‼️ಸ್ನೇಹಿತರೆ ನಿಮ್ಮ ಗಮನಕ್ಕೆ‼️: ISLAM ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಅದನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ದಕ್ಷಿಣ ಏಷ್ಯಾ ಮತ್ತು ಭಾರತದ ಮುಸ್ಲಿಮರಲ್ಲಿ ಕೆಲವರು ಜಾತಿ ರೀತಿಯ ಶ್ರೇಣಿ ವ್ಯವಸ್ಥೆ ಆಚರಿಸುತ್ತಾರೆ. ಇದು ಎಲ್ಲಾ ಕಡೆ ಒಂದೇ ಪ್ರಮಾಣದಲ್ಲಿ ಇರದೇ ಇರಬಹುದು. ಕೆಲ ಕಡೆ ಹೆಚ್ಚು, ಕೆಲ ಕಡೆ ಕಡಿಮೆ, ಕೆಲ ಕಡೆ ಸ್ವಲ್ಪವೂ ಇಲ್ಲವೇ ಇಲ್ಲ ಅನ್ನೋ ತರ ಇರಬಹುದು. ಆದರೆ ಇದೆ. ಈ ವರದಿಯಲ್ಲಿ ನಾವು ಕೊಟ್ಟಿರುವ ಯಾವುದೇ ಮಾಹಿತಿ ನಾವು ಊಹೆ ಮಾಡಿ ಕೊಟ್ಟಿಲ್ಲ. ಮುಸ್ಲಿಂ ಜಗತ್ತಿನ ದೊಡ್ಡ ಧ್ವನಿಯಾಗಿರುವ Al Jazeeraದಿಂದ ಹಿಡಿದು BBC ತನಕ, ಲಿಬರಲ್ ಧ್ವನಿ ಅಂತಾ ಗುರುತಿಸಲ್ಪಡುವ The Wire ನಿಂದ ಹಿಡಿದು ಬ್ರಿಟಾನಿಕಾ ತನಕ ಎಲ್ಲ ಕಡೆ ಈ ಬಗ್ಗೆ ವರದಿ ಆಗಿದೆ. ಈ ವರದಿಗೆ ರಿಸರ್ಚ್ ಮಾಡುವಾಗ ನಮ್ಮ ಕಣ್ಣಿಗೆ ಕಂಡುಬಂದ ಒಂದಷ್ಟು ಪ್ರತಿಷ್ಠಿತ ಸಂಸ್ಥೆಗಳ LINKS ಇಲ್ಲಿ ನೀಡಿದ್ದೇವೆ ನಿಮ್ಮ ಗಮನಕ್ಕಾಗಿ.👇 Dalit Muslim Of India | Al Jazeera World ua-cam.com/video/y7xTSy4P9QI/v-deo.html Why are many Indian Muslims seen as untouchable? www.bbc.com/news/world-asia-india-36220329 Caste Among Indian Muslims Is a Real Issue. So Why Deny Them Reservation? thewire.in/caste/caste-among-indian-muslims-real-why-deny-reservation Islamic caste Indian society www.britannica.com/topic/Islamic-caste ಧನ್ಯವಾದಗಳು. -Team Masth Magaa
ಮುಸ್ಲಿಮರಲ್ಲಿ ಜಾತಿ ಪದ್ಧತಿ ಇಲ್ಲ ಕೆಲವೊಂದು ಮೇಲೂ ಫ್ಯಾಮಿಲಿ ಕೆಲ ಫ್ಯಾಮಿಲಿ ಅಂತ ಇದೆ..ಇನ್ನೂ ಕೆಲವು ಪಂಗಡ ಇದೆ ಸುನ್ನಿ ಶಿಯ ಈ ಥರ..ಆದರೆ ಎಲ್ಲರೂ ಒಬ್ಬನೇ ದೇವರನ್ನು ಆಚರಿಸುವುದು ಮಸೀದಿಗೆ ಹೋದರೆ ಎಲ್ಲರೂ ಒಂದೇ ಸಾಲಿನಲ್ಲಿ ನಮಾಝ್ ಮಾಡ್ತಾರೆ..

ತಾವು ಅನೇಕ ಉದಾಹರಣೆ ಕೊಟ್ಟದ್ದು ಎಲ್ಲಾ ವ್ಯಕ್ತಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ಇದಕ್ಕೆ ತಾಳೆ ಹಾಕಿದ್ದೀರಿ..ಆದರೆ ಪ್ರವಾದಿ ಆಗಲಿ ಕುರಾನ್ ಆಗಲಿ ಇದರಲ್ಲಿ ಎಲ್ಲೂ ಒಂದೇ ಒಂದು ಉದಾಹರಣೆ ಇಲ್ಲ..ಇನ್ನೂ ತಾವು ಹೇಳಿದ್ದೀರಿ ಮಸೀದಿಯಲ್ಲಿ ಮೇಲ್ವರ್ಗ ಜಾತಿ ಎದುರಿನಲ್ಲಿ ಜಾಗ ಅಂತ ಎಲ್ಲಿ ಒಂದೇ ಒಂದು ಉದಾಹರಣೆ ತೋರಿಸಿ..ಇವಾಗಳು ಇಸ್ಲಾಮಿನಲ್ಲಿ ಪುಣ್ಯಸ್ಥಲವಾದ ಮೆಕ್ಕಾ ದಲ್ಲಿ ಮೇಲೂ ಕೀಳು ಬಿಳಿ ಕಪ್ಪು ಈ ಥರ ಯಾರು ನೋಡಲ್ಲ ಎಲ್ಲರಿಗೆ ಸಮವಾದ ಜಾಗ ಇದೆ..but ತಾವು ಹೇಳಿದ ಹಾಗೆ ಮೇಲೂ ಕೀಳು ಇರೋದು ಫ್ಯಾಮಿಲಿ ಹೊರತು ಅದಕ್ಕೂ ಇಸ್ಲಾಮಿಗೆ ಸಂಬಂಧವಿಲ್ಲ ಅದು ಮನುಷ್ಯರ ಸ್ವಭಾವಕ್ಕೆ ಬಿಟ್ಟದ್ದು
ನಿಜವಾಗ್ಲೂ ಅಮರ್ ನಿಮ್ಮನ್ನ ಪ್ರಶಂಸಿಸಲೇ ಬೇಕು ಯಾಕಂದ್ರೆ ಎಲ್ಲಾ ಧರ್ಮದಲ್ಲಿಯೂ ಅದರಲ್ಲೂ ಮುಸ್ಲಿಮರ ಜಾತಿಯ ಬಗ್ಗೆಯೂ ತೆರೆದ ವರದಿ ಕೊಡುವ ಪ್ರಯತ್ನ ಮಾಡಿದ್ದೀರಿ....ಎಲ್ಲ ಧರ್ಮದ ಜಾತಿಗಳ ಬಗ್ಗೆಯೂ ಮಾತಾಡಿದ್ದೀರಿ ನಿಮ್ಮ ವಸ್ತುನಿಷ್ಠ ವರದಿ ನೀಡುವ ಪತ್ರಿಕೋದ್ಯಮ ನಮಗೆಲ್ಲ ಖುಷಿ ಕೊಡುತ್ತೆ ಎಲ್ಲರಿಗೂ ನ್ಯಾಯ ಕೊಡೋದು ಪತ್ರಿಕೋದ್ಯಮಕ್ಕೆ ಅಗತ್ಯವಾದದ್ದು.....
‼️ಸ್ನೇಹಿತರೆ ನಿಮ್ಮ ಗಮನಕ್ಕೆ‼️ ISLAM ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಅದನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ದಕ್ಷಿಣ ಏಷ್ಯಾ ಮತ್ತು ಭಾರತದ ಮುಸ್ಲಿಮರಲ್ಲಿ ಕೆಲವರು ಜಾತಿ ರೀತಿಯ ಶ್ರೇಣಿ ವ್ಯವಸ್ಥೆ ಆಚರಿಸುತ್ತಾರೆ. ಇದು ಎಲ್ಲಾ ಕಡೆ ಒಂದೇ ಪ್ರಮಾಣದಲ್ಲಿ ಇರದೇ ಇರಬಹುದು. ಕೆಲ ಕಡೆ ಹೆಚ್ಚು, ಕೆಲ ಕಡೆ ಕಡಿಮೆ, ಕೆಲ ಕಡೆ ಸ್ವಲ್ಪವೂ ಇಲ್ಲವೇ ಇಲ್ಲ ಅನ್ನೋ ತರ ಇರಬಹುದು. ಆದರೆ ಇದೆ. ಈ ವರದಿಯಲ್ಲಿ ನಾವು ಕೊಟ್ಟಿರುವ ಯಾವುದೇ ಮಾಹಿತಿ ನಾವು ಊಹೆ ಮಾಡಿ ಕೊಟ್ಟಿಲ್ಲ. ಮುಸ್ಲಿಂ ಜಗತ್ತಿನ ದೊಡ್ಡ ಧ್ವನಿಯಾಗಿರುವ Al Jazeeraದಿಂದ ಹಿಡಿದು BBC ತನಕ, ಲಿಬರಲ್ ಧ್ವನಿ ಅಂತಾ ಗುರುತಿಸಲ್ಪಡುವ The Wire ನಿಂದ ಹಿಡಿದು ಬ್ರಿಟಾನಿಕಾ ತನಕ ಎಲ್ಲ ಕಡೆ ಈ ಬಗ್ಗೆ ವರದಿ ಆಗಿದೆ. ಈ ವರದಿಗೆ ರಿಸರ್ಚ್ ಮಾಡುವಾಗ ನಮ್ಮ ಕಣ್ಣಿಗೆ ಕಂಡುಬಂದ ಒಂದಷ್ಟು ಪ್ರತಿಷ್ಠಿತ ಸಂಸ್ಥೆಗಳ LINKS ಇಲ್ಲಿ ನೀಡಿದ್ದೇವೆ ನಿಮ್ಮ ಗಮನಕ್ಕಾಗಿ.👇 Dalit Muslim Of India | Al Jazeera World ua-cam.com/video/y7xTSy4P9QI/v-deo.html Why are many Indian Muslims seen as untouchable? www.bbc.com/news/world-asia-india-36220329 Caste Among Indian Muslims Is a Real Issue. So Why Deny Them Reservation? thewire.in/caste/caste-among-indian-muslims-real-why-deny-reservation Islamic caste Indian society www.britannica.com/topic/Islamic-caste ಧನ್ಯವಾದಗಳು. -Team Masth Magaa
ನೀವು ಎಂಥ ಎಡಬಿಡಂಗಿ ಅಂತ ಇಲ್ಲೇ ಗೊತ್ತಾಗುತ್ತೆ, ಪ್ರವಾದಿಗಳು ಇಸ್ಲಾಂ ಮತದಲ್ಲಿ, (ಇಸ್ಲಾಂ ಕ್ರೈಸ್ತ ಧರ್ಮ ಅಲ್ಲ ಮತಗಳವು ) ಜಾತಿ ಹೇಳಿಲ್ಲ ಅಂತ ಟೈಟಲೆ ಕೊಡ್ತೀರಿ ನೀವು ಹೇಳುತ್ತೀರಿ ಕಾಮೆಂಟ್ ಬಾಕ್ಸ್ ಅಲ್ಲಿ ಹಾಕ್ತಿರಿ, ಆದರೆ ಇದೇ ವಿಷಯವನ್ನು ಹಿಂದೂ ಧರ್ಮ ಬಗ್ಗೆ ಹೇಳುವುದಿಲ್ಲ, ಹಿಂದೂ ಧರ್ಮದ ಯಾವ ಶಾಸ್ತ್ರ ಗ್ರಂಥವು ಯಾವ ಸಂತ ಋಷಿಮುನಿ ಅಸ್ಪೃಶ್ಯತೆ ಜಾತಿಯ ಅಸಮಾನತೆ ಹೇಳಿಲ್ಲ, ಜಾತಿಯನ್ನು ಪದ ಇತ್ತೀಚೆಗೆ ಹುಟ್ಟಿಕೊಂಡಿದ್ದು ಅನ್ನೋ ಸತ್ಯವನ್ನ ನೀವು ಹೇಳುವುದಿಲ್ಲ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತೀರಿ ಧಿಕ್ಕಾರವಿರಲಿ ನಿಮಗೆ ಇಂಥವರಿಗೆ ಹಿಂದುಗಳು ತಕ್ಕ ಪಾಠ ಕಲಿಸಬೇಕು 🙏🏼🕉️🇮🇳
ಯಾವ ಮಸೀದಿಗೆ ಯಾರೂ ಬೇಕಾದರು ಹೋಗಬಹುದು. ಯಾವುದೇ ಅಡೆ ತಡೆ ಇಲ್ಲ. ಆದರೆ ನಿಮ್ಮಲ್ಲಿ ದೇವಸ್ಥಾನ ಪ್ರವೇಶಕ್ಕೆ ಇನ್ನೂ ಹಕ್ಕಿಲ್ಲದವರು ಇದ್ದಾರೆ. ಹಲವು ಜಾತಿಗಳಿವೆ ನಿಮ್ಮಲ್ಲಿ . ಮುಸ್ಲಿಂ ರಲ್ಲಿ ಹಲವು ಗ್ರೂಪ್ ಗಳಿದೆ. ಆದರೆ ಯಾವುದೇ ಜಾತಿ ಅಡಿಸ್ಥಾನದಲ್ಲಲ್ಲ. ಎಲ್ಲರೂ ಒಂದೇ .... ಮೇಲ್ಜಾತಿ ಕೆಳಜಾತಿ ಎಂಬುವುದೇನು ಇಲ್ಲ.
Super Amar sir..... Nanu kooda nanna ಒಬ್ರು ಮುಸ್ಲಿಂ friend inda kelpattidde......Nivu ಹೇಳಿದ ವಿಷಯ ಇಷ್ಟೊಂದು ವಿವರವಾಗಿ ಹೇಳದಿದ್ದರೂ ...ಅಶ್ರಫ್ ಬಗ್ಗೆ ನೀವು ತಿಳಿಸಿದ ವಿಷಯ ಅವ್ರು ಹೇಳಿದ್ರು....... Scholarship ಇತ್ಯಾದಿಗಳು ಸಿಗುವುದು ನೀವು ತಿಲಿಸುತ್ತಿರುವ ಪರ್ಸಾಂದ ಗಳಿಗೆ ಮಾತ್ರ ಅವ್ರು ಕೂಡ converted Hindu ಗಳು ಅಂತಾನೆ ಹೇಳಿದ್ದರು......ನೀವು ಇಂದು ನೀಡಿದ ಮಾಹಿತಿ ನಮ್ಮಲ್ಲಿ ಉತ್ತಮ ಮಾಹಿತಿ ನೀಡಿತು.... ಜಾತೀಯತೆ ಎಲ್ಲೆ ಇದ್ದರೂ ನಾಶ ಆಗ್ಬೇಕು...... ಮಾನವರ ದೃಷ್ಟಿಯಲ್ಲಿ ಸಮಾನರು ಎಂಬ ನಾಡು ನಿರ್ಮಾಣ ಆಗ್ಬೇಕು..... ನಿಮ್ಮ ಆಶಯಕ್ಕೆ ನಮ್ಮ ಬೆಂಬಲ ಇದೆ..... ನಾನು ಯಾರನ್ನೂ ಜಾತಿಯ ದೃಷ್ಟಿಯಿಂದ ಮೇಲೂ ಕೀಳು ಅಂತ ನೋಡುವ ಹವ್ಯಾಸ ಇಟ್ಕೊಂಡಿಲ್ಲ.........ಜೈ ಬಸವೇಶ್ವರ,ಜೈ ಭೀಮ್.....
Nima thara muslims nali ila Shiya and sunni irrodu Haradisuva Allah nu onde thinnuva hahara onde aagide Azaan onde aagide yala world ge hoggidru nimali aa thara ila ala devaru bere idhe food bere bere idhe innu thumba ne bere bere idhe
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
There is no caste system in islam Shafi &hanafi it is not caste We can marriege both shafi & hanafi Shafi can follow hanafi Hanafi can follow shafi Nothing in that
@@rifaikumbra3555 I'll send recorded audio to u send ur number... My muslims friend he is Sheikh Muslim he talks bad about other cast Muslims as they are lower
I want to know defaults is Islam so I discuss more indirectly these things with muslims friends.. some muslims not even get entry to masjid to preyar because of there converted from low cast hindu cast to muslims
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
Sabara bagge heluvaga illada caste helthare, I don't know ommeyoo namge melu keelu pada helilla.. Rich poor anno section society yalli adre islam ge hege banna baleetheera..
ಸ್ನೇಹಿತರೆ ನಿಮ್ಮ ಗಮನಕ್ಕೆ: ISLAM ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಅದನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ದಕ್ಷಿಣ ಏಷ್ಯಾ ಮತ್ತು ಭಾರತದ ಮುಸ್ಲಿಮರಲ್ಲಿ ಕೆಲವರು ಜಾತಿ ರೀತಿಯ ಶ್ರೇಣಿ ವ್ಯವಸ್ಥೆ ಆಚರಿಸುತ್ತಾರೆ. ಇದು ಎಲ್ಲಾ ಕಡೆ ಒಂದೇ ಪ್ರಮಾಣದಲ್ಲಿ ಇರದೇ ಇರಬಹುದು. ಕೆಲ ಕಡೆ ಹೆಚ್ಚು, ಕೆಲ ಕಡೆ ಕಡಿಮೆ, ಕೆಲ ಕಡೆ ಸ್ವಲ್ಪವೂ ಇಲ್ಲವೇ ಇಲ್ಲ ಅನ್ನೋ ತರ ಇರಬಹುದು. ಆದರೆ ಇದೆ. ಈ ವರದಿಯಲ್ಲಿ ನಾವು ಕೊಟ್ಟಿರುವ ಯಾವುದೇ ಮಾಹಿತಿ ನಾವು ಊಹೆ ಮಾಡಿ ಕೊಟ್ಟಿಲ್ಲ. ಮುಸ್ಲಿಂ ಜಗತ್ತಿನ ದೊಡ್ಡ ಧ್ವನಿಯಾಗಿರುವ Al Jazeeraದಿಂದ ಹಿಡಿದು BBC ತನಕ, ಲಿಬರಲ್ ಧ್ವನಿ ಅಂತಾ ಗುರುತಿಸಲ್ಪಡುವ The Wire ನಿಂದ ಹಿಡಿದು ಬ್ರಿಟಾನಿಕಾ ತನಕ ಎಲ್ಲ ಕಡೆ ಈ ಬಗ್ಗೆ ವರದಿ ಆಗಿದೆ. ಈ ವರದಿಗೆ ರಿಸರ್ಚ್ ಮಾಡುವಾಗ ನಮ್ಮ ಕಣ್ಣಿಗೆ ಕಂಡುಬಂದ ಒಂದಷ್ಟು ಪ್ರತಿಷ್ಠಿತ ಸಂಸ್ಥೆಗಳ LINKS ಇಲ್ಲಿ ನೀಡಿದ್ದೇವೆ ನಿಮ್ಮ ಗಮನಕ್ಕಾಗಿ.👇 Dalit Muslim Of India | Al Jazeera World ua-cam.com/video/y7xTSy4P9QI/v-deo.html Why are many Indian Muslims seen as untouchable? www.bbc.com/news/world-asia-india-36220329 Caste Among Indian Muslims Is a Real Issue. So Why Deny Them Reservation? thewire.in/caste/caste-among-indian-muslims-real-why-deny-reservation Islamic caste Indian society www.britannica.com/topic/Islamic-caste ಧನ್ಯವಾದಗಳು. -Team Masth Magaa
Even I am from mangalore and I heard first time this caste system in Islam.. My parents kept my name is Khan and they kept because Khan means King and they want me to grow like king when I grow and now I am surprised about hearing this...
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
ಕ್ರಿಸ್ ಶ್ಚನ್ಸ್ ನವರಲಿ ಬೇರೆ ಬೇರೆ ಜಾತಿ ಇದ್ದೆ ಬ್ರಾಹ್ಮಣ ರಿಂದ ದಲಿತ್ ತನಕ ಇದ್ದಾರೆ ಹಿಂದೆ ಇವರ ನಡುವೆ ಮದುವೆ ಆಗುತ್ತಿರಲಿಲ್ಲ ಈಗ ಕೆಲವರು ಜಾತಿ ನೋಡುದಿಲ ಸಂಪ್ರದಾಯಾದವರು ಜಾತಿ ನೋಡಿ ಮದ್ವೆ ಆಗುತ್ತಾರೆ
Sir last word's of you is 1000%true I strongly and deeply agree with you and what is yours thought is mine also same sir, love you for such wonderful subject topic Documentry ❤🕉️☪️✝️🇮🇳👍
But many radical Muslims and daridra Christian missionaries will not agree with what you are thinking so change your mindset first unless that two fanatical community change their mindset otherwise you would be severely suffer in upcoming days

ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಮಾತ್ರವಲ್ಲದೆ ಜಾತಿ ವ್ಯವಸ್ಥೆಯು ಮಹರ್ಷಿ ದಯಾನಂದ ಸರಸ್ವತಿಯೊಂದಿಗೆ ಸಂಬಂಧಿಸಿದ ವೇದಗಳು ಮತ್ತು ಆರ್ಯ ಸಮಾಜದ ಪ್ರಕಾರ ಅರ್ಹತೆ ಮತ್ತು ಕರ್ಮವನ್ನು ಆಧರಿಸಿದೆ.

Nam. Manege obru abbas anta bandidru.... Avru heltidru... Nanu sunni adrallu nanu safi..... Anta heludru.... Nan kelde shia bagge en antira andidke..... Avrnella nambakke hogbardu... Sari ella andru.... I was literally shocked
In 1960, my classmate was a Christian. He was also my classmate in my school. In one of our conversations, he said that alliance with one particular Christian family was not possible because the ancestors before converting to Christianity were belonging one caste of present OBC. Till 1960-65, even in Brahmans, no marriage was taking place with different types of Brahmans like, Haveek, Stanik, Shivalli, Kota, Koteshwara, followers of Shankaracharya, followers of Madhvacharya etc. But, now a days, there is no restriction in Brahmans. Kojas and Bori Muslims' ancestors were Brahmans before converting to Islam. So, they have 'GURU' like Pontiff in Hindu, and they offer coconuts to their GURU. In Islam and Christianity, there is no caste. All are Muslims and all are Christians. Quota system was introduced to stop CONVERSIONS mainly. Actually Dalith has no meaning. I do not know who invented the word DALITH. If any person, keeps himself/herself clean by taking regular bath and wears clean dress, no one can say to which caste he/she belongs. Etiquette, manners, and cleanliness exhibited that persons as SC/ ST / OBC. Differentiating the caste in Islam and Christianity is against their holy Koran and Holy Bible.
ಬಹಳ ಮುಖ್ಯವಾದ ಜಾತಿ ವರ್ಣ ಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಬಿಡಿಸಿ ಹೇಳಿದ್ದೀರಿ ನಿಮಗೆ ಧನ್ಯವಾದಗಳು - ಜೈ ಮೋದಿಜಿ - ನಾನು ಒಬ್ಬ ಮೋದಿ ಸಮಾನ ವಯಸ್ಸಿನ ನಾಗರಿಕ ಹಾಗೂ ರಕ್ಷಣಾ ಇಲಾಖೆಯ retired officer
If you see north eastern states where Christianity is major faith, large number of castes/tribes and sub groups and sub sects are there. Further, regionalism factor is also there. For e.g. Naga Christians are different from Manipur Christians. Even if you take South, TN Christians have differences with Kerala Christians and within Kerala also, many tribes, sub sects, etc. are there. There is no way of eradicating these issues, whether it is Hinduism, Christianity, Islam or some other faith. Notwithstanding these aspects, we should be happy to note that if we consider the overall position, Indians are living somewhat peacefully, as compared to many other countries.
ಇಲ್ಲಿಯವರೆಗಿನ ಅತ್ಯಂತ ಮಹತ್ವಪೂರ್ಣ ಸಾಕಷ್ಟು ಮಾಹಿತಿ ಉಳ್ಳ ಅದ್ಭುತ ಚಿತ್ರಣವಿದು ಅತ್ಯಂತ ಸರಳವಾಗಿ ಮುಸ್ಲಿಂ ಸಮಾಜದಲ್ಲಿರುವ ಜಾತಿ ಪದ್ಧತಿಯನ್ನು ಪ್ರಪಂಚದೆದುರು ತೆರೆದಿಟ್ಟಿದ್ದೀರಿ... ಶಭಾಷ್ ಗೆಳೆಯ ಅಮರ ಪ್ರಸಾದ
one of my friend by birth she is Hindu , in her childhood their family converted into Roman catholic and she got married to Protestant..... now she says we are the children of Chris.....
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
ಒಂದೇ ವಂಶದವರು ಆ ಜಾತಿಯ ಅಂದರೆ ಸೂರ್ಯವಂಶ ಕ್ಷತ್ರಿಯರು ಈಗ ಆ ಜಾತಿಯ ಜನ ಇಲ್ಲಿ ಶೂದ್ರರು ದಲಿತರು ಆಗಿದ್ದಾರೆ. ಉಪ್ಪರ್ ಕುರುಬ ತಳವಾರ ಭೋವಿ ವಡ್ಡರು .ಹಲವಾರು ಜಾತಿಯವರು ಇದೆ ಸೂರ್ಯವಂಶಕ್ಕೆ ಸೇರಿದವರು .ಅವರ ಸ್ಥಿತಿ .ಹಿಂದೂ ಧರ್ಮದ ಅವರಿಗೆ ಈ ಸ್ಥಿತಿ ಬರಬಾರದಾಗಿತ್ತು
‼️ಸ್ನೇಹಿತರೆ ನಿಮ್ಮ ಗಮನಕ್ಕೆ‼️:
ISLAM ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಅದನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ದಕ್ಷಿಣ ಏಷ್ಯಾ ಮತ್ತು ಭಾರತದ ಮುಸ್ಲಿಮರಲ್ಲಿ ಕೆಲವರು ಜಾತಿ ರೀತಿಯ ಶ್ರೇಣಿ ವ್ಯವಸ್ಥೆ ಆಚರಿಸುತ್ತಾರೆ. ಇದು ಎಲ್ಲಾ ಕಡೆ ಒಂದೇ ಪ್ರಮಾಣದಲ್ಲಿ ಇರದೇ ಇರಬಹುದು. ಕೆಲ ಕಡೆ ಹೆಚ್ಚು, ಕೆಲ ಕಡೆ ಕಡಿಮೆ, ಕೆಲ ಕಡೆ ಸ್ವಲ್ಪವೂ ಇಲ್ಲವೇ ಇಲ್ಲ ಅನ್ನೋ ತರ ಇರಬಹುದು. ಆದರೆ ಇದೆ. ಈ ವರದಿಯಲ್ಲಿ ನಾವು ಕೊಟ್ಟಿರುವ ಯಾವುದೇ ಮಾಹಿತಿ ನಾವು ಊಹೆ ಮಾಡಿ ಕೊಟ್ಟಿಲ್ಲ. ಮುಸ್ಲಿಂ ಜಗತ್ತಿನ ದೊಡ್ಡ ಧ್ವನಿಯಾಗಿರುವ Al Jazeeraದಿಂದ ಹಿಡಿದು BBC ತನಕ, ಲಿಬರಲ್ ಧ್ವನಿ ಅಂತಾ ಗುರುತಿಸಲ್ಪಡುವ The Wire ನಿಂದ ಹಿಡಿದು ಬ್ರಿಟಾನಿಕಾ ತನಕ ಎಲ್ಲ ಕಡೆ ಈ ಬಗ್ಗೆ ವರದಿ ಆಗಿದೆ. ಈ ವರದಿಗೆ ರಿಸರ್ಚ್ ಮಾಡುವಾಗ ನಮ್ಮ ಕಣ್ಣಿಗೆ ಕಂಡುಬಂದ ಒಂದಷ್ಟು ಪ್ರತಿಷ್ಠಿತ ಸಂಸ್ಥೆಗಳ LINKS ಇಲ್ಲಿ ನೀಡಿದ್ದೇವೆ ನಿಮ್ಮ ಗಮನಕ್ಕಾಗಿ.👇
Dalit Muslim Of India | Al Jazeera World
ua-cam.com/video/y7xTSy4P9QI/v-deo.html
Why are many Indian Muslims seen as untouchable?
www.bbc.com/news/world-asia-india-36220329
Caste Among Indian Muslims Is a Real Issue. So Why Deny Them Reservation?
thewire.in/caste/caste-among-indian-muslims-real-why-deny-reservation
Islamic caste
Indian society
www.britannica.com/topic/Islamic-caste
ಧನ್ಯವಾದಗಳು.
-Team Masth Magaa
Good information
There is no such caste system exists at least in Karnataka as i know. May be was existing centuries ago.
ಮುಸ್ಲಿಮರಲ್ಲಿ ಜಾತಿ ಪದ್ಧತಿ ಇಲ್ಲ ಕೆಲವೊಂದು ಮೇಲೂ ಫ್ಯಾಮಿಲಿ ಕೆಲ ಫ್ಯಾಮಿಲಿ ಅಂತ ಇದೆ..ಇನ್ನೂ ಕೆಲವು ಪಂಗಡ ಇದೆ ಸುನ್ನಿ ಶಿಯ ಈ ಥರ..ಆದರೆ ಎಲ್ಲರೂ ಒಬ್ಬನೇ ದೇವರನ್ನು ಆಚರಿಸುವುದು ಮಸೀದಿಗೆ ಹೋದರೆ ಎಲ್ಲರೂ ಒಂದೇ ಸಾಲಿನಲ್ಲಿ ನಮಾಝ್ ಮಾಡ್ತಾರೆ..
ಮುಸ್ಲಿಮರಲ್ಲಿ ಜಾತಿ ಪದ್ಧತಿ ಇಲ್ಲ ಕೆಲವೊಂದು ಮೇಲೂ ಫ್ಯಾಮಿಲಿ ಕೆಲ ಫ್ಯಾಮಿಲಿ ಅಂತ ಇದೆ..ಇನ್ನೂ ಕೆಲವು ಪಂಗಡ ಇದೆ ಸುನ್ನಿ ಶಿಯ ಈ ಥರ..ಆದರೆ ಎಲ್ಲರೂ ಒಬ್ಬನೇ ದೇವರನ್ನು ಆಚರಿಸುವುದು ಮಸೀದಿಗೆ ಹೋದರೆ ಎಲ್ಲರೂ ಒಂದೇ ಸಾಲಿನಲ್ಲಿ ನಮಾಝ್ ಮಾಡ್ತಾರೆ..
ತಾವು ಅನೇಕ ಉದಾಹರಣೆ ಕೊಟ್ಟದ್ದು ಎಲ್ಲಾ ವ್ಯಕ್ತಿಗಳು ತಮ್ಮ ತಮ್ಮ ಅಭಿಪ್ರಾಯವನ್ನು ಇದಕ್ಕೆ ತಾಳೆ ಹಾಕಿದ್ದೀರಿ..ಆದರೆ ಪ್ರವಾದಿ ಆಗಲಿ ಕುರಾನ್ ಆಗಲಿ ಇದರಲ್ಲಿ ಎಲ್ಲೂ ಒಂದೇ ಒಂದು ಉದಾಹರಣೆ ಇಲ್ಲ..ಇನ್ನೂ ತಾವು ಹೇಳಿದ್ದೀರಿ ಮಸೀದಿಯಲ್ಲಿ ಮೇಲ್ವರ್ಗ ಜಾತಿ ಎದುರಿನಲ್ಲಿ ಜಾಗ ಅಂತ ಎಲ್ಲಿ ಒಂದೇ ಒಂದು ಉದಾಹರಣೆ ತೋರಿಸಿ..ಇವಾಗಳು ಇಸ್ಲಾಮಿನಲ್ಲಿ ಪುಣ್ಯಸ್ಥಲವಾದ ಮೆಕ್ಕಾ ದಲ್ಲಿ ಮೇಲೂ ಕೀಳು ಬಿಳಿ ಕಪ್ಪು ಈ ಥರ ಯಾರು ನೋಡಲ್ಲ ಎಲ್ಲರಿಗೆ ಸಮವಾದ ಜಾಗ ಇದೆ..but ತಾವು ಹೇಳಿದ ಹಾಗೆ ಮೇಲೂ ಕೀಳು ಇರೋದು ಫ್ಯಾಮಿಲಿ ಹೊರತು ಅದಕ್ಕೂ ಇಸ್ಲಾಮಿಗೆ ಸಂಬಂಧವಿಲ್ಲ ಅದು ಮನುಷ್ಯರ ಸ್ವಭಾವಕ್ಕೆ ಬಿಟ್ಟದ್ದು
ನಿಜವಾಗ್ಲೂ ಅಮರ್ ನಿಮ್ಮನ್ನ ಪ್ರಶಂಸಿಸಲೇ ಬೇಕು ಯಾಕಂದ್ರೆ ಎಲ್ಲಾ ಧರ್ಮದಲ್ಲಿಯೂ ಅದರಲ್ಲೂ ಮುಸ್ಲಿಮರ ಜಾತಿಯ ಬಗ್ಗೆಯೂ ತೆರೆದ ವರದಿ ಕೊಡುವ ಪ್ರಯತ್ನ ಮಾಡಿದ್ದೀರಿ....ಎಲ್ಲ ಧರ್ಮದ ಜಾತಿಗಳ ಬಗ್ಗೆಯೂ ಮಾತಾಡಿದ್ದೀರಿ ನಿಮ್ಮ ವಸ್ತುನಿಷ್ಠ ವರದಿ ನೀಡುವ ಪತ್ರಿಕೋದ್ಯಮ ನಮಗೆಲ್ಲ ಖುಷಿ ಕೊಡುತ್ತೆ ಎಲ್ಲರಿಗೂ ನ್ಯಾಯ ಕೊಡೋದು ಪತ್ರಿಕೋದ್ಯಮಕ್ಕೆ ಅಗತ್ಯವಾದದ್ದು.....
ನಿಜ
👍
ಪ್ರಯತ್ನ ಮಾಡಿದ್ದೀರಿ ಆದರೆ ಇದರಲ್ಲಿ ನಿಮ್ಮ ಅಜ್ಞಾನವೇ ಎದ್ದು ಕಾಣುತ್ತಿದೆ
@@siddiqhaneefiakkarangadi4343🤣🤣ಮುಲ್ಲಾ ಬಂದ 🐷🐷ಮರುಭೂಮಿ ಉಗ್ರಗಾಮಿ ಜನಾಂಗವೇ ISLAM😂
Truth is always bitter
ಇಂದು ನಮ್ಮ ಭಾರತ ದೇಶ ಜಾತಿ ಬದಿಗೊತ್ತಿ ಮುಂದೆ ನಡೆಯಬೇಕಿದೆ ❤ ಸರ್ವೋ ಜನ ಸುಖಿನೋ ಭವಂತು 🙏
Khandita sir......
Yella dhaadavarallu ತಿಳುವಳಿಕೆ ಮೂಡಬೇಕು......
Education ಅದಕ್ಕೊಂದು ಮಾಧ್ಯಮ
ಸರ್ಕಾರದ ಸವಲತ್ತು.ಮೀಸಲಾತಿ.ರಾಜಕೀಯ. ಉದ್ಯೋಗ.ಶಾಲೆಗೆಸೇರಲು ಜಾತಿ ಕಾಲಂ ಇದ್ದಾಗ
ಸಮಾಜದಲ್ಲಿ ಮಾತ್ರ
ಜಾತಿ ಬೇಡ ಅಂದ್ರೆ ಹೇಗೆ
Sir maggi bagge ondu video madi
@@sharathkumar.h.t.sharathku9652 ನೀವು ಹೇಳುವುದು ಸರಿಯಾಗಿದೆ
Jathi vyavasthe matra alla dharma vyavasthe yu kuda irabaradu( personal agi iddaru politics nalli irale baradu)...hagidre matra equality possible..
ಉತ್ತಮ ಮಾಹಿತಿ. ಕ್ರಿಶ್ಚಿಯನ್ ಪಂಗಡ ಗಳ ಬಗ್ಗೆ ಒಂದು ವಿಡಿಯೋ ಮಾಡಿ Sir
Naanu helthini sumniro sisya 😭
@@garuda7520 great
ಅಲ್ಲೂ ದಲಿತ ಕ್ರಿಶ್ಚಿಯನ್ ಇದ್ದಾರೆ...
ಮುಸ್ಲಿಮರ ವಿರುದ್ಧವಾಗಿ ಹೇಳಿದರೆ ಮಾತ್ರ T R P
@@understandyourfaith9556ಇಲ್ಲ ಹಿಂದೂ ವಿರೋಧಿ ಹೇಳಿಕೆ ನೀಡಿದ್ರೆ ವೋಟು 🤣🤣😂
‼️ಸ್ನೇಹಿತರೆ ನಿಮ್ಮ ಗಮನಕ್ಕೆ‼️
ISLAM ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಅದನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ದಕ್ಷಿಣ ಏಷ್ಯಾ ಮತ್ತು ಭಾರತದ ಮುಸ್ಲಿಮರಲ್ಲಿ ಕೆಲವರು ಜಾತಿ ರೀತಿಯ ಶ್ರೇಣಿ ವ್ಯವಸ್ಥೆ ಆಚರಿಸುತ್ತಾರೆ. ಇದು ಎಲ್ಲಾ ಕಡೆ ಒಂದೇ ಪ್ರಮಾಣದಲ್ಲಿ ಇರದೇ ಇರಬಹುದು. ಕೆಲ ಕಡೆ ಹೆಚ್ಚು, ಕೆಲ ಕಡೆ ಕಡಿಮೆ, ಕೆಲ ಕಡೆ ಸ್ವಲ್ಪವೂ ಇಲ್ಲವೇ ಇಲ್ಲ ಅನ್ನೋ ತರ ಇರಬಹುದು. ಆದರೆ ಇದೆ. ಈ ವರದಿಯಲ್ಲಿ ನಾವು ಕೊಟ್ಟಿರುವ ಯಾವುದೇ ಮಾಹಿತಿ ನಾವು ಊಹೆ ಮಾಡಿ ಕೊಟ್ಟಿಲ್ಲ. ಮುಸ್ಲಿಂ ಜಗತ್ತಿನ ದೊಡ್ಡ ಧ್ವನಿಯಾಗಿರುವ Al Jazeeraದಿಂದ ಹಿಡಿದು BBC ತನಕ, ಲಿಬರಲ್ ಧ್ವನಿ ಅಂತಾ ಗುರುತಿಸಲ್ಪಡುವ The Wire ನಿಂದ ಹಿಡಿದು ಬ್ರಿಟಾನಿಕಾ ತನಕ ಎಲ್ಲ ಕಡೆ ಈ ಬಗ್ಗೆ ವರದಿ ಆಗಿದೆ. ಈ ವರದಿಗೆ ರಿಸರ್ಚ್ ಮಾಡುವಾಗ ನಮ್ಮ ಕಣ್ಣಿಗೆ ಕಂಡುಬಂದ ಒಂದಷ್ಟು ಪ್ರತಿಷ್ಠಿತ ಸಂಸ್ಥೆಗಳ LINKS ಇಲ್ಲಿ ನೀಡಿದ್ದೇವೆ ನಿಮ್ಮ ಗಮನಕ್ಕಾಗಿ.👇
Dalit Muslim Of India | Al Jazeera World
ua-cam.com/video/y7xTSy4P9QI/v-deo.html
Why are many Indian Muslims seen as untouchable?
www.bbc.com/news/world-asia-india-36220329
Caste Among Indian Muslims Is a Real Issue. So Why Deny Them Reservation?
thewire.in/caste/caste-among-indian-muslims-real-why-deny-reservation
Islamic caste
Indian society
www.britannica.com/topic/Islamic-caste
ಧನ್ಯವಾದಗಳು.
-Team Masth Magaa
ನೀವು ಎಂಥ ಎಡಬಿಡಂಗಿ ಅಂತ ಇಲ್ಲೇ ಗೊತ್ತಾಗುತ್ತೆ, ಪ್ರವಾದಿಗಳು ಇಸ್ಲಾಂ ಮತದಲ್ಲಿ, (ಇಸ್ಲಾಂ ಕ್ರೈಸ್ತ ಧರ್ಮ ಅಲ್ಲ ಮತಗಳವು ) ಜಾತಿ ಹೇಳಿಲ್ಲ ಅಂತ ಟೈಟಲೆ ಕೊಡ್ತೀರಿ ನೀವು ಹೇಳುತ್ತೀರಿ ಕಾಮೆಂಟ್ ಬಾಕ್ಸ್ ಅಲ್ಲಿ ಹಾಕ್ತಿರಿ, ಆದರೆ ಇದೇ ವಿಷಯವನ್ನು ಹಿಂದೂ ಧರ್ಮ ಬಗ್ಗೆ ಹೇಳುವುದಿಲ್ಲ, ಹಿಂದೂ ಧರ್ಮದ ಯಾವ ಶಾಸ್ತ್ರ ಗ್ರಂಥವು ಯಾವ ಸಂತ ಋಷಿಮುನಿ ಅಸ್ಪೃಶ್ಯತೆ ಜಾತಿಯ ಅಸಮಾನತೆ ಹೇಳಿಲ್ಲ, ಜಾತಿಯನ್ನು ಪದ ಇತ್ತೀಚೆಗೆ ಹುಟ್ಟಿಕೊಂಡಿದ್ದು ಅನ್ನೋ ಸತ್ಯವನ್ನ ನೀವು ಹೇಳುವುದಿಲ್ಲ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತೀರಿ ಧಿಕ್ಕಾರವಿರಲಿ ನಿಮಗೆ ಇಂಥವರಿಗೆ ಹಿಂದುಗಳು ತಕ್ಕ ಪಾಠ ಕಲಿಸಬೇಕು 🙏🏼🕉️🇮🇳
ಮುಸಲ್ಮಾನರಲ್ಲೂ ಜಾತಿಯತೆ ಇದೆ,
ಶಿಯಾ, ಸುನ್ನಿ ಒಬ್ಬರನೊಬ್ಬರು ಕಾಫಿರ್ ಎಂದು ಬಯ್ದುಕೊಳ್ಳುತ್ತಾರೆ 😂
ನಮ್ಮ ಊರಲ್ಲಿ ಸ್ವಲ್ಪ ಜನ ಬೇರೆ ಮಸಿದಿಗೆ ಹೋಗುವುದಿಲ್ಲ 😂
ಯಾವ ಮಸೀದಿಗೆ ಯಾರೂ ಬೇಕಾದರು ಹೋಗಬಹುದು. ಯಾವುದೇ ಅಡೆ ತಡೆ ಇಲ್ಲ. ಆದರೆ ನಿಮ್ಮಲ್ಲಿ ದೇವಸ್ಥಾನ ಪ್ರವೇಶಕ್ಕೆ ಇನ್ನೂ ಹಕ್ಕಿಲ್ಲದವರು ಇದ್ದಾರೆ. ಹಲವು ಜಾತಿಗಳಿವೆ ನಿಮ್ಮಲ್ಲಿ . ಮುಸ್ಲಿಂ ರಲ್ಲಿ ಹಲವು ಗ್ರೂಪ್ ಗಳಿದೆ. ಆದರೆ ಯಾವುದೇ ಜಾತಿ ಅಡಿಸ್ಥಾನದಲ್ಲಲ್ಲ. ಎಲ್ಲರೂ ಒಂದೇ .... ಮೇಲ್ಜಾತಿ ಕೆಳಜಾತಿ ಎಂಬುವುದೇನು ಇಲ್ಲ.
ಕಾಫಿರ್ ಅಂದರೆ ಅದು ಮುಸಲ್ಮಾನಾದರೂ sari 5 ಟೈಮ್ ನಮಾಜ್ ಮಾಡದವನಿಗೆ ಅವನು ಕಾಫಿರ್ ಆಗುತ್ತಾನೆ
Yes Amar sir jaati darma ellavannu badigittu modalu navellaru manavaragbeku
Jai hind
Jai Karnataka
🇮🇳🇮🇳🇮🇳
ಈ ವಿಷಯದ ವಿಡಿಯೋ ಬೇಕು ಅಂತ ನಿಮಗೆ ಸುಮಾರು ತಿಂಗಳ ಹಿಂದೆ ಹಾಕಿದ್ದೆ ಅಂತು ಇಂತು ಇವಾಗ ಆ ವಿಡಿಯೋ ಬಂತು..
ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ ಮಸ್ತ್ ಮಗಾ ಟೀಮ್ ಗೇ ಧನ್ಯವಾದಗಳು..🙏🏻
ಅತ್ಯುತ್ತಮ ವಸ್ತು ನಿಷ್ಠ ವರದಿ ಧನ್ಯವಾದಗಳು ಅಮರ್ ಪ್ರಸಾದ
ಮುಸ್ಲಿಮರಲ್ಲೂ ಮುಸ್ಲಿಮರಲ್ಲಿರುವ ಜಾತಿಯ ಬಗ್ಗೆ ನಮಗೆ ನಮಗೆ ಇದರಿಂದ ಅರಿವು ಅರಿವು ಮೂಡಿದೆ ಧನ್ಯವಾದ
ತುಂಬಾ ಚೆನ್ನಾಗಿ ವರದಿ ಮಾಡಿದ್ದೀರ!ಧನ್ಯವಾದಗಳು🙏
ಈಗಿನ ತಮ್ಮ ಮಾಹಿತಿ ವಿಶೇಷ.. ವಿಭಿನ್ನ ವೈಚಾರಿಕತೆಯಿಂದ ಕೂಡಿ
ಸಂಕಲನಾರ್ಹ.. ನಮಸ್ಕಾರಗಳು
ಒಟ್ಟಾರೆ ಎಲ್ಲಾ ದೋಸೆಗಳು ತೂತೆ 😁😁😁
Proud to be a sanatani.❤
Super Amar sir.....
Nanu kooda nanna ಒಬ್ರು ಮುಸ್ಲಿಂ friend inda kelpattidde......Nivu ಹೇಳಿದ ವಿಷಯ ಇಷ್ಟೊಂದು ವಿವರವಾಗಿ ಹೇಳದಿದ್ದರೂ ...ಅಶ್ರಫ್ ಬಗ್ಗೆ ನೀವು ತಿಳಿಸಿದ ವಿಷಯ ಅವ್ರು ಹೇಳಿದ್ರು.......
Scholarship ಇತ್ಯಾದಿಗಳು ಸಿಗುವುದು ನೀವು ತಿಲಿಸುತ್ತಿರುವ ಪರ್ಸಾಂದ ಗಳಿಗೆ ಮಾತ್ರ ಅವ್ರು ಕೂಡ converted Hindu ಗಳು ಅಂತಾನೆ ಹೇಳಿದ್ದರು......ನೀವು ಇಂದು ನೀಡಿದ ಮಾಹಿತಿ ನಮ್ಮಲ್ಲಿ ಉತ್ತಮ ಮಾಹಿತಿ ನೀಡಿತು....
ಜಾತೀಯತೆ ಎಲ್ಲೆ ಇದ್ದರೂ ನಾಶ ಆಗ್ಬೇಕು......
ಮಾನವರ ದೃಷ್ಟಿಯಲ್ಲಿ ಸಮಾನರು ಎಂಬ ನಾಡು ನಿರ್ಮಾಣ ಆಗ್ಬೇಕು.....
ನಿಮ್ಮ ಆಶಯಕ್ಕೆ ನಮ್ಮ ಬೆಂಬಲ ಇದೆ.....
ನಾನು ಯಾರನ್ನೂ ಜಾತಿಯ ದೃಷ್ಟಿಯಿಂದ ಮೇಲೂ ಕೀಳು ಅಂತ ನೋಡುವ ಹವ್ಯಾಸ ಇಟ್ಕೊಂಡಿಲ್ಲ.........ಜೈ ಬಸವೇಶ್ವರ,ಜೈ ಭೀಮ್.....
ಇದನ್ನ ಸಿದ್ರಾಮುಲ್ಲಾ ಖಾನ್ ನೋಡಿದ್ರೆ ನೋಡಿದ್ರೆ ಪಂಚೆಯಲ್ಲೇ ಉರ್ಲಾಕೊತಾನೆ 🤣🤣😂
Rama mulla na 😂
😂
ಯಾವುದೇ ವಿಚಾರಕ್ಕೂ ಸಿದ್ದು ನಿನಗೆ ನೆನಪಿಗೆ ಬರುತ್ತಾರೆ ಅಂದ್ರೆ ನಿನ್ನ ರಕ್ತದ ಕಣಕಣದಲ್ಲೂ ಸಿದ್ದು ಇದ್ದಾರೆ ಅನ್ಸುತ್ತೆ.
@@chandraprasad1549 ನಾನ್ ನಿನಗ್ ಹೇಳಿದ್ನ 🤣🤣🤣
@@ajaykumartalavarajaykumart5922 nanu ninge keltidini Rama henge mulla aagbitta antha
ಹೌದು ಮುಸ್ಲಿಂ ಧರ್ಮದಲ್ಲಿ ನಮ್ಮಂತೆ ಜಾತಿಗಳು ಬಹಳ ಇವೆ . ಇದನ್ನು ಕಾಚ ನೆಹರು ಮುಚ್ಚಿ ಹಾಕಿದ್ರೂ ...
Nima thara muslims nali ila Shiya and sunni irrodu Haradisuva Allah nu onde thinnuva hahara onde aagide Azaan onde aagide yala world ge hoggidru nimali aa thara ila ala devaru bere idhe food bere bere idhe innu thumba ne bere bere idhe
ನಿಮ್ಮ ಚೇನಲ್ ಟಿವಿ ಚೇನಲ್ ಗಿಂತ ಒಂದು ಕೈ ಮೇಲೆ 🙏👍🔥.
ಅಗಾಧ ಶ್ರಮವಹಿಸಿ ಅದ್ಭುತ ಮಾಹಿತಿಯನ್ನು ಸಾದರ ಪಡಿಸಿದ್ದೀರಿ , ಅಭಿನಂದನೆಗಳು ನಿಮಗೆ !
ಜೈ ಭಗವದ್ಗೀತೆ 🙏🙏🚩
Jai.
ಜೈ ಭಗವಂತ 😂😂
ಜೈ ಶ್ರೀರಾಮ್🙏
@@Greenberry846ಯಾಕ್ಲಾ ಇಷ್ಟೊಂದ್ ನರಳಾಡ್ತಿಯ 😮
Jai Bhagavan Kalki...!!
😌😌😌🙏🙏🙏😌😌😌
ಒಳ್ಳೆಯ information sir.. ❤️
ಅಂತೂ ಸಂಶೋಧನಾತ್ಮಕ ಮಾಹಿತಿಗಾಗಿ ನಮಸ್ಕಾರಗಳು
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
Sir you are a man of mini diamond i willingly like your all moral programs thank you very much god bless you, and you are a real wealth my nation.
ಬಿಜೆಪಿ ಏನೇ ಮಾಡಿದರೂ ಯಾವ ಮುಸ್ಲಿಮರು ಬಿಜೆಪಿಗೆ ಓಟು ಹಾಕಲ್ಲ ಮತ್ತು ಬಿಜೆಪಿಯನ್ನು ವಿರೋಧ ಮಾಡೋದು ಬಿಡಲ್ಲ😅
ಸರ್ ನಿಮ್ಮ ಈ ಅಧ್ಯಯನಕ್ಕೆ ಒಂದು ಸಲಾಂ ಹೇಳ್ಬೇಕು ಸರ್
ಹಾಗೇ ಸ್ಟೆಪ್ ಬೈ ಸ್ಟೆಪ್ ಎಂಥ ಸುಲಭವಾಗಿ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು
ಸರ್ ನಾನೊಬ್ಬ ಇಸ್ಲಾಂ ಆಗಿ ನಿಮ್ಮಸ್ಟು ತಿಳಿವಳಿಕೆ ನನಗೆ ಇಲ್ಲ ನೀವ್ ತುಂಬಾ ಅದ್ಯನ ಮಾಡಿದ್ದೀರಿ ನೀವ್ ಸರಿಯಾಗಿ ತಿಳಿಸಿ ಕೊಟ್ಟಿದಾಕೆ ಧನ್ಯವಾದಗಳು
Muslims says cast system in Hinduism
. But Muslim community suffering from there own caste system.. i have many Muslim friends so i know this
There is no caste system in islam
Shafi &hanafi it is not caste
We can marriege both shafi & hanafi
Shafi can follow hanafi
Hanafi can follow shafi
Nothing in that
@@rifaikumbra3555 I'll send recorded audio to u send ur number... My muslims friend he is Sheikh Muslim he talks bad about other cast Muslims as they are lower
I want to know defaults is Islam so I discuss more indirectly these things with muslims friends.. some muslims not even get entry to masjid to preyar because of there converted from low cast hindu cast to muslims
@@rifaikumbra3555 pinjar muslims not treated as low caste muslims higher cast Muslims not want married relationship with them
@@manju8965 there is no question arise low cast ಮುಸ್ಲಿಂ and higher cast ಮುಸ್ಲಿಂ because there is no cast bro
ಧನ್ಯವಾದ ಅಮರ ಅವರಿಗೆ. ಸಾಬರ ಬಗ್ಗೆ ಸ್ವಚ್ಛ ಸ್ಪಷ್ಟ ಉತ್ಕೃಷ್ಟ ಅದ್ಬುತ ಮಾಹಿತಿಗೆ❤
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
Sabara bagge heluvaga illada caste helthare, I don't know ommeyoo namge melu keelu pada helilla.. Rich poor anno section society yalli adre islam ge hege banna baleetheera..
ಸರ್ ನಾನು ಮಂಗಳೂರು ನವನು, ನನ್ನ ಧರ್ಮ ಇಸ್ಲಾಂ. ನನಗೆ ಜಾತಿ ಬಗ್ಗೆ ಗೊತ್ತಿಲ್ಲ, ನಾನು ಫಸ್ಟ್ ಟೈಮ್ ಇದು ಕೇಳಿದ್ದು
ಬ್ಯಾರಿ ಮುಸ್ಲಿಮರು ಯಾರು ಸರ್ ನಿಮ್ಮ ಕಡೇ ???
Byari means language name. Dude
ಸ್ನೇಹಿತರೆ ನಿಮ್ಮ ಗಮನಕ್ಕೆ:
ISLAM ಧರ್ಮದಲ್ಲಿ ಜಾತಿ ಪದ್ಧತಿ ಇಲ್ಲ. ಅದನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ಆದರೆ ದಕ್ಷಿಣ ಏಷ್ಯಾ ಮತ್ತು ಭಾರತದ ಮುಸ್ಲಿಮರಲ್ಲಿ ಕೆಲವರು ಜಾತಿ ರೀತಿಯ ಶ್ರೇಣಿ ವ್ಯವಸ್ಥೆ ಆಚರಿಸುತ್ತಾರೆ. ಇದು ಎಲ್ಲಾ ಕಡೆ ಒಂದೇ ಪ್ರಮಾಣದಲ್ಲಿ ಇರದೇ ಇರಬಹುದು. ಕೆಲ ಕಡೆ ಹೆಚ್ಚು, ಕೆಲ ಕಡೆ ಕಡಿಮೆ, ಕೆಲ ಕಡೆ ಸ್ವಲ್ಪವೂ ಇಲ್ಲವೇ ಇಲ್ಲ ಅನ್ನೋ ತರ ಇರಬಹುದು. ಆದರೆ ಇದೆ. ಈ ವರದಿಯಲ್ಲಿ ನಾವು ಕೊಟ್ಟಿರುವ ಯಾವುದೇ ಮಾಹಿತಿ ನಾವು ಊಹೆ ಮಾಡಿ ಕೊಟ್ಟಿಲ್ಲ. ಮುಸ್ಲಿಂ ಜಗತ್ತಿನ ದೊಡ್ಡ ಧ್ವನಿಯಾಗಿರುವ Al Jazeeraದಿಂದ ಹಿಡಿದು BBC ತನಕ, ಲಿಬರಲ್ ಧ್ವನಿ ಅಂತಾ ಗುರುತಿಸಲ್ಪಡುವ The Wire ನಿಂದ ಹಿಡಿದು ಬ್ರಿಟಾನಿಕಾ ತನಕ ಎಲ್ಲ ಕಡೆ ಈ ಬಗ್ಗೆ ವರದಿ ಆಗಿದೆ. ಈ ವರದಿಗೆ ರಿಸರ್ಚ್ ಮಾಡುವಾಗ ನಮ್ಮ ಕಣ್ಣಿಗೆ ಕಂಡುಬಂದ ಒಂದಷ್ಟು ಪ್ರತಿಷ್ಠಿತ ಸಂಸ್ಥೆಗಳ LINKS ಇಲ್ಲಿ ನೀಡಿದ್ದೇವೆ ನಿಮ್ಮ ಗಮನಕ್ಕಾಗಿ.👇
Dalit Muslim Of India | Al Jazeera World
ua-cam.com/video/y7xTSy4P9QI/v-deo.html
Why are many Indian Muslims seen as untouchable?
www.bbc.com/news/world-asia-india-36220329
Caste Among Indian Muslims Is a Real Issue. So Why Deny Them Reservation?
thewire.in/caste/caste-among-indian-muslims-real-why-deny-reservation
Islamic caste
Indian society
www.britannica.com/topic/Islamic-caste
ಧನ್ಯವಾದಗಳು.
-Team Masth Magaa
Even I am from mangalore and I heard first time this caste system in Islam.. My parents kept my name is Khan and they kept because Khan means King and they want me to grow like king when I grow and now I am surprised about hearing this...
@@Vijay-Vijay_xu5obbyari Andre language Kano 😂
ಸರಕಾರನೆ ಜಾತಿ ಪ್ರಮಾಣ ಪತ್ರ ನೀಡಿ ಅದನ್ನು ಒಂದು ಮಾನದಂಡವಾಗಿ ಬಳಸುವಾಗ ಏನ್ ಮಾಡೋದು 😔
👏👏👏👏
Super Mind-blowing News 📰
idella Gottirlilla, Vishesha Tilisida nimma Team ge Hrudaya Purvaka dhanyavaadagalu 🙏🙌
Inond vishya gotta..... Barelvi kandre deobandi ge agalla.... Pakistan alli evr madya esto kole gal agive😢
Love you ಅಮರ್ ಪ್ರಸಾದ್ ಇದ್ಕೆ ನೀವು ನಿಮ್ ಚಾನೆಲ್ ತುಂಬಾ ಇಷ್ಟ ಆಗೋದು ನೇರವಾಗಿ ಮಾತಾಡೋದಕ್ಕೆ❤
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
ಅದ್ಭುತವಾದಾ ವಿಚಾರ ಕೇಳಿ ದನ್ಯನಾದೆ
ಹಾಗೇ ಕ್ರಿಸ್ತಾ ಧರ್ಮದ ಬಗ್ಗೆ ವಿಡಿಯೋ ಮಾಡ್ರಿ
ಕ್ರಿಸ್ ಶ್ಚನ್ಸ್ ನವರಲಿ ಬೇರೆ ಬೇರೆ ಜಾತಿ ಇದ್ದೆ ಬ್ರಾಹ್ಮಣ ರಿಂದ ದಲಿತ್ ತನಕ ಇದ್ದಾರೆ ಹಿಂದೆ ಇವರ ನಡುವೆ ಮದುವೆ ಆಗುತ್ತಿರಲಿಲ್ಲ ಈಗ ಕೆಲವರು ಜಾತಿ ನೋಡುದಿಲ ಸಂಪ್ರದಾಯಾದವರು ಜಾತಿ ನೋಡಿ ಮದ್ವೆ ಆಗುತ್ತಾರೆ
ನಾನೂ ಮಹತಿಯನ್ನು ಕೊಟ್ಟಿದೆ ಮುಸ್ಲಿಂ ಜಾತಿ ಬಗ್ಗೆ ತಿಳಿಸಿದೆ ಮಾಹಿತಿ ನೋಡಿ ನಾನು ವಿಷಯ ಮಾಹಿತಿ ಕೊಟಿದೆ ಇದ್ದರೆ ಸಾರಾಂಶ ನಿಡಿದಕ್ಕೆ ಧನ್ಯವಾದಗಳು.
Sir last word's of you is 1000%true I strongly and deeply agree with you and what is yours thought is mine also same sir, love you for such wonderful subject topic Documentry ❤🕉️☪️✝️🇮🇳👍
But many radical Muslims and daridra Christian missionaries will not agree with what you are thinking so change your mindset first unless that two fanatical community change their mindset otherwise you would be severely suffer in upcoming days
Tumba olleya vichara sir.. 🙏🙏
Well researched Amar prasad.
ಸಾಮಾಜಿಕ ಕಳಕಳಿಯ ಒಂದೊಳ್ಳೆ ವಿಡಿಯೋ 🎉🎉🎉🎉
ಒಳ್ಳೆಯ ವಿಚಾರ ಸರ್ 👍👍👍🌹
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
ಸೂಪರ್ ಅಮರ ಪ್ರಸಾದ್
ನಿಮ್ಮ ವಿಸ್ತ್ರತ ಮಾಹಿತಿ
ಅದ್ಭುತ ಜ್ಞಾನ.
ನಿಜವಾಗ್ಲೂ ತುಂಬಾ ಅಭಿಮಾನ ಗೌರವ ಮೂಡಿದೆ
ಸನ್ಮಾನ್ಯ ಅಮರ್ ಪ್ರಸಾದ್, ಅತ್ಯಂತ ನಿಖರ ಮತ್ತು ಆದ್ಬುತವಾದ ವಿದ್ವತ್ಪೂರ್ಣ ವಿಶ್ಲೇಷಣೆ.
Namgu gotte irlilla sir. Bharat mata ki jai
Tilkoli nimmali uruva problems na
ತುಂಬಾ ಧನ್ಯವಾದಗಳು...Sir
ಎಲ್ಲಾ ಕಡೆ ಜಾತಿ ವ್ಯವಸ್ಥೆ ಇದೆ
ಹಿಂದೂ ಧರ್ಮದಲ್ಲಿ ಜಾತಿ ವ್ಯವಸ್ಥೆ ಮಾತ್ರವಲ್ಲದೆ ಜಾತಿ ವ್ಯವಸ್ಥೆಯು ಮಹರ್ಷಿ ದಯಾನಂದ ಸರಸ್ವತಿಯೊಂದಿಗೆ ಸಂಬಂಧಿಸಿದ ವೇದಗಳು ಮತ್ತು ಆರ್ಯ ಸಮಾಜದ ಪ್ರಕಾರ ಅರ್ಹತೆ ಮತ್ತು ಕರ್ಮವನ್ನು ಆಧರಿಸಿದೆ.
EXCELLENT & TRUTHFULL INFORMATION
ವಿಶ್ವದ ಸೋ called ಶಾಂತಿಯುತ ಭಯೋತ್ಪಾದಕರ ಬಗ್ಗೆ ತಿಳಿಸಿದ್ದಕ್ಕೆ Tks
ಮುಸ್ಲಿಮ ನಲ್ಲಿ ಹೆಣ್ಣು ಮಕಳ್ಳು , ಹುಡುಗಿಯರು ತುಂಬಾ ಚೆನ್ನಾಗಿ ಇರುತ್ತಾರೆ ಯಾವುದೇ ಜಾತ್ತಿ ಆಗಿರಲ್ಲಿ
Jnanodaya vaayitu sir.....
ಕೊನೆಯಲ್ಲಿ ನಿಮ್ಮ ಅಭಿಪ್ರಾಯ ❤️👌👌👌👌👌👌
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
keep up the good work Amar. very informative indeed. kudos to you.
ಈ ಇಸ್ಲಾಂ ಮತದ ಬಗ್ಗೆ ಬಹಳ ಅನುಮಾನ ಇದೆ. ಒಬ್ಬ ಬರೆದ ಪುಸ್ತಕದಲ್ಲಿ ಬಹಳ ಸುಳ್ಳು ಮತ್ತು ಕಟ್ಟು ಕತೆ ತುಂಬಿವೆ.
ಅದು ದೇವನಿಂದ ಅವತಿಂರ್ಣ ಗೊಂಡ ಗ್ರಂಥ ಕುರಾನ್ ಕೊನೆಯ ಗ್ರಂಥ
Thank you anna this report
ವಿವರಣೆ ಚೆನ್ನಾಗಿದೆ,ಸತ್ಯ ವಾಗಿದೆ, ಧನ್ಯವಾದಗಳು.
Good information ❤
ಮುಸ್ಲಿಮರಲ್ಲಿ ಯಾವುದೇ ಜಾತಿ ಇಲ್ಲ
ಎಷ್ಟೇ ಪ್ರಯತ್ನಪಟ್ಟರೂ ಅದು ಸಫಲವಾಗಲ್ಲ
ಅತ್ಯುತ್ತಮ ಎಪಿಸೋಡ್
Good information.
Sir Husaaini brahmins ಬಗ್ಗೆ ಒಂದು video ಮಾಡಿ.
Amazing work brother 👏👏👏
ಇಸ್ಲಾಂನಲ್ಲಿ ಮೇಲು ಕೀಳು ಇಲ್ಲಾ ಎಲ್ಲರೂ ಸಮಾನರೇ ಆದರೆ ಬೇರೆ ಬೇರೆ ಜಾತಿ ಇದೆ ಅಷ್ಟೇ ಸರ್
Pinjar Muslims are treated badly by other muslims in my village
ದಡ್ಡ ಮೇಲೂ ಕೀಳು ಅನ್ನೋದು ಇಲ್ಲ ಅಂದಮೇಲೆ ಜಾತಿ ಅಂತ ಯಾಕೊ ಬೇಕು 😀
ಅಮರ್ ಪ್ರಸಾದ್ ನವರೇ ನೀವು ಹೇಳ್ತಿರೋದು ಜಾತಿ ಅಲ್ಲ ಅವು ಅವರ ಅವರ ಮನೆತನದ ಹೆಸರುಗಳು
Your voice beautiful
ಇನ್ನು ಎಚ್ಚಿನ ಮಾಹಿತಿ ನೀಡಿ ಸರ್.
I am proud of my sanatana dharma
7:27
Hafeez Sayeed.😂
Nam. Manege obru abbas anta bandidru.... Avru heltidru... Nanu sunni adrallu nanu safi..... Anta heludru.... Nan kelde shia bagge en antira andidke..... Avrnella nambakke hogbardu... Sari ella andru.... I was literally shocked
Subhanallah
Sunni galu Shia kandre agallaa...aadre election time alli vote hakodu obrigene
Bro e religion caste yella bitu ...development kade gamana kodona
@@mithun1276 olledu...aadre shoshitharige nyaya nu sigbeku Alva... muslims alli thumba shoshitharu iddare...jothe ge development kuda madbeku... uniform civil code barbeku swalpa sudarane aagutte
@@mithun1276 Israel uhe miri developed ide alli yake galate agatta
well said about truth. thanks.
Proud to be indian muslim 💚💚💚💚💚💚💚💚💚💚💚💚💚💚💚💚
Super information thanks ಸಾರ್
In 1960, my classmate was a Christian. He was also my classmate in my school. In one of our conversations, he said that alliance with one particular Christian family was not possible because the ancestors before converting to Christianity were belonging one caste of present OBC. Till 1960-65, even in Brahmans, no marriage was taking place with different types of Brahmans like, Haveek, Stanik, Shivalli, Kota, Koteshwara, followers of Shankaracharya, followers of Madhvacharya etc. But, now a days, there is no restriction in Brahmans. Kojas and Bori Muslims' ancestors were Brahmans before converting to Islam. So, they have 'GURU' like Pontiff in Hindu, and they offer coconuts to their GURU. In Islam and Christianity, there is no caste. All are Muslims and all are Christians. Quota system was introduced to stop CONVERSIONS mainly. Actually Dalith has no meaning. I do not know who invented the word DALITH. If any person, keeps himself/herself clean by taking regular bath and wears clean dress, no one can say to which caste he/she belongs. Etiquette, manners, and cleanliness exhibited that persons as SC/ ST / OBC. Differentiating the caste in Islam and Christianity is against their holy Koran and Holy Bible.
Then what is shia and sunno in muslims and Catholics and Protestants in cristianity
Nice video Thank you for the good information
❤ಮಾನವ ಪಥ ವಿಶ್ವ ಪಥ ❤
Extraordinary explain sir
Tq so much sir 🙏🇮🇳💐
ಹಿಂದೂ ಗಳ ಜಾತಿ ವ್ಯವಸ್ಥೆಯನ್ನು ವಿವರಿಸಿ ... ನಮಗೆ ತಿಳಿಯಲು ಬೇಕಾಗಿ.....
❤❤❤ಸಬ್ ಕ ಸಾತ್... ❤❤❤ಸಬ್ ಕ ವಿಕಾಸ್... ❤❤❤ ಸರ್ವ ಜನಾಂಗದ❤❤❤ ಶಾಂತಿಯ ತೋಟ ❤❤❤ನಮ್ಮ ಭಾರತ... ❤❤❤❤
ಬಹಳ ಮುಖ್ಯವಾದ ಜಾತಿ ವರ್ಣ ಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಬಿಡಿಸಿ ಹೇಳಿದ್ದೀರಿ ನಿಮಗೆ ಧನ್ಯವಾದಗಳು - ಜೈ ಮೋದಿಜಿ - ನಾನು ಒಬ್ಬ ಮೋದಿ ಸಮಾನ ವಯಸ್ಸಿನ ನಾಗರಿಕ ಹಾಗೂ ರಕ್ಷಣಾ ಇಲಾಖೆಯ retired officer
If you see north eastern states where Christianity is major faith, large number of castes/tribes and sub groups and sub sects are there.
Further, regionalism factor is also there. For e.g. Naga Christians are different from Manipur Christians.
Even if you take South, TN Christians have differences with Kerala Christians and within Kerala also, many tribes, sub sects, etc. are there.
There is no way of eradicating these issues, whether it is Hinduism, Christianity, Islam or some other faith.
Notwithstanding these aspects, we should be happy to note that if we consider the overall position, Indians are living somewhat peacefully, as compared to many other countries.
Ee bagge samagravannu tilisid tamage shirasastaang namaskaaragalu sir.
Excellent video with thorough research.
ಇದು wrong ಇದೆ
Reserch ಮಾಡಿದ source ಯಾವುದು
ಇಸ್ಲಾಮಿಕ್ ಪಂಡಿತರಲ್ಲಿ ಕೇಳಲಿ
Cenema ನಟನಿಗೆ ಧರ್ಮದ ಬಗ್ಗೆ ಗೊತ್ತಿರುದಿಲ್ಲ
ಅಮರ್ ಪ್ರಸಾದ್ ಸರ್, ಹಿಂದೂಗಳಲ್ಲಿ ಇರುವ ಜಾತಿ ವ್ಯವಸ್ಥೆಗೂ ಮುಸ್ಲಿಂ ಜಾತಿ ವ್ಯವಸ್ಥೆಗೂ ಇರುವ ವ್ಯತ್ಯಾಸವನ್ನು ತಿಳಿಸಬೇಕಿತ್ತು
ನಮ್ಮಲ್ಲಿ ಓಪನ್ ಆಗಿ ಮಾತಡ್ತಿವಿ... ಅವರಲ್ಲಿ ಒಳಗ್ ಒಳಗೆ ಕುದಿತ ಇದೆ ಅಷ್ಟೆ
ಯಹೂದಿಗಳ ಬಗ್ಗೆ ಮಾಹಿತಿ ಕೊಡಿ ಅಮರ್ ಸರ್
Super message
😂😂😂 idu munchene gottu..... Adru kelvuru opalla
ಇಲ್ಲಿಯವರೆಗಿನ ಅತ್ಯಂತ ಮಹತ್ವಪೂರ್ಣ ಸಾಕಷ್ಟು ಮಾಹಿತಿ ಉಳ್ಳ ಅದ್ಭುತ ಚಿತ್ರಣವಿದು ಅತ್ಯಂತ ಸರಳವಾಗಿ ಮುಸ್ಲಿಂ ಸಮಾಜದಲ್ಲಿರುವ ಜಾತಿ ಪದ್ಧತಿಯನ್ನು ಪ್ರಪಂಚದೆದುರು ತೆರೆದಿಟ್ಟಿದ್ದೀರಿ... ಶಭಾಷ್ ಗೆಳೆಯ ಅಮರ ಪ್ರಸಾದ
Christianity caste system
Catholic
Anglican
Protestant
Syrian orthodox
Pentecostal
Lutheran
Methodist
Episcopalian
Baptist
Or others.
one of my friend by birth she is Hindu , in her childhood their family converted into Roman catholic and she got married to Protestant..... now she says we are the children of Chris.....
@@pravalikakutty6514 which place Andhra
They are not castes but divisions based on certain principles emerged later
ಮಾಹಿತಿಗೆ ಧನ್ಯವಾದಗಳು 👌👌🙏🙏
Jai bhim❤,Jai hind, bharat mata ki jai,
Useful information
Ex Muslim's movement 🙏
ಯಾರೋ ಒಬ್ಬರು ಹೇಳ್ತಾಯಿದ್ರೂ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಜಾತಿ ತಾರತಮ್ಯ ಇದೆ ಅಂತ ಅವರು ವಿಡಿಯೋ ನೋಡಿದ್ರೆ ಏನಂತಾರೋ 😂😂
ನಮಸ್ತೆ ಸರ್ ಭಗೀರಥ. ಶ್ರೀ ರಾಮ ಒಂದೇ ಜಾತಿ ಅವ್ರ್ರ
ಒಂದೇ ವಂಶದವರು
Kshamisi jathi annodakke artha ilde irodrinda, onde blood relation navru..
ಒಟ್ಟಿನಲ್ಲಿ ಈ ಬ್ರಾಹ್ಮಣರು ಹಾಕೇ ಕೆಲವು ಜಾತಿಯವರು ಯಾವುದೇ ಧರ್ಮಕ್ಕೆ ಮತಾಂತರವಾದರೂ ಆ ಧರ್ಮದಲ್ಲಿ ಜಾತೀಯತೆ ಹುಟ್ಟು ಹಾಕುತ್ತಾರೆ ಅನ್ನೋದು ಇದರಿಂದ ನಾನು ತಿಳಿದುಕೊಂಡ ಸಾರಾಂಶ 😆, ಈಗ ಇಸ್ಲಾಂ ನಲ್ಲೂ ಜಾತೀಯತೆ ಹರಡಿ ಅಲ್ಲೂ ಇತರ ಮುಸ್ಲಿಮರನ್ನು ತುಳಿಯುತ್ತಿದ್ದಾರೆ😄 ಇನ್ನ ಇಸ್ಲಾಂ ನಲ್ಲೂ ಜಾತೀಯತೆ ಶುರುವಾಗಿದೆ ಅಂದಂತಾಯಿತು😂, ಅದಕ್ಕೆ ಹೇಳೋದು ಹುಟ್ಟುಗುಣ ಸುಟ್ಟರು ಹೋಗೋಲ್ಲ ಅಂತ 🤣😂🤣😂
ಒಂದೇ ವಂಶದವರು ಆ ಜಾತಿಯ ಅಂದರೆ ಸೂರ್ಯವಂಶ ಕ್ಷತ್ರಿಯರು ಈಗ ಆ ಜಾತಿಯ ಜನ ಇಲ್ಲಿ ಶೂದ್ರರು ದಲಿತರು ಆಗಿದ್ದಾರೆ. ಉಪ್ಪರ್ ಕುರುಬ ತಳವಾರ ಭೋವಿ ವಡ್ಡರು .ಹಲವಾರು ಜಾತಿಯವರು ಇದೆ ಸೂರ್ಯವಂಶಕ್ಕೆ ಸೇರಿದವರು .ಅವರ ಸ್ಥಿತಿ .ಹಿಂದೂ ಧರ್ಮದ ಅವರಿಗೆ ಈ ಸ್ಥಿತಿ ಬರಬಾರದಾಗಿತ್ತು
ಎಲ್ಲ ಹಿಂದೂ ಧರ್ಮದವರು
Good report
Jai Sanatan Hindu dharma 🕉🚩🚩
Very very good one information sir Thank you so much sir 🙏🙏🙏👌👌👌👍💐🙏🤗💖
Jai shree ram
Good information for all.
Sir.really.great.speach.e.dinadalley.jathivadanaey.jasthi.
ಸಿದ್ರಾಮಲ್ಲ ಯಾವ ಜಾತಿ ಸರ್ ಹಾಗಾದ್ರೆ
Kuruba alias haalu mathastha
Alias alias alias 😎😅😅
Korra 😂
Handi🐷
Sunilshetty ninu yava jathi,yava darmadavno ninu helu 😡😏
Ninu yava jathi adu helu modlu siddharamayya Brahmanarige sariyage Bisiniru kayistavne
Thank you very much for the information.