ದೇವರು ನಿಮಗೆ ಇನ್ನು ಇದ್ನೇಲ್ಲ ನೆಡೆಸಿಕೊಂಡು ಹೋಗುವ ಶಕ್ತಿ ಕೊಡಲಿ ಈ ತರ ಜನರನ್ನು ಸೇರಿಸೋದು ತುಂಬಾ ಕಷ್ಟ ಜನರ ಹಿತ ಇಟ್ಕೊಂಡು ನೀವು ಮಾಡ್ತಿರೋ ಕೆಲಸಕ್ಕೆ ಯಾವತ್ತೂ ನಮ್ಮ ಬೆಂಬಲ ಇದೆ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು 💐💐🙏🏻
Function was really very nice Haripriya madam also so humble. felt happy by meeting her mam. ellaru Amma jatti sir, sathya sir, haripriya mam estu friendly aage matadedru mam. Full happy. ❤❤
Hi Gayatri mam 🙏.💖 ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದರಲ್ಲೂ ನಮ್ಮ ವೀಣಾ ಮೇಡಂ ರವರ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ ತುಂಬಾ ಸುಂದರವಾಗಿ ಇತ್ತು.tqsm mam God bless you.🙏
Madam on 27th in bangalore hiriyara habba is organized by vaya Vikas trust.it was organized on 6th of October.due to heavy rains it was postponed to 27th October. Can you prepone or postpone the event to a later date.thousands of people have purchased the tickets already.this is for your information
ತುಂಬ ಚೆನ್ನಾಗಿ ಮೂಡಿ ಬಂದಿದೆ ಕಾರ್ಯಕ್ರಮ ಭಗಿನಿ. ಅಭಯ ಮುತಾಲಿಕ್ ಜಿ ಅವರು ಚುಟುಕಾಗಿ ಅಗ್ನಿಹೋತ್ರ ಸಾವಯವ ಕೃಷಿ ನಿಮ್ಮ ಬಗ್ಗೆ ತುಂಬ ಚೆನ್ನಾಗಿ ಹೇಳಿದ್ರು. ಒಮ್ಮೆ ದಕ್ಷಿಣ ಕನ್ನಡದಲ್ಲೂ ಮಾಡಿ ಮೇಡಂ
Hi mam I was attended the function,came morning 9.30 only to meet you ,it was a pleasant day by talking to you and Ravi sir.. felt soooo happy mam.. thank you all a lot
ಅಕ್ಕ ತುಂಬಾ ಚೆನ್ನಾಗಿದೆ ನೀವು ಎಲ್ಲಾ ರಾಜ್ಯಗಳಲ್ಲಿ ಕೂಡ ಮಾಡಬೇಕೆಂದು ತಿಳಿಸಿ, ಇನ್ನು ಬಹಳಷ್ಟು ಜನರಿಗೆ ನಿಮ್ಮ ಎಲ್ಲಾ ವಿಷಯಗಳು ತಿಳಿಸಿ, ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ❤
Gayus Glitz Gayathri Video Vlog Super 👍👍 💐🌹"Gayus Glitz Family Invites You All For MELA"🌹💐 Gayathri Tange Nemma Swagata Namage Tumba Khushi Kottedaya 👍👍 Tumbu Hrudayada Dhanayavadagalu 🙏🙏
ದೇವರು ನಿಮಗೆ ಇನ್ನು ಇದ್ನೇಲ್ಲ ನೆಡೆಸಿಕೊಂಡು ಹೋಗುವ ಶಕ್ತಿ ಕೊಡಲಿ ಈ ತರ ಜನರನ್ನು ಸೇರಿಸೋದು ತುಂಬಾ ಕಷ್ಟ ಜನರ ಹಿತ ಇಟ್ಕೊಂಡು ನೀವು ಮಾಡ್ತಿರೋ ಕೆಲಸಕ್ಕೆ ಯಾವತ್ತೂ ನಮ್ಮ ಬೆಂಬಲ ಇದೆ ಮೇಡಂ ನಿಮಗೆ ತುಂಬು ಹೃದಯದ ಧನ್ಯವಾದಗಳು 💐💐🙏🏻
ಈ ತರಹದ ನೂರಾರು ಕಾರ್ಯಕ್ರಮಗಳನ್ನು ನೆಡೆಸುವ ಶಕ್ತಿ ಆ ಭಗವಂತ ನಿಮಗೆ ನೀಡಲಿ ಮೇಡಂ...❤😊😊
Function was really very nice Haripriya madam also so humble. felt happy by meeting her mam. ellaru Amma jatti sir, sathya sir, haripriya mam estu friendly aage matadedru mam. Full happy. ❤❤
Hi Gayatri mam 🙏.💖 ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅದರಲ್ಲೂ ನಮ್ಮ ವೀಣಾ ಮೇಡಂ ರವರ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮ ತುಂಬಾ ಸುಂದರವಾಗಿ ಇತ್ತು.tqsm mam God bless you.🙏
ನಿಮ್ಮ ಹಾಗೂ ನಿಮ್ಮ ಕುಟುಂಬ ದ ಒಳ್ಳೆತನಕ್ಕೆ ಇನ್ನೂ ಹೆಚ್ಚಿನ ಒಳ್ಳೇದಾಗಲಿ 💐 ಅಭಿನಂದನೆಗಳು 💐
ಮೇಡಂ ನಾವು ಕೂಡ ಬರಬೇಕು ಅಂದುಕೊಂಡಿದ್ದೇನೆ ಆದರೆ ನವರಾತ್ರಿ ಹಬ್ಬದ ಕಾರಣ ಬರೋದಕ್ಕೆ ಆಗಲಿಲ್ಲ ಅದಕ್ಕೆ ತುಂಬಾ ಬೇಜಾರು ಆಯ್ತು
ನೀವು ಹೀಗೆ ಸದಾ ಯಶಸ್ವಿಯಾಗಿ ಮುಂದುವರಿಯಿರಿ❤❤
ನಮಸ್ತೆ ಮ್ಯಾಮ್ ಇವೆಂಟ್ ಬಾಳ ಚೊಲು ಇತ್ತು ಇನ್ನೊಮ್ಮೆ ಹುಬ್ಬಳ್ಳಿಗೆ ಬರ್ರಿ ಇಷ್ಟಕ್ಕೆ ನಮಗ ತೃಪ್ತಿ ಆಗಲೇ ಇಲ್ಲ ಮತ್ತ ಬರ್ರಿ ❤
Exited to come to Bengaluru❤❤❤
Madam on 27th in bangalore hiriyara habba is organized by vaya Vikas trust.it was organized on 6th of October.due to heavy rains it was postponed to 27th October. Can you prepone or postpone the event to a later date.thousands of people have purchased the tickets already.this is for your information
Thumba kushi aytu mam event nodi.. Thk u very much😊🎉🙏🙏❤
ನಿವು ತುಂಬಾ ಹೃದಯವಂತರು ಮ್ಯಾಮ್.ಅವತ್ತು ನಿಮ್ಮ ಜ್ಯೋತೆ ಮಾತಾಡಿದಾಗ, ಫೋಟೋ ತೊಡಗಿಸಿಕೊಂಡಾಗ ತುಂಬಾ ಖುಷಿ ಆಯ್ತು ನಮಗೆ.
ತುಂಬ ಚೆನ್ನಾಗಿ ಮೂಡಿ ಬಂದಿದೆ ಕಾರ್ಯಕ್ರಮ ಭಗಿನಿ.
ಅಭಯ ಮುತಾಲಿಕ್ ಜಿ ಅವರು ಚುಟುಕಾಗಿ ಅಗ್ನಿಹೋತ್ರ ಸಾವಯವ ಕೃಷಿ ನಿಮ್ಮ ಬಗ್ಗೆ ತುಂಬ ಚೆನ್ನಾಗಿ ಹೇಳಿದ್ರು.
ಒಮ್ಮೆ ದಕ್ಷಿಣ ಕನ್ನಡದಲ್ಲೂ ಮಾಡಿ ಮೇಡಂ
ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಕ್ಕ.ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಿಮ್ಮಿಂದ ಮುಂದೆ ನಡೆಯಲಿ.
Thumba olleya kaayaka madam ide reethi munduvaresi.
Super Gayitry tp
Nanu barabekithu onsthaidhe
Bagnne hlikoduthne
Om ❤❤❤❤❤
ಕಾರ್ಯಕ್ರಮದ ನಿರೂಪಣೆ ಚೆನ್ನಾಗಿದೆ ಎಲ್ಲರನ್ನೂ ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ
Mam please share about Shalini mam gold and silver ornaments suprerb I saw at Hubli so please share mam 🎉
Akka nim bagge yallaru mataduvagu nange kannali neeru Bantu..ur so great
Mathe Bangalore event thumba Khushi agtha ide
Welcome Bangalore mam
Akka nimage devru chanagittirali akka❤
Sammilana program nodi manathumbhi bantu ❤❤❤god bless you
Namasthe akka .vlog mis madikollalikke estvilla.event modala baga nodi estavayithu.kelasada othadadinda letagi nodide.sorry.hubli event nimma vlogninda nodi kushi padutheve gurugalannu nodidanthayithu.tq you.jaya knr.❤
Hi gayu tumbha chennagi karyakram madiddira ennastu karyakram mudi barali ❤❤
Mam please hair colour davio du heli mam plz
Super Mam ❤ namma Shimogadalli event madi mam pls
Really great mam ur husband suffort and ur hard work ❤
Super vlog mam ❤
Next time ದಾವಣಗೆರೆ ಯಲ್ಲಿ ಮಾಡಿ mam
Thank u mam 😊
Nodi khushinu aytu, aste dukkhanu aytu, attend madokkaglilvalla anta. Yavaga mangalooralli madtira?
Mam next event ಎಲ್ಲಿಗೆ mam
Suppermadam❤
❤ super super
ಸೂಪರ್ ಮೇಡಂ 🙏🙏🙏🙏
😊🙏🙏👍👌👌👏💞💞
Nice Vlog ma'am 😊👍
Hi mam I was attended the function,came morning 9.30 only to meet you ,it was a pleasant day by talking to you and Ravi sir.. felt soooo happy mam.. thank you all a lot
Akka nanu kuda barabeku ano aase tumba ittu adre pregnant irodrida nanage bailhongal dindda Hubli ge barodika agalila tumbha bejar ayitu akka Amman kadeinda nanage nanna maguge aashirvad madasi
Belagavi yalli event madi mam
Nice. Akka
Hat's off mam ನಿಮ್ಮ ನಡೆ ಹೀಗೆ ಮುಂದುವರಿಯಲಿ ಅಂಥ ಆಶಿಸುತ್ತೇನೆ ಮಾಮ್ ❤
Sister Mangalore nali next event madi pls
Madam neevu vuttiridu manchi silks saree na mam
🎉❤
Nice volg akka
Mam manglore omme banni please
Mam dvgli matte madi plz 😍
💐💐💐🤗👌
ಮಡ್ಮ ನಾವು ಬಂದಿದ್ವಿ❤
Gadag nalli kuda Maadi madam
ಒಳ್ಳೆ ಕೆಲಸ ಮಾಡ್ತಿದೀರಾ madam 🙏
ಅಕ್ಕ ತುಂಬಾ ಚೆನ್ನಾಗಿದೆ ನೀವು ಎಲ್ಲಾ ರಾಜ್ಯಗಳಲ್ಲಿ ಕೂಡ ಮಾಡಬೇಕೆಂದು ತಿಳಿಸಿ, ಇನ್ನು ಬಹಳಷ್ಟು ಜನರಿಗೆ ನಿಮ್ಮ ಎಲ್ಲಾ ವಿಷಯಗಳು ತಿಳಿಸಿ, ಆ ದೇವರು ನಿಮಗೆ ಒಳ್ಳೆಯದು ಮಾಡಲಿ ಎಂದು ಕೇಳಿಕೊಳ್ಳುತ್ತೇನೆ ❤
ಅಯ್ಯೋ ನನಗೆ ಗೊತ್ತೇ ಆಗಲಿಲ್ಲ ನೀವು ಬಂದಿದ್ದು ಬೆಳಗಾವಿಗೆ ಯಾವಾಗ ಬರ್ತೀರಾ
Akka please davangere li event madi
Hubali event miss madkode mam lvu mam❤
Mam navu erodu goa adakke nim function attend madak agatilla plz goa event madi
Nice event
Gayus Glitz Gayathri Video Vlog Super 👍👍
💐🌹"Gayus Glitz Family Invites You All For MELA"🌹💐
Gayathri Tange Nemma Swagata Namage Tumba Khushi Kottedaya 👍👍
Tumbu Hrudayada Dhanayavadagalu 🙏🙏
🌹🌴"GOD BLESS"🌴🌹
You Your Family Member's 🙏🙏
Nemma Eee Payanaa Nerantaravage Saagale
Good Luck For Your Further Future Life 👍👍
Babgalore alli shop ellide nanu saree tagobeku mam magala maduvege
Hi mam nanu nimmanna meet madabeku anta ase ittu adare dasara time ididarinda baralilla na tumba miss madkonde 😢
Come to Tumkur madem
Madam Mysore Ali madi plz
Hi
Namaste mam
Belgaviylli event madi akka nanu batte sel madatini akka
ಶ್ರೀ ಸಿದ್ದರುಡ Swamygal ಮಠ್ ede darshan madi banni madam
Yes
Bari Bengalore le madthiralla mam
Chikkaballapurli madi plz
Madam chitradurgedali made event madi
Next time Haveri illa Ranebennurnalli event maadi
Super akka
Super
ಸೂಪರ್ ಮೇಡಂ
Madam navu e function bandidvi, nivu busy eddidakke ,ammanna aste beti agi bandvi.
ನೀವು ನಮ್ಮ್ raichur ge banni madam
Matte dvg li madi please
Hi ma'am
ಚನ್ನಗಿರಿಲ್ಲಿ ಈವೆಂಟ್ ಮಾಡಿ ಮೇಡಂ
nau badidivi madam
ಹಿ ಅಕ್ಕಾ
Super mam olle karykram tum bha cennagi ide mam hige nadasikodi mam
ಹೀ
👌👌👌👌👍🙂
Super mam🎉🎉👌👌
Super akka🙏🙏👌👌
Super❤️❤️
Nice vlog
Come to Tumkur madem
Super
👌👌👌🙏🙏🙏❤
Super akka 🎉
Super❤❤❤