ತುಂಬಾ ಅರ್ಥಗರ್ಭಿತವಾದ ತತ್ವಪದವನ್ನು ತುಂಬಾ ಅದ್ಭುತವಾಗಿ ಹಾಡಿದ್ದೀರ.ಹೀಗೆ ವಚನಗಳು, ತತ್ವಪದಗಳು, ಜಾನಪದ ಗೀತೆಗಳು ಮತ್ತು ಚಲನ ಚಿತ್ರ ಗೀತೆಗಳು ನಿಮ್ಮಿಂದ ಎಲ್ಲರೂ ಕಲಿತು ಸಮಾಜದ ಎಲ್ಲರ ಮನೆ ಮನಗಳಿಗೆ ತಲುಪುವಂತಾಗಲಿ. ಅನಂತ ಧನ್ಯವಾದಗಳು. 🙏🌹🙏🌹🙏🌹🙏🌹🙏🌹🙏🌹🙏🌹🙏
Wow wow wow wow thank you sir 😊🙏 ತುಂಬಾ ತುಂಬಾ ಧನ್ಯವಾದಗಳು ನಿಮಗೆ... ಗಡಿಬಿಡಿ ಗಂಡ ಚಿತ್ರದ ನೀನು ನೀನೆ ಇಲ್ಲಿ ನಾನು ನಾನೆ ಹಾಡಿನ ಸ್ವರಗಳು ಹಾರ್ಮೋನಿಯಂ ನುಡಿಸುವುದು ಹೇಳಿಕೊಡಿ ಸರ್
ತುಂಬಾ ಇಷ್ಟ ಆಯ್ತು ಗುರುಗಳೇ, ಧನ್ಯವಾದ ಗಳು
. Mj
H lmao jnv hmm m) kook m U
ಪದಗಳು ಹಾಡುತ್ತಾ ಸ್ಕಿರ್ ನಲ್ಲಿ ಬಿತ್ತರಿಸಲು ಗುರುಗಳಲ್ಲಿ ವಿನಂತಿಸುತ್ತೇನೆ ಗುರುಗಳ ಪಾದಾರವಿಂದಗಳಿಗೆ ಅನಂತ ಅನಂತ ಅನಂತ ಪ್ರಣಾಮಗಳು ಸ್ವಾಮಿ
Excellent song
ತುಂಬಾ ಅರ್ಥಗರ್ಭಿತವಾದ ತತ್ವಪದವನ್ನು ತುಂಬಾ ಅದ್ಭುತವಾಗಿ ಹಾಡಿದ್ದೀರ.ಹೀಗೆ ವಚನಗಳು, ತತ್ವಪದಗಳು, ಜಾನಪದ ಗೀತೆಗಳು ಮತ್ತು ಚಲನ ಚಿತ್ರ ಗೀತೆಗಳು ನಿಮ್ಮಿಂದ ಎಲ್ಲರೂ ಕಲಿತು ಸಮಾಜದ ಎಲ್ಲರ ಮನೆ ಮನಗಳಿಗೆ ತಲುಪುವಂತಾಗಲಿ. ಅನಂತ ಧನ್ಯವಾದಗಳು.
🙏🌹🙏🌹🙏🌹🙏🌹🙏🌹🙏🌹🙏🌹🙏
ಪೂರ್ವಕ ಧನ್ಯವಾದಗಳು ಸರ್ ನಿಮಗೆ. 🙏😊#Panchupb
Super gurugale
Very nice,easy way of teaching Thank u
Very good song thanks 🙏🙏🙏🙏🙏
Best sir
🙏🙏🙏🙏ಕೋಟಿ ಕೋಟಿ
Wow wow wow wow thank you sir 😊🙏 ತುಂಬಾ ತುಂಬಾ ಧನ್ಯವಾದಗಳು ನಿಮಗೆ... ಗಡಿಬಿಡಿ ಗಂಡ ಚಿತ್ರದ ನೀನು ನೀನೆ ಇಲ್ಲಿ ನಾನು ನಾನೆ ಹಾಡಿನ ಸ್ವರಗಳು ಹಾರ್ಮೋನಿಯಂ ನುಡಿಸುವುದು ಹೇಳಿಕೊಡಿ ಸರ್
Sure sir ☺️👍TQ 🤗❤️#Panchupb
Good
Guruve panchyakshari ni ba song hadi guru gale
ನೀವು ತುಂಬಾ ಚನ್ನಾಗಿ ವಚನ ಹಾಡಿದಿರಿ ಅದರಂತೆ ಜೇಡರ ದಾಸಿಮಯರ ವಚನ ಉರಿವ ಕೆಂಡದ ಮೇಲೆ ಹಾಡಿ
ತುಂಬಾ ಮಧೂರವಾಗಿ ಗಾಯನ ಮೂಡಿ ಬಂದಿದೆ ಸರ್ ನಮಸ್ಕಾರ ಯಾವ ರಾಗ ತಿಳಿಸಿರಿ ಸರ್ ನಮಸ್ಕಾರ ಶುಭ ಹಾರೈಕೆಗಳು
Super sir
TQ sir🤗❤️ #Panchupb
Super 💗 bro
TQ sis 🤗❤️#Panchupb
ವಚನ ಸಾಹಿತ್ಯದ ಅಮೋಘ ಗಾಯನ ವಚನಗಳಿಗೆ ನಿಮ್ಮ ನಿಮ್ಮ ಹೆಚ್ಚು ಒತ್ತು ನೀಡುವುದು ಶ್ಲಾಘನೀಯ ನಿಮಗೆ ವಂದನೆಗಳು 🙏
ಹೃದಯಪೂರ್ವಕ ಧನ್ಯವಾದಗಳು 🙏 ನಿಮಗೆ.#Panchupb
ತಾಂಡವ ನೃತ್ಯ ಹರೆ ಗಜಾನನ ಭಜನ ಪದ ತಿಳಿಸಿ
Very nice song
TQ 🤗❤️#Panchupb
What a feel Song Aslliiiiii ❤️👌
TQ bro 🤗❤️#Panchupb
Guruve panchyakshari ni ba song hadi
super 🙏🎉
TQ so much 🤗❤️#Panchupb
Super sir please upload BGM notation sir
ಆಡುವಾಗ ಸಾಹಿತ್ಯ ನೇ ತೋರಿಸುತ್ತಿಲ್ಲ ನಾವು ಹೇಗೆ ಬರೆದುಕೊಳ್ಳುವುದು
ಪ್ರರಣತೆ ಇದ್ದೆ ಬತ್ತಿ ಇದೆ ಜ್ಯೋತಿ ಬೆಳಗುವುದೆ ಅಲ್ಲಮ ಪ್ರಭುಗಳು ವಚನ pt venkatesh Kumar ಗಾಯನದ ಶೈಲಿ ಅಲ್ಲಿ ತಿಳಿಸಿ ಕೊಡಿ ಎಂದು ಪ್ರಾರ್ಥನೆ ಧನ್ಯವಾದ 🙏
ಎಂತ್ತಾ ಮೋಜಿನ ಕುದರಿ ಹತ್ತಿದ ಹಾರ್ಮೋನಿಯಂ ನೋಟ್ಸ್
Modalige raaga yavdu aroha avaroha heli haadanna prarambisbeku alva sir direct had helide henge
Yava raaga
Lyrics?
ಯಾವ ರಾಗ ಅಂತ ಹೇಳಿ ನೀವು ಹಾಡುಗಳನ್ನು ಬಾರಿಸಿ ತೋರಿಸಿ ಕಲೆಯಲು ಎಲ್ಲರಿಗೂ ಬೇಗ ಅರ್ಥವಾಗುತ್ತೆ
Raag ಬಿಂಪ್ಲಾಸ್
Super cholo ide sir
ಸೂಪರ್ ಸರ್