Bbk11 : ಮುಟ್ಟಾಳರನ್ನು ತೈಯರು ಮಾಡೋ ವೆಸ್ಟ್ ಪ್ರೋಗ್ರಾಮ್ ಗೆ ಸುದೀಪ ನಿರೂಪಣೆ! Bigg boss season 11 | Sudeep
Вставка
- Опубліковано 5 лют 2025
- Bbk11 : ಮುಟ್ಟಾಳರನ್ನು ತೈಯರು ಮಾಡೋ ವೆಸ್ಟ್ ಪ್ರೋಗ್ರಾಮ್ ಗೆ ಸುದೀಪ ನಿರೂಪಣೆ! Bigg boss season 11 | Sudeep
#bbk11 #bbk11review #kicchasudeep #biggbosskannadas11 #sudeep #kiccha #Hanamanthu #dhanaraj #ugrammanju #bhavya #trivikram #sanvisudeep
ನೂರಕ್ಕೆ ನೂರು ಸತ್ಯವಾದ ಮಾತು ಸರ್ ನೀವ್ ಹೇಳ್ತಿರೋದು 👍👍👍👍👍👍
100% ಸತ್ಯವಾದ ಮಾತು
ಈ ವ್ಯಕ್ತಿ ಹೇಳುತ್ತಿರುವ ಮಾತಲ್ಲಿ ಪ್ರತಿಯೊಂದು ಅರ್ಥವಿದೆ ತುಂಬಾನೇ ತುಂಬಾನೇ ಅರ್ಥ ಇದೆ ಅರ್ಥಮಾಡ್ಕೋಬೇಕು ಅಷ್ಟೇ ಜನಗಳು ಅರಿತುಕೊಳ್ಳಬೇಕು ಟೈಮ್ ವೇಸ್ಟ್ ಮಾಡಬಾರದು ನಾವು ಅರ್ಧ ಗಂಟೆ ಟೈಮ್ ವೇಸ್ಟ್ ಮಾಡ್ತೀವಿ ಅಂದ್ರೆ ಅದರಿಂದ ನಮಗೆ ಉಪಯೋಗ ಆಗಬೇಕು ಅಥವಾ ಅದರಿಂದ ನಾವು ಕಲಿಯಬೇಕಾದ ವಿಷಯಗಳು ಇರಬೇಕು ಈ ಒಂದು ಶೋ ವೇಸ್ಟ್
ಅವರು ಕಿತಾಡದನ್ನೊ ನಾವು ನೋಡಿ ತಲೆ ಕೆಡಿಸಿಕೊಳ್ಳದೆ ನಮ್ಮ ಕೆಲಸ
Sir you are 100% right
ನೂರಕ್ಕೆ ನೂರು ಸತ್ಯ ಸರ್ ನೀವ್ ಹೇಳಿರೋದು.. 👌👌
Yes your right sir
ನೀವು ಹೇಳಿದ ಮಾತುಗಳು 100%ನಿಜ ಸರ್ . ಈ ಮಾತನಾಡಕೆ ಧೈರ್ಯ ಬೇಕು ಸರ್. ಚನ್ನಾಗಿದೆ
ನೂರಕ್ಕೆ ನೂರು ಸತ್ಯದ ಮಾತು
ವೇಸ್ಟ್ ಬಿಗ್ ಬಾಸ್ ಪ್ರೋಗ್ರಾಂ.
ಇದುವರೆಗೂ ಒಂದು ದಿನಾನೂ ನಾನು ಪ್ರೋಗ್ರಾಮ್ ನೋಡಿಲ್ಲ, ಅದು ಏನು ಪ್ರೋಗ್ರಾಮ್ ಅಂತ ಇನ್ನು ತಿಳಿದುಕೊಂಡಿಲ್ಲ,. ನಿಜಕೂ ಸರ್ ನಿಮ್ಮ ಮಾತು ಸತ್ಯ🙏
ನಾನು ಅಷ್ಟೇ ಒಂದು ದಿನ ನೋಡಿಲ್ಲ
Yes, myself also not seen even a single show,& even I don't what is that programme.
Time wset appu boss ಕೋಟ್ಯಾಧಿಪತಿ ತರ ಪ್ರೋಗ್ರಾಂ ಮಾಡಲಿ
ಚೆನ್ನಾಗಿ ಮಾತಾಡದ್ರಿ , good good
Yes. 100%. Correct..
Correct sir
Super gi helidri
ಆ ಪ್ರಶ್ನೆ ಕೇಳ್ತಿರೋ ವ್ಯಕ್ತಿಗೆ ಚೆನ್ನಾಗಿ ಉಗಿ ಗುರು ನೀನು
ವೇಸ್ಟ್ ಪ್ರೋಗ್ರಾಮ್ 👌 ಸರ್
ಸೋಫರ್ ತೋಲಗಲಿ ಬೀಗ್ ಬಾಸ್ ರಿಯಾಲಿಟಿ ಶೋ.
ಕನ್ನಡದ ಕೋಟ್ಯಾಧಿಪತಿ ಮಾಡಿ ಅದು ಜ್ಞಾನ ಹೆಚ್ಚು ಮಾಡುತ್ತೆ, ಬಡವರಿಗೆ ಸಹಾಯ ಆಗುತ್ತೆ, ಸ್ಪಧಾ೯ಥಿ೯ಗಳಿಗೆ ಅನುಕೂಲ ಆಗುತ್ತೆ.
100 ಕ್ಕೆ 100 ಸತ್ಯ
Bigg Boss ಕಾರ್ಯಕ್ರಮ ನೇ ವೇಷ್ಟು
Honest speaking
Good Speech Thank U sir 🇳🇪🙏🌹
U r correct sir 🎉🎉🎉
ಇದು ಪ್ರೋಗ್ರಾಮ್ ಜನ ಮರಳು ಜಾತ್ರೆ ಮರಳು😂😂 ನಾವು ನೀವು ತಿಳ್ಕೊಬೇಕು
U r right
ವೇಸ್ಟ್ ಬಿಗ್ ಬಾಸ್ ಬ್ಯಾನ್ ಮಾಡಿ
You are absolutely correct brother
ಬಹಳ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ....ಅರ್ಥವಿಲ್ಲದ ವ್ಯರ್ಥ ಕಾರ್ಯಕ್ರಮ ಬಿಗ್ ಬಾಸ್...
ಖಂಡಿತ ಸತ್ಯವಾದ ಮಾತು ಹೇಳುತ್ತಿದ್ದಾರೆ ಇದು ಯಾವ ಕಾರಣಕ್ಕೂ ಒಳ್ಳೆಯ ಕಾರ್ಯಕ್ರಮ ಅಲ್ಲ
ಸೂಪರ್ ಗುರು ಸರಿಯಾಗಿ ಹೇಳಿದ್ದೀರಾ ಆದರೆ ಈ ಪ್ರೋಗ್ರಾಮ್ ವೇಷ್ಟ ವೆಸ್ಟ್
Honest speaking sir.
ಬಿಗ್ ಬಾಸ್ ಕಾರ್ಯಕ್ರಮವು ಅತ್ಯಂತ ಕೆಟ್ಟ ಕಾರ್ಯಕ್ರಮ . ಇದರಿಂದ ಸಮಾಜಕ್ಕ ಏನು ಅನುಕೂಲ ಇದೆ..
ಬಿಗ್ ಬಾಸ್ ಕಾರ್ಯಕ್ರಮವು ಅತ್ಯಂತ ಕೆಟ್ಟ ಕಾರ್ಯಕ್ರಮ . ಇದರಿಂದ ಸಮಾಜಕ್ಕ ಏನು ಅನುಕೂಲ ಇದೆ..
100% ಇವರ ಹೇಳಿಕೆ ಸತ್ಯ
Super anna 100%satya godbless you👍❤️👌👌👌👌👌👌👌👌
ಸೂಪರ್ ಆಗಿ ಹೇಳ್ತಾ ಇದ್ದೆ ಅಣ್ಣ
Correct sir
ತುಂಬಾ ಚೆನ್ನಾಗಿ ಮಾತಾಡಿದ್ದೀರಿ ಸರ್ ...
ಹೌದು ಸರ್ ಏನಾದ್ರೂ ಬಡವರಿಗೆ ಮಾಡಿದ್ರೆ ಚೆನ್ನಾಗಿರುತ್ತದೆ ಸುದೀಪ್ ಸರ್ ನನ್ನ ಅನಿಸಿಕೆಅನಿಸಿಕೆ ಶಾಲಾ ಮಕ್ಕಳಿಗೆ ಏನಾದರೂ ಅನುಕೂಲ ಮಾಡಿದ್ರೆ ನಿಮ್ಮ ಹೆಸರು ಇರುತ್ತೆ ಸರ್ ಇದು ನನ್ನ ಅನಿಸಿಕೆ ಸರ್
👌👌👌ಸರ್ ದರಿದ್ರ ಕಾರ್ಯಕ್ರಮ ಅಷ್ಟೇ
Sir, you are right. 👌
ಸತ್ಯವಾದ ಮಾತು, ಕೇವಲ ಜಗಳ ಜಗಳ ಹೊರತು ಯಾವುದೇ ಸಂದೇಶವಿಲ್ಲ
Sariyagi mathadiddira sir super
ಸತ್ಯ ವಾದ ಮಾತು ಡಾಕ್ಟರ್ ಎಂಜಿನಿಯರ್ ಇಂದ ಫ್ರೋಗ್ರಾಮ್ ಮಾತು ಸೂಪರ್ sir
ಮನರಂಜನೆ ನೀಡುವ ಕಾರ್ಯಕ್ರಮವೆಂದರೆ ಒಂದೆರಡು ಗಂಟೆಗಳು ಮಾತ್ರ ಮೀಸಲು ಇರುತ್ತದೆ ಉದಾಹರಣೆಗೆ ಒಂದು ಸಿನಿಮಾ ಇದನ್ನು ಒಂದೆರಡು ಗಂಟೆಯವರೆಗೆ ನೋಡಿ ರಂಜಿ ಸಬಹುದು ಇದನ್ನು ಮನರಂಜನೆ ಎನ್ನಬಹುದು ಬಿಗ್ ಬಾಸ್ ಕಾರ್ಯಕ್ರಮ 110 120 ದಿನ ನಡೆಯುವಂಥದ್ದು ಇದು ಹೇಗೆ ಮನರಂಜನೆ ಯಾಗಬಹುದು ಜಗಳ ಕೈ ಕೈ ಮಿಲಾಯಿಸುವ ತಬ್ಬಿಕೊಳ್ಳುವುದು ಇದರಲ್ಲಿ ಏನಿದೆ ಮನರಂಜನೆ ನಮ್ಮ ನಿಜ ಜೀವನದಲ್ಲಿ ನೋಡಬಹುದಲ್ಲವೇ ಈ ಕಾರ್ಯಕ್ರಮ ವೆಸ್ಟ್ ಅನ್ನೋದು ನನ್ನ ಅಭಿಪ್ರಾಯ
ನೀವು ಕೇಳುತ್ತಿರುವುದು ಬಹಳ ಚೆನ್ನಾಗಿ ಇದೆಯಾ ಸಹೋದರ ಆದರೆ ಆ ಪ್ರಶ್ನೆ ಕೇಳುತ್ತಿರುವ ವ್ಯಕ್ತಿ ಯಾರು ಹುಚ್ಚ ಇರಬೇಕು
100%Corect sir Uugiri BBK ge jai Sir 🎉🎉🎉🎉🎉🎉🎉🎉🎉
Super sir correct nivu heliddu 100% correct 🙏
You are right sir but Chanel wanted bloody TRP
👍👍
ಇದು ವೆಸ್ಟ್ ಕಾರ್ಯಕ್ರಮ 👌👍👏
ಜೈ ವೆಂಕಟೇಶ್ ಅಣ್ಣ❤
ಸೂಪರ್ ಗುರು ಬಹಳ ಚೆನ್ನಾಗಿ ಹೇಳಿದಿರಿ ಸರ್ ರೈತರ ಬಗ್ಗೆ ಮಾಡಲಿ
ಥೂ ಬಿಗ್ ಬಾಸ್ ಥೂ ಬಿಗ್ ಬಾಸ್
Yes Throughout Karanataka All' Public People's Take Action about Big Boss, TV, Channels Programs Boycott, Ban immediately 😨🙏😲🙏😲
Next B.Boss bidataerodu Sudip sir
Good decision ❤❤
👍👍
ನಾನು ಇದುವರೆಗೂ ನೋಡೇ ಇಲ್ಲ ನೀವು ಹೇಳಿದ ಮಾತು ಸತ್ಯ ನೂರಕ್ಕೆ ನೂರು ಸತ್ಯ ಸರ್❤
Good sir. Very true sir
Well said brother
Waste waste Bigboss waste your right sir...
ಕರೆಕ್ಟ್ sir ವೇಸ್ಟ್ ಪ್ರೋಗ್ರಾಮ್
ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳೋದು ತಪ್ಪಲ್ಲ ಸರ್
ನಿಮ್ಮ ಅಭಿಪ್ರಾಯ ನೀವ್ ಹೇಳಿದ್ದಿರಿ ಬಿಡಿ
ಇದು ಮನರಂಜನೆ ಅಂತೂ ಇಲ್ಲವೇ ಇಲ್ಲ.
👍💯😂
ಹುಚ್ಚರ ಸಂತೇಲಿ ಉಂಡವನೇ ಜಾಣ ಅಂತ ಆ ಕಿತ್ತಾಡೋ ಹುಚ್ಚನ್ನು ನೋಡುವವರು ನಾವೇ ಹುಚ್ಚರು ಸಾರ್ 😅
Really good messages brother 👌
What he says is really right
Yes correct
Very true
Big boss na ಕೇರ ತಗೊಂಡ್ ಹೊಡಿಬೇಕು 😂 ಹಾಗೆ ಕೆಂಪ್ ಅಗೊಂಗ hadbeku
ಇಂತಹ ಸ್ಪಂದನೆಗಳು ಅಗತ್ಯ. ಇಲ್ಲಿ ಕೇವಲ ಮತಗಳೇ ನಿರ್ಣಾಯಕ ಆದಲ್ಲಿ, 100 ದಿನಗಳ ಕಾಲಹರಣದ ಅಗತ್ಯವಾದರೂ ಏನಿದೆ. ಜನರು ಪ್ರಬುದ್ಧರಾಗಬೇಕಿದೆ. ಶುಭಮ್.
Nimage 100 mark
Super ತುಂಬಾ ಸತ್ಯವಾದ ಮಾತು ಕೇಳಿ ನಿಮಗೆ
Good. Speech
ಸೂಪರ್ ಅಣ್ಣ ತಿಳಿದುಕೊಂಡು ಮಾತನಾಡುತ್ತಿದ್ದೀರಾ....❤❤❤
ನಿಜ ಸರ್ ನೀವು ಹೇಳೊದೂ
Well said
ವಿಕ್ರಂ ಹಿಂದೆ ಬೌಯ್ಯ.. ಬೌಯ್ಯ ಹಿಂದೆ ವಿಕ್ರಂ.. ಇವರ ಆಟ.. ತುಂಬಾ ಹೇಸಿಗೆ.. ತೂ..
ಸಾಮಾಜಿಕವಾಗಿ ಆರ್ಥಿಕವಾಗಿ ಮಾರಲ್ಲಾಗಿ ಎಲ್ಲಾ ವಿದ್ದಲ್ಲೂ ಸಮಾಜಕ್ಕೆ ವೇಸ್ಟ್ ಪ್ರೋಗ್ರಾಮ್.
Anna ಸಕತಾಗಿ ಏಳಿದಿಯ❤😮😮🎉 Love u
ರೖತರಬಗ್ಗೆ, ಯೋಧರಬಗ್ಗೆ, ವಿಜ್ಞಾನಿ ಗಳಬಗ್ಗೆ ಮಾಡೀನಾವೆಲ್ಲರೂ ಸಹಕರಿಸುತ್ತೇವೆ👍👌
Yes ban biggboss
ನಮ್ಮಜನ ಕುರಿಗಳು ಸರ್ ಕುರಿಗಳು
ವೆಸ್ಟ್ ಪ್ರೋಗ್ರಾಮ್
Yes u r carect sir
ಸತ್ಯವಾದ ಮಾತು
Currect Sir
correct sir
ಮೂರ್ಖರ ಸಂತೆ ಬಿಗ್ ಬಾಸ್
100 % ನಿಜ ಸರ್
Good speech sir
Big boss fake game
Correct sir you are saying right
🙏👌sir Neevu
Good message sir
Correct Mava😂
Very good opning sir
👌👌👌👌👌👌
Good speech
❤❤sir
Badavaru huvu maroru,batte maroranna karidare trp sigalla avarige super agi helidiri bro❤❤❤❤
Very much true.
Bigboss programe waste of time
Good speech...
Business man...innovation person..scientists...teachers...professor..army man....hoogbeku
👌👌👌👌👌👌👌👍👍👌