ಒಂದೇ ಮೂಲ ಆದ್ರೂ ವಿಚಾರಗಳು ಬೇರೆ! | Abrahmic Religions | Jewish, Christianity And Islam | Masth Magaa

Поділитися
Вставка
  • Опубліковано 25 лис 2024

КОМЕНТАРІ • 669

  • @MasthMagaa
    @MasthMagaa  Рік тому +20

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @Universe928
      @Universe928 Рік тому

      @Amar Prasad if you investigate in depth all this religion book there is one common factor including Hinduism slokas it is none but Jesus Christ pls investigate and spread the truth 🙏

    • @nematshorts6785
      @nematshorts6785 Рік тому

      Sir niu madida ei video dalli kelau important tappu galive aa . mooru darmagalannu depth agi anusarisuvavaru adannu namballa. Nivu solpa ei dharma galabagge depth agi study madi video madi.adaru nimma video balence agithu Adare solpa correction agbekide. Kelau tappininda eshto missinformetion janarige aguttadhe thank you

    • @mohammedfaisall1651
      @mohammedfaisall1651 8 місяців тому

      ಇಸ್ಲಾಂನಲ್ಲಿ ನಾವು "ಒಬ್ಬ ದೇವರು" ಎಂಬ ಪರಿಕಲ್ಪನೆಯನ್ನು ಕಟ್ಟುನಿಟ್ಟಾಗಿ ನಂಬುತ್ತೇವೆ ಮತ್ತು ಅರೇಬಿಕ್ ಭಾಷೆಯಲ್ಲಿ "ಒಬ್ಬ ದೇವರು" ಅನ್ನು "ಅಲ್ಲಾಹ್" ಎಂದು ಕರೆಯಲಾಗುತ್ತದೆ.
      ಇಸ್ಲಾಂನಲ್ಲಿ ಮೂರ್ತಿ ಪೂಜೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
      ದೇವರು ಸ್ವರ್ಗ ಮತ್ತು ಬ್ರಹ್ಮಾಂಡದ ಸೃಷ್ಟಿಕರ್ತ ಮತ್ತು ಮಾನವೀಯತೆಯ ಅಧಿಪತಿ ಎಂದು ಇಸ್ಲಾಂ ನಮಗೆ ಕಲಿಸುತ್ತದೆ.
      ಭಾರತದ ಇಸ್ಲಾಮಿಕ್ ವಿದ್ವಾಂಸರು ತಮ್ಮ ವಿದ್ಯಾರ್ಥಿಗಳಿಗೆ "ಶ್ರೀರಾಮ" ಅಥವಾ "ಶ್ರೀಕೃಷ್ಣ" ಅನ್ನು ಗೇಲಿ ಮಾಡಬೇಡಿ ಎಂದು ಬಹಳ ಸಮಯದಿಂದ ಹೇಳುತ್ತಿದ್ದಾರೆ.
      ಇಸ್ಲಾಂನಲ್ಲಿ ದೇವರ ಪರಿಕಲ್ಪನೆಯು ಹೇಳುತ್ತದೆ: ದೇವರು ಒಬ್ಬನೇ, ದೇವರು ಬೆಳಕು, ದೇವರು ಸ್ವತಂತ್ರ, ದೇವರು ಜನ್ಮ ತೆಗೆದುಕೊಳ್ಳುವುದಿಲ್ಲ ಮತ್ತು ಯಾರಿಗೂ ಜನ್ಮ ನೀಡುವುದಿಲ್ಲ.
      ಇಸ್ಲಾಂನಲ್ಲಿ ದೇವರ ಚಿತ್ರವಿಲ್ಲ ಎಂದು ನಾವು ನಂಬುತ್ತೇವೆ. ಯಾವ ದೃಷ್ಟಿಯೂ ದೇವರನ್ನು ಗ್ರಹಿಸಲಾರದು. ಅದಕ್ಕಾಗಿಯೇ ಮಸೀದಿಯಲ್ಲಿ ದೇವರ ಚಿತ್ರ ಅಥವಾ ಪ್ರತಿಮೆ ಇಲ್ಲ.
      ಸಂಸ್ಕೃತವನ್ನು ಕಲಿತ ಭಾರತದ ಆ ಇಸ್ಲಾಮಿಕ್ ವಿದ್ವಾಂಸರು "ಶ್ರೀರಾಮ ಮತ್ತು ಶ್ರೀಕೃಷ್ಣ ನೀತಿವಂತರು, ಸಂತರು ಮತ್ತು ದೇವರೆಂದು ಎಂದಿಗೂ ಹೇಳಿಕೊಂಡಿಲ್ಲ" ಎಂದು ಹೇಳುತ್ತಾರೆ.
      ಭಾರತದ ಇಸ್ಲಾಮಿಕ್ ವಿದ್ವಾಂಸರು ಶ್ರೀರಾಮ ಮತ್ತು ಶ್ರೀಕೃಷ್ಣ ಕೂಡ ದೇವರನ್ನು ಮಾತ್ರ ಪೂಜಿಸುತ್ತಾರೆ ಮತ್ತು ದೇವರ ಪ್ರವಾದಿಗಳಾಗಿರಬಹುದು ಎಂದು ಹೇಳುತ್ತಾರೆ.
      ಅದು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ.

    • @mohammedfaisall1651
      @mohammedfaisall1651 8 місяців тому

      ಇಸ್ಲಾಮಿನ ಐದು ಸ್ತಂಭಗಳ ಉದ್ದೇಶ
      ಶಹಾದದ ಉದ್ದೇಶ ಅಥವಾ (ನಂಬಿಕೆಯ ಸಾಕ್ಷ್ಯ) = "ದೇವರ ಏಕತೆ"ಯಲ್ಲಿ ನಂಬಿಕೆ ಅಥವಾ "ಅಲ್ಲಾಹ್" ಅನ್ನು ಮಾತ್ರ ಪೂಜಿಸುವುದು ಮತ್ತು ದೇವರ ಕೊನೆಯ ಮತ್ತು ಅಂತಿಮ ಸಂದೇಶವಾಹಕ ಮುಹಮ್ಮದ್ (ಸ) ಅವರ ಜೀವನಶೈಲಿಯನ್ನು ಅನುಸರಿಸುವುದು.
      ಸಲಾತ್ ಅಥವಾ ಪ್ರಾರ್ಥನೆಯ ಉದ್ದೇಶ = ಪ್ರಾರ್ಥನೆಯ ಮೂಲಕ ದೇವರನ್ನು ಸ್ಮರಿಸುವುದು ಅಥವಾ "ಒಬ್ಬ ದೇವರು" ಅಥವಾ "ಅಲ್ಲಾಹ್" ಎಂಬ ಪ್ರಜ್ಞೆಯನ್ನು ಸಾಧಿಸುವುದು.
      ಝಕಾತ್ ಅಥವಾ ದಾನದ ಉದ್ದೇಶ = ದಾನದ ಮೂಲಕ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಹಸ್ತವಾಗುವುದು.
      ಹಜ್ ಅಥವಾ ತೀರ್ಥಯಾತ್ರೆಯ ಉದ್ದೇಶ = ಪ್ರಪಂಚದಾದ್ಯಂತದ ಜನರನ್ನು ಒಟ್ಟುಗೂಡಿಸುವ ಮೂಲಕ ಮತ್ತು "ಒಬ್ಬ ದೇವರು" ಅಥವಾ "ಅಲ್ಲಾಹ್" ಅನ್ನು ಒಟ್ಟಿಗೆ ಪೂಜಿಸುವ ಮೂಲಕ ಸಹೋದರತ್ವವನ್ನು ಸಾಧಿಸುವುದು.
      ಸೌಮ್ ಅಥವಾ ಉಪವಾಸದ ಉದ್ದೇಶ = ಉಪವಾಸದ ಮೂಲಕ ಸ್ವಯಂ ನಿಯಂತ್ರಣವನ್ನು ಸಾಧಿಸುವುದು.

    • @bmvishwanatha-kk3jn
      @bmvishwanatha-kk3jn 4 місяці тому

      ಅಬ್ರಹಾಂ ಗು ಮೊದಲು ಯಾರು ಇದ್ದರು, ಸನಾತನ ಇರಬಹುದು

  • @Abkg2024
    @Abkg2024 Рік тому +103

    ಸನಾತನ ಧರ್ಮದಲ್ಲಿ ಸತ್ಯ ಯಾವುದು ಸರಿ ಎನಿಸುತ್ತಯೋ...ಆ ಮಾರ್ಗದಲ್ಲಿ ಬದುಕಲು ನನಗೆ ಸ್ವತಂತ್ರ ಅವಕಾಶವಿದೆ... ನನ್ನ ಧರ್ಮವೇ ನನಗೆ ಶ್ರೇಷ್ಠ ಜೈ ಸನಾತನ ಧರ್ಮ ಜೈ ಹಿಂದೂ ಧರ್ಮ.. 🚩🚩🚩

    • @sharukkhan5309
      @sharukkhan5309 Рік тому +3

      Nimma darmadalli kuda devaru obbane antha helodhu … mate Yake nivu moorthi pooje maadodu ?

    • @Thetimes__
      @Thetimes__ Рік тому +5

      Go and search who is the first man in the earth 🌏you will find Adam, search what is his religion that will be enough for u to argue… All the people in the earth followed by God’s messenger that all the prophets were lived in the earth, religions were named by people for their religion. But in the sight of God there is no religion other than ISLAM as per Quran message of God (words of Allah)

    • @__youtuber_
      @__youtuber_ Рік тому +1

      ಮನದಲ್ಲಿ ಮೂಡುವ ಪ್ರಶ್ನೆ...
      ವಿಶ್ವದಲ್ಲಿಯೇ ಟಾಪ್ ಧರ್ಮಗಳಾದ ಈ 3 ಧರ್ಮಗಳ ಚರಿತ್ರೆ ಹೇಗೆ ಒಂದೇ ಆಗಲು ಕಾರಣ?
      ಕಾರಣ‌‌ ಒಂದೇ...
      Only one God that is ALLAH❤
      ಕ್ರೈಸ್ತ ಧರ್ಮದ ಸ್ಪಾಪಕ ಏಸು (ಈಸ) ಅವರು ಕೂಡ ALLAH ಅವರ God ಅಂಥ ಪ್ರತಿಪಾದಿಸಿತ್ತಿದ್ದರು. ALLAH ಏಸು(ಈಸ)ರವರಿಗೆ ಹಲವು ಶಕ್ತಿ ಕೊಟ್ಟಿದ್ದರು ಅದರಲ್ಲಿ ಒಂದು ಸತ್ತವರನ್ನು ಜೀವಿಸುವುದು. ಈ ತರ ಶಕ್ಕ್ತಿ ಇರುವ ಕಾರಣ ಕಾಲ ಹೋದಂತೆ ಎಸು ವನ್ನೇ ದೇವರು ಎಂದು ನಂಬಿದ್ದಾರೆ.
      ಇದರಿಂದ ಗೊತ್ತಾಗುತ್ತದು ಒಂದೇ ಅದೇನೆಂದರೆ Only one God that is ALLAH❤ .
      ಇಸ್ಲಾಮ್ ಧರ್ಮವನ್ನು ಪೂರ್ತಿಯಾಗಿ ತಿಳಿದರೆ ಅವನು ಇಸ್ಲಾಮ್ ಧರ್ಮ ಸ್ವೀಕರಿಸಿದು ಖಂಡಿತ❤
      ಚಿಂತಿಸಿ
      ಚಿಂತಿಸಿದರೆ ದ್ರ್ಯಷ್ವಾಂತ‌ವಿದೆ.

    • @vijaykumarcm4676
      @vijaykumarcm4676 Рік тому +1

      ​@@Thetimes__do you think searching on google will always gives right answer. Every Religion is equal all religion tells to live peacefully life. Not to hate on others.

    • @vijaykumarcm4676
      @vijaykumarcm4676 Рік тому +1

      ​@@Thetimes__if you are against idols y there is mecca, what it is made up of

  • @Shreeshkumar-xl7wd
    @Shreeshkumar-xl7wd Рік тому +30

    ನಮಗೆ ದೇವರಿಲ್ಲದ ಜಾಗವೇ ಇಲ್ಲ, ಬೇರೆಯವರಿಗೆ ದೇವರಿರುವ ಜಾಗವೇ ಇಲ್ಲ ( ಸ್ವರ್ಗದ address ಗೊತ್ತು ಇಲ್ಲ )

    • @angelslivelihood9151
      @angelslivelihood9151 4 місяці тому

      No, address ಇದೆ. ಸ್ವರ್ಗಕ್ಕೆ ದಾರಿ ಏಸು ಕ್ರಿಸ್ತ. ಬೇರೆಯೆಲ್ಲು ಕಾಣದ ಮನುಷ್ಯನ ಪಾಪಾಕ್ಕಾಗಿ ಬಲಿಯಾದ ಯೇಸುವೇ ಮಾತ್ರವೇ ಪರಲೋಕಕ್ಕೆ ದಾರಿ. ಬೈಬಲ್ ನ ವಾಕ್ಯ ಅಪೋಸ್ತಲರ ಕೃತ್ಯಗಳು 4:12 "ರಕ್ಷಣೆಯು ಇನ್ನಾರಲ್ಲಿಯೂ ಇಲ್ಲ; ಯಾಕಂದರೆ ಆಕಾಶದ ಕೆಳಗೆ ಮನುಷ್ಯರಲ್ಲಿ ಕೊಡಲ್ಪಟ್ಟಿರುವ ಬೇರೆ ಯಾವ ಹೆಸರಿನಿಂದಲೂ ನಮಗೆ ರಕ್ಷಣೆಯಾಗುವದಿಲ್ಲ ಎಂದು ಹೇಳಿದನು.

  • @nageshneelannavar6725
    @nageshneelannavar6725 Рік тому +282

    ನನ್ನ ಸನಾತನ ಧರ್ಮ ಶ್ರೇಷ್ಠ ಧರ್ಮ❤

  • @shameems158
    @shameems158 Рік тому +36

    ಇಸ್ಲಾಂ ಬಗ್ಗೆಗಿನ ವಿಚಾರಗಳು ಅದ್ಬುತ ಆಗಿದೆ,ಅದನ್ನು ಅರಿಯಲು ಯಾವುದೇ ಗೂಗಲ್ ನೋಡಿದರೆ ತಿಳಿಯುವ ವಿಷಯ ಅಲ್ಲ ಒಬ್ಬ ಖುರಾನ್ ನನ್ನು ಓದಿ ಅರ್ಥೈಸಿದ ವ್ಯಕ್ತಿಯ ಅಗತ್ಯ ಇದೆ🙂

    • @rlakshmilakshmi9616
      @rlakshmilakshmi9616 Рік тому

      Osama.hafeez sayeed.nantha Maulana gala.
      Ex Muslim sahil official.ex Muslim sach walaji.ex Muslim Adam seeker.ex Muslim Sameer nantha you tube channel nodi nimma kolaku anista esige Islam na bagge gottagutte please 🙏

    • @SunilhebbalSunil
      @SunilhebbalSunil 8 місяців тому +3

      ಅಣ್ಣ ,sir,,,,ಹಾಗಾದ್ರೆ ಕರೆಂಟ್ ಕಂಡು ಹಿಡಿದವರು ಬಲ್ಪ ಕಂಡು ಹಿಡಿದವರು ಯಾರು ,,,,.,,,, ಸರ್ ಅಣ್ಣ

    • @aone7033
      @aone7033 6 місяців тому

      Hwda ಹಾಗಾದರೆ ಹೇಳು ಮೊಹಮ್ಮದ್ ಯಾಕೆ 5 ವರ್ಷದ ಮಗುವನ್ನು ಮದುವೆ ಆಗಿ ಅವಳಿಗೆ9 ವರ್ಷ ಆದ ನಂತರ ಅವಳ ಜೊತೆ ಲೈಂಗಿಕ ಕ್ರಿಯೆ ಮಾಡಿದ ಮಕ್ಕಳನ್ನು ಅತ್ಯಾಚಾರ ಮಾಡುವ ಧರ್ಮ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ

    • @TheSADdarkguy
      @TheSADdarkguy 2 місяці тому

      Quran says that non believers and atheists will get burned in hell forever, can any God who is all loving can say something like that?

  • @irfangs-sh4cd
    @irfangs-sh4cd Рік тому +11

    ಕಮೆಂಟ್ಸ್ ಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದೇ ಉತ್ತಮ

  • @dayadaya6239
    @dayadaya6239 Рік тому +26

    ಪಾರ್ಸಿ ಧರ್ಮದ ಬಗ್ಗೆ ತಿಳಿಸಿಕೊಡಿ.ಇವರ ಮೂಲ ಹಾಗೂ ಇವರ ಧಾರ್ಮಿಕ ವಿಧಿ ವಿಧಾನಗಳನ್ನು ತಿಳಿಸಿಕೊಡಿ.

  • @vikas.svikku3750
    @vikas.svikku3750 Рік тому +6

    ಶ್ರೀ ಕೃಷ್ಣನ ಬಗ್ಗೆ ಒಂದು ವಿಡಿಯೋ ಮಾಡಿ ಸರ್..... ಜೈ ಶ್ರೀರಾಮ್.. 🚩

  • @grettaalmeida3612
    @grettaalmeida3612 Рік тому +31

    ಆ ಜಾತಿ ಈ ಜಾತಿ ಅಂತಾ ಯಾಕೆ ಹೇಳ್ತೀರಾ ನಾವೆಲ್ಲರೂ ಒಂದೇ ದೇಶದಲ್ಲಿ ಹುಟ್ಟಿದವರು ಮೇರ ಭಾರತ್ ಮಹಾನ್ ದೇವರು ಒಬ್ಬನೇ ನಾಮ ಹಲವು praise the lord 🙏

    • @dontexpectreply
      @dontexpectreply Рік тому +1

      Yake praise the lord?
      Why not on namah shivaya? You said "one god, many names" right? Then tell Om Namaha Shivaya

    • @likhithaks4732
      @likhithaks4732 Рік тому

      When some scholars say that God is One and Names are Many, it has some deeper meaning.
      God can be worshipped in Single Form or in different forms as per family traditions.
      For e.g. Shivytes mainly worship Shiva, but also visit Vishnu temples.
      Vaishnavas mainly worship Vishnu, but also visit Kashi, Dharmashala, etc.
      Supreme Being has 3 main forms known as Brahma Vishnu and Shiva.
      Other Gods like Lakshmi, Parvati, Saraswati, Ganesha, Muruga, etc. can also be worshipped, as per family traditions.
      In Vishwaroopa dharshan given to Arjun before Mahabharat war, we can see that all Gods have combined form also.
      To think that there is only one God may not be literally correct because God has multiple forms also.

    • @SanthoshDevraj
      @SanthoshDevraj 5 місяців тому

      ​@@dontexpectreplyayyo moodha. Praise the Lord annodara artha gotta?

  • @keshavak9948
    @keshavak9948 Рік тому +29

    ಏನೇ ಧಾರ್ಮಿಕ ಕಾರಣಗಳು ಇದ್ದರೂ, ಅಧಿಕಾರ, ನಾವು ಶ್ರೇಷ್ಠರು ಎಂಬ ಓಣ ಪ್ರತಿಷ್ಠೆಯೇ ಈ ಹೊಡೆದಾಟಗಳಿಗೆ ಮುಖ್ಯ ಕಾರಣ....

  • @ghufransharif3605
    @ghufransharif3605 Рік тому +19

    ದೇವರು ಒಬ್ಬನೇ ಅದಂತೂ ಪರಮ ಸತ್ಯ. ಇಷ್ಟು ಅರ್ಥ ಮಾಡ್ಕೊಳಿ.

  • @Fan_Of_Kannadisiam
    @Fan_Of_Kannadisiam Рік тому +9

    ನನ್ನ ಕನ್ನಡ ಜಾತಿ shresta ಜಾತಿ.
    ನನ್ನ ಕುಲ ಕರುನಾಡು ಕಲ್ಪತರು
    ನನ್ನ ಕರ್ನಾಟಕ ಧರ್ಮ shreshthta ಧರ್ಮ❤

  • @avinashshetty4421
    @avinashshetty4421 Рік тому +15

    West indies ದಂತಕಥೆ '' sir Viv Richard's '' ಬಗ್ಗೆ ಒಂದು ವಿಡಿಯೋ ಮಾಡಿ

  • @RaviKiran-fg5te
    @RaviKiran-fg5te Рік тому +16

    Exmuslim movement ಬಗ್ಗೆ ವಿಡಿಯೋ ಮಾಡಿ

    • @rlakshmilakshmi9616
      @rlakshmilakshmi9616 Рік тому +3

      Adara bagge Ella gottu Amar Prasad ge adru madalla
      Ex Muslim sahil official
      Ex Muslim sach walaji
      Ex Muslim Sameer
      Ex Muslim jeffar herritic
      Ex Muslim Adam seeker
      Ex Muslim Amina sardar nodi mattu Ella sanatani galige tilisi

  • @king.....................
    @king..................... Рік тому +186

    ಒಂದು ವೇಳೆ ನಾವು ಏನಾದ್ರು ಬಲವಂತವಾಗಿ ಮತಾಂತರ ಮಾಡಿದ್ರೆ ಇವತ್ತು ಜಗತ್ತಲ್ಲಿ ಒಂದೇ ಒಂದು ಬೇರೆ ಧರ್ಮದ ಹುಳ ಸಿಗುತ್ತಿರಲಿಲ್ಲ 😂
    ಜೈ ಶ್ರೀರಾಮ್🕉️🚩 ಸನಾಥನ 🚩🕉️

    • @ibrahimaibba1034
      @ibrahimaibba1034 Рік тому

      ಮೊದಲು ಇರೋ ಜನರನ್ನು ಬಿಟ್ಟು ಹೋಗದಂತೆ ನೋಡಿಕೊಳ್ಳಿ 😂😂😂😂😂😂😂😂 ಇನ್ನೊಂದು ನೂರು ವರ್ಷ ಹೋದ್ರೆ ನಿಮ್ಮ ಮೂಡ ನಂಬಿಕೆ ಹಿಂದೂ ಧರ್ಮ ಉಳಿಯೋದೆ ಇಲ್ಲ

    • @ManjuManju-iv9pk
      @ManjuManju-iv9pk Рік тому +20

      @@ibrahimaibba1034 ok ninu swargakke hogappa.
      Lol muslim alli iro astu mooda nambike yava dharma grantadallu illa

    • @Muhammad_adnan_07
      @Muhammad_adnan_07 Рік тому +9

      Asthagfirullah... moodanambike illada Dharma agide Islam dharma.yella pravadigalu jasthi agi bodisiddu moodanambike inda dura aglikke.yeka Deva yeka vishvasa.

    • @Muhammad_adnan_07
      @Muhammad_adnan_07 Рік тому +5

      Buddi illada quran hadees yenu gothillada kelavu mislimaru mooda nambike haram halal nodade jeevisutare.namanelarannu namma srshtisidavanu kapadali Aameen.

    • @Tanu-i3n
      @Tanu-i3n Рік тому

      ​@@Muhammad_adnan_07🎉🎉

  • @hemantreddy9255
    @hemantreddy9255 Рік тому +6

    ಸನಾತನ ಧರ್ಮದ ಬಗ್ಗೆ ಮಾಹಿತಿ ನೀಡಿ ಅಮರ್ ಸರ್

    • @Ramesh-xi5wq
      @Ramesh-xi5wq 6 місяців тому

      ಬ್ರಹ್ಮನೇ ಅಬ್ರಹಾಂ

  • @manju8189
    @manju8189 Рік тому +21

    ಸತ್ಯ ಏನು ಅಂದರೆ ಅಬ್ರಹಾಂ ದೇವರ ಮಗನು ಯೇಸು ಕ್ರಿಸ್ತನು ಸಮಸ್ತ ಲೋಕಕ್ಕೆ ಮೂಲ ಪುರುಷನು ಆದಿಯು ಅಂತ್ಯವು ದೇವರು ಯೇಸು ಕ್ರಿಸ್ತನ ಮೂಲಕ ಇಡೀ ಪ್ರಪಂಚವನ್ನು ಸೃಷ್ಟಿ ಮಾಡಿದ್ದಾರೆ ಬೈಬಲ್ ದೇವರ ಗ್ರಂಥವಾಗಿದೆ ದೇವರ ಮನಸ್ಸು ನಮಗೆ ಅರ್ಥವಾಗಬೇಕು ಎಂದರೆ ಬೈಬಲ್ ಓದಬೇಕು ಸತ್ಯ ಜ್ಞಾನವನ್ನು ತಿಳಿದುಕೊಳ್ಳಬೇಕು ದೇವರ ಪ್ರೀತಿ ಶಾಶ್ವತ 🙏🙏💐👏🙏

    • @Ramesh-xi5wq
      @Ramesh-xi5wq 6 місяців тому +1

      ದೇವನಿಗೆ ಹೇಗೆ ಮಗು ಆಗುವುದು....

    • @TheEntertainmentSpot2
      @TheEntertainmentSpot2 6 місяців тому +2

      Bro Jesus is messanger of God not son of God ​@@Ramesh-xi5wq

    • @Ramesh-xi5wq
      @Ramesh-xi5wq 6 місяців тому +2

      @@TheEntertainmentSpot2 Muslims believe that Jesus is the messenger of God.. Christians believe that Jesus is the son of God.

    • @MaheshG-t9z
      @MaheshG-t9z 6 місяців тому +1

      ​@@Ramesh-xi5wqpls read the ಬೈಬಲ್

    • @MaheshG-t9z
      @MaheshG-t9z 6 місяців тому +1

      Yes amen

  • @PraveenKumar-nx3he
    @PraveenKumar-nx3he Рік тому +90

    ಆದಿ ಅಂತ್ಯವಿಲ್ಲದ ನನ್ನ ಸನಾತನ ಧರ್ಮಕ್ಕೆ ಶರಣಾರ್ಥಿ 🚩🚩

    • @Raj1988RAVISS
      @Raj1988RAVISS Рік тому +11

      Saab hadsi Maga, Zakir Naik , illa lla uulla llla Milla Killa anta...Sanatan dharma opposite matadtaane..islam huttide 7 ne shatamanadalli....😂😂😂😂😂😂 Ellind yarigo hutti yarigo kaadoke bartaare 😂. Proud to be Indian and Hindu or sanatani 🙏

    • @Thetimes__
      @Thetimes__ Рік тому

      Go and search who is the first man in the earth 🌏you will find Adam, search what is his religion that will be enough for u to argue… All the people in the earth followed by God’s messenger that all the prophets were lived in the earth, all other religions were named by people who didn’t agree to follow their religion that is islam. But in the sight of God there is no religion other than ISLAM as per Quran message of God (words of Allah)

    • @Raj1988RAVISS
      @Raj1988RAVISS Рік тому

      @@Thetimes__ Abe , Beta , islam and kuran was exist and written in 7th century....where man where Sanatana was existed with God universe ....No one knows exactly about Hinduism ( Aadi , antya ) even islam was born after Jews , Christianity, even Jews , Christianity was born after sanatana ...don't be foolish read history not fake books

    • @Thetimes__
      @Thetimes__ Рік тому

      @@Raj1988RAVISS you are a baccha i told u go and search why r u jealous.. There are prophets behind all the religion do u know that

    • @rameshraj1513
      @rameshraj1513 6 місяців тому

      ​@@Thetimes__hey bey chillar,,your prophet was just 14 hundred years ok and your kuran was written after mohammd ok,,once if you read bagawathgeetha with your full of mind then surely you will come to know what is it ok,,simply don't be blind come outside from the worst religion called Islam ,,hinduism is the real light ,

  • @muttuk3135
    @muttuk3135 Рік тому +21

    ಸನಾತನ ಹಿಂದೂ ಧರ್ಮ 🔱🕉️🚩

  • @thushcreation
    @thushcreation Рік тому +27

    ಜೈ ಸನಾತನ ಹಿಂದೂ ಧರ್ಮದ🙏🙏
    ಬೋಲೊ ಭಾರತ್ ಮಾತಾ ಕೀ ಜೈ 🙏🙏🔥🔥

  • @srinivasmathubd4601
    @srinivasmathubd4601 Рік тому +3

    God characteristics are most Holy, Almighty, Agape Love, spirit, Alpha Omega, These characteristics have only in Bible God, I Love Jesus, I don't want religion, I want Thruth, because Thruth made me free.

  • @muhammadhaneef5477
    @muhammadhaneef5477 Рік тому +46

    ಇಸ್ಲಾಂ ಧರ್ಮ ಆದಂ ಅಲೈಸಲಾಂ ಅವ್ವಾ ವರಿಂದ ಪ್ರಾರಂಭ ವಾಗಿ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸಲಾಲ್ಲಾಹು ಅಲೈಸಲಾಂ ಪರಿಪೂರ್ಣ ಗೊಳಿಸಿದು ಅದರ ನಡುವೆ ಎಷ್ಟೆಲ್ಲ ಪ್ರವಾದಿಯವರು ಬಂದು ಹೋಗಿದ್ದಾರೆ ಅವರನ್ನ ಪಾಲಿಸದೇ ವಿಮುಖರಾಗಿ ನಡೆದವರು ಹಲವಾರು ಧರ್ಮಗಳು ಹುಟ್ಟಿಕೊಂಡಿರುವುದು

    • @shivakumar-nt6gp
      @shivakumar-nt6gp Рік тому

      ಮತ್ಯಾಕೆ ಹಿಜಿರಾ ಕ್ಯಾಲೆಂಡರ್ ಕ್ರಿ.ಶ 622 ರಿಂದ ಪ್ರಾರಂಭವಾಗುತ್ತದೆ

    • @Thetimes__
      @Thetimes__ Рік тому +4

      Good message 👍

    • @imthiyazimthi1732
      @imthiyazimthi1732 Рік тому +3

      100% currect

  • @prajwalkannadiga8737
    @prajwalkannadiga8737 Рік тому +4

    (ಬ್ರಹ್ಮಾ, ವಿಷ್ಣು, ಶಿವ) They are the real gods. (G = Generator - Brahma, Vishnu - Observer. Shiva - Destroyer)

    • @Ramesh-xi5wq
      @Ramesh-xi5wq 6 місяців тому

      ಬ್ರಹ್ಮನೇ ಅಬ್ರಹಾಂ

    • @minnsha
      @minnsha 4 місяці тому

      😂😂😂

  • @Mvasanthkumar-cu4zd
    @Mvasanthkumar-cu4zd Рік тому +1

    ಸರ್. ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ.
    ಇನ್ನು ಮುಂದೆ ಇನ್ನೂ ಹೆಚ್ಚು ವಿವರಿಸಿಲಕ್ಕೆ ಪ್ರಯತ್ನಿಸಿ
    ನೀವು ಆಧುನಿಕ ಲಂಕೇಶ್ (ಪತ್ರಿಕೆ ಅನಿಸ್ತಿದೆ) you are great

  • @ranjithkumar-oz2gc
    @ranjithkumar-oz2gc Рік тому +9

    Thank you Sir it was good to know about this Three 3⃣ religion's interesting and it was knowledgeable ❤❤❤👌👌👌🙏

  • @vishnunaik9290
    @vishnunaik9290 Рік тому +16

    Amar sir, the topics you took are always gives goosebumps 😊

  • @DILEEPKADUGOLLA-456
    @DILEEPKADUGOLLA-456 Рік тому +26

    🔥🚩ಜೈ ಸನಾತನ ಧರ್ಮ ಜೈ ಭಾರತ🇮🇳🔥

  • @prasanna_Bhat
    @prasanna_Bhat Рік тому +24

    ಹಿಂದೂ ಸಾಮ್ರಾಟ್ ಜೈ ಇಮ್ಮಡಿ ಪುಲಿಕೇಶಿ 💛❤️

  • @jayakumaristanley1183
    @jayakumaristanley1183 Рік тому +4

    Yes your knowledge great it's correct first Generation yahudhi next Christian comes convert to yahudhi next Mohamad comes convert jahudji to muslim☪️️ this is in Bibles📖👼 old testimony and then new testimony

  • @Digital_Creator55
    @Digital_Creator55 Рік тому +15

    Amar sir 🕋 Mecca kttiddu pravadi Ibrahim (Abraham)massgenger of Allah

  • @shadakshariac4956
    @shadakshariac4956 Рік тому +3

    Nanna darma sanatana ( Brahamana samkruthi bittu) shretta❤

  • @devindradevindra6281
    @devindradevindra6281 Рік тому +6

    ಹಿಂದೂ ಜೈನ್ ಮತ್ತು ಬೌದ್ಧ ಧರ್ಮದ ವ್ಯತ್ಯಾಸ. ತಿಳಿಸಿ.

  • @yjnow3643
    @yjnow3643 Рік тому +30

    ಸನಾತನವೇ ಸತ್ಯ🕉️💪

  • @gopalakrishnabhat5016
    @gopalakrishnabhat5016 Рік тому +2

    Good information.Useful video.Tq

  • @sandeepsolomon4571
    @sandeepsolomon4571 Рік тому +4

    Second coming of jesus ends all religious conflictions

  • @genevivepinto5983
    @genevivepinto5983 Рік тому +2

    Trueamer only one god all praise and glory worship gos to him no matter any religion defence made by our leaders ten commandment whole world fallows coz it is given 2 moses on Mount sinai by god

  • @devarajus4925
    @devarajus4925 5 місяців тому +1

    ಜೈ ಸನಾತನ ಧರ್ಮ ಜೈ ಹಿಂದ್

  • @vinaychigri8031
    @vinaychigri8031 Рік тому +1

    ಇವು ಯಾವು ಧರ್ಮ ಗಳು ಅಲ್ಲ ಎಲ್ಲ ಮತಗಳು

  • @Changesthemovement
    @Changesthemovement Рік тому +1

    Abraham children's Issac - Jews, Christianity and
    Ismael - Islamic

  • @Greenberry846
    @Greenberry846 Рік тому +9

    Egypt ನಲ್ಲಿ ಪಿರಮಿಡ್ ಕಟ್ಟಿದವ್ರು ಯಾವ್ ಧರ್ಮದವರು ಹೇಳಿ ಸರ್ 🙏🙏🙏

  • @relaxingmusics7894
    @relaxingmusics7894 Рік тому +3

    Tell us about sanatan darma also sir.

  • @maryroche5752
    @maryroche5752 Рік тому +3

    🎉❤😅 good Analisation.
    Thank you Amar for your good efforts 🙏

  • @yshamasundarn
    @yshamasundarn Рік тому +5

    It is to be noted that Dharma and Relegion are different
    Hindu Dharma
    Sikha Dharma
    Baudh Dharma
    Jaina Dharma
    Muslim Religion ( Pantha)
    Crist Religion
    Religions are can be called Pantha also based on one and only one God
    One Book( No Edition and No Changes )

  • @asifiqbalthankuverymuchsir6447
    @asifiqbalthankuverymuchsir6447 5 місяців тому +1

    Make vedio on Hindu Muslim Christian Budh religion etc unity Develop Humanity and our country Developed educationaly economically

  • @shobhna8340
    @shobhna8340 Рік тому +3

    Christianity 🙏🏿🙏🏿

  • @angelslivelihood9151
    @angelslivelihood9151 4 місяці тому +2

    Up to now 80 crores of quaran was sold out, about Geeta and Ramacharitra manas is sold 16.21 crores but Bible is 500 crores. So spirituality is growing more.Iam not texting about population

  • @youthstarcinecreation
    @youthstarcinecreation 5 місяців тому

    ಬಂಜಾರ ( ಲಂಬಾಣಿ) ಜನರ ಮೂಲ ಭಾಷೆ ಮತ್ತು ಲಿಪಿ ಇವುಗಳ ಬಗ್ಗೆ ಪ್ರಾಚೀನ ಇತಿಹಾಸವನ್ನು ತಿಳಿಸಿ ಹಾಗೂ ಹರಪ್ಪ ಮತ್ತು ಸಿಂಧೂ ನಾಗರಿಕತೆಯಲ್ಲಿ ಕಂಡು ಬರುತ್ತಾರೆಎ
    ಮುಖ್ಯವಾಗಿ ಲಿಪಿಯ ಬಗ್ಗೆ ತಿಳಿಸಿ ಸರ್ ದಯವಿಟ್ಟು ಧನ್ಯವಾದಗಳು

  • @purushothamlpurushothaml1721
    @purushothamlpurushothaml1721 Рік тому +4

    Israel my god is won contri Glory to Jesus Christ. Jesus is. Coming soon 🎉🎉🎉🎉🎉

  • @BhimncChowdhry
    @BhimncChowdhry Рік тому +2

    Very well report sir, nimma voice tumba chennagide sir👌👌👌 good keep it up👍

  • @simprenlopez2106
    @simprenlopez2106 Рік тому

    Olleya mahiti 😇😇😇

  • @spoorthik.s7661
    @spoorthik.s7661 3 місяці тому

    Good information . Western philosophy bagge heli sir

  • @Peace-oq4fz
    @Peace-oq4fz Рік тому +2

    Very good information

  • @gayathrichandrashekar2778
    @gayathrichandrashekar2778 Рік тому

    Very well taught. Thanks.

  • @ravikumartaravikumarta6439
    @ravikumartaravikumarta6439 Рік тому +2

    Graduate election and registration for voting bagge one vedio madi sir

  • @nandeshpujar7036
    @nandeshpujar7036 Рік тому +13

    ತಲಾಕ್, ತಲಾಕ್, ತಲಾಕ್ ಬಗ್ಗೆ ಹೇಳಲೇ ಇಲ್ಲ 😂😂😂😂😂😂😂

  • @soul-pe6ub
    @soul-pe6ub Рік тому +46

    ಇದನ್ನೆಲ್ಲಾ ನೋಡಿದ ಮೇಲೆ ನಮ್ಮ ಹಿಂದೂ ಧರ್ಮವೆ ಪುರಾತನ ಧರ್ಮ ಮತ್ತು ಶ್ರೇಷ್ಟ ಧರ್ಮ ಅನ್ನಿಸುತ್ತದೆ

    • @Asifhusain18
      @Asifhusain18 Рік тому +4

      Hindu antha hesaru kottiddhu yaaru ?

    • @chiragk7399
      @chiragk7399 Рік тому

      ​@@Asifhusain18 ಹೆಸರಿನಲ್ಲೇನಿದೆ? ಭಾರತವನ್ನು ಐರೋಪ್ಯರು ಇಂಡಿಯಾ ಅಂತ ಕರೆಯುವುದಕ್ಕೆ ಮುಂಚೆ ಭಾರತ ಹೇಗೆ ಇದ್ದೇ ಇತ್ತೋ ಹಾಗೆಯೇ ಸನಾತನ ಧರ್ಮವೂ ಇದ್ದೇ ಇತ್ತು ಹಿಂದೂ ಅಂತ ಹೊರಗಿನವರಿಗಿಂದ ಗುರುತಿಸಲ್ಪಡುವುದಕ್ಕಿಂತ ಮುಂಚೆ.

    • @gajendrakn5589
      @gajendrakn5589 Рік тому +9

      ​@@Asifhusain18ಚುಸ್ಲಿಮ್ ಅಂತ ಹೆಸರು ಕೊಟ್ಟಿದ್ಫು ಯಾರು

    • @Asifhusain18
      @Asifhusain18 Рік тому +1

      @@gajendrakn5589 islam darma vannu paalisuvarannu avarige muslims anta le kareyudh , hindu anta hesaru kottiddhu yaaru anta ithihaasa tilidko

    • @gajendrakn5589
      @gajendrakn5589 Рік тому

      @@Asifhusain18 ನಿನ್ ಮದ್ರಸ ಹಿಸ್ಟರಿ ಬಗ್ಗೆ ನಂಗೆ ಗೊತ್ತು ಬಿಡೋ 😄

  • @garudateleshop
    @garudateleshop 5 місяців тому

    This universe Base religion is Hinduism. On Namha Shivaya.

  • @sureshkumar-cu6ql
    @sureshkumar-cu6ql Рік тому

    Our veda says Sarvejana Sukeenobhavanthu

  • @shivatimothy7794
    @shivatimothy7794 Рік тому +12

    Only one God Jesus

    • @sga1292
      @sga1292 Рік тому +3

      only thrimurthy 👍

    • @anilkumarc7595
      @anilkumarc7595 Рік тому +2

      ಆಮೆನ್ 🙏🏻🙏🏻🙏🏻🙏🏻

    • @lightofthelord4816
      @lightofthelord4816 10 місяців тому +3

      We believe in Christ 😇 we should be faithful & follow his teaching that's most important to Christianity

    • @MaheshG-t9z
      @MaheshG-t9z 6 місяців тому

      Amen

    • @angelslivelihood9151
      @angelslivelihood9151 4 місяці тому

      Amen

  • @prajjup8985
    @prajjup8985 Рік тому +2

    waiting for this video

  • @heyhiiiiiii3630
    @heyhiiiiiii3630 Рік тому +2

    Their first target is our ancient temples...you can see most of them are settled near temples.

  • @SharavegaCreations
    @SharavegaCreations Рік тому +22

    ಭಾರತದಲ್ಲಿ ಹಿಂದೂ ಬೌದ್ಧ ಜೈನ ಲಿಂಗಾಯತ ಧರ್ಮಗಳು ಒಂದೇ ಮೂಲವನ್ನು ಹೊಂದಿದ್ದರು ಎಂದಿಗೂ ರಕ್ತಪಾತ ಮಾಡಿಲ್ಲ ಇದುವೇ ನಮ್ಮ ಶ್ರೇಷ್ಠ ಸಂಸ್ಕೃತಿ❤

    • @normalboyraghu1289
      @normalboyraghu1289 Рік тому +10

      Lingayatha bere alla Hindu 🚩 dharmane

    • @Bharat-i8q3e
      @Bharat-i8q3e Рік тому

      Jainar maranhom nadedide, conversion kooda, bouddaru, hindugalu, Muslims, Christian ellaru jainarannu convert madidaru.
      Adaralli jagajyoti Basavann mattu Shankaracharyar koduge kooda ede.
      Kelvobbaru forcebly,kelavobbaru brainwash madi convert madidru.
      Edu etihaas. Navu kettvaru antha yaaru helalla, Ella muchchi haakutthare.😮😮

    • @alliswell4636
      @alliswell4636 Рік тому

      ​@@normalboyraghu1289ಯಾರು ಹೇಳಿದ್ರು

    • @maxi-hr1zu
      @maxi-hr1zu Рік тому +1

      ​@@normalboyraghu1289adu ninna prakara 😂

    • @multiroast1000
      @multiroast1000 Рік тому

      ಕಲ್ಯಾಣ ಕ್ರಾಂತಿ ಯಾಕೆ ಆಯ್ತು ಭಾರತದಲ್ಲಿ ಯು ಕೂಡ ಒಂದು ಧರ್ಮವನ್ನು ಇನ್ನೊಂದು ಧರ್ಮವು ಅಸ್ತಿತ್ವ ಇಲ್ಲದಂತೆ ಮಾಡುವ ಪ್ರಯತ್ನ ಮಾಡಿದೆ ಆದರೆ ಅದು ಯಶಸ್ವಿ ಆಗಿಲ್ಲ ಈಗಲೂ ಸಹ ಲಿಂಗಾಯತ ಪ್ರತ್ಯೇಕ ಧರ್ಮ ಅಂತಾನೆ ಒಪ್ಪಿಕೊಳ್ಳಲು ಸಿದ್ಧವಿಲ್ಲ ಬೌದ್ಧ ಮತ್ತು ಜೈನ ಧರ್ಮಗಳನ್ನು ಹಿಂದೂ ಧರ್ಮದ ಪಂಥಗಳೆಂದು ಹೇಳಿ ಅವುಗಳ ಅಸ್ತಿತ್ವವನ್ನೇ ಪ್ರಶ್ನಿಸುವ ಪ್ರಯತ್ನ ನಡೆದಿಲ್ಲವೇ

  • @Wilson.user-yc3gg5ps6t
    @Wilson.user-yc3gg5ps6t Рік тому +2

    Jesus spikes Hebrew Aramaic and Greece bro

  • @basavarajnn6797
    @basavarajnn6797 Рік тому +4

    Good story🎉

  • @shivanandaangadi7670
    @shivanandaangadi7670 Рік тому +15

    Proud to be Sanatan Hindu dharma 🕉🚩🚩🚩🚩🚩🚩🚩

  • @manojkumarpn6068
    @manojkumarpn6068 8 місяців тому +1

    ಅಹಂ ಬ್ರಹ್ಮ

  • @Maryammaysf
    @Maryammaysf Рік тому +21

    ಈಗಾಲು ಗೂಗಲ್ ಹೇಳುತ್ಥೇ ಮಹಾನ್ ವ್ಯಕ್ತಿ ಪ್ರವಾದಿ ಮುಹಮ್ಮದ್ (ಸ್ವ)NO. 1

    • @NandanKumarJB
      @NandanKumarJB Рік тому +7

      😅😅😅😂😂😂

    • @KattarHindu_1008_R
      @KattarHindu_1008_R Рік тому +5

      ತಮ್ಮಡು ಒಂದು ಸರಿ ಗೂಗಲ್ ನಲ್ಲಿ ಹೋಗಿ oldest religion in the world ಅಂತ ಸರ್ಚ್ ಮಾಡಿ ನೋಡು ನಿನಗೆ ಗೋತಾಗುತ್ತೆ ಯಾವ ಧರ್ಮ ಮೊದಲು ಅಂತ 😁

    • @Thetimes__
      @Thetimes__ Рік тому +4

      Go and search who is the first man in the earth 🌏you will find Adam, search what is his religion that will be enough for u to argue… All the people in the earth followed by God’s messenger that all the prophets were lived in the earth, religions were named by people for their religion. But in the sight of God there is no religion other than ISLAM as per Quran message of God (words of Allah)

    • @maxi-hr1zu
      @maxi-hr1zu Рік тому +1

      @@KattarHindu_1008_R ತಮ್ಮುಡು ಪ್ರಪಂಚದ ಮೊದಲ ಮಾನವ ಯಾರು ಅಂತ ಹೋಗಿ ಕೇಳು

    • @KattarHindu_1008_R
      @KattarHindu_1008_R Рік тому

      @@maxi-hr1zu ಅವನು ಸನಾತನ ಧರ್ಮಕ್ಕೆ ಸೇರಿದವನು ಮೊದಲ ಧರ್ಮ ಸನಾತನ ಧರ್ಮ ಅಂದ ಮೇಲೆ ಆ ಮಾನವನು ಸನಾತನ ಧರ್ಮ ಕ್ಕೆ ಸೇರಿದವರು ತಾನೇ 😁

  • @mhkuae7636
    @mhkuae7636 Рік тому +3

    مَا كَانَ إِبْرَٰهِيمُ يَهُودِيًّۭا وَلَا نَصْرَانِيًّۭا وَلَـٰكِن كَانَ حَنِيفًۭا مُّسْلِمًۭا وَمَا كَانَ مِنَ ٱلْمُشْرِكِينَ ٦٧
    ಇಬ್ರಾಹೀಮರು ಯಹೂದಿಯೋ ಕ್ರೈಸ್ತರೋ ಆಗಿರಲಿಲ್ಲ; ಅವರು ಓರ್ವ ಏಕನಿಷ್ಠ ಮುಸ್ಲಿಮರಾಗಿದ್ದರು - ಮತ್ತು ಅವರು ಬಹುದೇವವಿಶ್ವಾಸಿಗಳಂತು ಆಗಿರಲೇ ಇಲ್ಲ.
    Quran 3:67

    • @aone7033
      @aone7033 6 місяців тому

      ಎನ್ ಗುರು ನೀನು ಇಸ್ಲಾಂ ಉತ್ತುವುದಕ್ಕೂ ಸಾವಿರ ವರ್ಷಕ್ಕೂ ಮುನ್ನ ಅಬ್ರಹಾಂ ಹುಟ್ಟಿದ್ದರು ಇಸ್ಲಾಂ ಹುಟ್ಟಿದ್ದು 7 ನ್ ಶತಮಾನದಲ್ಲಿ ಅಬ್ರಹಾಂ ಇಸ್ಲಾಂ ನಲ್ಲಿ ಹುಟ್ಟಿದರು ಅಂತ ಯಾವ್ದೋ ಬುಕ್ ನಲ್ಲಿ ಬರೆದುಕೊಂಡರೆ ಅದು ಸತ್ಯ ಆಗುವುದಿಲ್ಲ

    • @rameshraj1513
      @rameshraj1513 6 місяців тому

      Igenaithu ninu Bahu dhevatha vaadhi haagu!ninagenadhru naavu beda andhidva?

  • @MaheshG-t9z
    @MaheshG-t9z 6 місяців тому +2

    Yeusu ಲೋಕದ ರಕ್ಷಕ

  • @ganeshheggade7035
    @ganeshheggade7035 Рік тому +2

    ಒಳ್ಳೆ ಮಾಹಿತಿ

  • @naveentc6274
    @naveentc6274 Рік тому +1

    Please make video about Hindu dharm

  • @nematshorts6785
    @nematshorts6785 Рік тому +1

    Sir idannu solpa saripadisi yahudi dharmada stapakaru Moses aru Abraham alla.

  • @premsagar1779
    @premsagar1779 Рік тому +1

    Sir sanatana darmada bagge ond video madu

    • @Ramesh-xi5wq
      @Ramesh-xi5wq 6 місяців тому

      ಸನಾತನ ಧರ್ಮ ಅಂತ ಇಲ್ಲ ಭಾರತದಲ್ಲಿ ಧರ್ಮನೇ ಇರಲಿಲ್ಲ... ಎಲ್ಲರೂ ಅವರವರ ಆಚರಣೆ ಮಾಡುತ್ತಿದ್ದರು.... ಇಲ್ಲಿ ಧರ್ಮ ಇರಲಿಲ್ಲ... ಈಗ ಸನಾತನ ಮತ್ತು ಹಿಂಧೂ ಅಂತ ಆಗಿದ್ದು... ಮುಂಚೆ ಬೇರೆ ಬೇರೆ ಪಂಗಡ ಇತ್ತು ಅವರು ಅವರವರ ಆಚರಣೆ ಮಾಡುತ್ತಿದ್ದರು

  • @sudhakartalwadkar933
    @sudhakartalwadkar933 Рік тому

    Thnq so much sirji

  • @ea3661
    @ea3661 Рік тому

    Briefly explained

  • @ambarishambi6837
    @ambarishambi6837 Рік тому +2

    ಸತ್ಯ ಮೇವ ಜಯತೇ

  • @Tanu-i3n
    @Tanu-i3n Рік тому

    Innondu video dalli yavudi food gala bagge heli.

  • @panduambavvagol7413
    @panduambavvagol7413 Рік тому

    Sanatana dharmada total video maadi sir

  • @rangaiahranganath5796
    @rangaiahranganath5796 Рік тому +17

    sir jesus is not death lord Jesus is alive

    • @indian2048
      @indian2048 Рік тому +5

      Yes he will come now days

    • @nageshnaik8743
      @nageshnaik8743 Рік тому +12

      ಅವ ಬಂದ್ರೆ ಮತ್ತೆ ಮೊಳೆ ಹೊಡ್ದು ಕಳಿಸ್ತಾರೆ 😅😅

    • @indian2048
      @indian2048 Рік тому

      @@nageshnaik8743 .... Allah ( ದೇವರು) ಅಂದರೆ ಶುದ್ದನು, ಆಕಾರವಿಲ್ಲ, ಶಾಶ್ವತ... ಹುಟ್ಟು,ಸಾವು,ಲೈಂಗಿಕತೆ ,ಹೆಂಡತಿ ಮಕ್ಕಳು ಹೊಂದುವ ವ್ಯಕ್ತಿ ಯಾವತ್ತುವೆ ದೇವರಲ್ಲ,, ಏಸು ಸಹ ದೇವರಲ್ಲ ಅವರು ಒಬ್ಬ ಪ್ರವಾದಿ..ದೇವರು ಒಬ್ಬನೇ ಅವನೇ ಅಲ್ಲಾಹ್, ಮೂರ್ತಿ ಪೂಚೆ ಮಾಡಬಾರದು, ಅಲ್ಲಾಹ್ ನೆ ಪ್ರಾರ್ಥನೆಗೆ ಅರ್ಹನು ಎಂದು ಹೇಳಿ ಬಂದವರು,, ಕೊನೆಯ ಕಾಲ ದಲ್ಲಿ ಏಸು ರನ್ನು ಪ್ರವಾದಿ ಮೋಹಮ್ಮದ್ರವರ ಅನುಯಾಯಿ ಯಾಗಿ ಭೂಮಿಯ ಮೇಲೆ ಮತ್ತೆ ಕಳುಹಿಸುತ್ತಾನೆ , ಅವರು ಬಂದ ಮೇಲೆ ಸುಮಾರು 30, 40 ವರ್ಷಗಳಾದ ಮೇಲೆ ಭೂಮಿಯ ನಾಶವಾಗುತ್ತದೆ..

    • @vasanthkumar5968
      @vasanthkumar5968 Рік тому

      See Christian annudhu Jesus suru madida pangada ava satthiddhane ivaga.

    • @deekshith5428
      @deekshith5428 Рік тому +1

      Amen🙌🙌

  • @shivatimothy7794
    @shivatimothy7794 Рік тому +3

    Bible full reading full clearity

    • @vaayuputhra8025
      @vaayuputhra8025 Рік тому +2

      Ade odi britisharu nammannu dochidalva

    • @lightofthelord4816
      @lightofthelord4816 10 місяців тому

      Bible reading is important to Christianity 😇 we should believe and follow his teachings

  • @Muhammad_adnan_07
    @Muhammad_adnan_07 Рік тому +2

    Quran hadeesnalli ihaloka end aguvaga yenella sambavisuthade yella kuda thilisi kodalagide.

    • @angelslivelihood9151
      @angelslivelihood9151 4 місяці тому

      ಹೌದಾ, ಹಾಗಾದ್ರೆ ಈಗ ಬರೋ Currency ಬಗ್ಗೆ ಏನಾಗುತ್ತೆ ಅಂತ ತಿಳಿಸಿ ನೋಡೋಣ

  • @lingarajbhupal776
    @lingarajbhupal776 Рік тому

    Good information about three riligans bacase of thair difference thare may risalt in war result is distructian of human rase

  • @AjithKumar-jy5pd
    @AjithKumar-jy5pd Рік тому +6

    ಕ್ರಿಸ್ತ ಕೂಡ ಒಬ್ಬ ಯಹೂದಿ ಅಲ್ವಾ😅

    • @AbdulSinan-i4k
      @AbdulSinan-i4k 7 місяців тому

      Alla bro that's another religion 😂😂

  • @Fredrick-g1o
    @Fredrick-g1o Рік тому

    Thanks

  • @ghufransharif3605
    @ghufransharif3605 6 місяців тому +1

    ಸನಾತನ ಧರ್ಮ ಕೂಡ ದೇವರು ಒಬ್ಬನೇ ಅಂತ ಹೇಳೋದು.

  • @softwaredoctor55
    @softwaredoctor55 Рік тому +11

    ಜೈನ ಧರ್ಮ ಸರ್ವ ಶ್ರೇಷ್ಠ ಧರ್ಮ

  • @royalroy6667
    @royalroy6667 Рік тому

    Church....Christ
    Sinagog....Jews
    Mosque....Islam

  • @Ruqayyahbegum09
    @Ruqayyahbegum09 Рік тому +1

    Hiii Sir... I usually don't comment on videos but I want to share that in Islam also women and men can pray with each other in the mosque there is no restriction women can go to mosque but it is recommended to pray at home is mentioned many mosques are there where men and women both can pray at a time please research about it
    Thank you 💫

    • @thearvathharisaachu5038
      @thearvathharisaachu5038 Рік тому

      No men and women both can't go for mosque Muhammad s.w never teached that... because when we are doing namaz should stand nearby to each other in Islam touching a woman's body is haram...so womens are not allowed to come for mosque can pray from home... And many people can be concentrate on woman when there r standing near by.... Please don't share wrong information.

  • @Muhammad_adnan_07
    @Muhammad_adnan_07 Рік тому +2

    Modalu banda pravadi Adam(as).nanthra bandavaru moosa as,isa as jesus.

    • @sidduhonawad8964
      @sidduhonawad8964 Рік тому

      Ella pravadigalu kuri kaytidra or bere bere kelasa madtidra

  • @praveenna8624
    @praveenna8624 Рік тому

    Fantastic

  • @gajendrakn5589
    @gajendrakn5589 Рік тому +12

    ನಿಖ ಹಲಾಲ, ಒಂಟೆ ಮೂತ್ರ ಸೇವನೆ, ಶವಗಳ ಆರಾಧನೆ (ದರ್ಗ) ಬಗ್ಗೆ ಹೇಳಲೇ ಇಲ್ಲ, 😂

    • @user-ct1zk3bo1k
      @user-ct1zk3bo1k Рік тому +8

      ಸಗಣಿ ತಿನ್ನೋದು, ಗೋ ಮೂತ್ರ ಕುಡಿಯೋದು ಹೇಳಲ್ಲೆ ಇಲ್ಲ 😂😂

    • @singlealone7678
      @singlealone7678 Рік тому +1

      ಹು ಆಕಳು ಉಚ್ಚೆ ಕುಡಿಯೋದು ಸಾರಾಯಿ ಕುಡಿದು ದೇವರಿಗೆ ಹೋಗೋದು ಹೇಳಲೇ ಇಲ್ಲ 😂

    • @gajendrakn5589
      @gajendrakn5589 Рік тому

      @@user-ct1zk3bo1k ಲೇ ತುರ್ಕ ನಿಮ್ ಅರೇಬಿಯಾದ ಅಪ್ಪಂದಿರು ಕೂಡ ಒಂಟೆ ಸಗಣಿ ತಿಂದು ಒಂಟೆ ಉಚ್ಚೆ ಕುಡಿತಾರೆ ಅದ್ರಲ್ಲೇ ಸ್ನಾನ ಮಾಡಿ ನಮಾಜ್ ಮಾಡ್ತಾರೆ 😂😂

    • @sga1292
      @sga1292 Рік тому

      @@user-ct1zk3bo1k ಕಟ್ ಮಾಡೋದು ಹೇಳಲೇ ಇಲ್ಲ 😃😃

    • @sga1292
      @sga1292 Рік тому

      @@singlealone7678 ಹು ಆಕಳು ಸಾಮಾನು ತಿನ್ನೋದು , ಗಾಂಜ ಹೊಡೆಯೋದು ಹೇಳಲೇ ಇಲ್ಲ 😅

  • @ArunArun-qy4tp
    @ArunArun-qy4tp 3 місяці тому +1

    Jesus is coming soon.

  • @maheshb9949
    @maheshb9949 5 місяців тому

    ಮೂರು ಧರ್ಮಗಳ ಗ್ರಂಥ ಯಾರು ಸ್ಥಾಪನೆ ಮಾಡಿದರು ಯಾರು
    ಧರ್ಮದ ಗ್ರಂಥಗಳನ್ನು ಹೆಸರಿಸಿ

  • @melzzcreations5794
    @melzzcreations5794 Рік тому +1

    Brother, Christian is not worshiping idol, it's symbol of religion..
    You might misunderstood . please make it correction..
    It's only for sake of remeber...
    Please contact nearest church priest for more information..

  • @abdullakuthyala6476
    @abdullakuthyala6476 Рік тому

    As per the latest global demographic index Islam will be the largest religion in the world in 2050 because at present it is the fastest growing faith.

  • @jaihindurashtra5441
    @jaihindurashtra5441 Рік тому +2

    ಎಲ್ಲಾ ಧರ್ಗಳು ವೇಸ್ಟ ನಮ್ಮ ಸನಾತನ ಧರ್ವೇ ಬೆಸ್ಟ ಜೈ ಶ್ರೀರಾಮ 🚩🙏🚩

    • @FutbolWorld-j1c
      @FutbolWorld-j1c Рік тому

      😂😂😂😂😂😂😂

    • @Ramesh-xi5wq
      @Ramesh-xi5wq 9 місяців тому

      ಬ್ರಹ್ಮನೇ ಅಬ್ರಹಾಂ

  • @MUTHU.inUFC2028
    @MUTHU.inUFC2028 Рік тому +3

    Kaliyugadalli himse madlike ( dharmika himse ) aaa adam nannu aaa hoige tumbida nadalli Kalisida 😂😂😂😢😢

  • @devarajmallasamudra9078
    @devarajmallasamudra9078 Рік тому +8

    ನಾಸ್ತಿಕ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ ❤

    • @AjithKumar-jy5pd
      @AjithKumar-jy5pd Рік тому +3

      Bro really😮

    • @rakshi-qz6vh
      @rakshi-qz6vh Рік тому +2

      Deva+raja antha idkond nivu itharara helidre 😂 nav bidi sanatan dharma namge yar en annala ista idre nambhi illa bidi

    • @Thetimes__
      @Thetimes__ Рік тому

      Go and search who is the first man in the earth 🌏you will find Adam, search what is his religion that will be enough for u to argue… All the people in the earth followed by God’s messenger that all the prophets were lived in the earth, all other religions were named by people who didn’t agree to follow their religion that is islam. But in the sight of God there is no religion other than ISLAM as per Quran message of God (words of Allah)

    • @dontexpectreply
      @dontexpectreply Рік тому +1

      ​@@Thetimes__scuk my dcik terroris

    • @indrajsanthosh6095
      @indrajsanthosh6095 Рік тому +1

      Iam proud to be aastika

  • @bharathiyabharatha4
    @bharathiyabharatha4 Рік тому

    ಅಮರ್ ಪ್ರಸಾದ್ sir abramic religion ಪ್ರಕಾರ adam ನ father ಅಂತಾರೆ

  • @normalboyraghu1289
    @normalboyraghu1289 Рік тому +6

    Santhana Dharma 🚩🚩🚩