#weightloss

Поділитися
Вставка
  • Опубліковано 25 сер 2024
  • #bennekrishnavlogs
    #weightloss
    #exercise

КОМЕНТАРІ • 131

  • @RashmisABCD
    @RashmisABCD Місяць тому +8

    first time keliddu majjige hullu, park tumba help aagutte, salt tips ista aaitu, raaji amblige jote jeerige pudi ista aaitu dear, daily fruits tinnabeku good, seeds super dear, I will follow some your tips soon. You looks beautiful dear.lk

  • @LATHAKITCHEN-ep3lr
    @LATHAKITCHEN-ep3lr 24 дні тому +1

    👌ತುಂಬಾ ಚೆನ್ನಾಗಿ ಮಾತಾಡುತ್ತೀರಿ ತುಂಬಾ ಖುಷಿಯಾಯ್ತು

  • @kalyanihiddenvibes156
    @kalyanihiddenvibes156 Місяць тому +3

    Nange en helbekunta gottagta illa,dodd namaskaara nimge😊hige aarogyavagiri,Radhe Radhe ❤❤🙏🙏💐🥰

  • @komalalakkappa1541
    @komalalakkappa1541 Місяць тому +4

    Good, appreciate your sportive nature and positive attitude.keep it up❤

  • @AishwaryAishwary-wo9tm
    @AishwaryAishwary-wo9tm Місяць тому +4

    ಅಮ್ಮ ಇವಾಗ ತುಂಬಾ ಸಣ್ಣಾ ಕಾಣಿಸ್ತಾಇದಿರಾ ಅಮ್ಮ ಸುಪರ್ ಅಮ್ಮ 👍👍

  • @gayathrijagadeesh858
    @gayathrijagadeesh858 Місяць тому +2

    Nanu weight loss healthy diet madtha eddini madam 2 maklu eddare time sari hogtha ella adru 7kg reduce madkondiddini ennu 8kg reduce agbeku nimna nodvaga thumba happy aguthe madam

  • @ShwethannanaikAnnanaik
    @ShwethannanaikAnnanaik 14 днів тому +1

    Kushi aitu nim video nodi est energy nimge e age li super

    • @Bennekrishna2411
      @Bennekrishna2411  14 днів тому +1

      😭😭 ನಾನು ಇನ್ನೂ ಚಿಕ್ಕೊಳು 😭😭

  • @Satchintana
    @Satchintana Місяць тому +2

    ಅರೋಗ್ಯಕರ weight loss ಮಾಡೋದು ತೋರಿಸಿದಿರ 👍👏👏👌

  • @Tuluvanad
    @Tuluvanad Місяць тому +1

    Howdy tumba sanna agiddiri,, nice exercise,, diet food 👌👍

  • @veenitagivlogs3463
    @veenitagivlogs3463 Місяць тому +2

    ಅಮ್ಮ ಇವಾಗ ಸ್ಲಿಮ್ ಆಗಿ ಕಾಣಿಸ್ತಾ ಇದ್ದೀರಾ ಇನ್ನ ಸ್ವಲ್ಪ ಸ್ಲಿಮ್ ಆಗಿ ಅಮ್ಮ ಮುದ್ದು ಅಮ್ಮ❤❤

  • @Kannadatiradhakannadavlog
    @Kannadatiradhakannadavlog Місяць тому +1

    Tumba channagi kanta Indira amma❤️

  • @Gayatri_Cooking_Channel
    @Gayatri_Cooking_Channel Місяць тому +2

    Wow , super ನೀವು, ನಾನು ಟ್ರೈ ಮಾಡ್ತಿನಿ

  • @jvscvlogsinkannada4856
    @jvscvlogsinkannada4856 Місяць тому +2

    Hi ನಂದು ಅಕ್ಕ ಗುಡ್ ಮಾರ್ನಿಂಗ್ hi ಅತ್ತಿಗೆಮ್ಮ ಗುಡ್ ಮಾರ್ನಿಂಗ್ ವೇಟ್ ಲಾಸ್ ವಿಡಿಯೋ ಸೂಪರ್ ಆಗಿ ಬಂದಿದೆ ಅಕ್ಕ

  • @d.bhagyalakshmi7593
    @d.bhagyalakshmi7593 Місяць тому +2

    Very nice vlog👌 sister and ragimalt recipe 👌👍

  • @Mayalokakannadavlogs
    @Mayalokakannadavlogs Місяць тому +2

    Ragi ambli nanigu thumba eshta amma😋

  • @SaralaAppaji
    @SaralaAppaji Місяць тому +2

    Good keep it up. God bless you

  • @geethasimplelifekannada1003
    @geethasimplelifekannada1003 Місяць тому +4

    ನಾನು ಸಣ್ಣ ಆಗೋಕೆ ಟ್ರೈ ಮಾಡ್ತೀನಿ ಅಕ್ಕಾ

  • @GombenaadinaKairuchi
    @GombenaadinaKairuchi Місяць тому +3

    Wow super sis ❤

  • @Panchamratha52
    @Panchamratha52 Місяць тому +8

    ಅಮ್ಮ ನಾನು 55 ಕೆ.ಜಿ ಆದರೂ ಏಲ್ಲರೂ ದಪ್ಪ ಇದಿಯಾ ಅಂತರೆ.. ಏನು ಮಾಡುದು 😮

  • @lakshmis_youtube_
    @lakshmis_youtube_ Місяць тому +2

    ಮಜ್ಜಿಗೆ ಹುಲ್ಲು ಹೇಗಿರುತ್ತೆ ದಯವಿಟ್ಟು ವೀಡಿಯೋದಲ್ಲಿ ತೋರಿಸಿ ಮೇಡಂ .

    • @Bennekrishna2411
      @Bennekrishna2411  Місяць тому +1

      ನೆಕ್ಸ್ಟ್ ವಿಡಿಯೋ ದಲ್ಲಿ ತೋರ್ಸತ್ತೀನಿ 🙏

  • @savitriAnkli
    @savitriAnkli Місяць тому +2

    Nice sharing amma 🎉🎉

  • @ambikaready2532
    @ambikaready2532 Місяць тому +2

    Good health is important take care madam

  • @simplesamsara
    @simplesamsara Місяць тому +2

    Super amma

    • @Bennekrishna2411
      @Bennekrishna2411  Місяць тому +1

      ನೀವು ಯಾಕೆ ವಿಡಿಯೋ ಮಾಡುತ್ತಿಲ್ಲ

  • @savitharavilifestylevlogs
    @savitharavilifestylevlogs Місяць тому +1

    ಸೂಪರ್ ಅಮ್ಮ ನೀವು 👌👌❤️❤️

  • @ushadecodes
    @ushadecodes Місяць тому +1

    Hi amma nanu Usha. Nice video❤👌🏻

  • @mtrraichannel24k
    @mtrraichannel24k Місяць тому +2

    supero supero namamma

  • @swathijs8981
    @swathijs8981 Місяць тому +2

    Naanu heeghe follow maadthini akka

  • @nagamanicvmani8358
    @nagamanicvmani8358 Місяць тому +1

    Onde sareeyali photo ediyalla

  • @Channulifekannadavlogs
    @Channulifekannadavlogs Місяць тому +1

    Nice sharing Amma🥰🥰

  • @ankithaankitha8819
    @ankithaankitha8819 Місяць тому +2

    Rathri uta en maduttira amma heli please

    • @Bennekrishna2411
      @Bennekrishna2411  Місяць тому +1

      ಇವತ್ತು ವಿಡಿಯೋ ಅಪ್ಲೋಡ್ ಮಾಡಿದ್ದೀನಿ ನೋಡಿ ಸಪೋರ್ಟ್ ಮಾಡಿ ❤️

  • @RRR_V3
    @RRR_V3 8 днів тому +1

    Wow...

  • @chaithrashettykannadavlogs4925
    @chaithrashettykannadavlogs4925 Місяць тому +1

    Prayathna patre yenu madbodu Alva amma

  • @vinodavarkhedi5153
    @vinodavarkhedi5153 Місяць тому +2

    ಯಾವ ಪಾರ್ಕ?

  • @sujathav8965
    @sujathav8965 Місяць тому +4

    What is you age

  • @swadanubhava
    @swadanubhava Місяць тому +1

    Super Amma good morning ❤

  • @Uma-rs8ds
    @Uma-rs8ds Місяць тому +2

    Mixer 🤔🤔

  • @mtrraichannel24k
    @mtrraichannel24k Місяць тому +2

    Super ragi malt amma❤

  • @MomLoka
    @MomLoka Місяць тому +1

    ಚೆನ್ನಾಗಿದೆ ಅಮ್ಮ😊

  • @nitinpranit6324
    @nitinpranit6324 Місяць тому +1

    Hi amma idu yav uru

  • @sirpadanaik4002
    @sirpadanaik4002 Місяць тому +1

    👌🏻👌🏻 ಅಮ್ಮ ಧನ್ಯವಾದಗಳು

  • @Videshdallijeevana
    @Videshdallijeevana Місяць тому +1

    Super Amma 👌👍

  • @meena4603
    @meena4603 Місяць тому +1

    Cool ma, yava park ma adu

  • @reenuraghu9215
    @reenuraghu9215 Місяць тому +3

    Ragi ambli mix na mixi le pudi madidra

    • @Bennekrishna2411
      @Bennekrishna2411  Місяць тому +1

      ಮಿಲ್ಲಿಗೆ ಹಾಕಿಸುತ್ತೇನೆ ❤️

  • @Vihaaancookings
    @Vihaaancookings Місяць тому +3

    😮😮😮😮😮😮 nivu slim agi kansthidira 🥰🥰sis

  • @Hemalatha83-g5t
    @Hemalatha83-g5t Місяць тому +2

    Thankyou for sharing amma

  • @pavan_devanga8245
    @pavan_devanga8245 Місяць тому +1

    Super amma❤

  • @user-no4kd6gk6r
    @user-no4kd6gk6r Місяць тому +1

    Super Amma

  • @shwetarao4504
    @shwetarao4504 Місяць тому +2

    Amma flat tummy ge remedy heli plz nange tumba big tummy ede plz

    • @Bennekrishna2411
      @Bennekrishna2411  Місяць тому +1

      ನಾಳೆ ಅಪ್ಲೋಡ್ ಮಾಡತ್ತೀನಿ ❤️

  • @jvjfashiondesignerandvlogs8277
    @jvjfashiondesignerandvlogs8277 Місяць тому +1

    Nice Amma ❤

  • @SSAT75
    @SSAT75 Місяць тому +1

    ಸೂಪೇರ್ madam

  • @ashamanjunath1215
    @ashamanjunath1215 Місяць тому +1

    Thankyou for sharing Sister, I will also try

  • @aksh917
    @aksh917 Місяць тому +3

    Thank you so much akka ❤

  • @nagamani14
    @nagamani14 Місяць тому +3

    Super🙏🏼

  • @vijayalakshmineerpaje4521
    @vijayalakshmineerpaje4521 Місяць тому +3

    Akka...adu induction stove?

  • @prabhakarv4193
    @prabhakarv4193 Місяць тому +2

    Very nice. Thank you

  • @prabha646
    @prabha646 Місяць тому +1

    ಸೂಪರ್ 👌

  • @kishorekotian6564
    @kishorekotian6564 Місяць тому +1

    ನಿಮ್ ವಾಯ್ಸ್ ಕೇಳ್ತಿಲ್ಲ.

  • @rekharekhahb9702
    @rekharekhahb9702 Місяць тому +2

    ಅಮ್ಮ ನೀವು ತುಂಬಾ ಚೆನ್ನಾಗಿ ಸಣ್ಣ ಆಗಿದ್ದೀರಾ ಗ್ರೀನ್ ಟೀ ಪೌಡರ್ ಅದು ಲಿಂಕ್ ಕೊಡಿ ಅಮ್ಮ ಆಮೇಲೆ ಮಜ್ಜಿಗೆ ಗ್ರಾಸ್ ಅಂತ ಹೇಳಿದ್ರಲ್ಲ ಅದು ಯಾವುದು ತುಂಬಾ ಸಣ್ಣ ಕಾಣಿಸ್ತಾ ಇದ್ದೀರಾ ಅಮ್ಮ ನೀವು ನಮಗೂ ಒಂದು ಟಿಪ್ಸ್ ಹೇಳಿ ಅಮ್ಮ ಆಮೇಲೆ ಮನೇಲಿ ಯಾರು ಇರಲ್ಲ ನಮ್ಮ ನೀವೊಬ್ಬರೇ ನಾ ಯಾಕಂದ್ರೆ ಮನೆ ಕೆಲಸ ಎಲ್ಲಾ ಇರುತ್ತಲ್ಲ ನೀವು ಒಬ್ಬರೇ ಮಾಡ್ತೀರಾ ಕರೆಕ್ಟಾಗಿ ಟೈಮ್ ಸರಿಯಾಗಿ ಊಟ ಮಾಡ್ತೀರಾ ಅಮ್ಮ ನೀವು ಬೆಳಿಗ್ಗೆ ಎಷ್ಟು ಗಂಟೆಗೆ ಹೇಳ್ತೀರಾ ರಿಪ್ಲೈ ಮಾಡಿ ಅಮ್ಮ

    • @Bennekrishna2411
      @Bennekrishna2411  Місяць тому +1

      ಇವತ್ತು ವಿಡಿಯೋ ಅಪ್ಲೋಡ್ ಮಾಡಿದ್ದೀನಿ ನೋಡಿ ❤️❤️

  • @sujathashetty223
    @sujathashetty223 Місяць тому

    Nice Sharing ಅಕ್ಕ 🥰

  • @Shreyashasvlogs
    @Shreyashasvlogs Місяць тому +1

    Yake ma kannela udkondide

  • @LeelavathyH-ki1sz
    @LeelavathyH-ki1sz Місяць тому +2

    Nama mane hatira e riti exsize madava item eruva park ella yenuadali

    • @Bennekrishna2411
      @Bennekrishna2411  Місяць тому +1

      ನಾಳೆ ವಿಡಿಯೋ ಬರುತ್ತೆ ನೋಡಿ ಮನೆಯಲ್ಲಿ ಏನೇನು ಮಾಡಬಹುದು ಅಂತ ನೋಡಿ ಸಪೋರ್ಟ್ ಮಾಡಿ ❤️

  • @RenukaRenuka-hh5kb
    @RenukaRenuka-hh5kb Місяць тому +1

    Hai mam.V nice video.

  • @Shreyashasvlogs
    @Shreyashasvlogs Місяць тому +1

    Park super ede

  • @dakshayanik9596
    @dakshayanik9596 Місяць тому +3

    Nice 👍🏻

  • @AshaMAshu-pi7yp
    @AshaMAshu-pi7yp Місяць тому +1

    Tqs amma niv namagella inspiration 🙏🏻🙏🏻🙏🏻. Weite check machine yav company changirutte & cost enu heli plz thogobeku...🙏🏻

    • @Bennekrishna2411
      @Bennekrishna2411  Місяць тому +1

      amzn.to/3y6ryhb
      amzn.to/4cAJTSP ಇದು ಎರಡು ಚೆನ್ನಾಗಿದೆ ನಿಮಗೆ ಯಾವುದು ಅನುಕೂಲ ತುಂಬಾ ಒಳ್ಳೆ ಕಂಪನಿದು 🥰🥰

  • @zakirabanu8128
    @zakirabanu8128 Місяць тому +2

    Thanx share madidike ❤

  • @Premabeautyvlogs
    @Premabeautyvlogs Місяць тому +3

    ಪಾರ್ಕ್ ತುಂಬಾ ಚೆನ್ನಾಗಿದೆ vlog super ಅಮ್ಮ ನಾನು Wight loss ಮಾಡಬೇಕು ಡೈಲಿ video ಹಾಕಿ Wight loss ಮಾಡೋದನ 😊

    • @Bennekrishna2411
      @Bennekrishna2411  Місяць тому +1

      ದಿನ ಹಾಕುತ್ತೀನಿ ನೋಡಿ ಸಪೋರ್ಟ್ ಮಾಡಿ 👌👌

    • @Premabeautyvlogs
      @Premabeautyvlogs Місяць тому +1

      @@Bennekrishna2411 ok ಅಮ್ಮ 👍😊

  • @preethashetty4318
    @preethashetty4318 Місяць тому +3

    🙏🙏🙏

  • @swadanubhava
    @swadanubhava Місяць тому +1

    ಅಮ್ಮನಂದಮ್ಮ ನಿನ್ನೆ ನನಗೆ ಸಬ್ ಹಾಗಿ ಅಂತ ಎರಡು ರಿಕ್ ವೆಟ್ ಬತ್ತುಅಧಿಕೆ ನಾನು ಅವರಿಗೆ ಸಬ್ ಆದೆ ಆದರೆ ನಾನಗೆ ಅವರು ಸಬ್ ಅಗಲಿಲ್ಲ ಏನು ಮಾಡುದು ನಂದಮ್ಮ ಪ್ಲೀಸ್ ಹೇಳಿ ನನ್ನ ಚಾನಲ್ ಇಗ' 181 ಸಬ್ ಅಟ್ಟೆ🙏🙏🙏

  • @SumiDubaiVlogs5612
    @SumiDubaiVlogs5612 Місяць тому +2

    ಮುಖ ಎಷ್ಟು ದಪ್ಪ ಆಗಿತು ಅಲ್ವಾ

  • @apoorvasangama6552
    @apoorvasangama6552 Місяць тому +1

    Nice akka👍👍👌👌😊tq.so much 😊🙏🙏💗💗

  • @savitashetty1340
    @savitashetty1340 Місяць тому +2

    👍👌👌❤❤

  • @Rangavaishuvlog
    @Rangavaishuvlog Місяць тому +3

    ನಾನು ಸಣ್ಣ ಇದೀನಿ ದಪ್ಪ ಆಗಬೇಕು

  • @kavitagagan4375
    @kavitagagan4375 Місяць тому +1

    Weight loss machine yavudu anta tilisi. Amount yestu aayitu mam. Matte yelli tagondri mam

    • @Bennekrishna2411
      @Bennekrishna2411  Місяць тому +1

      amzn.to/4cAJTSP
      amzn.to/3y6ryhb ಇದು ಎರಡು ಚೆನ್ನಾಗಿದೆ ನಿಮಗೆ ಯಾವುದು ಬೇಕೋ ಅದನ್ನ ನೋಡಿ ತಗೊಳ್ಳಿ 🥰🥰

  • @chandrashekar2643
    @chandrashekar2643 Місяць тому +2

    Amma daily videos upload made amma fullday routine na pls

    • @Bennekrishna2411
      @Bennekrishna2411  Місяць тому +1

      ಖಂಡಿತ ನಾಳೆ ಅಪ್ಲೋಡ್ ಮಾಡ್ತೀನಿ ❤️

  • @cknethravathi2831
    @cknethravathi2831 Місяць тому +1

    ಇನ್ನು ಹೆಚ್ಚಿನ ಮಾಹಿತಿ ತಿಳಿಸಿ ನಮಗೆಲ್ಲ ತುಂಬಾ use ಆಗುತ್ತೆ ಗ್ರೀನ್ ಟೀ ಯಾವಾಗ ಯಾವ ಟೈಮ್ಗೆ ಯಾವ ರೀತಿ ತಗೊಂಡ್ರೆ ಸಣ್ಣ ಆಗ್ತಿವಿ ತಿಳಿಸಿ 🙏🙏

    • @Bennekrishna2411
      @Bennekrishna2411  Місяць тому +1

      ಇವತ್ತಿನ ವಿಡಿಯೋದಲ್ಲಿ ಫುಲ್ ಹೇಳಿದ್ದೀನಿ ನೋಡಿ ಸಪೋರ್ಟ್ ಮಾಡಿ 🙏

  • @chandrammaningegowda4739
    @chandrammaningegowda4739 Місяць тому +2

    👌👌👌🙏🙏💯

  • @Nishu_adugemanevlogs84
    @Nishu_adugemanevlogs84 Місяць тому +1

    👌👌ma

  • @nandinim3519
    @nandinim3519 Місяць тому +1

    I am sugar peshant I do this work ? Please tell me

  • @chaitrashetty7215
    @chaitrashetty7215 Місяць тому +2

    ಅದು ಯಾವ ಊರು ಯಾವ ಪಾರ್ಕ್

  • @vanibs235
    @vanibs235 Місяць тому

    Ragi jothehaakiruva ingredients yavudu estu hakbeku antha heli please

    • @Bennekrishna2411
      @Bennekrishna2411  Місяць тому

      ಖಂಡಿತ ವಿಡಿಯೋ ಮಾಡ್ತೀನಿ 🥰

  • @SavithaHg-e3o
    @SavithaHg-e3o 2 дні тому +1

    Amma one sari puddi maduvudu thorisi

    • @Bennekrishna2411
      @Bennekrishna2411  2 дні тому +1

      ವಿಡಿಯೋದಲ್ಲಿ ಇದೇ ನೋಡಿ 🥰

  • @AshaRani-ni5ne
    @AshaRani-ni5ne Місяць тому +1

    👌🏻👌🏻👌🏻👌🏻👌🏻👍🏻👍🏻

  • @prajwalmurthy4498
    @prajwalmurthy4498 Місяць тому

    Beredella yav prapotion alli haaki mill maadsbeku heli pls

    • @Bennekrishna2411
      @Bennekrishna2411  Місяць тому

      ಖಂಡಿತ ವಿಡಿಯೋ ಮಾಡ್ತೀನಿ 🥰

  • @laxmipatil6194
    @laxmipatil6194 Місяць тому

    Mam 👍💐💐

  • @prajwalmurthy4498
    @prajwalmurthy4498 Місяць тому

    Majjige hullu Elli sigathe pls heli madam

    • @Bennekrishna2411
      @Bennekrishna2411  Місяць тому

      ಔಷಧಿಗಳ ಸಸ್ಯ ಮಾರುತ್ತಾ lemongrass ಇರ್ತಾರೆ ನೋಡಿ ನರ್ಸರಿ ಅಲ್ ಸಿಗುತ್ತೆ ಒಂದು ತಂದಿಟ್ಟರೆ ತುಂಬಾ ಬೆಳೆಯುತ್ತೆ ಅದು 🥰

  • @sushmahanvika1863
    @sushmahanvika1863 Місяць тому +1

    Majjege Hullu andre yenu

    • @Bennekrishna2411
      @Bennekrishna2411  Місяць тому +1

      ಲೆಮೆನ್ ಗ್ರಾಸ್ ಅನ್ನುತ್ತಾರೆ 🥰

  • @subhashinireddy4867
    @subhashinireddy4867 Місяць тому +1

    Beeja nenasi thinni

  • @sindhugowda2005
    @sindhugowda2005 Місяць тому +3

    Super amma

  • @roopaartandcraft4227
    @roopaartandcraft4227 Місяць тому +1

    Super amma