ಬಾಂಗ್ಲಾ ಪ್ರಜೆಗೆ 7 ವರ್ಷ ಜೈಲು! | New Year Celebration | Robin Uthappa | Masth Magaa Full News | Amar

Поділитися
Вставка
  • Опубліковано 2 січ 2025

КОМЕНТАРІ • 191

  • @MasthMagaa
    @MasthMagaa  3 дні тому +14

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @amitj5723
    @amitj5723 2 дні тому +59

    ನಮ್ಮ ಹಿಂದೂ ಹಬ್ಬ ಆಚರಣೆ ಏನ್ನೇ ಇದ್ದರೂ ಯುಗಾದಿ ದಿನ ಮಾತ್ರ 🚩🚩 ಜೈ ಶ್ರೀರಾಮ್

  • @hullappaadapur7412
    @hullappaadapur7412 2 дні тому +6

    ಯುಗಾದಿಯಂದು ಪ್ರಕೃತಿಯೇ ಹೊಸ ವರ್ಷ ಆಚರಿಸಿಕೊಳ್ಳುತ್ತೆI like calendar new year....Amar sir ❤

  • @prakashnrnr1584
    @prakashnrnr1584 3 дні тому +62

    ಎಣ್ಣೆ ಹೊಡಿದು ಸಾಯಿರಿ.
    ಸರ್ಕಾರಕ್ಕೆ ಹಣ ಅಗತ್ಯ ಇದೇ 😂😂😂

  • @YRR2426
    @YRR2426 3 дні тому +35

    UGADI- ne- Namage hosa varsha.

  • @Sharat_Hegade
    @Sharat_Hegade 3 дні тому +36

    ಇಷ್ಟು ಬೇಗ news bantala 😂😂.. new year party jora ? 😂😂

  • @Nannu_nimma_abhimani
    @Nannu_nimma_abhimani 2 дні тому +14

    Calendar New year 👍👍👍👍👍👏👏👏👏👏

  • @keerthinmotivationspeechin6521
    @keerthinmotivationspeechin6521 3 дні тому +15

    ನಮಸ್ಕಾರಿ ಎಲ್ಲ ದೊಡ್ಡ ಮಂದಿಗಿ🙏

  • @laxmancgananger4432
    @laxmancgananger4432 2 дні тому +5

    Namage Ugadi Hosa Horsa ❤❤

  • @harishaNidv
    @harishaNidv 3 дні тому +17

    ಹೊಸ ಹೊಸ ಎಣ್ಣೆಆಚರಣೆ

  • @sachinkr6938
    @sachinkr6938 3 дні тому +29

    Aramar anna partyge hogoke bega news upload madidare

  • @murlimurli8913
    @murlimurli8913 2 дні тому +11

    😂 ಅಮರ್ ಸರ್ ಹೊಸ ಕ್ಯಾಲೆಂಡರ್ ತರೋಕೆ ಹೋಗಿದ್ದಾರೆ ಎಂಟಕ್ಕೆ ಫುಲ್ ನ್ಯೂಸ್ ಅಪ್ಡೇಟ್ ಮಾಡಿದ್ದಾರೆ 😂

  • @Harish777-e7f
    @Harish777-e7f 3 дні тому +35

    ದೇಶದ ಎಲ್ಲಾ ಹಿಂದೂ ಕಾರ್ಯಕರ್ತರಿಗೆ..... ಬಂದೂಕು ತರಬೇತಿ ಅಷ್ಟೇ ಅಲ್ಲ, ಅವರ ಕ್ಯೆಗೆ ಅತ್ಯಾಧುನಿಕ ಶಸ್ತ್ರಸ್ತ್ರ ಕೊಡಬೇಕು.

    • @interior.designing.
      @interior.designing. 2 дні тому +8

      ಇದು ಆಫ್ರಿಕಾ ದ ದೇಶ ಅಲ್ಲ 😂ಹಾಗೆಲ್ಲ ಮಾಡಕ್ಕೆ

    • @anilgowdayr1429
      @anilgowdayr1429 2 дні тому

      ಉಗ್ರರ ಉಪಟಳ ಹೆಚ್ಚಾಗ್ತಾ ಇರುವಾಗ ದೇಶ ಭಕ್ತರು ಬಂದೂಕುದಾರಿಗಳಗಲೇ ಬೇಕು ಇಸ್ರೇಲ್ ತರಹ ನೀನು ಇನ್ನು ಶೀಲಾ ಯುಗದಲ್ಲೇ ಇದ್ದೀಯ ಅಂತ ಗೊತ್ತು ಅಧಕ್ಕೆ ಆಫ್ರಿಕಕ್ಕೆ ಹೋಗಿದ್ದೀಯ 😊​@@interior.designing.

    • @Kiran33363
      @Kiran33363 2 дні тому

      Samaya bandaga kodalebeku💯

  • @Mr.atheistgod
    @Mr.atheistgod 2 дні тому +4

    ಅಮರ್ ಸರ್ ಇವತ್ತೇನು ಕೇಕ್ ಪಾರ್ಟಿ ಜೋರಾ??❤❤
    ನಮಗೂ ಒಂದು ಟನ್ ಕೇಕ್ ಪಾರ್ಸೆಲ್ ಮಾಡಿ😅

  • @nandishnvreddy
    @nandishnvreddy 3 дні тому +6

    So Early Published
    Mathe Party ge hogbeka
    Happy advance New year to All of you 🎉

  • @shivas12345
    @shivas12345 2 дні тому +6

    Advance Happy new year ugadi 2025🕉️🚩🔱💛❤️🇮🇳🌎

  • @BOSSDI
    @BOSSDI 3 дні тому +5

    ಚಡ್ಡಿ ಹಾಕದವರನ್ನು ಚೆನ್ನಾಗಿ ಅರಿತ

  • @Kiran33363
    @Kiran33363 2 дні тому +2

    Only ಯುಗಾದಿ🧡

  • @YallappaKurubar-c5h
    @YallappaKurubar-c5h 2 дні тому +3

    I love my india my life is indian army

  • @dr.nagaratnak7304
    @dr.nagaratnak7304 2 дні тому +15

    Wish you Happy New Calendar Year Amar Prasad Sir💐💐💐💐🎉🎉🎉🎉

  • @girishkulkarni6763
    @girishkulkarni6763 2 дні тому +14

    ನಮ್ಮ ಹೊಸ ವರ್ಷ ಯುಗಾದಿ 🎉

  • @mujahidkhan724
    @mujahidkhan724 2 дні тому +5

    Vikshane No 5256*
    Prashamse No 608*
    Sandesha No 60*
    Jai Hind 🇮🇳 Jai KarnatakaMaate 💛❤️💛❤️

    • @amareshhujarati1517
      @amareshhujarati1517 2 дні тому +1

      Happy new year in advance Amar prasad bro🎂🎂🎂🇮🇳🇮🇳🇮🇳

    • @mujahidkhan724
      @mujahidkhan724 2 дні тому +1

      @@amareshhujarati1517
      Happy New year 🕛🎊🕛 2025

  • @NewswithK
    @NewswithK 3 дні тому +6

    ಏನ್ ಸರ್ new year resolutiona ?
    ಇಸ್ಟ್ ಬೇಗಾ upload ಮಾಡಿದಿರಾ

  • @Eshwara24
    @Eshwara24 2 дні тому +2

    Thanks for uploading early news masth maaga team... 🙏🙏
    ದಿನ ಮಸ್ತ್ ಮಗಾ ಅಮರ್ ಸರ್ ನ್ಯೂಸ್ ನೋಡದೆ ನಿದ್ದೆ ನೇ ಬರಲ್ಲ ಬಾಳ ಆಡಿಕ್ಟ್ ಆಗಿದೀವಿ... ದಿನ ಈಗೆ ನ್ಯೂಸ್ ನ ಬೇಗ ನೇ ಅಪ್ಲೋಡ್ ಮಾಡಿ ಸರ್ 🙏🙏

  • @hanamant4288
    @hanamant4288 2 дні тому

    ಕ್ಯಾಲೆಂಡರ್ ನ ಹೊಸ ವರ್ಷ.. ಸೂಪರ್

  • @lokeshloki705
    @lokeshloki705 2 дні тому

    ಧನ್ಯವಾದಗಳು 🤝🤝🤝🤝

  • @manishj3735
    @manishj3735 3 дні тому +6

    ಅಮರ್ ಸಾ, ಭಾಳ ಜಲ್ದಿ ಇವತ್ತು!

  • @BBA-o4t
    @BBA-o4t 2 дні тому

    ಹೊಸ ವರ್ಷದ ಆರ್ಥಿಕ ಶುಭಾಶಗಳು 🎉

  • @sunilmds777
    @sunilmds777 2 дні тому

    ಈ ವರ್ಷ ಕೊನೆ ನ್ಯೂಸ್ ನಮ್ಮ ಅಮ್ಮರಣ್ಣ ಕಡೆಯಿಂದ 🎉🎉ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಲ್ಲರಿಗೂ 🎉

  • @Greenberry846
    @Greenberry846 3 дні тому +118

    ಬ್ರೋ ಇವ್ವತ್ತು ನ್ಯೂಸ್ 8.00 ಗಂಟೆಗೆ ಬಂದಿದೆ ಯಾಕೆ ಅಂತ ತಿಳಿಸಿ ಡೈಲಿ ನ್ಯೂಸ್ 9 ಗಂಟೆಗೆ ಬರತ್ತಿತು 😅

  • @NandkumarItekar-m5o
    @NandkumarItekar-m5o 2 дні тому

    ಬಾಂಗ್ಲಾ ದೇಶದ ಉಗ್ರನಿಗೆ ನ್ಯಾಯಾಲಯ ಗಲ್ಲು ಶಿಷ್ಯೆ ವಿಧಿಸಬೇಕಾಗಿತ್ತು ನಿಮ್ಮ ದ್ವನಿ ಸ್ಪಷ್ಟ ಯಾವದೇ ಉದ್ವೇಗ್ ಇಲ್ಲದೇ ನಿರಂತರ ಒಂದೇ ದ್ವನಿ ಯಿಂದ ಕೇಳಲು ಸಂತೋಷ ವಾಗುತ್ತೆ ವಂದನೆಗಳು

  • @govindaswamycm2056
    @govindaswamycm2056 2 дні тому +1

    ADR report ಮಾಡಿ
    ಏನ್ ಚೇಂಜ್ ಆಗಲ್ಲ
    ನಾವು ಉದ್ದರ ಆಗಲ್ಲ 😢😂

  • @vinayakprabhu7311
    @vinayakprabhu7311 2 дні тому

    Spadex ಗೆ ಅಭಿನಂದನೆಗಳು 🌹🌹🌹

  • @harishsuvarnashirlal6081
    @harishsuvarnashirlal6081 3 дні тому +7

    ಬಾರಿ ಬೇಗ

    • @kumarnanda9002
      @kumarnanda9002 3 дні тому +1

      90 ಹೊಡೆಯಲು

    • @shekharpatil459
      @shekharpatil459 3 дні тому +1

      ಇಲ್ಲಪ್ಪ ನಮ್ ಅಮರನ್ನ ಏನು ಮಾಡಲ್ಲ

  • @devarajbankar8762
    @devarajbankar8762 3 дні тому +3

    ಅಮರ್ ಸರ್ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಮತ್ತು ಮಸ್ತ್ ಮಗ ಕುಟುಂಬದವರಿಗೂ ಹೊಸ ವರ್ಷದ ಶುಭಾಶಯಗಳು

  • @shivakumar9690
    @shivakumar9690 2 дні тому +2

    Mooda 👑 king
    3rd place 👏
    Scamgress gvt achievement ✋

  • @manojkumar-kg6rx
    @manojkumar-kg6rx 3 дні тому +3

    Ohhh party joru anstuthe 🎉🎉 estu bega news bandide

  • @sunilbv698
    @sunilbv698 3 дні тому +2

    Bega ಹೋಗಿ party madi prasad 🎉

  • @anandaananda6440
    @anandaananda6440 2 дні тому +1

    🙏❤🙏🚩❤

  • @rakshithbs2070
    @rakshithbs2070 2 дні тому

    Felt good when u said calendar new year sir❤

  • @CREDTUBER
    @CREDTUBER 2 дні тому +1

    ನಮ್ಮ ಹೊಸ ವರ್ಷ ಯುಗಾದಿ

  • @THEBADLOSERS
    @THEBADLOSERS 2 дні тому

    ಸರ್ವಜ್ಞ ವಿಡಿಯೋ ❤

  • @yacchum6097
    @yacchum6097 2 дні тому +1

    Calendar new year heliddhu 👌

  • @GajanandPatil-d8i
    @GajanandPatil-d8i 2 дні тому +1

    Rajastan alli borewell ind river huttiro bagge video Maadi sir

  • @renukadevi4729
    @renukadevi4729 2 дні тому

    Amar br😂o, Happy New year 😊. shall I accompany you for new year's party. Where is part's venue ?!

  • @santhoshmunnoli-z3w
    @santhoshmunnoli-z3w 2 дні тому

    HAPPY NEW YEAR AMAR SIR🎉🎉

  • @lokeshloki705
    @lokeshloki705 2 дні тому

    ❤❤❤❤HAPPY NEW ಇಯರ್ 2025 TO ALL 💐💐💐💐

  • @radhikas565
    @radhikas565 3 дні тому +1

    PF dande bagge mahithi heli

  • @ShreyasSuvarna-uj2cm
    @ShreyasSuvarna-uj2cm 2 дні тому

    Happy new year to amar Prasad

  • @MaheshRay-k5q
    @MaheshRay-k5q 3 дні тому +2

    Super

  • @shubagowri3062
    @shubagowri3062 2 дні тому

    This is the culture we have adapted 😮😮

  • @karthikramu
    @karthikramu 2 дні тому

    Wish you many more happy new years bhi 🎂🎂🎂🎉🎉🎉💐💐💐

  • @kallappagavade5910
    @kallappagavade5910 2 дні тому

    Happy new year Boss.....

  • @govardhangowda2425
    @govardhangowda2425 3 дні тому +4

    Yes it's a calendar new year

  • @govindaswamycm2056
    @govindaswamycm2056 2 дні тому +1

    😂 ಅಮರ್ ಅಣ್ಣ ಬೇಗ ನ್ಯೂಸ್ publish ಮಾಡಿ
    ಜಾಲಿ ಜಾಲಿ 😂😂😂😂
    ಪಾರ್ಟಿ ಮಾಡ್ತೀರಾ😂😂😂

  • @pruthviraj1943
    @pruthviraj1943 2 дні тому

    Waiting bloopers Amar

  • @sureshidu3119
    @sureshidu3119 2 дні тому +9

    ನಮಗೆ ಬಿಸು ಹಬ್ಬಾನೇ ಹೊಸವರ್ಷ 🙏

  • @harishbabuk1106
    @harishbabuk1106 2 дні тому

    Happy new year sir 🎆

  • @vitthal2848
    @vitthal2848 3 дні тому +1

    Yaak sir ista begaaa

  • @VikasM.S
    @VikasM.S 2 дні тому

    Bro plz mention date or episode number on every videos 🙏

  • @girishkulkarni6763
    @girishkulkarni6763 2 дні тому

    I stand with gangadhar kulkarni

  • @Sunil-ws5xv
    @Sunil-ws5xv 2 дні тому

    Happy new calender year to all mast maga watchers 🎉

  • @Malkuu30
    @Malkuu30 2 дні тому

    Pslv c-60
    SpadeX

  • @ancienthistoricplacechanne2227
    @ancienthistoricplacechanne2227 3 дні тому +2

    sir is going to night party 🎉🎉😂😂 that's why sooo fast today full news

  • @rncsRaviMali
    @rncsRaviMali 2 дні тому

    Rajastan sarswati river bagge mahiti kodi

  • @JustMe54328
    @JustMe54328 2 дні тому

    Sarkarakke olle hana 😊

  • @DiwakarrDiwa-hs2qf
    @DiwakarrDiwa-hs2qf 2 дні тому

    Happy new year sir

  • @shankarnagfansclub4453
    @shankarnagfansclub4453 2 дні тому +1

    What about Atul subhash 😊

  • @KNShyla
    @KNShyla 2 дні тому +1

    Super newest🍎🍅🌹🍇🌳

  • @prakyathm9981
    @prakyathm9981 2 дні тому

    Calender new year👍

  • @VishnuVishnu-se5mt
    @VishnuVishnu-se5mt 2 дні тому

    Happy new year 🎊

  • @Venus-gz5tc
    @Venus-gz5tc 3 дні тому +6

    Enri est bega evattu . Party jora ? 😅😅

  • @irappachhatti1962
    @irappachhatti1962 2 дні тому +4

    8PM 👌100% 😝🤪😂🤣😜🌶️🌶️🌶️🌶️😅😮😢😂

  • @veereshyambatnal522
    @veereshyambatnal522 2 дні тому

    Suprime court ge danyawadgalu ugrarige 10 koti biryanige karch madidakke

  • @Karai-ti
    @Karai-ti 3 дні тому +4

    🎉ಹೊಸ ವರ್ಷ ಹೊಸ ಹುರುಪು , ಹೊಸ ವರ್ಷದ ಶುಭಾಶಗಳು ಎಲ್ಲರಿಗೂ 🎊❤

  • @naveennaveen7123
    @naveennaveen7123 2 дні тому

    ನಿಮ್ಮ ಅಸಮದಾನನ .ಆಗಿನ್ ಆಗಿನ್ ಹೊರಗೇ ಆಕ್ತಾ ಇರಿ 😂😂😂 8:52

  • @EshwarEshwar-g6y
    @EshwarEshwar-g6y 2 дні тому

    Happy new year

  • @Malkuu30
    @Malkuu30 2 дні тому

    Glass bridge

  • @gggggh3998
    @gggggh3998 2 дні тому

    Sir isro headquarters yake bengaluru ali ede yali

  • @ancienthistoricplacechanne2227
    @ancienthistoricplacechanne2227 3 дні тому +2

    sir is going to night party 🎉🎉😂😂 that's why sooo fast today full news
    sir is going to night party 🎉🎉😂😂 that's why sooo fast today full news

  • @master-qt8ej
    @master-qt8ej 2 дні тому +1

    Aasthi❎ Looted ppl money ✅

  • @vinaygowda.g8512
    @vinaygowda.g8512 2 дні тому

    Sir nanu nim channel jasti varsha dinda nodtha idhini nivu lawyers bagge ond video kuda madilla please ond video madi I am law student I need information

  • @madhurajbhusari8372
    @madhurajbhusari8372 2 дні тому

    Amar bhai neevu masta party maadri 😅

  • @Bengalurujnana
    @Bengalurujnana 2 дні тому

    Gold rate prices are wrong, I am following from a month, every time your channel tells wrong price.. Check on this once

  • @AjaySingh-nz8bx
    @AjaySingh-nz8bx 2 дні тому

    kannadigas please show your support for dravidanadu [seperate south india country]

  • @SURYAPRAKASH-xn2nn
    @SURYAPRAKASH-xn2nn 2 дні тому

    Sir our real new year begins with our Ugadhi festival . Because of western or European influence we are celeberating Ist january as new year.

  • @sanjayprabhu1133
    @sanjayprabhu1133 2 дні тому

    Ui review nantara yeno change ede

  • @abhishekms9149
    @abhishekms9149 2 дні тому +3

    Joly joly ..😅😅

  • @praveennayak7063
    @praveennayak7063 2 дні тому

    ನ್ಯೂಸ್ ಮಾಡೋ ಅಣ್ಣದೂ ಯಾಕೆ ಕಣ್ಣು ಒಂಥರಾ ಆಗಿದೆ ಹಾಗದ್ರೀ ಪ್ರಾಟಿ ಜೋರು 😂😂

  • @GameOver-gm1dx
    @GameOver-gm1dx 2 дні тому

    What is red room sir

  • @shivu8589
    @shivu8589 3 дні тому +1

    Anna adavance happy new year

  • @Keludiuppar
    @Keludiuppar 2 дні тому

    Calendar new year

  • @shekharpatil459
    @shekharpatil459 3 дні тому +3

    ಬೇಗ ನ್ಯೂಸ್ ಮುಗಿಸು ಅಣ್ಣ

  • @rajrake8919
    @rajrake8919 2 дні тому

    Yake sir nivu Home guards hesaru helalu nachike naa

  • @Syedafridi786
    @Syedafridi786 2 дні тому +4

    Idu Hindugala Hosa Varshanu Alla Muslimara Hosa Varshanu Alla Adru idralli Koodidu thuradodu Hindu mathu muslimre 😂😂

  • @SomashekarSomu-sv4dl
    @SomashekarSomu-sv4dl 2 дні тому

    Enu. Ellà annutane?

  • @prakashrbhat007
    @prakashrbhat007 2 дні тому

    ಪಾಪ ಪೋಲೀಸ್

  • @kumarnanda9002
    @kumarnanda9002 3 дні тому +7

    ಮೂಡ ಸೈಟ್ ಸೇರಿಸಿಲ್ಲ

  • @patriotd3908
    @patriotd3908 2 дні тому

    Wish you all happy Christian new year!!

  • @rameshah4156
    @rameshah4156 2 дні тому

    ಪೊಲೀಸರಿಗೆ ಈ ದಿನ ವಸೂಲಿ ಹಬ್ಬ 😂😂😂
    ಸಾಯಲಿ ಬಿಡಿ ಕೊಚೆಮೋರಿಗಳು