Ep-257|ಅರ್ಜುನನೂ ನರಕಕ್ಕೆ ಹೋಗಿದ್ದ! ಯಾಕೆ? ಪಾಪ-ಪುಣ್ಯ ಲೆಕ್ಕಾಚಾರ!|

Поділитися
Вставка
  • Опубліковано 9 вер 2024
  • ಗೌರೀಶ್ ಅಕ್ಕಿ ಸ್ಟುಡಿಯೋ ಪ್ರಸ್ತುತ ಪಡಿಸುವ ʼಮಹಾಭಾರತದ ರಹಸ್ಯಗಳುʼ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡಿದೆ ಮನೋಹರ್ ಐಯ್ಯರ್ ನೇತೃತ್ವದ ಹೆಸರಾಂತ ಅಡುಗೆ ತೈಲ ಸಂಸ್ಥೆ ʼಸಪ್ತಮ್ ತೈಲʼ. ಇವರಿಗೆ ಮನಃಪೂರ್ವಕ ಧನ್ಯವಾದ
    SAPTHAM TAILA - PURITY FIRST
    TAILA is an exclusive edible and essential oil brand of Saptham Food and Beverages. Manohar lyer, the founder CEO is an entrepreneur and a former IT Professional with over 22 years of experience across multiple industries. At Saptham TAILA a team of industry experts constantly strive to ensure hygienic, nutrient rich and best in class edible and essential oils are produced. TAILA edible oils are extracted at room temperature using the age old conventional Gaana/Chekku/ Ghani extractor (Wooden/Cast Iron Rotary) - a combination of tradition, technology and innovation.
    Saptham Food and Beverages Private Limited
    No.988, Shashwati, 13th Cross, Banashankari 2nd Stage, Bengaluru-560070, Karnataka, India
    Phone : +91 80 26716781, +91 9606983385
    Website : saptham.com/
    Other Outlets : Gubbalala | Yelahanka | Nagarabhavi | Malleshwaram
    ========================
    ಮಹಾಭಾರತದ ಬಗ್ಗೆ ಅನೇಕ ಸ್ವಾರಸ್ಯಕರ ಕತೆಗಳನ್ನು ಹೊಸನೋಟಕ್ರಮದಿಂದ ದಾಖಲಿಸುತ್ತಿರುವ ಕಾರ್ಯಕ್ರಮ "ಮಹಾಭಾರತ ರಹಸ್ಯಗಳು". ವಿದ್ವಾನ್ ಜಗದೀಶ ಶರ್ಮಾ ಸಂಪ‌ ಅವರು ಮನೋಜ್ಞವಾಗಿ ಮೂಲ ಮಹಾಭಾರತದ ಕಥಾನಕವನ್ನು ತಿಳಿಸಿಕೊಡುತ್ತಿದ್ದಾರೆ. ವೀಕ್ಷಿಸಿ, ಹಂಚಿ.
    ʼಮಹಾಭಾರತದ ರಹಸ್ಯಗಳುʼ ಅಧ್ಯಾಯಗಳು - ಮೊದಲಿನಿಂದ ವೀಕ್ಷಿಸಲು ಲಿಂಕ್‌ ಇಲ್ಲಿದೆ:
    ಅಧ್ಯಾಯ 1- ಮೂಲ ಯಾವುದು : • Full Episode|ಅಧ್ಯಾಯ -1...
    ಅಧ್ಯಾಯ 2 - ಸರ್ಪ ಯಾಗ : • Full Episode|ಹಿಂದೆ ಆಗಿ...
    ಅಧ್ಯಾಯ 3 - ಬಂದವರು ಬಿದ್ದವರು : • Full Ep|ದುಶ್ಯಂತ, ಶಕುಂತ...
    ಅಧ್ಯಾಯ 4 - ಹುಟ್ಟೆಂಬ ಅಚ್ಚರಿ : • Full Ep|ಭೀಷ್ಮ, ವಿದುರ, ...
    ಅಧ್ಯಾಯ 5 - ಮದುವೆಯ ಮಹಾಭಾರತ : • Full Ep|ಮಹಾಭಾರತದ ಮುಖ್ಯ...
    ಅಧ್ಯಾಯ 6- ಮಹಾಭಾರತದಲ್ಲಿ ಶಾಪ : • Full Ep|ಶಾಪದ ಸುತ್ತ; ಮಹ...
    ಅಧ್ಯಾಯ 7 - ಸೇಡಿನ ಮಹಾಭಾರತ : • Full Ep|ಮಹಾಭಾರತದಲ್ಲಿ ಸ...
    ಅಧ್ಯಾಯ 8 - ರಾಜಸೂಯ ಯಾಗ : • Full Ep|ದಿಗ್ವಿಜಯಕ್ಕಾಗಿ...
    ಅಧ್ಯಾಯ 9 - ಹಸ್ತಿನಾವತಿಯಲ್ಲಿ ಕುಟಿಲ ರಾಜಕಾರಣ : • Full Episode|ಹಸ್ತಿನಾವತ...
    ಅಧ್ಯಾಯ 10- ವನವಾಸದ ದಿನಗಳು : • Full Ep|ಪಾಂಡವರ ವನವಾಸ ಶ...
    ಅಧ್ಯಾಯ 11 - ಅಜ್ಞಾತವಾಸದ ದಿನಗಳು : • Full Episode|ಪಾಂಡವರ ಅಜ...
    ಅಧ್ಯಾಯ 12 - ಯುದ್ಧ ಪೂರ್ವ ಪರ್ವ : • Full Episode| ಯುದ್ಧ ಪೂ...
    ಅಧ್ಯಾಯ 13 - ಶ್ರೀ ಕೃಷ್ಣ ಸಂಧಾನ : • Full Episode|ಶ್ರೀ ಕೃಷ್...
    ಅಧ್ಯಾಯ 14 - ಯುದ್ಧ ಪರ್ವ : • Full Episode|ಯುದ್ಧ ಪರ್...
    ಅಧ್ಯಾಯ 15 - ಗೀತಾ ಪರ್ವ - ಅರ್ಜುನ ವಿಷಾದ ಯೋಗ - ಸಾಂಖ್ಯ ಯೋಗ : • FULL EPISODE|ಅರ್ಜುನ ವಿ...
    ಅಧ್ಯಾಯ 16 - ಗೀತಾ ಪರ್ವ - ಕರ್ಮ ಯೋಗ : • Full Episode | ಗೀತಾ ಪರ...
    ಅಧ್ಯಾಯ 17 - ಗೀತಾ ಪರ್ವ - ಜ್ಞಾನ ಯೋಗ : • Full Episode | ಗೀತಾ ಪರ...
    ಅಧ್ಯಾಯ 18 - ಗೀತಾ ಪರ್ವ - ಸಂನ್ಯಾಸ ಯೋಗ : • Full Episode | ಗೀತಾ ಪರ...
    ಅಧ್ಯಾಯ 19 - ಗೀತಾ ಪರ್ವ - ಧ್ಯಾನ ಯೋಗ : • FULL EPISODE | ಗೀತಾ ಪರ...
    ಅಧ್ಯಾಯ 20 - ಗೀತಾ ಪರ್ವ - ಜ್ಞಾನ ವಿಜ್ಞಾನ ಯೋಗ : • FULL EPISODE|ಜ್ಞಾನ ವಿಜ...
    =========================
    To Sponsor or Promote your Product on this Channel
    Contact : 76187 46667
    Mail Id : gaurishakkistudio@gmail.com
    =========================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==========================
    #krishna #arjuna #bhagvadgita #chapter9
    #secretsofmahabharata #gaurishakkistudio #jagadishasharmasampa
    #mahabharat #mahabharatainkannada #mahabharatvideo #mahabharatastories
    #bhagvad_gita #bhagwan #bhagvadgeetha #bhagvadgitaseries

КОМЕНТАРІ • 66

  • @raghudevbilur9241
    @raghudevbilur9241 10 місяців тому +14

    ನಮಸ್ಕಾರ...ಮಹನೀಯರಿಗೆ
    ಒಂದು ಕೋರಿಕೆ: ಈ ಮಹಾಭಾರತದ ರಹಸ್ಯಗಳು ಮುಗಿದ ಮೇಲೆ ಗರುಡ ಪುರಾಣದ ಬಗ್ಗೆ ತಿಳಿಸಿಕೊಡಿ. Pls...

  • @user-wm7yl4tv7p
    @user-wm7yl4tv7p 10 місяців тому +8

    ಆಗೊಮ್ಮೆ ಈಗೊಮ್ಮೆ ಆಗಾಗ ಬರುವ ಗೌರೀಶ್ ಅವರಿಗೆ ಸ್ವಾಗತ.
    ಗುರುಗಳಿಗೆ ಅತ್ ಮೀಯ ಸ್ವಾಗತ ಮತ್ತು ನಮಸ್ಕಾರ

  • @manjeshak2111
    @manjeshak2111 10 місяців тому +2

    🙏ಹರೇ ರಾಮ ಹರೇ ರಾಮ
    ರಾಮ ರಾಮ ಹರೇ ಹರೇ
    ಹರೇ ಕೃಷ್ಣ ಹರೇ ಕೃಷ್ಣ
    ಕೃಷ್ಣ ಕೃಷ್ಣ ಹರೇ ಹರೇ🙏

  • @nayaknayak142
    @nayaknayak142 10 місяців тому +5

    🙏ಹರೇ ಕೃಷ್ಣ 🙏

  • @sanitha7642
    @sanitha7642 2 місяці тому

    Sir guruji avara ಹೇಳು ರಿತಿ ತುಂಬ ಚೆನ್ನಾಗಿದೆ

  • @nagi_5433
    @nagi_5433 10 місяців тому +1

    ನಮಸ್ಕಾರ 🙏 ಗುರುಗಳೆ

  • @ShreyasSuvarna-uj2cm
    @ShreyasSuvarna-uj2cm 8 місяців тому

    Jai shri Krishna 🙏🙏🙏🙏🙏🙏🙏🙏🕉🕉🕉

  • @ShivaKumar-ul3ty
    @ShivaKumar-ul3ty 10 місяців тому +4

    Thank you for start the episode

  • @raghavendrakariswami1314
    @raghavendrakariswami1314 10 місяців тому +3

    No word's thankyou ❤❤❤❤❤

  • @ramappakhot9064
    @ramappakhot9064 9 місяців тому

    Om namah shivaya ❤

  • @seethalakshmi109
    @seethalakshmi109 10 місяців тому

    Nanna yochanegalannu bhadalisida vyakyana excellent sir Nanna vishesha danyavada entha kaaryakram madiddakke. Bhagavadgeetha anthaha pavitra grantha vishwadalli ennondilla. Nimma vivarane anthu athdbhutha.🙏👍👍👍👍

  • @kanyakanya8684
    @kanyakanya8684 10 місяців тому +2

    Please continue sir

  • @Keerthi_HK_Gowda
    @Keerthi_HK_Gowda 9 місяців тому

    @gaurish sir @sampa sir, I have been listening Bagavdgeethe episode since day one,,,, ಆದ್ರೆ ನನಗೆ ಪ್ರತಿ video ನೋಡದ್ಮೇಲೆ ಏನೋ ಒಂಥರಾ doubts doubts ಅನ್ಸದು, few days back ನಾನು 10 days ವಿಪಶನ meditationge ಹೋಗಿದೆ ಈಗ I literally feel every words,,,,, @gaurish sir vipasana ಬಗ್ಗೆ ಸಂಪ ಸರ್ ನ ಒಂದ್ಸಲ ಕೇಳಿ,,,, if possible ನೀವು ಒಂದ್ಸಲ ವಿಪಶನ 10 day course attend ಮಾಡಿ❤❤❤,,,,,

  • @parijathamanu7096
    @parijathamanu7096 9 місяців тому

    ಮರುಳು ಮುನಿಯನ ಕಗ್ಗದ ಬಗ್ಗೆ ಗುರೂಜಿ ಅವರಿಂದ ಉಪನ್ಯಾಸ ಮಾಡಿಸಿ ಸರ್🙏🙏
    ಇದರ ಬಗ್ಗೆ ಎಲ್ಲೂ ಮಾಹಿತಿ ಸಿಗೋದೇ ಇಲ್ಲ...
    ದಯವಿಟ್ಟು ಗಮನ ಕೊಡಿ ಸರ್..
    ಸಹಾಯ ಆಗತ್ತೆ...

  • @himachinnukv1749
    @himachinnukv1749 10 місяців тому +18

    ಗೌರೀಶ್ ಅವರು big boss enda bega eliminate agli geete episode continue madli anta ಕೃಷ್ಣ ಪರಮಾತ್ಮ ನಲ್ಲಿ ಬೇಡಿ ಕೊಳ್ಳುತ್ತಿದ್ದೆ🙏 sry

    • @ManuManu-ep1od
      @ManuManu-ep1od 10 місяців тому

      😅😁

    • @nkumar8132
      @nkumar8132 10 місяців тому +1

      💯 yes

    • @GaurishAkkiStudio
      @GaurishAkkiStudio  10 місяців тому +5

      ನಿಮ್ಮ ಬೇಡಿಕೆ ಫಲಿಸಿದೆ

    • @nethrad2750
      @nethrad2750 10 місяців тому +3

      Howdu.. big boss alli nimna nodi oh mahabharatha episodes delay aguthala antha bejaragidu unttu nange

  • @shashikalaanchan4339
    @shashikalaanchan4339 9 місяців тому

    Thanq sooóooo much both of you 🙏🙏🙏👌

  • @sunilc5722
    @sunilc5722 10 місяців тому +1

    Welcome sir's ❤❤❤

  • @MaruthiR-vi7lp
    @MaruthiR-vi7lp 10 місяців тому +2

    Pls continue madi sir madye break madbedi sir.

  • @gayathrihs9429
    @gayathrihs9429 10 місяців тому +1

    🎉 thank you sir

  • @sunilgowda7907
    @sunilgowda7907 10 місяців тому +1

    Thank you ❤

  • @navyashet6499
    @navyashet6499 10 місяців тому

    Dhanyavaada both of u, big bossge camara kangavalu, namma manassina ella chadapadikegaligi namma aathmave kangavalu😊

  • @user-xg4dj4ec3p
    @user-xg4dj4ec3p 10 місяців тому +2

    🙏🙏🙏🙏🙏🚩🚩🚩🚩🚩

  • @luckylucky-ef1mz
    @luckylucky-ef1mz 10 місяців тому +2

    🙏🙏🙏🙏🙏

  • @venugopalbhat1167
    @venugopalbhat1167 10 місяців тому +1

    🙏🙏

  • @srikanthk7466
    @srikanthk7466 10 місяців тому

    Good impramation thank U Guru ji 🙏

  • @savitahegde3835
    @savitahegde3835 10 місяців тому

    ವಂದನೆಗಳು ಸರ್

  • @nkumar8132
    @nkumar8132 10 місяців тому +1

    Tq you sir 🙏🏼

  • @chinna.h.r.7807
    @chinna.h.r.7807 10 місяців тому +1

    Namaste gaurish akki sir nimmibbarannu nodi tumba khushi aaytu episode ge wait maadta idde mattu krishna sudhaama kathe mattu krishna kuchelana kathegala nnu heli please haage gourish sir neevu yaava comment odalla yaake

  • @jeevithm1589
    @jeevithm1589 10 місяців тому +4

    Abba start madidralla 🙏

  • @tejugowda2301
    @tejugowda2301 10 місяців тому

    Tq god u ....u r back....

  • @venugopalas3127
    @venugopalas3127 10 місяців тому

    Manthragala bagge ondu episode Maadi gurugale.

  • @rajashekars8902
    @rajashekars8902 10 місяців тому

    🎉🎉

  • @nkumar8132
    @nkumar8132 10 місяців тому

    🚩Jai 🐒shree 🐒 ram 🚩tq you sir 🙏🏼

  • @sugappagouda1358
    @sugappagouda1358 8 місяців тому

    ❤❤🙏🙏

  • @kamalakamala1101
    @kamalakamala1101 10 місяців тому

    🙏🙏🙏🙏💐💐

  • @pavankumar1254
    @pavankumar1254 10 місяців тому

    Good program sir

  • @sharmilasharmila3920
    @sharmilasharmila3920 10 місяців тому

    Namasthe sir ibrigu .....sir e books beku hege purchase madodu dayavittu thilisi

  • @Vishal-bro2000
    @Vishal-bro2000 10 місяців тому +2

    Bigg boss is not for simple classic truthfull people. Bigboss is good for selfish toxic and drama people.

  • @chinna.h.r.7807
    @chinna.h.r.7807 10 місяців тому +1

    Gourish sir Sampa sir inda sri krishna paarijaatada kathe mattu krishna jaambavantara kathe helisi dayavittu niraase maadabedi

  • @Venkateshps07
    @Venkateshps07 10 місяців тому +1

    ❤🤝🤝🙏🏻🙏🏻🙏🏻🙏🏻👍❤

  • @creative491
    @creative491 10 місяців тому

    💛❤️💐👌👍

  • @ashashenoy4212
    @ashashenoy4212 10 місяців тому

    ,,🙏

  • @army-uk5ig
    @army-uk5ig 8 місяців тому

    Gurugala hatthira elladaKku ans ede

  • @vithabayeenayak4728
    @vithabayeenayak4728 7 місяців тому

    😢😮😅😊

  • @shobhamsrcac9933
    @shobhamsrcac9933 10 місяців тому

    😂😂bhaya aagitthu, bejaru aagithu, eega thumba santhosh aaethu krishna Arjuna jodi nodi😂😂😂

  • @anushafashion870
    @anushafashion870 10 місяців тому

    Nanage tuba esta e program

  • @krishnabrai1150
    @krishnabrai1150 10 місяців тому +1

    Gaurish neevu intaha mahanubhavara episod madodu bittu e madhye madida kelau episod nodi nanna tale kettogittu yake hage madidri?

    • @GaurishAkkiStudio
      @GaurishAkkiStudio  10 місяців тому +1

      ನಾವು ಪಾಪ ಪುಣ್ಯ ಎರಡೂ ಮಾಡಬೇಕಲ್ಲ.‌ಇಲ್ಲಾ ಅಂದರೆ ಮೋಕ್ಷ ಸಿಕ್ಕ ಬಿಡುತ್ತೆ ಸುಮ್ ಸುಮ್ಮನೆ..;-)

    • @Keerthi_HK_Gowda
      @Keerthi_HK_Gowda 9 місяців тому

      ​@@GaurishAkkiStudio😂😂😂

  • @subramanyakrishnarao1398
    @subramanyakrishnarao1398 10 місяців тому +1

    Gante chikka ga na dodda gha na?

    • @GaurishAkkiStudio
      @GaurishAkkiStudio  10 місяців тому

      ಗಂಟೆ

    • @subramanyakrishnarao1398
      @subramanyakrishnarao1398 10 місяців тому

      @@GaurishAkkiStudio please check. We always used dodda gha. ಘಂಟೆ.

    • @sharmilasharmila3920
      @sharmilasharmila3920 10 місяців тому

      ಗಂಟೆ--- time ಘಂಟೆ ----- bell....... ಎರಡನ್ನೂ ಸಂದರ್ಭಕ್ಕೆ ತಕ್ಕಂತೆ ಬಳಸುತ್ತಾರೆ

  • @sumitrabhat8932
    @sumitrabhat8932 10 місяців тому +1

    🙏

  • @krishnappar7709
    @krishnappar7709 10 місяців тому

    🙏🌹🌹🌹🙏