ಗಂಡಸರು ಜೋಕೆರ್ ಆದರೆ ಎಲ್ಲಾ ಶಾಂತಿ !!.... ನಾನು ಸೋಲುತ್ತೀನಿ ಆದರೆ ನಾನು ಗೆಲ್ಲುತ್ತಿದ್ದೀನಿ ಎಂದು ಅವರಿಗೆ ಗೊತ್ತಿಲ್ಲ !!...ಎಂಥಾ ಮುತ್ತಿನಂತಹ ಮಾತುಗಳು !! ಅನುಭವದ ಮಾತುಗಳು ಎಂದೆಂದಿಗೂ ಶೇಷ್ಠ !!🙏🙏👍👍❤❤
Hi sir in maddur one famous mixture shop is there seems, near some MRP shop after maddur bus stand, do you know the name? Most of the people will call & give order, if you know let me know
ಅವರು ತಪ್ಪುಗಳನ್ನ ತಿದ್ದುಕೊಳ್ಳೋದಿಲ್ಲ,,, ಒಂತರ ego,, ಕೆಲವರಿಗೆ ಅಷ್ಟೇ ಏನು ಮಾಡಕ್ಕಾಗಲ್ಲ,, ಬಿಟ್ಟುಬಿಡೋದೇ ಒಳ್ಳೇದು,, ತೀರಾ ಒಳ್ಳೇದು ವೀಡಿಯೋಸ್ ಬಂದ್ರೆ ನೋಡೋದು,, ಇಲ್ಲಾ ಬಿಡೋದು,,
Sir you have not asked how many grams weight of maida ricefloor and shiroty soji for two kgs of onion .please ask the proportion to be added to.prepare the tasty vade.
Hi sir ನೀವು ತೋರಿಸಿದ ವಿಡಿಯೋ ದಲ್ಲಿ ಬರುವ ಸ್ಕೂಲಲ್ಲಿ ಓದಿದ್ದು ಅಸ್ಕೂಲ್ ಪಕ್ಕದಲ್ಲಿ ಬೆಲ್ಲದ ಮಿಠಾಯಿ ಸಕ್ಕರೆ ಮಿಠಾಯಿ ಮಾಡುವ ಒಂದು ಅಂಗಡಿ ಇತ್ತು ಅದರ ಬಗ್ಗೆ ವಿಚಾರಿಸಿ ಒಂದು ವಿಡಿಯೋ ಮಾಡಿ ಈ ವಿಡಿಯೋ ನೋಡಿ ನನ್ನ ಸ್ಕೂಲ್ ಡೇಸ್ ನೆನಪಾಯಿತು
This **ಬರ್ರೆ ಬೀಗರ, ಊಟಮಾಡೋಣ.... ಬಾಳಮಂದಿ ಆಗಲಿ.. ನಿನ್ನ ಬಾಯ್ ಬಂಗಾರವಾಗಲಿ..** is the most irrrrrittating,most awkward third graded, third class dialogue, totally unsuited to this channel
ತಾತನ ಜೊತೆ,ಸಂವಾದ, ಸೂಪರ್ ಡೂಪರ್,ಅವರ, ಮಾತಿನ,ಶೈಲಿ,ನಿಮ್ಮ,ಮಾತಿನ,ಶೈಲಿ, ಸೂಪರ್ ಡೂಪರ್ 🙏🙏
ನಿಮ್ಮ ವಡೆ ರುಚಿಗಿಂತ ತುಂಬು ಕುಟುಂಬವನ್ನು ನೋಡಿ ಹೃದಯ ತುಂಬಿದ ಅನುಭವವಾಯಿತು. ದೇವರು ನಿಮ್ಮನ್ನು ಒಗ್ಗಟ್ಟಾಗಿ ಹೀಗೆ ಇರಲೆಂದು ಆಶೀರ್ವದಿಸಲಿ...
ನಾನು ಸೋಲುತ್ತೆನೆ ಅವರನ್ನು ಗೆಲ್ಲಲು,,,,,, ಒಳ್ಳೆ ಮಾತು,👌👌👌👌
👌👏👏👏👏
ಶ್ರೀ ಮಹಾರುದ್ರ ಸಾರ್ ನೀವು ಪುಣ್ಯವಂತರು ಇಂತಹ ಕುಟುಂಬಗಳನ್ನು ಕಣ್ಣಾರೆ ಕಾಣುವ ಸೌಭಾಗ್ಯ ಹಾಗೂ ಅಭಿನಂದನೆಗಳು ❤🎉
ಗಂಡಸರು ಜೋಕೆರ್ ಆದರೆ ಎಲ್ಲಾ ಶಾಂತಿ !!.... ನಾನು ಸೋಲುತ್ತೀನಿ ಆದರೆ ನಾನು ಗೆಲ್ಲುತ್ತಿದ್ದೀನಿ ಎಂದು ಅವರಿಗೆ ಗೊತ್ತಿಲ್ಲ !!...ಎಂಥಾ ಮುತ್ತಿನಂತಹ ಮಾತುಗಳು !! ಅನುಭವದ ಮಾತುಗಳು ಎಂದೆಂದಿಗೂ ಶೇಷ್ಠ !!🙏🙏👍👍❤❤
ಮಧುರ ವಡೆ ಬಹಳ ಮಧುರ
ಕಾಯಕವೇ ಕೈಲಾಸ
ಕೂಡಿ ಬಾಳಿದರೆ ಸ್ವರ್ಗ ಸುಖ
ಇವರ ಕುಟುಂಬ ಪರಿಚಯ ಮಾಡಿ ಕೂಟ್ಟ. ತಮಗೆ ಅಭಿನಂದನೆಗಳು ಸಾರ್
ನಿಮ್ಮ ಸಾಧನೆಗೆ ತುಂಬು ಹೃದಯದ ಧನ್ಯವಾದಗಳು ಸರ್ ದೇವರ ಕೃಪೆ ನಿಮಗಿರಲಿ🎉🎉🎉🎉🎉❤❤
ಕೆಂಗೇರಿ railway station ಹಿಂಬಾಗದಲ್ಲಿ (Back gate) ಒಂದು ಅಂಗಡಿ ಇದೆ, ಅದ್ಭುತವಾಗಿ ಬಿಸಿ ಬಿಸಿ ಮದ್ದೂರು ವಡೆ ಮಾಡುತ್ತಾರೆ.
ಪುಣ್ಯಾತ್ಮ ಯಜಮಾನ ಇರುವವರಿಗೆ, ಎಲ್ಲಾರೂ ಚೆನ್ನಾಗಿರಿ..
🙏👍🙏
Maddur Vade Mane andare adunoriginate aada placenalli torisabekittu
ಬಹಳ ದೊಡ್ಧಗುಣ ಹಿರಿಯರು.❤❤
Kotige ondu mattu appajiiii❤❤❤❤❤❤❤ and ur role models to our society ❤❤❤❤ salute to ur family ❤️
❤❤❤❤
Avara dodda guna nodi.... Nammadslla.... Maddur tiffanys avaradu antare, hatsoff
Shettry very honest. Super u r family in business.
ನಮ್ಮ ಊರು ಮದ್ದೂರು ನಮ್ಮ ಹೊಡೆ ಮದ್ದೂರು ಹೊಡೆ ಸೂಪರ್
Hi sir in maddur one famous mixture shop is there seems, near some MRP shop after maddur bus stand, do you know the name? Most of the people will call & give order, if you know let me know
ಇಲ್ಲಿಯ ಮದ್ದೂರು ವಡೆ ತುಂಬಾ ಸೂಪರ್ 👌
Suparvada nice thank you sir love you vada
ಮದ್ದೂರು ವಡೆಗೆ ನೀರು ಹಾಕುವುದಿಲ್ಲ, ಈರುಳ್ಳಿ ಹಾಕಿದಾಗ ಅದೇ ನೀರು ಬಿಟ್ಟುಕೊಳ್ಳುತ್ತದೆ
Super words sir we love your vada and mixtures
ಸೂಪರ್ ಅಂಕಲ್
Very nice to see the elder man explaining the recipe n life guide lines too...
👌👌👌👌👌👌
salute to gurugale
I am very much happy to know this recipe.
I am happy that secret recipe can be used to make kodabale nippattu muruku with slight variation thank the crew members
Better instead of maida use chana powder helps health..
Kindly show how they make crispy kodubolay
Thank you, getting to know for the first time,
ಸರ್ ದಯಮಾಡಿ ಮದ್ದೂರು ವಡೆ ಅನ್ನಿ vada ಅನ್ನುವ ಬದಲು
ಅವರು ತಪ್ಪುಗಳನ್ನ ತಿದ್ದುಕೊಳ್ಳೋದಿಲ್ಲ,,, ಒಂತರ ego,, ಕೆಲವರಿಗೆ ಅಷ್ಟೇ ಏನು ಮಾಡಕ್ಕಾಗಲ್ಲ,, ಬಿಟ್ಟುಬಿಡೋದೇ ಒಳ್ಳೇದು,, ತೀರಾ ಒಳ್ಳೇದು ವೀಡಿಯೋಸ್ ಬಂದ್ರೆ ನೋಡೋದು,, ಇಲ್ಲಾ ಬಿಡೋದು,,
Avara kade vada anthane helodu
L
Bu
@@nagarathanas1377 ದಯಮಾಡಿ ನೀವು ಏನಂತ ಕಾಮೆಂಟ್ ಮಾಡಿದ್ದೀರಾ ಅಂತ ತಿಳಿಸಿ
Super nima hotel vade mixture
Mixture thumba changiruthe
Younger person blesing the elder and experenced person.
I will definitely visit once to taste all the items
👌 ಸರ್
Very fine
Super episode ❤
Namaskara.naanu nimthara vada receipe kalthukumbekku.naniga teach maduvera.
Beautiful joint family. That's why we say their should be elder's in the house who guide us & correct us & bless us. 🙏👍
Sir you have not asked how many grams weight of maida ricefloor and shiroty soji for two kgs of onion .please ask the proportion to be added to.prepare the tasty vade.
I have tasted the mixtures. Rally good.. I liked the way the owner Mr. Narayan Shetty talked. Enjoyed...👌
ವಡ ಅಲ್ಲ ವಡೆ... ನೀವೆಲ್ಲ ಎಲ್ಲಿಂದ ಬರ್ತಿರೋ ಕರ್ಮ
Nice episode 👍 kudos to the team 👏
ಶಿವಪುರ ದಲ್ಲಿ ಎಲ್ಲಿದೆ ಇವರ ಅಂಗಡಿ?
Super sir
Sir kodubale madodu torsi plz
Super sir 😢
Siper👌
Good good
To prepare Maddur vada maida is necessary?
All dieticians advise not to use maida
Hi sir ನೀವು ತೋರಿಸಿದ ವಿಡಿಯೋ ದಲ್ಲಿ ಬರುವ ಸ್ಕೂಲಲ್ಲಿ ಓದಿದ್ದು ಅಸ್ಕೂಲ್ ಪಕ್ಕದಲ್ಲಿ ಬೆಲ್ಲದ ಮಿಠಾಯಿ ಸಕ್ಕರೆ ಮಿಠಾಯಿ ಮಾಡುವ ಒಂದು ಅಂಗಡಿ ಇತ್ತು ಅದರ ಬಗ್ಗೆ ವಿಚಾರಿಸಿ ಒಂದು ವಿಡಿಯೋ ಮಾಡಿ ಈ ವಿಡಿಯೋ ನೋಡಿ ನನ್ನ ಸ್ಕೂಲ್ ಡೇಸ್ ನೆನಪಾಯಿತು
Hu. Hu g
super ankall
Dannyavaad Sir 👏
experience matter for a reason
Very good
Very. Nice. Daily. Vlog. Sir
They earn more then twenty lakhs per month thats great
ವಡಾ ಅಲ್ಲ ವಡೆ
Nijakku bahala olleya manavathavadhi aaa shettaru sir.
Can We get same madura vada and mixer in bengaluru mixer he start supply in bengaluru
ಮದ್ದೂರು ಟಿಫಾನಿಸ್ ಹೆಸರು ಹೇಳಿ ನೀವು ದೊಡ್ಡ ಮನುಷ್ಯ ಅನ್ನೋದನ್ನು ತಿಳಿಸಿದಿರಿ,ಇಂತಹ ಬುದ್ದಿ ಎಲ್ಲರಿಗೂ ಬರಲಿ
👌👌👌👌
Mixture narayanappa 😄 if shop closed queue near home
Super ❤ super 💕
Appaji 🙏
B p l company geetha
👏👏🥰🙏
🙏🙏👌
🙏🙏🙏👍
❤❤❤❤❤❤❤
I wish the place was cleaner
Water ನೀರು ಅಕಲಿಲ್ಲ
In onion water will RELEASE SO NOT REQUIRED WATER
ಹಾಕಿ ನೋಡೀ.. ಎಕ್ಕುಟ್ ಹೋದ್ರೆ ನಿಮ್ ಹಣೆ ಬರಹ 😂
Wow enta maathu sir
ಸಾರ್ ಅದು ವಡಾ ಅಲ್ಲಾ , ವಡೆ ಅಂತ ಸಾರ್.
Tumba sunthosha actually.
🌹🙏🌹
Kharakke enu hakadillava 🙆♀️🙆♀️🙆♀️
👍👍👍👍👍🙏
ತಮ್ಮನ್ನ ಬೆಲ್ಸಿದವ್ರ ಹೆಸರು ಹೆಲ್ಟಿರಲ್ಲಾ ಅದೇ ಮುಖ್ಯ,ನೀವು ಇನ್ನೂ ಜಾಸ್ತಿ ಬೇಳಿತಿರ
Buddivantha TATA home industries 😅😊
For 3 rupees item selling for 13 rupees.
Uppu. Jasthi. Modallu. Ther. Evaga. Ella
ಆಣ್ಣ ಬರೆ ಸಿಟಿಯಲಿ ಮಾಡು ಬಿದ್ನೆಶ್ ತೂಂಗಡು ಬರತಿರಿ ಹಳ್ಳಿಯೊಳಗೆ ಮಾಡು ಬಿದ್ನೆಸ್ ತೂಂಗಬರಿ ಅಣ್ಣ
Sir kodubale torisi sir.
Oh ಉರಿಗೊಬ್ಬ ಪದ್ಮಾವತಿ
ಕೋಡುಬಳೆ ತಿನ್ಬೇಕ ಚಿನ್ನಿ
vade swami adhu...😢
Sir parcel kodtara mob no kodi
ವಿಡಿಯೋದ ಡಿಸ್ಕ್ರಿಪ್ಶನ್ ಅಲ್ಲಿ ಅವರ ಫೋನ್ ನಂಬರ್ ಹಾಕಲಾಗಿದೆ ದಯವಿಟ್ಟು ಸಂಪರ್ಕಿಸಿ
Vada allapa adu vade
Vada alla sir Vade
Maida poison antha helthre doctor
Vade madodu torsod bit nimma matgol jasti
This **ಬರ್ರೆ ಬೀಗರ, ಊಟಮಾಡೋಣ.... ಬಾಳಮಂದಿ ಆಗಲಿ.. ನಿನ್ನ ಬಾಯ್ ಬಂಗಾರವಾಗಲಿ..** is the most irrrrrittating,most awkward third graded, third class dialogue, totally unsuited to this channel
That's uttar Karnataka style...they invite people when they are eating. if he unknown also...don't insult
Can some one give their phone number ..
🙏👍