ಅದ್ಭುತ ವ್ಯಾಖ್ಯಾನ,ತುಂಬಾ ಚೆಂದದ ವಿವರಣೆ.ಭಗವದ್ಗೀತೆಯ ಬಗ್ಗೆ ನಿಮ್ಮಿಂದ ವಿಶೇಷ ಸಂಚಿಕೆಗಳನ್ನು ಕೇಳುವ ನಿರೀಕ್ಷೆ ತುಂಬಾ ಇದೆ,ದಯವಿಟ್ಟು ತಿಳಿಸಿ ಹೇಳುವ ಸಂಧರ್ಭ ಆದಷ್ಟೂ ಬೇಗ ಒದಗಿ ಬರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ, ತುಂಬಾ ತುಂಬಾ ಧನ್ಯವಾದಗಳು.
"Dharmaaviruddho kamosmi bharatarshabha" these r words uttered by lord himself. Unfortunately we are pushing the fact that success to anything is being devoid of enjoyment Everyone cannot have ananda in Brahma, but it's never a sin to enjoy worldly pleasures within the purview of Dharma. ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು ? | ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ || ಬಾಚಿಕೊಳಲಮೃತಕಣಗಳನ್ನೆಲ್ಲ ತನ್ನೆಡೆಗೆ | ಸಾಜ ಸೊಗವಾತ್ಮಂಗೆ - ಮಂಕುತಿಮ್ಮ || Dvg's words from kagga. So people today are confused . Avarige parama tattva artha agtilla Samsaradalli irakke agtilla Just reading gita cannot refine you. Lord himself explains beautifully "Asamshayam mahabaho mano durnigram bhablam. Abhyasenatu kaunteya vairagyena cha vidyate" Lord says ,it's very difficult to have a control over senses. Only through practice and renouncement one can achive.
@@bbm1104 ಕೇಂದ್ರ ಸರಕಾರದ ಮಾನ್ಯ ಹಣಕಾಸು ಸಚಿವರು , ಇಂಧನ ಸಚಿವರು ಈ ಪೆಟ್ರೋಲ್ , ಡೀಜಲ್ ಬೆಲೆ ನಿಯತ್ರಣ ಅವರಿಂದ ಕೈಗೆಟುಕದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ . ಅದಕ್ಕಾಗಿ ಅಣ್ಣನೇ ಇದಕ್ಕೆಲ್ಲ ಸರಿಯಾದವರು ಅಂತ ಹೇಳಿ. ಅಣ್ಣನಿಗೆ ಮೋದಿಯವರ ಎಷ್ಟೋ ಚಟುವಟಿಕೆಗಳು ಗೋತ್ತು ಅವರು ಅದನ್ನು ನಮಂತಹ ಜನಸಾಮಾನ್ಯರಿಗೂ ತಿಳಿಸಿದ್ದಾರೆ . ದಯಮಾಡಿ ಅಣ್ಣ ಸಹಾಯಮಾಡಲೇಬೇಕು.
@@ಸತ್ಯಮೇವಜಯತೆ-ಛ7ದ ನಮ್ಮೂರಿಗೆ ಬಂದ್ ನೋಡಿ ಸರ್ . ಚಿನ್ನದರಸ್ತೆ . ಪೆಟ್ರೋಲ್ ಬಂಕ್ನಲ್ಲಿ ltr ಗೆ ಕೇವಲ 30ರೂಪಾಯಿ. ಲ್ಯಾಪ್ ಟಾಪ್ ನ ಒಂದೇ ಕ್ಲಿಕ್ ನಲ್ಲಿ ಇಡೀ ದೇಶದ ಆಗು ಹೋಗು ಗಳನ್ನು ನೋಡ್ತೇವೆ. ಇದೆಲ್ಲ ಅಣ್ಣನ ಮಹಿಮೆ . ಚಕ್ಕು ಅಣ್ಣಂಗೆ ಜೈ.
ಧನ್ಯೋಸ್ಮಿ ,,,, ಗುರುಗಳೇ,,,,
Very goodexplanation about bhaghavad geethe dhanyavaadagalu chakravarthi sir🙏🙏🙏🙏🙏👌
ಭಗವದ್ಗೀತೆ ಅಧ್ಯಾಯ ನೀವು ಹೇಳಿದಾಗ ಕೇಳೋಕೆ ಚಂದ ಅದ್ಬುತವಾದ ಮಾತು
Sreekrishnashnarpanamastu🙏🙏🙏🙏🙏🙏🙏🙏🙏🙏👌👌
ಸಾಕಷ್ಟು ಅಜ್ಞಾನವನ್ನು ದೂರಮಾಡಿದಿರಿ. ಅನಂತ ನಮನಗಳು 🙏❤️👏👌
Dhanyavadagalu gurugale
ಕೃಷ್ಣಂ ವಂದೇ ಜಗದ್ಗುರು🙏
Super Sir ....Bhagavadgeethe
ಪರಮಾದ್ಭುತ 👌🙏🙏🙏
ನಿಮ್ಮ ಮಾತು ಕೇಳುವುದೇ ಓಂದು ಭಗವದ್ಗೀತ ಓದಿದ ಅನುಭವ ಆಗುತ್ತೇ.. ಜೈ ಹಿಂದೂ
100%
Absolutely Divine!!!
ಧನ್ಯವಾದಗಳು ಅಣ್ಣಾಜಿ ಅದ್ಬುತ ಸಂದೇಶ ಯುವಕರಿಗೆಲ್ಲ 🙏💐
ಅದ್ಭುತವಾದ ವಾಗ್ಮಿ ಚಕ್ರವರ್ತಿ ಸರ್ ನಿಮ್ಮ ಕಾರ್ಯಕ್ರಮ ನಾನು ವಿಕ್ಷಣೆ ನಿಮ್ಮೊಟ್ಟಿಗೆ ಮಾಡಿದ್ದೀನಿ ತುಂಬಾ ಚೆನ್ನಾಗಿ ತಿಳಿಸಿ ಕೊಡ್ತೀರಾ ದೇಶದ ಹಾಗು ಹೋಗುಗಳ ಬಗ್ಗೆ 🙏
ನಿಮ್ಮಂಥ ಯುವಕರಿಂದ ನಮ್ಮ ದೇಶದ ಯುವಕರು ಕಲಿತುಕೊಳ್ಳಬೇಕು!
Wounder full programme tku......☺☺☺👌👌👍👍👍👏👏👏👏
💐💐💐Nice useful Presentation💐Impressive & Effective💐May God keep you healthy & happy💐Ujjain M P💐Mrityunjayo Rakshatu Sarva Kaalam💐💐💐
ಧನ್ಯವಾದಗಳು ಅಣ್ಣಾ
ಜೈ ಗುರೂಜಿ...🙏🙏🙏
👌👌🙏🙏🙏anna
super anna, nimminda bhagawatgita kelabekemba aasai anna
Super sir 🙏🏻🙏🏻🙏🏻
Namaskar guruji 🙏🏻
Amazing 🙏🔥🔥🔥🙏
Well done junior swmiji vivekanada
Junior dron pratap guru evnu
ಸರ್ ಯಾವುದೇ ಕಾರಣಕ್ಕೂ ಸ್ವಾಮಿ ವಿವೇಕಾನಂದ ರಿಗೆ ಇವನನ್ನು ಹೋಲಿಸ ಬೇಡಿ.
@@sharanupujar5462 😄😂🤣👌👌🙏🙏
Lo mangtulle
ಅದ್ಭುತ ವ್ಯಾಖ್ಯಾನ,ತುಂಬಾ ಚೆಂದದ ವಿವರಣೆ.ಭಗವದ್ಗೀತೆಯ ಬಗ್ಗೆ ನಿಮ್ಮಿಂದ ವಿಶೇಷ ಸಂಚಿಕೆಗಳನ್ನು ಕೇಳುವ ನಿರೀಕ್ಷೆ ತುಂಬಾ ಇದೆ,ದಯವಿಟ್ಟು ತಿಳಿಸಿ ಹೇಳುವ ಸಂಧರ್ಭ ಆದಷ್ಟೂ ಬೇಗ ಒದಗಿ ಬರಲಿ ಎಂದು ಮನಃಪೂರ್ವಕವಾಗಿ ಹಾರೈಸುತ್ತೇನೆ, ತುಂಬಾ ತುಂಬಾ ಧನ್ಯವಾದಗಳು.
Verygoodmessages pp
Sreegurubhyonamaha
Sreegurubhyonamaha krishnar panamastu🙏🙏🙏🙏🙏🙏🙏🙏🙏🙏👌
Supper 👍🙏🙏👍
Inspired 🙏🙏
I love you hindu🚩🚩🚩
ಹರಿ ಓಂ ಜೀ
Fantastic speech Sir 🙏🙏
🤝🤝🤝🤝🤝🤝ser👌❤️
Amazing explanation ultimate aim of life is becoming oneness with God by doing selfless deeds and taming the mind. Wow super
Thanks for uploading
You are my favorite hero sir🙏🙏🙏
Brother nimna Buddishakti ge thnx sir nivu istondu Vishayagala tilkondirala nimmalli Sahane Talme Saimyama bahala ide thnx bro
Supar
Adhbhutha vishayagalu🙏
ಯುವಕರಿಗೆ ಪ್ರೇರಣೆ ತುಂಬುವ ಕೆಲಸ
Supar annaji exalet
Super sir
ಸೂಪರ್ ಅಣ್ಣಾ 🙏👌
Super video sir
Jai Hinduism...jai bharat matha
Very nice speech sir 🙏🙏👏👏
Navu bhagathgeetheyannu odidivi 18 adyayavannu keliddivi Adaru namage nimminda keluva eche ede,durga saptha shathiyannu hege ondondu adyayavannu vivarisiddiri hageye bagavadgeetheyannu omme namage thilisi kodi.
Super speech
Super sir
#educationalstoriesbyakhileshn
Vande matharam 🚩🚩🚩
Supper sir
And thanks .
ಕೃಷ್ಣಮ್ ವಂದೇ ಜಗದ್ಗುರುಮ್.. 👌👌ಅಣ್ಣಾ..
Tq sir🙏🙏🙏🙏🙏
Krishna na bagge keloke mahadananda sarvavu Krishna mayam
🙏🙏🙏🙏🙏
👌👌
ಸೂಪರ್ ಸರ್
Super Sir ❤️
"Dharmaaviruddho kamosmi bharatarshabha" these r words uttered by lord himself.
Unfortunately we are pushing the fact that success to anything is being devoid of enjoyment
Everyone cannot have ananda in Brahma, but it's never a sin to enjoy worldly pleasures within the purview of Dharma.
ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು ? |
ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ ||
ಬಾಚಿಕೊಳಲಮೃತಕಣಗಳನ್ನೆಲ್ಲ ತನ್ನೆಡೆಗೆ |
ಸಾಜ ಸೊಗವಾತ್ಮಂಗೆ - ಮಂಕುತಿಮ್ಮ ||
Dvg's words from kagga.
So people today are confused .
Avarige parama tattva artha agtilla
Samsaradalli irakke agtilla
Just reading gita cannot refine you.
Lord himself explains beautifully "Asamshayam mahabaho mano durnigram bhablam.
Abhyasenatu kaunteya vairagyena cha vidyate"
Lord says ,it's very difficult to have a control over senses.
Only through practice and renouncement one can achive.
🙏🙏🙏💐
Anna nivu Swamiji (vivekananda)avar tara ne anna nivu 🙏🙏
Super sir..... ತುಂಬ ದಿನ ಆಗಿತ್ತು ನಿಮ್ಮ ಭಾಷಣ ಕೇಳಿ....
Nice....
Sir horag bandu swalpa janara munde mathadi dayavittu 🙏🙏🙏nimma padaravindagalige dodda namaskara 🙏🙏🙏🙏midle class janaru, badajanaru paduthiruva kastagalanna nodi nimma bjp sarakada nirdaragalige
🙏Om🙏
ಈ ಕಾರ್ಯಕ್ರಮ ಕೇಳಿದರೆ ಅದೇ ಕನ್ನಡಿಗರ ಪುಣ್ಯ!!
Very very good speech sir
Tubu.hŕudayada.namaskaragalu
Bagavathgeete yalargu odudre Hadre hagala yaradru yelkodbeku ela keluskobeku Bhagavad-Gita yelargu ondethara hartha hagala sir
@@aikyabharatha288ನಿಮ್ಮ ಮಾತು ನಿಜನಾ?
@@aikyabharatha288 ಮೋದಿ ಗೆಲ್ಲಿಸೋಕೆ ಹೋರಾಡುತ್ತಿದ್ದಾನೆ ಅಂದರೆ ಒಳ್ಳೇದು ಮಾಡುತ್ತಿದ್ದಾನೆ ಅಂತ ಆಯ್ತಲ್ಲ
@@aikyabharatha288ನೋಡಿ....ಯಾರು ಸ್ವಾರ್ಥಿಗಳೂ ....ಭ್ರಷ್ಟರು....ಕುಟುಂಬ ಓಲೈಕೆ ಮಾಡುವವರು....ಆಗಿರುತ್ತಾರೋ ಅವರು ದೇಶದ್ರೋಹಿಗಳು
@@aikyabharatha288 ಮೋದಿ....ಯೋಗಿ.....ವಾಜಪೇಯಿ.....ದಿಗ್ವಿಜಯ ಸಿಂಗ್......ಇವರು ಯಾವತ್ತೂ ಅಪ್ಪಟ ಬಂಗಾರ
@@aikyabharatha288 ಭ್ರಷ್ಟಾಚಾರ ಇಲ್ಲ ಅಂತ ಯಾರು ಹೇಳಿದರು....ಮೋದಿ ಮತ್ತು ಯೋಗಿ ಖಂಡಿತ ಅಪ್ಪಟ ಬಂಗಾರ....ಯಾಕಂದರೆ ಅವರು ಕುಟುಂಬ ರಾಜಕಾರಣ ಮಾಡೋಲ್ಲ
👍🙏
👏
We all need morality and national spirit
First view
🕉🚩🙏🙏🙏👍👌👏
🙏🙏🙏
ಇಲ್ಲಿ ಬಿಡುಗಡೆಯಾದ "ಭಗವದ್ಗೀತೆ" ಯನ್ನು ಪಡೆಯುವದು ಹೇಗೆ ? ದಯವಿಟ್ಟು ಸಂಪರ್ಕ ಸಂಖ್ಯೆಯನ್ನು ಕೊಡಿ.
👏👏👏
jai krishnam
Sir hindu Bittu bere dhrma kke hoguru bagge endru mat adu avrge sir please jai hindu 🚩🚩🚩🚩🚩
🙏🌹🙏
ಅಣ್ಣ ವಸಿ ಪೆಟ್ರೋಲ್ ಬೆಲೆ ಕಮ್ಮಿ ಮಾಡ್ಸಿ
Nimma nimma rajyada sarakarakke heli
@@bbm1104 ರಾಜ್ಯ ಸರಕಾರ ಕೇಳಿಸಿ ಕೊಳ್ತಿಲ್ಲ, ಕಿವುಡಾಗಿದೆ . ಅಣ್ಣಗೆ ಸಕ್ಕಾತ್ ಕಾಂಟ್ಯಾಕ್ಟ್ಸ್ ಇದೆ ಅವರು ಪೂನ್ ಮಾಡಿದರೆ ಸಾಕು ಎಲ್ಲಾ ಸರಿಹೋಗ್ತದೆ.
@@bbm1104 ಕೇಂದ್ರ ಸರಕಾರದ ಮಾನ್ಯ ಹಣಕಾಸು ಸಚಿವರು , ಇಂಧನ ಸಚಿವರು ಈ ಪೆಟ್ರೋಲ್ , ಡೀಜಲ್ ಬೆಲೆ ನಿಯತ್ರಣ ಅವರಿಂದ ಕೈಗೆಟುಕದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ . ಅದಕ್ಕಾಗಿ ಅಣ್ಣನೇ ಇದಕ್ಕೆಲ್ಲ ಸರಿಯಾದವರು ಅಂತ ಹೇಳಿ. ಅಣ್ಣನಿಗೆ ಮೋದಿಯವರ ಎಷ್ಟೋ ಚಟುವಟಿಕೆಗಳು ಗೋತ್ತು ಅವರು ಅದನ್ನು ನಮಂತಹ ಜನಸಾಮಾನ್ಯರಿಗೂ ತಿಳಿಸಿದ್ದಾರೆ . ದಯಮಾಡಿ ಅಣ್ಣ ಸಹಾಯಮಾಡಲೇಬೇಕು.
@@ಸತ್ಯಮೇವಜಯತೆ-ಛ7ದ ನಮ್ಮೂರಿಗೆ ಬಂದ್ ನೋಡಿ ಸರ್ . ಚಿನ್ನದರಸ್ತೆ . ಪೆಟ್ರೋಲ್ ಬಂಕ್ನಲ್ಲಿ ltr ಗೆ ಕೇವಲ 30ರೂಪಾಯಿ. ಲ್ಯಾಪ್ ಟಾಪ್ ನ ಒಂದೇ ಕ್ಲಿಕ್ ನಲ್ಲಿ ಇಡೀ ದೇಶದ ಆಗು ಹೋಗು ಗಳನ್ನು ನೋಡ್ತೇವೆ. ಇದೆಲ್ಲ ಅಣ್ಣನ ಮಹಿಮೆ . ಚಕ್ಕು ಅಣ್ಣಂಗೆ ಜೈ.
@@subashnaik9912 ಸಾರ್ ಅದ್ಭುತ , ವಸಿ ಎಲ್ಲಿ ನಿಮ್ಮೂರು ತಿಳ್ಸಿ ಸರ್ ಬತ್ತಿವಿ.
Supbbb Anna....
🕉️🙏
I feel Very Happyy
Anna nimmli bhagvant iddane avne namge tilisi kodtiddane yennuv bhav Nirman aytu danyvad anna
🙏
Arjjunana spotaka shaktiye sir Abimanyu chukka vayassige Tandeginta Hesaru galisiddu
Sir🙏 adhbutha
19:20
Super annaji
Kallllaaaaaaaa... Matte banda
ಇ ಮನುಷ್ಯನ ಮಾತಿನಲ್ಲಿ ನಂಬಿಕೆ ಇಡಬೇಡಿ
Ji bagavan nima marhu savi jenuninthe
ಕನ್ನಡ ಗಂಗೆ ಬೇಕು sir✨
Nijaàaaaa
Wonderful sir
Chinna (gold) road Elli madsidiri,
Niv Ellodella Nijantha ege nambuthare,
Heng pungli..😄
Salegalalli bagavadgeethe waaa sarthaka janma .....
ಯು ಜಿ ಕೃಷ್ಣಮೂರ್ತಿಯವರು ಕಲಿಯುಗದ ಮಾನವರಿಗೆ ಅರ್ಥವಾ?!ಗುವಂತೆ ಭಗವದ್ಗೀತೆಯನ್ನು ಹೇಳಿದ್ದಾರೆ👍🤗🙏🌎🏃
Bhasna madavaru atamsakshtkar madako Baku bagvatagitteyali halide
Nimma bjp sarakarakke swalp badavar badali swalp vichar madoke heli
ಮಹಾಂತೇಶ.....ನೀವು ಯಾವ ಪಕ್ಷದವ?
Illi yav pakshadav mukyavalla badavar badali swalp kalaji irali anta
Varthegalu
I stopped believing sulibele.
Then would not have listened to his video