ನದಿಗಳೇ ಇಲ್ಲದ ದೇಶಗಳು ಗೊತ್ತಾ? | Saudi Arabia, UAE, Water Problem | River | Masth Magaa Amar Prasad

Поділитися
Вставка
  • Опубліковано 29 вер 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #RiverlessCountries #Saudi #Water #WaterProblem #WaterIssue #River #Desalinated #WorldRiver #FreshWater #SweetWater #SaltWater #Earth #UAERiver #SaudiRiver #AmarPrasad #MasthMagaa #Dubai #SeaWater #DesalinationProcess

КОМЕНТАРІ • 57

  • @MasthMagaa
    @MasthMagaa  3 години тому

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @khalandarshafik7061
    @khalandarshafik7061 7 годин тому +26

    ಸೌದಿಯಲ್ಲಿ ಇನ್ನೊಂದು ತೆಗೆದಷ್ಟು ಮುಗಿಯದ ಝಮ್-ಝಮ್ ನೀರಿನ ಬಗ್ಗೆ ಸಾಧ್ಯವಾದರೆ ಒಂದು ವೀಡಿಯೊ ಮಾಡಿ....

  • @anandaananda6440
    @anandaananda6440 4 години тому +7

    ಪ್ರಪಂಚದಲ್ಲಿ ಹೋಲಿಸಿಕೊಂಡರೆ ಅದ್ಭುತವಾದ ನೀರಿನ ವಿಷಯದಲ್ಲಿ ಶ್ರೀಮಂತಿಕೆ ನಮ್ಮ ಭಾರತಾಂಬೆಯ ಮಡಿಲಲ್ಲಿ ಆನಂದ ಸಿಗುತ್ತದೆ❤🙏🚩

  • @dileepchandrashekhar
    @dileepchandrashekhar 10 годин тому +6

    Very nice video. I won't be surprised if Saudi and Israel creates an artificial river that will run purely on Reverse Osmosis based Desalinated water. Please make a video on the futuristic Neom city if possible.

  • @raghuhegde9964
    @raghuhegde9964 8 годин тому +42

    ನಮ್ಮ ಉತ್ತರ ಕನ್ನಡ ನದಿಗಳ ಶ್ರೀಮಂತಿಕೆ ಜಿಲ್ಲೆ

  • @maimunamaimuna6574
    @maimunamaimuna6574 7 годин тому +7

    Zam zam nearu kanditha vagi erudithea saudhi alli

  • @raghavendrabhimraobhandiwa1227
    @raghavendrabhimraobhandiwa1227 16 годин тому +5

    Lets our politician think twice/thrice for our nation

  • @VINAYMN1987
    @VINAYMN1987 4 години тому +2

    ಈಗ technology OK but ಈ ಜಾಗದ ಜನ 100 year's back 500 year's back ಏನು ಮಾಡುತ್ತಿದ್ದರು....?

  • @ShivaKumar-vj3ie
    @ShivaKumar-vj3ie 7 годин тому +2

    Ubit coni ಬಗ್ಗೆ ಸ್ವಲ್ಪ ತಿಳಿಸಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಇದಕ್ಕೆ ಲಕ್ಷಗಟ್ಟಲೆ ಹಣ ಹಾಕುತಿದ್ದಾರೆ ಇದರ ಬಗ್ಗೆ ಸ್ವಲ್ಪ ಮಾಹಿತಿ ನೀಡಿ.... 🙏🙏🙏

  • @INDIAN_KA07
    @INDIAN_KA07 7 годин тому +4

    Problems make you stronger

  • @DineshKumar-me9dv
    @DineshKumar-me9dv 7 годин тому +2

    Sir please send me link of free exchange of product's in a country , become popular.

  • @Rpdream
    @Rpdream 7 годин тому +8

    ಅಮರ್ ಸರ್ ಗೆ ಮುಸ್ಲಿಮರಿಗೆ ಇಲ್ಲಿಲ್ಲದ ಪ್ರೀತಿ ಅದರಲ್ಲೂ ಪಾಕಿಸ್ತಾನ ದ ಬಗ್ಗೆ ಒಂದು ದಿನವೂ ಹೋಗಳದೆ ಇರುವ ದಿನಗಳೇ ಇಲ್ಲಾ 😂😂

  • @manjunathmeti6722
    @manjunathmeti6722 8 годин тому +2

    Very good morning all friends and brothers..

  • @avinashlokanathnaiknaik7242
    @avinashlokanathnaiknaik7242 5 годин тому +1

    Nanu Dubai li erudo...elli water ge menu kammi Ella...jana jeevana madoke UAE Best...

  • @Vishwa629
    @Vishwa629 7 годин тому +1

    In that case,we the Indian's are lucky in having the flowing rivers & underground facility for pure drinking water.....

  • @lgt07
    @lgt07 Годину тому +1

    OMG India has so many revers please protect these it is god services ❤❤🎉🎉🎉😂😂😂😂

  • @ckmdragonkungfu867
    @ckmdragonkungfu867 8 годин тому +2

    3rd comment Amar thussi great ho

  • @shivaa239
    @shivaa239 8 годин тому +2

    ವಾಟರ್ ಇಸ್ ಎಲಿಕ್ಸರ್ ಆಪ್ ಲೈಪ್

  • @manjunathmeti6722
    @manjunathmeti6722 8 годин тому +2

    Nice information sir 🙏

  • @PavanGowda-vc2qt
    @PavanGowda-vc2qt 2 години тому +1

    Boss nanu cake maker.. Kuwait nali😊

  • @MruthyunjayaMruthyunjaya-o5d
    @MruthyunjayaMruthyunjaya-o5d 6 годин тому +1

    Good your explain very super

  • @nisargakl3111
    @nisargakl3111 6 годин тому +1

    Nadi illa but samudra ide Saudi alli

  • @manjunathmeti6722
    @manjunathmeti6722 8 годин тому +1

    Good morning Sir ☀️🙏

  • @amruthpallimuniraju4152
    @amruthpallimuniraju4152 2 години тому

    In Hindustan everything from nature we got but we have lack of knowledge , political mindset to use and reuse. Only we fight for caste , State , vote based politicians and political system.

  • @Prakash_Chikkabasava
    @Prakash_Chikkabasava 39 хвилин тому

    Rajasthan marubhoomi rajyane iro desha sir idu namgyak shock aguthe

  • @sukeshsuvarna888
    @sukeshsuvarna888 4 години тому

    ಹಾಗೆ ನದಿ ಇರುವ ಒಮನ್ ಬಗ್ಗೆಯೂ ಹೇಳಬೇಕಿತ್ತು

  • @Rajesh-iw5qz
    @Rajesh-iw5qz 8 годин тому +2

    😮

  • @siddarajumantelingaih6665
    @siddarajumantelingaih6665 8 годин тому +2

    😢

  • @anilgm9730
    @anilgm9730 6 годин тому

    Petrol Anu water agi filter madathare bidi

  • @abandonworld7420
    @abandonworld7420 54 хвилини тому

    Bengaluru hinge agatte munde

  • @tejeshr6881
    @tejeshr6881 4 години тому

    5:15 crores hege pronounce madodu??

  • @Indiancricket-17
    @Indiancricket-17 3 години тому

    Krishna Nadi ❤️Gataprabha nadi

  • @sharathkumargowda9239
    @sharathkumargowda9239 Годину тому

    2 days missing you 😊

  • @sharathkumarmr5733
    @sharathkumarmr5733 5 годин тому

    Updates on isreal war

  • @maheshsinge6698
    @maheshsinge6698 6 годин тому +1

    Sir rain baruta

    • @yourenglishguider4421
      @yourenglishguider4421 2 години тому

      Illi abaha emba svarga dantha pradeshavide, alli thapamana yavagalu 22 degree. Celcius matthu varshavidi maale yagutthe

  • @narendrababu9319
    @narendrababu9319 8 годин тому +2

    Cost for one water protection

  • @raghavendradasara286
    @raghavendradasara286 5 годин тому

    ಇಷ್ಟೆಲ್ಲಾ ಮಾಡಿದ ಮೇಲೆ ನೀರಿನ ಬಿಲ್/ಚಾರ್ಜ್ ಹೇಗೆ ಹಾಕ್ತಾರೆ/ಮಾಡ್ತಾರೆ ಅಂತ ಹೇಳ್ಲಿಲಾ ಯಾಕೆ, ಅದರಿಂದ ನಮ್ಮಲ್ಲಿ ನೀರನ್ನು ಬೇಕಾ ಬಿಟ್ಟಿ ಬಳಸೋರಿಗೆ ಪಾಠ ಆಗುತ್ತೆ 😅😅😂

  • @shekarnayak8649
    @shekarnayak8649 6 годин тому

    ಸೌದಿ ಲಿ ಸಮುದ್ರ ಇದಿಯ 😮

    • @DhathriArunmayi
      @DhathriArunmayi 4 години тому

      ಹ್ಞೂಂ ಎರಡು ಕಡೆ ಇದೆ.

  • @Gulf_kannadiga
    @Gulf_kannadiga 6 годин тому

    Pung beda guru😅😅😅