PML Act ನಡಿ ಮೋದಿ ಸರ್ಕಾರ ದಾಖಲಿಸಿರುವ ಪ್ರಕರಣಗಳ ಸಂಖ್ಯೆ ಈಗ 4 ಪಟ್ಟು ಹೆಚ್ಚಿದೆ

Поділитися
Вставка
  • Опубліковано 10 лип 2024
  • ಮೋದಿ ಸರ್ಕಾರ ತನ್ನ ರಾಜಕೀಯ ಸ್ಪರ್ಧಿಗಳನ್ನು ಬೆದರಿಸಿ, ಮಣಿಸಿ, ಸದೆಬಡಿಯಲು ಈ ಕಾಯಿದೆಯನ್ನು ಉಗ್ರ ಹತಾರನ್ನಾಗಿ ಬೀಸುತ್ತ ಬಂದಿದೆ. ಪ್ರತಿಪಕ್ಷಗಳ ಈ ಗಂಭೀರ ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯಾಂಶವೂ ಕಂಡು ಬಂದಿದೆ. ವ್ಯಕ್ತಿ ಸ್ವಾತಂತ್ರ್ಯದ ಬೀಡು ಬೀಸು ಉಲ್ಲಂಘನೆಯ ಮತ್ತು ಪ್ರತಿಪಕ್ಷಗಳ ಸರ್ಕಾರಗಳನ್ನು ಉರುಳಿಸಲು ದುರ್ಬಳಕೆ ಮಾಡಿರುವ ಆರೋಪಗಳನ್ನು ಕೇಂದ್ರ ಸರ್ಕಾರ ಎದುರಿಸಿದೆ. ಕಾಯ್ದೆ ತಿದ್ದುಪಡಿ ಸಂಬಂಧ ಮರುವಿಮರ್ಶಾ ಅರ್ಜಿಗಳು ಸುಪ್ರೀಂ ಕೋರ್ಟ್ನಲ್ಲಿ ವಿಲೇವಾರಿಗೆ ಬಾಕಿ ಇವೆ.
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #pmla #Money #LaunderingAct #modigovernment #bjp #kejrival #DYchandrachud

КОМЕНТАРІ • 9

  • @prasads4492
    @prasads4492 19 днів тому +2

    ಮೋದಿ ಗೆ ನಾಳೆ
    ಯಾರಾದರೂ ಜೈಲಿಗೆ
    ಹಾಕುತ್ತಾರೆ

  • @user-de1kz6cr8x
    @user-de1kz6cr8x 19 днів тому +2

    NEETHY AAYOGA YENAAYTHU ERNALISE MAADY

  • @user-de1kz6cr8x
    @user-de1kz6cr8x 19 днів тому +2

    ED ERUVUDHEY OPPOSITION PARTY AGAINSTEDU SARVAADIKARY DHORANEY SO RULING OARTY TAKING REVANGE

  • @karthickg628
    @karthickg628 18 днів тому

    Namaste Anchor Madam