Kashi halwa recipe | Ash gourd halwa | Kushmanda halwa | ಕಾಶಿ ಹಲ್ವಾ | Boodu kumbala halwa recipe.

Поділитися
Вставка
  • Опубліковано 18 січ 2025

КОМЕНТАРІ • 1,9 тис.

  • @rashmaalva186
    @rashmaalva186 3 роки тому +212

    ಹಳ್ಳಿಯ ಜನರ ಮುಗ್ದ, ಸುಂದರ, ಸರಳತೆ ನಿಮ್ಮ ಲ್ಲಿ ಕಾಣುತ್ತೇವೆ. ಧನ್ಯವಾದಗಳು ಭಟ್ರೇ. 🥰👍

  • @conesillyvalley7182
    @conesillyvalley7182 3 роки тому +136

    He speaks from the heart, no pretentious, no show, just plain simple narration with good cooking tips. The English translation is also perfect

  • @sunshine0576
    @sunshine0576 3 роки тому +29

    Those who disliked this video probably have not tasted Kashi Halwa.... Fantastic and simple recipe

  • @palagiripalagiri4782
    @palagiripalagiri4782 3 роки тому +101

    Bro I love that Mangalore slang kannada. It's more sweeter
    Than your halwa. Love from Andhra pradesh 🤪

  • @TT-lf3ye
    @TT-lf3ye 3 роки тому +29

    ಏಷ್ಟು ಚಂದ ಮಾರಾಯರೇ ನಿಮ್ಮ ಮಾತು ಕೇಳಲಿಕ್ಕೆ ಹಾಗೂ ನಿಮ್ಮ ಅಡುಗೆ ನೋಡಲಿಕ್ಕೆ❤️

  • @archanagadde5743
    @archanagadde5743 3 роки тому +58

    ಭಟ್ರೇ, ಇವತ್ತು ಮಾಡಿದ್ವಿ ಕಾಶಿ ಹಲ್ವ. ತುಂಬಾ ಚೆನ್ನಾಗಿ ಬಂತು. ಧನ್ಯವಾದಗಳು 🙏🙏. ನಿಮ್ಮ ಮಾತಿನ ಶೈಲಿಯೇ ಚೆಂದ. ಯಾವ ಕೃತಕತೆಯೂ ಇಲ್ಲದೇ ಸಹಜವಾಗಿ ಮಾತಾಡ್ತೀರಾ. ನಿಮ್ಮ ಮಾತು ಕೇಳೋದಕ್ಕೇ ಅಂತಾನೇ ವಿಡಿಯೋಗಳನ್ನ ನೋಡ್ತೀವಿ. 👌👌🙏🙏

  • @malabhat2217
    @malabhat2217 3 роки тому +9

    ಬಾಳೆ ಎಲೆ ಮೇಲೆ ಹಲ್ವಾ ಹಾಕಿದ್ ನೋಡಿನೆ ಖುಷಿಯಾಗೋಯ್ತು.. ತಿನ್ನೋದೊಂದೆ ಬಾಕಿ.. ಒಳ್ಳೊಳ್ಳೆ ರೆಸಿಪಿ ಮಾಡ್ತೀರಾ..👌🏻👌🏻😍😍😍😍 ಆರೋಗ್ಯಕ್ಕೆ ಒಳ್ಳೆದಾಗಿರೋದನ್ನೇ ತುಂಬಾ ಮಾಡ್ತೀರಾ👌🏻..

  • @sharathsharath2621
    @sharathsharath2621 3 роки тому +1

    ನಿಮ್ಮ explanation ತುಂಬಾ ಖುಷಿಯಾಗುತ್ತದೆ, ಇನ್ನೂ ಬೇರೆ ಬೇರೆ recipe ಗಳನ್ನ ಎದುರುನೋಡುತಿದ್ದೇನೆ. ಧನ್ಯವಾದಗಳು.

  • @snehashashidhar4516
    @snehashashidhar4516 3 роки тому +110

    ಬಾಳೆ ಎಲೆ ಮೇಲೆ ಕಾಶಿ ಹಲ್ವಾ ಬಡಿಸಿದ್ದು ನೋಡಿ ನಿಜವಾಗಿಯೂ ಬಾಯಲ್ಲಿ ನೀರೂರಿತು. ಎಷ್ಟು ಚಂದ ಕಾಣ್ತಾ ಇತ್ತು ಗೊತ್ತಾ.... ಧನ್ಯವಾದಗಳು.

  • @chandrashekharreddy6829
    @chandrashekharreddy6829 3 роки тому +340

    Friends we must support bhats for his dedication towards survive of our parampara, sanskruti.

  • @tammajp
    @tammajp 3 роки тому +6

    ಕಾಶಿ ಹಲ್ವ ತುಂಬಾ ಸರಳವಾಗಿ ತಯಾರಿಸಲು ಕಲಿಸಿ ಕೊಟ್ಟದ್ದಕ್ಕೆ, ನಾನು ಪ್ರಯತ್ನ ಪಟ್ಟು ಮೊದಲ ಪ್ರಯತ್ನದಲ್ಲೇ ಗೆದ್ದು ಬಿಟ್ಟೆ 😂ವಕೀಲರಿಗೆ ತುಂಬಾ ಥಾಂಕ್ಸ್.

  • @divyasuvarna986
    @divyasuvarna986 3 роки тому +8

    All the recipes are so authentic...and the host if full of humility and realistic & fun to watch...Best part is he is all traditional way of cooking..nothing fancy...Keep up the good work the whole team of Bhat 'n' Bhat.

  • @sjc4836
    @sjc4836 3 роки тому +12

    I give100/💯 for cleanliness and nature friendly cooking.
    ಅಡಿಕೆ ಎಲೆ ಎಲ್ಲಿ ಕೊಯಿದು ಹಾಕ್ತಿರೆಲ್ಲ ಅದು ನನಗೆ ತುಂಬಾ ಇಷ್ಟವಾಯ್ತು

    • @rprabhu72
      @rprabhu72 3 роки тому +3

      ಅದಕ್ಕೆ ಹಾಳೆ ಎಂದು‌ ಹೇಳುತ್ತಾರೆ

    • @vrikshashashi1920
      @vrikshashashi1920 3 роки тому

      @@rprabhu72 😀

  • @savitridkhavatgop3764
    @savitridkhavatgop3764 3 роки тому +5

    ತುಂಬಾ ಚೆನ್ನಾಗಿ ಹೇಳಿ ಕೊಟ್ಟಿದ್ದಿರೀ.ಕಾಶಿ ಹಲ್ಪಾ .

  • @manasashettyk1831
    @manasashettyk1831 3 роки тому +76

    In every function I will be waiting for Kashi Halwa😀

    • @mr.unknown8478
      @mr.unknown8478 3 роки тому +1

      ಕನ್ನಡ ದವರು ಅವರು

    • @raifanahmed7142
      @raifanahmed7142 3 роки тому +1

      Mix veg spicy saambar rcpe vdeo kalisi pls

    • @whagwale3949
      @whagwale3949 3 роки тому +3

      @@mr.unknown8478 Avrige Tulu barute, English barute. UA-cam English avardu

    • @lets.cook887
      @lets.cook887 3 роки тому

      Same here

  • @p.y.shastryshastry
    @p.y.shastryshastry 10 місяців тому +1

    Bhatre nanu Bella haki madiddene superb 👌 agide. Kuriyuvaga banda neeranna adakke serisiye beyisabeku edarindaagi kumbalakai channagi beyuttade.

  • @anilpillai376
    @anilpillai376 Рік тому +9

    Every thing traditional..even the ambience...
    A soothing effect to the heart 👍👍👍👍👍

  • @TheKavyashree
    @TheKavyashree 3 роки тому

    ನಿಮ್ಮ ಶೈಲಿಯಲ್ಲಿ ಕಾಶಿ ಹಲ್ವ ಮಾಡಿದೆ. ತುಂಬಾ ತುಂಬಾ ಚೆನ್ನಾಗಿ ಆಗಿದೆ. Simple ingredient ಬೊಂಬಾಟ್ ರುಚಿ. ಧನ್ಯವಾದಗಳು

  • @bhumikaraghu5190
    @bhumikaraghu5190 3 роки тому +122

    1:06 "Olle madhumagana haage eddaane" 😫😂 that was so cute

  • @geetav6195
    @geetav6195 Рік тому +2

    I do not know kannada but I really enjoy Shudarshan bat's cookery.Hats off to him.

  • @sbasavaraj9021
    @sbasavaraj9021 3 роки тому +50

    Really bro ur wife is so so lucky to have such a simple n humble human and slso a great chef like u😊🙏

  • @geetanagesh1124
    @geetanagesh1124 2 роки тому

    Thank you beta. ಹಲ್ವ perfect ಆಗಿ ಬಂದಿದೆ. ನಾನು ಹಲ್ವದಲ್ಲಿ
    ಟೂಟಿಫ್ರೂಟಿ ಏಲಕ್ಕಿ ಪುಡಿ ಸೇರಿಸಿದೆ.ತುಂಬಾ delicious ಹಲ್ವ

  • @sashanakul7613
    @sashanakul7613 3 роки тому +22

    Happy to see u smile more in the video... We were noticing a small worry on ur face in previous videos... Now it is all back to ur energetic happy self... That's what we love watching.. Happy cooking... :)

  • @ks34vr41
    @ks34vr41 Рік тому

    Just finished the preparation of kashi halwa. It took me 2 n half hours to prepare. Waiting to cool to taste.
    ಧನ್ಯವಾದಗಳು ಭಟ್ರೇ ಬಹಳ ದಿನಗಳ ಆಸೆ ಇತ್ತು ಕಲಿಯಲು ಇಂದು ಕಲಿತೆ. ವಂದನೆಗಳು 🙏🏽

  • @ಸಂದೀಪ್ಬಂಗೇರ
    @ಸಂದೀಪ್ಬಂಗೇರ 3 роки тому +222

    ಆನ್ಲೈಕ್ ಮಾಡಿರುವ ಅತೃಪ್ತ ಆತ್ಮಗಳಿಗೆ ಶ್ರದಾಂಜಲಿ ಅರ್ಪಿಸೋಣ 🙏

    • @simplysmart4679
      @simplysmart4679 3 роки тому +2

      RIP for u dear

    • @Manjoooooo
      @Manjoooooo 3 роки тому +7

      Sandip Anna......... nivu hudktiroo converted kallaa sikidahhhh sadist people in life😂🤣

    • @alphinamary1609
      @alphinamary1609 3 роки тому +1

      1 nimisha mouna saaka 😀😁

    • @vrikshashashi1920
      @vrikshashashi1920 3 роки тому +1

      😂😂😂

    • @Manjoooooo
      @Manjoooooo 3 роки тому +2

      Name munde sweet bereyyyyy ......... sadist people 😂🤣😀😂

  • @sumanagv2609
    @sumanagv2609 3 роки тому

    Nodalikke thumba chennagide. Thinnodukku Saha chennagirathe. Thanks. Khanditha try maadtheeni.

  • @harishkalkoti924
    @harishkalkoti924 3 роки тому +21

    ನಿಮ್ಮನ್ನು ನೋಡಿದರೆ ನಮ್ಮ ಪೂರ್ವಜರು ಎಷ್ಟು ಖುಷಿ ಇಂದ ಜೀವನ ಮಾಡಿದ್ದಾರೆ ಹಾಗೂ ಆಹಾರ ಪದ್ಧತಿ ,ಜೀವನ, ಪರಿಸರ ದೊಂದಿಗೆ synch ಆಗಿದ್ದರು ಎಂದು ಅಂದಾಜಿಸಬಹುದು.
    ಅದ್ಭುತ videos, am loving and enjoying.
    ಭೇಟಿ ಆಗಬೇಕು ಎಂದೆನಿಸುತ್ತದೆ ಭಟ್ಟ ರೇ..

  • @akashayushnair5945
    @akashayushnair5945 2 роки тому +1

    ತುಂಬಾ ಚೆನ್ನಾಗಿದೆ..ಎಲ್ಲಾ ರೆಸಿಪಿಗಳು.

  • @savitharamesh3966
    @savitharamesh3966 3 роки тому +15

    ಕಾಶಿ ಹಲ್ವಾ ಸೂಪರ್...ಎಲ್ಲರಿಗೂ ಇಷ್ಟವಾದ ಸ್ವೀಟ್...

  • @santoshkumardosapati7266
    @santoshkumardosapati7266 3 роки тому +2

    ನಿನ್ನ ಸ್ಲಾಂಗ್ ತುಂಬಾ ಚೆನ್ನಾಗಿದೆ 👍😀 ಅಡಿಗೆ ಮಾಡುವುದು ರೀತೀ ಕೂಡ ತುಂಬಾ ಚೆನ್ನಾಗಿದೆ 😀

  • @gokulavideography6793
    @gokulavideography6793 3 роки тому +3

    ನಿಮ್ಮ ಕೆಲಸದ‌ ಜೊತೆ , ಪೂರ್ತಿಯಾಗಿ ಕನ್ನಡದಲ್ಲೆ ನಿಮ್ಮ ಸಾಂಪ್ರದಾಯಿಕ ಭಾಷೆ , & ಸರಳತೆ ತುಂಬಾ ಇಷ್ಟ ಆಯಿತು. 👌❤

  • @seekervinod
    @seekervinod 2 роки тому +1

    I subscribed to him, because
    1. he's from Kasaragod 💛❤️
    2. He's so humble🤗
    3. Articulate kannada really nice 🤩
    4. QUALITY CONTENT 🙏❤️

  • @gtube20111
    @gtube20111 3 роки тому +95

    ಒಳ್ಳೆ ಮದುಮಗನ ಹಾಗೆ ಛಂದ ಅಲಾ.. ಕುಂಬಳಕಾಯಿ ;)

    • @monika4009
      @monika4009 3 роки тому

      😁😁😁😁

    • @divyasanthosh9952
      @divyasanthosh9952 3 роки тому +2

      Super dialogue 😂

    • @mayasushara2113
      @mayasushara2113 3 роки тому +3

      😂 what a comparison..

    • @srinidhi7140
      @srinidhi7140 3 роки тому

      ಆಹಾ 😂

    • @rajduggal3938
      @rajduggal3938 3 роки тому

      Wow ! Kashi halwa. Enklna favorite sweet. Thank u Bhatre. Thunagane baid neer barpundu. Super recipe, 👍👍👍

  • @suhadarafeeq804
    @suhadarafeeq804 3 роки тому

    ನಾನು ನಿನ್ನೆ try ಮಾಡಿದೆ.....wow...really super ಆಗಿ ಇತ್ತು.....ಕಾಶಿ halwa

  • @reenadmello5198
    @reenadmello5198 3 роки тому +7

    ಸಹಜ ಸುಂದರ ಹಾಗೂ ಸರಳ ರೀತಿಯಲ್ಲಿ ವಿವರಿಸುವ ನಿಮ್ಮ ವೈಖರಿ ಇಷ್ಟವಾಯಿತು, ಅಲ್ಲದೆ ಹಳ್ಳಿಯ ವಾತಾವರಣ ನಿಜಕ್ಕೂ ನನ್ನ ಬಾಲ್ಯವನ್ನು ನೆನಪಿಸುತ್ತದೆ ❤❤❤🙏

  • @ChetanKumarg
    @ChetanKumarg 3 роки тому

    Bahala chennagide, bhatravarey. Nanage kashi halwa bahala ishta, eega nane maneyalli maduve. Thank you.

  • @gitadasgupta7488
    @gitadasgupta7488 3 роки тому +34

    Love the language ☺️ the true Dakshina Kannada dialect

    • @chandrikadevadiga9643
      @chandrikadevadiga9643 3 роки тому

      ಶುಗರ್ ಬದಲು ಬೆಲ್ಲ ಹಾಕಬಹದಾ ?

    • @astaroth282
      @astaroth282 2 роки тому +1

      @@chandrikadevadiga9643
      Nam ajji Bella haaki ne maadtiddidu

  • @mitramandalistudios6256
    @mitramandalistudios6256 3 роки тому

    Aha. Nanna favorite. Eshtu chendavaagi torisiddeeti. Nimma bhaasheyalli shuddhate and mugdhate untu. Bhale ottaare

  • @mehek6084
    @mehek6084 3 роки тому +30

    Omg I wish I was there to taste this. So yummy. As always it was a great recipe. I have mentioned earlier too and would repeat again, I love your innocence and sweetness. You will soon have millions of subscribers.

  • @nagendrapoojary2517
    @nagendrapoojary2517 3 роки тому +2

    Baatre ತುಂಬಾ ಚೆನ್ನಾಗಿದೆ ವಿಡಿಯೋ ನಾನೂ ಕೂಡಾ ಟ್ರೈ ಮಾಡುತ್ತೇನೆ .ಕಾಶಿ halva.

  • @SupremeRepairs
    @SupremeRepairs 3 роки тому +44

    ಪ್ರಕೃತಿಯ ನೈಸರ್ಗಿಕ ವಾದ್ಯಗಳೊಂದಿಗೆ ಸಾಂಪ್ರದಾಯಿಕ ಅಡುಗೆ ಮನೆಯಲ್ಲಿ ಕುಳಿತ, ಪಾಕಪ್ರವೀಣ ಅಮ್ಮನ ರೀತಿ ಸ್ವಚ್ಛ ಪರಿಪೂರ್ಣ ರುಚಿಯ ಅಡುಗೆಗಳನ್ನು ಮಾಡುವ ನಿಮ್ಮ ಶೈಲಿಗೆ ಮನಸೋತೆ. ಓಯ್ ಭಟ್ಟರೆ ನಿಮ್ಮ ಅಡುಗೆ ಮನೆಯನ್ನೊಮ್ಮೆ ನೋಡಬೇಕು ಮಾರಾಯ 😍🙏🌹❤️

    • @malamala7682
      @malamala7682 3 роки тому +1

      Dislike ಮಾಡಿದೊರಿಗೆ ಡಯಾಬಿಟೀಸ್ ಇರಬೇಕು 😂😂😂

    • @malamala7682
      @malamala7682 3 роки тому

      ಸಹಜ ಸರಳ ನಾಟಕೀಯ ಇಲ್ಲ

    • @SupremeRepairs
      @SupremeRepairs 3 роки тому +1

      @@malamala7682 ಖಂಡಿತಾ 😊

    • @SupremeRepairs
      @SupremeRepairs 3 роки тому +1

      @@malamala7682 ಹೌದು ಗೆಳೆಯರೇ 🙏

  • @anitahegde8222
    @anitahegde8222 2 роки тому

    ನಾನು ಕೂಡ ಟ್ರೈ ಮಾಡಿದೆ ತುಂಬಾ ತುಂಬಾ ಒಳ್ಳೆ ಆಗಿದೆ..... ಮಾಡಲಿಕ್ಕೆ ಈಸಿ ಉಂಟು , ತಿನ್ನಲಿಕ್ಕೆ ಟೇಸ್ಟಿ ಉಂಟು..... ಭಾರಿ ಭಾರಿ ಥ್ಯಾಂಕ್ಸ್ ಆಯ್ತಾ ಭಟ್ಟರೆ.....

  • @sriramp2451
    @sriramp2451 3 роки тому +7

    Anna you deserve 10M+ subscribers. Keep it up and continue your good work and definitely you will reach great milestones.
    Love from Andhra Pradesh

  • @sanup4405
    @sanup4405 3 роки тому +1

    Nimma bhashe yestu chendha kelikke kushi agthade nim aduge shaily adugege bhalasu patre yella nanage ajji mane nenapu tharthade Thank you so much bro 👍👍👍👍

  • @shobhithag7223
    @shobhithag7223 3 роки тому +4

    I like the language which you speak. Thumba sogasuntu maraiyre☺️😊

  • @sandhyakn6926
    @sandhyakn6926 3 роки тому

    ಭಟ್ಟರೇ ಕಾಶೀ ಹಲ್ವಾ ರೆಸಿಪಿ ನೋಡಿ ತುಂಬಾ ಸಂತೋಷ ವಾಗುತ್ತದೆ. ನನಗೆ. ಕಾಶೀ ಹಲ್ವಾ. ಅಂದರೆ. ತುಂಬಾ. ತುಂಬಾ. ಇಷ್ಟ. Nice. Video 👌👌

  • @ramkumarc5007
    @ramkumarc5007 3 роки тому +7

    He deserves encouragement as his items are fully organic.

  • @Vanjarashree
    @Vanjarashree 2 роки тому +1

    ಬಾಯಲ್ಲಿ ನೀರೂರುವಂತೆ ಮಾಡಿದ್ದೀರಿ 😋😋😘

  • @suhasr8173
    @suhasr8173 3 роки тому +8

    ಈ ಪಾಕವಿಧಾನಕ್ಕಾಗಿ ನಾನು ಕುತೂಹಲದಿಂದ ಕಾಯುತ್ತಿದ್ದೆ 😋😋😋

  • @vishwahombalamath5290
    @vishwahombalamath5290 3 роки тому

    ಇವತ್ತು ಟ್ರೈ ಮಾಡಿದೆ. ಚೆನ್ನಾಗಿ ಬಂತು. ಸಿಹಿ ಸ್ವಲ್ಪ ಜಾಸ್ತಿ ಹಾಕಿದೆ ಅನ್ನಿಸಿತು. ಮುಂದಿನ ಸಲ ಸರಿ ಮಾಡ್ಕೋತೀನಿ 👍👍

  • @gitaguru
    @gitaguru 3 роки тому +5

    Wow!!!!
    So easy to prepare
    The urli you used is an added beauty to your cooking...
    And the antique is always awesome

  • @VISHUKUMARAimanianda
    @VISHUKUMARAimanianda 9 місяців тому

    Very nice way of explanation, and I very much like the fact that traditional way has been used for cooking, which is very rare to see nowadays.

  • @77raveesha
    @77raveesha 3 роки тому +10

    Super Sudarshan, presentation excellent

  • @NizamuddinHassan
    @NizamuddinHassan 6 місяців тому

    Mr Bhat from Dakshina Kannada is an asset to prepare our original traditional recipes 😋😋😋😋😋😋😋😋 Thank you

  • @gowrivaraprasadini
    @gowrivaraprasadini 3 роки тому +14

    Super Bhatre👌👌🙏 ಕರು ತುಂಬ ಮುದ್ದಾಗಿದೆ🥰🥰🥰

  • @AkshathaKV-yd9td
    @AkshathaKV-yd9td 3 роки тому

    ನಾವು ಹಲ್ವ ಮಾಡಿದ್ವಿ... ಬಾರಿ ಟೇಸ್ಟ್ ಆಗಿತ್ತು. Thank you for the recipe..

  • @abhishekm8439
    @abhishekm8439 3 роки тому +9

    I like sweets and this one is ultimate

  • @tendigit391
    @tendigit391 3 роки тому

    Nim bhashe thumba ishta bhatre. Nim programs thumba chennagirutthe. Dhanyavadagalu nimage.

  • @shailajashetty3240
    @shailajashetty3240 3 роки тому +12

    Thanks sudarshan 🙏 we can use jaggery too.. right?

  • @chida259
    @chida259 2 роки тому +1

    Very good and systematic demonstration. Thank you, Sudarshan for your smilingly and natural way of providing knowledge for making Kashi Halwa.

  • @bhagyalakshmibhagyalakshmi85
    @bhagyalakshmibhagyalakshmi85 3 роки тому +3

    ಕಾಶಿ ಹಲ್ವ ಮಾಡುವ Brass ಕಡಾಯಿ ತುಂಬಾ ಚೆನಾಗಿದೆ

  • @Wanttoknowthetruth-hi7iw
    @Wanttoknowthetruth-hi7iw 8 місяців тому

    I am fan of Brahmin cuisine. I love this Bhat for making receipie simple. I tried sambar I loved it

  • @sushmapinto3455
    @sushmapinto3455 3 роки тому +21

    So cute calf brownie .

  • @savithavenkat
    @savithavenkat 3 роки тому

    Thumba swadishtavagide nododlikke, thinlikke innu chennagiruthe. Awesome 👍

  • @divyalokeshdivya5987
    @divyalokeshdivya5987 3 роки тому +52

    ಸ್ವಚ್ಛವಾದ ಅಡುಗೆ ನಿಮ್ಮದು... ಹಾಗೂ ಸುಂದರ ವಾತಾವರಣ.. ನಿಮಗೆ ದಾನ್ಯ ವಾದ

    • @divyalokeshdivya5987
      @divyalokeshdivya5987 3 роки тому +2

      ಮಾವಿನಕಾಯಿ ರೆಸಿಪಿ ತೋರಿಸಿ ಭಟ್ರೆ

    • @shylajav8204
      @shylajav8204 3 роки тому

      Barbara aduge t tumba hitavagiruttade

    • @muralikasvegstraunt6054
      @muralikasvegstraunt6054 3 роки тому

      Naivedya Recipe - Sakhannam
      ua-cam.com/video/T0EswDyMZzY/v-deo.html
      Rava kesari
      ua-cam.com/video/VGb8z-p0JJA/v-deo.html
      Sakkarai Pongal / Sweet Pongal
      ua-cam.com/video/trPPsrZyUAM/v-deo.html 🙏

  • @GANESHBK-rf2uv
    @GANESHBK-rf2uv 3 роки тому

    Olle sooper agide balele mele nodlikke ruchi kooda haage irbahudu love the recipe

  • @mxfmxz917
    @mxfmxz917 3 роки тому +4

    Was waiting from long time... 👍

  • @HeyAmKumar
    @HeyAmKumar 5 місяців тому

    This man is incredible I literally live in coastal area in Mangalore I can understand all what he is making because our cooking style almost as it is what he show but sometimes this man makes magic some dishes I even never heard hat off sir❤love from kudla,

  • @vimalars7481
    @vimalars7481 3 роки тому +11

    Boodu kumbala sippe chikka chikka thundu madi; uppu, menasu, jeerage pudi haaki 2 gante kala nenasi. Nantara bisilali vanagisi. Chaligala dalli karadi, mosaranna ottige savisi sandige yanna. Thanks for your authentic cuisine.

    • @ragsvet2001
      @ragsvet2001 3 роки тому +1

      Mouth watering, delicious, very simple yet professional way of cooking Kashi Halva. ಇವತ್ತು, ಈಗ ಅರ್ಧಗಂಟೆ ಮೊದಲು ಮಾಡಿದ್ದಾಯ್ತು. ನನ್ನ ಮಗಳು ಹಾಗೂ ಅವಳ ವಾನರ ಸೈನ್ಯ ಈ ದಂರೋಟ್ ಅನ್ನು ಚಪ್ಪರಿಸುತ್ತಾ ಧ್ವಂಸ ಮಾಡಿದ್ದೂ ಆಯ್ತು. ನನಗೆ, ನನ್ನ ಮನೆಯಾಕೆಗೆ ಉಳಿದದ್ದು ಕೇವಲ ಪಾತ್ರೆ ಕೆರೆದು ಸಿಕ್ಕಿದ 2 ಚಮಚ ಮಾತ್ರ. ನಾವಿರುವುದು ಗುಜರಾತಿನಲ್ಲಿ. ಇಲ್ಲೌಯವರಿಗೆ ಸಿಹಿ ಎಂದರೆ ಮೈಯೆಲ್ಲ ಬಾಯಿ. ಡಿಮ್ಯಾಂಡ್ ಮಾಡಕ್ಕೇನು? ಏಕ್ದಂ ಸಾರೂ ಛೆ. ಮುಂದಿನ ವಾರ ಮತ್ತೆ ಮಾಡಿ ಅಂಕಲ್ ಅಂತ ಡಿಮ್ಯಾಂಡೂ ಬಂದಿದೆ. ಸಂತಸದ ಹೃತ್ಪೂರ್ವಕ ಧನ್ಯವಾದಗಳು ಭಟ್ರೆ. ನಾನು cooking buff. ನೀವು ಃತ್ತಮ ಗುರು. ಮುಂದುವರೆಸಿ.🙏🙏🙏👌👌👌✌️👍

  • @shanthakharvi8414
    @shanthakharvi8414 3 роки тому +1

    Nivu helida rithiyalli madide maneli kumblakayi halwa yellaru kushi patru thumba thanks anna🙏🙏

  • @aapkimayuri7231
    @aapkimayuri7231 3 роки тому +26

    ITS GOOD TO BRING PEOPLE CLOSE TO SIMPLE LIFE,NATURE,COOKING FEEDING ...

  • @ramarao1395
    @ramarao1395 2 роки тому +1

    Very teasty and mouth watering .bhat ji your all delicious food is I like

  • @bhartishetty4344
    @bhartishetty4344 3 роки тому +15

    You are just awesome 🙏 your family is lucky to eat your yummy meal every time 😂. Can we add jaggery instead of sugar?

  • @satishshanbhag8778
    @satishshanbhag8778 3 роки тому +2

    Nice presentation &easy to understand .
    Thanks for kasina help.

  • @vatsalaa1983
    @vatsalaa1983 3 роки тому +6

    Halwa looks very appetizing and a favourite for many too. I appreciate your passion for cooking.👍

    • @muralikasvegstraunt6054
      @muralikasvegstraunt6054 3 роки тому

      Naivedya Recipe - Sakhannam
      ua-cam.com/video/T0EswDyMZzY/v-deo.html
      Rava kesari
      ua-cam.com/video/VGb8z-p0JJA/v-deo.html
      Sakkarai Pongal / Sweet Pongal
      ua-cam.com/video/trPPsrZyUAM/v-deo.html 🙏

  • @shridharpoojary223
    @shridharpoojary223 3 роки тому

    Very good...sakkare thumba jaasti haakidirendu abhipraya...aadhare thba sulabha upaya helikottiri..thumba thumba upakara 👍👍👍

  • @sathwikschannel2564
    @sathwikschannel2564 3 роки тому +6

    Simple & healthy, Super recipe 👍

  • @yogishm7310
    @yogishm7310 3 роки тому

    Naavu kuda try madideve tumbane chennagi bandidhe sir...taste 👌👌👌👌👌👌

  • @Kurioismi
    @Kurioismi 3 роки тому +13

    Bhattare do some home tour ...will be pleasure to see some old homes and their utilities

    • @sunithasuni6790
      @sunithasuni6790 3 роки тому +1

      Navu halavaru sala 'home tour' keliddevu..

  • @sushmagowda5056
    @sushmagowda5056 3 роки тому +1

    ನಮಸ್ತೆ ಭಟ್ಟರೇ....ಕಾಶಿ ಹಲ್ವಾ super....
    ನಿಮ್ಮಲ್ಲಿನ ಗಿರ್ ಕರು ನೋಡಿ ತುಂಬಾ ಖುಷಿ ಆಯಿತು......ಬೆಣ್ಣೆಮುದ್ದೆ ಥರ ಇದೆ......

  • @sujathashetty8594
    @sujathashetty8594 3 роки тому +4

    Wow very yummy I love this halwa thank uu💜

  • @kamalaumesh9935
    @kamalaumesh9935 3 роки тому

    Enta olleya Jeevana nimmadu...you people are blessed...thanks for the wonderful sweet...

  • @amritakaurchilotre5508
    @amritakaurchilotre5508 3 роки тому +4

    Heard a lot about Kashi Halwa, but haven't tasted.
    Thankyou for sharing this tasty and healthy recipe.
    I'm sure, it'll taste better than Agre-ka-petha.
    Thankyou Sudarshan !

    • @vasanthvete6247
      @vasanthvete6247 3 роки тому

      It's not hard like petha.Its soft and succulent and simply melts in mouth.Agra Petha is ash gourd dipped in sugar syrup and hardened

    • @amritakaurchilotre5508
      @amritakaurchilotre5508 3 роки тому

      @@vasanthvete6247 I'll definitely make it

    • @amritakaurchilotre5508
      @amritakaurchilotre5508 3 роки тому

      yes, it's going to be delicious!

  • @rupalikarnik1527
    @rupalikarnik1527 3 роки тому

    Brother.. I didnt understand ur language.. still understood ur kashi halwa receipie. Just coz of u made this wd all ur heart n subtiles too
    Thanks

  • @SandhyaVlogs
    @SandhyaVlogs 3 роки тому +4

    Kashihalwa super aidu 😋

  • @AbdulGafoor-sv8lw
    @AbdulGafoor-sv8lw 3 роки тому +2

    ಮೊದ ಮೊದಲು ನಿಮ್ಮ ವಿಡಿಯೋ ನೋಡಿದ್ದು
    ಎಷ್ಟೊಂದು ಸರಳತೆ 😘

  • @vinay2394
    @vinay2394 3 роки тому +18

    ಮದುಮಗನನ್ನ ಕಾಶಿ ಗೆ ಬಿಡೋದು ಬಿಟ್ಟು ಕಾಶಿ ಹಲ್ವಾ ಮಾಡಿಬಿಟ್ಟಿರಲ್ಲ😁😍

  • @durgavenkat236
    @durgavenkat236 3 роки тому +2

    Today I tried this Kashi halwa, it came out so yummy..... thank q... all the best

  • @naveendsa01
    @naveendsa01 3 роки тому +4

    In search of Gold, We found Diamonds 💎💎

  • @mrsveenaraghu
    @mrsveenaraghu 11 днів тому

    ನೀವು ಮಾಡೋ ಎಲ್ಲಾ ರಿಸೀಪಿ ತುಂಬಾ ಸಿಂಪಲ್ ಆಗಿ ಇರುತ್ತೆ ಭಟ್ರೆ.

  • @SunilKumar-lx6mg
    @SunilKumar-lx6mg 3 роки тому +4

    New recipe 😍 👌

  • @hemanaik5016
    @hemanaik5016 Рік тому

    It's good for children. It enhances memory power of kids

  • @RISHAAN2376
    @RISHAAN2376 3 роки тому +13

    ಮದುಮಗ ಸುಪರ್ ಭಟ್ಟರೇ.....

  • @vidhyaiyer5651
    @vidhyaiyer5651 2 роки тому +2

    I love cows❤️ Seeing the cute calves in between gives me immense happiness while watching this video❤️❤️ Nowadays we can't find cows being taken good care. When I saw this, I also became aware of the care you take of your cows and their calves. The good karmas you are doing will definitely yield you good fruits. Also, thank you anna for this simple and amazing recipe👍😊

  • @riyashanolmoras9772
    @riyashanolmoras9772 3 роки тому +4

    Super 😘❤️👍🏻😊

  • @chinmayinarasimha
    @chinmayinarasimha 2 роки тому

    Recipe try maad dhe. Sakkare thumba jaasthi ansthu. Amele mathe innu ardha kumblukai sersidhmele sari ansthu.
    Bahusha Naan sakkare kammi thindhu baala sihi ansirbeku. Baaki recipes on this channel is really amazing🔥👏

  • @abhirathrbharadwaj_
    @abhirathrbharadwaj_ 3 роки тому +5

    1:04 Olle madhumaganagi aagiddane🤣🤣👌

  • @umanagarajan50
    @umanagarajan50 2 роки тому

    Excellent recipes, every day a new traditional one with the village background and antique methods of using grinding stone and other tools. I enjoy totally.

  • @yashudtschannel8158
    @yashudtschannel8158 3 роки тому +12

    ನೋಡಿದಾಗ ತಿಂದು ಬಿಡುವ ಎನಿಸುವ ಹಾಗಿದೆ

  • @manjunatha8131
    @manjunatha8131 2 роки тому

    ಭಟ್ರೇ.ನಿಮ್ಮ ಅಡುಗೆ ಸ್ಟೈಲೇ ಚೆನ್ನ. ತರಕಾರಿ ಕೊಯ್ಯಲು ಈಳಿಗೇ ಮಣೆ, ಅಡಿಕೆ ಎಲೆ. ಸೂಪರ್.