్వామి వజ్ర పంజర పాండవ ప్రియ తోలన్నాడై||8||
    నఖదింద హిరణ్యకనుదార బగిడ తోలన్నాడై స్వామి సుఖదిందలి ప్రహ్లాదనా కైడ తోలన్నాడై||9||
    విఖలితగెడిసిదా గోప స్త్రియరా తోలన్నాడై స్వామి సుఖతీర్త్తర పతి పురందర విట్టల తోలన్నాడై||10||

  • @chetantirlapur1127
    @chetantirlapur1127 2 роки тому +4

    Shrikantaraddi m huchhannavar asundi Gadag Karnataka

  • @user-fd9qm9rs8v
    @user-fd9qm9rs8v 9 місяців тому +2

    🙏🙏🙏🙏🙏 jai shreekrishna 🙏🙏🙏🙏🙏

  • @NammaAcademy1
    @NammaAcademy1 4 роки тому +8

    Beautiful. ....devine

  • @venkatalakshammadevarajaia611

    Thumbane 👌 hadiddira 👏👏.

  • @jyothidaglur5703
    @jyothidaglur5703 3 роки тому +8

    Beautiful sung by Sheshagiridasaru.
    Thanks for the lyrics. 🙏 expecting more and more songs from him👌🙏

  • @vasanthipoojary4072
    @vasanthipoojary4072 2 роки тому +5

    Feeling very nice to listen this Bhajan

  • @mohanmaruthi3121
    @mohanmaruthi3121 3 роки тому +3

    Oh this song... I had listened while I was in cab at ,shivamogga karnataka. Since then I was searching for this song .. but was unable to find out , but after 5 years finally I got unexpectedly... It's really nice song !!!

  • @geethahn2184
    @geethahn2184 Рік тому +4

    🙏🏻🙏🏻🙏🏻🙏🏻🙏🏻🙏🏻💐💐💐💐💐💐

  • @zillezindagi8337
    @zillezindagi8337 4 роки тому +3

    Jai Shree RadheKrishna 🙏🙏 🙏🙏 🙏

  • @adashaanddhannyabeautifuls2774
    @adashaanddhannyabeautifuls2774 3 роки тому +5

    Super song👌👌👍👍 beautiful voice 🌺🌼

  • @nramayya9197
    @nramayya9197 3 роки тому +5

    Sangeeta and music melodies thank u very much for ur Expression. Jaiho Gurudev Jaiho.

  • @vasanthipoojary4072
    @vasanthipoojary4072 Рік тому +2

    Want to listen many times.....😊

  • @ayeshaparveen41
    @ayeshaparveen41 2 роки тому +5

    Beautiful 🙏🙏🙏

  • @G.RamachandraChandra
    @G.RamachandraChandra Місяць тому

    ಮಧುರ ಗಾಯನ.. ಭಕ್ತಿ ತುಂಬಿ ಬರುತ್ತೆ.

  • @SudheerPoojary-qy2zu
    @SudheerPoojary-qy2zu 5 місяців тому +1

    ❤ supar sar🙏

  • @dr.shreeprakashb2223
    @dr.shreeprakashb2223 4 роки тому +17

    Beautiful.....

  • @ushaganu7449
    @ushaganu7449 3 роки тому +5

    👌👌👌

  • @ashokkulkarni5256
    @ashokkulkarni5256 Рік тому +11

    *relaxing and relief to listen I love this song*

  • @gowthama.phegde1468
    @gowthama.phegde1468 4 роки тому +3

    ಶ್ರೀ ಕೃಷ್ಣಾಯ ನಮಃ ಶ್ರೀ

  • @sanvinaveen160
    @sanvinaveen160 4 роки тому +10

    Lyrics... beautiful song ..plzz send lyrics
    🙏🙏🙏🙏

  • @vasanthipoojary4072
    @vasanthipoojary4072 Рік тому +1

    Truly Very Melodious Voice😊

  • @vasanthipoojary4072
    @vasanthipoojary4072 Рік тому +2

    O God very nice ❤

  • @dineshkrishna1539
    @dineshkrishna1539 24 дні тому

    Jai shree radhe radhe radhe radhe radhe Krishna 🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺🌺

  • @writing4729
    @writing4729 4 роки тому +12

    Ultimately good singing

  • @shobhahongal4998
    @shobhahongal4998 3 роки тому +6

    Melodious voice. I like very much

  • @manjulapurohit9748
    @manjulapurohit9748 4 місяці тому +1

    Very Sweet Song! Jai Shree Krishna!

  • @Kolombo071
    @Kolombo071 Рік тому +2

    Wow amazing

  • @kirtiwalasang8048
    @kirtiwalasang8048 9 годин тому

    🙏🙏🙏😘😘😘 super song ❤️

  • @bhagyasheelak4705
    @bhagyasheelak4705 6 годин тому

    Thank you sir sooo soothing 🙏

  • @ushahn7546
    @ushahn7546 27 днів тому

    Very nice.Hats off.❤❤❤🎉🎉🎉

  • @poovappapoovappa936
    @poovappapoovappa936 4 роки тому +22

    I love this song.

  • @yashodhachandana3450
    @yashodhachandana3450 3 роки тому +6

    I love this song. And also I like
    Lord Krishna's drawing. Who has song'ed this song I will be so glad when I had met them.🙏🙏🙏🌹🌹🌹🌺🌺🌺🌻 and always be like sunflower

  • @poornimabhat8286
    @poornimabhat8286 3 роки тому +3

    😮wow. 😮wow 😃👌👍

  • @vijibhavana
    @vijibhavana 4 роки тому +2

    Super song and voice..do not know kannada but like this song very much..realy great.

  • @dnofficial6001
    @dnofficial6001 4 роки тому +4

    Super 🙏🙏🙏

  • @parthasarathy1861
    @parthasarathy1861 10 місяців тому

    Super and sweet voice. Music is beautiful attractionif meaning ids given it would attract thousand s of people. ❤,,💐🙏

  • @RamaswamyRamaswamy-dg7re
    @RamaswamyRamaswamy-dg7re 18 днів тому

    . ಲಿರಿಕ್ಸ. ತುಂಬ ಚೆನ್ನಗಿದೆ ಅಕ್ಷರಗಳು. ಸ್ವಲ್ಪ ದಪ್ಪ ಇರಲ್ಲಿ ದೇವರು ಒಳೆದು ಮಾಡಲ್ಲಿ

  • @geethailangovan6815
    @geethailangovan6815 4 роки тому +6

    This song is a blessing to hear.😊😊

  • @anandsarody8636
    @anandsarody8636 2 роки тому +2

    I like very much this super song and it is my favorite song.

  • @malathibengeri1273
    @malathibengeri1273 3 роки тому +10

    I like to listen to this song always

  • @jyotsna.rao23
    @jyotsna.rao23 3 роки тому +6

    Very nice, thanks a ton for uploading 🙏👌

  • @poornimabhat8286
    @poornimabhat8286 3 роки тому +3

    Supar👌👌 dupar👍👍 🎶song . This song 👌. Toolooraga this is dupar👍 song. 😮wow 🥰😍🥳🥳🤩😎

  • @sushmabelgundi6393
    @sushmabelgundi6393 2 дні тому

    Wow very nice ❤

  • @savitrikulkarni4187
    @savitrikulkarni4187 Рік тому +1

    Super

  • @mynavathigowda5553
    @mynavathigowda5553 4 роки тому +6

    Song is my favourite song 🙏🙏👌🌹

  • @msedits899
    @msedits899 Рік тому +3

    it is Beautiful song 💯💯💯

  • @sudhayv5583
    @sudhayv5583 5 місяців тому +1

    Soooper sooooooper sooooper sir

  • @nageshshanbhag3083
    @nageshshanbhag3083 3 роки тому +2

    Devine......super...

  • @puneethyashoda177
    @puneethyashoda177 8 місяців тому +3

    Super song beautiful voice

  • @nagarajaacharya6494
    @nagarajaacharya6494 4 роки тому +9

    Super voice

  • @gurunathraokulkarni8847
    @gurunathraokulkarni8847 4 роки тому +5

    Supar