ರಾಣಿಯ ಬಗ್ಗೆ ಅಪಪ್ರಚಾರ..! ರಾಣಿ ಹೂತಿಟ್ಟ ನಿಧಿ ಸಿಕ್ಕಿದ್ದು ನಿಜಾನ? |Chennabhairadevi | Dr.Gajanana Sharma |

Поділитися
Вставка
  • Опубліковано 18 лис 2022
  • Buy Chennabhairadevi Novel from Online Platforms :
    Sapna Online : www.sapnaonline.com/books/che...
    Flipkart : www.flipkart.com/chennabhaira...
    Amazon : www.amazon.in/Chennabhairadev...
    ================
    ಡಾ| ಗಜಾನನ ಶರ್ಮಾರವರು ಪ್ರಸಿದ್ಧ ನಟ, ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿಯು ಹೌದು. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಮತ್ತು ʼಚೆನ್ನಭೈರಾದೇವಿʼ ಇವರ ಪ್ರಮುಖ ಕಾದಂಬರಿಗಳು.
    ವಿಶ್ವೇಶ್ವರಯ್ಯನವರ ವೃತ್ತಿ ಜೀವನದ ಆತ್ಮಕಥೆಯನ್ನು ಕನ್ನಡಕ್ಕೆ 'ನನ್ನ ವೃತ್ತಿ ಜೀವನದ ನೆನಪುಗಳು' ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ. ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ 'ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ' ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ', 'ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ' (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ.
    ===========================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Jan ಬ್ಯಾಚ್ - 2023 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for jan 2023 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #ಚೆನ್ನಭೈರಾದೇವಿ #ಗಜಾನನಶರ್ಮಾ #gajananasharma #chennabhairadevi #novel #book #ankitapustaka #publications #gaurishakki #interactionwithauthor
    #innashtubekenna #lordrama #gajananasharma #author #poet #songwriter #punarvasu #ranichennabhairadevi #books #interactionwithauthor #kannadaliterature #bhaktisong #devotional #divine #lordramasongs #rama #kausalya #sugreeva #anjaneya #seethe #lakshmana #bharata #ramayana
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • Розваги

КОМЕНТАРІ • 41

  • @pushpaprasaad9913
    @pushpaprasaad9913 Рік тому +9

    ಗಜಾನನ ಶರ್ಮ ರವರನ್ನ ನಮಗೆ ಪರಿಚಯಸಿದ್ದಕ್ಕೆ ನಿಮಗೆ ಗೌರವ ಪೂರ್ಣ ವಂದನೆಗಳು

  • @vijayaac238
    @vijayaac238 Місяць тому +4

    ಜೀವಮಾನದ ಶ್ರೇಷ್ಠ ನೆನಪಾಗಿ ಉಳಿಯುವ ಇತಿಹಾಸದ ನಿರೂಪಣೆಗೆ ಧನ್ಯವಾದ ಸಾರ್. 👍👌❤

  • @manjunathhaslar5584
    @manjunathhaslar5584 19 днів тому +2

    ಕಾನೂರು (ಗೇರುಸೊಪ್ಪ )ಕೋಟೆಗೆ ಹೊನ್ನಾವರ ತಾಲೂಕಿನಕ ಕಂಡೋಡಿ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಹೋಗಬಹುದು.ಕಾಡಿನ ಮಧ್ಯೆ ಕಾಲುದಾರಿ ಇದೆ. ನಿನ್ನೆ ಅಂದರೆ ದಿನಾಂಕ 11/05/2024 ರಂದು ಹೊನ್ನಾವರದ ಮಾಗೋಡ ಗ್ರಾಮದಿಂದ ನಾವು ಸುಮಾರು 20 ಜನ ಹೋಗಿಬಂದಿದ್ದೇವೆ.

  • @malenaducartoon
    @malenaducartoon Рік тому +4

    ನಮ್ಮ ಉತ್ತರ ಕನ್ನಡ.ಜೈ ಚನ್ನಭೈರಾದೇವಿ

  • @sreelathar4634
    @sreelathar4634 8 місяців тому +4

    ಇತ್ತೀಚೆಗೆ ಅಷ್ಟೇ ಈ ಅಧ್ಬುತ ಕಾದಂಬರಿಯನ್ನು ಓದಿ ಮುಗಿಸಿದೆ. ಗಜಾನನ ಶರ್ಮ ಅವರ ಈ ಸಂದರ್ಶನ ನೋಡಿ ಬಹಳ ಖುಷಿಯಾಯಿತು.

  • @meghahegde3213
    @meghahegde3213 Місяць тому +1

    ನಾನು ಗಜಾನನ ಶರ್ಮ ಅವರು ಬರೆದ ಕಾಳು ಮೆಣಸಿನ‌ರಾಣಿ ಚೆನ್ನಭೈರಾದೇವಿ ಪುಸ್ತಕವನ್ನು ಎರಡು ಬಾರಿ ಓದಿದ್ದೇನೆ . ಇವರ ಸಂದರ್ಶನ ನೋಡಿ ಬಹಳ ಖುಷಿಯಾಯ್ತು .

  • @vanithavani2815
    @vanithavani2815 Рік тому +3

    ಸಿನಿಮಾ ಮಾಡಿದರೆ ಉತ್ತಮ.

  • @rajalakshminarasajja
    @rajalakshminarasajja 11 місяців тому +1

    ಈಗಷ್ಟೇ ಕಾದಂಬರಿ ಓದಿ ಮುಗಿಸಿದೆ. ನಿಮ್ಮ ಈ ಕಾರ್ಯಕ್ರಮ ಬಹಳ ಉಪಯುಕ್ತ. ಶರ್ಮರವರ ಬಾಯಿಂದಲೇ ಚರಿತ್ರೆಯ ನಿರೂಪಣೆ, ಅವರ ಕಳಕಳಿ , ಗಂಭೀರ ಸಂಭಾಷಣೆ ನೆನಪಲ್ಲಿ ಉಳಿಯುವಂತದ್ದು. ಧನ್ಯವಾದಗಳು

  • @abhinabdanjagannvar1855
    @abhinabdanjagannvar1855 Місяць тому

    ಮುಂದಿನ ಪೀಳಿಗೆಗೆ ಸತ್ಯಾಂಶ ತಿಳಿಸಿ ದೊಡ್ಡ ಇತಿಹಾಸನೆ ಬೈಲು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು

  • @sumahegde6736
    @sumahegde6736 11 місяців тому +2

    ಚನ್ನ 7:09 ಭೈರಾದೇವಿ ಸಿನಿಮಾ ಮಾಡಬೇಕು 🙏

  • @sahanahegde3583
    @sahanahegde3583 7 днів тому

    ಕಳೆದ ವರ್ಷ ಅಷ್ಟೇ ಗಜಾನನ ಶರ್ಮ ಅವರ ಕಾದಂಬರಿ ಓದಿದೆ ಮತ್ತು ಕಾನೂರು ಕೋಟೆಗೆ ಸಹ ಹೋಗಿ ಬಂದೆ. ಅವರ ಈ ಸಂದರ್ಶನ ನೋಡಿ ಖುಷಿ ಆಯ್ತು.

  • @SheshadriJ-ic3vb
    @SheshadriJ-ic3vb Місяць тому

    Sharma's words are true to the best of my knowledge.Rani
    Must be remembered and honoured

  • @nagappapotul9988
    @nagappapotul9988 Місяць тому

    Gourish akki sir, very recently some one covered fort of raani bairadevi in u tube in two videos I saw them it is wonderful one.

  • @bhushankumar2547
    @bhushankumar2547 Рік тому +2

    Realy Good information sir please continue sir

  • @bramaladevaraj995
    @bramaladevaraj995 Місяць тому

    ವಿಷಯವನು ಚನ್ನಾಗಿ ನಿರೂಪಿಸಿ ರೂವಿರಿ 🙏

  • @harishnaik454
    @harishnaik454 Рік тому +2

    Sir Kagal kote katsiddu ide ranina

  • @DHOREARUNKUMARDESAI
    @DHOREARUNKUMARDESAI Місяць тому

    Good information 🎉❤, great explain, hatsup

  • @nageshnaik6028
    @nageshnaik6028 4 місяці тому +1

    Dear akki sir ಇದನ್ನ ನೋಡಿ ತುಂಬಾ ಖುಷಿ ಆಯ್ತು ಅವ್ರು ಇವ್ರು ಸಿನೆಮಾ ಮಾಡುವುದರ ಬದಲು ನೀವೇ ಮಾಡಿ ಸರ್ ಯಾಕೆಂದ್ರೆ ಆ ability ನಿಮ್ಮಲ್ಲಿದೆ ಸರ್ because i am from gersappa

  • @lionheart1498
    @lionheart1498 Рік тому

    Hi Gauri sir. Please invite Vidhwaaan Guruji

  • @karthikmchavan
    @karthikmchavan Рік тому

    Inthour indha ithihasa thilibeku

  • @manojc4262
    @manojc4262 Рік тому

    Hampi vlog madi sir defferent hirathe ramayana kalada kurhugalu hide

  • @ganeshnaik8352
    @ganeshnaik8352 10 місяців тому

    Darmasthala da verendrshegde avru rani channabairavadevi theam park madalu hana nidalu rediagidaru

  • @sreelathar4634
    @sreelathar4634 8 місяців тому +1

    Mansore cinema maadabeku endukondiruvudu Raani Abbakkana kuritu

  • @ganeshnaik8352
    @ganeshnaik8352 10 місяців тому +2

    Hoonnavar dalli theam parrk BJP sarkaar marethe bitiihu karakaladalli parasurama theam park aithu

  • @nagappapotul9988
    @nagappapotul9988 Місяць тому +1

    Gourish akki sir, very recently some one covered fort of raani bairadevi in u tube in two videos I saw them it is wonderful one.