ಮಠದ ದಾಸೋಹಕ್ಕಾಗಿ ಸಾವಯವ ಬೆಳೆಗಳ ತೋಟ!!Organic crops garden for Dasoha of Math!!

Поділитися
Вставка
  • Опубліковано 8 жов 2024
  • ನಿಜಕ್ಕೂ ಇದೊಂದು ಅಪರೂಪದ ಕೃಷಿ ಕಥೆ. ಕೇವಲ 12 ವರ್ಷದ ಬಾಲಕನ ಹೆಸರು ಪ್ರಜ್ವಲ್. 500 ವರ್ಷಗಳ ಇತಿಹಾಸ ಇರುವ ಈ ಶ್ರೀ ಉದ್ದಾನೇಶ್ವರ ವಿರಕ್ತಮಠದ 5ನೇ ತಲೆಮಾರಿನ ಪಟ್ಟವಹಿಸಿಕೊಂಡು ಬಸವಣ್ಣ ತತ್ವದ ಆಚಾರ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡು ಈಗ ಇನ್ನು 26ನೇ ವಯಸ್ಸಿಗೆ ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇಷ್ಟೇ ಅಲ್ಲದೆ ಸಹಜ ಕೃಷಿಯಲ್ಲಿ ನಂಬಿಕೆ ಇಟ್ಟು ಕೃಷಿಗೆ ತೊಡಗಿಕೊಂಡಿದ್ದಾರೆ. IT ಕಂಪನಿಯಲ್ಲಿ ಕೆಲಸ ಮಾಡಿಕೊಂಡೆ ಕೃಷಿ ಕೆಲಸ ಮಾಡುತ್ತಿರುವುದು ವಿಶೇಷ. ಬನ್ನಿ ಮುರುಗೂಡು ಶ್ರೀ ಸ್ವಾಮೀಜಿಯ ಈ ಕಥೆಗೆ ಮತ್ತು ಕೃಷಿಗೆ.
    This is indeed a rare farming story. Just 12 years old boy name is Prajwal. With a history of 500 years, this Sri Uddaneshwar has succeeded in bringing social change at the age of 26 by taking over the responsibility of the 5th generation of the Viraktam Math and believing in the ritual of the Basavanna philosophy.Apart from this, he believes in natural farming and is engaged in farming. Working in an IT company and working in agriculture is special. Come to Murugudu to this story of Sri Swamiji and farming.
    ph : 9980906762
    ವಿಳಾಸ: ಶ್ರೀ ಉದ್ದಾನೇಶ್ವರ ವಿರಕ್ತಮಠ
    ಮುರುಗೂಡು ಗುಂಡ್ಲುಪೇಟೆ ತಾಲೂಕು, ಚಾಮರಾಜನಗರ ಜಿಲ್ಲೆ
    map: maps.app.goo.g...
    #swamiji#sriuddaneshwaramata#gondlupete
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.

КОМЕНТАРІ • 24

  • @hemashetty1729
    @hemashetty1729 Годину тому +1

    Very nice video ❤

  • @bhuvanabhuvi3117
    @bhuvanabhuvi3117 Годину тому

    ಧಾರವಾಡ ಜಿಲ್ಲೆಯ ಯುವ ಸಾಹಿತಿ ವಿಶ್ವ ಕಮ್ಮಾರ ಅವ್ರ ಜೊತೆ ಒಂದು ಸಂದರ್ಶನ ಮಾಡಿ. ಅವ್ರ ಕವಿತೆಗಳು ತುಂಬಾ ಚೆನ್ನಾಗಿವೆ.. ನೀವು ಒಂದು ಸಲ ಅವರನ್ನು ಭೇಟಿ ಯಾಗಿ ವಿಡಿಯೋ ಮಾಡಲೇ ಬೇಕು ಸರ್. ಅವರದು ಒಂದು youtube channel ಕೂಡ ಇದೆ. Vishwa from dharwad vlogs anta.

  • @dharaniassociates
    @dharaniassociates 4 години тому

    Thanks for the information sir

  • @mamathan9065
    @mamathan9065 5 хвилин тому

    Grate

  • @madhushada6021
    @madhushada6021 3 години тому

    Muduguru mata Gundlpete Taluk sarnu sarnu 🙏🙏🙏

  • @parimalabv362
    @parimalabv362 2 години тому

    🙏🙏🙏 Very great sir 🙏🙏

  • @HemaLatha-f8y
    @HemaLatha-f8y 3 години тому

    Kayak yogigalu 🙏

  • @PoornaPoorna-hr7pv
    @PoornaPoorna-hr7pv 2 години тому

    Alla,nimage,adu,yaava,ooru,taluku,districtu,enu,byadva

  • @nithishkumar775
    @nithishkumar775 2 години тому

    Swamiji nimma matakke bandavarige fruits plants hagu flower plants galannu nimma nursuryalli belasi kadime belege nidi. Hony bees (jenu) pettige eedes paraga sparsa hechisi bele heluvari h echagali margadsrsisi. By Nagabushana mallamna hundi

  • @rameshkj1721
    @rameshkj1721 3 години тому

    Chamatanapete alla chamarakanagara jille. Badalaisi modalu

  • @RamappaVattanavar
    @RamappaVattanavar 4 години тому

    🙏

  • @rudreshhugar7017
    @rudreshhugar7017 4 години тому

    💐💐💐💐💐

  • @savithagm1163
    @savithagm1163 2 години тому

    ಕಾಲೇಜಿಗೆ ಹೋಗುವಾಗ ಇದೇ dress code ಇತ್ತಾ

    • @bharamurayar3025
      @bharamurayar3025 2 години тому

      ಎಂಥಾ ಮಹತ್ವದ ಪ್ರಶ್ನೆ ❤❤❤

    • @creative_psyche8046
      @creative_psyche8046 Годину тому +1

      Unnecessary question

    • @ಭರಮಣ್ಣಗುರಿಕಾರ್
      @ಭರಮಣ್ಣಗುರಿಕಾರ್ 56 хвилин тому

      ಅವರು ಹೊಲದಲ್ಲಿ ಕೆಲಸ ಮಾಡ್ತಿರೋದನ್ನ ದುಡಿದು ಬದುಕು ಸಾಗ್ತಾ ಇರೋದನ್ನ ನೋಡಿ ಕಲಿತರೆ ಸಾಕು ಯಣ್ಣ 😄ಅವರು ಡ್ರೆಸ್ ಕೋಡ್ ಮೇಲೆ ಕಣ್ಣು ಹೋಗ್ತಿದೆ ನಿಮ್ದು ಕೆಲಸದ ಬಗ್ಗೆ ಯೋಚನೆ ಬರ್ಲಿಲ್ಲ ಗ್ರೇಟ್ 🙏👌

  • @PoornaPoorna-hr7pv
    @PoornaPoorna-hr7pv 2 години тому

    .

  • @KrishanKalal-fo3gs
    @KrishanKalal-fo3gs 4 години тому

    Jai modi

  • @PoornaPoorna-hr7pv
    @PoornaPoorna-hr7pv 2 години тому

    . ,,mention,the,address