Rayaru Bandaru Mavana Manege Kannada Full Movie | Vishnuvardhan | Dwarakish | Dolly | Bindiya

Поділитися
Вставка
  • Опубліковано 12 лют 2024
  • Watch Rayaru Bandaru Mavana Manege Kannada Full Movie Starring Vishnuvardhan, Dwarakish, Dolly, Bindiya. On SGV Digital - Kannada Full Movies UA-cam Channel.
    Film: Rayaru Bandaru Mavana Manege - ರಾಯರು ಬಂದರು ಮಾವನ ಮನೆಗೆ
    Starring: Vishnuvardhan, Dwarakish, Dolly (HP), Bindiya, Vajramuni, C R Simha, Sihikahi Chandru, Shivakumar, Vasanth Kunigal, Jr Narasimharaju, Bangalore Nagesh, Chandrappa
    Director: Dwarakish
    Banner: Sri Anupama Productions
    Producer: P Balaram
    Story: Priyadarshan (Remake of Chithram (Malayalam) (1988))
    Screenplay: Dwarakish
    Dialogue: Vasanth Kunigal
    Lyrics: R N Jayagopal, M N Vyasa Rao
    Music: Raj-Koti
    Year: 1993
    -------------------------------------------------------------------------------------
    SUBSCRIBE FOR MORE UPDATES - THANK YOU
    -------------------------------------------------------------------------------------
    Visit Our Other Channels: -
    SGV Digital - Kannada Full Movies: bit.ly/3jpDjTe
    SGV Sri Ganesh Videos : bit.ly/2LLqB4N
    SGV Kannada Super Scenes: bit.ly/2Kl4OelkS
    SGV Kannada Comedy Scenes: bit.ly/2AzLfj5
    SGV Kannada Songs: bit.ly/2vsv2GE
    SGV Music: bit.ly/2LUOhmw
    Connect with us on:-
    Facebook : / sriganeshvideo
    Instagram : / sgvdigital
    Twitter : / sriganeshvideo
    #SGVDigitalMovies
    Sri Ganesh Video is the final destination for all Online Kannada Movies
  • Розваги

КОМЕНТАРІ • 205

  • @nr.ranga.hassan
    @nr.ranga.hassan 2 місяці тому +58

    😢😢😢❤❤❤ ಯಾಕಾದ್ರು ಮೂವಿ ನೋಡಿದ್ನೋ ಗುರು ವಿಷ್ಣು ದಾದ ಅವರ ತರ ಯಾವನು ಹೀರೋ ಇಲ್ಲ ಅವರ ವೈಯಕ್ತಿಕ ಬದುಕು ಅವರ ಸಿನಿಮಾ ನಟನೆ ವ್ಯಕ್ತಿತ್ವವನ್ನೇ ಹೋಲುತ್ತದೆ ದ್ವಾರಕೇಶ್ ಸರ್ ಅದ್ಭುತ ನಟನೆ ನಿರ್ದೇಶನ ಹಾಡುಗಳು ಮತ್ತು ಸಂಗೀತ ಆ ಕ್ಲೈಮ್ಯಾಕ್ಸ್ ಎನ್ ಅದ್ಭುತ ಇನ್ನೂ ಸಿನಿಮಾ ಸಾಯೋವರೆಗೂ ಕಾಡುತ್ತೆ... ಆದರೂ ಏನಾದ್ರು ಕ್ಲೈಮ್ಯಾಕ್ಸ್ ಬದಲಾಗಿಸಿದ್ದಿದ್ರೆ ನೋವಿನ ಜೊತೆ ಸ್ವಲ್ಪ ನಗು ಬಂದಿರೋದ್ದೇನೋ..😢😢

    • @vishalchincholi8913
      @vishalchincholi8913 Місяць тому +1

      😊😊😊😊

    • @hariprasad181
      @hariprasad181 Місяць тому +1

      This movie shows full human life (enjoyment, family attachment, anger, at the very end emotional roller coaster that shows the thoughts that runs through a person nearing death knowing his unfinished responsibilities and entrusting family to take care of them) This was the best ending to make this movie complete. Had it been a joyful ending, people would not remember this movie :)

  • @vichankumar1905
    @vichankumar1905 2 місяці тому +22

    ನಮ್ಮ ವಿಷ್ಣುವರ್ಧನ್ ಅಣ್ಣನವರ ಅಭಿನಯ ಈ ಚಿತ್ರದಲ್ಲಿ ತುಂಬಾ ಚೆನ್ನಾಗಿದೆ ಇಂತಹ ಚಿತ್ರವನ್ನು ನೀಡಿದ ದ್ವಾರಕೀಶ್ ರವರಿಗೆ ಹೃದಯಪೂರ್ವಕ ಅಭಿನಂದನೆಗಳು 16 -4 -2024 ದ್ವಾರಕೀಶ್ ಅಣ್ಣನವರು ವಿಧಿವಶರಾಗಿದ್ದು ತುಂಬಾ ಬೇಸರವನ್ನುಂಟು ಮಾಡಿದೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ🙏 ❤❤❤❤

  • @divyashivu6647
    @divyashivu6647 2 місяці тому +18

    ಯಾರಿಗೆ ಯಾರು ಇಲ್ಲ... ನಮ್ಮ ಜೀವನ ವನ್ನ ನಾವೇ ರೂಪಿಸ್ಕೊ ಬೇಕು

  • @s.sangappas.sangappa7901
    @s.sangappas.sangappa7901 Місяць тому +6

    ತುಂಬಾ ಚೆನ್ನಾಗಿದೆ ಫಿಲಂ ಲಾಸ್ಟ್ ಅಲ್ಲಿ ಸ್ಟೋರಿ ಅವರನ್ನು ಬಿಡುಗಡೆ ಮಾಡುವಂತಿರ ಬೇಕಾಗಿತ್ತು ಲಾಸ್ಟ ಸೀನ್ ನಮಗೆ ದುಃಖ ತರುತ್ತದೆ

  • @chandrushekar678
    @chandrushekar678 2 місяці тому +11

    miss you dwarakish sir RIP.16/04/2024.

    • @vinayram24
      @vinayram24 2 місяці тому

      Not 17th he died on 16th

    • @chandrushekar678
      @chandrushekar678 2 місяці тому

      @@vinayram24 sorry bro

    • @vinayram24
      @vinayram24 2 місяці тому

      @@chandrushekar678 bro it's ok no problem ☺️

  • @kartikkrishnaswamy3487
    @kartikkrishnaswamy3487 Місяць тому +4

    1993 ನನಗೆ 19 ವರ್ಷ ಇದ್ದಾಗ ನೋಡಿದ ಚಿತ್ರ. ಕಾಲೇಜಿನಿಂದ ಮೈಸೂರಿನ ಶಾಂತಲಾ ಚಿತ್ರಮಂದಿರಕ್ಕೆ ಹೋಗಿ ನೋಡಿದ ಚಿತ್ರ. ಅದೇ ದಿನ ಮನೆಗೆ ಬಂದು TV on ಮಾಡಿದ್ರೆ ಇದೆ ಚಿತ್ರದ ಗೀತೆ on ಚಿತ್ರಮಂಜರಿ. ಅಡವಿ ದೇವಿಯ ಕಾಡು ಜನಗಳ ಈ ಹಾಡು. ಎಂಥ ಸುಂದರ ನೆನಪುಗಳು :)

  • @shakuntalatelsang4957
    @shakuntalatelsang4957 Місяць тому +9

    ವಿಷ್ಣುವರ್ಧನ್ ದ್ವಾರಕೀಶ್ ಅವರ ಸಿನಿಮಾ 👌👌❤️❤️ ಹಾರ್ಟ್ ಟಚಿಂಗ್ ಸಿನಿಮಾ 💖💖💖💖

  • @prVngCh1912
    @prVngCh1912 Місяць тому +3

    ನಮ್ಮ ವಿಷ್ಣು ಅದ್ಭುತ ಅಭಿನಯ, ಭಾವನಾತ್ಮಕ ಸಿನೆಮಾ ❤❤೧೨/೦೫/೨೦೨೪,೧೧:೪೪ ನೋಡಲೇಬೇಕಾದ ಚಿತ್ರಗಳಲೊಂದು.. 🙋🙋

  • @hkumarunited
    @hkumarunited 4 місяці тому +229

    2024 anyone

    • @HINDUSTAN_KARANATAKA
      @HINDUSTAN_KARANATAKA 4 місяці тому +20

      Guru akirode 2024 li 😅

    • @Anushashekarkulal
      @Anushashekarkulal 3 місяці тому +4

      😂​@@HINDUSTAN_KARANATAKA

    • @bahaddurgandu1613
      @bahaddurgandu1613 3 місяці тому

      ಸರ್ ಮೂವೀ ಬಂದಿರೋದು ಯಾವಾಗ 1994 ಲ್ಲಿ ಈಗ ಯಾರ್ ನೋಡ್ತಾ ಇದ್ದೀರಾ ಅಂತ ಹೇಳಿರೋದು. ಅಪ್ಲೋಡ್ ಮಾಡಿದ್ದು ಈಗ ಅಂತ ಗೊತ್ತು ​@@HINDUSTAN_KARANATAKA

    • @roastedbacchu269
      @roastedbacchu269 3 місяці тому +1

      Yes

    • @dppraveen8963
      @dppraveen8963 3 місяці тому +1

      Yes 🎉

  • @shivaraju9436
    @shivaraju9436 Місяць тому +2

    👍👌 ಸೂಪರ್ ಮೂವಿ ಈ ಮೂವಿ ನೋಡುತ್ತಿದ್ದರೆ. ಎಲ್ಲರಿಗೂ ಆನಂದ ಪಾಶ್ವ. ಕಣ್ಣ ಕಣ್ಣೀರಿನ ಶಾಶ್ವ. ಎರಡು ಬರುತ್ತದೆ. ದ್ವಾರಕೇಶ್ ವಿಷ್ಣುವರ್ಧನ್ ಸರ್ ಸೂಪರ್ ಆಕ್ಟಿಂಗ್ 👌👌

  • @bunkkrishna2876
    @bunkkrishna2876 2 місяці тому +19

    👌ಯಾಕೋ ದುಃಖ ಉಮ್ಮಳಿಸಿ ಬಂತು... ಈ ಸಿನಿಮಾ ಸಾಯೋವರೆಗೂ ಮನಸಲ್ಲಿ ಉಳ್ಕೊಂಡೆ ಇರುತ್ತೆ... 💕ಕೊನೇನಲ್ಲಿ ತುಂಬಾ ತುಂಬಾ ಅತ್ತಿದಿನಿ.. 😭

  • @nageshhegadejanapadsongs4328
    @nageshhegadejanapadsongs4328 3 місяці тому +13

    23/02/2024 ಈ ದಿನಾಂಕ ದುಂದು ನಾನು ನೋಡಿದ್ದೇನೆ.
    ಒಳ್ಳೆಯ ಸಿನಿಮಾ, ಕನ್ನಡ ಸಿನೆಮಾ ನೋಡಿ.
    ಎಲ್ಲಾರಿಗೂ ಶುಭ ರಾತ್ರಿ 🌃

    • @Bose1080
      @Bose1080 22 дні тому

      Original malayalam movie chitram(1988) written and directed by priyadarshan
      ua-cam.com/video/THew2hCgCDs/v-deo.htmlfeature=shared

  • @punithvishnu6375
    @punithvishnu6375 4 місяці тому +22

    ವಿಷ್ಣು ದಾದಾ ❤❤❤❤

  • @rudreshgouda650
    @rudreshgouda650 Місяць тому +3

    Evergreen ನಮ್ಮ ಅಣ್ಣ we miss you ದಾದಾ love you ❤❤❤

  • @geethavijay3938
    @geethavijay3938 3 місяці тому +4

    ಚಿತ್ರಕಥೆ, ನಿರ್ದೇಶನ, ದ್ವಾರಕೀಶ್, ಕಾಮಿಡಿಗಳು, ಮಧ್ಯಂತರ ಬರುವ ಭಾವನಾತ್ಮಕ ಸಂಬಧಗಳು,ಎಲ್ಲವೂ ಎಂದೆಂದಿಗೂ ಜೀವಂತ ,ಅಮೋಘ ಸಿನಿಮ

    • @Bose1080
      @Bose1080 22 дні тому

      Original malayalam movie chitram (1988) written and directed by priyadarshan
      ua-cam.com/video/THew2hCgCDs/v-deo.htmlfeature=shared

  • @prasanth5059
    @prasanth5059 3 місяці тому +24

    ಈ ಫಿಲ್ಮ್ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ ಐ ಮಿಸ್ ಯು ವಿಷ್ಣು ದಾದ.....❤

  • @devammawalikar4285
    @devammawalikar4285 3 дні тому

    ❤❤😢😢😢 ಸೂಪರ್ ಮೋವಿ ಕ್ಲೈಮ್ಯಾಕ್ಸ್ ನೋಡಿ ತುಂಬಾ ನೋವಾಯಿತು ಲವ್ ಯು ವಿಷ್ಣು ದಾದಾ.❤❤

  • @shyamyuvraj5327
    @shyamyuvraj5327 3 місяці тому +11

    Last sence nodidre baya aguthe life adndre 🥺 yenu heloke agalla

    • @vichankumar1905
      @vichankumar1905 2 місяці тому

      ಒಂದು ಕುಟುಂಬ ಒಂದಾಗಿ ಬಂದು ಚಿತ್ರಮಂದಿರದಲ್ಲಿ ಇಷ್ಟಪಟ್ಟು ನೋಡುವಂತಹ ಸಿನಿಮಾ ಇದು ಇಂಥ ಚಿತ್ರಗಳು ನಮ್ಮ ಕನ್ನಡ ಚಿತ್ರಮಂದಿರಗಳಲ್ಲಿ ಬ್ಲಾಕ್ಬಸ್ಟರ್ ಆಗಬೇಕು ಕೈಯೆತ್ತಿ ಮುಗಿಯಬೇಕು ಅಷ್ಟು ಅರ್ಥ ಇದೆ ಈ ಚಿತ್ರದಲ್ಲಿ ತುಂಬಾ ಅದ್ಭುತವಾಗಿ ನಟನೆಯನ್ನು ಮಾಡಿದ್ದಾರೆ ಪ್ರತಿಯೊಬ್ಬರೂ ಕೂಡ ಹಾಗೂ ಈ ಚಿತ್ರದ ಹಾಡುಗಳಂತೂ ತುಂಬಾ ಚೆನ್ನಾಗಿದೆ❤❤❤❤❤ ಇಂತ ಚಿತ್ರವನ್ನು ಕೊಟ್ಟ ನಮ್ಮ ದ್ವಾರಕೀಶ್ ಅಣ್ಣನವರಿಗೆ ಹೃದಯಪೂರ್ವಕ ವಂದನೆಗಳು 16-4-2024.ರಂದು ನಿಮ್ಮ ಅಗಲಿಕೆ ತುಂಬಾ ಬೇಸರವಾಗಿದೆ ನಮಗೆ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏💗

  • @ningarajus3031
    @ningarajus3031 Місяць тому +1

    11/05/2024 ಲಿ ನೋಡ್ದೆ, ಏನ್ ಗುರು ವಿಷ್ಣು ಸರ್ ಮತ್ತೆ ದ್ವಾರಕೀಶ್ ಅಭಿನಯ, ವಿಷ್ಣು ಸರ್ ಇರ್ಲಿ ಬಿಡ್ಲಿ ಯಾವಾಗ್ಲೂ ನನ್ ಅವ್ರ ಅಭಿಮಾನಿ 🙏🧡 ಈ ಸಿನಿಮಾ ಎಷ್ಟು ಸಾರಿ ನೋಡಿದಿನೋ ನಂಗೆ ಗೊತ್ತಿಲ್ಲ, ಒಂದೊಂದು ಎಮೋಷನಲ್ ಸೀನ್ ಮತ್ತೆ ಕಾಮಿಡಿ ಅದ್ಭುತ, ಕ್ಲೈಮಾಕ್ಸ್ ಲೀ ವಿಷ್ಣು ಸರ್ ಬಿಡುಗಡೆ ಮಾಡೋದು ಇದಿದ್ರೆ ಇನ್ನ ಚೆನ್ನಾಗಿರೋದು 👍

  • @yallappahalli4717
    @yallappahalli4717 4 місяці тому +15

    ❤️💛 ಏನ್ ಗುರು ವಿಷ್ಣುದಾದ ಅವರು ತರಾನೇ ಇರಬೇಕು ಅನ್ಸುತ್ತೆ ಇದ್ದರೆ. Song is beautiful 👌❣️

  • @ramachandraramachandra1705
    @ramachandraramachandra1705 Місяць тому +2

    ರಾಯರು ಬಂದರು ಮಾವನ ಮನೆಗೆ ಈ ಟೈಟಲ್ ಹಿಡಬಾರದಿತ್ತು ಯಾಕಂದ್ರೆ ಕ್ಲೈಮಾಕ್ಸ ತುಂಬಾ ದುರಂತ ರಾಯರು ಅಂದರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ರಾಯರು ಯಾರನ್ನು ಕೆಟ್ಟವರನ್ನು ಕ್ಷಮಿಸುವ ಗುಣ ಆ ಭಗವಂತ ನದು ಅಂತದ್ರಲ್ಲಿ ದುರಂತ ಅಂತ್ಯ ಕಂಡಿದೆ ಸಿನಿಮಾ

  • @ambarishhiremath8871
    @ambarishhiremath8871 Місяць тому +1

    ತುಂಬಾ ಒಳ್ಳೆಯ ಚಿತ್ರ ದ್ವಾರಕೀಶ್ ಅವರ ನಿರ್ದೇಶನ 👌👌💛❤🙏🙏 ಅವರ ನಿರ್ದೇಶನದ ಚಿತ್ರಗಳಲ್ಲಿ ಅವರು ಅಬಿನಯದಲ್ಲಿ ಸದಾ ಜೀವಂತ 🙏🙏💛❤

  • @svmadhusvmadhu3169
    @svmadhusvmadhu3169 Місяць тому +2

    ಅಪರಾಧಿ ನಾನಲ್ಲ ಅಪರಾಧಿ ಯಾರಿಲ್ಲ ಸೂಪರ್ ಲೈನ್

  • @Deadpool_Fanboy
    @Deadpool_Fanboy 3 місяці тому +3

    Vishnu dada performance is unspeakable. His comic timing is beyond compare.

  • @mathigoduhudugasudeepml
    @mathigoduhudugasudeepml 2 місяці тому +2

    Dictator and film by ದ್ವಾರಕೇಶ್ sir ಸೂಪರ್ sir❤ miss you sir 😔🙏

    • @Bose1080
      @Bose1080 22 дні тому

      Original malayalam movie chitram(1988) written and directed by priyadarshan
      ua-cam.com/video/THew2hCgCDs/v-deo.htmlfeature=shared

  • @rajeshb9182
    @rajeshb9182 Місяць тому +1

    ವಿಷ್ಣುವರ್ಧನ್ ಸರ್ ಸೂಪರ್ ❤️❤️👌👌

  • @naveengowda3356
    @naveengowda3356 Місяць тому

    💐🌹🌻🌼🌻🌹💐🌷🙏🌺🙏🙏ಮಾತೇ ಹೋರಾಡುತ್ತಿಲ್ಲ ವಿಷ್ಣುವರ್ಧನ್ ಸರ್ ಹಾಗೂ ದ್ವಾರಕೀಶ್ ರವರಿಗೆ ನನ್ನ ಪುಷ್ಪ ನಮನಗಳು 🙏🙏🌺🌺💐🌹🌻🌹💐🌺💐🌹🌻🌹💐🌺🙏🌼🥀💐🌹💐🌼🌻🌹🥀🌸🌺🌺💐🌻🌹

  • @shivakumandyagwoda928
    @shivakumandyagwoda928 Місяць тому +2

    ದಾದಾ, ಡಾಲಿ ಆಕ್ಟಿಂಗ್ ಸೂಪರ್ ❤️

  • @RaviGowda-hm5vr
    @RaviGowda-hm5vr 2 місяці тому +2

    ಇವತ್ತು ದಿನ ನೋಡ್ತಿದ್ದೀರಾ

  • @user-zw9fs1pc7y
    @user-zw9fs1pc7y 4 місяці тому +5

    Vishnusena diggajaru jamindaru hrudayagavanthav all Vishnuvardhan movies upload Maadi Please

  • @MahalingaMMali-fu5qm
    @MahalingaMMali-fu5qm Місяць тому +3

    20_4-2024-super Movie ❤❤❤

  • @pk_vlogs26
    @pk_vlogs26 2 місяці тому +2

    Heart melting climax.....superb movie

  • @hariprasad181
    @hariprasad181 Місяць тому +1

    It shows the emotional feelings of a person nearing the death while his responsibilities are unfinished 😢😢😢😢😢
    Top 1 movie in my list❤❤❤❤

  • @gagandeep3251
    @gagandeep3251 Місяць тому +1

    Film is super. Everyone made justice for their character. After Vajramuni sir Character arrival story becomes geniune. It is very hard to digest flashback and his punishment. I can't control my tears while movie is go towards climax.

  • @shivus628
    @shivus628 3 місяці тому +3

    Kulla climax happy ending madbekithu super movi❤❤❤❤❤

  • @jinappamendigeri4329
    @jinappamendigeri4329 2 місяці тому +1

    ದ್ವಾರಕೀಶ್ ಅವರ ವಿಷು ದಾದಾ ಅವರ ಕಾಮಿನೆಶನ ಚೆನ್ನಾಗಿ ಇದೆ ಮಿಸ್ ಯು ದ್ವಾರಕೀಶ್

  • @user-lg5ff1ul7f
    @user-lg5ff1ul7f Місяць тому +8

    ಕೋಟಿಗೊಬ್ಬ ವಿಷ್ಣುವರ್ಧನ್❤❤

  • @siddarajusamratal3150
    @siddarajusamratal3150 Місяць тому +2

    Jai Vishnu dada 🦁🌹🦁

  • @hariprasad181
    @hariprasad181 Місяць тому +1

    😢😢 I watched this movie so many times, every time I cry like a kid 😢 What an acting. Vishnu, Dwarkish, and Vajramuni are not alive, but their acting is superb 😢
    Hats off to them 👏👏
    It takes us to an emotional journey of life and death and how a person feels nearing death (if he still has any dependents) 😢😢
    Simply spectacular 😢😢
    I remember my dad (when he died leaving many responsibilities). I wonder how much he would have thought about his kids (even though he knew his health no longer permits him to stay to complete his responsibilities) 😭

  • @rajunagaraju484
    @rajunagaraju484 4 місяці тому +9

    Super movie thanks for upload ❤

  • @moulaliali9202
    @moulaliali9202 3 місяці тому +6

    ಸೂಪರ್ ಹಿಟ್ ಮೂವಿ ಪ್ರೀತಿ ಪ್ರೇಮ ತುಂಬಾ ಸೊಗಸಾಗಿ ತೋರಿಸಿದರೆ ಸೂಪರ್ ವಿಷ್ಣುದಾದ ಅಭಿನಯ ದ್ವಾರಕೀಶ್ ಅಭಿನಯ ಸೂಪರ್

  • @rangegouda
    @rangegouda 3 місяці тому +2

    No one can replace vistnu Dada ....

  • @geetabadiger8697
    @geetabadiger8697 3 місяці тому +1

    Super Jode Hero's Dr Vishnuvardhan Sir Dwarakesh Sir Wonderful Movie 🙏🙏

  • @umeshteja1431
    @umeshteja1431 Місяць тому +2

    E movie climax secne nammurali shoot madiddu

  • @user-lb3ph5ze9r
    @user-lb3ph5ze9r 3 місяці тому +2

    ವಿಷ್ಣು ದಾದಾ❤❤👌👌😔😔

  • @ManjunathKR-cs6iz
    @ManjunathKR-cs6iz 3 місяці тому +1

    Watched today again super story Vishnu sir is a fantastic actor showed his metal in this movie his acting potential was shown here legend of kannada film comic action sentiment anything he can portray miss you sir 😢😢😢😢😢😢😢

  • @mahanteshk7821
    @mahanteshk7821 15 днів тому

    ಈ ಸಿನಿಮಾದಲ್ಲಿ ಬರುವ ಎಲ್ಲಾ ಪಾತ್ರಗಳು ಚನ್ನಾಗಿ ಮೂಡಿ ಬಂದಿವೆ.

  • @parameshraj7397
    @parameshraj7397 3 місяці тому +1

    ಕನ್ನಡ ಚಿತ್ರರಂಗದ ಸೂಪರ್ ಹಿಟ್ ಮೂವಿ

  • @nayaknayak3887
    @nayaknayak3887 3 місяці тому +1

    Koneli putlwayer Dwarkish Anna DADANA bidsi vapas karkond barvaditthu

  • @deepakcm409
    @deepakcm409 4 місяці тому +1

    What an handsome hero Dr Vishnuvardhan sir. No words to explain his acting. Versatile actor

  • @BhavaniBhavanimanju
    @BhavaniBhavanimanju Місяць тому

    Great story great acting vishnuji, hat's off vishnuji prapanchadalle intha acting yarigu madoke sadya illa ,

  • @lingaraj4786
    @lingaraj4786 Місяць тому +1

    ಲಾಸ್ಟ್ ಸಿನ್ 😭

  • @naveengowda3356
    @naveengowda3356 Місяць тому

    🙏🙏ಎಂಡಿಂಗ್ ಮ್ಯೂಸಿಕ್ ಸೂಪರ್ ಕಣ್ಣಲ್ಲಿ ನೀರು ತರಿಸುತ್ತೆ ಎವರ್ಗ್ರೀನ್ 🙏🙏🌺🌺🌺🌺🌺🌺🌺🙏🙏🙏🙏🙏🙏

  • @arjunvijeth7268
    @arjunvijeth7268 4 місяці тому +2

    One of my favourite Vishnu Dada Movie

  • @user-lm4ke3ge6e
    @user-lm4ke3ge6e 2 місяці тому +2

    ಸಾಹಸ ಸಿಂಹ

  • @rajubt830
    @rajubt830 3 місяці тому +6

    ರಾಜ್ಕುಮಾರ್ ಹಾಗು ವಿಷ್ಣು ಅವರ ಮೂವಿ ಯಲ್ಲವು ಚನ್ನಾಗಿರ್ತಾವೆ,❤❤❤❤

  • @user-gr8lx5yj9o
    @user-gr8lx5yj9o Місяць тому +1

    ❤❤❤ ಸೂಪರ್ ಸಾಂಗ್ಸ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @shantharaju2762
    @shantharaju2762 3 місяці тому +1

    Super movie miss visnu sir😢

  • @PradeepChikkamagge
    @PradeepChikkamagge 2 місяці тому +1

    I love movi

  • @k.c.nigegowda5481
    @k.c.nigegowda5481 Місяць тому +1

    22/04/2024

  • @SriramSrinivasan1710
    @SriramSrinivasan1710 3 місяці тому +3

    Dwarkish Sir and Dr. Vishnuwardhan. Grew up watching these two legends on screen. Super times they were

  • @maheshmh2020
    @maheshmh2020 2 місяці тому +3

    ಚಿತ್ರದ ಕಥೆ ತುಂಬಾ ಚೆನ್ನಾಗಿದೆ ದ್ವಾರ್ಕೀಶ್ ಅವರಿಗೆ ಧನ್ಯವಾದಗಳು

    • @Bose1080
      @Bose1080 22 дні тому

      Original malayalam movie chitram(1988) written and directed by priyadarshan
      ua-cam.com/video/THew2hCgCDs/v-deo.htmlfeature=shared

  • @hanumahanumesh2799
    @hanumahanumesh2799 2 дні тому

    18.5.2024 ಸೂಪರ್ ಮೂವಿ

  • @arjunfk8946
    @arjunfk8946 4 місяці тому +4

    ವಿಷ್ಣು ದಾದ ❤❤❤❤

  • @user-jw2kv8vr1b
    @user-jw2kv8vr1b 4 місяці тому +1

    Puneetrajkumar Raam Veera Kannadiga Akash Abhi Appu All Movies upload Maadi no cut Full Movie

  • @krutikasutar6042
    @krutikasutar6042 11 днів тому

    Very nice movie miss u so much Vishnu dada

  • @thimmegowdagtg5225
    @thimmegowdagtg5225 Місяць тому

    Super movie

  • @Anand-gb7eu
    @Anand-gb7eu 2 місяці тому +1

    My favourite

  • @BasavarajRevoor-jc2iz
    @BasavarajRevoor-jc2iz День тому

    My dada is realy great actor

  • @sadashivasadashiva2258
    @sadashivasadashiva2258 3 місяці тому

    ರೆಬೆಲ್ ಮೂವಿ ಚೆನ್ನಾಗಿದೆ ಆದಿತ್ಯ ಸುಹಾಸಿನಿ ಶರತ್ ಲೋಹಿತಾಶ್ವ ಮುಂತಾದವರು ಅಭಿನಯ ಚೆನ್ನಾಗಿದೆ

  • @saraswthisunil
    @saraswthisunil 20 днів тому

    ❤👌

  • @nthoshkumarvsnthu7503
    @nthoshkumarvsnthu7503 Місяць тому +1

    12:10 wed, 1 may😢

  • @user-mp1ps3tt5e
    @user-mp1ps3tt5e 4 місяці тому +1

    Boss movie super ❤

  • @user-ej6ql9tx8s
    @user-ej6ql9tx8s Місяць тому +1

    Yes 21/04/2024

  • @mathigoduhudugasudeepml
    @mathigoduhudugasudeepml 2 місяці тому

    old is a gold❤❤❤ ಸೂಪರ್ movie 🎬

  • @mallikarjunar1310
    @mallikarjunar1310 2 місяці тому

    Evergreen vishnu dada ❤❤

  • @gundu5450
    @gundu5450 4 місяці тому +1

    Super movie 🍿🍿🍿

  • @mahendravishnu21
    @mahendravishnu21 23 дні тому

    Super movie Vishnu dada

  • @malleshpm22
    @malleshpm22 4 місяці тому +1

    Upload kiladigalu movie

  • @adarshshettyudupi6631
    @adarshshettyudupi6631 2 місяці тому

    Nice movie

  • @maheshgowda3512
    @maheshgowda3512 2 місяці тому

    Super family drama this movie nobody can Don Vishnu dhadha

  • @shivakumara_n
    @shivakumara_n 4 місяці тому +1

    Bindiya sonta super okkalu hahaha

  • @RajarathnaMahadev
    @RajarathnaMahadev Місяць тому

    Super movie Vishnu sir ❤❤

  • @natarajaer2174
    @natarajaer2174 2 місяці тому

    Kalla.&kulla..ever..green..jothyegee.super..record..Ageedhee.
    Obharu..kaladhu..hogidhee..
    THUBHANEE CHANGEE.MOODIEDHAEE.DHANYAVADHA GALU🙏🙏👌👌👍👍👍👍🤝🤝🤝🤝🤝🤝🤝

  • @ManjuAnnigeri-ob8re
    @ManjuAnnigeri-ob8re Місяць тому

    Miss you visnu boss

  • @diitthebestspokenenglishce7528
    @diitthebestspokenenglishce7528 3 місяці тому

    What a great actor Vajramuni was. ..

  • @shambumaharajamaharaj3050
    @shambumaharajamaharaj3050 3 місяці тому

    Watched on 2/3/2024
    Jai Vishnu dada /sir ji

  • @naveenkumarsd5468
    @naveenkumarsd5468 Місяць тому

    Sopar
    Movie

  • @ManjuAnnigeri-ob8re
    @ManjuAnnigeri-ob8re Місяць тому

    Miss you visnu sir

  • @HemanthSwetha
    @HemanthSwetha 2 місяці тому

    Miss you darkish sir and visnu boss

  • @BasavarajPujari-gw8qy
    @BasavarajPujari-gw8qy Місяць тому

    28.4.2024

  • @SidduKuri-wf4bz
    @SidduKuri-wf4bz 4 місяці тому +1

    Sir madhura maitri film apload madi plzzzzzzzzz ❤❤ Sunad raj hero

  • @SanthoshVivek-lp5hn
    @SanthoshVivek-lp5hn 4 місяці тому

    Thanks for uploading ❤❤❤❤

  • @yallappahalli4717
    @yallappahalli4717 4 місяці тому +1

    ❤❤🙏🙏👑

  • @bashahnr4631
    @bashahnr4631 6 днів тому

    13/6/2024

  • @raviBheem919
    @raviBheem919 4 місяці тому

    Always love u Vishnu Boss❤❤❤❤❤❤❤❤❤❤❤❤❤❤❤❤❤❤

  • @siddarajuhg2511
    @siddarajuhg2511 3 місяці тому

    Jai Vishnu DADA ❤❤❤ JAI JAYA SIMHA❤❤❤

  • @Fabbbbbbb555
    @Fabbbbbbb555 2 місяці тому

    Rip ದ್ವಾರಕೀಶ್ sir😭😭

  • @pampapathigogebal8468
    @pampapathigogebal8468 Місяць тому

    2024/4/26❤❤❤

  • @user-zh5fj7ss8s
    @user-zh5fj7ss8s Місяць тому

    Top notch movie