SMARISU - Video Song (4K) | Pastor Subbarao | Ashir & Abhi | Sam Jaideep | Kannada Worship Song 2022

Поділитися
Вставка
  • Опубліковано 6 кві 2022
  • Happy and blessed to to share the song which God has embodied since long time. The song meditates with heartfelt soul on God's marvellous creation and praises him for all that he has done. May this song comfort those facing trails and hardships in life. Praise God for his constant presence and support. Thank you all. Please continue to pray for us.
    Credits
    Vocal: Pst. Subbarao
    Video: Ashirwad & Abhishek
    Music: Sam Jaideep
    Special Thanks: Wilson Christopher
    Location: Sathodi Falls, Hanging bridge (Dandeli-Karnataka)
    ===== KANNADA LYRICS =====
    ಸ್ಮರಿಸು ಓ ನನ್ ಮನವೇ ಸ್ತುತಿಸು ಓ ನನ್ ತನುವೇ ||2||
    ಹೃದಯಾತರಾಳದಿಂದಲೇ ಕೃತಜ್ಞತೆಯ ಭಾವದಿಂದಲೇ ||2||
    ನಿನ್ನನ್ನೇ ಸ್ಮರಿಸುವೇ ನಿನ್ನನ್ನೇ ಸ್ತುತಿಸುವೇ ।। ಸ್ಮರಿಸು ।।
    1) ನನ್ನನ್ನು ಸೃಷ್ಟಿಸಿದೆ ನೀ ನನ್ನನ್ನು ರೂಪಿಸಿದೆ ನೀ
    ನನ್ನ ವಿಮೋಚಿಸಿದೆ ನೀ ನನ್ನ ಕರ್ತನೇ
    ನೀ ನನ್ನ ಹೆಸರನ್ನು ಹಿಡಿದು ಕರೆದಂತ ದೇವರು ನೀನೇ
    ನನ್ನ ನಿನ್ನ ಸೊತ್ತನ್ನಾಗಿ ನೀನು ಮಾಡಿದೇ ||2||
    ಹೃದಯಾತರಾಳದಿಂದಲೇ ।। ಸ್ಮರಿಸು ।।
    2) ನಾನು ನಿನ್ನ ಮಹಿಮೆ ಗಾಗಿ ಸ್ತೋತ್ರವ ಸಲ್ಲಿಸುವಂತೆ
    ನನ್ನನ್ನು ಆರಿಸಿಕೊಂಡ ನನ್ನ ದೇವರೇ
    ನಿನ್ನ ರಾಜ್ಯ ವ್ಯಾಪ್ತಿಗಾಗಿ ನನ್ನನ್ನು ಉಪಯೋಗಿಸಿದೆ
    ನನ್ನನ್ನು ಬಲಪಡಿಸಿದ ಸರ್ವಶಕ್ತನೇ || 2 ||
    ಹೃದಯಾತರಾಳದಿಂದಲೇ ।। ಸ್ಮರಿಸು ।।
    ===== ENGLISH LYRICS =====
    Smarisu oo nan manave
    Stutisu oo nan tanuve
    Hrudaya antaraaladindale
    Krutagnateya bhavadindale
    Ninnanne smarisuve
    Ninnanne stutisuve
    1
    Nannannu strustiside nee
    Nannannu roopiside nee
    Nanna vimochisidenee
    Nanna Karthane
    Nee nanna hesarannu hididu
    Karedanta Devaru neene
    Nanna ninna sothanaagi
    Neenu maadide
    Hrudaya antaraaladindale
    Krutagnateya bhavadindale
    Ninnanne smarisuve
    Ninnanne stutisuve
    2
    Naanu ninna mahimegaagi
    Stotrava sallisuvante
    Nannannu arisikonda
    Nanna Devare
    Nin rajya vyaptigaagi
    Nannannu vopayogiside
    Nannannu balapadisida
    Sarva saktane
    Hrudaya antaraaladindale
    Krutagnateya bhavadindale
    Ninnanne smarisuve
    Ninnanne stutisuve
    Smarisu oo nan manave
    Stutisu oo nan tanuve...
    GOD BLESS YOU !

КОМЕНТАРІ • 136

  • @narasappadnarasappad.2696
    @narasappadnarasappad.2696 2 роки тому +6

    ದೇವರನ್ನು ಯಾವಾಗಲೂ ಏನು ಮಾಡಬೇಕು ಎಂದು ತಿಳಿಸಿಕೊಡುವ ಈ ಸ್ಮರಿಸು ಹಾಡು ಈ ಹಾಡನ್ನು ನಾವು ದೇವರ ಮಹಿಮೆಗಾಗಿ ಹಾಡಿ ಸ್ಮರಿಸುವಾ ಆಮೆನ್

  • @Bhanupriya-pd7uh
    @Bhanupriya-pd7uh 53 хвилини тому

    Thank you Jesus 🙏🏻 Amen 🙏🏻

  • @chidikiyonprathanamandira8460
    @chidikiyonprathanamandira8460 2 роки тому +2

    🙏 Thank you Jesus Christ bless the your sarvent of God🙏

  • @ashirwadkoduru
    @ashirwadkoduru 2 роки тому +7

    ♥️

  • @anunature
    @anunature 2 роки тому +4

    ದೇವರನು ಸ್ಮರಿಸಲು ಒಂದು ಉತ್ತಮ ಹಾಡು😍 thank you 🤗

  • @BhimasenSwargeeyaJeewaSwara
    @BhimasenSwargeeyaJeewaSwara 2 роки тому +2

    Nanna hesarididu kareda devaranu smarisu manave..

  • @voiceofcompassionvcmedia
    @voiceofcompassionvcmedia 2 роки тому +7

    ನಿಜವಾಗಿಯೂ ಹೃದಯ ಮುಟ್ಟುವ ಹಾಡು.ಕೇಳುತ್ತಲೇ ಇರಬೇಕು ಅನಿಸುತ್ತದೆ ಇಂತಹ ಹಾಡನ್ನು ನೀಡಿ ಶ್ರೀಯೇಸುದೇವರಿಗೆ ಕೋಟಿ ಕೋಟಿ ಧನ್ಯವಾದಗಳು ಸ್ತೋತ್ರಗಳು................. ಅಣ್ಣಾ ನಿಮ್ಮ ಮೂಲಕ ಇನ್ನು ಅನೇಕ ನೂತನ ಹಾಡುಗಳು ಬರಲಿ ಎಂದು ಪ್ರಾರ್ಥಿಸುತ್ತೇವೆ.......

  • @hemanthkumar6404
    @hemanthkumar6404 2 роки тому +2

    Very nice and melody song beautiful lyrics devarige mahime

  • @Leo_the_rott
    @Leo_the_rott 2 роки тому +4

    Most beautiful song ever heard ❤️🙌🏻🙌🏻 Can feel the presence of god through this song ❤️ May God bless you and ur ministry uncle ❤️🙌🏻

  • @johnaddurf
    @johnaddurf 2 роки тому +4

    Thank you Lord for this glorious song and also bless this beautiful team

  • @gracegrace8007
    @gracegrace8007 2 роки тому +3

    Amen wounderfull song

  • @ravikumarm7829
    @ravikumarm7829 2 роки тому +5

    [ಯಾಹುವಿಗೆ ಸ್ತೋತ್ರ]
    ಕನ್ನಡ ಸುವಾರ್ತೆಯ ಸ್ತುತಿಯ ಹಾಡು
    ಸ್ಮರಿಸು ಓ ನನ್ನ ಮನವೇ
    ಸ್ತುತಿಸು ಓ ನನ್ನ ತನುವೇ ॥2॥
    ಹೃದಯ ಅಂತರಾಳದಿಂದಲೇ
    ಕೃತಜ್ಞತೆಯ ಭಾವದಿಂದಲೇ ॥2॥
    ನಿನ್ನನ್ನೇ ಸ್ಮರಿಸುವೇ
    ನಿನ್ನನ್ನೇ ಸ್ತುತಿಸುವೇ ॥2॥
    ನನ್ನನ್ನು ಸೃಷ್ಟಿಸಿದೇ ನೀ
    ನನ್ನನ್ನು ರೂಪಿಸಿದೇ ನೀ
    ನನ್ನ ವಿಮೋಚಿಸಿದೇ ನೀ ನನ್ನ ಕರ್ತನೇ
    ನೀ ನನ್ನ ಹೆಸರನ್ನು ಹಿಡಿದು ಕರೆದಂತ ದೇವರು ನೀನೇ
    ನನ್ನನ್ನು ನಿನ್ನ ಸೋತ್ತನಾಗಿ ನೀನು ಮಾಡಿದೇ
    ಹೃದಯ ಅಂತರಾಳದಿಂದಲೇ -----
    ನಾನು ನಿನ್ನ ಮಹಿಮೆಗಾಗಿ
    ಸ್ತೋತ್ರವ ಸಲ್ಲಿಸುವಂತೆ
    ನನ್ನನ್ನು ಆರಿಸಿಕೊಂಡ ನನ್ನ ದೇವರೇ
    ನಿನ್ನ ರಾಜ್ಯ ವ್ಯಾಪ್ತಿಗಾಗಿ
    ನನ್ನನ್ನು ಉಪಯೋಗಿಸಿದೇ
    ನನ್ನನ್ನು ಬಲಪಡಿಸಿದ ಸರ್ವಶಕ್ತನೇ
    ಹೃದಯ ಅಂತರಾಳದಿಂದಲೇ -----

  • @kalavathyk9145
    @kalavathyk9145 2 роки тому +4

    Such a soothing music, meaningful lyrics and very well sung 🙏 Praise the Lord 🙏

  • @DavidMathewOfficial
    @DavidMathewOfficial 2 роки тому +2

    ಒಳ್ಳೆ ಮನಮುಟ್ಟುವಂತಹ ಹಾಡು Sir🙏
    ಅನೇಕರು ಈ ಹಾಡನ್ನು ಕೇಳಿ ರಕ್ಷಣೆ ಹೊಂದಲಿ ❤🛐amen

  • @renoldmanoharsoans2975
    @renoldmanoharsoans2975 2 роки тому +4

    Praise the Lord.🙏❤️👍👏🌹

  • @vijaysukumar8508
    @vijaysukumar8508 2 роки тому +4

    Amen wonderful song. To God be the glory 🙏🙏🙏

  • @narasappadnarasappad.2696
    @narasappadnarasappad.2696 2 роки тому +10

    ದೇವರಿಗೆ ಸದಾ ಸ್ಮರಿಸುವಂತ ಹಾಡು ದೇವರಿಗೆ ಮಹಿಮೆಯಾಗಲಿ ಆಮೆನ್

  • @bharathikoduru3620
    @bharathikoduru3620 2 роки тому +6

    Heart touching and meaningful song

  • @RBMinistry77
    @RBMinistry77 2 роки тому +3

    Amen

  • @pastor.m.s.gideon7704
    @pastor.m.s.gideon7704 2 роки тому +3

    Glory to God for this new song, no words to express about this pastor. May the Lord bless you all

  • @hemarajan8914
    @hemarajan8914 Рік тому

    Appa,Karthave ninnane smarisu enu,ninnane Stutisuvenu Prabhuve.
    Amen

  • @pushpalatha326
    @pushpalatha326 2 роки тому +4

    Praise the lord it's amazed song very meaningful song sir abhi and ashirwad good efforts God bless more more videos all the best my dear hole team ❤ 💙 ♥ 😊 💖 💕 ❤ 💙 ♥

  • @johnpeter8740
    @johnpeter8740 2 роки тому +6

    ಸ್ಮರಿಸು ಓ ನನ್ ಮನವೇ
    ಸ್ತುತಿಸು ಓ ನನ್ ತನುವೇ (2)
    ಹೃದಯತ್ತರಾಳದಿಂದ್ದಲೇ
    ಕೃತಜ್ಞತೆಯ ಭಾವದಿಂದಲೇ (2)
    ನಿನ್ನನ್ನೇ ಸ್ಮರಿಸುವೇ
    ನಿನ್ನನ್ನೇ ಸ್ತುತಿಸುವೇ (2)
    1. ನನ್ನನ್ನು ಸೃಷ್ಟಿಸಿದೇ ನೀ
    ನನ್ನನ್ನು ರೂಪಿಸಿದೆ ನೀ
    ನನ್ನ ವಿಮೋಚಿಸಿದೆ ನೀ
    ನನ್ನ ಕರ್ತನೇ....
    ನೀ ನನ್ನ ಹೆಸರನ್ನು ಹಿಡಿದು
    ಕರೆದಂತ ದೇವರು ನೀನೇ
    ನನ್ನೇ ನಿನ್ನ ಸ್ವತ್ತನ್ನಾಗೀ
    ನೀನು ಮಾಡಿದೇ.......
    ಹೃದಯತ್ತರಾಳದಿಂದ್ದಲೇ
    ಕೃತಜ್ಞತೆಯ ಭಾವದಿಂದಲೇ (2)
    ನಿನ್ನನ್ನೇ ಸ್ಮರಿಸುವೇ
    ನಿನ್ನನ್ನೇ ಸ್ತುತಿಸುವೇ (2)
    2. ನಾನು ನಿನ್ನ ಮಹಿಮೆಗಾಗಿ
    ಸ್ತೋತ್ರವಾ ಸಲ್ಲಿಸುವಂತೆ
    ನನ್ನನ್ನು ಆರಿಸಿಕೊಂಡ
    ನನ್ನ ದೇವರೇ...
    ನಿನ್ನ ರಾಜ್ಯ ವ್ಯಾಪ್ತಿಗಾಗಿ
    ನನ್ನನ್ನೇ ಉಪಯೋಗಿಸಿದೇ
    ನನ್ನನ್ನು ಭಲಪಡಿಸಿದಾ
    ಸರ್ವ ಶಕ್ತನೇ.....
    ಹೃದಯತ್ತರಾಳದಿಂದ್ದಲೇ
    ಕೃತಜ್ಞತೆಯ ಭಾವದಿಂದಲೇ (2)
    ನಿನ್ನನ್ನೇ ಸ್ಮರಿಸುವೇ
    ನಿನ್ನನ್ನೇ ಸ್ತುತಿಸುವೇ.... (2)
    ಸ್ಮರಿಸು ಓ ನನ್ ಮನವೇ
    ಸ್ತುತಿಸು ಓ ನನ್ ತನುವೇ.........

  • @josephsarah9491
    @josephsarah9491 2 роки тому +2

    Praise God.... may God heal propel and broken lives

  • @pastordanielhoskote7410
    @pastordanielhoskote7410 2 роки тому +3

    Wonderful and very blessed song sir.thank you so much sir

  • @RAVIKUMAR-sw8jg
    @RAVIKUMAR-sw8jg 2 роки тому +2

    Praise the lord 🙏🙏🙏🙏

  • @kirankumar-ib1cd
    @kirankumar-ib1cd 2 роки тому +2

    Heart full singing pastor praise the Lord .Tq for the wonderful song

  • @johnpeter8740
    @johnpeter8740 2 роки тому +4

    Very nice song sir and very nice lyrics music good location.Rev. M B Diwakar, a senior speaker has come and released this song Glory be to God our Savior, Lord Jesus Christ!,praise the Lord 🙏🌹
    ತುಂಬಾ ಸುಂದರವಾದ ಹಾಡು ಸರ್ ಮತ್ತು ತುಂಬಾ ಸುಂದರವಾದ ಲಿರಿಕ್ಸ್ ಮ್ಯೂಸಿಕ್ ಒಳ್ಳೆಯ ಲೊಕೇಶನ್. Rev. M B ದಿವಾಕರ್, ಹಿರಿಯ ಸಭಾಪಾಲಕರು ಬಂದು ಈ ಹಾಡನ್ನು ಬಿಡುಗಡೆ ಮಾಡಿರುವುದು ತುಂಬಾ ಸಂತೋಷಕರವಾಗಿದೆ.ನಮ್ಮ ರಕ್ಷಕನು ಒಡೆಯನು ದೇವರಾದ ಯೇಸು ಕ್ರಿಸ್ತನಿಗೆ ಮಹಿಮೆಯಾಗಲಿ ದೇವರಿಗೆ ಸ್ತೋತ್ರ 🙏🌹

  • @venkatapadmajamyneni9511
    @venkatapadmajamyneni9511 2 роки тому +3

    Praise God God bless you

  • @deepahm242
    @deepahm242 2 роки тому +1

    Nice song daddy 😇😇😇😇praise the lord ✝️🛐✝️

  • @bhavanhabhoomika6802
    @bhavanhabhoomika6802 2 роки тому +1

    ನೀವು ಯಾವ ಹಾಡುಗಳನ್ನು ಮಾಡಿದರು ತುಂಬಾನೆ ಚೆನ್ನಾಗಿ ಇರುತ್ತವೆ ಅದರೆ ಇದು ನನಗೆ ನನ್ನ ಕುಟುಂಬಕ್ಕೂ ಕೂಡ ತುಂಬಾ ಇಷ್ಟ ಆಗಿದೆ ಇನ್ನೂ ಹೆಚ್ಚು ಹಾಡುಗಳನ್ನು ಮಾಡಿ ದೇವರು ನಿಮಗೆ ಇನ್ನೂ ಹೆಚ್ಚು ಹಾಡುಗಳನ್ನು ಮಾಡುವಂತೆ ಸಹಾಯ ಮಾಡಲಿ AMEN........

  • @vasanthkumarvasanthkumar4354
    @vasanthkumarvasanthkumar4354 2 роки тому +2

    Wonderful song pastor🙏🙏🙏🙏 thanks to God

  • @navithanavitha8445
    @navithanavitha8445 2 роки тому +5

    Amen praise the lord .....by hearing this music .... We go into magical world....

  • @hemarajan8914
    @hemarajan8914 Рік тому

    Yes Lord i worship you praise You Lord,i sing for You Lord Amen

  • @krishnamurthi3651
    @krishnamurthi3651 2 роки тому +1

    Mana jeevithamulo devudu Chesena karyamulu. Smarinchuta good song. Sir.

  • @m.surekha5306
    @m.surekha5306 2 роки тому +6

    Praise god for this marvellous song.really we should praise god for his wonderful deeds in our life.This song make us to do gods will in our life.with bottom of my heart I thank god and pastor Subbarao annayya garu.

  • @raninair9681
    @raninair9681 2 роки тому +1

    Amen Amen Hallelujah ❤️🔥 Thank you Jesus 🙏🏻 Glory Glory Glory to Lord Jesus ❤️🔥🙏🏻✝️ Awsome 👌 worship brother 🙏🏻 God bless your family more n more in the name of Jesus Christ ❤️🙏🏻🔥✝️

  • @aadhyanakshu5118
    @aadhyanakshu5118 2 роки тому +2

    Beautiful song praise God, God bless you more pastor

  • @umasachar6713
    @umasachar6713 2 роки тому +3

    Nice song , nice cinematography and nice places ....glory to my heavenly Father ✝️😍💫

  • @chadraneelachadraneela5999
    @chadraneelachadraneela5999 2 роки тому +3

    Super sir

  • @eprathasarathy1568
    @eprathasarathy1568 2 роки тому +2

    May God use you mightily for His glory. Blessed by listening to your melodious song

  • @pastorsanthoshkumar7795
    @pastorsanthoshkumar7795 2 роки тому +2

    Blessed Karnataka

  • @GopiJaideep
    @GopiJaideep 2 роки тому +3

    Beautiful song pastorgaru.... May God bless you and your ministry....

  • @mariyadavidraichur4427
    @mariyadavidraichur4427 2 роки тому +5

    ALL GLORY PRAISES HONOR THANKSGIVING WORSHIPPING TO OUR ALMIGHTY GOD JESUS CHRIST ALONE 🙌🙌 THANK U JESUS FOR ANOTHER AMAZING BEAUTIFUL SONG "SMARISU"
    THANK YOU ANCLE TO MAKING ANOTHER KANNADA SONG FOR US.
    YES JESUS SAVED ME 🤔🤝 THANK U JESUS FOR SACRIFICES PRECIOUS BLOOD FOR ME 🕊️📖🕎✝️

  • @ravi.t.rravi.t.r5836
    @ravi.t.rravi.t.r5836 2 роки тому +2

    Super song pastor praise the Lord

  • @malligaravikanth2312
    @malligaravikanth2312 2 роки тому +2

    Praise the Lord. Very good warship song God bless in your future. Thank you anna

  • @hemanthm96326
    @hemanthm96326 2 роки тому +2

    Super sir song prise the lord

  • @matthewmurugaofficial
    @matthewmurugaofficial 2 роки тому +2

    Very nice and Wonderful song Pastor Ayya God Bless your ministry 💐💐

  • @RUDRESHPASTOR
    @RUDRESHPASTOR 2 роки тому +5

    Heart touching song♥️♥️ glory to God.

  • @karunamohan8972
    @karunamohan8972 2 роки тому +1

    Very peaceful song.....I'm blessed through this song....thank you Pastor garu....

  • @sudhirgangenour4805
    @sudhirgangenour4805 2 роки тому +1

    Praise the Lord 🙏

  • @mmsnehalatha2879
    @mmsnehalatha2879 Рік тому

    Amen and Amen Amen 🙏 Hallelujah

  • @n.divena5231
    @n.divena5231 2 роки тому +3

    Very nice song ✨and beautiful lyrics peddanana garu 🙏 Praise to god 🙏🙏AMEN

  • @pastorisaackallemrbbchurch5995
    @pastorisaackallemrbbchurch5995 2 роки тому +2

    Praise the Lord
    Very beautiful voice 🙏👌

  • @samjaideep6520
    @samjaideep6520 2 роки тому +4

    Beautiful 😍
    Glad to be a part of this wonderful song.😊

  • @sherinsherin177
    @sherinsherin177 2 роки тому +3

    Superb song wonderfully has come out amazing music Sam and awesome videography ashi and abhi ultimate superb lyrics overall ultimate god bless u all 🙌👌🙏

  • @wchristo126
    @wchristo126 2 роки тому +3

    Praise the Lord Pastor
    There is a saying "“What you are today is God’s gift to you.
    What you become tomorrow is your Gift to God.”
    With this song,.. I don't know what to say,..
    Whether you have Gifted us this Song
    or God has Gifted us by sending you in our Life. ?,... opppsssssssss
    Whether You have Gifted (dedicated) this song to God (for what he has done to us)
    OR You have Gifted this Song to US,… (to keep Our Faith on God)
    I am confused,...
    But one thing is sure Pastor, that there will be feast in the Heaven today. All angles will be rejoicing the Lord as we are doing here on this Earthly world with this beautiful, meaningful, and heart touching Song Pastor,…
    Whatever it is,.... Glory and honor to God alone,.. Praise the Lord Pastor,..

  • @killergaming6681
    @killergaming6681 2 роки тому +3

    Beautiful song pastor ❤❤

  • @gopikrishna2479
    @gopikrishna2479 2 роки тому +3

    Praise the lord babai 🙏 beautiful lyrics and heart touching song babai 🙏

  • @vijayan5064
    @vijayan5064 2 роки тому +2

    Praise the lord Pastar it's wonderful Meening of song and god will glory

  • @akashbemalgi2382
    @akashbemalgi2382 2 роки тому +2

    So peacefull voice and super song

  • @munnasurgar3984
    @munnasurgar3984 2 роки тому +3

    Praise the lord sir 🌷🙏

  • @srakshitha461
    @srakshitha461 2 роки тому +1

    Praise the Lord... 🙏🙏

  • @subramanijames9112
    @subramanijames9112 2 роки тому +2

    Just a beautiful and amazing song Sir..the song was fantastic..praise the Lord amen..

  • @satyamsingaluri9062
    @satyamsingaluri9062 2 роки тому +2

    All Glory to Jesuschrist, very melodious & heartouching song.

    • @kalyaniskitchen4362
      @kalyaniskitchen4362 2 роки тому

      God is awesome in picturisation of this song. It's a beautiful

  • @prakashkph6862
    @prakashkph6862 2 роки тому +2

    Praise the loard anna good song God bless you And your family annaya

  • @ashapricilla3600
    @ashapricilla3600 2 роки тому +2

    praise the Lord pastor, super song pastor

  • @venkymusic6854
    @venkymusic6854 2 роки тому +3

    Super pastor 👌 JESUS will bless you forever and keep doing more songs ✝️🛐🙏🙏

  • @satishgospel.m.b7569
    @satishgospel.m.b7569 2 роки тому +2

    Very heart touching and wonderful melody pastor ❤may God bless this song to bring many people back with heart of gratitude 🙏🙏🙏💜💜💜

  • @jamunawills9882
    @jamunawills9882 2 роки тому +1

    Super song pastor God bless you abaduntly

  • @shashiankolaofficial5199
    @shashiankolaofficial5199 2 роки тому +3

    AMEN ❤️🙏👍.. super song Anna

  • @shanthideepika1757
    @shanthideepika1757 2 роки тому +2

    Amazing and Wounderful song mamayya 😍🎤

  • @krupasamruddhivijaypaul486
    @krupasamruddhivijaypaul486 2 роки тому +3

    This song is very nice uncle

  • @leelah4721
    @leelah4721 2 роки тому +2

    Praise the Lord 🙏 very nice song uncle... superb

  • @sulochanaprakash7698
    @sulochanaprakash7698 2 роки тому +4

    Praise the Lord sir song is super God bless you 🙏

  • @akshathaakshu6242
    @akshathaakshu6242 2 роки тому +2

    Praise the lord🙏 the lyrics are embarrasing. Its full of meaningfil, almighty blz u pastor😍

  • @bindhuandharika2083
    @bindhuandharika2083 2 роки тому +3

    Very nice song mavaya
    Go on with some more songs like this

  • @pastormohankumart7115
    @pastormohankumart7115 2 роки тому +4

    Super melody song and meaningful song and good music superb videography all Glory to God

  • @josephdaniel8222
    @josephdaniel8222 2 роки тому +3

    ❤️❤️🎼❤️❤️

  • @stalinshekar9716
    @stalinshekar9716 2 роки тому +6

    Very nice song uncle . Heart touching 🙏🏻

  • @priyankarpraisy.7875
    @priyankarpraisy.7875 2 роки тому +2

    Beautiful song dad.
    Lovely and pleasant locations dad.
    Amazing vedio ashir and Abhi...

  • @nirmalastandly1056
    @nirmalastandly1056 2 роки тому +3

    Super song sir.

  • @jayaseelanj4305
    @jayaseelanj4305 2 роки тому +3

    Praise the Lord beautiful song Pastor

  • @godsgracetv
    @godsgracetv 2 роки тому +1

    Hallelujah All Glory to God awesome Song uncle God bless u more and more 🙏

  • @paladuguprashanthi5040
    @paladuguprashanthi5040 2 роки тому +1

    Super song voice nice🙏🙏

  • @ganibabu6266
    @ganibabu6266 2 роки тому +5

    nice song uncle

  • @sunithaspandana2055
    @sunithaspandana2055 2 роки тому +1

    Wonderful song 🎵 dr pastor ❤ glory to God

  • @Ajayardhik.
    @Ajayardhik. 2 роки тому +2

    Wow sooooo nice dr uncle
    Heart touching 💖
    Love this song 🤗❤️
    Glory to God 🙏🏻

  • @ganilkumar6651
    @ganilkumar6651 2 роки тому +1

    Nice song

  • @samanandofficial239
    @samanandofficial239 2 роки тому +2

    Blessed Song dear Pastor... Love the composition.

  • @JohnsonVinu
    @JohnsonVinu 2 роки тому +8

    Praise God for the greatest song
    This is in next level
    Amazed of the song uncle
    I'm blessed to hear this wonderful song and to experience the presence
    Ashi and Abhi no words for the video my brother's
    You people are amazing
    I can see the effort you have put in this song
    This is the best ever song
    I was eagerly waiting to watch this visually wonderful song
    Praying to reach most highest

  • @ggpintupaul3829
    @ggpintupaul3829 2 роки тому +3

    Amen Amen praise God its wonderful song my dear pastor ❤❤❤❤❤

  • @pushpak3531
    @pushpak3531 Рік тому

    Prisethelordpaster✋👍👌

  • @vanuswamy8966
    @vanuswamy8966 Рік тому

    Praise the lord 🙏❤️❤️❤️

  • @evangeliststevan1222
    @evangeliststevan1222 2 роки тому +2

    Wow wonderful lyrics 📝 unkol, Video 📸 really Super bro, Glory to God 🙏🙏🙏

  • @chandrakalachandrakala9213
    @chandrakalachandrakala9213 2 роки тому +3

    🙏🙏🙏🙏🙏🙏🙏💞

  • @priyarache3211
    @priyarache3211 2 роки тому +3

    Wonderful song anna . Praise the lord

  • @hudsontaylor92
    @hudsontaylor92 2 роки тому +1

    Good song.

  • @josephsunilkumarofficial9593
    @josephsunilkumarofficial9593 2 роки тому +2

    awesome superb anna Glory to God

  • @mallikarjunamallikarjuna1375

    Praise God 🙏🙏🙏w🙌🙌