ನಮ್ಮೂರಲ್ಲಿ ಬೇಗ ಮತ್ತು ಸುಲಭವಾಗಿ ಮಾಡಿದ ಮೈಸೂರ್ ಪಾಕ್|Mysore Pak Kannada|Mysore Pak|UttaraKarnataka Recipe

Поділитися
Вставка
  • Опубліковано 4 лис 2024

КОМЕНТАРІ • 467

  • @renukabiradar2651
    @renukabiradar2651 4 дні тому

    ತುಂಬಾ ಚೆನ್ನಾಗಿ ಬಂದಿದೆ ಮೈಸೂರುಪಾಕ್ ಸ್ವೀಟ್

  • @ShreeSiddi
    @ShreeSiddi 4 дні тому

    ಸೂಪರ್ ಮೇಡಂ ನಾನು ಹೀಗೆ ಮಾಡಿದೆ ತುಂಬಾ ಚನ್ನಾಗಿ ಬಂತು 🙏ಧನ್ಯವಾದಗಳು 🥰🥰

  • @chandrakalapuram3432
    @chandrakalapuram3432 3 роки тому +4

    ನೀವು ತುಂಬಾ ಚೆನ್ನಾಗಿ ಅರ್ಥ ಆಗೋತರ ಹೇಳ್ತೀರ ಈ ರೆಸಿಪಿ ತುಂಬಾ ಇಷ್ಟ ಆಗಿದೆ 😊🙂

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @manjulasoppin2459
    @manjulasoppin2459 3 роки тому +2

    Mysore Pak,bhaala mandi favourite Sweet. Bhaala mast agi madiri,Patilre.👌👏💖

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @shanthaashok5747
    @shanthaashok5747 2 роки тому

    ಸೂಪರ್ ಆಗಿದೆ ಮೇಡಂ ಇದೇ ರೀತಿ ಉತ್ತರಕರ್ನಾಟಕದ ಆಡುಗೆಗಳನ್ನು ಮಾಡಿ ತೋರಿಸಿ ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ನೀವು ಒಮ್ಮೆ ನನ್ನ ಚಾನೆಲ್ ಗೆ ಭೇಟಿ ಕೊಡಿ 800ಕ್ಕೂ ಹೆಚ್ಚು ಅಡುಗೆ ಮಾಡಿ ತೋರಿಸಿದ್ದೇನೆ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏

  • @ShrutipatilPatil-dp5tf
    @ShrutipatilPatil-dp5tf Місяць тому

    ಹೌದು ಆಂಟಿ ಸೂಪರ್ ನಾನು ಈಗ ಮಾಡಿದೆ ಜಸ್ಟ್ ಸಕ್ತತ್ತ್ ಆಗಿ ಬಂದಿದೆ

    • @UttarakarnatakaRecipes
      @UttarakarnatakaRecipes  Місяць тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shivaleelabiradar38
    @shivaleelabiradar38 Рік тому +1

    Super and easy racipe

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @adarsh_283
    @adarsh_283 3 роки тому +9

    Super ನೀವು ಎಬ್ರೂ ತುಂಬಾ ಚೇನಾಗಿ ಮೈಸೂರ್ ಪಾಕ್ 😋 ಮಾಡಿದಿರಿ...🙏👍🏼✨

    • @UttarakarnatakaRecipes
      @UttarakarnatakaRecipes  3 роки тому +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ 🙏🙏

    • @maheshpallavi4874
      @maheshpallavi4874 2 роки тому +1

      ​@@UttarakarnatakaRecipes

    • @GraceRajarathnamSandur
      @GraceRajarathnamSandur 6 місяців тому

      Hu hu hu ki by by by by hu ki lo​@@UttarakarnatakaRecipes

  • @mahanteshmatagar1085
    @mahanteshmatagar1085 Рік тому +1

    ಮೈಸೂರ ಪಾಕ ಸೂಪರ ಅಕ್ಕ

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @Trexx.editzz
    @Trexx.editzz Рік тому +1

    I tried , it came out very nice, Thank you

    • @UttarakarnatakaRecipes
      @UttarakarnatakaRecipes  Рік тому

      Thank you for your support and feedback after preparation. Thank you 🙏🙏🙏

  • @shivaputrappapadmannavar4645
    @shivaputrappapadmannavar4645 3 роки тому

    Mysore.paka....Ricipi....supar...Akka.

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @sahanas155
    @sahanas155 3 роки тому

    ತುಂಬ ಸರಳವಾಗಿದೆ. ಮೈಸೂರು ಕಡೆ ಹಳದಿ ಬಣ್ಣ ಬೇಕಾದರೆ ಸ್ವಲ್ಪ ಅರಿಸಿನ ಸೇರಿಸ್ತಾರೆ. ಧನ್ಯವಾದಗಳು

    • @UttarakarnatakaRecipes
      @UttarakarnatakaRecipes  3 роки тому

      ಹೌದು ಅಕ್ಕಾ ನಾನು ಕೇಳಿದ್ದೆ ಊರಲ್ಲಿ ಹೇಗೆ ಮಾಡುತ್ತಾರೆ ಅಂತ ತೋರಿಸಿದ್ದು ಅಕ್ಕಾ. ನಿಮ್ಮ ಸಲಹೆಗೆ ಧನ್ಯವಾದಗಳು🙏🙏🙏

  • @sharavatibhalare1939
    @sharavatibhalare1939 3 роки тому +1

    Naanu try madidde tumba chennagi agiddave Triveni. Thank you for sharing

    • @UttarakarnatakaRecipes
      @UttarakarnatakaRecipes  3 роки тому

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏

  • @shankargama5804
    @shankargama5804 3 роки тому +1

    Mysor pak super vachindi akka nanu madutha

  • @vinodmane8432
    @vinodmane8432 2 роки тому

    Mam navu madidvi chennagi bandide thanks 👍👌

  • @rashmihatti9487
    @rashmihatti9487 Рік тому

    Would love to watch ur recipes madam....lots love to u naavu north karantaka davru

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ. ನೀವು ಉತ್ತರ ಕರ್ನಾಟಕದವರು ಅಂತ ತಿಳಿದು ತುಂಬಾ ಖುಷಿ ಆಯ್ತು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @chandrikav.prasad1879
    @chandrikav.prasad1879 2 роки тому

    Super. ತುಂಬಾ ಚೆನ್ನಾಗಿ ಮಾಡಿದ್ದೀರಿ

    • @UttarakarnatakaRecipes
      @UttarakarnatakaRecipes  2 роки тому +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಾಗರಪಂಚಮಿ ಹಬ್ಬದ ಶುಭಾಶಯಗಳು ಅಕ್ಕಾ

  • @Funny-t9j2z
    @Funny-t9j2z 3 роки тому +1

    ತುಂಬಾ ಚೆನ್ನಾಗಿದೆ ಬಹಳ easy process

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @chaitanapatil1222
    @chaitanapatil1222 3 роки тому

    Nanu madidde tumba chennagi bantu akka

    • @UttarakarnatakaRecipes
      @UttarakarnatakaRecipes  3 роки тому

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ. ಧನ್ಯವಾದಗಳು🙏🙏🙏

  • @govindpawade1250
    @govindpawade1250 3 роки тому +1

    GOVIND...👌👍👍😍😍👌👍

  • @ManeManeRasadoota
    @ManeManeRasadoota 3 роки тому

    Too good

  • @pallavisreetambraparni6995
    @pallavisreetambraparni6995 2 роки тому

    nice easy mysore pak method

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @shivaprasad618
    @shivaprasad618 3 роки тому

    Thumbachenag bandide Mysore pack .nanu try madthini akka

    • @UttarakarnatakaRecipes
      @UttarakarnatakaRecipes  3 роки тому +1

      ಧನ್ಯವಾದಗಳು ಸರ್ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಪಾಕ ಮಾಡುವಾಗ ಗಮನ ಇರಲಿ ಎರ ಪಾಕ ತಗೊಂಡರೆ ಪುಡಿ ಪುಡಿ ಆಗುತ್ತೆ ಹುಷಾರು ಸರ್ ಧನ್ಯವಾದಗಳು🙏🙏🙏🙏

    • @shivaprasad618
      @shivaprasad618 3 роки тому

      @@UttarakarnatakaRecipes nan shilpa anttha akka shivaprasad avra hendathi. Nalene try madi heg banthu anttha thisthini

    • @UttarakarnatakaRecipes
      @UttarakarnatakaRecipes  3 роки тому

      ಸರಿ ಅಕ್ಕಾ ಪಾಕ ಮಾಡುವಾಗ ಹುಷಾರು ಅಕ್ಕಾ ಧನ್ಯವಾದಗಳು🙏🙏🙏🙏

    • @asuasu5290
      @asuasu5290 Рік тому

      @@shivaprasad618 Akka hasi hitta yn Akka yn urada hitta

  • @sujathak1201
    @sujathak1201 2 роки тому

    Super receipe ..

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏

  • @madhubabuongole622
    @madhubabuongole622 2 роки тому

    Iam from andhra staying 10 months in sindhagi great respect for bijapur people

    • @UttarakarnatakaRecipes
      @UttarakarnatakaRecipes  2 роки тому

      Thank you for your support and feedback about my district amd shown more respect to my state people. Need your continued support to me in coming days. Thank you sir 🙏🙏🙏

  • @shrushruti7404
    @shrushruti7404 Рік тому

    Super recipe medum

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @meenakshim5331
    @meenakshim5331 2 роки тому

    👌👌Super re akaa

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @darshanshettydacchushetty6019
    @darshanshettydacchushetty6019 2 роки тому

    Ilovu you sweet heart antyee your cooking recipes supper

  • @abhishekav3373
    @abhishekav3373 3 роки тому

    ನಮ್ಮ ಬೆಂಬಲ ಸದಾ ನಿಮ್ಮ ಮೇಲಿರುತ್ತೆ🙏🙏🙏

  • @ChayasKitcheninKannada
    @ChayasKitcheninKannada 3 роки тому +1

    👌👌 ಮೈಸೂರ ಪಾಕ

  • @RoopaBisalannavara
    @RoopaBisalannavara 5 місяців тому

    So nice akka

    • @UttarakarnatakaRecipes
      @UttarakarnatakaRecipes  5 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @sundaradeviarahunasi8196
    @sundaradeviarahunasi8196 2 роки тому

    Very simple and easy method thank you.

  • @shinningstar5400
    @shinningstar5400 3 роки тому

    So nice madam, tumba channagide mysore pak

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @annapoornakumbar3725
    @annapoornakumbar3725 3 роки тому

    Nim video na tumba miss madkolta idde akka 👌👌👌🥰🥰super akka

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಊರಿಗೆ ಹೋಗಿದ್ದೆ ಅಕ್ಕಾ ನನ್ನ ಮಗಳ ಚಾನೆಲ್ ನಲ್ಲಿ ವಿಡಿಯೋ ಹಾಕಿದ್ದೆ ಅಕ್ಕಾ ನೀವು ನೋಡಲಿಲ್ವಾ???

    • @annapoornakumbar3725
      @annapoornakumbar3725 3 роки тому

      Nodidne akka

    • @UttarakarnatakaRecipes
      @UttarakarnatakaRecipes  3 роки тому

      🙏🙏🙏🙏🙏

    • @manjushrimanjushri872
      @manjushrimanjushri872 3 роки тому

      @@UttarakarnatakaRecipes akka nimma magala chanel name henakka

  • @divyamunnoli1296
    @divyamunnoli1296 3 роки тому

    ತ್ರಿವೇಣಿ ಮೇಡಂ,
    ತುಂಬಾ beautiful ಆಗಿ ಕಾಣತ್ತ ಇದ್ದೀರಾ. 😍.

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏

  • @karthiknithin1946
    @karthiknithin1946 2 роки тому

    Super mysore pakmom thanks

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @manjushrimanjushri872
    @manjushrimanjushri872 3 роки тому

    Super easy method mysore pak

  • @s....3522
    @s....3522 2 роки тому

    Super kakuri 👌

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

    • @s....3522
      @s....3522 2 роки тому

      ನಾನು ಇವತ್ತು ಟ್ರೈ ಮಾಡ್ದೆ ಸಕ್ಕತ್ತಾಗಿ ಬಂತು

  • @v_s_s5809
    @v_s_s5809 3 роки тому

    Super meted ak

  • @parimalamr3909
    @parimalamr3909 Рік тому

    I make it super madam

  • @shivanisvp2015
    @shivanisvp2015 Рік тому

    Super didi ri

  • @vijayashrinandani3988
    @vijayashrinandani3988 3 роки тому

    Ohhh ಹೌದು ಬಾಳ ಮಸ್ತ್...

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @annapurnadodamani8790
    @annapurnadodamani8790 3 роки тому

    Wowsuper testy mysure pakha my fevrite akkara

  • @dyamakkakurubar648
    @dyamakkakurubar648 3 роки тому

    Nanu try madide supper agi bandide thank you so much sister🤝

    • @UttarakarnatakaRecipes
      @UttarakarnatakaRecipes  3 роки тому

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಧನ್ಯವಾದಗಳು🙏🙏🙏

    • @ananthalakshmiav9195
      @ananthalakshmiav9195 3 роки тому

      @@UttarakarnatakaRecipes .

  • @raghubhutanal2368
    @raghubhutanal2368 3 роки тому

    Chalo agetri triveni akka ri Super soft mysurpak

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @parasappagoudar2781
    @parasappagoudar2781 2 роки тому

    Very easy thank you madam

  • @shashikalan7161
    @shashikalan7161 3 роки тому

    Hi akka nima recipes thumba chanagide Mysore pak is very yummy 😋😋

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @siddukalatippi3485
    @siddukalatippi3485 11 місяців тому

    Super akk

    • @UttarakarnatakaRecipes
      @UttarakarnatakaRecipes  11 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @vinodakumarkollur2891
    @vinodakumarkollur2891 3 роки тому

    ಸೂಪರ್ ರೀ ಅಕ್ಕಾ ಮೈಸೂರು ಪಾಕ

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @gautamighanti62
    @gautamighanti62 3 роки тому +2

    I have tried dis recipe...it came really well..

  • @pratibagangai3819
    @pratibagangai3819 3 роки тому

    supar.mysur.paku.trvni

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @veenanagarjjoshi2145
    @veenanagarjjoshi2145 3 роки тому

    Nanu maditini. Sunday

    • @UttarakarnatakaRecipes
      @UttarakarnatakaRecipes  3 роки тому +1

      ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏

  • @chennappakarikabbi21
    @chennappakarikabbi21 2 роки тому

    ನಮ್ಮ ಜಿಲ್ಲೆ ವಿಜಯಪುರ ಮೇಡಂ

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಸರ್ ನಮ್ಮದು ಕೂಡ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏

  • @irannairanna3049
    @irannairanna3049 3 роки тому

    Wow full sakattagi bandide Medam nididre bayalli niru barta ide Medam ivagle Madi tinbeku antha aninsta ide Medam Nanu ondu Sala try made madtini Medam nimma akkage Nana kadeyinda onda thanks heli yakandre eshtu simple agi torsiddira

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸಿಸ್ಟರ್ 🙏🙏🙏🙏🙏ಖಂಡಿತ ನಿಮ್ಮ ಧನ್ಯವಾದ ತಿಳಿಸುತ್ತೇನೆ. 🙏🙏🙏

  • @sachinmeti5425
    @sachinmeti5425 2 роки тому

    Supar akka

  • @shivaleelashivaleela4216
    @shivaleelashivaleela4216 3 роки тому

    Kalavati akkan method esay aiti akka.nav bere riti madatini. Akkan method Nanu try madtini

    • @UttarakarnatakaRecipes
      @UttarakarnatakaRecipes  3 роки тому

      ಸರಿ ಅಕ್ಕಾ ಒಂದು ಅಡುಗೆ ಬೇರೆ ಬೇರೆ ರೀತಿಯಲ್ಲಿ ಮಾಡೋದು ಸರ್ವೇ ಸಾಮಾನ್ಯ ನೀವು ಒಂದು ಸಲ try ಮಾಡಿ ನೋಡಿ ಅಕ್ಕಾ🙏🙏🙏

  • @indhuindhu3799
    @indhuindhu3799 2 роки тому

    Suppar

  • @HemanthKumar-cv4xk
    @HemanthKumar-cv4xk 2 роки тому

    supar akka

  • @kusumabc5462
    @kusumabc5462 3 роки тому

    Super mam namagu mysurupak tinnabeku aniside, kusuma koppala

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಇಮ್ಮ ಮನೆಯಲ್ಲಿ ತಯಾರಿಸಿ ಅಕ್ಕಾ ಮಸ್ತ ಆಗಿರುತ್ತೆ. ಧನ್ಯವಾದಗಳು🙏🙏🙏

  • @joyfulsunrise5551
    @joyfulsunrise5551 3 роки тому

    easy way...👌👌😀👌👌

  • @roopakannadvlogs7625
    @roopakannadvlogs7625 3 роки тому

    Super Anty mysorapakka bayalli niru barutte nodidre namagu kodi

    • @UttarakarnatakaRecipes
      @UttarakarnatakaRecipes  3 роки тому

      ಅಕ್ಕಾ ಅದು ಊರಿಗೆ ಹೋದಾಗ ಮಾಡಿದ್ದು ಅಲ್ಲೇ ಕಾಲಿ ಅಯಿತು ಅಕ್ಕಾ. ಕ್ಷಮೆ ಇರಲಿ ಅಕ್ಕಾ🙏🙏🙏

    • @roopakannadvlogs7625
      @roopakannadvlogs7625 3 роки тому

      Anty Nanu akka alla nima maglu ankolli akka anbedi plc

    • @UttarakarnatakaRecipes
      @UttarakarnatakaRecipes  3 роки тому

      ಸರಿ ಪುಟ್ಟಿ ಹೆಸರಲ್ಲಿ ವಯಸ್ಸು ಗೊತ್ತಾಗಲ್ಲ ಅಲ್ವಾ ಅದಕ್ಕೆ ಎಲ್ಲರಿಗೂ ಅಕ್ಕಾ ಅನ್ನೋದು ಅಷ್ಟೇ ಅಕ್ಕಾ ಅಂದರೆ ಅಕ್ಕಾನೆ ಆಗಬೇಕು ಅಂತ ಏನಿಲ್ಲ ಅಲ್ವಾ

    • @roopakannadvlogs7625
      @roopakannadvlogs7625 3 роки тому

      @@UttarakarnatakaRecipes nijja Anty adru hellade

  • @vimalab3564
    @vimalab3564 3 роки тому +2

    Mysorepaka is very easier and cheaper recipe you have shown.No doubt very one will try.My sugetion to you add a pinch of turmaric powder to get good color or you fry bes an slightly before adding to oil.It is purely my kind request V G Baliga
    Bangslore

    • @UttarakarnatakaRecipes
      @UttarakarnatakaRecipes  3 роки тому

      Thank you for your suggestions and support. Need your continued support to me in coming days. Thank you mam.🙏🙏🙏

    • @vimalab3564
      @vimalab3564 3 роки тому

      Thank you for liking pl try this recipe in this festival season.

  • @sheelatalawar8014
    @sheelatalawar8014 2 місяці тому

    👌🏼👌🏼

  • @geetageeta2335
    @geetageeta2335 Рік тому

    👌 sister

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @gopika2526
    @gopika2526 3 роки тому

    Nim akka Mysore Pak chalo madi thorisidru to...tumba tumba easy. Nim akka ge nan kade indha ondu🙏ri

    • @UttarakarnatakaRecipes
      @UttarakarnatakaRecipes  3 роки тому

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏

  • @rangitarangita3073
    @rangitarangita3073 3 роки тому

    Akka nivu super

  • @anitakulkarni2908
    @anitakulkarni2908 3 роки тому

    Nice video Nandargi ooru hesaru kelidre kushi agtade sis childhood memories Bahal ide Sis..

    • @UttarakarnatakaRecipes
      @UttarakarnatakaRecipes  3 роки тому

      ಹೌದು ಅಕ್ಕಾ ನಾನು ವರ್ಷಕ್ಕೆ ಒಮ್ಮೆ ಹೋಗುತ್ತೇನೆ ಈ ಬಾರಿ ತುಂಬಾ ದಿನದ ನಂತರ ಹೋಗಿದ್ದೆ. 🙏🙏🙏

  • @lakshmiashok6294
    @lakshmiashok6294 3 роки тому

    ಸೂಪರ್ ರಿ ಮೈಸೂರಪಾಕ್

  • @suhasinikake7827
    @suhasinikake7827 2 роки тому

    Nanu niv helid haage madidini chanag bantu sis ty

    • @UttarakarnatakaRecipes
      @UttarakarnatakaRecipes  2 роки тому

      ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏

  • @girishsomnath9046
    @girishsomnath9046 3 роки тому +1

    My Mummy doing same process mamatha girish davanagere 👌👌👌

  • @AnuAnu-ng7jl
    @AnuAnu-ng7jl Рік тому

    Nice👌

  • @sinchanakonaraddikonaraddi9478
    @sinchanakonaraddikonaraddi9478 2 роки тому

    Superb

    • @UttarakarnatakaRecipes
      @UttarakarnatakaRecipes  2 роки тому

      ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ 🙏🙏🙏🙏

  • @shivanandabommanahalli643
    @shivanandabommanahalli643 3 роки тому

    Super mam

  • @poojabafna62
    @poojabafna62 2 роки тому

    Tumba channagi madiddira

    • @UttarakarnatakaRecipes
      @UttarakarnatakaRecipes  2 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @vidyam3300
    @vidyam3300 3 роки тому

    Supar medum

  • @parvatibhanvi4265
    @parvatibhanvi4265 3 роки тому

    Kalavati superr Madi mysorepak

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @umapetkar2578
    @umapetkar2578 Рік тому

    👌😋

    • @UttarakarnatakaRecipes
      @UttarakarnatakaRecipes  Рік тому

      ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @biresh.sangapur4875
    @biresh.sangapur4875 3 роки тому

    Super.Akka

  • @lathalokesh827
    @lathalokesh827 2 роки тому +1

    Tasty recipes, explained clearly, thanku 🙏🏼🙏🏼👌👌

  • @siddarayabiradar-x1v
    @siddarayabiradar-x1v Рік тому

    super

    • @UttarakarnatakaRecipes
      @UttarakarnatakaRecipes  11 місяців тому

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @shailashreeshailu4898
    @shailashreeshailu4898 3 роки тому

    Super anti easy metad

  • @GAMESTUDIOKARNATAKA
    @GAMESTUDIOKARNATAKA 3 роки тому

    SUPER 😋 I AM FROM MYSORE

  • @nandunidhisri136
    @nandunidhisri136 2 роки тому +1

    Superb, thank you❤

    • @UttarakarnatakaRecipes
      @UttarakarnatakaRecipes  2 роки тому +2

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @laxmimamadapr5047
    @laxmimamadapr5047 3 роки тому +1

    👌👌🙏

  • @shobhapatil9810
    @shobhapatil9810 3 роки тому

    ಸುಪರ.

  • @laxmilaxmi-fh1oe
    @laxmilaxmi-fh1oe 3 роки тому

    Looking so nice akka

  • @sharatl6960
    @sharatl6960 3 роки тому

    Super akka 😋.

  • @sameenasakli3998
    @sameenasakli3998 3 роки тому

    Super yummy mam

  • @sahanasahana6085
    @sahanasahana6085 3 роки тому +1

    Super

  • @roopajagirdar9909
    @roopajagirdar9909 3 роки тому

    Superrrrrr akka

  • @naveennaikhonavar7982
    @naveennaikhonavar7982 3 роки тому

    Nice

  • @premasholdur3799
    @premasholdur3799 3 роки тому

    Super akka

  • @padmakarshanbhag6595
    @padmakarshanbhag6595 3 роки тому

    Nivella, Mysorepak madodu chalodaagi toristiri adra adraag foodcolour & soda yaar hokodillri,Thks,One Sr. Ctzn.New Mumbai.

    • @UttarakarnatakaRecipes
      @UttarakarnatakaRecipes  3 роки тому

      ಸರಿ ಸರ್ ಹಾಕಿಲ್ಲ ಅಂದರೆ ಒಳ್ಳೇದು ಎಲ್ಲೋ ಕೇಳಿದ ನೆನಪು ತಪ್ಪಾಗಿದ್ದರೆ ಕ್ಷಮಿಸಿ ಸರ್🙏🙏🙏

  • @sanvikachougule341
    @sanvikachougule341 3 роки тому +1

    Super akka 👍

  • @shiva9999at
    @shiva9999at 2 роки тому

    😋😋

  • @ShivaKumar-nt4or
    @ShivaKumar-nt4or 3 роки тому

    Spr ghee what's

  • @shwetamotagi4106
    @shwetamotagi4106 3 роки тому

    👌

  • @ambikagoundi4514
    @ambikagoundi4514 4 місяці тому

    Akka sakkare pak lli kadale hittu haakida mele estu nimisha kodasabeku akka heli akka please

  • @Anupama789
    @Anupama789 3 роки тому

    W0w super 👌🏻😋

  • @anvitaarali529
    @anvitaarali529 3 роки тому

    Mysore pack masta aagetri

    • @UttarakarnatakaRecipes
      @UttarakarnatakaRecipes  3 роки тому

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏