600 ವಿಧದ ವಿದೇಶಿ ಹಣ್ಣಿನ ಗಿಡಗಳು ಬೆಳೆದ ರೈತ | 600 varieties of exotic fruit plants | vanasiri fruit farm

Поділитися
Вставка
  • Опубліковано 29 гру 2024

КОМЕНТАРІ • 67

  • @sheshadriyn8871
    @sheshadriyn8871 Рік тому +10

    ದಯಾಪ್ರಸಾದ್ ಮತ್ತು ಶ್ರೀಮತಿಯವರನ್ನು ಪ್ರಾಮಾಣಿಕವಾಗಿ ಮೆಚ್ಚುತ್ತೇವೆ ಧನ್ಯವಾದಗಳು & ಶುಭಾಷಯಗಳು🪴🙏🙏

  • @lingappakkaryappa6483
    @lingappakkaryappa6483 Рік тому +5

    ಉತ್ತಮವಾದ ಕಾಯಕ ಉತ್ತಮ ವಾತಾವರಣ ಇಂಥ ಹ ಕಾರ್ಯ ಮೆಚ್ಚುವಂಥದ್ದು ಇವರಿಗೆ ನನ್ನ ಹೃದಯಪೂರ್ವಕ ನಮುಸ್ಕಾರಗಳು

  • @sangappaa8740
    @sangappaa8740 Рік тому +5

    ಸೂಪರ್ ಸರ್ ಮಲೆನಾಡು ನಮಗೆ ತುಂಬಾ ಇಷ್ಟ ಸರ್... ಸೂಪರ್ ತೋಟ 🙏🤗

  • @dr.mahanteshjogi3423
    @dr.mahanteshjogi3423 Рік тому +3

    ಉತ್ತಮ ಆರೋಗ್ಯಕ್ಕೆ ಹಣ್ಣುಗಳು ವಿವರಣೆ ನೀಡಿದ ರಂಗು ಕಸ್ತೂರಿ ಚಾನಲ್ ಮತ್ತು ರೈತರಿಗೆ ತುಂಬಾ ಧನ್ಯವಾದಗಳು

    • @Rangukasturi
      @Rangukasturi  Рік тому

      ನಮಸ್ಕಾರಗಳು ಸರ್

  • @shinning9426
    @shinning9426 3 місяці тому +1

    Sir pls try growing persimmon fruit pepino melon very low maintenance plants

  • @padmavathi9044
    @padmavathi9044 Рік тому +1

    👌👌👌su......... per. ಆದರ್ಶ ಕೃಷಿ ಜೋಡಿ ತುಂಬಾ ಸಂತೋಷ ಆಯ್ತು ನಿಮ್ಮ ತೋಟ ನೋಡಿ, ನಿಜಕ್ಕೂ ನೀವೇ ಧನ್ಯರು. ನಿಮ್ಮ ತೋಟವನ್ನು ಒಮ್ಮೆ ನೋಡಲು ನಮಗೆ ಅವಕಾಶವಿದೆಯೋ. ನಿಜಕ್ಕೂ ಸ್ವರ್ಗದಂತಿದೆ. 🙏🙏🙏🙏🙏💐💐💐

  • @narasinhamurthyashisar7432
    @narasinhamurthyashisar7432 Рік тому +2

    Good guide in all type fruit, thanks

  • @sevath666
    @sevath666 Рік тому +1

    Very nice, very good information sir

  • @chandramouli6185
    @chandramouli6185 Рік тому +1

    Excellent collection's..brother

  • @sukanyakalasa1839
    @sukanyakalasa1839 7 місяців тому +1

    ಸೂಪರ್ ಸರ್

  • @buraqahmed5828
    @buraqahmed5828 8 місяців тому +1

    Thanks,ಸಿಕ್ಕಿತು

  • @bharathbhat9763
    @bharathbhat9763 Рік тому +3

    9:18 ನೀವು ಗೇರು ಹಣ್ಣಿನ ಫೋಟೋ ತೋರಿಸಿದ್ದೀರಿ .. ಅದು ಗೇರು ಹಣ್ಣು ಗಿಡ ಅಲ್ಲ.

  • @gowthamgowdagowda6577
    @gowthamgowdagowda6577 Рік тому +1

    DAYAPRASAD SIR NIMMA MAATHU THUMBA CHENDA UNTU .SIR Tq

  • @thulasipanja9768
    @thulasipanja9768 Рік тому

    ಧನ್ಯವಾದಗಳು ಸರ್ 🙏🙏

  • @Jackmonstet
    @Jackmonstet Рік тому +1

    Werz dis beautiful place, as I don't understand kanada

  • @rajegowdaks8124
    @rajegowdaks8124 6 місяців тому +1

    ಗುಡ್ ಸರ್

  • @sadanandatippannavar3519
    @sadanandatippannavar3519 Рік тому +9

    ತಮ್ಮಲ್ಲಿರುವ ಹಣ್ಣಿನ ಸಸಿ ಸಿಗುತ್ತಾ ಅಂತ ತಿಳಿಸಿ, ತಾವು ನೂರಾರು ತರದ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸಿ ಅದರ ಪಲ ಪಡೆಯುತ್ತಾ ಇರುವದು ಅತಿ ಉತ್ತಮವಾದ ಸಂಗತಿ

    • @Rangukasturi
      @Rangukasturi  Рік тому +1

      ಎಲ್ಲಾ ಸಸಿಗಳು ಸಿಗುತ್ತವೆ ಸರ್ ಕರೆ ಮಾಡಿ ವಿಚಾರಿಸಿ

    • @RajaskandvarmTalwar
      @RajaskandvarmTalwar 7 місяців тому +1

  • @shivanandkori4769
    @shivanandkori4769 Рік тому

    Super Anna

  • @santhoshc637
    @santhoshc637 11 місяців тому +1

    Sir Ivrdu nursery ide thaane sasigallannu tharoke

  • @srinivasa.n9277
    @srinivasa.n9277 Рік тому

    Very nice

  • @hibro3401
    @hibro3401 6 місяців тому +2

    ಸರ್ ಯಾವ್ ಕ್ಯಾಮೆರಾ ದಲ್ಲಿ ವಿಡಿಯೋ ಮಾಡೋದು ನೀವು plz ಹೇಳಿ ಸರ್

  • @lathap4252
    @lathap4252 Рік тому +1

    ishtyella ide adre kiwi fruit illa

  • @sukanyakalasa1839
    @sukanyakalasa1839 7 місяців тому +1

    🎉

  • @sudhakarasudha5996
    @sudhakarasudha5996 Рік тому

    Dakshina Kannada dalli macadamia gida yelli sigoththe pls thilisi sir

    • @Rangukasturi
      @Rangukasturi  Рік тому

      ಸಿಗುತ್ತೆ ಕರೆ ಮಾಡಿ ವಿಚಾರಿಸಿ

  • @n.lakshmikantha
    @n.lakshmikantha Рік тому

    Nice rangu

    • @Rangukasturi
      @Rangukasturi  Рік тому

      🙏🙏

    • @n.lakshmikantha
      @n.lakshmikantha Рік тому

      @@Rangukasturi namdu UA-cam channel nodi rangu

    • @Rangukasturi
      @Rangukasturi  Рік тому +1

      @n.lakshmikantha ನಮ್ಮ ಕನ್ನಡದ ಎಲ್ಲಾ ಕೃಷಿ ಚಾನೆಲ್ ಗಳನ್ನ ನೋಡುತ್ತೇನೆ ಸರ್

  • @LillyRodrigues-jy4hr
    @LillyRodrigues-jy4hr 6 місяців тому +1

    Is curry leaves plant available

  • @krishnav2488
    @krishnav2488 Рік тому +1

    ಇವರ ಕನ್ನಡ ಕೇಳಲು ಎಷ್ಟು ಚೆಂದ. ಧನ್ಯವಾದಗಳು

    • @Rangukasturi
      @Rangukasturi  Рік тому +2

      😊 ಇವರ ಭಾಷೆಯ ಹಾಗೆ ಮನಸ್ಸು ಕೂಡ ತುಂಬಾ ಚಂದ

  • @dmusics506
    @dmusics506 5 місяців тому +1

    Online service ge kalistira

    • @Rangukasturi
      @Rangukasturi  5 місяців тому

      ಕರೆ ಮಾಡಿ ವಿಚಾರಿಸಿ ಕಳಿಸ್ತಾರೆ

  • @hibro3401
    @hibro3401 6 місяців тому +1

    ನಿಮ್ಮ ಮೈಕ್ price 15.000 ತೋರಿಸ್ತಿದೆ ಸರ್ price heli sir

  • @Hamad-pm4uh
    @Hamad-pm4uh Рік тому +1

    Video short masdi,

  • @thimmy184
    @thimmy184 8 місяців тому +1

    You have nursery, of these plants

  • @RanjaniS975Chinnu-uk2rl
    @RanjaniS975Chinnu-uk2rl 7 місяців тому +1

    Pls can u share d location

    • @Rangukasturi
      @Rangukasturi  7 місяців тому

      Pls contact farmer for more information

  • @prasade7820
    @prasade7820 Рік тому +1

    ಕರಿಬೇವು ಸುಹಾಸಿನಿ ಅಂತ ಅದು

  • @hibro3401
    @hibro3401 6 місяців тому +1

    ಸರ್ ಮೈಕ್ ಯಾವುದು ಹೇಳಿ ಸರ್ ನಿಮ್ಮದು ಅವ್ರುದು

    • @Rangukasturi
      @Rangukasturi  6 місяців тому +1

      Holyland

    • @hibro3401
      @hibro3401 6 місяців тому +1

      @@Rangukasturi ❤️❤️❤️🙏🙏🙏

  • @MrYashnaik
    @MrYashnaik 10 місяців тому +1

    Sir please send owners number I want some plants from him.

    • @Rangukasturi
      @Rangukasturi  10 місяців тому

      Sir please see full video or discription box for more details

  • @Pushpalatha-wq3kc
    @Pushpalatha-wq3kc 5 місяців тому +1

    Thumɓakùsheaaĝutadeegooddshrama

  • @RavindraRaoL-uk1qt
    @RavindraRaoL-uk1qt 8 місяців тому

    ನಿಮ್ಮ ಹೆಸರು ನಿಮ್ಮ ಅಡ್ರೆಸ್ ನಿಮ್ಮ ಫೋನ್ ನಂಬರ್ ಕಳಿಸಿ

    • @Rangukasturi
      @Rangukasturi  8 місяців тому

      ಪೂರ್ತಿ ವಿಡಿಯೋ ನೋಡಿ ಎಲ್ಲವೂ ಇದೆ ಸರ್