ಬುದ್ಧನಿಗೆ ದೇವರ ಮೇಲೆ ನಂಬಿಕೆ ಇತ್ತಾ?|ರೇಷ್ಮೆ ಬಟ್ಟೆ| Vasudhendra| Gaurish Akki Studio|GaS

Поділитися
Вставка
  • Опубліковано 10 січ 2025

КОМЕНТАРІ •

  • @mohanraju7253
    @mohanraju7253 2 дні тому +6

    ಅದ್ಭುತ ವಿಚಾರಗಳು ಮತ್ತು ಲೇಖಕರ ಅದ್ಭುತ ನಿರೂಪಣೆ ಇದೊಂದು ಅತ್ಯಂತ ವಿಶಿಷ್ಟವಾದ ವಿಚಾರ ಇಂತಹ ವಿಶಿಷ್ಟವಾದ ವಿಡಿಯೋ ನೀಡಿದ್ದಕ್ಕಾಗಿ ನಿಮ್ಮಿಬ್ಬರಿಗೂ ಧನ್ಯವಾದಗಳು

  • @SaNooP-g3p
    @SaNooP-g3p День тому +1

    ವಸುಂದೇದ್ರರ ಶುದ್ದ ಕನ್ನಡ ಮತ್ತು ಒಂದು ಕಾದಂಬರಿಗಾಗಿ ಅವರ ಪೂರ್ವಸಿದ್ದತೆಯನ್ನು ಕಂಡು ಆನಂದವಾಯಿತು. ನೀವು ನಮ್ಮಯ ಹೆಮ್ಮೆ ಸಾರ್…

  • @rotigamer225
    @rotigamer225 2 дні тому +2

    ಉತ್ತಮವಾದ ಸಂದರ್ಶನ 👏 ಪುಸ್ತಕವನ್ನು ಮತ್ತೂ ಆಸಕ್ತಿಯಿಂದ ಓದಲು ಅನುವು ಮಾಡಿ ಕೊಡುವುದು 🙏

  • @user-bd4fd2vm7v
    @user-bd4fd2vm7v 2 дні тому +6

    ಈಗಾಗಲೇ ಈ ಪುಸ್ತಕ ಕೊಂಡುಕೊಡಿದ್ದೇನೆ. ತಡವಾದರೂ ಇವರ ಸಂದರ್ಶನ ಮಾಡಿದ್ದಕ್ಕೆ ಧನ್ಯವಾದಗಳು

  • @sreemathiprasad3027
    @sreemathiprasad3027 День тому +1

    So expressive he is.

  • @padmavathipadma1485
    @padmavathipadma1485 День тому +1

    ನಮಗೆ ತಿಳಿಯದ ಎಷ್ಟೋ ವಿಷಯಗಳು, ತಿಳಿದಂತಾಯ್ತು. ಧನ್ಯವಾದಗಳು 🙏🏿

  • @sudhiacharya6119
    @sudhiacharya6119 2 дні тому +4

    ಉತ್ತಮ ಬರಹಗಾರರು

  • @bharathib2174
    @bharathib2174 2 дні тому +1

    Vasudhendra sir ನಿಮ್ಮ ಮಾತಿನ ಶೈಲಿ ಚೆನ್ನಾಗಿದೆ. ರೈತ, ರಾಜ, ವ್ಯಾಪಾರಿ ಹೇಗೆ ಹುಟ್ಟಿದ್ರು ಅಂತ ತಿಳೀತು thank you sir

  • @mohankumargaviyappa9247
    @mohankumargaviyappa9247 3 дні тому +2

    Very informative
    Dhanyavaadagalu

  • @RanjithPoojary674
    @RanjithPoojary674 2 дні тому +1

    Tq sir🙏Great Interview 👍

  • @bhatvenkat
    @bhatvenkat 2 дні тому

    ತುಂಬಾ ಧನ್ಯವಾದಗಳು ಈ ಸಂದರ್ಶನಕ್ಕೆ🙏

  • @narayansankaran3426
    @narayansankaran3426 3 дні тому +2

    Finished reading Reshmebatte, just a while ago. Nice to find this Premier immediately after the read.

  • @ManoharaSrinivasa
    @ManoharaSrinivasa День тому

    He has been hero for me

  • @jayashrees6710
    @jayashrees6710 3 дні тому +2

    👌Beautiful conversation

  • @arunakumarcm2021
    @arunakumarcm2021 2 дні тому

    One of the Best conversation 🎉

  • @rksvision7309
    @rksvision7309 День тому +1

    ಬುದ್ಧನ ಜನ್ಮಾಂತರದ ಕತೆಗಳನ್ನು ನೋಡುದಾದರೆ ಹಲವು ಜನ್ಮಗಳ ವಿವರಗಳಿವೆ ಅದು ಕರ್ಮಫಲಕ್ಕೆ ಅನುಗುಣವೇ. ದೀಪಾಂಕುರ ಬುದ್ಧನನ್ನು ಗೌತಮ ಬುದ್ಧನು ಸಾವಿರಾರು ವರ್ಷಗಳ ಹಿಂದಿಯೆ ಭೇಟಿಯಾದ ಕತೆ ನಿಜವೇ. ಬುದ್ಧ ಏಸೋ ಧಮ್ಮ ಸನಾತನೋ ಎಂದಿರುವಾಗ, ಧಮ್ಮವು ಹಿಂದೆಯೆ ಇದ್ದಿರಬೇಕಲ್ಲವೇ. ಬುದ್ಧ ಭವನಾಶ ಮತ್ತು ಭವ ಪಾಶಕ್ಕೆ ಹನ್ನೆರೆಡು ಕಾರಣ ಹೇಳುತ್ತಾನೆ. ಆದರೆ ಅಜ್ಞಾನ ಹುಟ್ಟಿದು ಹೇಗೆ ಎನ್ನುವುದಕ್ಕೆ ಉತ್ತರವಿಲ್ಲ. ಆತನೇ ಒಂದೆಡೆ ಈ ಹಿಂದೆಯೇ ಬುದ್ಧನವರು ಇದ್ದರು ಈಗಲೂ ಇದ್ದಾರೆ ಮುಂದೆಯು ಇರುತ್ತಾರೆ ಎನ್ನುವ ಆತನ ಮಾತುಗಳನ್ನು ನೋಡುವಾಗ ಯಾವ ಮಹಾತ್ಮನು ಅಂತಿಮ ಅಲ್ಲ ಅಯಾಯ ಕಾಲದ ಜರೂರತೆಯೋ? ಎಂದನಿಸುತ್ತದೆ.

  • @rangegowda653
    @rangegowda653 2 дні тому

    Excellent conversation ❤

  • @prajwal343
    @prajwal343 2 дні тому +1

    Super 🙏

  • @shubhahegde8845
    @shubhahegde8845 2 дні тому

    ಹೌದು.. ಮಲೆನಾಡಿನಲ್ಲಿ‌ ಈಗಲೂ ಇದೆ. ಮುಯ್ಯಿ ಆಳು.. ಅಡಿಕೆ ಸುಲಿಯುವ ಕೆಲಸಕ್ಕೆ ಹೆಚ್ಚಾಗಿ ಬಳಕೆಯಾಗುತ್ತೆ.

  • @BELAGU-mi7ig
    @BELAGU-mi7ig 2 дні тому

    Super story sir

  • @hardikrock731
    @hardikrock731 21 годину тому

    ❤❤

  • @pradeepshenoy7382
    @pradeepshenoy7382 2 дні тому

    Super

  • @sanjaysigma
    @sanjaysigma 2 дні тому

    Gaurish Sir, please interview the naxals surrendered today to give them moral support

  • @nataraju.nroshan9966
    @nataraju.nroshan9966 2 дні тому +1

    🙏🙏🙏

  • @shobhamaurya6297
    @shobhamaurya6297 День тому

    💐🙏🙏🙏🙏🙏

  • @kiiiiii419
    @kiiiiii419 День тому

    ಇವಾಗ ಜನ ಏನ್ ಕೇಳಿದ್ರು ಉಚಿತವಾಗಿ ಕೇಳ್ತಾರೆ 😂

  • @Basavarajuk.Chandru
    @Basavarajuk.Chandru День тому

    ನಾವೆಲ್ಲ ಹೊಲಕ್ಕೆ ಮುಯ್ಯಿ ಆಳ್ಳು ಹೋಗಿ ಕೆಲಸ ಮಾಡಿದ್ದೆನೆ.

  • @HkBlockWalkar
    @HkBlockWalkar 2 дні тому

    🎉🎉🎉🎉🎉🎉🎉🎉❤

  • @devendranaik2527
    @devendranaik2527 2 дні тому

    ಮಹಾಭಾರತ ಸುರು ಮಾಡಿ ಸರ್

  • @vinodkumarbalakrishna533
    @vinodkumarbalakrishna533 День тому

    ನೀವು ಮಧ್ಯೆ ಮೂಗು ತೂರಿಸಿಕೊಂಡು ಬರಬೇಡಿ..ಅವರಿಗೆ ಮಾತಾಡಕ್ಕೆ ಬಿಡಿ

  • @GaurishAkkiStudio
    @GaurishAkkiStudio  2 дні тому

    "ರೇಷ್ಮೆ ಬಟ್ಟೆ" ಪುಸ್ತಕಕ್ಕಾಗಿ ಸಂಪರ್ಕಿಸಿ : 9945939436
    ----------------
    ರೇಷ್ಮೆ ಬಟ್ಟೆ ಪುಸ್ತಕ ಖರೀದಿಗೆ ಆನ್‌ಲೈನ್‌ ಲಿಂಕ್‌ ಇಲ್ಲಿವೆ
    Amazon : www.amazon.in/Reshme-Batte-Novel-%E0%B2%B0%E0%B3%87%E0%B2%B7%E0%B3%8D%E0%B2%AE%E0%B3%86-%E0%B2%95%E0%B2%BE%E0%B2%A6%E0%B2%82%E0%B2%AC%E0%B2%B0%E0%B2%BF/dp/B0DHXT6G47
    www.navakarnataka.com/reshme-batte-a-novel
    www.sapnaonline.com/books/reshme-batte-vasudhendra-8197599181-9788197599187
    www.kannadapustaka.net/product/reshme-batte/