ಸುತ್ತ ಮುತ್ತ ಯಾರು ಇಲ್ಲ - 4K ವಿಡಿಯೋ ಸಾಂಗ್ - ಡಾ.ವಿಷ್ಣುವರ್ಧನ್, ಭವಾನಿ - ಪಿ.ಬಿ.ಶ್ರೀನಿವಾಸ್, ವಾಣಿ ಜೈರಾಮ್

Поділитися
Вставка
  • Опубліковано 21 вер 2024
  • Song: Sutta Mutta - 4K Video
    Kannada Movie: Kalla Kulla
    Actor: Vishnuvardhan, Dwarakish, Bhavani
    Music: Rajan-Nagendra
    Singer: P B Srinivas, Vani Jayaram
    Lyrics: Chi Udayashankar
    Year :1975
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Kalla Kulla - ಕಳ್ಳ ಕುಳ್ಳ 1975*SGV

КОМЕНТАРІ • 74

  • @yelukotiyelukoti2421
    @yelukotiyelukoti2421 Рік тому +4

    ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ವಿಷ್ಣು 🙏

  • @chandrikar8892
    @chandrikar8892 Місяць тому +1

    Nanu ee cinema koramangala tent nalli nodida gnnyapaka entha kushiyada dinagalu eega yantrka baduku vanijayram sp balu rajan nagendra udayshankar vishnu dada ellaru super rip bhavani aa kalada narti

  • @GOMBE_
    @GOMBE_ Місяць тому +2

    Who is watching in 2024❤

  • @CKannadaMusic
    @CKannadaMusic Рік тому +17

    ಓಲ್ಡ್ ಈಸ್ ಗೋಲ್ಡ್ ಅಂತ ಸುಮ್ಮನೆ ಹೇಳಿಲ್ಲ ಎವರ್ಗ್ರೀನ್ ಸಾಂಗ್
    ವಿಷ್ಣು ಅಪ್ಪಾಜಿ 🙏💐❤️

  • @vijayalakshmin9015
    @vijayalakshmin9015 Рік тому +7

    PBS voice memorable

  • @raghunandhanraghu5048
    @raghunandhanraghu5048 3 місяці тому +3

    My favourite songs ❤️💯💕

  • @amithprasad1894
    @amithprasad1894 Рік тому +5

    Chi UdayShankar sir 🙏🙏

  • @yelukotiyelukoti2421
    @yelukotiyelukoti2421 Рік тому +3

    ಸೂಪರ್ ಸಾಂಗ್
    ಜೈ ವಿಷ್ಣು ಅಪ್ಪಾಜಿ 🙏

  • @lingaraaj5141
    @lingaraaj5141 Рік тому +5

    👌old is gold song 💐👌👌👌👌

  • @pavanashreeng4294
    @pavanashreeng4294 Рік тому +3

    What a melody 😘👌👍
    Feeling to listen several times 😘😍🥰
    One of my favorite song 😘😍😘
    Old is Gold 😘

  • @SudarshanKannadiga
    @SudarshanKannadiga 3 роки тому +11

    PBS melody is unmatchable 👌🙏😍

  • @muralirameshkv2537
    @muralirameshkv2537 Місяць тому

    ಹಾಡು, Lirics👌👍

  • @chandranr9389
    @chandranr9389 4 місяці тому

    Where are those olden golden days we used be emotionally enjoying each song. These singing God's were part of our earlier life. Thanks a lot

  • @SummerCrazy-xu2bk
    @SummerCrazy-xu2bk 5 місяців тому +1

    Fantastical Songs in the Life ❤🎉🎉😊

  • @sangeethaprakash4162
    @sangeethaprakash4162 Місяць тому

    Fantastic Song❤

  • @praveenkumarhalligudi8976
    @praveenkumarhalligudi8976 Рік тому +5

    The naught conversation happening in this song In between them that,s the beauty of old song...... You just observe the lyrics omg this generation is Missing these types of song ❤

  • @chiruchiru840
    @chiruchiru840 4 місяці тому

    Evergreen hit song

  • @Mahadeev-d7s
    @Mahadeev-d7s 11 місяців тому +1

    Jai Vishnu sar

  • @nagammah3372
    @nagammah3372 Рік тому +2

    Everything is nice and Beautiful 🎉🎉

  • @pramilashettyprami5801
    @pramilashettyprami5801 4 місяці тому

    Naavinnu hutte irrlilla, but ivag ide first time keltirodu song, it's very nice song, I love Vishu sir ❤

  • @wilsonfernandes-o1p
    @wilsonfernandes-o1p 5 місяців тому

  • @nagarathnaa4128
    @nagarathnaa4128 3 роки тому +2

    Arthaaythu so kushi🙂🌹🙂

  • @soubhagya5965
    @soubhagya5965 8 місяців тому +3

    Herohine expereession wawwwww❤❤❤❤🎉🎉🎉

  • @mahadevmk7755
    @mahadevmk7755 3 роки тому +4

    Super lyrics and music and song super Mandya mahadev

  • @Smeetaanagawadi
    @Smeetaanagawadi 25 днів тому

    👌

  • @AnilChalke-i6z
    @AnilChalke-i6z 8 місяців тому +2

    🌹🌹🌹

  • @Santhi-fh8rc
    @Santhi-fh8rc 3 роки тому +5

    what a super energetic song of namma vishnu sir. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever

  • @VinodVinod-il2op
    @VinodVinod-il2op 4 місяці тому

    💐👌💐👌💐

  • @ParameshwarappaknParames-sf3lw

    GOOD SONG I LIKE IT

  • @ranjans5174
    @ranjans5174 4 місяці тому

    Fantastic song superb

  • @mynu98
    @mynu98 Рік тому +2

    KRS,,,,, ❤🎉🎉🎉🎉🎉🎉

  • @jagadishr781
    @jagadishr781 9 місяців тому +2

    Super Ht

  • @ಕನ್ನಡದೇಶ
    @ಕನ್ನಡದೇಶ Рік тому +2

    👌👌👌👌👌

  • @jesumaria6318
    @jesumaria6318 3 роки тому +2

    Vow Super song.

  • @MohanMulkunte
    @MohanMulkunte 2 місяці тому

    🌹❤❤️❤️❤️❤️🌹🌹🌹

  • @sunithag2975
    @sunithag2975 3 місяці тому +1

    Wow.. Superb song ❤❤❤❤❤

  • @nayazahmed7332
    @nayazahmed7332 Рік тому +1

    Superb

  • @somannasogalli2535
    @somannasogalli2535 5 місяців тому

    Super evergreen song

  • @GangammaGangamma-t7i
    @GangammaGangamma-t7i 9 місяців тому +1

    Super romantic song

  • @AshokGurupad
    @AshokGurupad 3 місяці тому

    P,b, srinivas sir, Vani jairam madam super songs likes Ashok g garag

  • @rajashekarmadivala7519
    @rajashekarmadivala7519 3 роки тому +3

    my favourite song

  • @harinathaharinatha7631
    @harinathaharinatha7631 3 роки тому +2

    ಬಾರೇ ಸನಿಹಕೆ.

  • @nagammah3372
    @nagammah3372 Рік тому +1

    everything is beautiful and nice🎉🎉

  • @ashokkumarg6277
    @ashokkumarg6277 11 місяців тому +1

    ❤❤❤❤

  • @bhagyalr2435
    @bhagyalr2435 Рік тому +1

    Super song old is gold

  • @RameshRamesh-hr8ly
    @RameshRamesh-hr8ly Рік тому +1

    Super song

  • @lokeshlokhi5533
    @lokeshlokhi5533 Рік тому +2

    15 7

  • @Santhi-fh8rc
    @Santhi-fh8rc 3 роки тому +3

    what a romantic song

    • @barbiedoll2011
      @barbiedoll2011 3 роки тому

      ua-cam.com/video/ywVGYSE3mMw/v-deo.html

  • @deshabhaktudu1884
    @deshabhaktudu1884 5 місяців тому

    Namma Vishnudada avaru💞💞💞

  • @harinathaharinatha7631
    @harinathaharinatha7631 4 місяці тому

    ❤ ಪಿಬಿಎಸ್ ಸರ್ ಅದ್ಭುತ ಗಾಯನ.

  • @Meetsap
    @Meetsap 6 місяців тому

    Just imagine how the song would have picturised at the present time

  • @venkatakrishna4113
    @venkatakrishna4113 2 місяці тому

    ಚಿತ್ರ: ಕಳ್ಳಕುಳ್ಳ - 1975
    ಸಾಹಿತ್ಯ: ಚಿ. ಉದಯಶಂಕರ್
    ಸಂಗೀತ: ರಾಜನ್ ಮತ್ತು ನಾಗೇಂದ್ರ
    ಗಾಯಕರು: ಪಿ.ಬಿ.ಶ್ರೀನಿವಾಸ್, ವಾಣಿ ಜಯರಾಂ
    ಗಂಡು : ಏಯ್...
    ಹೆಣ್ಣು : ಹ್ಮಾ...?
    ಗಂಡು : ಸುತ್ತ ಮುತ್ತ ಯಾರೂ ಇಲ್ಲ
    ನಾನು ನೀನೇ ಇಲ್ಲಿ ಎಲ್ಲ
    ಸುತ್ತ ಮುತ್ತ ಯಾರೂ ಇಲ್ಲ
    ನಾನು ನೀನೇ ಇಲ್ಲಿ ಎಲ್ಲ
    ಬಾರೇ.. ಸನಿಹಕೆ...
    ಕೆಂಪು ಕೆನ್ನೆಗೆ.. ಜೇನ ಅಧರಕೆ
    ಕೊಡುವೆ.. ಕಾಣಿಕೆ...
    ಹೆಣ್ಣು : ಓ.ಒಒ.. ಸುತ್ತ ಮುತ್ತ
    ಯಾರೂ ಇಲ್ಲ
    ಎಂದು ನಾನು ಬಲ್ಲೆನಲ್ಲ
    ಸುತ್ತ ಮುತ್ತ ಯಾರೂ ಇಲ್ಲ
    ಎಂದು ನಾನು ಬಲ್ಲೆನಲ್ಲ
    ಅದಕೇ.. ಹೆದರಿಕೆ...
    ನಿನ್ನ ಮಾತಿಗೆ.. ಮನದ ಆಸೆಗೆ
    ಬಂತೂ.. ನಾಚಿಕೆ..ಎ
    ಹೆಣ್ಣು : ಸುತ್ತ ಮುತ್ತ ಯಾರೂ ಇಲ್ಲ
    ಎಂದು ನಾನು ಬಲ್ಲೆನಲ್ಲ
    ಯಾರೂ ಇಲ್ಲ
    ಇಲ್ಲ ಇಲ್ಲ ಇಲ್ಲ ಇಲ್ಲ
    ಇಲ್ಲ ಇಲ್ಲ ಇಲ್ಲ..
    ಹೆಣ್ಣು : ಆಹಾಹಾ....
    ಗಂಡು : ಆಹಾ, ಆಹಾ, ಆಹಾ, ಆಹಹಾ...
    ಹೆಣ್ಣು : ಹೋ.ಹೋ ಹೋಹೋ ಹೋಹೋಹೋ
    ಗಂಡು : ಓಹೋ, ಓಹೋ,
    ಇಬ್ಬರು : ಲಲಲಾ...
    ಗಂಡು :ಕಣ್ಣ ಮಿಂಚಿನಲಿ
    ಸಂಚು ಮಾಡುತಿಹೆ
    ನನ್ನೇ.. ನೋಡುತ...
    ಸನ್ನೆ ಮಾ..ತಿನಲಿ
    ಏಕೆ ಕೆಣಕುತಿಹೆ
    ದೂ..ರಾ... ಓಡುತ...
    ಹೆಣ್ಣು : ಗಾಳಿ ಬೀಸುತಿದೆ
    ಬಳ್ಳಿ ನಡುವಿದು
    ಬಳುಕಿ.. ಆಡಿದೆ..
    ಬಯಕೆ ಕಣ್ಣಲಿದೆ
    ಮನಸು ತೂಗುತಿದೆ
    ಅದಕೇ.. ಓಡಿದೆ..
    ಗಂಡು : ಸಂಜೇ...
    ಹೆಣ್ಣು : ಮೂಡಿದೇ...
    ಗಂಡು : ಇರುಳೂ...
    ಹೆಣ್ಣು : ಕಾದಿದೆ...
    ಗಂಡು : ಸುತ್ತ ಮುತ್ತ ಯಾರೂ ಇಲ್ಲ
    ಹೆಣ್ಣು : ಎಂದು ನಾನು ಬಲ್ಲೆನಲ್ಲ
    ಸುತ್ತ ಮುತ್ತ ಯಾರೂ ಇಲ್ಲ
    ಎಂದು ನಾನು ಬಲ್ಲೆನಲ್ಲ
    ಅದಕೇ.. ಹೆದರಿಕೆ...
    ನಿನ್ನ ಮಾತಿಗೆ, ಮನದ ಆಸೆಗೆ
    ಬಂತೂ.. ನಾಚಿಕೆ..ಎ
    ಗಂಡು : ಸುತ್ತ ಮುತ್ತ..
    ಹೆಣ್ಣು : ಯಾರೂ ಇಲ್ಲ..
    ಗಂಡು : ನಾನು ನೀನೇ..
    ಹೆಣ್ಣು : ಇಲ್ಲಿ ಎಲ್ಲ..
    ಗಂಡು : ಯಾರೂ ಇಲ್ಲ..
    ಇಲ್ಲ ಇಲ್ಲ ಇಲ್ಲ ಇಲ್ಲ
    ಇಲ್ಲ ಇಲ್ಲ ಇ..ಲ್ಲ...
    ಹೆಣ್ಣು : ಹೂವು ಎಂದಿಗೂ
    ಮುಡಿಪು ದೇವರಿಗೆ
    ಏಕೇ.. ಕಾತರ...♪
    ನಾನು ನಿನ್ನವಳು
    ನೀನು ನನ್ನವನು
    ಬೇಡಾ... ಅವಸರಾ...
    ಗಂಡು : ಮುತ್ತು ಜಾರಿದರೆ
    ಹೊತ್ತು ಮೀರಿದರೆ
    ಮತ್ತೇ.. ದೊರಕದೂ.♪
    ನಿನ್ನ ಸೇರದೆಲೆ, ದೂರವಾದರೆ
    ಜೀವಾ.. ನಿಲ್ಲದು...
    ಹೆಣ್ಣು : ಆ..ಸೇ...
    ಗಂಡು : ತೀ..ರದೇ...
    ಹೆಣ್ಣು : ಮನಸೂ...
    ಗಂಡು : ಸೋ..ತಿದೇ...
    ಹೆಣ್ಣು : ಸುತ್ತ ಮುತ್ತ ಯಾರೂ ಇಲ್ಲ
    ಗಂಡು : ನಾನು ನೀನೇ ಇಲ್ಲಿ ಎಲ್ಲ
    ಸುತ್ತ ಮುತ್ತ ಯಾರೂ ಇಲ್ಲ
    ನಾನು ನೀನೇ ಇಲ್ಲಿ ಎಲ್ಲ
    ಬಾರೇ.. ಸನಿಹಕೆ...
    ಕೆಂಪು ಕೆನ್ನೆಗೆ.. ಜೇನ ಅಧರಕೆ
    ಕೊಡುವೇ..ಏ ಕಾ..ಣಿಕೆ...
    ಹೆಣ್ಣು : ಸುತ್ತ ಮುತ್ತ..
    ಗಂಡು : ಯಾರೂ ಇಲ್ಲ..
    ಹೆಣ್ಣು : ನಾನು ನೀನೇ..
    ಗಂಡು : ಇಲ್ಲಿ ಎಲ್ಲ..
    ಇಬ್ಬರು : ಯಾರೂ ಇಲ್ಲ..
    ಇಬ್ಬರು : ಇಲ್ಲ ಇಲ್ಲ ಇಲ್ಲ ಇಲ್ಲ
    ಇಲ್ಲಇಲ್ಲ ಇಲ್ಲ...
    ಗಂಡು : ಆಹಾಹಾ...
    ಹೆಣ್ಣು : ಹಾಹಾಹಾ...
    ಗಂಡು : ಹೊಹೊಹೊ...
    ಹೆಣ್ಣು : ಹಾಹಾಹಾ...
    ಹೆಣ್ಣು : ಲಾಲಲ್ಲಾ...
    ಗಂಡು : ಲಾಲಲಾ...
    ಹೆಣ್ಣು : ಲಾಲಲ್ಲಾ...
    ಗಂಡು : ಲಾಲಲಾ...

  • @avanchavenkatesh3717
    @avanchavenkatesh3717 10 місяців тому +1

    Vishnu.🎉🎉🎉

  • @NBManjunathGowda
    @NBManjunathGowda Рік тому +1

    Super sir.. ❤️

  • @prathibhayr6594
    @prathibhayr6594 3 роки тому +3

    Nice nostalgic song

  • @DamodarDamodar-pg3vm
    @DamodarDamodar-pg3vm Рік тому +1

    P

  • @kethann574
    @kethann574 6 місяців тому

    Suersong

  • @harinathaharinatha7631
    @harinathaharinatha7631 3 роки тому +13

    ಸುತ್ತ ಮುತ್ತ ಯಾರು ಇಲ್ಲ

  • @SeenaSeena-ew2yp
    @SeenaSeena-ew2yp Рік тому +1

    Delete madidaru passed num

  • @jayachandrav4886
    @jayachandrav4886 6 місяців тому

    Yake ninna hendthi elva ninna mele ondu kannu ettirthale nodu

  • @ajk1071
    @ajk1071 4 місяці тому

    Visunualwaysoirboss. Verybstheroofkannsdagimindidyry.

  • @Diamond0975
    @Diamond0975 10 місяців тому +2

    M: Ēy...
    F: AHmā...?
    M: Sutta mutta yārū illa
    ♪♪
    nānu nīnē illi ella
    ♪♪
    sutta mutta yārū illa, nānu nīnē illi ella bārē.. Sanihake...
    Kempu kennege.. Jēna adharake
    koḍuve.. Kāṇike...
    F:Ō.O'o.. Sutta mutta yārū illa
    ♪♪
    endu nānu ballenalla
    ♪♪
    sutta mutta yārū illa,
    endu nānu ballenalla
    adakē.. Heydarike...
    Ninna māatige.. Manada āasege
    bantū.. Nāacike..E
    F: Sutta mutta yārū illa, endu nānu ballenalla, yārū illa, illa illa illa illa illa illa illa..
    ♪♪♪
    F: Āhāhā....
    M: Āhā, āhā, āhā, āhahā...
    F:Hō.Hō hōhō hōhōhō
    M: Ōhō, ōhō,
    B: Lalalā...
    ♪♪♪
    M: Kaṇṇa min̄cinali san̄cu māḍutihe nannē.. Nōḍuta... Sanne mā..Tinali ēke keṇakutihe dū..Rā... Ōḍuta...
    ♪♪♪
    F: Gāḷi bīsutide baḷḷi naḍuvidu baḷuki.. Āḍide.. Bayake kaṇṇalide manasu tūgutide adakē.. Ōḍide..
    M: San̄jē...
    F: Mūḍidē...
    M: Iruḷū...
    F: Kādide...
    M: Sutta mutta yārū illa
    F : nānu nīnē illi ella
    M: Sutta mutta Yārū illa Nānu nīnē Illi ella
    Yārū illa.. Illa illa illa illa illa illa i..Lla...
    F: Hūvu endigū, muḍipu dēvarige,
    ēkē.. Kātara...
    Nānu nin-navaḷu nīnu nan-navanu,
    bēḍā... Avasarā...
    ♪♪♪
    M: Muttu jāridare, hottu mīridare,
    mattē.. Dorakadū....
    Ninna sēradele, dūra vādare,
    jīvā.. Nilladu...
    F: Āaa..Sē...
    M: Tī..Radē...
    F: Manasū...
    M: Sō..Tidē...
    F: Sutta mutta yārū illa
    ♪♪
    M: Nānu nīnē illi ella
    ♪♪
    sutta mutta yārū illa nānu nīnē illi ella bārē.. Sanihake... Kempu kennege.. Jēna adharake koḍuvē..Ē kā..Ṇike...
    F: Sutta mutta..
    M: Yārū illa..
    F: Nānu nīnē..
    M: Illi ella..
    B: Yārū illa..
    B: Illa illa illa illa illa'illa illa...
    M: Āhāhā...
    F: Hāhāhā...
    M: Hohoho...
    F: Hāhāhā...
    F: Lālallā...
    M: Lālalā...
    F: Lālallā...
    M: Lālalā...
    ❉❉❉

  • @geethamgeetham6766
    @geethamgeetham6766 Рік тому +2

    Evergreen songs

  • @ashokkumarg6277
    @ashokkumarg6277 Рік тому +1

  • @rajunagaraju484
    @rajunagaraju484 3 роки тому +2

    Thanks super songs 🙏🙏🙏

  • @lingrajgujamagadi1434
    @lingrajgujamagadi1434 Рік тому +2

    Best duet 💞 song

  • @madhumadhu8558
    @madhumadhu8558 9 місяців тому +1