Punaha Punaha Kelidaru - HD Video Song - Shrirasthu Shubhamasthu | Ramesh Aravind | Anu Prabhakar

Поділитися
Вставка
  • Опубліковано 12 сер 2022
  • Shrirasthu Shubhamasthu Kannada Movie Song: Punaha Punaha Kelidaru - HD Video
    Actor: Ramesh Aravind, Anu Prabhakar
    Music: K Kalyan
    Singer: SPB, Nagachandrika
    Lyrics: K Kalyan
    Director: Seetharam Karanth
    Year: 2000
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Shreerasthu Shubhamasthu - ಶ್ರೀರಸ್ತು ಶುಭಮಸ್ತು2000*SGV

КОМЕНТАРІ • 667

  • @PK_Gaming_yt4
    @PK_Gaming_yt4 8 місяців тому +593

    2024 2025 ರಲ್ಲಿ ಈ ಹಾಡನ್ನು ಯಾರು ಕೇಳುತ್ತಾರೆ ಲೈಕ್ ಮಾಡಿ

    • @Jeevanidhi
      @Jeevanidhi 2 місяці тому +9

      ಪುನಃ ಪುನಃ ಕೇಳಿದರು.... ಈ ತರಹ ಹಾಡು ಈ ಜನ್ಮದಲ್ಲಿ ಸಿಗೋಲ್ಲ❤

    • @JiMmiE94
      @JiMmiE94 2 місяці тому +5

      Hmm en prayojna 😂😂

    • @dineshbv3549
      @dineshbv3549 Місяць тому +4

      Nanu kuda kelthini....yakndre Estu kelidaru..salalla....thumba channagide......

    • @user-jp6ln4qh4u
      @user-jp6ln4qh4u Місяць тому

      ​@@JiMmiE94 a

    • @santosheladalli5474
      @santosheladalli5474 Місяць тому

      ​@@JiMmiE94plot p

  • @RaghavendraYadav-es4dc
    @RaghavendraYadav-es4dc 2 місяці тому +204

    2024 ರಲ್ಲಿ ಯಾರು ಕೇಳುತಿದ್ದೀರಾ

  • @76.manjuyadav26
    @76.manjuyadav26 10 місяців тому +94

    ಕನ್ನಡದ ಶ್ರೀಮಂತಿಕೆ ತಿಳಿಬೇಕು ಅಂದ್ರೆ ....ಹಳೆ ಸಾಂಗ್ಸ್ ನಾ ಕೆಲ್ಲೇಬೇಕು...❤❤

  • @ravis8898
    @ravis8898 Рік тому +86

    ಪುನಃ ಪುನಃ ಕೇಳಿದರೂ...
    ನಿನ್ನ ವಿನಃ ಏನಿಲ್ಲಾ...
    ಪುನಃ ಪುನಃ ನೋಡಿದರೂ ....
    ನಿನ್ನ ವಿನಃ ಏನಿಲ್ಲಾ...
    ಪುನಃ ಪುನಃ ಹಾಡಿದರೂ...
    ನಿನ್ನ ವಿನಃ ಏನಿಲ್ಲಾ...
    ಕಲಿತು ಹಾಡೋ ಕವಿ ಮಾತು
    ಪ್ರೇಮಿಗಳ ಈ ಕಿವಿ ಮಾತು
    ಪ್ರೀತಿ ವಿನಹ ಯಾವ ಹಸಿವಿಲ್ಲಾ ಬಾ ಬಾ ಬಾ

    || ಪುನಃ ಪುನಃ ಕೇಳಿದರೂ...
    ನಿನ್ನ ವಿನಃ ಏನಿಲ್ಲಾ...||

    ಚಂ ಚಂ ಚಂ ಚ ಜ ಚಾ
    ಚಂ ಚಂ ಚಂ ಚ ಜ ಚಾ
    ಓಹೋ ಹೋ ಹೋ. . .

    ಪ್ರೀತಿಯ ಸ್ಪರ್ಶವೇ ಸಂಗೀತ ಎಂದೇ ನಾನು
    ಸ್ಪರ್ಶದ ಪ್ರೀತಿಯು ಸಂಗೀತ ಅಂದೇ ನೀನು
    ಕಂಪಿಸೋ ಅಮೃತ ಬಳ್ಳಿ ಇದೆ ನಿನ್ನ ಈ ಕಣ್ಣಲ್ಲಿ
    ಕಲ್ಪಿಸೋ ಅಮೃತ ಶಿಲೆಗಳಿವೆ ನಿನ್ನ ಕಣ ಕಣದಲ್ಲಿ
    ತಾಜಮಹಲ ಕರಗಿಸಿ ಎರಕ ಹೊಯ್ದ ರೂಪಸಿ
    ಹೊಗಲೋ ಮಾತುಗಳಲ್ಲವೇ ಅಲ್ಲಾ...
    ನಿನ್ನ ವಿನಹ ಏನಿಲ್ಲಾ...

    || ಪುನಃ ಪುನಃ ಕೇಳಿದರೂ...
    ನಿನ್ನ ವಿನಃ ಏನಿಲ್ಲಾ...||

    ಹೇ ಹೇ ಹೇ ಹೇ ಹೆ ಹೇ. ..ಓ ಒ ಒ ಒ.
    ಪ ಸ ರಿ ಸ ರಿ ಸ ರಿ ಸ . ..ಪ ಸ ದ ರಿ ಸ ರಿ ಸ ಪ
    ಪ ಸ ರಿ ಸ ರಿ ಸ ರಿ ಸ . ..ಪ ಸ ದ ರಿ ಸ ರಿ ಸ ಪ
    ಉಸಿರಲೇ ಪ್ರೀತಿಯ ಮೆರವಣಿಗೆ ಎಂದೇ ನಾನು
    ಪ್ರೀತಿಯ ಉಸಿರ ಬರವಣಿದೆ ಅಂದೇ ನಾನು
    ಹೃದಯದ ಅಂತಃಪುರದಲ್ಲಿ ಹಚ್ಚುವೆ ದೀವಳಿಗೆ
    ಆನಂದಬಾಷ್ಪವೇ ಅಂಬಲಿಯೇ ತುಂಬಲಿ ಬೊಗಸೆಗೆ
    ಚಲಿಸೋ ಋತುವ ನೀವಳಿಸಿ ಗುರುತಿಗಿಟ್ಟ ರೂಪಸಿ
    ಮರೆಯೋ ಮಾತುಗಳಲ್ಲವೇ ಅಲ್ಲಾ...
    ನಿನ್ನ ವಿನಹ ಹೂಮ್....
    ಹೂಮ್....ಹೂಮ್....ಹೂಮ್....

    || ಪುನಃ ಪುನಃ ಕೇಳಿದರೂ...
    ನಿನ್ನ ವಿನಃ ಏನಿಲ್ಲಾ...
    ಪುನಃ ಪುನಃ ಹೇಳಿದರೂ...
    ನಿನ್ನ ವಿನಃ ಏನಿಲ್ಲಾ...
    ಹೃದಯ ತುಂಬಿದ ಮಾತುಗಳು
    ಜಗವ ಮರೆಸೋ ನಿಮಿಷಗಳು
    ಪ್ರೀತಿ ವಿನಹ ಬೇರೆ ಪದವಿಲ್ಲಾ ಬಾ ಬಾ ಬಾ ||

  • @rameshhm6206
    @rameshhm6206 2 місяці тому +27

    ಈವತ್ತಿನ ಕಾಲದಲ್ಲಿ ಇಂಥ ಹಾಡುಗಳಲ್ಲಿ ನಿರ್ದೇಶನ ಮಾಡಲು ಸಾಧ್ಯವೇ ನಮ್ಮ ಎಲ್ಲಾ ನಿರ್ದೇಶಕರಲ್ಲಿ ಮನವಿ

  • @lokeshmaharaj776
    @lokeshmaharaj776 Рік тому +206

    ಪ್ರೀತಿಯ ಸ್ಪರ್ಶವೆ ಸಂಗೀತ ಎಂದೇ ನಾನು♥️
    ಸ್ಪರ್ಶದ ಪ್ರೀತಿಯು ಸಂಗೀತ ಅಂದೇ ನೀನು♥️
    ಕಂಪಿಸೋ ಅಮೃತ ಬಳ್ಳಿಯಿದೆ ನಿನ್ನ ಈ ಕಣ್ಣಲ್ಲಿ👁️
    ಕಂಪಿಸೋ ಅಮೃತ ಶಿಲೆಗಳಿವೆ ನಿನ್ನ ಕಣ ಕಣದಲ್ಲಿ👄
    ತಾಜಾಮಹಲ ಕರಗಿಸಿ ಎರಕ ವ್ಯೆದ ರೂಪಸಿ ಹೊಗೋಳೋ ಮಾತುಗಳಲ್ಲವೇ ಅಲ್ಲ..
    ನಿನ್ನ ವಿನಹ ಏನಿಲ್ಲ♥️♥️♥️♥️♥️♥️♥️
    ಎಂತ ಅದ್ಬುತ ಸಾಲುಗಳು 👌🏿👌🏿

  • @chandrumadhalli8738
    @chandrumadhalli8738 Рік тому +159

    ರಮೇಶ ಸರ್ ಅವರ ಅನೇಕ ಚಿತ್ರಗಳಲ್ಲಿ ಮಾತ್ರ ಈ ತರಹದ ಅದ್ಭುತ,ಇಂಪಾದ,ಸಾಹಿತ್ಯಿಕ ಹಾಡುಗಳು ಕಂಡುಬರುವುದು....

  • @muttusmuttus5500
    @muttusmuttus5500 Рік тому +211

    ಕನ್ನಡ ಚಿತ್ರರಂಗದ ಅಜಾತಶತ್ರು ನಮ್ಮ ರಮೇಶ್ ಸರ್ ❤️🙏🌹

  • @jhanavis-ht5yj
    @jhanavis-ht5yj Рік тому +178

    ನಿಜಕ್ಕೂ ರಮೇಶ್ ಸರ್ ಅವರ ಅಭಿನಯದ ಬಹಳಷ್ಟು ಗೀತೆಗಳು ಪುನಃ ಪುನಃ ಕೇಳಿದರೂ ಸಾಕು ಎನಿಸೋ ಮಾತಿಲ್ಲಾ....

  • @veereshakm3818
    @veereshakm3818 Рік тому +668

    ಒಂದು ಬಾಷೆಯನ್ನ ಬರೆಯಬಹುದು ಮತ್ತು ಓದಬಹುದು. ಆದರೆ ಅದನ್ನ ಮನಸ್ಸಿನಲ್ಲಿ ತುಂಬಿಕೊಳ್ಳುವುದು ಬಹಳ ಕಡಿಮೆ ಅದ್ರಲ್ಲೂ ನಮ್ಮ ಕನ್ನಡವು ಒಂದು.

  • @chandrashekarm6174
    @chandrashekarm6174 Рік тому +602

    ಈ ಸಂಗೀತಕ್ಕೆ ಪದಗಳ ಪೋಣಿಸಿ ಅದಕ್ಕೆ ಭಾವನೆಗಳ ಉಣಿಸಿ ಕೇಳುಗರ ಹೃದಯ ತಣಿಸಿ ಮನಸ್ಸನ್ನು ಮಣಿಸಿದ ಕನ್ನಡದ ಪ್ರೇಮ ಕವಿ ಕೆ ಕಲ್ಯಾಣ್ ಅವ್ರಿಗೆ ಹೃದಯಪೂರ್ವಕ ಅಭಿನಂದನೆಗಳು❤❤❤

  • @vaibhavalaxmimahendrakar7720
    @vaibhavalaxmimahendrakar7720 Місяць тому +9

    ರಮೇಶ್ ಅರವಿಂದ್ ಸರ್ ಅವರ್ ಎಲ್ಲ ಗೀತೆಗಳು ತುಂಬಾ ಚೆನ್ನಾಗಿರುತ್ತದೆ❤

  • @sangameshk7743
    @sangameshk7743 Рік тому +499

    ಪುನಹ ಪುನಹ ಕೇಳಿದರು ಕೇಳಬೇಕೆನಿಸುವ ಹಾಡುಭಾವನೆಗಳೊಂದಿ ಪದಗಳ ಜೋಡಿಸಿ ಏರಡು ಹೃದಯಗಳ ಬೆಸೆಯುವ ಹಾಡು 2023ರಲ್ಲಿ ಈ ಹಾಡು ಕೆಲತಿರೋರೋ ಎಸ್ಟ ಜನ ಇದ್ದೀರಾ ಲಿಕೆ ಮಾಡಿ🌹🌹🌹🌹🌹🌹😋

    • @girishchikkamuniswamy415
      @girishchikkamuniswamy415 Рік тому +5

      S

    • @anithagmounesh6024
      @anithagmounesh6024 Рік тому

      Rather 45⁵⁵⁶Ý

    • @ajayrajajayraj2210
      @ajayrajajayraj2210 Рік тому +2

      L

    • @malleshc933
      @malleshc933 Рік тому

      ​@@girishchikkamuniswamy415 p😊😊😊😊😊😊p😊😊😊😊😊😊😊😊😊😊P😊😊😊😊😊p😊😊a 😊😊❤❤❤😊😊😊😊😊

    • @malleshc933
      @malleshc933 Рік тому

      ​@@girishchikkamuniswamy415 p😊😊😊😊😊😊p😊😊😊😊😊😊😊😊😊😊P😊😊😊😊😊p😊😊a 😊😊❤❤❤😊😊😊😊😊

  • @MSS0501
    @MSS0501 Рік тому +66

    ಪ್ರೀತಿಸೋ ಪ್ರೀತಿಗೆ ಪ್ರೀತಿನೇ ವಿನಃ ಬೇರೆ ಏನಿಲ್ಲ...ಪ್ರೀತಿ ಅನ್ನೋದೇ ನಂಬಿಕೆ..💞💞

  • @venugopalvicky2037
    @venugopalvicky2037 Рік тому +66

    ಸಾಹಿತ್ಯ ಮಾತ್ರ ಫುಲ್ ಚಂದ ಇದೆ
    Watching this song in 2023👍

  • @darshanbodarshanbo5944
    @darshanbodarshanbo5944 Рік тому +13

    ರಮೇಶ್ ಸರ್ ಎವರ್ ಗ್ರೀನ್ ಯಂಗ್ ಮ್ಯಾನ್ ಇವರ ಮೂವಿ ನೋಡೋದೇ ಖುಷಿ ❤️❤️❤️❤️❤️❤️love you❤️🌹🌹 ಅನು ಪ್ರಭಾಕರ್ ❤️❤️❤️❤️

  • @user-oy6wr3fj3j
    @user-oy6wr3fj3j 9 місяців тому +22

    ಪುನಃ ಪುನಃ ಕೇಳಿದರು
    ಮತ್ತೆ ಕೇಳಬೇಕು ಎನಿಸುವ ಹಾಡು...❤

  • @bunkkrishna2876
    @bunkkrishna2876 Рік тому +76

    💕💕ಪುನಃ ಪುನಃ.. ಕೇಳಿದರೂ.. ಕೇಳ್ಬೇಕು ಅನಿಸ್ತಿದೆ 😀😀😀😜🥰🥰🥰🥰🥰💕💕

    • @BANDII00
      @BANDII00 Рік тому +2

      ಯಾಕ್ ಬಿಡಬೇಕು ಕೇಳಿ

    • @b_rajnayak0552
      @b_rajnayak0552 11 місяців тому +1

      Kelu yaar beda andru😅

  • @refresh490
    @refresh490 5 місяців тому +7

    ಆಹಾ ಆಗಿನ ಕಾಲದ ಹಾಡುಗಳು ಕೇಳಲು ಮತ್ತು ಅದರ ಅರ್ಥ ಒಂದೊಂದು ಸಾಲು ತುಂಬಾ ಅರ್ಥಗರ್ಭಿತವಾಗಿ ಮೂಡಿಬಂದಿವೆ ಆದ್ರೆ ಈಗ ಬರೋ ಕೆಲವು ಹಾಡುಗಳು ತಲೆ ಬುಡ ಏನು ಇರಲ್ಲಾ 😊❤

  • @subramani.n85
    @subramani.n85 Рік тому +21

    ಪುನಹ ಪುನಹ ಕೇಳಿದರು ಮತ್ತೆ ಕೇಳುವ ಸುಮಧುರ ಹಾಡು ಎಸ್ ಪಿ ಬಿ ಅವರ ಅಮೋಘ ಗಾಯನ
    ಕೆ ಕಲ್ಯಾಣ್ ಅವರ ಗೀತೆ ರಚನೆ ಸೂಪರ್🙏🙏

  • @Samarthgowda-vf9do
    @Samarthgowda-vf9do 5 місяців тому +11

    ಮನಸ್ಸಿಗೆ ತೃಪ್ತಿ ಕೂಡೋ ಸಾಂಗ್ ಇದು ❤❤

  • @subramani.n85
    @subramani.n85 Рік тому +11

    ಇತರ ಹಾಡುಗಳು ಮತ್ತೆ ಮರುಕಳಿಸಲು ಸಾಧ್ಯವಿಲ್ಲ ಎವರ್ ಗ್ರೀನ್ ಸಾಂಗ್❤❤❤

  • @muttappap1806
    @muttappap1806 Рік тому +42

    ಪ್ರತಿಯೊಂದು ಪ್ರೇಮಿಯ ಹೃದಯ ಮಾತಿನ ಪದಗಳು ಇ ಹಾಡಿನಲ್ಲಿದೆ, ಒಂದೊಂದು ಇ ಹಾಡಿನ ಸಾಲುಗಳು ಅದ್ಬುತ 🙏🙏🙏

  • @akshaykumarsh4977
    @akshaykumarsh4977 Рік тому +17

    ಪ್ರತಿ ಮ್ಯೂಸಿಕ್ ಗೆ ಜೀವ ಬರ್ಬೇಕು ಅಂದ್ರೆ ಅದಕ್ಕೆ ಪದಗಳ ಜೋಡಣೆ ಮಾಡೋರ ಕೈಲಿ ಇರುತ್ತೆ ಕೆಲವು ಸಾಂಗ್ ನಾ ಎಷ್ಟು ಸರಿ ಕೇಳಿದರು ಮತ್ತೆ ಕೇಳಬೇಕು ಅನಿಸುತ್ತದೆ ಅದರಲ್ಲಿ ಇದು ಒಂದು ಸಾಂಗ್ ❤️

  • @shashishashi1642
    @shashishashi1642 Місяць тому +1

    ಯಾರಿಂದಲು ರೂಪಿಸಲಾಗದ ಸಾಲುಗಳೇ ಹಳೆಯ ಹಾಡುಗಳು

  • @irannamalladad3667
    @irannamalladad3667 Рік тому +567

    ನಮ್ಮ ಹುಡುಗಿ ಇವತ್ತು ಬ್ಲಾಕ್ ಲಿಸ್ಟ್ ಗೆ ಹಾಕಿದ ಮೇಲೆ ಅಧಿಕೃತವಾಗಿ ಇಲ್ಲಿಗೆ ಬಂದದ್ದು 😅.,. ಮನಸ್ಸಿಗೆ ಸಮಾಧಾನ ಆಗೋಕೆ😊

    • @Beereshbc2005
      @Beereshbc2005 Рік тому +23

      All the best

    • @raghupraveen7972
      @raghupraveen7972 Рік тому +21

      Drink beer and forget. Find someone else life is soo huge 👍

    • @hamsalekha6022
      @hamsalekha6022 Рік тому

      ಯಾರೆಅಗಲಿ, ಪೊನಲಿ, ಬ್ಲಾಕ್ ಮಾಡು ದು, ಸುಲಭ,ಅದರೆಮನಸಿಂದ

    • @rohurohu6737
      @rohurohu6737 Рік тому +9

      Hogli bidanna.. agodella olledakke.. cheer up cheer up😊

    • @rohitnirwani8619
      @rohitnirwani8619 Рік тому +5

      Am also same😌

  • @ltgrule902
    @ltgrule902 Рік тому +6

    ಪುನಹ ಪುನಹ ಕೇಳಿದರು ಪುನಹ ಪುನಹ ಕೇಳ್ಬೇಕು ಅನ್ಸುತ್ತೆ ❤❤. Spb sir you are masterpiece.

  • @kasimarakeri2903
    @kasimarakeri2903 Рік тому +66

    ರಮೇಶ್ ಸರ್ acting and dancing... 🥰🔥🥳

  • @rameshhm6206
    @rameshhm6206 2 місяці тому +1

    ನ್ನಮ್ಮ ಜೀವನದಲ್ಲಿ ಇಂತ ಕಲಾವಿದ ಮತ್ತು ಸಂಗೀತಾ ನಿರ್ದೇಶಕರು ಬರೋದಿಲ್ಲ ನಾವೇ ಧನ್ಯರು ಕನ್ನಡದ ಕಂಪನ್ನು ಕೇಳಿದವರು ನಮಗೆ ಇಂಥ ಮಾಣಿಕ್ಯ ಬೇಕು ಭಗವಂತ

  • @kashinathdaroji2359
    @kashinathdaroji2359 Рік тому +16

    ಮತ್ತೆ ಈ ತರಹ ಹಾಡುಗಳು ನಮಗೆ ಸಿಗುವುದು ಅಪರೂಪ ♥️♥️

  • @sandeepmusai
    @sandeepmusai 8 місяців тому +22

    SP Balasubramanyam sir great voice with feel

  • @mayurhindu6808
    @mayurhindu6808 Рік тому +16

    ಆರ್ಯ ತೆಲುಗು ಮೂವಿಗೆ ಇದೆ ಸಾಂಗ್ ಇನ್ಸ್ಪೆರೇಶನ್ ಅನ್ನಿಸ್ತಾ ಇದೆ.....

    • @BANDII00
      @BANDII00 Рік тому

      ಹೌದ ಯಾವ ಸಾಂಗ್ ಗೆ

  • @srinivasyn3259
    @srinivasyn3259 Рік тому +21

    ಹಾರ್ಟ್ ಟೆಚ್ಚಿಂಗ್ ಸಾಂಗ್ಸ್ ಸೂಪರ್💝💝💝💝

  • @user-uy4yo1ph5h
    @user-uy4yo1ph5h 10 місяців тому +9

    Bhahala adhhutha vargiruva sangeetha pradsarshana!!!🙏🙏
    Love You Ramesh Sir!

  • @mrhalihal
    @mrhalihal 10 годин тому

    2024 ರಲ್ಲಿ ಇ ಹಾಡು ಯಾರು ಕೇಳುತ್ತಿದ್ದಿರ...

  • @ADSDIGITALVIJAYAPUR.04
    @ADSDIGITALVIJAYAPUR.04 Рік тому +22

    ಒಂದೊಳ್ಳೆ ಸಂಗೀತ ಹಾಡು.

  • @siddugowda882
    @siddugowda882 Рік тому +15

    ಪುನಃ ಪುನಃ ಕೇಳಿದರು.. 🥰❤️
    ನೀನ್ನಾ ವಿನಹ ಏನಿಲ್ಲಾ..🤗♥️

  • @Kirankumarkmaruthi21
    @Kirankumarkmaruthi21 Рік тому +17

    Happy Birthday Anu Prabhakar Mam💛❤❤

  • @MONSTERKANNADA
    @MONSTERKANNADA 11 місяців тому +9

    ♥️Ramesh aravind sir and ♥️Anu prabhakar and music superrrr...💥💥💥

  • @chirusuperstar4911
    @chirusuperstar4911 Рік тому +6

    ಸಂಗೀತ ಅಂದ್ರೆ ಉಸಿರು..
    ಆ ಉಸಿರಿನ ಒಳ ಹೋಗಿ ಮೃದುವಾದ ಇಂಪನ್ನು ತಂದೋರಿಗೆ ನನ್ ನಮನ 🙏

  • @gtrehanu
    @gtrehanu Рік тому +15

    ಸೊಗಸಾದ ಹಾಡು - ಕನ್ನಡದಲ್ಲಿ ಇಂತಹ ಹಾಡುಅಪರೂಪ

    • @Same2u5800
      @Same2u5800 Рік тому +2

      ಬೇರೆ ಭಾಷೆಗಳಲ್ಲಿ ಈ ರೀತಿಯ ಹಾಡುಗಳು ತುಂಬಿವೆಯೇ?

    • @sagarmars2611
      @sagarmars2611 Рік тому +1

      Bolimagane bere ಭಾಷೆಯಲ್ಲೇ ಇಲ್ಲ ಇಂಥ ಹಾಡುಗಳು ನಮ್ಮ ಕನ್ನಡದಲ್ಲಿ ತುಂಬಿವೆ ನಿಮ್ಮ ಗುಲಾಮಿ ಮನೋಭಾವ ನಿಲ್ಲಿಸಿ soole ಮಕ್ಳ

    • @sagarmars2611
      @sagarmars2611 Рік тому +1

      Ninna ಕಾಮೆಂಟ್ ಲೈಕ್ maadirorige ಚಪ್ಪಲಿಯಲ್ಲಿ ಹೊಡಿಯಬೇಕು

  • @Ganesh-charan
    @Ganesh-charan 3 місяці тому +1

    ನನ್ ಹಳೆ ಶಾಲೆ ದಿನಗಳ ಕಾಲ ನೆನಪು ಬರುತ್ತೆ..ಆ ಅಮಾಯಕತೆ ಇದ್ದ ದಿನಗಳಲ್ಲಿ ಇದ್ದ ಭಾವನೆಗಳು ಖುಶಿ ಇನ್ನೂ ಹೃದಯದಲ್ಲಿ ಇದೆ.. ಲವ್ ಯು

  • @Mr_Alone_warriar
    @Mr_Alone_warriar 28 днів тому

    ಕೆ. ಕಲ್ಯಾಣ್ ಹಾಡು ಮತ್ತು ಸಂಗೀತ ಎರಡೂ ಸೇರಿದರೆ ಅಲ್ಲೊಂದು ಹಬ್ಬವೇ...... ❤️‼️

  • @user-jd4mx6hl6z
    @user-jd4mx6hl6z Рік тому +8

    ಈ ಹಾಡು ನನ್ನ ಪ್ರೀತಿಯ ಹೃದಯಕ್ಕೆ ಅರ್ಪಣೆ ಮಾಡುತ್ತೇನೆ ilove my ಹಾರ್ಟ್ ❤❤

  • @nagarjunatnk4360
    @nagarjunatnk4360 6 днів тому

    ನನಗೆ ಈ ಸಾಂಗ್ ಕೇಳಿದರೆ ಅರ್ಥ ಆಗಿದ್ದು ಒಂದೇ . ನಾವು ಇಷ್ಟಪಡೋ ವ್ಯಕ್ತಿಯನ್ನು ಯಾವತ್ತಿಗೂ ಕೈ ಬಿಡಬಾರದು ಅನ್ನೂ ಭಾವನೆ ಬರುತ್ತೆ. ನಾನು ಮಿಸ್ ಮಾಡಿಕೊಂಡಿದ್ದೇನೆ ನನ್ನ ಜೀವನದಲ್ಲಿ ನೀವು ಮಿಸ್ ಮಾಡ್ಕೋಬೇಡಿ.😔

  • @achuthurs1786
    @achuthurs1786 Рік тому +90

    One of the best song in kannda industry♥️♥️♥️

  • @Trending....143
    @Trending....143 3 місяці тому +1

    ಅವಳ ಒಂದು ಮಾತಿಗೆ ಮಾತ್ರ ನನ್ನ ತಡೆದು ನಿಲ್ಲಿಸಲು ಸಾಧ್ಯ❤❤ ಲವ್ ಯು ಲೇ

  • @anilkotturu2343
    @anilkotturu2343 Рік тому +25

    K kalyan legend 🔥♥️

  • @swamy2931
    @swamy2931 Рік тому +29

    ಪ್ರೀತಿ ಮೋಸ ಅಲ್ಲ, ಪ್ರೀತ್ಸೋರೆ ಮೋಸ 😢

  • @PinkuAR
    @PinkuAR 16 годин тому

    Ramesh sir will never get old. He is same good looking fit now also.

  • @GangotriMali-tv5hy
    @GangotriMali-tv5hy 18 днів тому +2

    ಕನ್ನಡ ಹಾಡು 👌ಚಂದ ಅಲ್ವಾ

  • @appueditz3343
    @appueditz3343 Рік тому +21

    ನನಗೆ ತುಂಬಾ ಇಷ್ಟವಾದ ಹಾಡು 👌❤️🌷

  • @bullappabulla2595
    @bullappabulla2595 Рік тому +1

    ಸಾಹಿತ್ಯ-ಸಂಗೀತಕ್ಕೆ ಕಲ್ಯಾಣ ವಾಗಿದೆ

  • @savitaraghu8792
    @savitaraghu8792 8 місяців тому +5

    ನ್ನನ್ ನೇಚಿನ ಹಾಡು ❤❤❤❤❤

  • @rajashekararajashekararadh2086

    ಅದ್ಭುತ ರಾಗ ಸಂಯೋಜನೆ ಮಾಡಿದ್ದಾರೆ ನನ್ನ ಹೃದಯ ಪೂರ್ವಕ ಧನ್ಯವಾದಗಳು

  • @vishwanathakn5498
    @vishwanathakn5498 10 місяців тому +1

    ಪುನಹ ಪುನಹ ಕೇಳಿದ್ರೂ ಕೇಳ್ಬೇಕು ಅನ್ಸುತ್ತೆ ❤❤❤

  • @karthikks8710
    @karthikks8710 24 дні тому

    2024 alla ri life time... ಈ ಸಾಂಗ್ ಮರಿಯೋಕೆ ಹಾಗಲ್ಲ ಫೆವರೇಟ್ ever green song

  • @truthachiever5696
    @truthachiever5696 Рік тому +47

    SPB sir voice😍..mesmerising voice 😘

  • @ranjeetk0076
    @ranjeetk0076 2 дні тому

    ಮಿಸ್ ಯು ಮುದ್ದು❤❤

  • @Kumarkgf-tw1nb
    @Kumarkgf-tw1nb 7 днів тому

    2024ರಲ್ಲು ನಾನು ಈ ಸಾಂಗ್ ಕೇಳ್ತಿದಿನಿ

  • @PinkuAR
    @PinkuAR 16 годин тому

    So melodious and gives good vibe to heart ❤️

  • @shreedharbatthad4714
    @shreedharbatthad4714 Рік тому +5

    Punaha Punaha Kelidaru kelabekuansutte song😍

  • @user-cy3nf7ve2s
    @user-cy3nf7ve2s 9 днів тому

    Nam chandulli chaluve ..namma anu I love 💕 u Anu....

  • @moviealert15k
    @moviealert15k 9 місяців тому +1

    ನೆನಪಿನ ಪಯಣ... ಈ ಹಾಡು ಕೇಳುತ್ತಿದ್ದರೆ ..ನೆನಪುಗಳು.ಚಿಗುರೊಡೆಯುತ್ತದೆ

  • @shivanandkote3119
    @shivanandkote3119 6 місяців тому +1

    ನಮ್ಮ ರಮೇಶ ಸರ್ ಹಾಗೂ ಅನುಪ್ರಭಾಕರ್ ಅವರ ಸಿನಿಮಾಗಳು ಮತ್ತು ಹಾಡುಗಳು ತುಂಬಾ ಜನಪ್ರಿಯ

  • @ramesharvind7873
    @ramesharvind7873 5 місяців тому +2

    ಯಂಗ್ ಸ್ಟಾರ್ ರಮೇಶ್ ಸರ್ ಅವರ ಗೆ ವಯಸ್ಸು ಆಗೋದೇ ಇಲ್ಲ 👌

  • @thyagarajn616
    @thyagarajn616 6 місяців тому +1

    Spb sir ...God neevu

  • @krishannamurthy2376
    @krishannamurthy2376 Рік тому +2

    ಉಸಿರಲಿ ಪ್ರೀತಿಯ ಮೆರವಣಿಗೆ ಅಂದೆ ನಾನು ಸೂಪರ್ ಲೈನ್

  • @jeevankumar9678
    @jeevankumar9678 Рік тому +17

    ನಮ್ಮ ಕನ್ನಡದ ಲಿಪಿಗಳಿಗೆ ಯಾವ ಭಾಷೆ ಸರಿಸಾಟಿ ಇಲ್ಲ.

  • @sgvlogs4657
    @sgvlogs4657 Рік тому +14

    SPB sir 🙏🙏🙏🙏🙏nimma voice

  • @RanjithKumar-mz3eg
    @RanjithKumar-mz3eg Рік тому +8

    Navu idunna u2 channelnalli waite madthaidvi but eega ankondaga nodthare istu technology fast irbardagithu yakandre kayodrallu onthara suka

    • @BANDII00
      @BANDII00 Рік тому

      ಒಳ್ಳೆಯದಾಗಲಿ ತಾಳ್ಮೆ ಇರಲಿ

    • @deepthibv168
      @deepthibv168 Рік тому

      ಹೌದು ನೀವು ಹೇಳುತ್ತಿರುವುದು ನಿಜ

    • @yashvithsaiyt2790
      @yashvithsaiyt2790 Рік тому +1

      90 kid's I'm always

  • @appasofarande9502
    @appasofarande9502 10 місяців тому +24

    SPB sir we miss you,great voice and great variations in this song.

  • @mareshah29
    @mareshah29 2 місяці тому

    Enthaha songs barabekari kannda industrige ....♥️♥️♥️

  • @sunilrk2535
    @sunilrk2535 Рік тому +5

    ಹಳೆಯ ಹಾಡು ಕೇಳಿಕ್ಕೆ ಚಂದ 💚💚

  • @ramachandravenkatappa6913
    @ramachandravenkatappa6913 11 місяців тому +12

    Ramesh Sir is my favourite evergreen Hero..❤

  • @anandchaithraanandchaithra93
    @anandchaithraanandchaithra93 10 днів тому

    ಐ ಲವ್ ಯು ರೋಜಿ ಐ ಲವ್ ಯು ಫಾರ್ ಎವರ್

  • @bassudbasavaraj5672
    @bassudbasavaraj5672 Рік тому +1

    Ramesh sir nim adrushta olle olle songs sikthu

  • @aryancreations335
    @aryancreations335 8 місяців тому +1

    Entha baravanige estu sala kelidru bejar agala igina haadu bartave hogtave but old is gold anodu nija ❤❤❤❤

  • @charushree3rps747
    @charushree3rps747 Рік тому +35

    amazing music, lyrics,spb voice,Ramesh sir amazing expression it's really wow song

  • @Vpatil-os5cg
    @Vpatil-os5cg 7 місяців тому +6

    My favourite song❤❤

  • @ssbiradar5546
    @ssbiradar5546 Місяць тому +1

    ಸೂಪರ್ ಸಾಂಗ್

  • @VenuVenu-eh6my
    @VenuVenu-eh6my Місяць тому

    👌👌💛🧡 ಕನ್ನಡಿಗ 🧡💛

  • @GManjunatha-vr2qm
    @GManjunatha-vr2qm Рік тому +1

    Nanna araadya diva spb sir miracal vioce is amind blowing

  • @sunilkulal1343
    @sunilkulal1343 4 місяці тому +1

    Miss u Muddu😭

  • @Vinayak_4877
    @Vinayak_4877 Місяць тому

    Nanu Kelta Iddini 2024....

  • @PrinzAnandOfficial
    @PrinzAnandOfficial 7 місяців тому +13

    Great song sung by great singer ❤

  • @raghuraghavendra6893
    @raghuraghavendra6893 Рік тому +4

    🔥k kalyan sir & SPB Sir..👌🙏💖💖💖😍

  • @rajubanakar3714
    @rajubanakar3714 Рік тому +4

    ತುಂಬಾ ತುಂಬಾ ಚೆನ್ನಾಗಿದೆ ಈ ಸಾಂಗ್ ಕೇಳುತ್ತಾನೆ ಇರಬೇಕು ಅನಿಸುತ್ತೆ

  • @Shrishailk2001
    @Shrishailk2001 21 день тому

    Kannda best lyricsts legends
    K kalyan
    V nagendra prasada
    Hamsleka

  • @nabirasulnabirasul5262
    @nabirasulnabirasul5262 2 місяці тому

    ಕನ್ನಡ ಭಾಷೆಗೆ ಸಾಹಿತ್ಯಕ್ಕೆ ಸರಿಸಾಟಿ ಯಾವುದು ಇಲ್ಲ❤🎉😂

  • @cheluvarajuchelihbks
    @cheluvarajuchelihbks 3 місяці тому +1

    ಹಾಡು ❤👌

  • @yogandamp9743
    @yogandamp9743 Рік тому +7

    ಪುನಃ ಪುನಃ ಕೇಳುವ ಹಾಡು 👌🙏

  • @veda433
    @veda433 Рік тому +1

    Song thumba chennagide,,,bislallu continuously rain barthide

  • @lakshmims6385
    @lakshmims6385 Рік тому +21

    Old is gold song wow superb 👌❤️👍

  • @deepudeepu762
    @deepudeepu762 Рік тому +7

    Tumbha artha ede e songs nalli love 💕 you sir

  • @r.s2206
    @r.s2206 3 місяці тому +2

    *Ramesh sir* ⭐❣️💐

  • @user-od3qr6rq4d
    @user-od3qr6rq4d 8 місяців тому +1

    ವಂಡರ್ ಫುಲ್ ಸಾಂಗ್,ಐ ಲವ್ ಸಾಂಗ್❤

  • @Kirankumarkmaruthi21
    @Kirankumarkmaruthi21 Рік тому +7

    💛❤⭐😎⭐❤❤Happy Birthday Ramesh Aravind Sir❤

  • @reddibrothers3123
    @reddibrothers3123 Місяць тому +2

    Ever green song

  • @punithkumar6354
    @punithkumar6354 Рік тому +25

    Ever green song really I enjoy whenever I listen this song!!! Fantabulous