@@Chaitra15-y5n ಮೇಡಂ ನಮಸ್ಕಾರ, ನಿಮಗೆ ಯಾರ ಚಾನಲ್ ಇಷ್ಟ ಇದೆ ಅವರ ಚಾನಲ್ ನೋಡಿ ಬೇಡ ಅಂತ ಹೇಳಲು ಯಾರಿಗೂ ಹಕ್ಕಿಲ್ಲ ಆದ್ರೆ ಬೇರೆಯವರ ಚಾನಲ್ ಇನ್ನೊಬ್ಬರ ಚಾನಲನಲ್ಲಿ promot ಮಾಡುವುದು ಸರಿಯಲ್ಲ ಅದರ ಬಗ್ಗೆ ಮಾತ್ರ ಅವರು ಮಾತನಾಡಿದ್ದಾರೆ. ನಾವು ಕೂಡ ಬೇರೆಯವರ ಚಾನಲ್ ನೋಡುತ್ತವೆ ಒಳ್ಳೆಯ ವಿಷಯ ಯಾರೇ ಹೇಳಿದರು ಕೇಳಬೇಕು ಅದು ಬಿಟ್ಟು ಈ ರೀತಿ ಯಾರಿಗೂ ಮುಜುಗರ ಉಂಟು ಮಾಡಬಾರದು
@@sowmyashyamhatcholi8205 Nan hesaru heloke agutthe channel hesaru heli edu hateful and adusive content and repulsive content Bari video dalli hesaru helidre saaladu reply nu madbeku
@@sowmyashyamhatcholi8205nanu Nim video nodbedi antha helilla hesaru take helidira haage channel hesaru heli adakke dairya Elva copy right hakthare anthana yenu heliddhu heliddhe chaitra chaitra antha edu sari Ella bere yavarella bandu nimma olle manasinna subscribe s agnani anthella comment hakthare hagadre avrella Nim video nodi ne agnani agirodu ansutthe Nan hesaru heloke yav rights Ella
ದಯವಿಟ್ಟು ಬೇಜಾರು ಆಗಬೇಡಿ ಮೇಡಂ. ಅಂತಹ ಜನರನ್ನು ನಿರ್ಲಕ್ಷಿಸಿ. ನಮ್ಮ ಎಲ್ಲಾ ಪ್ರಶ್ನೆಗಳಿಗೆ ನೀವು ಯಾವಾಗಲೂ ಉತ್ತರಿಸುತ್ತೀರಿ ಮತ್ತು ನೀವು ನಮಗೆ ಹೇಳಿದ ಎಲ್ಲಾ ವಿಷಯಗಳು ತುಂಬಾ ಸರಳವಾಗಿದೆ ಮತ್ತು ನಾವು ಸ್ಪಷ್ಟವಾಗಿ ಪೂಜೆ ಮಾಡಬಹುದು ಮತ್ತು ನಾವು ಪೂಜೆಯನ್ನು ಮಾಡುತ್ತೇವೆ. ನಮಗೆ ಉತ್ತರಿಸುವ ವಿಧಾನದ ಬಗ್ಗೆ ಹಲವು ಬಾರಿ ನನಗೆ ಸಂತೋಷವಾಗಿದೆ ತುಂಬಾ ಧನ್ಯವಾದಗಳು. 🙏🙏🙏
Amma you are correct...I like all your videos ...I have subscribed you 2 months back I am seeing all your old videos from 2years...thumba thanks for all the information you are giving
Amma nanage nivu andare tumba estta, nivu helikotta devaranama, stotra hella pratidina helikollutene amma pls namage nimma dwaniyalli kalabhairavastakam helikodi ma and nimma yella video's ge thank you ma
What are the things we can Donate to Temple Purohit on Vasantha Panchami day and Ratha Sapthami day..?? Please do inform , Amma.. What are the specific things we need to Donate during Magha Maasa at Temple or to Purohit's..?? Please do inform ,, Amma.. Waiting for your next video..
Namaste Sowmyaavare Ratha saptami informationge bahala danyavadagalu...please bejar madkolbede there are many people like this....navu keluva prathi prasnege thumba thalme enda answer madthira...ur giving ur precious time for our uddara...adakke anantha anantha danyavadagalu
ಅಮ್ಮ ಇವತ್ತು ನೀವು ಹೇಳಿದ ವಿಚಾರ ತುಂಬಾ ಚೆನ್ನಾಗಿತ್ತು ಹೌದು ನಮ್ಮೆಲ್ಲ ಪ್ರಶ್ನೆಗಳಿಗೂ ನೀವು ಉತ್ತರ ಕೊಟ್ಟಿದ್ದೀರಾ ನಮಗೆ ನಿಮ್ಮ ಎಲ್ಲಾ ವಿಡಿಯೋಸ್ ಪೂಜೆ ರಂಗವಲ್ಲಿ ಬಹಳ ಇಷ್ಟ ಇಂಥ ಅಜ್ಞಾನಿಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ
ಯಾಕೆ ಹೀಗೆ ಮಾಡ್ತಿರಾ ಬಿಡಿ ಯಾರ್ಯಾರಿಗೆ ಯಾವ ಚಾನಲ್ ನೋಡ್ಬೇಕು ನೋಡಬಾರದು ಅನ್ನದಿರುತ್ತೆ ನೀವು ಯಾಕೆ ಮನಸ್ಸಿಗೆ ಬೇಜಾರು ಮಾಡ್ತಿರಾ ಅವರು ಎಷ್ಟು ಸಮಾಧಾನವಾಗಿ ಉತ್ತರ ಕೊಡ್ತಾರೆ ತಾಯಿ ಆದವರಿಗೆ ಅದೇ ಮುಖ್ಯ ಅಲ್ವಾ ಅರ್ಥ ಮಾಡ್ಕೊಳಿ please
Namaskara Amma,.. Please clarify my doubt, when we visit Temple for Pradosha pooje, Durga Pooje, Sankastha Hara Chaturthi pooje during Evening at Temple, many WOMEN sit directly in front of the God , they don't sit left or right side when Purohit is performing Temple, Is it right that they sit directly in front of GOD ..??
ಅಮ್ಮಾ ನೀವು ಅದರಲ್ಲಿ ಸಂಕೆಲ್ಪಹೇಗೆ ಮಾಡಬೇಕು & ಪೂಜೆ ವಿಧಾನ ಬಗ್ಗೆ ಹೇಳಿ ಕೊಡಿ ಅಮ್ಮಾ ಅದು ಕೇವಲ ರೇಣುಕಾ ದೇವಿ ಬಗ್ಗೆ ಮಾತ್ರ ಇದರೆ ತುಂಬಾ ಚನ್ನಾಗಿ ಇರುತ್ತೆ ಅಮ್ಮಾ plz ಹರೇ ಶ್ರೀನಿವಾಸ🙏🙏🙏🙏🙏🙏🙏
Namaskara Amma,.. If we cannot do Magha Maasa pooje at home , can we visit Temple..?? .. Kindly do inform on this , what we should offer at Temple during Magha Maasa and specific Daana ..??.. During Magha Maasa, which specific day's we have to visit Temple and kindly do tell us complete detail..??
They said you haven't taken a bath in Magha, you can go to the temple, give some charity, just do it for the last three days, Trayodashi, Chaturdashi, and full moon.
Just curious to know, what will happen in future if they sit infront of God.. many people say , we should NOT sit, but nobody inform the real reason, WHY..?? .. what will happened they sit inf front of GOD..?? How it will affect..??
Namaste mami, nanu rathasaptmia dinadandu huttiddu mami. Ega hannu hereuvaga maguna mukavu poorvabhikavagi irabeka Or hannu hereyuvavaru poorvabhikavagi irabeka
ಬೇಜಾರಗಬೇಡಿ madam ನೀವು direct ಆಗಿ ಹೇಳಿದಿರ ಅಪಾರ್ಥಕ್ಕೆಲ್ಲ ದಾರಿ ಆಗ್ಬಾರ್ದು ಅಂತ ಅರ್ಥ ಮಾಡ್ಕೋಬೇಕು ಅಷ್ಟೇ ಅವರು. ನಿಮ್ಮಿಂದ ಎಷ್ಟೋ ಧರ್ಮ ಸಂಕಟ ಪ್ರಶ್ನೆಗಳಿಗೆ ಉತ್ತರ ಸಿಗ್ತಿದೆ ಇನ್ನೂ ಪ್ರಶ್ನೆಗಳಿಗೆ ಉತ್ತರ ಕೊಡ್ತಾನೂ ಇದಿರಾ 🙏 ನಿಮ್ಮಿಂದ ನಮಗೆ ಪೂಜೆ ಪುನಸ್ಕಾರ ಆಚರಣೆಗಳಿಗೆ ದಾರಿ ಆಗಿದೆ ತುಂಬಾ ಋಣಿಯಗಿದ್ದಿವಿ🙏
ನೀವೂ ಹೇಳಿಕೊಡುವ ರೀತಿ ತುಂಬಾ ಚೆನ್ನಾಗಿದೆ🙏🏻👍🏻
ನಿಜ ಅಮ್ಮ ನಾವು ಎಷ್ಟೇ ಲೇಟಾಗಿ ವೀಡಿಯೋ ನೋಡಿ ನಿಮ್ಮ ಹತ್ತಿರ ಪ್ರಶ್ನೆ ಕೇಳಿದರೇ ನೀವು ಉತ್ತರವನ್ನು ಕೊಟ್ಟಿದ್ದೀರ ತುಂಬಾ ಧನ್ಯವಾದಗಳು ಅಮ್ಮ.
Thank u
@@sowmyashyamhatcholi8205 🙏🙏🙏
@@Chaitra15-y5n ಮೇಡಂ ನಮಸ್ಕಾರ, ನಿಮಗೆ ಯಾರ ಚಾನಲ್ ಇಷ್ಟ ಇದೆ ಅವರ ಚಾನಲ್ ನೋಡಿ ಬೇಡ ಅಂತ ಹೇಳಲು ಯಾರಿಗೂ ಹಕ್ಕಿಲ್ಲ ಆದ್ರೆ ಬೇರೆಯವರ ಚಾನಲ್ ಇನ್ನೊಬ್ಬರ ಚಾನಲನಲ್ಲಿ promot ಮಾಡುವುದು ಸರಿಯಲ್ಲ ಅದರ ಬಗ್ಗೆ ಮಾತ್ರ ಅವರು ಮಾತನಾಡಿದ್ದಾರೆ. ನಾವು ಕೂಡ ಬೇರೆಯವರ ಚಾನಲ್ ನೋಡುತ್ತವೆ ಒಳ್ಳೆಯ ವಿಷಯ ಯಾರೇ ಹೇಳಿದರು ಕೇಳಬೇಕು ಅದು ಬಿಟ್ಟು ಈ ರೀತಿ ಯಾರಿಗೂ ಮುಜುಗರ ಉಂಟು ಮಾಡಬಾರದು
@@sowmyashyamhatcholi8205 Nan hesaru heloke agutthe channel hesaru heli edu hateful and adusive content and repulsive content Bari video dalli hesaru helidre saaladu reply nu madbeku
@@sowmyashyamhatcholi8205nanu Nim video nodbedi antha helilla hesaru take helidira haage channel hesaru heli adakke dairya Elva copy right hakthare anthana yenu heliddhu heliddhe chaitra chaitra antha edu sari Ella bere yavarella bandu nimma olle manasinna subscribe s agnani anthella comment hakthare hagadre avrella Nim video nodi ne agnani agirodu ansutthe Nan hesaru heloke yav rights Ella
ನೀವು ಸ್ಪಂದಿಸುವ ಗುಣ ನಮಗೆ ಇಷ್ಟ ಅಮ್ಮ 🙏
@@KarunadaKaiRuchiCreations Tq
Namaste🙏 amma nija nivu helid matu. Amma nange thumba ista ayatu . ❤🙏hare shrinivaas❤
Very rightly expressed Sowmya!!!
Correct madam nanna yasto doubts ge niv uttara kottiddira thank you hage yallara doubts gu nivu clarification kodtira 🙏
TQ
ದಯವಿಟ್ಟು ಬೇಜಾರು ಆಗಬೇಡಿ ಮೇಡಂ. ಅಂತಹ ಜನರನ್ನು ನಿರ್ಲಕ್ಷಿಸಿ. ನಮ್ಮ ಎಲ್ಲಾ ಪ್ರಶ್ನೆಗಳಿಗೆ ನೀವು ಯಾವಾಗಲೂ ಉತ್ತರಿಸುತ್ತೀರಿ ಮತ್ತು ನೀವು ನಮಗೆ ಹೇಳಿದ ಎಲ್ಲಾ ವಿಷಯಗಳು ತುಂಬಾ ಸರಳವಾಗಿದೆ ಮತ್ತು ನಾವು ಸ್ಪಷ್ಟವಾಗಿ ಪೂಜೆ ಮಾಡಬಹುದು ಮತ್ತು ನಾವು ಪೂಜೆಯನ್ನು ಮಾಡುತ್ತೇವೆ. ನಮಗೆ ಉತ್ತರಿಸುವ ವಿಧಾನದ ಬಗ್ಗೆ ಹಲವು ಬಾರಿ ನನಗೆ ಸಂತೋಷವಾಗಿದೆ ತುಂಬಾ ಧನ್ಯವಾದಗಳು. 🙏🙏🙏
ತುಂಬಾ ಸಂತೋಷ 😊
Yes you have given answer to all my doubts ma... immediately u have given..maa....very happy fr you...❤❤❤
Thank u 😊
ಹೌದು ಅಮ್ಮ, ನೀವು ಎಲ್ಲಾ ವಿಷಯಗಳಿಗು ಉತ್ತರ ಕೊಡುತ್ತಿರಿ, ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ
Amma you are correct...I like all your videos ...I have subscribed you 2 months back I am seeing all your old videos from 2years...thumba thanks for all the information you are giving
Thank u very much 😘
Amma nanage nivu andare tumba estta, nivu helikotta devaranama, stotra hella pratidina helikollutene amma pls namage nimma dwaniyalli kalabhairavastakam helikodi ma and nimma yella video's ge thank you ma
What are the things we can Donate to Temple Purohit on Vasantha Panchami day and Ratha Sapthami day..?? Please do inform , Amma.. What are the specific things we need to Donate during Magha Maasa at Temple or to Purohit's..?? Please do inform ,, Amma.. Waiting for your next video..
ಹೌದು ಅಮ್ಮ ನೀವು ಏನೇ ಪ್ರಶ್ನ ಕೇಳ್ಳಿ ಅದಕ್ಕು ಉತ್ತರ ಕೊಡ್ತೀರಿ. ನಮಗೆ ತುಂಬಾ ಖುಷಿ ಆಗುತ್ತೆ. TQ ಅಮ್ಮ
Tq
Namaste Sowmyaavare Ratha saptami informationge bahala danyavadagalu...please bejar madkolbede there are many people like this....navu keluva prathi prasnege thumba thalme enda answer madthira...ur giving ur precious time for our uddara...adakke anantha anantha danyavadagalu
Tumbu hrudayada dhanyavadagalu nimma preetige nanu chiraruni
tqsm mam 🙏 , mam nanage neravagi mathdi rudi , adhrindha nànu yarigu esta aguvudhilla, agagi nanage friends kadime, e hindhenu nimmalli kelidhe nanage negetive thoughts barutte yavagalu bayavaguthe dhayavittu nanage dhari thorisi night nidhre barolla
Maam plz heli nanu 2 3 sari kelidde ganda hendathi seridaga marane dina tale snana madine pooje mdbeka plz heli madm
ಹೌದು ಸೌಮ್ಯಾ ಅವರೆ ಎಷ್ಟು ಸಾವಧಾನವಾಗಿ ಹೇಳಿ ಎಲ್ಲರ ಗೊಂದಲ ಪ್ರಶ್ನೆ ಗೆ ತಾಳ್ಮೆ ಯಿಂದಾ ಉತ್ತರ ಕೊಡ್ತಿರಾ 🥰🙏
Thank u 😘
@@sowmyashyamhatcholi8205reply madi ree delete yak madthira
ಧನ್ಯವಾದಗಳು ಅಮ್ಮ 🙏
Dhanyavadagalu akka ☺️
ಅಮ್ಮ ಈ ಸಾರಿ ಸ್ರಷ್ಟಿ ಯಾವತ್ತೂ ಮಾಡಬೇಕು ಅಂತ ಬೇಗ ತಿಳಿಸಿಕೊಡಿ ಪ್ಲೀಸ್ 🙏🏽
Jai shree Ram... ❤❤❤
First time hereyuvadarinda ellu bellada badalagi cobbari sakkareyannu bisabahuda? And kuserellu hara sikkilla nadeyutta mami
Enu helta iddira hannu eriyuvuda or birisuvuda nanage artha ahta illa sariyagi heli
@@sowmyashyamhatcholi8205 nanu helutta iruvudu, kusina kai inda 5 mandi muthydeyarige biriduva paddatiya bagge mami
@RoopaSagar-w9i howda hagiddare kobri sakri birisabahudu
ಅಮ್ಮ ಇವತ್ತು ನೀವು ಹೇಳಿದ ವಿಚಾರ ತುಂಬಾ ಚೆನ್ನಾಗಿತ್ತು ಹೌದು ನಮ್ಮೆಲ್ಲ ಪ್ರಶ್ನೆಗಳಿಗೂ ನೀವು ಉತ್ತರ ಕೊಟ್ಟಿದ್ದೀರಾ ನಮಗೆ ನಿಮ್ಮ ಎಲ್ಲಾ ವಿಡಿಯೋಸ್ ಪೂಜೆ ರಂಗವಲ್ಲಿ ಬಹಳ ಇಷ್ಟ ಇಂಥ ಅಜ್ಞಾನಿಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ
Agnani yaru neenu thilkondu mathadu Maha agnani Alla mahan medaavi 😡
Yaru agnani neenu thilkondu mathadu Maha agnani Alla mahan medaavi 😡
Oh mahan medaavi neenu thilkondu mathadu Maha agnani Alla mahan medaavi 😡😡
ಯಾಕೆ ಹೀಗೆ ಮಾಡ್ತಿರಾ ಬಿಡಿ ಯಾರ್ಯಾರಿಗೆ ಯಾವ ಚಾನಲ್ ನೋಡ್ಬೇಕು ನೋಡಬಾರದು ಅನ್ನದಿರುತ್ತೆ ನೀವು ಯಾಕೆ ಮನಸ್ಸಿಗೆ ಬೇಜಾರು ಮಾಡ್ತಿರಾ ಅವರು ಎಷ್ಟು ಸಮಾಧಾನವಾಗಿ ಉತ್ತರ ಕೊಡ್ತಾರೆ ತಾಯಿ ಆದವರಿಗೆ ಅದೇ ಮುಖ್ಯ ಅಲ್ವಾ ಅರ್ಥ ಮಾಡ್ಕೊಳಿ please
Havdu Amma . Correct helidiree 🙏
Namaste akka 🙏
Sariyagi thilisiddira akka.
Vaini namaste. Vasant Panchami yaavattu dayavittu tilisi. Hege aacharane maadabeku tilsi
Howdu nale video haaktini
Thanks vaini
Akka namasakar u r realy geart ediri❤
Tq 😘
@@sowmyashyamhatcholi8205howdu innobbara hesaru haalu madodaralli great edare
Vasantha panchami and Kumara sharsti yavathu akka
Namaskara Amma,.. Please clarify my doubt, when we visit Temple for Pradosha pooje, Durga Pooje, Sankastha Hara Chaturthi pooje during Evening at Temple, many WOMEN sit directly in front of the God , they don't sit left or right side when Purohit is performing Temple, Is it right that they sit directly in front of GOD ..??
🙏🏻 navu yendu buddi helikotta gurugalige abhari agira beku.. dayavittu edarinda bejaragbedi.. nimma talme agu nivu yellarigu prashnegalige uttarisuva ritige yellaru tale baguteve.. dhari toristiddira anyatha bhavisabedi.. nimmage anta sanniveshadindinda novagide kshame erali.. ennu munde enta gatane nadeya bharadu anta kelkotini yelarigu
🙏🏻akka
HARE KRISHNA 😊🙏🌹
Bejar madkobedi Ma'am nivu yallar prashne gu reply madtira nimma e nature thumba istta agutte...nimma vioce so beautiful.😊🙏🌹
Thank u
🙏🙏
Namaste amma namma maneya devara mane uttara diku ide yava kade muka madi pooje madbeku tilisi
Uttarakke illa puurvakke mukhamaadi puje maadi
@sowmyashyamhatcholi8205 thank u amma
Mam magha masa snana yavaga madbeku please tilsi.... nav irodu bangalore mam nadi snana yege heli
Magha snana egagale shuruvagi 15 dina agide innu 15 dina ide hunnimevarige video hakidde nivu nodilla anisutte
ಅಮ್ಮಾ ರೇಣುಕಾ ದೇವಿ ನಮ್ಮ ಮನೆದೇವ್ರು ಅದಕ್ಕೆ ನೀವು ಪೂರ್ತಿ ವಿವರಣೆ ಕೊಡಿ ಅಮ್ಮಾ plz ಹರೇ ಶ್ರೀನಿವಾಸ 🙏🙏🙏🙏🙏
ಮನೆ ದೇವರು ಯಲ್ಲಮ್ಮನ ಬಗ್ಗೆ ಹೇಳಿದ್ದೀನಿ ನೋಡಿ
ಅಮ್ಮಾ ನೀವು ಅದರಲ್ಲಿ ಸಂಕೆಲ್ಪಹೇಗೆ ಮಾಡಬೇಕು & ಪೂಜೆ ವಿಧಾನ ಬಗ್ಗೆ ಹೇಳಿ ಕೊಡಿ ಅಮ್ಮಾ ಅದು ಕೇವಲ ರೇಣುಕಾ ದೇವಿ ಬಗ್ಗೆ ಮಾತ್ರ ಇದರೆ ತುಂಬಾ ಚನ್ನಾಗಿ ಇರುತ್ತೆ ಅಮ್ಮಾ plz ಹರೇ ಶ್ರೀನಿವಾಸ🙏🙏🙏🙏🙏🙏🙏
🙏🙏🙏🙏🙏
🙏
Namaskara Amma,.. If we cannot do Magha Maasa pooje at home , can we visit Temple..?? .. Kindly do inform on this , what we should offer at Temple during Magha Maasa and specific Daana ..??.. During Magha Maasa, which specific day's we have to visit Temple and kindly do tell us complete detail..??
They said you haven't taken a bath in Magha, you can go to the temple, give some charity, just do it for the last three days, Trayodashi, Chaturdashi, and full moon.
@ Thank You Ma'am for the reply..
Just curious to know, what will happen in future if they sit infront of God.. many people say , we should NOT sit, but nobody inform the real reason, WHY..?? .. what will happened they sit inf front of GOD..?? How it will affect..??
🙏🙏🙏🙏
Namaste mami, nanu rathasaptmia dinadandu huttiddu mami. Ega hannu hereuvaga maguna mukavu poorvabhikavagi irabeka Or hannu hereyuvavaru poorvabhikavagi irabeka
Howda advance Happy birthday Roopa devaru nimage olleyadannu madali kusina mukha puurvakke irabeku nivu pashimakke tirugi eriyabahudu or uttarakke tirugi eriyabahudu
You are right Sowmiya
Thank u
Nice akka
ಬೇಜಾರಗಬೇಡಿ madam ನೀವು direct ಆಗಿ ಹೇಳಿದಿರ ಅಪಾರ್ಥಕ್ಕೆಲ್ಲ ದಾರಿ ಆಗ್ಬಾರ್ದು ಅಂತ ಅರ್ಥ ಮಾಡ್ಕೋಬೇಕು ಅಷ್ಟೇ ಅವರು.
ನಿಮ್ಮಿಂದ ಎಷ್ಟೋ ಧರ್ಮ ಸಂಕಟ ಪ್ರಶ್ನೆಗಳಿಗೆ ಉತ್ತರ ಸಿಗ್ತಿದೆ ಇನ್ನೂ ಪ್ರಶ್ನೆಗಳಿಗೆ ಉತ್ತರ ಕೊಡ್ತಾನೂ ಇದಿರಾ 🙏 ನಿಮ್ಮಿಂದ ನಮಗೆ ಪೂಜೆ ಪುನಸ್ಕಾರ ಆಚರಣೆಗಳಿಗೆ ದಾರಿ ಆಗಿದೆ ತುಂಬಾ ಋಣಿಯಗಿದ್ದಿವಿ🙏
ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ
@@sowmyashyamhatcholi8205 ❤️
🙏🙏🙏
Hi amma Sankranti habba annu yake calendar date prakara madodu amma adakke karana heli amma please 🙏
Makara sankranti surya makara rashige pravesha maduva divasa uttarayana punyakala adakke avattu achirisutteve yavagalu 13,14,15 kke barodu
@sowmyashyamhatcholi8205
Thank you amma
ಹೌದು ಮೇಡಂ ನೀವು ಉತ್ತರ ಕೊಟ್ಟಿದ್ದೀರಾ ಎಲ್ಲ ಪ್ರಶ್ನೆಗಳಿಗೂ ಎಕ್ಕೆ ಎಲಯ ಪ್ರಾಮುಕ್ಯತೆ ಬಗ್ಗೆ ಕಾಯುತ್ತಿದ್ದೇವೆ
Thank u ಹೇಳುತ್ತೇನೆ
Akka 6th month ninda yadagade hubbu hartha ede yen parihara akka thilisi plz
Hennumakkalige edagade hubbu haridare tumba olleyaddu enadaru shubhavagutte hanakasina vishaya agabahudu ottinalli shubha sudhi ide
First like enaghthu madam
Hai Amma Bly ge badaaga mamma manege banri Amma ನಿಮ್ಮನ್ನ ನೋಡಬೇಕು ಅಂತಾ ಬಹಳ ಆಷೆ ಇದೇ ಅಮ್ಮಪ್ಲಕ್ಸ್ baanrri ಅಮ್ಮ ಫೋನ್ ಮಾಡಿ ಬನ್ನಿರಿ ಪ್ಲಕ್ಸ್ ಅಮ್ಮ 🙏🙏🙏🙏🙏
Ok ಖಂಡಿತ ಬರ್ತೀನಿ ನಿಮ್ಮ address mail ಮಾಡಿ
Amma sankranti ge mail ಮಾಡಿದೀನಿ ಅಮ್ಮ persnol ಆಗಿ ಮಾಡಿದೆ ಅಮ್ಮ ಬನ್ನಿರಿ ಅಮ್ಮ plz
Sister nivu bejar madkobedi nivu nanna prashne gu uttara kottidira matte nimge talme jaasthi ide devaru edane yalla ollede aguthe
Thank u sister
🙏🙏🙏🙏🙏👌👌👍🌹☘️
Madam unmarried girls Argya kodboda ??
Kodabahudu
Thank you 🙏
ಸರಿಯಾಗಿ ಹೇಳಿದಿರಿ ಸೌಮ್ಯ ಅವರೇ ❤
Bejar agbedi madam 🙏
Haudhu amma
Feb 2 na mam
Feb 4
Sorry mam i got confused😵
@nandahiremath1510 it's ok 😊
@@sowmyashyamhatcholi8205ayyo 😂😂😂😂
Hare srinivasa bejar madkobedi e tars jana tumba irtare namma olletana durupayoga madkotare nimige tumba patience ide ellarigu answer madtira. Ratha saptami rangoli hakodu torisi please. Yavude karanakku videos hakodu nillisabedi please
Thank u very much nivella ishtondu preeti toristira nimmannu nanu yavattu bittukodalla nanna preetiya snehitaru nivella i love u 😘
Houdu Soumya avre
Neevu subscribe maadi antha kelalla
Thank you soo much
Houdu neevu tumba olle seve madthidira
Please bejaru madkobedi
Naanu USA Flirida inda nimma vedios nothini
Excellent Thanks a lot🙏🏽🙏🏽
😊 Thank u so much 😘
Nimdu email id kodi please
sshreyasbharadwajh@gmail. com