ಐವತ್ತು ವರ್ಷಗಳಿಂದ ನಿರಂತರವಾಗಿ ಕೇಳುತ್ತದ್ದೇನೆ,ಅಕಾಶವಾಣಿಯಲ್ಲಿ ಬಂದಾಗ, ಮದುವೆ ಮನೆಯ ಮೈಕುಗಳಲ್ಲಿ, ನಂತರ ಟೇಪ್ ರೇಕಾರ್ಡನಲ್ಲಿ ಈಗ ಮೋಬೈಲ್ ಯು ಟ್ಯೂಬ್ನಲ್ಲಿ ನಿರಂತವಾಗಿ ಕೇಳುತ್ತಿದ್ದೇನೆ, "ಈ ದಿನ ಇಲ್ಲಿ ನಾಳೆ ಅದೆಲ್ಲೋ ಅಂದಿನ ದಿನಗಳು ಇನ್ನೇಲ್ಲೋ" ಬಾಲ್ಯ ಕಳೆದು ಹೊಯ್ತು, ಯೌವ್ವನ ಮುಗಿದಾಯ್ತು, ಮುದಿತನದಲ್ಲಿ ಸಾಗುತ್ತಿದೆ ಜೀವನ. ಬರೆದ ಗೀತಪ್ರಿಯ,ಹಾಡಿದ ಪೀ.ಬೀ.ಶ್ರೀನೀವಾಸ್, ನಟಿಸಿದ ಡಾ,ರಾಜ್ಕುಮಾರ್ ಮಾಧುರ್ಯಪೂರ್ಣ ಸಂಗೀತ ನೀಡಿದ ವಿಜಯಬಾಸ್ಕರ್ ಎಲ್ಲರೂ ಬದುಕಿನ ಪಯಣ ಮುಗಿಸಿದರು. ನೆನಪನು ನಮ್ಮಲ್ಲಿ ಉಳಿಸಿ ಕಾಲ ತನ್ನಷ್ಟಕ್ಕೆ ತಾನು ಸಾಗುತ್ತಿದೆ.
ಅದ್ಭುತ ಸಂಗೀತ, ಅದ್ಭುತ ಸಾಹಿತ್ಯ, ಅದ್ಭುತ ನಟನೆ ಇಂತಹ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮ ಹಳೇ ದಿನ ಗಳು ನೆನಪಿಗೆ ಬರುತ್ತದೆ ಈ ಚಿತ್ರ ದ ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್, ಎಂ. ರಂಗರಾವ್ ಅಲ್ಲ .
If you want to understand the meaning of life, just listen to this song.. amazing!! . Hats off to all the geniuses involved in the making of this wonderful song 🙏
Wonderful and Superb song. It shows the reality of life with time. Hats off to one and all who gave the song to us. Whatever may be your position right now whether in terms of money, fame, rights, influence anything for that matter. Nothing comes along with you. Only the memories and Karma - good & bad will comes along with you with changing time. Nothing and no one is permanent and only your memories stay with you till the end of this life.
wonderful song & lyrics, reality of life...Dr. Raj acting no comparison & PBS soulful singing is par excellence. ..will these kind of songs will ever return once again....only time will tell!
ನೂರು ಕವನಗಳನ್ನು ಬರೆಯುವುದಕ್ಕಿಂತ ಇಂತಹ ಒಂದೇ ಒಂದು ಕವನವನ್ನು ಬರೆದರೆ ಕವಿಯ ಜೀವನ ಸಾರ್ಥಕ
ತುಂಬಾ ಅರ್ಥಪೂರ್ಣವಾದ ಹಾಢು ಧನ್ಯವಾದಗಳು
"ಈ ದಿನದಲ್ಲಿ, ಆ ದಿನವೆಲ್ಲೊ, ಅಂದಿನ ದಿನಗಳು ಇಂದೆಲ್ಲೋ"- ಈ ಸಾಲು ಇವತ್ತಿನ ದಿನಗಳಲ್ಲಿ ಎಷ್ಟು ಸತ್ಯ
🙏🙏
E.. dina illi naale adello. andina dinagalu inndello.
ಪಿ.ಬಿ. ಶ್ರೀನಿವಾಸ ಅವರಿಗೆ ಮತ್ತು ನಮ್ಮ ಅಣ್ಣಾವ್ರು ಇಬ್ಬರಿಗೂ ಧನ್ಯವಾದಗಳು....
ಚಂದ್ರನ ಚೆಲುವಿಗೆ ಚಂದ್ರನೇ ಸಾಟಿ
ರಾಜಕುಮಾರ್ ಗೆ ರಾಜಕುಮಾರೇ ಸಾಟಿ
ನಮ್ಮ ಸೋದರಮಾನಿಗೆ ಅತಿ ಇಷ್ಟವಾದ ಹಾಡು ಇದು. ಈಗ ಅವರು ಜೀವಂತವಾಗಿ ಇಲ್ಲ ಆದರೂ ಈ ಹಾಡು ನಮ್ಮ ಮಾವನನ್ನು ನೆನಪಿಸುತ್ತದೆ.
ಐವತ್ತು ವರ್ಷಗಳಿಂದ ನಿರಂತರವಾಗಿ ಕೇಳುತ್ತದ್ದೇನೆ,ಅಕಾಶವಾಣಿಯಲ್ಲಿ ಬಂದಾಗ, ಮದುವೆ ಮನೆಯ ಮೈಕುಗಳಲ್ಲಿ, ನಂತರ ಟೇಪ್ ರೇಕಾರ್ಡನಲ್ಲಿ ಈಗ ಮೋಬೈಲ್ ಯು ಟ್ಯೂಬ್ನಲ್ಲಿ ನಿರಂತವಾಗಿ ಕೇಳುತ್ತಿದ್ದೇನೆ, "ಈ ದಿನ ಇಲ್ಲಿ ನಾಳೆ ಅದೆಲ್ಲೋ ಅಂದಿನ ದಿನಗಳು ಇನ್ನೇಲ್ಲೋ" ಬಾಲ್ಯ ಕಳೆದು ಹೊಯ್ತು, ಯೌವ್ವನ ಮುಗಿದಾಯ್ತು, ಮುದಿತನದಲ್ಲಿ ಸಾಗುತ್ತಿದೆ ಜೀವನ. ಬರೆದ ಗೀತಪ್ರಿಯ,ಹಾಡಿದ ಪೀ.ಬೀ.ಶ್ರೀನೀವಾಸ್, ನಟಿಸಿದ ಡಾ,ರಾಜ್ಕುಮಾರ್ ಮಾಧುರ್ಯಪೂರ್ಣ ಸಂಗೀತ ನೀಡಿದ ವಿಜಯಬಾಸ್ಕರ್ ಎಲ್ಲರೂ ಬದುಕಿನ ಪಯಣ ಮುಗಿಸಿದರು. ನೆನಪನು ನಮ್ಮಲ್ಲಿ ಉಳಿಸಿ ಕಾಲ ತನ್ನಷ್ಟಕ್ಕೆ ತಾನು ಸಾಗುತ್ತಿದೆ.
ಈ ಚಿತ್ರದ ಗೀತೆಯ ಸಾಹಿತಿಗೂ ಮತ್ತು ಡಾಕ್ಟರ್ ರಾಜಕುಮಾರ್ ರವರಿಗೂ ಹಾಡಿರುವ PBS ಗೂ ಧನ್ಯವಾದಗಳು.
ಇದು ನನ್ನ ಬಾಲ್ಯದ ನೆನಪುಗಳು ಮರುಕಳಿಸಿ ಬರುವಂತೆ ಮಾಡಿದೆ.ಅದರಲ್ಲೂ ಬೇಂದ್ರೆಯವರ ಕಾವ್ಯ ಪ್ರತಿಭೆ ಹಾಗೂ ರಾಜಣ್ಣನವರ ಅಭಿನಯ ವಂತೂ ಸಿಹಿ ಊಟ ಊಣಬಡಿಸಿದೆ❤❤
ಅತ್ಯುತ್ತಮ ಸಾಹಿತ್ಯ ಸಂಗೀತ ನಟನೆ ಗಾಯನ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್ ರಾಜ್.
ಅದ್ಭುತ ಸಂಗೀತ, ಅದ್ಭುತ ಸಾಹಿತ್ಯ, ಅದ್ಭುತ ನಟನೆ ಇಂತಹ ಹಾಡುಗಳನ್ನು ಕೇಳುತ್ತಿದ್ದರೆ ನಮ್ಮ ಹಳೇ ದಿನ ಗಳು ನೆನಪಿಗೆ ಬರುತ್ತದೆ ಈ ಚಿತ್ರ ದ ಸಂಗೀತ ನಿರ್ದೇಶಕರು: ವಿಜಯ ಭಾಸ್ಕರ್, ಎಂ. ರಂಗರಾವ್ ಅಲ್ಲ .
Old is gold tq never again Never before super Excellent super song 👌👍👌👌
My childhood most favorite song 🎵 🎶
Evergreen meaningful song
Old is gold. Golden days in BEL school and colony. Bari savi nenapugalu.
If you want to understand the meaning of life, just listen to this song.. amazing!! . Hats off to all the geniuses involved in the making of this wonderful song 🙏
Wonderful and Superb song. It shows the reality of life with time. Hats off to one and all who gave the song to us. Whatever may be your position right now whether in terms of money, fame, rights, influence anything for that matter. Nothing comes along with you. Only the memories and Karma - good & bad will comes along with you with changing time. Nothing and no one is permanent and only your memories stay with you till the end of this life.
wonderful song & lyrics, reality of life...Dr. Raj acting no comparison & PBS soulful singing is par excellence. ..will these kind of songs will ever return once again....only time will tell!
Ee hadina saalugalannu punaha punaha keli anandisi
Gita priya ravara sahitya tumba sogaside
Very gud recording, meaning ful lyric and melody singing by pbs
great lyrics by Geetapriya & great music by Vijayabhaskar
Lovely song, Great Lyrics !
The wheel of time is eternally moving leaving it's footprint with evergreen memories.
My late senior friend name called aravind kulkarni from shirhatti his favorite this song even I liked it too.
What a massageful song.finest combination of Raj and PBS sir. Ranga Rao music was superb 🙏🙏👍
Music was provided by VijayBhaskar and not M Rangarao.
ಮನ ಮುಟ್ಟುವ ಹಾಡು
This song is performed byme school annual day at sringeri high school in 1971
ಅದೇ ವರ್ಷದ ಚಲನಚಿತ್ರವಿದು. ಬಾಲ್ಯದಲ್ಲಿ ಕೇಳಿ ನೆನಪಿನಲ್ಲಿದ ಮೋದಲ ಹಾಡು...ಆಗ ಆರೊ-ಏಳೋ ವಯಸ್ಸು...ಈಗ ಐವತ್ತೆಂಟು...ಸಾಹಿತ್ಯದ ರಸದೌತಣ ನಿತ್ಯೋತ್ಸವದಂತೆ💐☺️👌😊
Anna you are great teachwr of our life.
We love you
Great song keep craving to listen
Super hadu geetpriya
Suprb song :-)) with gr8 lyrics
Meaningful song
Old is gold no one can forget old songs 😂
Beautiful song. Heard for the first time 👌🙏
Ilike song anna kagood cen ilike. Kannada hi guru kisa oo💓🥰🥰🥰
Wonderful song
ಬಾಲ್ಯದ ನೆನಪು ತಂದ ಗೀತೆ
very meaning full song. I like so much........
Supeeerrr Song
Awesome lyrics, amazing voice and energetic acting 👌👌👌👍👍👍🙏🙏🙏❤️❤️❤️💐💐💐.
Hi
Super.Song
Rajkumar
Chant:
OM NAMAH SHIVAAYA...
(Repeatedly). calms, meditates your mind, body.
Try, enjoy & be blessed.
ಜೀವನ ಏನು ಎಂಬುದನ್ನು ತಿಳಿಸುವುದು.
Pandu Ranga super
True
Appajie ka everything act good seen very good song hai guru ss😂
goldensong to. mankindneeartoheartlisong
Bombat song of geetha priya
Change is natural! Time and tide wait for none!
Dr
Rak and pbs so nice combination fentastic hadu👌👌👌❤❤❤
Super haadugalu PBS dr raj
ಹಕ್ಕಿಯು ಹಾರುತಿದೆ
Super melodious song🎵🎉❤
Supersong .
i jus luv
Golden song
what a lyrics
We love our anna till death
Super Sang 👌
Lovely song .thanks for uploading
Tnq ma Indira
Lovely song
A very meaningful song
super song my .
Super
My child hood nevr for get it ino s guru sss ok 😭😭😭
அக்கியு தன்ன கண்டன பிட்டு எல்லு ஹாருவுதில்ல
nenapanu matra nammali ulisutiruva nimage aabhari
Nothing is permanent except change
Nagu nagutha nali
Fine.
👍👍👍
Super song👍👌👍🏅
👍🙏👌
DR.RAJKUMAR JAI JAI JAI
Savi Gaana 🎶🎵
nice