Yes sis nan ede ttpu madiddriue doctor's changu madi madi avrra kottira tablet nogi nogi innustt boady eride nange sakgede e life manipal doctor and davanagere doctor 5jan agiredu ellige odrue nange Bari edal common Antha Hlie kalshude En madkgla anta
Hi sister nanu marriage Ada meli dapp erdue so naange thiyrod problem edy 7year aytu naangy bandu thiyrod body nalli swlap Dappa Swlpa khammi ethra agatte thumbhany waking madttni exercise adrru En useagila nanu madlu ethara eirla avag En problem eddila evg egei agide and hair fall agthaidhe thiyrod GE body nalli swlap nu changesila sis is very bad 😔😔😔😔😭
Hello ... super explaination ... But hot water n honey not good for health...and dont have food after 7pm... Even don't have egg n milk before sleeping
Hi akka Nan kavitha anta nange kuda pcos problem ide Nan kuda nim hagene 2-3 doctors na change madde but last li obru doctor helidru nange bleading agta illa sustain release tablet tagondre matra periods agta iddiddu doctors atra torsdaga wait loss madoke helidru but nange yavde idea illa so please nangu wait loss madodikke help madi tips kodi nanu 48 kg inda ivaga 68 kg agidini so pls wait loss heg madbeku helkodi
ನಾನು ಆಲ್ರೆಡಿ ಬ್ಲಾಗಲ್ಲೇ ಹೇಳಿದೀನಿ ಯಾವ ರೀತಿಯಾಗಿ ನಮ್ಮ ಫುಡ್ ಮೆಂಟೇನ್ ಮಾಡಬೇಕು ಅಂತ ಜಾಸ್ತಿ ಯೋಚನೆ ಮಾಡೋದಕ್ಕೆ ಹೋಗಬೇಡಿ ಹಾಗೆ ಬೆಳಗ್ಗೆ ಮತ್ತು ಸಂಜೆ 2 ಟೈಮ್ ವಾಕ್ ಮಾಡಿ ಎಕ್ಸಸೈಜ್ ಮಾಡಿ ಯಾವುದೇ ರೀತಿಯಾದಂತಹ ಎಣ್ಣೆಯಲ್ಲಿ ಕರೆದಿರುವ ಪದಾರ್ಥಗಳನ್ನು ತಿನ್ನೋದಕ್ಕೆ ಹೋಗಬೇಡಿ ಸ್ವೀಟ್ಸ್ ಜಂಕ್ ಫುಡ್ಸ್ ಯಾವುದು ಕೂಡ ತಿನ್ನಬೇಡಿ ಆದಷ್ಟು ಅನ್ನ ತಿನ್ನೋದು ಕೂಡ ಕಡಿಮೆ ಮಾಡಿ ಜಾಸ್ತಿ ಹಣ್ಣು ವೆಜಿಟೇಬಲ್ಸ್ ಸೊಪ್ಪು ಈ ರೀತಿಯಾದಂತಹ ಫುಡ್ ಹ್ಯಾಬಿಟ್ ನ ಮೈನ್ಟೈನ್ ಮಾಡಿ...
ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ pcod ಪ್ರಾಬ್ಲಮ್ ಶುರುವಾಗುತ್ತೆ .... ದಯವಿಟ್ಟು ನೀವು ಡಾಕ್ಟರ್ ಹತ್ರ ಟೆಸ್ಟ್ ಮಾಡಿಸಿಕೊಳ್ಳಿ .... ಯಾವುದೇ ಕಾರಣಕ್ಕೂ ನೆಗ್ಲೆಟ್ ಮಾಡಬೇಡಿ..... thankyou for watching...
Hi sister super Diet food nange hyperthyroidism ede soo weight jasti agide but food en tinnabeku weight lose ge heli 64kg edde soo thyroid test maduside ega weight 61 kg edini nange hotte bhaaga matte backe said svalpa jasti ede en madodu food en tinnabeku heli
ನಾನು ಬ್ಲಾಗಲ್ಲೇ ಹೇಳಿದೀನಿ ಆಲ್ರೆಡಿ... ಜಂಕ್ ಫುಡ್ ಎಣ್ಣೆ ಪದಾರ್ಥ ಇದೆಲ್ಲ ಕಡಿಮೆ ತಿನ್ನಿ... ಹಣ್ಣು ತರಕಾರಿ ಸೊಪ್ಪು ಹಣ್ಣಿನ ಜ್ಯೂಸ್ ಈ ತರಹ ಆಹಾರ ಪದ್ಧತಿ ರೂಡಿ ಮಾಡಿಕೊಳ್ಳೋದು ಒಳ್ಳೇದು... ಆದಷ್ಟು ವಾಕಿಂಗ್ ಯೋಗ ಎಕ್ಸಸೈಜ್ ಈ ರೀತಿ ಮಾಡಿದ್ರೆ ಸಾಕು ನಮ್ಮ ತೂಕ ಕಡಿಮೆಯಾಗುತ್ತೆ ...ಬೇಗ ತೂಕ ಕಡಿಮೆ ಮಾಡಬೇಕು ಅಂತ ಊಟ ನ ಕಡಿಮೆ ಮಾಡೋದು ಒಳ್ಳೆಯದಲ್ಲ ಒಳ್ಳೆ ಆಹಾರ ಪದ್ಧತಿ ರೂಡಿ ಮಾಡ್ಕೊಂಡು ತೂಕ ಕಡಿಮೆ ಮಾಡಿದರೆ... ಅದೇ ತೂಕನ ನಾವು ಮೈನ್ಟೈನ್ ಮಾಡಬಹುದು... ನನಗೆ ತಿಳಿದಷ್ಟು ನಿಮ್ಮ ಜೊತೆ ಶೇರ್ ಮಾಡಿಕೊಂಡಿದ್ದಿನಿ thankyou....
Hi mam nanage papu agi five complete agi six months nanu Ivaga Niv heliro tips na follow madboda and papu ge nan enu feed madsthila thumba dappa agidini ivag inda start madboda
ದಯವಿಟ್ಟು ಮಗುಗೆ ಎರಡು ವರ್ಷದವರೆಗೂ ಹಾಲು ಕೊಡಿ ಜೊತೆಗೆ ನೀವು ಕೂಡ ಹೆಲ್ತಿ ಫುಡ್ ತೊಗೋಳಿ ಮನೆಯಲ್ಲೇ ಸ್ವಲ್ಪ ಎಕ್ಸಸೈಜ್ ಮಾಡಿ.... ಒಂದು ವರ್ಷ ತುಂಬಿದ ಮೇಲೆ ಡಯಟ್ ಸ್ಟಾರ್ಟ್ ಮಾಡಿ ....
ಫಸ್ಟ್ ನೀವು ಡಾಕ್ಟರ್ ಹತ್ರ ಇದನ್ನ ಹೇಳಿ ಇದಕ್ಕೆ ಅವರು ಏನಾದ್ರೂ ಪರಿಹಾರ ಕೊಡುತ್ತಾರೆ.....ಹಾಗೆ ದಿನಕ್ಕೆ ನಾಲ್ಕು ಬಾರಿ ಹಾಲು ಕುಡಿಯಿರಿ ಸಬ್ಸಿಗೆ ಸೊಪ್ಪು ತರಕಾರಿ ಹಣ್ಣು ಜಾಸ್ತಿ ಊಟದಲ್ಲಿ ತಗೋಳಿ....
ಫಂಕ್ಷನ್ಗೆ ಹೋದರುನು ಎಣ್ಣೆ ಪದಾರ್ಥ ಸ್ವೀಟ್ಸ್ ತಿಂತಾ ಇರಲಿಲ್ಲ..... ಊಟದ ವಿಚಾರದಲ್ಲಿ ತುಂಬಾ ಕಲಿತಿದ್ದೀನಿ ದಪ್ಪ ಆಗಿದ್ದರಿಂದ... ಯಾವುದನ್ನು ಎಷ್ಟು ತಿನ್ನಬೇಕು ಅಷ್ಟೇ ತಿನ್ತಾ ಇದ್ದೆ ನನಗೆ ಎಷ್ಟೇ ಇಷ್ಟ ಆದ್ರೂನೂ ....... Thankyou for watching ಮನಸ್ ಮಾಡಿದ್ರೆ ಯಾವುದೇ ಫಂಕ್ಷನ್ ಹೋದರೂನು ಮೈನ್ಟೈನ್ ಮಾಡಬಹುದು.....
Mam Nan walk hoodwinked Nan magic college ge hothale morning 7oclockge astu hothige tiffan ready agbeku walking ge time sigalla Nan yav reethi time madikoli plz heli
ಮನ್ಸ್ ಮಾಡಿದ್ರೆ ಏನು ಬೇಕಾದರೂ ಸಾಧನೆ ಮಾಡಬಹುದು ಮೊದಲು ನಾವು ಏನ್ ಮಾಡಬೇಕು ಅನ್ನೋದ್ರು ಬಗ್ಗೆ ಯೋಚನೆ ಇರಬೇಕು ಆಗ ನೆಗ್ಲೆಟ್ ಮಾಡೋದು ಕಮ್ಮಿ ಮಾಡ್ತೀವಿ ...... thankyou for watching
ಎಲ್ಲರಿಗೂ ಒಂದೇ ರೀತಿ pcod ಪ್ರಾಬ್ಲಮ್ ಇರೋದಿಲ್ಲ... ಒಬ್ಬರಿಗೆ ಒಂದೊಂದು ರೀತಿ ಯಾಗಿ pcod ಪ್ರಾಬ್ಲಮ್ ಶುರುವಾಗುತ್ತೆ... ದಯವಿಟ್ಟು ನೀವು ಡಾಕ್ಟರ್ ಭೇಟಿ ಮಾಡಿ ಅವರ ಸಲಹೆ ತೊಗೊಳೋದು ಬಹಳ ಉತ್ತಮ..... thankyou for watching...
ನಿಮ್ಮ ಎಲ್ಲಾ ವೀಡಿಯೋಗಳನ್ನು ನೋಡ್ತಾ ಇದ್ದೀನಿ ಎಲ್ಲಾ ವಿಡಿಯೋಗಳು ಚೆನ್ನಾಗಿ ಬರ್ತಾ ಇವೆ ನೀವಂದ್ರೆ ನನಗೆ ತುಂಬಾ ಇಷ್ಟ ನಿಮ್ಮ ಮಕ್ಕಳು ಇಷ್ಟ ನಿಮ್ ಫ್ಯಾಮಿಲಿ ನೇ ಇಷ್ಟ
Thankyou so much 💞
Mam columbiya asiya hospital alli full body checkup yestu amount yestayitu. Mattu yestu tinglu treatment tagondri
Hi sister ಮ್ಯಾಜಿಕಲ್ ವಾಟರ್ ತುಂಬಾ ಹಿಟ್ ಅಲ್ವಾ ಏನ್ ಮಾಡೋದು
Tumba chanagi helidhri sister❤
Yes sis nan ede ttpu madiddriue doctor's changu madi madi avrra kottira tablet nogi nogi innustt boady eride nange sakgede e life manipal doctor and davanagere doctor 5jan agiredu ellige odrue nange Bari edal common Antha Hlie kalshude En madkgla anta
Mam daily mrng ಗಂಜಿ ots edene tagoltidra plz🙏🙏🙏 reply madi nanu thumba kasta padtidini weight loss madkoloke
Medam ple powder beku I m working women ple help madi yeli siguthe heli nane parchese madutini
Malt powder WhatsApp booking no 9611121919
Hi sister nanu marriage Ada meli dapp erdue so naange thiyrod problem edy 7year aytu naangy bandu thiyrod body nalli swlap Dappa Swlpa khammi ethra agatte thumbhany waking madttni exercise adrru En useagila nanu madlu ethara eirla avag En problem eddila evg egei agide and hair fall agthaidhe thiyrod GE body nalli swlap nu changesila sis is very bad 😔😔😔😔😭
Hello ... super explaination ... But hot water n honey not good for health...and dont have food after 7pm... Even don't have egg n milk before sleeping
Your information is very useful,can I use Herbalife nutrition drink
Can we eat poha and upma for breakfast
Night halu hannu olledalla mam,idu videshi paddati,namma ayurveda da prakara adu nnamge olledalla,kapha kattutte
Mam aa powder kududre heat jaasthi aguthe alva
ಯಾವುದೇ ಪ್ರಾಬ್ಲಮ್ ಆಗುವುದಿಲ್ಲ.... ಅದಕ್ಕೆ ಹೇಳೋದು ಹಾಲು ಬೆಣ್ಣೆ ಮೊಸರು ತುಪ್ಪ ತಗೊಳ್ಳಿ ಅಂತ..... Thankyou for watching...
Super sister e Thara yaroo helila thank you so much
Nange lungs prblm inda weight 11 kg loss agifini.weigh gain ge yaradru heli plzz
Wait loss ge early morning papaya tinbeka ,,,,,, bete hen fruit tinbahudu,,,,,,
ಜೇನುತುಪ್ಪ ಬಿಸಿ ನೀರಿಗೆ ಬೆರೆಸಿ ಕೂಡಿದರೆ ತೊಂದರೆ agalva akka
Thank you madam.for your good information . will follow this
Hi mam can u please tell me how to get rid from stretch marks?? Any cream or he remedies
I don't no sorry...
Thumba thanks Nan evath nim vlog nodde thumba khushi aythu nanu nimna hosa subscriber pls diet recipes share madthidri Nanu wt loss madbeku
Hi#roopaitnale
Ishtu madalikke time sigatta? Cooking yaru madtare? Nammade navu madikondre family ge yaru cooking madtare
ಎಷ್ಟೋ ಜನ ಸಣ್ಣ ಆಗೋಕೆ tipes ಯಾಳೋರು ಅಮೌಂಟ್ ಕೇಳ್ತೇರೆ ಬಟ್ ನೀವು ಗ್ರೇಟು 🙏
Super sister
Hi akka Nan kavitha anta nange kuda pcos problem ide Nan kuda nim hagene 2-3 doctors na change madde but last li obru doctor helidru nange bleading agta illa sustain release tablet tagondre matra periods agta iddiddu doctors atra torsdaga wait loss madoke helidru but nange yavde idea illa so please nangu wait loss madodikke help madi tips kodi nanu 48 kg inda ivaga 68 kg agidini so pls wait loss heg madbeku helkodi
ನಾನು ಆಲ್ರೆಡಿ ಬ್ಲಾಗಲ್ಲೇ ಹೇಳಿದೀನಿ ಯಾವ ರೀತಿಯಾಗಿ ನಮ್ಮ ಫುಡ್ ಮೆಂಟೇನ್ ಮಾಡಬೇಕು ಅಂತ ಜಾಸ್ತಿ ಯೋಚನೆ ಮಾಡೋದಕ್ಕೆ ಹೋಗಬೇಡಿ ಹಾಗೆ ಬೆಳಗ್ಗೆ ಮತ್ತು ಸಂಜೆ 2 ಟೈಮ್ ವಾಕ್ ಮಾಡಿ ಎಕ್ಸಸೈಜ್ ಮಾಡಿ ಯಾವುದೇ ರೀತಿಯಾದಂತಹ ಎಣ್ಣೆಯಲ್ಲಿ ಕರೆದಿರುವ ಪದಾರ್ಥಗಳನ್ನು ತಿನ್ನೋದಕ್ಕೆ ಹೋಗಬೇಡಿ ಸ್ವೀಟ್ಸ್ ಜಂಕ್ ಫುಡ್ಸ್ ಯಾವುದು ಕೂಡ ತಿನ್ನಬೇಡಿ ಆದಷ್ಟು ಅನ್ನ ತಿನ್ನೋದು ಕೂಡ ಕಡಿಮೆ ಮಾಡಿ ಜಾಸ್ತಿ ಹಣ್ಣು ವೆಜಿಟೇಬಲ್ಸ್ ಸೊಪ್ಪು ಈ ರೀತಿಯಾದಂತಹ ಫುಡ್ ಹ್ಯಾಬಿಟ್ ನ ಮೈನ್ಟೈನ್ ಮಾಡಿ...
Hmm ok akka tqs
Thank you for your information sister
Mam ,,chakke,,jeerige ellanu huridu pudi madbeka
ಯಾವುದನ್ನು ಉರಿಬಾರದು ಹಾಗೆ ಪುಡಿ ಮಾಡಬೇಕು..
Nice akka tumba chanagi helidera
Present wait estide mam nimdu
Present wait 57kgs thankyou for watching....
Akka nanage normal delivery agide nange blood hakidare matte nanna belly fat jasti agide hagu over weight kuda agideni
ನಾನು ಹೈಟ್ 5 ಇದಿನಿ ವೈಟ್ 55 .50 ಇದಿನಿ ಆದರೆ ಪೇಸ್ ನಲ್ಲಿ ಡಬಲ್ ಚಿನ್ ಇದೆ ಎನ್ ಮಾಡೋದು ಹೇಳಿ
ಡಬಲ್ ಚಿನ್ ಬಗ್ಗೆ ನನಗೆ ಗೊತ್ತಿಲ್ಲ sorry....
Madam bereyarara blood navu tagodre enu problem agalva madam yakandre nangu blood kammi ede anta 2 poccket blood haksidare madm aduke please tilsi madam nange baya aduke
ಯಾವುದೇ ಪ್ರಾಬ್ಲಮ್ ಆಗೋದಿಲ್ಲ ಭಯಪಡಬೇಡಿ...
Nanu hosbru mem nima video nodi kushi ayitu mem
Non veg thindre dappa agthina nange time ella work jasthi nidre kadme 1 dout mam nidre kadme adre dappa agthiva pls reply madi
ಎಂಟರಿಂದ ಒಂಬತ್ತು ಗಂಟೆಗಳ ಕಾಲ ಒಬ್ಬ ಮನುಷ್ಯನಿಗೆ ನಿದ್ದೆ ಅವಶ್ಯಕತೆ ಇದೆ..
Mam nane gu nivu madidu powder neku hayge nivu kalstira
ಕೊರಿಯರ್ ಮುಖಾಂತರ ನಿಮಗೆ ಕಳಿಸಿ ಕೊಡ್ತೀನಿ...only WhatsApp booking..9611121919
Hlo mam I am suffering from pcod I am dieting still I am not get pregrancy marriage over 1 year 6 months
Please contact with doctor...
Mam nann height 160cm edene 58kg edene mam pcod problem ede nange irregular periods ede dappa aagbittre anta baya aagutte papu madkobekuu antedeve but pregnant aagtillaa 😟😟nanu excercise madtedene weight reduce madkobeka weight reduce aagtilla mam daily excercise madtedene enmadodu 😟😟😟😟
ಒಬ್ಬೊಬ್ಬರಿಗೆ ಒಂದೊಂದು ರೀತಿಯಾಗಿ pcod ಪ್ರಾಬ್ಲಮ್ ಶುರುವಾಗುತ್ತೆ .... ದಯವಿಟ್ಟು ನೀವು ಡಾಕ್ಟರ್ ಹತ್ರ ಟೆಸ್ಟ್ ಮಾಡಿಸಿಕೊಳ್ಳಿ .... ಯಾವುದೇ ಕಾರಣಕ್ಕೂ ನೆಗ್ಲೆಟ್ ಮಾಡಬೇಡಿ..... thankyou for watching...
Madam madyana madidda ಪಲ್ಯಗಳ night tinboda please replay me
Yes 👍
Sushma avre wright loss maadovaga daily night chapathi tintidra
Tq very much❤❤
Mam nonveg tinnbahuda pcod iroru
ನಾನ್ ವೆಜ್ ತಿನ್ನಬಹುದು ಏನು ಪ್ರಾಬ್ಲಮ್ ಆಗೋದಿಲ್ಲ..
@@sirimanekannadavlogs5316 thanks mam
But I can't take any fruits because I am suffering from Asthama what can I do.
ಪ್ರೊಟೀನ್ pwodar ಮಾಡೋದು ತೋರಿಸಿ plz ಮನೆಯಲ್ಲಿ
Nannu gymge hogtine 2hours work out madtine adhru whight kadmi agthilla 68kg idine height bandhu 5.2idine nanna height ge yestu kg kadmi agbeku madam
Sorry... ನನಗೆ ಜಾಸ್ತಿ ಗೊತ್ತಿಲ್ಲ... ನನಗೆ ತಿಳಿದಷ್ಟು ಬ್ಲಾಗಲ್ಲಿ ಹೇಳಿದೀನಿ ಅಷ್ಟೇ... thankyou for watching..
Hi
13 k g kademe madbeku sis
First time nim video nodidu thumba esta aythu nan kuda sanna agbeku but time he ella pls tips gal kodi
Akka powder yen hakidra heli akka
Ok 👍
Akka nevu starting yasthu weight edrii present yasth edraa helli plzzz
Thyroid inda weight jaasti aagide parihaara tilisi
Even godhi saha molake barisbeka?
Very good suggestions for weight loss 👍
Coffee kudi bahuda mam
Mam nonveg thinnbahuda pcod iroru
Mam ganji madidd powder namgu kalsbahuda
Sorry.... thankyou for watching....
Delivary adamele estu month ge niu diat start madidri sis
2 ವರ್ಷದ ನಂತರ...
Ganjige akiro ingredient yestest yav ratio akbeku madam
ರಾಗಿ 1ಕೆಜಿ , ಮೊಳಕೆ ಕಾಳುಗಳು ಎಲ್ಲ ಮಿಕ್ಸ್ 1/2ಕೆಜಿ , ಮೆಂತ್ಯ 50ಗ್ರಾಂ, ಸಿರಿಧಾನ್ಯ ಹಾಗೂ ಬಾರ್ಲಕ್ಕಿ ಮಿಕ್ಸ್ 1ಕೆಜಿ....
Hi sister super Diet food nange hyperthyroidism ede soo weight jasti agide but food en tinnabeku weight lose ge heli 64kg edde soo thyroid test maduside ega weight 61 kg edini nange hotte bhaaga matte backe said svalpa jasti ede en madodu food en tinnabeku heli
ನಾನು ಬ್ಲಾಗಲ್ಲೇ ಹೇಳಿದೀನಿ ಆಲ್ರೆಡಿ... ಜಂಕ್ ಫುಡ್ ಎಣ್ಣೆ ಪದಾರ್ಥ ಇದೆಲ್ಲ ಕಡಿಮೆ ತಿನ್ನಿ... ಹಣ್ಣು ತರಕಾರಿ ಸೊಪ್ಪು ಹಣ್ಣಿನ ಜ್ಯೂಸ್ ಈ ತರಹ ಆಹಾರ ಪದ್ಧತಿ ರೂಡಿ ಮಾಡಿಕೊಳ್ಳೋದು ಒಳ್ಳೇದು... ಆದಷ್ಟು ವಾಕಿಂಗ್ ಯೋಗ ಎಕ್ಸಸೈಜ್ ಈ ರೀತಿ ಮಾಡಿದ್ರೆ ಸಾಕು ನಮ್ಮ ತೂಕ ಕಡಿಮೆಯಾಗುತ್ತೆ ...ಬೇಗ ತೂಕ ಕಡಿಮೆ ಮಾಡಬೇಕು ಅಂತ ಊಟ ನ ಕಡಿಮೆ ಮಾಡೋದು ಒಳ್ಳೆಯದಲ್ಲ ಒಳ್ಳೆ ಆಹಾರ ಪದ್ಧತಿ ರೂಡಿ ಮಾಡ್ಕೊಂಡು ತೂಕ ಕಡಿಮೆ ಮಾಡಿದರೆ... ಅದೇ ತೂಕನ ನಾವು ಮೈನ್ಟೈನ್ ಮಾಡಬಹುದು... ನನಗೆ ತಿಳಿದಷ್ಟು ನಿಮ್ಮ ಜೊತೆ ಶೇರ್ ಮಾಡಿಕೊಂಡಿದ್ದಿನಿ thankyou....
Hi mam nanage papu agi five complete agi six months nanu Ivaga Niv heliro tips na follow madboda and papu ge nan enu feed madsthila thumba dappa agidini ivag inda start madboda
ದಯವಿಟ್ಟು ಮಗುಗೆ ಎರಡು ವರ್ಷದವರೆಗೂ ಹಾಲು ಕೊಡಿ ಜೊತೆಗೆ ನೀವು ಕೂಡ ಹೆಲ್ತಿ ಫುಡ್ ತೊಗೋಳಿ ಮನೆಯಲ್ಲೇ ಸ್ವಲ್ಪ ಎಕ್ಸಸೈಜ್ ಮಾಡಿ.... ಒಂದು ವರ್ಷ ತುಂಬಿದ ಮೇಲೆ ಡಯಟ್ ಸ್ಟಾರ್ಟ್ ಮಾಡಿ ....
ನನಗೆ ಎದೆ ಹಾಲು ಬರುತ್ತಿಲ್ಲ
ಫಸ್ಟ್ ನೀವು ಡಾಕ್ಟರ್ ಹತ್ರ ಇದನ್ನ ಹೇಳಿ ಇದಕ್ಕೆ ಅವರು ಏನಾದ್ರೂ ಪರಿಹಾರ ಕೊಡುತ್ತಾರೆ.....ಹಾಗೆ ದಿನಕ್ಕೆ ನಾಲ್ಕು ಬಾರಿ ಹಾಲು ಕುಡಿಯಿರಿ ಸಬ್ಸಿಗೆ ಸೊಪ್ಪು ತರಕಾರಿ ಹಣ್ಣು ಜಾಸ್ತಿ ಊಟದಲ್ಲಿ ತಗೋಳಿ....
Sis neevu ondu varsha time alli functions iddaga hege manage madta idri diet pls reply
ಫಂಕ್ಷನ್ಗೆ ಹೋದರುನು ಎಣ್ಣೆ ಪದಾರ್ಥ ಸ್ವೀಟ್ಸ್ ತಿಂತಾ ಇರಲಿಲ್ಲ..... ಊಟದ ವಿಚಾರದಲ್ಲಿ ತುಂಬಾ ಕಲಿತಿದ್ದೀನಿ ದಪ್ಪ ಆಗಿದ್ದರಿಂದ... ಯಾವುದನ್ನು ಎಷ್ಟು ತಿನ್ನಬೇಕು ಅಷ್ಟೇ ತಿನ್ತಾ ಇದ್ದೆ ನನಗೆ ಎಷ್ಟೇ ಇಷ್ಟ ಆದ್ರೂನೂ ....... Thankyou for watching ಮನಸ್ ಮಾಡಿದ್ರೆ ಯಾವುದೇ ಫಂಕ್ಷನ್ ಹೋದರೂನು ಮೈನ್ಟೈನ್ ಮಾಡಬಹುದು.....
Thank you madum for giving information.
After 3 o clock fruits thinnabardu anthare
Mam nima weight loss journey haki
Aluminium patre balsabedi
Duty madoru hege deit ಪ್ಲಾನ್ madbeku mam
ಡ್ಯೂಟಿ ಟೈಮಲ್ಲಿ ಬೆಳಗ್ಗೆ ಹೊತ್ತು ಬ್ರೇಕ್ಫಾಸ್ಟ್ ಆಗಿದ್ ನಂತರ ಮಧ್ಯಾಹ್ನವರೆಗೂ ಲಿಕ್ವಿಡ್ ಐಟಂ ನಲ್ಲಿ ಅಂದ್ರೆ ಜ್ಯೂಸ್ ಆತರ ಎನಾದ್ರೂ ಡಯಟ್ ಪ್ಲಾನಿಂಗ್ ಮಾಡಬೇಕು.. ಮಧ್ಯಾಹ್ನ ಊಟ ಮಾಡೋವರೆಗೂ.. ಸಂಜೆ ಹೊತ್ತು ವೆಜೆಟೇಬಲ್ ಸಲಾಡ್ ಆತರದ್ ಏನಾದ್ರೂ ರೆಡಿ ಇಟ್ಕೊಂಡು ತಿನ್ಬೇಕು ...
@@sirimanekannadavlogs5316 ok thanku mam iam having PCOd irregular menses married 5yers no baby
Estondella tindare nijavagalu sanna agalla dayavittu youtube goskara eno madabedi
Kanditha agthare yakandre bad colestrol kadime agbekadre good colestral and fruits vegitable s body serbeku
Present Weight loss admele e food hella stop madidira,,,, rice itams hella tagotidira
Healthy wt loss. And its luking on u r face
Nan maga 1/6mothe baby eshe Nanu e dite madbavudha
ಮಗುವಿಗೆ ಎರಡು ವರ್ಷ ತುಂಬಿದ ನಂತರ dite ಮಾಡಿ.......thankyou for watching 🙏🏻
morning drink madthiralla adhanella roast maadi powder madbeka alla hasi powder madbeka
Hasi Powder madi use madi ..... Thankyou for watching....
@@sirimanekannadavlogs5316 thank😍
Hi akka non veg thinbahuda
ನಾನ್ ವೆಜ್ ತಿನ್ನಬಹುದು ಆದರೆ ಎಣ್ಣೆಯಲ್ಲಿ ಕರ್ದಿರುವಂತಹ ಐಟಂ ತಿನ್ನಬೇಡಿ ಅಷ್ಟೇ...
Thank you so much
ಪಕ್ಕ ಮಾಡಿತೀದ್ನಿ ನಿಮ್ಮ diat🌹
Madam thiored iroru diet madboda
Stomach burn aglikke yenadru tips heli mam pls
Mixed madabardu antare dr khadar
Madam wt abt Herbalife products
Mam can we take jeeni powder for weight loss
No....
Then what is the use of jeeni powder
Thumbhany jaan Estu jaangluge UA-cam yene no tips kttou mosa madddre etara Yar hliela good Sis all the best keep tp
Madam nangu thyiroid ede wite hagedene nanu ede diyat madla thilise
👍
Hi akka channagidivi...nim vlog super agirutte cleaning cooking nice
Hi nanu Nim new subscriber ... Diet recipes share madkoli namgu help agutte...
super agi explain madidiri mam
Thankyou...
Karent/ ki operation yavdu sis agirodu
ಕೈ...
Super sister vlog i am new friend
❤ very nice information Thank you Maam
Hi, nice transferMarion,👍👍yeshtu weight ittu yeshtu aytu matte yeshtu time tegadakondri weight loss madokke
Before 88 kgs after 58 kgs... ಎರಡು ವರ್ಷ ಟೈಮ್ ತೊಗೊಂಡು ತೂಕ ಕಡಿಮೆ ಮಾಡಿದ್ದು... Present weight 60 kgs..
Thanks madam good information kotedera
Daily morning it's tinbeka mam
good information, keep going...
Mam Nan walk hoodwinked Nan magic college ge hothale morning 7oclockge astu hothige tiffan ready agbeku walking ge time sigalla Nan yav reethi time madikoli plz heli
ಸಂಜೆ ಅಥವಾ ರಾತ್ರಿ ಊಟ ಮಾಡುವುದಕ್ಕೆ ಮೊದಲು ವಾಕ್ ಮಾಡಿ ಎಕ್ಸಸೈಸ್ ಮಾಡಿ ಅರ್ಧಗಂಟೆಯಾದರೂ ಫ್ರೀ ಮಾಡಿಕೊಳ್ಳಿ .... Thankyou for watching
@@sirimanekannadavlogs5316 ok thanks but nange 51 years yav thara andre Bp shuger yenu ehues illa ond olle dait heli mam plz
Green tea body Nalli overragutta so adue dangerous heli please let me
Wow superb 👍❤️
Bisi nirige jenthuppa mix madbardu sis ...adu possion agi turn aguthe
Ok.. thankyou....
How long did you take time for weight lose
1year...
Tqs 😊
Super mam ..very healthy food...nangey tumba estta aytu nim diet good food ❤️❤️❤️❤️👌👌👌
Thankyou....🙏
Mam nanige pimpal problem tumbane ide Nan age 36 mam plz 🙏 heli
Sorry I don't no....🙏
Hi sis nanu slim agbeku anth tumba dinadinda try madtidini but body pain agutte matte bitbidtini hige agtide hege motivate agi irodu heli akka
ಮನ್ಸ್ ಮಾಡಿದ್ರೆ ಏನು ಬೇಕಾದರೂ ಸಾಧನೆ ಮಾಡಬಹುದು ಮೊದಲು ನಾವು ಏನ್ ಮಾಡಬೇಕು ಅನ್ನೋದ್ರು ಬಗ್ಗೆ ಯೋಚನೆ ಇರಬೇಕು ಆಗ ನೆಗ್ಲೆಟ್ ಮಾಡೋದು ಕಮ್ಮಿ ಮಾಡ್ತೀವಿ ...... thankyou for watching
Nice sister tq ...naanu try madthene
Nice video..ondu advice aluminum Patre use madabedi plz
Ok thankyou
Ayyoo mam nang heli yag sanna agodu nanu 60wait agogidini kadame ne agtilla
ಆದಷ್ಟು ಹೆಲ್ತಿ ಫುಡ್ ತಿನ್ನಿ ಡೈಲಿ ವಾಕ್ ಎಕ್ಸಸೈಸ್ ಮಾಡಿ ..... ಆಯಿಲ್ ಫುಡ್ ಕಂಟ್ರೋಲ್ ಮಾಡಿ.... thankyou for watching
One day ge one time adru coffe kudebavuda mam
ನಾನಂತೂ ವೈಟ್ ಲಾಸ್ ಮಾಡಬೇಕಾದರೆ ಯಾವತ್ತೂ ಕಾಫಿ ಟೀ ಕುಡಿದಿಲ್ಲ ಹಾಲು ಜ್ಯೂಸ್ ಹಣ್ಣು ತರಕಾರಿ ಇತರ ಮೇಂಟೇನ್ ಮಾಡ್ತಾ ಇದ್ದೆ ... Thankyou for watching
Nagantu instant coffee tumba ista daily one time kudile beku en madli Gottagtilla, tumba addict agbitidini
Madam brown rice tinboda
Yes 👍
Bisi haal ge fruits hakudre kahi agalva fruits
I can't have oats any substitute for oats
TQ you medam ple help madi yeli seguthe heli medam
Night time fruits avoid maadbeku helthare
WAit ಕಮ್ಮಿ ಆದ್ರೆ pcod ಕಡಿಮೆ ಆಗುತ್ತಾ ನಮಗೂ ಇದೆ pcod riply ಮಾಡಿ
ಎಲ್ಲರಿಗೂ ಒಂದೇ ರೀತಿ pcod ಪ್ರಾಬ್ಲಮ್ ಇರೋದಿಲ್ಲ... ಒಬ್ಬರಿಗೆ ಒಂದೊಂದು ರೀತಿ ಯಾಗಿ pcod ಪ್ರಾಬ್ಲಮ್ ಶುರುವಾಗುತ್ತೆ... ದಯವಿಟ್ಟು ನೀವು ಡಾಕ್ಟರ್ ಭೇಟಿ ಮಾಡಿ ಅವರ ಸಲಹೆ ತೊಗೊಳೋದು ಬಹಳ ಉತ್ತಮ..... thankyou for watching...
Hwdu agathe