Telephone Gelathi Welcome Welcome - Kushalave Kshemave - HD Video Song | Ramesh Aravind | Srilakshmi

Поділитися
Вставка
  • Опубліковано 28 січ 2022
  • Kushalave Kshemave Movie Song: Telephone Gelathi Welcome Welcome - HD Video
    Actor: Ramesh Aravind, Srilakshmi, Ramkumar
    Music: Rajesh Ramanath
    Singer: Rajesh Krishnan
    Lyrics: K Kalyan
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Kushalave Kshemave - ಕುಶಲವೇ ಕ್ಷೇಮವೇ 2003**SGV

КОМЕНТАРІ • 615

  • @RAAVANRavan-yt5sf
    @RAAVANRavan-yt5sf 7 місяців тому +1247

    E song 2024 Alli yaru yaru keltidira like madi😅😅

  • @foodrecipeindian199
    @foodrecipeindian199 3 місяці тому +382

    ಈ ಹಾಡು 2024 ರಲ್ಲಿ ಯಾರು ಯಾರು ಕೇಳುತ್ತಿದ್ದೀರಾ 😊😊

  • @neethugowda2995
    @neethugowda2995 2 місяці тому +125

    2024 ಮೇ ತಿಂಗಳಲ್ಲಿ ಯಾರೆಲ್ಲ ಕೇಳುತ್ತಿದ್ದೀರಾ, 🎵🎵🎵🎵

    • @Uktractorlover5310jdlover
      @Uktractorlover5310jdlover 2 місяці тому +5

      Na June Alli ಕೇಳುತ್ತಿದ್ದೇನೆ

    • @ravichandrakulal4942
      @ravichandrakulal4942 Місяць тому +2

      ನಾನು ಇಂದು, ನಿನ್ನೆ, ಮೊನ್ನೆ, ಮೇ, ಏಪ್ರಿಲ್, ಮಾರ್ಚ್, ಫೆಬ್ರುವರಿ, ಜನವರಿ, 2023, 2022, 2021.... ಕೇಳಿದ ಮೊದಲ ದಿನ ನೆನಪಿಲ್ಲ. ರೇಡಿಯೋದಲ್ಲಿ ಬಂದಾಗೆಲ್ಲಾ ಕೇಳಿದಷ್ಟಕ್ಕೂ ಮುಗಿಯದ ಸಂಗೀತ..❤❤❤

    • @pavankumar-wy5jd
      @pavankumar-wy5jd Місяць тому

      June❤

    • @user-oz6tl9on4j
      @user-oz6tl9on4j Місяць тому +1

      June

    • @HarishG-t1e
      @HarishG-t1e Місяць тому

      July

  • @Vinayyt18
    @Vinayyt18 4 місяці тому +213

    2024ರಲಿ ಕೇಳಿದ ಹಾಡು like ಮಾಡಿ

  • @vishwaskvvishu3762
    @vishwaskvvishu3762 2 місяці тому +15

    ಯಾರ್ಯಾರಿಗೆ ಈ ಸಾಂಗ್ ಅಂದ್ರೆ ತುಂಬಾ ಇಷ್ಟ❤❤ ಲೈಕ್ ಬಟನ್ 🎉🎉

  • @naveenkumars4808
    @naveenkumars4808 Рік тому +343

    ಟೆಲಿಫೋನ್ ಗೆಳತಿ welcome welcome
    ಈ ಹೃದಯವೆ ನಿನಗೆ kingdom kingdom
    ಕಣ್ಣ ಮುಚ್ಚೆ ಗಾಡೆ ಗೂಡೆ
    ಯಾಕಮ್ಮಾ
    ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ
    ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟ ಆದರೂ ಪ್ರತಿ ಉಸಿರಲ್ಲೂ ನಿನ್ನ ಹುಡುಕಾಟ
    ಟೆಲಿಫೋನ್ ಗೆಳತಿ welcome welcome
    ಈ ಹೃದಯವೆ ನಿನಗೆ kingdom kingdom
    ಗಾಳಿ ಇಲ್ಲದೆ ಗಂಧವಿಲ್ಲ
    ಬೆಳಕು ಇರದೆ ಬಣ್ಣವಿಲ್ಲ
    ನಿನ್ನ ನೆನಪು ಇರದೆ ಎದೆಯಲ್ಲಿ ಉಸಿರಿಲ್ಲ, ಗೆಳತಿ ಉಸಿರಿಲ್ಲ
    ಕನಸು ಇರದೆ ಕಣ್ಣುಗಳಿಲ್ಲ
    ಚೆಲುವು ಇರದೆ ಹೆಣ್ಣುಗಳಿಲ್ಲ
    ನಿನ್ನ ನೆರಳು ಸೋಕದೆ ಬದುಕಲ್ಲಿ ಬಲವಿಲ್ಲ ಗೆಳತಿ ಬಲವಿಲ್ಲ
    ತಿಂಗಳ ಬೆಳದಿಂಗಳ ತಂಪಲ್ಲಿಯು ಬೆವರಿಳಿಸೊ
    ನೆತ್ತಿಯ ಸುಡು ಸೂರ್ಯನ ಬೇಗೆಯಲ್ಲೂ ತಂಪಿರಿಸೊ
    ಒಲವಿನ ಆ ಕೊರಳಿನ ಧ್ವನಿ
    ಕೇಳುತಿದೆ
    ಆದರೂ ಆ ಹೃದಯದ ಮುಖ ಕಾಣಿಸದೆ
    ಕಣ್ಣ ಮುಚ್ಚೆ ಗಾಡೆ ಗೂಡೆ
    ಯಾಕಮ್ಮ
    ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ
    ಟೆಲಿಫೋನ್ ಗೆಳತಿ welcome welcome ಈ ಹೃದಯವೆ ನಿನಗೆ kingdom kingdom
    ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರೂನು
    ನಿನ್ನ ಕಣ್ಣ ಬೆಳಕಲ್ಲಿಯೆ ನಾ ನಡೆಯುವೆನು, ಗೆಳತಿ ನಡೆಯುವೆನು
    ನಿನ್ನ ಕಾಣದೇನೆ ನಾನು ಮಣ್ಣು ಸೇರಿ ಹೋದರೂನು
    ಮಣ್ಣ ಒಳಗು ನಿನ್ನ ನೆನಪಲೆ ಉಳಿಯುವೆನು, ಗೆಳತಿ ಉಳಿಯುವೆನು
    ದೇವತೆ ನಿನ್ನ ನೋಡಲು ಪ್ರತಿ ಕ್ಷಣವು ಕಾಯುವೆನು
    ಅರೆ ಕ್ಷಣ ನೀ ಸಿಕ್ಕರು ನಾ
    ನಗುತಲೆ ಸಾಯುವೆನು
    ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
    ನಿನ್ನ ಸ್ವರಗಳೆ ನಿನ್ನ ದಾರಿಗೆ ನಗು ಹೂವುಗಳು

  • @skmkannadajanapad9400
    @skmkannadajanapad9400 Місяць тому +19

    ಅಂದು ನಾನು ಈ ಮೋವಿ ನೋಡಕೇ ಹೋದಾಗ ನನಗೆ 15 ವಷ೯ ಇರಬೇಕು. ಯಾವ ಗಾಡಿ ಯಲ್ಲಿ ಹೋಗಿದೇ ಗೋತ್ತಾ ಮೋವಿ ನೋಡಕೇ. (ಟೇಂಪು ಅಂತಾರೇ 407ಗಾಡಿ.).ದಿನಾಂಕ 27.5.2003 ರಲ್ಲಿ ನೋಡಿದೇ
    ನನ್ನ ಪೇಜ್ ಯಾರು ಓದಿದಿರಾ ಲೈಕ್ ಮಾಡಿ.

  • @mallubarjunagi7118
    @mallubarjunagi7118 3 місяці тому +57

    2024 ರಲ್ಲಿ ಕೇಳಿದವರು ಲೈಕ್ ಮಾಡಿ.... ನೋಡನ್ ಎಷ್ಟು ಜನ ಕೇಳ್ತಾರೆ.....😂

  • @chandrashekarshekarjyothi6858
    @chandrashekarshekarjyothi6858 Рік тому +564

    ಈ ಹಾಡಿಗೆ ನಾ ಬರೆದ ಮರು ಸಾಲುಗಳು
    ಜೀವದ ಗೆಳತಿ...... ಬಾರೆ ಒಡತಿ
    ಈ ಮನಸಲಿ ಇಂದೂ.... ನೀನೆ ಪ್ರಣತಿ
    ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
    ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ
    ಕಾಣುವೆ ಪ್ರತಿ ಕನಸನೂ ನಾ ನಿನಗಂತಾ
    ಆದರೂ ನನ್ನ ಕಾಡಿದೆ ಈ ಏಕಾಂತ......! ಪಲ್ಲವಿ !
    ಒಲವು ಇರದ ಜಗವೂ ಇಲ್ಲಾ
    ನೀನು ಇರದೆ ನಾನೂ ಇಲ್ಲಾ
    ನಿನ್ನ ನೆನಪು ಕಾಡದ ಕ್ಷಣವು ನನಗಿಲ್ಲ....
    ಗೆಳತಿ ನನಗಿಲ್ಲ......
    ನನ್ನ ಜೀವ ನನ್ನಲಿಲ್ಲ
    ನೀನು ಬರದೆ ಚಲನೆ ಇಲ್ಲಾ
    ನಿನ್ನ ನಗುವ ಕಾಣದೆ ಮನಸಿಗೆ ಬಲವಿಲ್ಲಾ ....
    ಗೆಳತಿ ಬಲವಿಲ್ಲಾ..... !
    ದಿಂಗಳ ಬೆಳದಿಂಗಳಾ ಬೆಳಕನ್ನು ಚೆಲ್ಲಿರುವೇ
    ತಂಪಿಸೋ ಬದಲಾಗಿ ನೀ.. ಹೀಗೇಕೆ ನೋಯಿಸುವೆ 1
    ಒಲವಿನಾ ಆಮಂತ್ರಣ ನಾ ನೀಡಿರುವೆ
    ಆದರೂ ನೀ ಬಾರದೆ ನನ್ನ ಕಾಡಿರುವೆ....
    ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
    ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ... ! ಪಲ್ಲವಿ !
    ನಿನ್ನ ನೋಡದೇನೆ ನಾನು.ಮರುಳನಾಗಿ ಹೋದರೂನು
    ಮರಳಿ ನಿನ್ನ ಬರುವಿಗೆ ನಾನು ಕಾಯುವೆನು.....
    ಗೆಳತಿ ಕಾಯುವೆನೂ....
    ನಿನ್ನ ಸೇರದೇನೆ ನನ್ನ ಉಸಿರು ನಿಂತು ಹೋದರೂನು
    ಮರಳಿ ನಿನ್ನ ಪಡೆಯುವ ತವಕದಿ ಜನಿಸುವೆನು...
    ಗೆಳತಿ ಜನಿಸುವೆನೂ......
    ಗೆಳತಿಯೆ ನಿನ್ನ ಸೇರಲೂ ನಾನಿನ್ನು ಬದುಕಿರುವೆ..
    ಅರೆಕ್ಷಣ ನೀ ತೊರೆದರೂ ನಾನಲ್ಲೇ ಮರಣಿಸುವೆ...
    ಈ ಜನ್ಮಕೂ ಮರುಜನ್ಮಕೂ ನಿನ್ನ ಕಾಯುವೆನು...
    ನಿನ್ನ ಬರುವಿಗೆ ಹೂ ರಾಶಿಯ ನಾ ಹಾಸುವೆನು
    ಕಾಣದೆ ನೀನು ಕಾಡುವೆ ನನ್ನಾ ಯಾಕಮ್ಮಾ
    ಗುಬ್ಬಿಯಂತೆ ಮನಸಿಗೆ ಬಂದು ಸೇರಮ್ಮಾ.....
    ಜೀವದ ಗೆಳತಿ..... ಬಾರೆ ಒಡತಿ...
    ಈ ಮನಸಲಿ ಇಂದೂ..... ನೀನೆ ಪ್ರಣತಿ.... !!
    Shekar jyothi.... !!

    • @ank7771
      @ank7771 Рік тому +9

      ಚನ್ನಾಗಿದೆ ಇದೆ ರೀತಿ ಬರೆಯಿರಿ ನಿಮ್ಮಲ್ಲಿ ಒಬ್ಬ ಕವಿ ಇದನೆ

    • @chandu5847
      @chandu5847 Рік тому +1

      Super

    • @VasanthKumar-um1qh
      @VasanthKumar-um1qh Рік тому +3

      ❤️lines is awesome 😍😍

    • @shankarbpatil2533
      @shankarbpatil2533 Рік тому +1

      Super lines

    • @naveenst8813
      @naveenst8813 Рік тому +3

      So nice

  • @sachhi8691
    @sachhi8691 4 місяці тому +79

    ತನ್ನ ಹುಡುಗಿನ ದೇವತೆ ತರ ಪ್ರೀತಿ ಮಾಡೋ ಹುಡುಗರು ಈ ಹಾಡನ್ನು ತುಂಬಾ ಇಷ್ಟ ಪಡುತ್ತಾರೆ ❤️😊

    • @user-yz3od8vp9e
      @user-yz3od8vp9e 2 місяці тому +3

      ಹುಡುಗರು ಅಷ್ಟೇ ಅಲ್ಲ sir ಹುಡುಗಿಯರು ಕೂಡ❤❤❤

    • @prasadpatil3235
      @prasadpatil3235 Місяць тому +2

      💯

  • @rakshavlog2587
    @rakshavlog2587 4 місяці тому +86

    Navu keltha iddivi 2024 alli.. becouse 90's kid😅

    • @yogeeshm2744
      @yogeeshm2744 4 місяці тому +4

      Medam include early 2000s kids❤

    • @madhum2020
      @madhum2020 3 місяці тому

      Nanu evattu matte kelde 👌

  • @raghujakkannavar1662
    @raghujakkannavar1662 Рік тому +583

    🫂💙2023 ರಲ್ಲಿ ಕೇಳಿದ ಅಭ್ದುತ ಹಾಡು 😇😇😇

  • @manjugudihal9711
    @manjugudihal9711 5 місяців тому +16

    ದೇವತೆ ನಿನ್ನ ನೋಡಲು ಪ್ರತಿ ಕ್ಷಣ ಕಾಯುವೆನು...
    ಅರೆಕ್ಷಣ ನೀ ಸಿಕ್ಕರೂ ನಾ ನಗುತಲೇ ಸಾಯುವೆನು...

  • @kicchaworld7438
    @kicchaworld7438 10 місяців тому +35

    ಈ ಹಾಡಿಗೆ ಸಾವು ಇಲ್ಲ ♥️ eveer green hitttttttttt🥰💫💫

  • @HAINU__HEIDE
    @HAINU__HEIDE 7 місяців тому +46

    Today 1/1/2024....2024 lli ee song keluvavaru ondu like kodiii 🎉❤

  • @Mahiboob-vo3hp
    @Mahiboob-vo3hp 9 місяців тому +42

    ✨ಗಾಳಿ ಇರದೇ ಗಂಧಾ ಇಲ್ಲ 🌞ಬೆಳಕು ಇರದೇ ಬಣ್ಣವಿಲ್ಲ 😔ನಿನ್ನ ನೆನಪು ಇರದೇ ಎದೆಯಲ್ಲಿ ಉಸಿರೇ ಇಲ್ಲಾ ಗೆಳತಿ ಉಸಿರು ಇಲ್ಲಾ😊2023 ರಲ್ಲಿ 😇ಈ ಲೈನ್ ಸೂಪರ್ ❤️‍🔥

  • @sz_creation___
    @sz_creation___ 2 місяці тому +6

    ಈ ಸಿನೆಮಾಗೆ ಜೀವ ಬಂದಿದ್ದೆ ಈ ಸಾಂಗ್ ಇಂದ ❤ಎನ್ ಸಾಲು ಬರೆದಿದ್ದೀರ 💝 its a feeling 😌.....

  • @AnnayyaTalawar
    @AnnayyaTalawar 4 місяці тому +13

    ದಿನಾಲೂ ಈ ಹಾಡು ಕೇಳುತ್ತಿನಿ ನಾನು❤❤

  • @raninaik7928
    @raninaik7928 7 місяців тому +38

    2024 rallu keloru like madi

  • @nagratnapujari1899
    @nagratnapujari1899 3 місяці тому +6

    ನನ್ನ ನೆಚ್ಚಿನ ಹಾಡು 1000 ಸಲ ಕೇಳಿದೀನಿ ಇನ್ನು ಕೇಳ್ಬೇಕು ಅನ್ನೋ ಹಾಡು ಇದು ರಮೇಶ್ ಸರ್ ಅಭಿನಯ ಸೂಪರ್ ❤

  • @BasavarajTalwar116
    @BasavarajTalwar116 9 місяців тому +11

    ಕಣ್ಣ ಮುಚ್ಚಿ ಕಾಡೇ ಗೂಡೆ ಯಾಕಮ್ಮ ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮ.. 💙🙏

  • @user-karnataka1973
    @user-karnataka1973 6 місяців тому +18

    2024 ರಲ್ಲಿ ಯಾರಾದರೂ 🤔

  • @bangalorevibes645
    @bangalorevibes645 3 місяці тому +17

    Who is listening this from may 2024 please put ur attendance here😂

  • @rohansts
    @rohansts Рік тому +13

    ಎಷ್ಟು ಸುಂದರ ನಮ್ಮ ಕನ್ನಡ

    • @karnikakarnika619
      @karnikakarnika619 9 місяців тому +1

      ಕನ್ನಡ ಭಾಷೆನೆ ಒಂದು ಅದ್ಬುತ ❤

  • @gorbanjaradhvani8062
    @gorbanjaradhvani8062 2 роки тому +19

    ರಮೇಶ್ ಅರವಿಂದ್ ರವರ ಎಲ್ಲಾ ಹಾಡು ಅಪ್ಲೋಡ್ ಮಾಡಿ

  • @arjunarju942
    @arjunarju942 3 місяці тому +3

    ಹಣಿ ಬರಹದಲ್ಲಿ ಇಲ್ಲದವಳು ಹೃದಯದಲಿ ದೇವತೆಯಾಗಿ ಇರ್ತಾಳೆ❤😢

  • @simplys8118
    @simplys8118 9 днів тому +1

    Insta ದಲ್ಲಿ Admit ಆದೆ
    ಅದಕ್ಕೆ I'm attending here 😊
    ಈಗ ಬಿಟ್ಟು ಹೋಗಲು ಮನಸಿಲ್ಲ 😍

  • @sty1273
    @sty1273 Рік тому +74

    In that time we used to find these song's and films boring but as we grew up 😢 realising their values

  • @prajwal_bgm12
    @prajwal_bgm12 4 місяці тому +13

    2024 ರಲ್ಲಿ ಕೇಳಿದವ್ರು ಲೈಕ್ ಮಾಡಿ ❤️

  • @HARSHAPIANO
    @HARSHAPIANO 5 місяців тому +14

    2024 ರಲ್ಲಿ ಕೇಳುವರು like ಮಾಡಿ

  • @krishnas7614
    @krishnas7614 Місяць тому +4

    Who those are still now in 2024 listening songs ..I dedicated to my soul pavi....

  • @JESUSSONG8
    @JESUSSONG8 5 місяців тому +3

    ಇನ್ನು ಹಚ್ಚ ಹಸಿರಾಗಿ ಎಲ್ಲರ ಮನ ಸೆಳೆಯುವ ಅದ್ಭುತ ಕಲ್ಪನೆ ಹಾಡು ❤❤❤❤❤

  • @darshannagaral3664
    @darshannagaral3664 Рік тому +16

    In this smartphone era.. This song with telephone is much more beautiful than current generation songs ❤️❤️

  • @janathacolonyboys8502
    @janathacolonyboys8502 6 місяців тому +10

    2024: ಅಲ್ಲ 2027 ಬದ್ದರು ಈ ಸಾಂಗ್ treed 🌏❤️🥰

  • @user-ie5gu6fg3k
    @user-ie5gu6fg3k 9 місяців тому +18

    Im big fan of ramesh Sir songs ❤❤

  • @PRAVEEN-lx1pg
    @PRAVEEN-lx1pg Місяць тому

    ಹಾಡುವ ಸ್ವರವೆಲ್ಲವೂ ನಿನ್ನ ಉಸಿರಾಟ ❤ ಆದರೂ ಪ್ರತಿ‌ ಉಸಿರಲೂ ನಿನ್ನ ಹುಡುಕಾಟ ❤❤❤

  • @user-fy9fp6dy9z
    @user-fy9fp6dy9z 3 місяці тому +2

    ಒನ್ ಸೈಡ್ ಲವರ್ ಗಳ ಫೆಲ್ಲಿಂಗ್ಸ್ ಈ ಸಾಲುಗಳು ❤

  • @Lol-qy1dy
    @Lol-qy1dy Рік тому +7

    Rajesh Krishnan + Rajesh Ramnath + K Kalyan = Blockbuster 💯

  • @basavarajsk3801
    @basavarajsk3801 Рік тому +28

    hole universe will die one day but this will never 🥺🥺🥺❤‍🔥 @Singer: Rajesh Krishnan voice 😌🤤

  • @paakashalayediyurpaakashalayed
    @paakashalayediyurpaakashalayed 10 днів тому +3

    July 2024 ralli yaaru kelta iddiraa like maadi

  • @bhimappagadagi5105
    @bhimappagadagi5105 Рік тому +11

    There is no word, caption, competition to Ramesh Aravinda and Rajesh krishnan combination songs

  • @ashoksomaraddi9460
    @ashoksomaraddi9460 Місяць тому +2

    My day starts after heard this song... ♥️ i love this song ♥️♥️

  • @sunandabiradar2808
    @sunandabiradar2808 Рік тому +24

    Old is gold 👌👌songs Ramesh aravinda sir hats of💖♥️💖♥️

  • @sumukhadk1612
    @sumukhadk1612 3 місяці тому +1

    ಒಂದು ಕಾಲದಲ್ಲಿ ಅದ್ಭುತ ಹಾಡುಗಳನ್ನ ಕೊಟ್ಟ ಜೋಡಿ ಕೆ. ಕಲ್ಯಾಣ್ ಮತ್ತು ರಮೇಶ್ ಅರವಿಂದ್

  • @panudugouda9299
    @panudugouda9299 5 місяців тому +2

    Song fvt ede adre old is gold alvva yararu ennu kelilla adstu bega Keli ✅ like kodriii❤️😂

  • @shashimasabinal3773
    @shashimasabinal3773 Місяць тому +2

    Who was watching for this song in 2024 🥺❤💯😭

  • @aldrinpinto2270
    @aldrinpinto2270 4 місяці тому +2

    ನಾನು 2014 ಕೇಳುತ ಇದೇನೇ all time ಫೆವರೇಟ್ old ಇಸ್ ಮೈ gold ❤😍

  • @vimalavimala1139
    @vimalavimala1139 2 роки тому +81

    Mesmerizing voice Rajesh krishnan sir😍❣️ & the composition🔥🔥❤️

    • @manoja1907
      @manoja1907 2 роки тому +2

      😁😁😁 what great composition it's copy song

    • @chaithras9343
      @chaithras9343 Рік тому

      @@manoja1907 ################## question question qql qq wqt qq q qqq q qqq qqq question paper rq qqq qqq q qqq question question q qqq q q question q question qq question qq q qqq qq question paper work rq and q question q q q qq question q qqq qq q qqq q question question qq q question qq nhi qqq qq q qqq q question###################:# ###################:qqqqq ##################rqqqq r ## ####v: qqq q ####################: q question q question q # ###################çqqre q q q q question rq q rq qq question q q q qqq q question qq question qqrq qr qq #rvv#qqqq ###cv vv qqqq qq q q q qq qqq###################qqqqq1qqqqq1qqqqqqqqqqqq11q1#######1####################1####################1q#qqwqq###################1q11qqqqqqqq1qq1qqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqqq1rj4#################v qqqq##############################

  • @Aishu034
    @Aishu034 Місяць тому +4

    How many of them are listening in 2024❤

  • @Rama65678
    @Rama65678 3 місяці тому +3

    2k kids also love this song 🥺♥️

  • @unknown.girl200
    @unknown.girl200 4 місяці тому +2

    Songs are day by day become bored and feeling less🙌🏻
    But some song are day by day becomes new🥺❤️
    And this one is masterpiece❣️♾️

  • @snehak5906
    @snehak5906 3 місяці тому +3

    When i was kid i used to sing "E huradhayave ninage Tingum Tingum😅

  • @user-fb3tm2ur8n
    @user-fb3tm2ur8n 2 місяці тому +1

    Devathe Nina nodalu prathi kshanavu kayuvenu......🥀🌎💙

  • @gururajrchannalli9952
    @gururajrchannalli9952 Місяць тому +2

    2024 July ಲ್ಲಿ yar kelidiraa

  • @nscreationsnawaz4530
    @nscreationsnawaz4530 5 місяців тому +3

    Nan hudgi nu e song ge like kotirabhvda .....

  • @Hunter1._Gaming_yt
    @Hunter1._Gaming_yt 28 днів тому +1

    Ee song na nanu july nalli kiltidini ❤❤❤

  • @decisionmaker7714
    @decisionmaker7714 4 місяці тому +2

    2019 ರಲ್ಲಿ ಯಾರಾದರೂ ಕೇಳಿದರೆ ಲೈಕ್ ಮಾಡಿ

  • @ARYAN-jr8mw
    @ARYAN-jr8mw 4 місяці тому +4

    1:50 ಮನಸ್ಸಿನ ಸಾಲುಗಳು 🧒🏽🍃

  • @user-iy1ig3bd8o
    @user-iy1ig3bd8o Місяць тому +1

    ೨೦೨೪ ರಲ್ಲಿ ಕೇಳಿದ ಅಧ್ಬುತ ವಾದ ಹಾಡು

  • @thimappak9137
    @thimappak9137 2 місяці тому +1

    ನಿನ್ನ ಕಾಣದೆ ನೀ ನಾನು ಮಣ್ಣು ಸೇರಿ ಹೋದರೆ ಏನು ಮಣ್ಣಿನಲ್ಲಿ ನಿನ್ನ ನೆನಪು ಕಾಡುತಿದೆ ಗೆಳತಿ ಕಾಡುತಿದೆ ಎಂಥ ಅದ್ಭುತ ಸಾಲುಗಳು❤❤❤❤❤❤

  • @ganidpura2604
    @ganidpura2604 2 роки тому +167

    ರಮೇಶ್ ಅರವಿಂದ್ ಅವರ ಹಾಡುಗಳ್ನ್ನು ಅಪ್ಲೋಡ್ ಮಾಡಿ ದಯವಿಟ್ಟು 🙏💐🚩

    • @lawrenceserrao9996
      @lawrenceserrao9996 2 роки тому +8

      Lawrenceserrao

    • @rahulkhanbelavi9415
      @rahulkhanbelavi9415 Рік тому +6

      Kylasa mado tuni magana hada Keli yavang mukali hadasak hogav adii

    • @shrutiaparanji5909
      @shrutiaparanji5909 Рік тому

      @@lawrenceserrao9996 in ii an ok day and night at my other items or looking over your order looking at options in folkk looking kkiokoo kii.ui.ook k kkkk

    • @rmugaml5919
      @rmugaml5919 Рік тому

      @@rahulkhanbelavi9415 🤣😂🤣

    • @pavangowdasr7566
      @pavangowdasr7566 Рік тому

      @@rahulkhanbelavi9415 Lee lowde

  • @jaanvi.kodagu
    @jaanvi.kodagu 4 дні тому

    I dont know why this song feels my mind into peace, relaxing😢

  • @mithunc108
    @mithunc108 2 місяці тому +1

    Monsoon season start aythu.... song trend agutte ennu🥰❤️

  • @stranger8445
    @stranger8445 3 місяці тому +2

    Not only 90's kids like as im 17yr old 20's kid i like this than our gen songs❤

  • @SagarKumbar-tt5on
    @SagarKumbar-tt5on 8 місяців тому +2

    I song nijavagi Priti madadavaride matra arta agottade because that is true love❤️💖❤️

  • @manjgwda-sl7pf
    @manjgwda-sl7pf 8 місяців тому +2

    Teliphone gelathi welcome welcome ❤😊

  • @yallappaappu5579
    @yallappaappu5579 Рік тому +3

    ಇದೊಂದು ಅದ್ಭುತ ಗೀತೆ...❤️🙏❤️

  • @SahanaPatil-xw9m
    @SahanaPatil-xw9m 4 місяці тому +2

    This song was so special and it's toch the heart..❤❤❤❤❤❤.....

  • @BhoomiBhoomi-ju2sm
    @BhoomiBhoomi-ju2sm 3 місяці тому +3

    All time fav song❤️😍

  • @MR-ii7qm
    @MR-ii7qm 4 місяці тому +2

    One side lovers anthem song 2024 sorry always, this is secend first nanna preti sullallaa by chandan shettyyyyyyy❤😢

  • @sharansm9613
    @sharansm9613 21 день тому

    Ee song July month 2024 yarella keliddira😍

  • @rocksomucreations1347
    @rocksomucreations1347 2 роки тому +12

    Super Song
    Yavagluuu Kelthini

  • @vrunda_imbali
    @vrunda_imbali 4 місяці тому +3

    Evergreen song🤗❤

  • @poo______________
    @poo______________ 4 місяці тому +5

    ❤❤❤

  • @Navya_Rahut
    @Navya_Rahut 4 місяці тому +3

    The sweetest song ☺️

  • @JEEVANMOURYA.D.S
    @JEEVANMOURYA.D.S 23 години тому

    still gives good vibes in2024 👀🌸

  • @girishandalagi8539
    @girishandalagi8539 Рік тому +5

    Rajesh Krishan sir voice is very Melody and it's match to Ramesh sir

  • @manjunathd63
    @manjunathd63 8 місяців тому +4

    Superb memorable evergreen song....❤

  • @shrutitalawar1312
    @shrutitalawar1312 4 місяці тому +4

    2024 .i love this song ❤

  • @priyapriya3681
    @priyapriya3681 4 місяці тому +2

    Heart touching song ❤ ❤

  • @shubhith.b.mshubhith.b.m5418
    @shubhith.b.mshubhith.b.m5418 26 днів тому +1

    2050 li yar adru idira?👽

  • @darshanbodarshanbo5944
    @darshanbodarshanbo5944 Рік тому +3

    ರಮ್ಮಿ ❤️❤️❤️❤️

  • @laxmanb1536
    @laxmanb1536 6 місяців тому +2

    ಮೈ ಫೇವರೆಟ್ ಸಾಂಗ್

  • @guruarya9412
    @guruarya9412 2 роки тому +16

    My favourite song🥰

  • @dhantashrikodpadi9011
    @dhantashrikodpadi9011 4 місяці тому +1

    Jeeva erotanaka old song keltanea erteni nanantu❤❤❤❤❤❤❤❤

  • @AbhiAbhi-ex7wi
    @AbhiAbhi-ex7wi 4 місяці тому +1

    Very beautiful song and voice ❤❤

  • @mrsandymrsandy8883
    @mrsandymrsandy8883 6 місяців тому +4

    Forever my favourite song❤

  • @raviromanraviroman5170
    @raviromanraviroman5170 22 дні тому +2

    2024 July 13 day addicted this song❤

  • @virginalkannadiga
    @virginalkannadiga Рік тому +51

    20 years but still this song is beautiful😍

  • @UkkannadaMusic143
    @UkkannadaMusic143 4 місяці тому +4

    2024 rali yaru song kelidera like madi

  • @Vishu_Vishalakshi
    @Vishu_Vishalakshi 2 місяці тому +1

    Ramesh sir Hair style anthu Evergreen ❤😊

  • @a-series1957
    @a-series1957 6 місяців тому +6

    2024❤❤⬇⬇⬇⬇⬇⬇⬇⬇⬇⬇⬇

  • @jyotiayatti9264
    @jyotiayatti9264 2 роки тому +10

    Super songs 💖

  • @user-ug7xq2xd6g
    @user-ug7xq2xd6g 3 місяці тому

    ಯಲ್ಲಾ ಸಾಲುಗಳು ಸೂಪರ್ ಹಿಟ್

  • @user-mw6cm3tb3y
    @user-mw6cm3tb3y 2 місяці тому +1

    Rajaesh sir voice is best voice in Karnataka ❤❤❤❤❤

  • @user-xd7kz4mb6d
    @user-xd7kz4mb6d Рік тому +2

    Kelthane erbeku ansuthe super song❤

  • @Sangama-YouTuber292
    @Sangama-YouTuber292 2 роки тому +10

    One of the my favorite 🎵 song

  • @indianfodie
    @indianfodie Рік тому +4

    Can we appreciate Rajesh krishnan sir

  • @nallanattigp547
    @nallanattigp547 4 місяці тому +2

    ಗಾಳಿ ಇರದೇ ಗಂಧಾ ಇಲ್ಲ ಬೆಳಕು ಇರದೇ ಬಣ್ಣವಿಲ್ಲ ನಿನ್ನ ನೆನಪು ಇರದೇ ಎದೆಯಲ್ಲಿ ಉಸಿರೇ ಇಲ್ಲಾ ಗೆಳತಿ ಉಸಿರು ಇಲ್ಲಾ........super

  • @nithyasundari8384
    @nithyasundari8384 Рік тому +9

    Ramesh sir ❤💐