Correct, ನಾನಂತೂ ಮಹಾಭಾರತದ ರಹಸ್ಯ ಗಳನ್ನು ಕೇಳಿದ ಹಾಗೆ ಮಹಾಭಾರತದ ರಹಸ್ಯ ಗಳು ಮುಗಿದ ಮೇಲೆ ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಸರ್ ಅವರ ಬಾಯಲ್ಲಿ ರಾಮಾಯಣ ದ ರಹಸ್ಯ ಗಳು, ರಾಮಾಯಣ ದವರ ವ್ಯಕಿತ್ವ, ಬಲಿಷ್ಠ ಧನಸ್ಸು, ಬಲಿಷ್ಠ ಗಧೆ, ಎಲ್ಲ ರ ಶೌರ್ಯ, ಸಾಹಸ, ಬಲ, ಪರಾಕ್ರಮ, ತ್ಯಾಗ, ಸೇವಾಮನೋಭಾವ, ಯುದ್ಧ ಪರ್ವ ಹಲವಾರು ವಿಷಯಗಳ ನ್ನು ಆದಷ್ಟು ಬೇಗ ಕೇಳುವ ಆಸಕ್ತಿ ಹಾಗೂ ಉತ್ಸಾಹ ದಲ್ಲಿ ಕಾಯುತ್ತಿದ್ದೇನೆ.ಸರ್ ಅದ್ಭುತ ವಾಗಿ ದೆ.
ಸರ್ ಭಗವಾನ್ ಬುದ್ದ, ಭಗವಾನ್ ಮಹಾವೀರ , ಮುಂತಾದ ವರ ವ್ಯಕ್ತಿ ತ್ವ, ಜೀವನಶೈಲಿ, ಮುಖ್ಯ ವಾಗಿ ಮಹಾಪರಿತ್ಯಾಗ ಎಂಬ ವಿಷಯ ದ ಬಗ್ಗೆ ಆಧಯ ಜಗತ್ತಿನಲ್ಲಿ ತಂದೆ ತಾಯಿ, ಸಮಾಜ, ಕರ್ತವ್ಯ, ಕಾನೂನು, ಇವುಗಳ ದೃಷ್ಟಿಯಿಂದ ನೋಡಿದಾಗ ಕೆಲವರು ಮಹಾಪರಿತ್ಯಾಗ ಎಂಬ ವಿಷಯ ವನ್ನು ತಪ್ಪು ಎಂದು ನನಗೆ ಹೇಳಿದ ವರು ಇದ್ದಾರೆ, ಹಾಗೂ ಕೆಲವರು ಇದನ್ನು ಸರಿ ಎಂದು ಹೇಳಿದವರು ಇದ್ದಾರೆ ಹೀಗಾಗಿ ಬುದ್ದ, ಮಹಾವೀರ, ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ಇವರೆಲ್ಲರ ಮಹಾಪರಿತ್ಯಾಗ ಅಥವಾ ಆಧ್ಯಾತ್ಮಿಕ ಸಾಧನೆ ಸರಿಯೋ, ತಪ್ಪೋ, ಎಂಬ ಗೊಂದಲ ಬಹಳ ದಿನಗಳಿಂದ ಕಾಡುತ್ತಿದೆ, ಏಕೆಂದರೆ ನಾನು ಈ ಎಲ್ಲಾ ವ್ಯಕ್ತಿ ಗಳ ನ್ನು ಹೆಚ್ಚು ಇಷ್ಟ ಪಡುತ್ತೇನೆ ಮತ್ತು ಗೌರವಿಸುತ್ತೇನೆ, ಹೀಗಾಗಿ ಈ ವಿಷಯ ಬಗ್ಗೆ ಒಂದು ಅದ್ಭುತ ವಾದ ಪುಸ್ತಕ ಬರೆಯಿರಿ, ಮತ್ತು ಮಹಾಪರಿತ್ಯಾಗ ಎಂಬ ವಿಷಯ ವು ಸರಿಯೇ ? ತಪ್ಪೇ? ಎಂಬ ಬಗ್ಗೆ ಸರಿಯಾದ ಉತ್ತರವನ್ನು ನೀಡಿ,ತುಂಬಾ ಧನ್ಯವಾದ ಗಳು, all the best sir.
Correct, ನಾನಂತೂ ಮಹಾಭಾರತದ ರಹಸ್ಯ ಗಳು ಮುಗಿದ ಮೇಲೆ ವಿದ್ವಾನ್ ಜಗದೀಶ್ ಶರ್ಮಾ, ಸಂಪಾ ಸರ್ ಅವರ ಧ್ವನಿ ಯಲ್ಲಿ ಮಹಾಭಾರತದ ರಹಸ್ಯ ಗಳ ಬಗ್ಗೆ ವಿವರವಾಗಿ ಕೇಳಿದ ಹಾಗೆ, ರಾಮಾಯಣ ದ ರಹಸ್ಯ ಗಳು , ರಾಮಾಯಣ ದವರ ವ್ಯಕ್ತಿ ತ್ವ, ಪರಾಕ್ರಮ, ಶೌರ್ಯ, ಸಾಹಸ, ಬಲಿಷ್ಠ ಧನಸ್ಸು, ದಿವ್ಯಾಸ್ರ್ತಗಳ, ಅಕ್ಷಯ ಬತ್ತಳಿಕೆ, ಅಕ್ಷಯ ರಥ, ಅಕ್ಷಯ ಕಿರೀಟ, ಬಲಿಷ್ಠ ಶಕ್ತಿ ಶಾಲಿ ಗಧೆ, ಗಧೆ ಯ ತೂಕ, ಶಕ್ತಿ, ಸಾಮಥ್ರ್ಯ, ಮತ್ತು ಪ್ರತಿಯೊಂದು ವ್ಯಕ್ತಿ ಗಳ, ಸೇವಾ ಮನೋಭಾವ, ತ್ಯಾಗ, ಮುಂತಾದ ವುಗಳ ಬಗ್ಗೆ ಅದ್ಭುತ ವಾಗಿ ಕೇಳಲು ಬಹಳ ದಿನಗಳಿಂದ ಬಹಳ ಕುತೂಹಲ ದಿಂದ ಕಾಯುತ್ತಿದ್ದೇನೆ, ದಯವಿಟ್ಟು ರಾಮಾಯಣ ದ ರಹಸ್ಯ ಗಳು ಮತ್ತು ರಾಮಾಯಣ ದಲ್ಲಿ ಗೊತ್ತಿಲ್ಲ ದ ವಿಷಯ ಗಳ ವ್ಯಕ್ತಿ ಗಳ ವ್ಯಕ್ತಿ ತ್ವ, ತ್ಯಾಗ, ಸಾಹಸ, ಪರಾಕ್ರಮ ಗಳ ಬಗ್ಗೆ ಹೆಚ್ಚು ಅದ್ಭುತ ವಾಗಿ ಆದಷ್ಟು ಬೇಗ ತಿಳಿಸಿ, please.ಸರ್ ಅದ್ಭುತ ವಾಗಿ ದೆ.
ಅರ್ಜುನನ 13 ನೆ ದಿನದ ರಾಣಭಯಂಕರ ಯುದ್ಧಕ್ಕೆ ಅರ್ಜುನನ ಅಭಿಮಾನಿಯಾಗಿ ಕಾಯುತ್ತಿದ್ದೇನೆ 🚩🚩🚩🚩.. ಧರ್ಮ ರಕ್ಷಕ ಅರ್ಜುನನ ಮಹಾ ಶೌರ್ಯ ದಿನಕ್ಕೆ ಕಾಯುತ್ತಿದ್ದೇನೆ 🚩🚩🚩.. ಜೈ ಶ್ರೀ ಕೃಷ್ಣರ್ಜುನ 🚩🚩🚩🚩
ಮಹಾಭಾರತ ರಹಸ್ಯಗಳು - ದಯಮಾಡಿ ನಿಲ್ಲಿಸಬೇಡಿ. ನಿರಂತರ ಕೇಳುವಿಕೆಗೆ ಅಡ್ಡಿಯಾಗಿದೆ. ಮಧ್ಯೆದಲ್ಲಿ ನಿಲ್ಲಿಸಬೇಕು ಅಂತ ಅನ್ನಿಸಿದರೆ ದಯಮಾಡಿ ತಿಳಿಸಿ. ನಾವು ಮಾನಸಿಕವಾಗಿ ಸಿದ್ಧರಾಗುತ್ತೇವೆ. ಕ್ಷಮಿಸಿ.
ನಾನೂ ಸಹ ದಿನವೂ ಬಾಕಪಕ್ಷಿಯಂತೆ ಕಾಯುತ್ತಿದ್ದೆ.
ಸರಿಯಾಗಿ ಹೇಳಿರುವಿರಿ.
Yes
Correct, ನಾನಂತೂ ಮಹಾಭಾರತದ ರಹಸ್ಯ ಗಳನ್ನು ಕೇಳಿದ ಹಾಗೆ ಮಹಾಭಾರತದ ರಹಸ್ಯ ಗಳು ಮುಗಿದ ಮೇಲೆ ವಿದ್ವಾನ್ ಜಗದೀಶ್ ಶರ್ಮಾ ಸಂಪಾ ಸರ್ ಅವರ ಬಾಯಲ್ಲಿ ರಾಮಾಯಣ ದ ರಹಸ್ಯ ಗಳು, ರಾಮಾಯಣ ದವರ ವ್ಯಕಿತ್ವ, ಬಲಿಷ್ಠ ಧನಸ್ಸು, ಬಲಿಷ್ಠ ಗಧೆ, ಎಲ್ಲ ರ ಶೌರ್ಯ, ಸಾಹಸ, ಬಲ, ಪರಾಕ್ರಮ, ತ್ಯಾಗ, ಸೇವಾಮನೋಭಾವ, ಯುದ್ಧ ಪರ್ವ ಹಲವಾರು ವಿಷಯಗಳ ನ್ನು ಆದಷ್ಟು ಬೇಗ ಕೇಳುವ ಆಸಕ್ತಿ ಹಾಗೂ ಉತ್ಸಾಹ ದಲ್ಲಿ ಕಾಯುತ್ತಿದ್ದೇನೆ.ಸರ್ ಅದ್ಭುತ ವಾಗಿ ದೆ.
ಸರ್ ಭಗವಾನ್ ಬುದ್ದ, ಭಗವಾನ್ ಮಹಾವೀರ , ಮುಂತಾದ ವರ ವ್ಯಕ್ತಿ ತ್ವ, ಜೀವನಶೈಲಿ, ಮುಖ್ಯ ವಾಗಿ ಮಹಾಪರಿತ್ಯಾಗ ಎಂಬ ವಿಷಯ ದ ಬಗ್ಗೆ ಆಧಯ ಜಗತ್ತಿನಲ್ಲಿ ತಂದೆ ತಾಯಿ, ಸಮಾಜ, ಕರ್ತವ್ಯ, ಕಾನೂನು, ಇವುಗಳ ದೃಷ್ಟಿಯಿಂದ ನೋಡಿದಾಗ ಕೆಲವರು ಮಹಾಪರಿತ್ಯಾಗ ಎಂಬ ವಿಷಯ ವನ್ನು ತಪ್ಪು ಎಂದು ನನಗೆ ಹೇಳಿದ ವರು ಇದ್ದಾರೆ, ಹಾಗೂ ಕೆಲವರು ಇದನ್ನು ಸರಿ ಎಂದು ಹೇಳಿದವರು ಇದ್ದಾರೆ ಹೀಗಾಗಿ ಬುದ್ದ, ಮಹಾವೀರ, ಶಂಕರಾಚಾರ್ಯರು, ಸ್ವಾಮಿ ವಿವೇಕಾನಂದರು, ಇವರೆಲ್ಲರ ಮಹಾಪರಿತ್ಯಾಗ ಅಥವಾ ಆಧ್ಯಾತ್ಮಿಕ ಸಾಧನೆ ಸರಿಯೋ, ತಪ್ಪೋ, ಎಂಬ ಗೊಂದಲ ಬಹಳ ದಿನಗಳಿಂದ ಕಾಡುತ್ತಿದೆ, ಏಕೆಂದರೆ ನಾನು ಈ ಎಲ್ಲಾ ವ್ಯಕ್ತಿ ಗಳ ನ್ನು ಹೆಚ್ಚು ಇಷ್ಟ ಪಡುತ್ತೇನೆ ಮತ್ತು ಗೌರವಿಸುತ್ತೇನೆ, ಹೀಗಾಗಿ ಈ ವಿಷಯ ಬಗ್ಗೆ ಒಂದು ಅದ್ಭುತ ವಾದ ಪುಸ್ತಕ ಬರೆಯಿರಿ, ಮತ್ತು ಮಹಾಪರಿತ್ಯಾಗ ಎಂಬ ವಿಷಯ ವು ಸರಿಯೇ ? ತಪ್ಪೇ? ಎಂಬ ಬಗ್ಗೆ ಸರಿಯಾದ ಉತ್ತರವನ್ನು ನೀಡಿ,ತುಂಬಾ ಧನ್ಯವಾದ ಗಳು, all the best sir.
Correct, ನಾನಂತೂ ಮಹಾಭಾರತದ ರಹಸ್ಯ ಗಳು ಮುಗಿದ ಮೇಲೆ ವಿದ್ವಾನ್ ಜಗದೀಶ್ ಶರ್ಮಾ, ಸಂಪಾ ಸರ್ ಅವರ ಧ್ವನಿ ಯಲ್ಲಿ ಮಹಾಭಾರತದ ರಹಸ್ಯ ಗಳ ಬಗ್ಗೆ ವಿವರವಾಗಿ ಕೇಳಿದ ಹಾಗೆ, ರಾಮಾಯಣ ದ ರಹಸ್ಯ ಗಳು , ರಾಮಾಯಣ ದವರ ವ್ಯಕ್ತಿ ತ್ವ, ಪರಾಕ್ರಮ, ಶೌರ್ಯ, ಸಾಹಸ, ಬಲಿಷ್ಠ ಧನಸ್ಸು, ದಿವ್ಯಾಸ್ರ್ತಗಳ, ಅಕ್ಷಯ ಬತ್ತಳಿಕೆ, ಅಕ್ಷಯ ರಥ, ಅಕ್ಷಯ ಕಿರೀಟ, ಬಲಿಷ್ಠ ಶಕ್ತಿ ಶಾಲಿ ಗಧೆ, ಗಧೆ ಯ ತೂಕ, ಶಕ್ತಿ, ಸಾಮಥ್ರ್ಯ, ಮತ್ತು ಪ್ರತಿಯೊಂದು ವ್ಯಕ್ತಿ ಗಳ, ಸೇವಾ ಮನೋಭಾವ, ತ್ಯಾಗ, ಮುಂತಾದ ವುಗಳ ಬಗ್ಗೆ ಅದ್ಭುತ ವಾಗಿ ಕೇಳಲು ಬಹಳ ದಿನಗಳಿಂದ ಬಹಳ ಕುತೂಹಲ ದಿಂದ ಕಾಯುತ್ತಿದ್ದೇನೆ, ದಯವಿಟ್ಟು ರಾಮಾಯಣ ದ ರಹಸ್ಯ ಗಳು ಮತ್ತು ರಾಮಾಯಣ ದಲ್ಲಿ ಗೊತ್ತಿಲ್ಲ ದ ವಿಷಯ ಗಳ ವ್ಯಕ್ತಿ ಗಳ ವ್ಯಕ್ತಿ ತ್ವ, ತ್ಯಾಗ, ಸಾಹಸ, ಪರಾಕ್ರಮ ಗಳ ಬಗ್ಗೆ ಹೆಚ್ಚು ಅದ್ಭುತ ವಾಗಿ ಆದಷ್ಟು ಬೇಗ ತಿಳಿಸಿ, please.ಸರ್ ಅದ್ಭುತ ವಾಗಿ ದೆ.
ಅಬ್ಬಾ ಬಂತಲ್ಲ ಕಾಯ್ತಾ ಇದ್ದೆ ಈಗೆ ಇದ್ದಕ್ಕಿದ್ದಂತೆ ನಿಲ್ಲಿಸ ಬೇಡಿ ತುಂಬಾ ಬೇಜಾರು ಆಗುತ್ತೆ
ಮಹಾಭಾರತ ಯುದ್ಧದ ನಂತರದ ವಿಷಯವನ್ನೂ ತಿಳಿಸಿಕೊಡಿ ಗುರುಗಳೇ 🙏🙏
ಅರ್ಜುನನ 13 ನೆ ದಿನದ ರಾಣಭಯಂಕರ ಯುದ್ಧಕ್ಕೆ ಅರ್ಜುನನ ಅಭಿಮಾನಿಯಾಗಿ ಕಾಯುತ್ತಿದ್ದೇನೆ 🚩🚩🚩🚩.. ಧರ್ಮ ರಕ್ಷಕ ಅರ್ಜುನನ ಮಹಾ ಶೌರ್ಯ ದಿನಕ್ಕೆ ಕಾಯುತ್ತಿದ್ದೇನೆ 🚩🚩🚩.. ಜೈ ಶ್ರೀ ಕೃಷ್ಣರ್ಜುನ 🚩🚩🚩🚩
Same here
ಹೌದು ಅದು ಅಭಿಮನ್ಯುವಿನ ಸಾವಿನ ನಂತರ.....
ಸರ್ ತುಂಬಾ ದಿನದಿಂದ ನೀವು ಬಂದೇ ಇಲ್ಲ..
ನಿಮ್ಮ ಮಾತುಗಳನ್ನು ತುಂಬಾ ಮಿಸ್ ಮಾಡಿಕೊಂಡ ಬಿಟ್ಟಿದೀವಿ ಸರ್..
Thank you sir
For coming back..
Thanks you so much Sri 🙏🏼🚩🐒 jai shree ram 🐒🚩
ತುಂಬಾ ಚೆನ್ನಾಗಿದೆ ಸರ್.. ಮಹಾಭಾರತ ಸರಣಿಗಳು ಸಂಪೂರ್ಣವಾಗಿ ತಿಳಿಸಿದ್ದಕೆ ತುಂಬಾ ತುಂಬಾ ಧನ್ಯವಾದಗಳು ಸರ್...
🎉🎉🎉🎉🎉🎉🎉
Dhanyosmi!!
ಜೈ ಶಂಕರ
ನಮಸ್ಕಾರ ಗುರುಗಳೆ🙏🙏🙏
I am getting disturbed, whenever it stops or long gap in between. Plz don't stop
ವಂದನೆಗಳು ಸರ್
Sir please don't stop ..please continue ..
Gurugali namo namaha🙏🙏🙏🙏🙏
Gurugalinamo.namaha❤🙏🙏🙏🚩💐👌
ಗುರುಗಳಿಗೆ ನಮಸ್ಕಾರಗಳು 🙏
Gurugalle I was missing you. Waiting for you
Finally ❤❤❤❤
Sir yallihogidri istu divasa
❤❤❤❤❤
Ee. Timeline karna awaru yudda madtha edra elwasir
🙏🙏🙏🙏🙏🙏🖤🖤🖤
🌺🌺🙏🙏🌺🌺
🙏🙏🙏
🙏🌹🌹🌹🙏
🙏💐🚩💝💞
ಈ ಎಪಿಸೋಡ್ ಕಥೆ ಏನು ಸರ್. ಕಥೆ ಹೇಳದೆ ಎಪಿಸೋಡ್ ಮುಗಿಸಿದ್ರಿ
ಕಾಯುತ್ತ ಇರುತ್ತೀವಿ.ಬ್ರೇಕ್ ಕೊಡಬೇಡಿ
Ondhu correction. Mahabharata vyasaru bardilla , rachisidhhu.. its oral tradition.. Naavu ee western concept indha horag barthane illa.. Bardilla andre adhu aage illa antha helodhu western concept.. adanna naav follow mad bardhu 🙏
Dayavittu mathe show nillisabedi
❤❤❤