"ಸನಾದಿ ಅಪ್ಪಣ್ಣ" ನೋಡಿದ ಬಿಸ್ಮಿಲ್ಲಾ ಖಾನ್ ಅವರಿಗೆ ದಿಗ್ಭ್ರಮೆ ಆಗಿದ್ದೇಕೆ ..? | Naadu Kanda Rajkumar Ep 100

Поділитися
Вставка
  • Опубліковано 7 січ 2022
  • Mr. Hariharapura Manjunath narrates interesting facts, incidents about Dr. Raj Kumar's life and as seen by the fans in this series Naadu Kanda Raj Kumar.
    Please subscribe to our channel for watching all the episodes and other interesting videos. Also click bell icon to get regular notifications about our new videos.
    Shot and edited by Mohan Kamakshi
    Program Designed by Hariharapura Manjunath
    Program Directed by Mohan Kamakshi
    Program Produced by V Lakshmikanth
    =========================================================
    Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkannada.com
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #SanadiAppanna #Rajkumar #BismillaKhan
  • Розваги

КОМЕНТАРІ • 267

  • @AbdulRehman-tr7ib
    @AbdulRehman-tr7ib 2 роки тому +54

    ಸೊಗಸಾದ ಶತಕ, ಅದ್ಭುತ ಬೆಳವಣಿಗೆ ಅದಕ್ಕೆ ಅಭಿನಂದನೆಗಳು ಸರ್ ನಿಮ್ಮವಿಡಿಯೋ ನೋಡೋದೇ ಒಂದು ಆನಂದ ಅಣ್ಣಾವ್ರ ಚಿತ್ರ ನೋಡಿದಷ್ಟೇ ಖುಷಿ👍👌🌹

  • @golllalakumbar7647
    @golllalakumbar7647 2 роки тому +27

    ನಾನು ಅಂದು ಮೊದಲ ಸಂಚಿಕೆ ಮಾಡಿದಾಗ ಹೆಳಿದ್ದೆ ನೂರು ಸಂಚಿಕೆ ಆಗಬೆಕು ಅಂತಾ..ಇವಾಗ ನೂರು ಆಯಿತು...ಸುಪರ್ ದನ್ಯವಾದಗಳು ಹರಿಹರಪುರ ಮಂಜುನಾಥ ಸರ್....

  • @appugani.17
    @appugani.17 2 роки тому +57

    2022 ರಲ್ಲಿ ಮೊದಲ successful 100 ನೇ show ಅಣ್ಣಾವ್ರ ಅವಾಗ್ಲು no 1 ಇವಾಗ್ಲು no 1
    Love you BOSS

  • @mohanhullur4669
    @mohanhullur4669 2 роки тому +34

    100 ನೇ ಸಂಚಿಕೆಯ ಶುಭಾಶಯಗಳು ಸರ್ 💐🍰🌹

  • @kalavathikala6344
    @kalavathikala6344 2 роки тому +14

    100 ನೇ ಸಂಚಿಕೆ ಸಂಭ್ರಮಕ್ಕೆ ಅನಂತ ಧನ್ಯವಾದಗಳು ನಿಮ್ಮ ಸಂಚಿಕೆ ಹೀಗೆ ಮುಂದುವರೆಯಲಿ ಸರ್ 💐🙏🏻🙏🏻🙏🏻🙏🏻🙏🏻💐

  • @lakshmihanumanthappa7873
    @lakshmihanumanthappa7873 2 роки тому +25

    ಸಾರ್ ಅಪ್ಪಾಜಿ ಯವರ ಬಗ್ಗೆ 100ನೇಯಸಂಚಿಕೇಯನುಪೂರೈಸಿದ
    ನಿಮ್ಮ ಗೇ ನಮನ ಗಳು ಸಾರ್ ನನ್ನ ಅನಂತ ವಂದನೆ ಅಪ್ಪಾಜಿ ಯವರ ಎಷ್ಟೋ ಹೆಚ್ಚಾಗಿ ನಮ್ಮಗೇ ತಿಳಿಯದ ವಿಷಯ ವನ್ನು ಮನಸ್ಸಿಗೆ ಮುಟ್ಟುವ ರೀತಿಯಲ್ಲಿ ತಲುಪೀಸುತೀರ ಸಾರ್ ಅಪ್ಪಾಜಿ ಯವರು ಮತ್ತು ಹರಿಹರಪುರ ಮಂಜುನಾಥ ಸಾರ್ ಇಬ್ಬರಿಗೂ ಕೋಟಿ ಕೋಟಿ ನಮನ ಗಳು

  • @manjunatha9707
    @manjunatha9707 2 роки тому +16

    ಹೌದು ಸಾರ್, ನಮ್ಮ ಶ್ರೀಕೃಷ್ಣನಲ್ಲಿ ಎಲ್ಲಾ ದೇವರುಗಳು ಇದ್ದಂತೆ, ರಾಜಣ್ಣನಲ್ಲಿ ಎಲ್ಲಾ ಪಾತ್ರಗಳ ವ್ಯಕ್ತಿಗಳು ಆವಾಹಿಸುತ್ತಿದ್ದರು.

  • @janardhanapamishetty5806
    @janardhanapamishetty5806 2 роки тому +21

    Sir, ಕಾದಂಬರಿ ಚಿತ್ರಗಳ ಮೂಲಕ ನಮ್ಮ ಹೃದಯ ಕದ್ದ ರಾಜ್ ದೇವರ ಸರಣಿ ಸಂಚಿಕೆ ನಿರೀಕ್ಷಿಸಬಹುದೇ ? ೧೦೦ ಸಂಚಿಕೆಗಳಿಗಾಗಿ ಶತಕೋಟಿ ವಂದನೆಗಳು ಸರ್... 😀🙏

  • @icannigeri5494
    @icannigeri5494 2 роки тому +17

    ಹೃತ್ಪೂರ್ವಕ ಧನ್ಯವಾದಗಳು🌹.. ನೂರರ ಸಂಚಿಕೆಗೆ.! ನಿಮ್ಮ ಶ್ರಮಕ್ಕೆ, ತತ್ಪರತೆಗೆ, ಕ್ಷಮತೆ ಗೆ ಹಾಗೂ ದಕ್ಷತೆಗೆ ಅಭಿನಂದನೆಗಳು. ೨೧೨ ಸಂಚಿಕೆಗಳಾದರೂ ಮೂಡಿ ಬರಲಿ.

  • @mtbasavarajaacharya2507
    @mtbasavarajaacharya2507 2 роки тому +23

    ಕರುನಾಡ ಮುತ್ತಾದ ಅಣ್ಣನ ಬಗೆಗಿನ ವಿಚಾರ ತಿಳಿಸುತ್ತಾ...ನೀವೂ ಪುನೀತರಾದಿರಿ.....ನಮ್ಮನ್ನೂ ಪುನೀತರಾಗಿಸಿದಿರಿ ಅಣ್ಣಾ....ನಿಮಗೆ ಇಲ್ಲಿಂದಲೇ ಸಾಷ್ಟಾಂಗ ನಮನಗಳು

    • @ramuc1483
      @ramuc1483 2 роки тому +1

      Nice Information 👍 👌👍 Annavara Bagge

  • @vinayakscreenprinters8627
    @vinayakscreenprinters8627 2 роки тому +17

    ಅಭಿನಂದನೆಗಳು ತಮಗೆ🙏💐 ಹೀಗೆ ಮುಂದುವರಿಸಿ ಮತ್ತು ನನ್ನ ಅನಿಸಿಕೆ ವಿಶ್ವ ಚಲನಚಿತ್ರರಂಗದಲ್ಲಿ ನೀವು ಎಲ್ಲಾ ಚಿತ್ರಗಳನ್ನು ಬೇರೆ ಭಾಷೆಗೆ ಡಬ್ ಮಾಡಬಹುದು ಆದರೆ ಕಾಮನಬಿಲ್ಲು ಅಣ್ಣಾವ್ರ ಅಭಿನಯದ ಚಲನಚಿತ್ರವನ್ನು ಮಾಡಲಾಗುವುದಿಲ್ಲ ಕಾರಣ ಈ ರೀತಿ ಅವರು ಪರಿಶ್ರಮದಿಂದ ಅಭಿನಯಿಸ ಬೇಕಾಗುತ್ತದೆ ಇಲ್ಲ ಡೂಪ್ಮಾಡಬೇಕಾಗುತ್ತದೆ ಇದು ಸಾಧ್ಯ ನಾ ಸರ ಹಾಗೂ ಸತ್ಯಾ ನಾ ತಿಳಿಸಿ ದಯಮಾಡಿ ಇದರ ಬಗ್ಗೆ ಆಲೋಚನೆ ಮಾಡಿ 🙏

  • @appajigowda4813
    @appajigowda4813 2 роки тому +29

    ಅಣ್ಣಾವ್ರ ವಿಶೇಷ ಶತಕ ಸಂಭ್ರಮದ ದಿನದ ಶುಭಾಶಯಗಳು 🙏🙏🙏

  • @rajuchandrashekar1443
    @rajuchandrashekar1443 2 роки тому +5

    ಶ್ರೀ ಹರಿಹರಪುರ ಮಂಜುನಾಥ ಅವರಿಗೆ ನಮ್ಮೆಲ್ಲರ ಹೃತ್ಪೂರ್ವಕ ಅಭಿನಂದನೆಗಳು, ಹಾಗೂ ವಂದನೆಗಳು.
    ನೀವು ಪ್ರಸ್ತುತ ಪಡಿಸುವ ಪ್ರತಿಯೊಂದು ಸಂಚಿಕೆಗಳನ್ನು ನಾವೆಲ್ಲರೂ ತಪ್ಪದೆ ನೋಡುವ ಭಾಗ್ಯ ನಮ್ಮದಾಗಿದೆ, ಅದು ನಿಮ್ಮಿಂದ. ನಿಜಕ್ಕೂ ಈ ಒಂದು ಸಾಧನೆ ಅದ್ಭುತ ಹಾಗೂ ಶ್ಲಾಘನೀಯ. ನಿಮ್ಮ ಈ ಪ್ರಯತ್ನಕ್ಕೆ ನಾವು ಆಭಾರಿಯಾಗಿದ್ದೇವೆ .ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರು ಎಲ್ಲರಿಗೂ ಆ ಭಗವಂತನು ಆಯುಷ್ , ಆರೋಗ್ಯ ,ಹಾಗೂ ನೆಮ್ಮದಿ ಜೀವನವನ್ನು ದಯಪಾಲಿಸಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತೇವೆ.
    ಜೈ ಭುವನೇಶ್ವರಿ, ಜೈ ಕರ್ನಾಟಕ ಮಾತೆ.
    ಅಂತಿಮವಾಗಿ ಈ ನಿಮ್ಮ ಮಾಧ್ಯಮದ ಎಲ್ಲಾ ಸಿಬ್ಬಂದಿ ಯವರೆಗೆ ನಮ್ಮ ನಮನಗಳು.

  • @icannigeri5494
    @icannigeri5494 2 роки тому +19

    ಎರಡು ಕನಸು, ಒಲವೇ ಗೆಲುವು ಹಾಗೂ ದಾರಿ ತಪ್ಪಿದ ಮಗ ಚಿತ್ರದ ಉಪನ್ಯಾಸಕರ ಪಾತ್ರ ದ ಕುರಿತು ಮಾಡಿಕೊಂಡ ಪೂರ್ವ ಸಿದ್ಧ ತೆ ಕುರಿತು ವಿವರಣೆ ನೀಡುವಿರಾ..

  • @ashwathp6368
    @ashwathp6368 2 роки тому +6

    ೧00 ನೇ ಸಂಚಿಕೆ ಬಿಡುಗಡೆ ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆಗಳು ಸರ್ ನಾವು ಕೂಡ ಒಬ್ಬ ಅಣ್ಣಾವ್ರ ಅಭಿಮಾನಿ, ಈ ಸರಣಿಯ ಸಾದರ ಪಡಿಸುತ್ತಿರುವ ನಿಮ್ಮ ಹಾಗೂ ಟೋಟಲ್ ಕನ್ನಡ ಚಾನಲ್ ಗು ಧನ್ಯವಾದಗಳು ಸರ್

  • @varadarajul5891
    @varadarajul5891 2 роки тому +5

    ನೂರು ಸಂಚಿಕೆಗಳನ್ನು ಓರ್ವ ಕಲಾವಿದರ ಬಗ್ಗೆ ಮಾಡುವುದು ಬಹಳಷ್ಟು ಕಠಿಣ ಪರಿಶ್ರಮ, ಅದನ್ನು ಸಾಧಿಸಿ ಶತಕ ಭಾರಿಸಿ ಯಶಸ್ಸು ಗಳಿಸಿದ ತಮಗೆ ಆನಂತ ವಂದನೆಗಳು ಸರ್. 🙏🙏🙏

  • @rsubhasify
    @rsubhasify 2 роки тому +14

    Congratulations...great series to know Dr Rajkumar more

  • @venkateshkr7146
    @venkateshkr7146 2 роки тому +24

    Your effort, research, analysis pertaining to Rajkumar's legacy is highly laudable.
    Thank you very much, Sir.

  • @rudraswamy3243
    @rudraswamy3243 2 роки тому +10

    Congratulations sir ಸನಾದಿ ಅಪ್ಪಣ್ಣ. Movie is one of the top ten movie in the series

  • @prakashys6487
    @prakashys6487 2 роки тому +22

    Dr Rajkumar success behind no money,no power,but only simplicity,inocent attitude his tolerance great humanbeing

  • @onlyrajlakshmi
    @onlyrajlakshmi 2 роки тому +8

    ನೂರನೆ ಸಂಚಿಕೆಗೆ ಅಭಿನಂದನೆಗಳು. ಇನ್ನಷ್ಟು ಮತ್ತಷ್ಟು ಮೊಗೆ ಮೊಗೆದು ನಮಗೆ ನೀಡಿ.ನಿಮಗೂ , ನಿಮ್ಮ ತಂಡಕ್ಕೂ ಶುಭವಾಗಲಿ.
    ದನ್ಯವಾದಗಳು

  • @jayashankarkr4738
    @jayashankarkr4738 2 роки тому +14

    Congratulations🎉🥳👏 Hari harapura, manjunath sir, vajra na vajra Anabeku, Dr Raj annuru Karnataka rathna,

  • @manjukpowerstar1953
    @manjukpowerstar1953 2 роки тому +8

    ತುಂಬು ಹೃದಯದ ಧನ್ಯವಾಧಗಳು ಅಣ್ಣಾ ನಿಮ್ಮ ತಂಡಕ್ಕೆ..🙏🙏💐💐💐💐ನಿಮಗೆ ನಿಮ್ಮ ತಂಡಕ್ಕೆ ಶುಭವಾಗಲಿ💞💞

  • @rameshsubbaiah3400
    @rameshsubbaiah3400 2 роки тому +22

    Sir NTR failed to repeat annavaru' s kambli gesture in harishchandra remake , annavaru is the only actor for versatile roles , his body language for bond style films is no way less than that of Sean Connery n no other hero could reproduce

  • @vishwanathsiddappa688
    @vishwanathsiddappa688 2 роки тому +11

    Dear Total Kannada team,
    Hearty congratulations !! Keep up the good work,
    Best wishes, Dr Viswhanath Siddappa, from London, UK.

  • @sravi4895
    @sravi4895 2 роки тому +13

    Hearty congratulations, Sir... A VERY BEAUTIFUL SERIES... PraNaams, Sir.
    Legend is Legend; ONE and only Legend under the Sun....

  • @siddrajursiddu5876
    @siddrajursiddu5876 2 роки тому +4

    ನೂರು ಸಂಚಿಕೆ ಮುಗಿಸಿದ ಶ್ರೀ ಮಂಜುನಾಥ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಈ ಕಾರ್ಯಕ್ರಮ ಹೀಗೆ ಮುಂದುವರಿಯಲಿ ಎಂದು ಕೇಳಿಕೊಳ್ಳುತ್ತೇನೆ, ಜೈ ಕರ್ನಾಟಕ ರತ್ನ ಪದ್ಮಭೂಷಣ ಡಾಕ್ಟರ್ ರಾಜಕುಮಾರ್ ಅವರಿಗೆ ಅಭಿನಂದನೆಗಳು, ವಂದನೆಗಳು

  • @siddappalicssiddappalics211
    @siddappalicssiddappalics211 2 роки тому +3

    ನಿಮಗೆ ಅಣ್ಣಾವ್ರ ಆರ್ಶಿವಾದ ಇದೆ. ಮುಂದುವರಿಸಿ.

  • @agarambalaji2954
    @agarambalaji2954 2 роки тому +17

    Congratulations sir to you and to your team for bringing out the 100th episode, sincere approach and dedicated efforts by the team needs to be appreciated, a big salute.

  • @ananda.c.3582
    @ananda.c.3582 2 роки тому +5

    ಅದ್ಭುತ.... ನಾಡಿನ...ದೇಶದ ಹೆಮ್ಮೆ... ನಮ್ಮ
    ಅಣ್ಣಾವ್ರು... 🙏🙏🙏

  • @deepur7800
    @deepur7800 2 роки тому +9

    Namaste Manjunath sir nimma program gae yashshwi agiddakkae,..Dr Rajkumar.namma Karnataka Rathna . Annavaru Varanata kannadada Mutthu avara abhimani galu ellara paravagi nanna Danyavadagalu nimagae sir shubha vagali .🙏💐

  • @ramakrishnasubbaro8806
    @ramakrishnasubbaro8806 2 роки тому +3

    ಸರ್, ನಿಮಗೆ ಹಾರ್ದಿಕ ಶುಭಾಶಯಗಳು.

  • @rajagopaludyavarakanale5333
    @rajagopaludyavarakanale5333 2 роки тому +9

    Congratulations for 100th edition of Naa Kanda Rajkumar. Your kannada is very fluent and to the point. Your clarification to the listeners question is wonderful. You sing very nicely. Thanks for the same.

  • @sathyanarayanahanumanthara2238
    @sathyanarayanahanumanthara2238 2 роки тому +6

    Dr Rajkumar was such a wonderful Actor that we cannot compare any other Actor with him. His total dedication and involvement in the character roles assigned to him, stands as a testimony to my statement. He remains as a role model to all the Actors in the film field.
    Sathyanarayana H

    • @raghu1131
      @raghu1131 Рік тому +1

      Role model for all good people

  • @rajshekara1456
    @rajshekara1456 2 роки тому +8

    Congratulations sir for your 100 episode of DR Rajkumar please continue

  • @sureshgbadigerbadiger1326
    @sureshgbadigerbadiger1326 2 роки тому +3

    ನೂರು ಸಂಚಿಕೆಗಳಲ್ಲಿ ಅಣ್ಣಾವ್ರ ಬಗ್ಗೆ ನಮಗೆ ಗೊತ್ತಿರದ ಸಹಸ್ರಾರು ವಿಷಯಗಳನ್ನು ತಿಳಿಸಿದ್ದೀರಿ..ಈ 100 ಸಂಚಿಕೆಗಳನ್ನು ಸಂಪೂರ್ಣ ಒಂದು ದೊಡ್ಡ ಗ್ರಂಥವನ್ನು ಓದಿದ ಅನುಭವವಾಯಿತು.. ನೂರನೇ ವಜ್ರಮಹೋತ್ಸವ ಶುಭಾಶಯ ಸರ್ ಮುಂದುವರೆಸಿ ನಿಮ್ಮ ಕಾರ್ಯ ಯಶಸ್ವಿಯಾಗಲಿ,, 🤝🤝🙏🙏💐💐💐👌👌👌🏅🏅🏅🏅

  • @sharabheshaanddevikakaneka4392

    ಬಹಳ ಸೊಗಸಾಗಿ ನಿರೂಪಣೆ ಮಾಡುತ್ತಾ ಕುತೂಹಲ ಮೂಡಿಸುತ್ತಾ ವಿಚಾರಗಳನ್ನು ಹೇಳುತ್ತೀರಾ.....ಇನ್ನೂ ಇದರ ಜೊತೆಗೆ ಆಗಿನ ಫೋಟೋಗಳನ್ನು ತೋರಿಸುತ್ತಾ ಪ್ರಸ್ತುತಪಡಿಸಿದರೆ ಬಹಳ ಮನಮುಟ್ಟುವಂತೆ ಇರುತ್ತದೆ. ನೂರನೇ ಸಂಚಿಕೆಗೆ ಅಭಿನಂದನೆಗಳು....

  • @harshavardhanh5392
    @harshavardhanh5392 2 роки тому +5

    ೧೦೦ ರ ಸಂಚಿಕೆಗೆ ಧನ್ಯವಾದಗಳು 🎉👏
    ವಿಷಯವನ್ನು ನಿರೂಪಿಸುವ ರೀತಿ ತುಂಬಾ ವಿಶೇಷ, ಹಾಗೇ ನೀವು ಹೇಳುತ್ತಿರುವಾಗ ಕೇಳುತ್ತಲೇ ಇರಬೇಕೆಂದೇನಿಸುತ್ತದೆ
    ಹರಿಹರಪುರ ಮಂಜುನಾಥ್ ಸರ್.

  • @raghu1131
    @raghu1131 2 роки тому +7

    ಬಹು ಬೇಗ ಸಾವಿರ ಸಂಚಿಕೆಗಳು ಆಗಲಿ ಸರ್

  • @manjular5735
    @manjular5735 2 роки тому +10

    Congratulations sir for for 100th episode pls do continue the same and reach 1M subscribers 🙏🙏🙏💐💕

  • @d.shivakumar
    @d.shivakumar 2 роки тому +9

    Congratulations ...SIR for Completing the 100 th episode of ANNAVARU ...keep going sir for more episodes...,.

  • @akashm2336
    @akashm2336 2 роки тому +6

    Mayura,Jaga Mechidha Maga, Ranadheera Kantirava,Huliya Haalina Mevu, Babruvaahana movie stunt sequence bagge maathadbekitthu Sir. Especially Kusthi aagu Katthi Varase. Mayura movie yalli Annavru Mayuranaagi Palace ge first time entry kottaga nadeyo fight alli without dupe Annavru maadiro Katthi varase sequence anthu extraordinary.
    Mayura, Huliya Haalina Mevu, Babruvaahana movie alli maadiro Katthi varase fight ge avara preparation yegitthu antha ondhu episode maadi Sir...🙏

  • @rchandrachandru228
    @rchandrachandru228 2 роки тому +4

    100ನೇ ಸಂಚಿಕೆಯ ಶುಭಾಶಯಗಳು

  • @saraswathigsaraswathig5020
    @saraswathigsaraswathig5020 2 роки тому +3

    Tq for 100 episode sir

  • @chayarao8221
    @chayarao8221 2 роки тому +4

    Excellent summary of his preparation for roles, method acting and getting to the character. Also like to ass that in his middle age he learned roller skating and downhill skiing for the ನಗುವಯಾ song in Premada Kanike. Decades before all the leading actors got into fitness Dr. Raj’s whole way of life was fitness. Unbelievable demonstration of Yoga during his mid 50s in Kamanabillu. The best part is there was no hype about anything. 10 films and 40 songs in an year were common during his peak years. 🙏🏼🙏🏼 for doing this!

  • @puttaveerannav6357
    @puttaveerannav6357 2 роки тому +5

    Ii wish this sagacontinues 1ooo episodes and the hard work description dedication definitely immensely marvelous all the best thanks lot for everything with warm regards

  • @amrutakh5731
    @amrutakh5731 2 роки тому +6

    ಶುಭಾಶಯಗಳು ಸಾವಿರ ಸಾವಿರ ಸಂಚಿಕೆಗಳಾಗಲಿ

  • @hoysalasuresh
    @hoysalasuresh 2 роки тому +4

    ಉತ್ತಮವಾಗಿತ್ತು
    ಮುಂದುವರಿಯಲಿ 👍👍👍

  • @manjunatha9707
    @manjunatha9707 2 роки тому +3

    ನಮ್ಮ ಜೀವಶಾಸ್ತ್ರ ಪ್ರೊಫೆಸರ್ ನಾನು ರಾಜ್ಕುಮಾರ್ ಅಭಿಮಾನಿ ಅಲ್ಲ, ಆದ್ರೆ ಏನೆಂದು ನಾ ಹೇಳಲಿ,ಮಾನವನಾಸೆಗೆ ಕೊನೆಯಲ್ಲಿ ಹಾಡು ಮನುಷ್ಯನ ಸ್ವಾರ್ಥವನ್ನು ಏಷ್ಟು ಚೆನ್ನಾಗಿ ಹೇಳಿದಾರೆ ರಾಜ್ಕುಮಾರ್ ಅಂತಾ ಹೇಳ್ತಿದ್ರು.

  • @subhashyaraganavi8910
    @subhashyaraganavi8910 2 роки тому +6

    Thank you sir for 100episode

  • @venkateshakrishnachary3315
    @venkateshakrishnachary3315 2 роки тому +7

    Congratulations 👏👏 Thanks respected sir ❤️❤️🌟🌟🌟🌟🌟🙏🙏🙏🙏

  • @ramnath354
    @ramnath354 2 роки тому +4

    Dhanyavadagalu sir innu300 sanchikegalu Annvra bagge barali sir All the best 🙏🙏🙏

  • @ragavendra4215
    @ragavendra4215 2 роки тому +4

    proud to be fan of Dr rajkumar greatest soul on earth

  • @ramnath354
    @ramnath354 2 роки тому +4

    😊🙏Thank you sir naavu yaavagalu nimma jothe irutheve 🤔🙏👌👍👏👏👏

  • @ManjulaManjula-jt4wj
    @ManjulaManjula-jt4wj 2 роки тому +3

    ೧೦೦ರ ಸಂಚಿಕೆಗೆ ಅಭಿನಂದನೆಗಳು, ಹೀಗೇ ಮುಂದುವರಿದು ಒಂದು ಸಾವಿರ ಸಂಚಿಕೆಗಳಾಗಲಿ ಎಂದು ಹಾರೈಸುತ್ತೇವೆ, ಧನ್ಯವಾದಗಳು ಸರ್.🙏🙏

  • @vishnuvardhanr.8104
    @vishnuvardhanr.8104 2 роки тому +3

    ಧನ್ಯವಾದಗಳು ಸರ್ ಶತಕದ ಸಂಚಿಕೆ ಅದ್ಭುತವಾಗಿದೆ ಇನ್ನೂ ಹೆಚ್ಚಿನ ಸಂಚಿಕೆಗಳು ಬರಲಿ.

  • @kaustubg7264
    @kaustubg7264 2 роки тому +5

    Excellent episode sir. Congratulations on the 100th episode. 🥰🥰

  • @basavarajamantagonda425
    @basavarajamantagonda425 2 роки тому +5

    ಸರ್, ಇವತ್ತಿಗೂ ಮಂತ್ರಾಲಯದ ಭೋಜನಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ರಾಜಕುಮಾರ ರೂಪದಲ್ಲಿ ಇದೆ

  • @amazer6915
    @amazer6915 2 роки тому +13

    Rajkumar avarige avara tande helikotta kivimaatu, Rajkumar avare heliruvante.
    'NATISABEDA, ANUKARISA BEDA, PAATRAVE NEENAAGIHOGU'.
    Idanna ellashtoo tappade sharddheyinda nadedukondu banda meru nata avaru.
    Allade avarolage obba shraddha poorvaka, kalikeya tuditavulla vidyaarthi idda. Ee vishayavanna avarodane odanaadida aneka anekaru heliddaare.
    Avara ee nadeyanna avara koneya chitragalallu (Aaakasmika) torisiddaare, Khyaata gaayaki Manjula Gururaaj avare helidante kelavu haadugalallina kelavu vishayagalanna obba chikka vidyaarthiyante kalitukondrante.
    AVarolagina ee kalikaa tudita iruva vidyaartiyoo avara yashissige ondu kaarana aagide.

  • @manjularumale9992
    @manjularumale9992 2 роки тому +2

    ತುಂಬಾ ಚೆನ್ನಾಗಿ ಹೇಳಿದಿರಿ ಧನ್ಯವಾದಗಳು

  • @lathavijayakumar1798
    @lathavijayakumar1798 2 роки тому +2

    Congratulations sir please continue madi

  • @vikasgowda3068
    @vikasgowda3068 2 роки тому +10

    Congratulations for this achievement sir

  • @ravikumarm1400
    @ravikumarm1400 2 роки тому +8

    ಶುಭಾಶಯಗಳು ಸರ್,🌹🌹🌹

  • @nagavenimariyappa7152
    @nagavenimariyappa7152 2 роки тому +6

    Congratulations sir

  • @praveenm1871
    @praveenm1871 2 роки тому +5

    ಅಣ್ಣವ್ರು .....❤

  • @bhoomikakamath1380
    @bhoomikakamath1380 2 роки тому +6

    Congratulations sir, please continue this work sir

  • @pattarpadmavati9926
    @pattarpadmavati9926 24 дні тому

    ನೂರು ಸಂಚಿಕೆಗಳನ್ನು ಮಾಡುವದು ಅಷ್ಟು ಸುಲಭದ ಮಾತಲ್ಲ, ಬಹುಶಃ ಅಣ್ಣಾವ್ರ ನಟನೆ ಮತ್ತು ವ್ಯಕ್ತಿತ್ವ ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಸಂಶೋಧನೆ , ಶ್ರದ್ಧೆ ಇದನ್ನು ಸಾಧ್ಯವಾಗಿಸಿದೆ ರಾಮಕುಮಾರ್ ಅವರೇ ... ತುಂಬಾ ತುಂಬಾ ಧನ್ಯವಾದಗಳು... ಹೃತ್ಪೂರ್ವಕ ಅಭಿನಂದನೆಗಳು ತಮಗೆ... ನೀವು ಮಾಡುತ್ತಿರುವದು ಅತ್ಯುತ್ತಮ ಕಲಾಸೇವೆ. ಶ್ಲಾಘನೀಯ ಕಾರ್ಯ. God bless you all.

  • @kamalmomin4669
    @kamalmomin4669 2 роки тому +1

    ಪಾತ್ರಗಳ ಬಗ್ಗೆ ವಿವರಿಸುವಾಗ,ಆ ಪಾತ್ರಗಳ ವಿಡಿಯೋಗಳನ್ನು ತೋರಿಸಿದರೆ ಬಹಳ ಅದ್ಭುತವಾಗಿರುತ್ತದೆ

  • @shreedhartalak1321
    @shreedhartalak1321 2 роки тому +28

    Dear sir you may say Dr rajkumar 's practice for different roles, that's not the matter. God created him such a way that his appearance in front of camera for a few seconds make you forget the efforts of all contemporary actors ' collective efforts of hours, months. For instance, in operation jack pot, in a hospital scene he runs to divet opponents even that cannot be matched by other big stars. What more else?

  • @arjunarju3687
    @arjunarju3687 2 роки тому +5

    🙏ಶುಭಾಶಯಗಳು ನಿಮಗೆ💐🙏

  • @pradeepkrishnaswamy1358
    @pradeepkrishnaswamy1358 2 роки тому +5

    Excellent sir.Congratulations

  • @galaxyxps68
    @galaxyxps68 2 роки тому +6

    Congratulations for the 100th Episode 🙏🙏🙏all the best for the coming episodes 😍🤩😇

  • @sapthagirimelodiessapthagi3953
    @sapthagirimelodiessapthagi3953 2 роки тому +1

    ನಿಮ್ಮ ಕನ್ನಡ ಭಾಷೆ ಕೇಳುವುದಕ್ಕೆ ತುಂಬಾ ಆನಂದ ವಾಗುತ್ತೆ ಸರ್

  • @veenamangalore2899
    @veenamangalore2899 2 роки тому +2

    ಈ ಅದ್ಭುತ ಸಂಚಿಕೆಗೆ ನಮ್ಮ ಕೋಟಿ ನಮನ 🙏🙏🙏

  • @somashekarnayak7973
    @somashekarnayak7973 2 роки тому +2

    ಸರ್ 100 ಸಂಚಿಕೆ ಲೋಕಾರ್ಪಣೆ ಮಾಡಿದ್ದಕ್ಕಾಗಿ ನಿಮಗೆ ತುಂಬು ಹೃದಯದಿಂದ ಧನ್ಯ ವಾದಗಳು 🙏🙏🙏🙏🎉🎉🎉🎉🎉🎉🎉🎉🎉🎉🎉🎉🎉🎉

  • @deepideepi1937
    @deepideepi1937 2 роки тому +6

    Hats up to harihara pura manjunath

  • @irappachabbi3498
    @irappachabbi3498 2 роки тому +2

    Thak u sir good information for annavaradu

  • @b.c.shankar4196
    @b.c.shankar4196 2 роки тому +3

    Premad kanike chitradali skating kalithidaru, congrats 100 sanchikege

  • @lakshmikanthv9518
    @lakshmikanthv9518 2 роки тому +7

    Sir annavara cinema galalli nimma necchina chthragalu thumbaa erutte adralli ondu thumbaaa esta ada movie yaavdu sir nimma necchina ondu cinema yaavdu antha thilkolo kuthuhala 😊

  • @lakshmichalageri5367
    @lakshmichalageri5367 2 роки тому +2

    ತುಂಬಾ ಚೆನ್ನಾಗಿದೆ ಡಾ.ರಾಜಕುಮಾರ ಸಂಚಿಕೆ 🙏

  • @jayalakshmimalkood4195
    @jayalakshmimalkood4195 2 роки тому +1

    👌👌👌👌👌👌🙏🙏🙏🙏🙏chennagi tiliddiri tumba dhanyavadagalu🙏🙏🙏🙏🙏

  • @reachthestars6752
    @reachthestars6752 2 роки тому +4

    ಶುಭಾಶಯ 👍🙏🎉🎶

  • @muralikrishnamurthy2350
    @muralikrishnamurthy2350 2 роки тому +2

    ಶುಭಾಶಯಗಳು.. ಹೀಗೆ ನಿರಂತರವಾಗಿ ಸಾಗಲಿ ನಿಮ್ಮ ಕಾರ್ಯಕ್ರಮ. ಎಲ್ಲರಿಗೂ ನಮಸ್ಕಾರ
    💐💐💐🙏🙏🙏🤝🤝🤝🤝

  • @shivkumarn6257
    @shivkumarn6257 2 роки тому +1

    ನೀವು ಅಸ್ಖಲಿತ ಕನ್ನಡದಲ್ಲಿ ವಿಷಯ ಪ್ರಸ್ತುತಪಡಿಸಿದ್ದು ಬಹಳಷ್ಟು ಇಷ್ಟವಾಯ್ತು.👌🙏

  • @vandanah8468
    @vandanah8468 2 роки тому +5

    Yarannu mechhusuvudakke aguvudilla sir nivu munduvarisi nillisabedi nimage olleyadagali vandanegalondige dhanyavadagalu

  • @akashm2336
    @akashm2336 2 роки тому +33

    Dr.Rajkumar is the first & only actor to complete 200 movies as main lead actor in KFI.(Unbreakable All Time Record in KFI)
    Dr.Rajkumar is the First & only Superstar in Indian Cinema to win both National & State award for singing.
    Dr.Rajkumar is the first & only person in KFI to win most prestigious Dada Saheb Phalke award.
    Dr.Rajkumar is the first & only actor to win prestigious Kentucky Colonel award.
    Dr.Rajkumar is the only Superstar who has acted in over 40 plus novel based movies in Indian Cinema.
    Dr.Rajkumar is the first Indian actor whose movies were remade more than 50 times in other languages.
    Dr.Rajkumar holds the record for delivering highest number of industry hit movies in Indian Cinema.
    Dr.Rajkumar is the most successful actor with a success rate of above 93%.
    Special mention : All Industry hit movies are SWAMAKE movies.
    Dr. Rajkumar is the only actor in Indian cinema whose movie tickets were issued at Stadiums as it was very difficult for Police to control huge crowd gatherings in front of theatre.
    Huliya Haalina Mevu movie tickets were issued at Race course.
    Jeevana Chaitra movie tickets were issued at Kantirava Stadium.
    Mahishasura Merdini is the first Pan India movie & Dr.Rajkumar is the First Pan Indian Superstar.
    Dr.Rajkumar holds the record for acting in highest number of Historical & Mythological roles.
    Dr.Rajkumar is the first Bond of Indian cinema.
    IndianJamesBond
    By producing around 86 plus movies in Sandalwood, Dr. Rajkumar & Parvathamma Rajkumar have introduced numerous new talents to our industry. Many artists, director's & technicians were introduced to KFI through their production banner.
    Dr. Rajkumar is the only Superstar who has sung around 400 movie songs & 500 plus devotional songs. Remuneration for Singing was donated to Shakthi dhama trust.
    Dr. Rajkumar has given around 70 plus musical night shows to help many charities.
    Dr. Rajkumar is the first & only Superstar in Karnataka who has built an orphanage (SHAKTHI DHAMA) for helpless women & children.
    The biggest agitation in Karnataka "Gokak chaluvali" was successful bcoz of Dr.Rajkumar's leadership.
    Special mention : Dr. Rajkumar didn't misuse his popularity to support any political party or leaders.
    Dr.Rajkumar & Puneeth Rajkumar are the only Superstar's in Karnataka who didn't participate in any political gatherings or Campaigning.
    Dr.Rajkumar & Puneeth Rajkumar are the only Superstar's in Karnataka who have donated their eyes.
    By donating their eyes both inspired numerous of their followers to donate eyes... True Inspiration... 🙏
    Most Versatile & Successful actor of Indian cinema...
    Undisputed Box Office King of all time... Demigod of Craze 🔥🔥🔥
    Icon of Unity
    Icon of Simplicity
    Socio-Cultural icon of Karnataka
    Pride & Power of Karnataka & KFI
    Dr.Rajkumar... 💛❤
    "EmperorOfAllActors"... 🙏

    • @nagarajacha7020
      @nagarajacha7020 2 роки тому +4

      👍🙏ಕನ್ನಡದ ಅನರ್ಘ್ಯ ರತ್ನ ರಾಜಕುಮಾರ ರಿಗೆಭಾರತರತ್ನ ನೀಡಿದರೆ ಪ್ರಶಸ್ತಿ ಮೌಲ್ಯ ಹೆಚ್ಚುತ್ತೆ.ಆ ಕಾಲ ಬೇಗ ಬರಲಿ

    • @shivkumarn6257
      @shivkumarn6257 2 роки тому +2

      You have presented the facts in a very attractive manner! 👌👍🙏

    • @mdbalasubrahmanya9476
      @mdbalasubrahmanya9476 2 роки тому +1

      MR. Akash, oh really you have done a esearch about DR. RAJANNA. Hats off to you Sir.

    • @mdbalasubrahmanya9476
      @mdbalasubrahmanya9476 2 роки тому

      Pl correct as research.

  • @SampathKumar-jp1yl
    @SampathKumar-jp1yl Рік тому

    ತುಂಬಾ ಧನ್ಯವಾದಗಳು sir

  • @hemahegde8904
    @hemahegde8904 2 роки тому +3

    ಚನಾಗಿದಎ

  • @subhashyaraganavi8910
    @subhashyaraganavi8910 2 роки тому +6

    Hats off to you 🙏

  • @subramanyakrishnarao1398
    @subramanyakrishnarao1398 2 роки тому +4

    Sir manthralaya mahathme was a great movie. Later it was done by Srinath in kannada and Rajanikanth in tamil. While they did this they were remembering Raj movie. Then i had seen respective interviews. Please throw some light on this.

  • @k.t.venkatachala1255
    @k.t.venkatachala1255 2 роки тому +3

    Congratulations 🌺🌺🌺🌺🌺💐💐💐💐
    Let it progress well

  • @user-ob8mr9zj1i
    @user-ob8mr9zj1i 2 роки тому +2

    ೧೦೦ ಅಲ್ಲ ೧೦೦೦ ಸಂಚಿಕೆ ಆಗಲಿ ಎಂದು ಆಶಿಸುತ್ತೇನೆ

  • @somashekar_bagur
    @somashekar_bagur 2 роки тому +2

    Congratulations, Keep going.Best of luck. Very good narration.

  • @vajrappm4320
    @vajrappm4320 2 роки тому +2

    Dhanyavadagalu sir

  • @nethragputtaraju5742
    @nethragputtaraju5742 2 роки тому +5

    Kannada bhashenalle comment maadi haagu kannadadalli comment haakiruva commentge like Kodi. Bere ella dakshina bharathadavaru avara bhaashenalle comment haakthaare.

  • @thyagarajlahsettypnthyagar3458
    @thyagarajlahsettypnthyagar3458 2 роки тому

    ನಿಮ್ಮ ಸಂಚಿಕೆಗಳು ಅಣ್ಣಾವ್ರ ಬಗ್ಗೆ ಹೀಗೆ ಮುಂದುವರಿಯಲಿ ಸರ್ ಬಹಳ ಸೊಗಸಾಗಿ ಮೂಡಿ ಬರುತ್ತಿವೆ 100ನೇ ಸಂಚಿಕೆಗೆ ನಮ್ಮ ಧನ್ಯವಾದಗಳು

  • @BalaKrishnan-rj7gc
    @BalaKrishnan-rj7gc 2 роки тому +2

    Rajkumar sir my role model Rajkumar sir meendum entha mannil pramma vendukiren

  • @ramappachalawadibhimappa777
    @ramappachalawadibhimappa777 20 днів тому

    Sir tamage koti koti namanagalu e karekram tumba chanagi mudi barta ide 1000 episode agali tammalli keli kolluva nanu Rajakumar abimani❤💐🙏🏻🙏🏻

  • @gopil6740
    @gopil6740 2 роки тому +3

    "Ondu Muttina Kathe" could not stay in theatres for 100 days but it was a commercial hit. It made money and producer was in profit.

  • @mediamonarch7421
    @mediamonarch7421 2 роки тому +3

    Let it go on forever👍