ಅಯ್ಯೋ! ತಮ್ಮಂದಿರದ್ದು ಇದೆಂಥಾ ಗೋಳು! | Pakistan vs Afghanistan | Pakistan Army | Masth Magaa | Amar

Поділитися
Вставка
  • Опубліковано 4 січ 2025

КОМЕНТАРІ • 100

  • @MasthMagaa
    @MasthMagaa  2 дні тому +11

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @lokeshlokesh699
    @lokeshlokesh699 День тому +30

    ಇರಲಾರದೆ ಇರುವೆ ಬಿಟ್ಟುಕೊಳ್ಳೋದು,ಸುಮ್ಮನಿರೋರನ್ನ ಕೆಣಕಿ ಒಡೆಸಿಕೊಳ್ಳೋದು ಪಾಕಿಸ್ತಾನಕ್ಕೆ ಅಭ್ಯಾಸ ಆಗಿದೆ ಅನುಭವಿಸಲಿ

  • @shivakumarav8363
    @shivakumarav8363 День тому +16

    ಮತಾಂತರ ಯಾವ ದೇಶವು ಸುಖವಾಗಿಲ್ಲ ಎನ್ನುವುದಕ್ಕೆ ಇವಾಗ ಸಣ್ಣ ಸಣ್ಣ ಉದಾಹರಣೆಗಳು ಅಷ್ಟೇ ಬಿಡಿ ಸರ್

  • @Harish777-e7f
    @Harish777-e7f День тому +52

    ತಮ್ಮಂದಿರು ಕಾದಾಡುತ್ತಾ ಇದ್ದರೆ, ಅಣ್ಣನಿಗೆ ಮಜಾವೋ ಮಜ🤣🤣🤣

  • @RevanasiddaKambagi
    @RevanasiddaKambagi 2 дні тому +35

    ಸಾವಿತ್ರಿ ಬಾಯಿ ಫುಲೆ ಬಗ್ಗೆ ಮಾಹಿತಿ ಕೊಡಿ

  • @Mr.atheistgod
    @Mr.atheistgod 2 дні тому +30

    ತಾಲಿಬಾನಿಗಳಿಗೆ ಭಾರತ ಲಿಮಿಟೆಡ್ ಸಹಾಯ ಮಾಡಬೇಕು(ಒಳ್ಳೆಯ ಅವಕಾಶ)❤❤❤

    • @Moneyguy01
      @Moneyguy01 День тому

      Pakistan avarige sahaya madiddakke a kachutta iddare, innu navu sahaya madidare poorthi kashmira keltare .

    • @Moneyguy01
      @Moneyguy01 День тому

      We have a fight against Pakistan but Taliban 10 times more dangerous than today Pakistan.

    • @manjuhnr2706
      @manjuhnr2706 День тому +1

      ಅವ್ರು ಮುಂದೆ ಬಂದು ನಿಲ್ಲೋದು ಭಾರತದ ಗಡಿಯಲ್ಲೇ

  • @sky-zh9qw
    @sky-zh9qw 2 дні тому +27

    Jai Shree Ram 🚩

  • @FeelTheDay28
    @FeelTheDay28 День тому +9

    ಬಹು ನಿರೀಕ್ಷಿತ ವೀಡಿಯೊ❤

  • @user-mq5bb9gr3t
    @user-mq5bb9gr3t День тому +8

    ಶಾಂತಿದೊತರು ಎಲ್ಲಿ ಇದ್ರೂ ಇದೆ ಗತಿ

  • @5557-v8wAAK
    @5557-v8wAAK 2 дні тому +69

    ನಾನು ಇದೆ ಸುದ್ದಿಗೆ ಕಾಯುತ್ತಿದ್ದೆ ❤

  • @AgrajaGudigar
    @AgrajaGudigar День тому +14

    ಪರಸ್ಪರ ಕಾದಾಟ ಮಾಡುತ್ತಿದ್ದರೆ ತುಂಬಾ ಒಳ್ಳೆಯದು.ಬಾಕಿಯವರೀಗೆ ತೊಂದರೆ ಕೊಡಲು ಸಮಯವಿರಬಾರದು . ಸುದ್ದಿ ಖುಷಿ ಇದೆ .

  • @sandeepchannu
    @sandeepchannu День тому +6

    ಜೈ ಶಂಕರ್

  • @rameshasharada5573
    @rameshasharada5573 День тому +8

    ಮೊದಲು ಆಫ್ ಗನರು ಪಾಪಿ ಗಳನ ಹೊಡೆದು ನಿರ್ಣಾಮ ಮಾಡ್ಲಿ ನನಗೆ ತುಂಬಾ ಖುಷಿ ಆಗು ತೆ ಹಾಗ ನಾನು ಹೊಟ್ಟೆ ತುಂಬಾ ಊಟ ಮಾಡಿ ಕಣ್ಣು ತುಂಬಾ ನಿದ್ದೆ ಮಾಡ್ತೀನಿ

  • @devarajbankar8762
    @devarajbankar8762 2 дні тому +25

    ಸರ್ ಒಂದು ವರ್ಷದ ಪ್ರಚಲಿತ ಘಟನೆಗಳು ಒಂದು ಎಪಿಸೋಡ್ ಮಾಡಿ

  • @harishkumarhp314
    @harishkumarhp314 День тому +7

    ಸಾರ್ ರೋಗ ದೇಶ ಚೀನದ ಬಗ್ಗೆ ಹೇಳಿ

  • @PavanKumar-gw1qd
    @PavanKumar-gw1qd День тому +2

    ಅಣ್ಣ ನಿಮ್ಮ hairstyle ಚೆನ್ನಾಗಿದೆ..😅

  • @VIKRAMNILAJI
    @VIKRAMNILAJI День тому +6

    Sir, your energy super...

  • @shivakumarav8363
    @shivakumarav8363 День тому +3

    ಒಂದು ಜಾಗಕ್ಕೆ ಮತಾಂತರ ಹೋಗುತ್ತಾರೆ ಅಲ್ಲಿಯ ಜನರಂತೆ ಬಾಳಿ ಅಲ್ಲಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಒಂದು ನೂರು ಮಕ್ಕಳನ್ನು ಹಡೆಯುತ್ತಾರೆ ಮಕ್ಕಳು ಹೆಚ್ಚುತ್ತಿದ್ದಂತೆ ಅವರ ಆಟ ತೋರಿಸುತ್ತಾರೆ ಅಲ್ಲಿಯವರೆಗೆ ಇದ್ದ ವಿಶ್ವಾಸ ಈಗ ಇಲ್ಲ ಅಲ್ಲಿಯವರೆಗೆ ಇದ್ದ ಜಾತ್ಯಾತೀತತೆ ಈಗ ಇಲ್ಲ ಉಂಡ ಮನೆಗೆ ಕನ್ನ ಹಾಕು ಶುರು ಮಾಡುತ್ತಾರೆ ದೊಡ್ಡ ಊರನ್ನೇ ನಿರ್ಮಿಸಿ ಸರ್ಕಾರ ಕೊಡುವ ಸಬ್ಸಿಡಿ ಎಲ್ಲವನ್ನು ತಿಂದು ತೇಗಿ ಆ ದೇಶದ ವಾಸಿಗಳ ಮೇಲೆ ಕತ್ತಿ ಮೆಸಲು ಶುರು ಮಾಡುತ್ತಾರೆ ಇದು ಮತ ಬ್ರಾಂತ ಶಕ್ತಿಗಳ ನಿಜಬಣ್ಣ ಇದನ್ನು ಬೆಂಬಲಿಸುತ್ತಿದೆ ನಮ್ಮ ನಕಲಿ ಜಾತ್ಯಾತೀತವರು

  • @SaiSaicharan-c6v
    @SaiSaicharan-c6v День тому +1

    ಗುಡ್ ಮಾರ್ನಿಂಗ್ ಅಮರ್ ಅಣ್ಣಾ 🌹🌹

  • @baluchalawadi1264
    @baluchalawadi1264 День тому +1

    ಸಾವಿತ್ರಿ ಬಾಯಿ ಫುಲೆ ಬಗ್ಗೆ Video madi sir 🙌❤️

  • @THEBADLOSERS
    @THEBADLOSERS День тому +4

    ಸರ್ವಜ್ಞ ವಿಡಿಯೋ ಹಾಕಿ ❤

  • @DayaKumar-l4l
    @DayaKumar-l4l День тому +1

    Super masth,maga

  • @Jk39948
    @Jk39948 День тому +3

    Sindh 🇮🇳

  • @KiranChellangar
    @KiranChellangar День тому +3

    World map bordar vishaya video madi

    • @Dream1.....
      @Dream1..... 20 годин тому

      Yeas pakshshini Jai. 😅

  • @sandeeppatilgc
    @sandeeppatilgc День тому +1

    ಬಾಂಗ್ಲಾ ನ ಏನ್ ಮಾಡ್ಬೇಕು

  • @padithyanaik3319
    @padithyanaik3319 День тому +3

    Provinces yavdu anta image alli torsidre innu cholo irtittu

  • @manjunathanairy8481
    @manjunathanairy8481 2 дні тому +2

    ❤❤❤

  • @raj.p.rpruthvi6610
    @raj.p.rpruthvi6610 День тому

    Shanthipriyaru + Shanthipriyaru = on shanthi🎉 …. Religion of peace without one…😂

  • @parameshwarans664
    @parameshwarans664 День тому +2

    What about khalistan sir

  • @psbhagath3917
    @psbhagath3917 День тому +1

    ತಮ್ಮಂದಿರು ಅಲ್ಲ ಮಕ್ಕಳು 😅

  • @amitjakkannavar1349
    @amitjakkannavar1349 День тому

    Sari ide

  • @AnilShankar-h2w
    @AnilShankar-h2w День тому

    Plz kpsc karma kanda bagge heli

  • @sharanubmalimali9162
    @sharanubmalimali9162 День тому +3

    ಸರ್ ಬಂಜಾರ ಸಮುದಾಯದ ಬಗ್ಗೆ ವಿಡಿಯೋ ಮಾಡಿ ❤

    • @user-mq5bb9gr3t
      @user-mq5bb9gr3t День тому +2

      ಬಂಜಾರ ಸಮುದಾಯ ನಮ್ಮ ಹಿಂದೂ ಧರ್ಮ ಶ್ರೇಷ್ಠ ಸಮುದಾಯ. ನಾನು ಹಿಂದೂ ಲಿಂಗಾಯತ ಆದ್ರೂ ನನ್ನ ನೆಚ್ಚಿನ ಗೆಳೆಯರು ಬಂಜಾರ ಸಮುದಾಯ ದವರು ಸಂತ ಸೇವಾಲಾಲ್ ಮಹಾರಾಜ್ ರು ಹಾಗೂ ರಾಜ ಪೃಥ್ವಿರಾಜ ಚವ್ಹಾಣ ರಂತ ಮಹಾನ್ ಹಿಂದೂ ಸಾಧಕರ ಸಮುದಾಯ ❤️🙏🕉️ಜೈ ಸೇವಾಲಾಲ್ ಜೈ ಗುರು ಬಸವ ಜೈ ಶ್ರೀರಾಮ್

    • @NTA986
      @NTA986 День тому

      Good💐​@@user-mq5bb9gr3t

  • @lohithb.k8784
    @lohithb.k8784 День тому +1

    Information about idi amin

  • @KirankumarKiran-k5x
    @KirankumarKiran-k5x День тому

    Anna chaina dalli vairas bandide adara bagge mahiti kodi

  • @sandeeppatilgc
    @sandeeppatilgc День тому +2

    ದಯವಿಟ್ಟು ಎಲ್ಲರೂ ಕನ್ನಡ ಉಪಯೋಗಿಸಿ..

    • @Salianbedra8417
      @Salianbedra8417 2 години тому

      ಓಕೆ ನೀವು ಯಾಕೆ ಸಂಸ್ಕೃತ ವರ್ಡ್ ಯೂಸ್ ಮಾಡಿದ್ದೀರಾ? ಉಪಯೋಗ ಸಂಸ್ಕೃತ ವರ್ಡ್

    • @sandeeppatilgc
      @sandeeppatilgc 2 години тому

      @Salianbedra8417 😆 ಸಿರಿ ಕನ್ನಡಂ ಗೆಲ್ಗೆ ನಾವು ಹೋಗ್ತಾ ಇರೋದು ಕಾನ್ವೆಂಟ್ ಸ್ಕೂಲಿಗೆ

  • @MallikarjunMalgan
    @MallikarjunMalgan День тому

    Super ❤

  • @rokcybedra2761
    @rokcybedra2761 День тому +2

    ಗುರುಶಿಷ್ಯರು 😁

  • @roopeshgowdab7520
    @roopeshgowdab7520 День тому +2

    Bharatha mundina dinagalali e yeradu deshagalnu namboke agala

  • @BOSSDI
    @BOSSDI 2 дні тому +27

    ಅಯ್ಯೋ ಇವರ್ಯಾಕೆ ಈಗೆ? ಅವರ್ಯಕೆ ಆಗೆ. .? ಅನ್ನೋ ಬದಲು. ಅಯ್ಯೋ ನಾವ್ಯಾಕೆ ಈಗೆ ಆಲೋಚಿಸಿ😅

    • @SSStroke
      @SSStroke День тому +1

      🐗🐗🐗🐗🐗🐗🤔

    • @girishkulkarni6763
      @girishkulkarni6763 День тому +9

      ಮೊದಲು ನಿಮ್ಮ ಅ ಕಾರ ಹಾಗೂ ಹ ಕಾರ ಯಾಕೆ ಹೀಗೆ ಎಂದು ಆಲೋಚಿಸಿ 😂

    • @Nnn4m4m4mnn4m4
      @Nnn4m4m4mnn4m4 День тому

      😂​@@girishkulkarni6763

    • @BKKrish999
      @BKKrish999 День тому +5

      ಏನು ಬೋಸುಡಿ ಮಾತು ಗುರು ನಿಂದೂ 😂.

    • @sandeeppatilgc
      @sandeeppatilgc День тому

      ​@@girishkulkarni6763ಅಷ್ಟಾದರೂ ಕನ್ನಡ ಬರುತ್ತಲ್ಲ ಅನ್ನೋದೇ ಪುಣ್ಯ ಬಿಡು ಗುರು

  • @BeerappaBeeru-hr8ev
    @BeerappaBeeru-hr8ev День тому +1

    Love hatts story😁

  • @RakeshS-e1v
    @RakeshS-e1v День тому

    Sir neev video editing course madi

  • @SANDEEP.SK42980
    @SANDEEP.SK42980 День тому +1

    Love it's story😂

  • @thekk007kannadiga6
    @thekk007kannadiga6 2 дні тому +1

    hi sir ❤

  • @iamumesh9354
    @iamumesh9354 День тому

    I waiting for from last for this news

  • @AnilShankar-h2w
    @AnilShankar-h2w День тому

    Kpsc bagge mataadi

  • @ashokma1495
    @ashokma1495 6 годин тому

    ಯಾದವರ ತರ ಹೊಡೆದು ಸಾಯು ಬಹುದು

  • @SiddappaMudhol-dm1kv
    @SiddappaMudhol-dm1kv День тому +2

    Fight start 😂😂😂😂

  • @SaiKumar-tx3zw
    @SaiKumar-tx3zw День тому

    Telugu guy vs goa rowdies video madi

  • @rao.narasimha
    @rao.narasimha День тому +1

    US did it Afghanistan and now Bangladesh and trying India

  • @yakshithrishirishi806
    @yakshithrishirishi806 День тому +1

    Madid uno maraya

  • @Prasad-v4x
    @Prasad-v4x 13 годин тому

    😂

  • @AnilShankar-h2w
    @AnilShankar-h2w День тому

    Kpsc bagge mataadi