ಅನುಸಂಧಾನ ಕ್ರಮದಿಂದ ಹೇಗೆ ಬತ್ತಿಗಳನ್ನು ಮಾಡಬೇಕು ಎಂಬುದನ್ನು ನಾನು ಹಿರಿಯರಿಂದ ಕೇಳಿ ತಿಳಿದುಕೊಂಡಿದ್ದೇನೆ ಹಾಗೂ ಭಗವಂತನ ಕೃಪೆಗೆ ಹೇಗೆ ಪಾತ್ರರಾಗಬೇಕು ಎಂಬುವುದನ್ನು ಕೂಡ ಅವರು ತಿಳಿಸಿಕೊಟ್ಟಿದ್ದಾರೆ ನಾನು ಕೂಡ ಹಿರಿಯರಿಂದ ಅನುಭವಿಗಳಿಂದ ಕೇಳಿ ತಿಳಿದುಕೊಂಡು ಮಾಡಿದ್ದೇನೆ ಆದರೆ ದೀಪದ ಬಗ್ಗೆ ಬೇಕಾದಷ್ಟು ಶಾಸ್ತ್ರದಲ್ಲಿ ಪ್ರಮಾಣಬದ್ಧವಾಗಿ ಇದೆ ಯಾವ ಯಾವ ಸಂದರ್ಭದಲ್ಲಿ ಹೇಗೆ ಹೇಗೆ ದೀಪಗಳನ್ನು ಹಚ್ಚಬೇಕು ಎಂಬುದನ್ನು ಕೂಡ ಅಗ್ನಿಪುರಾಣ ವಾಯುಪುರಾಣ ಮುಂತಾದ ಪುರಾಣಗಳಲ್ಲಿ ಪ್ರಮಾಣ ಸಿಗುತ್ತದೆ ಅದನ್ನು ಬೇಕಾದರೆ ನಾನು ನಿಮಗೆ ಹೇಳಬಹುದು
She is so graceful and tells everything so nicely.
🙏😊God Bless her
Thank you madam on which days we can make daily hoo batti
Gejje vasthra devrige yerisuva artha yenu amma this
Tq u so much mame.
ಉಪಯೋಗಿಸಿದ ಗೆಜ್ಜೇವಸ್ತ್ರ ಏನು ಮಾಡಬೇಕು
Navaratri bhagya information tilisiri
Very informative and useful vidos.
Namaskar mami, Thank you very much for the information
🙏annayya varamahalaxmi habbada shubhashaya💐🌹🌹🌹🌹
Namasthe. Adhika masadatlli upayogisuva gejje vastradalli eshtu gejje irabeku? 33gejjegalu irabeka? Dayeyittu thilisi
Auntie namaskar.do you use water or milk or vibhuti to make.
Milk r vibhuti
Very nice
Aunty.kindly request you to show how to keep shravan gowri 4 shukravar pooja with astami dhara.
Ok
Nice V beautiful
Hello mam shravanadalli batti madbardu antare hauda
ಹಂಗೇನಿಲ್ಲ ವಲ್ಲ
Rajashree Patil maybe its said so bcoz we usually are busy with lots of habba in shrāvaNa. So that if we can prepare it b4 we'll have one less work.
ಮೇಡಂ ಗೆಜ್ಜೆ ವಸ್ತ್ರ ಎಷ್ಟು ದಿನಕ್ಕೆ ಒಮ್ಮೆ ಚೆಂಜ್ ಮಾಡಬೇಕು
ಪ್ರತಿದಿವಸ ಚೇಂಜ್ ಮಾಡಬೇಕು
Hare Shrinivasa madam 33battigalannu adikamasadalli hachha beku endu tilisiruviri but 5 ganjjevasta battigalu 33 madikalla beka tilisiri please dhanyavadalu 🙏
Tq amma
ಅಮ್ಮ ಧನ್ಯವಾದಗಳು
Veryinfomativet
Astami Dhara maaduvudu heli mam
Ok
Useful information thanks
Namaste aunty I'm new subscriber... nim video just ega nodide...
Devara photoge chandu hoo mudisabahuda Amma
Chendu hoo bari bagilige, chapparakke sari. Adanna devarive hakodu swalpa viraLa.
Illa navoo devarige hakolla
eshwara devarige estu..
Nice, very useful video 👌👍
Gegge vastra ke estu gejje erabeku
navu 21 madtivi
Navu 18 maadtivi... adu 9 gaja seere lekka anta.... adakke eradu batti extra eradoo kade tolugalu anta
ಧನ್ಯವಾದಗಳು.
ganapatige estu gejje eruvanta gejjevastra darisbeku
21 ಗೆಜ್ಜೆ ಇರುವ ವಸ್ತ್ರ ಎರಿಸಿದರೆ ಉತ್ತಮ 18 ಗೆಜ್ಜೆ ಇರುವ ವಸ್ತ್ರ 21 ಇರುವದನ್ನು ಎರಿಸಿದರೆ ಇನ್ನೂ ಉತ್ತಮ.
I request you to write the topics in english also,so that non kannadigas also can read the title or heading.All may not know kannada letters.
Nice...
Nice
ಸಿರಿಯಾಳ ಶೆಟ್ಟಿ ಬಗ್ಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ!
Namma maneyalli chikka makkala kaiyalli mosaranna uppinakayi 5 manege vitarisutteve. Shashti divasa
Hare sreeniwas. Niwu batti maduw vidhan heluttiralwa adu nimm sraddhe inda maduwado athwa shastradalli helideyo .daywittu tilisi.
ಅನುಸಂಧಾನ ಕ್ರಮದಿಂದ ಹೇಗೆ ಬತ್ತಿಗಳನ್ನು ಮಾಡಬೇಕು ಎಂಬುದನ್ನು ನಾನು ಹಿರಿಯರಿಂದ ಕೇಳಿ ತಿಳಿದುಕೊಂಡಿದ್ದೇನೆ ಹಾಗೂ ಭಗವಂತನ ಕೃಪೆಗೆ ಹೇಗೆ ಪಾತ್ರರಾಗಬೇಕು ಎಂಬುವುದನ್ನು ಕೂಡ ಅವರು ತಿಳಿಸಿಕೊಟ್ಟಿದ್ದಾರೆ ನಾನು ಕೂಡ ಹಿರಿಯರಿಂದ ಅನುಭವಿಗಳಿಂದ ಕೇಳಿ ತಿಳಿದುಕೊಂಡು ಮಾಡಿದ್ದೇನೆ ಆದರೆ ದೀಪದ ಬಗ್ಗೆ ಬೇಕಾದಷ್ಟು ಶಾಸ್ತ್ರದಲ್ಲಿ ಪ್ರಮಾಣಬದ್ಧವಾಗಿ ಇದೆ ಯಾವ ಯಾವ ಸಂದರ್ಭದಲ್ಲಿ ಹೇಗೆ ಹೇಗೆ ದೀಪಗಳನ್ನು ಹಚ್ಚಬೇಕು ಎಂಬುದನ್ನು ಕೂಡ ಅಗ್ನಿಪುರಾಣ ವಾಯುಪುರಾಣ ಮುಂತಾದ ಪುರಾಣಗಳಲ್ಲಿ ಪ್ರಮಾಣ ಸಿಗುತ್ತದೆ ಅದನ್ನು ಬೇಕಾದರೆ ನಾನು ನಿಮಗೆ ಹೇಳಬಹುದು
@@shobhabk9182 ಮೇಡಂ ಇತ್ತೀಚಿನ ದಿನಗಳಲ್ಲಿ ಶುಕ್ರವಾರ ದೇವರ ಮನೆಯಲ್ಲಿ ಉಪ್ಪಿನ ದೀಪ ಹಚ್ಚಿ ಅಂತಾ ಹೇಳ್ತಾರಲ್ಲ ಇದು ಶಾಸ್ತ್ರಗಳಲ್ಲಿ ಹೇಳಲಾಗಿದೆಯಾ ಮೇಡಂ ದಯವಿಟ್ಟು ತಿಳಿಸಿ
@@shreerangavalli9355 ದಯವಿಟ್ಟು ಹಚ್ಚಬೇಡಿ
ಬತಿ ತಯಾರಿಸಲು ನೀವು ನೀರು ಅಥವಾ ಹಾಲನ್ನು ಬಳಸುತ್ತೀರಾ?
How to contact you?
Eshtu gejje irabeku ondu gejjevastradalli
18 ಗೆಜ್ಜೆ ಇರಬೇಕು
Thankyou
For Lord Vishnu it should be 25
Hatti beeja bidsbeku andre yaa vara dalli bidsbahudu,inna ya vara dalli bidisbaradu adarannu tilisi .plz
ಈಗಾಗಲೇ ತುಂಬಾ ಸಲ ಹೇಳಿದ್ದೇನೆ ಯೂಟ್ಯೂಬ್ನಲ್ಲಿ ನೋಡಿಕೊಳ್ಳಿ