ರಾಹುಲ್‌ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಸಿದ ಮಹೇಶ್‌ ವಿಕ್ರಮ್‌ ಹೆಗಡೆ! Fact Check I Rahul Gandhi

Поділитися
Вставка
  • Опубліковано 5 лип 2024
  • ಲೋಕಸಭೆಯಲ್ಲಿ ಮಾತನಾಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹಿಂದುಗಳನ್ನು ಅವಮಾನಿಸಿದ್ದಾರೆ ಅಂತ ಅವರ ಹೇಳಿಕೆಯನ್ನ ತಿರುಚಿ ಸ್ವತಃ ಪ್ರಧಾನಿ ಮೋದಿಯೂ ಸೇರಿದಂತೆ ಬಿಜೆಪಿಗರು ಸುಳ್ಳನ್ನ ಹರಿಬಿಟಿದ್ದಾರೆ. ಅಲ್ಲದೆ, ರಾಹುಲ್‌ ಗಾಂಧಿ ಸಂಸತ್‌ನಲ್ಲಿ ರಾಷ್ಟ್ರಗೀತೆ ಹಾಡುವಾಗ ತಡವಾಗಿ ಸಂದನಕ್ಕೆ ಬಂದ್ರು ಅಂತ ಕೂಡ ಸುಳ್ಳು ವೈರಲ್ ಆಗ್ತಿದೆ. ಜೊತೆಗೆ, ಕೇರಳದಲ್ಲಿ ಮುಸ್ಲಿಂ ಯುವಕರು ಪಾಕಿಸ್ತಾನ್ ಕ್ರಿಕೆಟ್‌ ತಂಡ ಜರ್ಸಿ ಧರಿಸಿ ಸಂಭ್ರಮಿಸಿದ್ದಾರೆ ಎಂಬ ಸುಳ್ಳು ಸುದ್ದಿ ಕೂಡ ವೈರಲ್ ಆಗಿದೆ. ಈ ವಾರ ವೈರಲ್ ಆದ ಇಂತಹ ಹಲವಾರು ಸುಳ್ಳುಗಳ ನಡುವೆ ಪ್ರಮುಖ ಮೂರು ಸುಳ್ಳುಗಳು ಯಾವುವು ಅಂತ ನೋಡೋಣ…
    Join this channel to get access to perks:
    / @eedinanews
    Like Share Subscribe
    eedina/UA-cam
    ಸತ್ಯ | ನ್ಯಾಯ | ಪ್ರೀತಿ
    ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
    ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
    ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
    Click👇
    UA-cam
    bit.ly/3B8dxxM
    Website
    bit.ly/3EWnakh
    Facebook
    bit.ly/3gUt65o
    Twitter
    bit.ly/3FpczQz
    Instagram
    bit.ly/3uqN1Mg
    #eedinanews #eedinalive #karnatakanews #kannnadanews #Factcheck #Fakenews #Rahulgandhi #ManamohanSingh #NarendraModi #Loksabha #BJP #JDS #Congress #T20worldcup

КОМЕНТАРІ • 78

  • @belleppakarkihalli8481
    @belleppakarkihalli8481 7 днів тому +18

    ಜೈ ರಾಹುಲ್ ಗಾಂಧಿ🔥 ಜೈ ಶ್ರೀ ರಾಮ

  • @riazahmedbandi8054
    @riazahmedbandi8054 7 днів тому +25

    ಸುಳ್ಳು ಸುದ್ದಿ ಹರಡಿಸುವ ಅವರ ವಿರುದ್ಧ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳಬೇಕು.

  • @computerplaza2867
    @computerplaza2867 7 днів тому +20

    ಸಂಗೀಗಳ ಅವರ ಅಂತ್ಯ ಸಮಿಪುಸುತಿದೆ

  • @Ugram2
    @Ugram2 7 днів тому +23

    ಸೂಪರ್ ಸರ್

  • @shivalingashettiudagani1404
    @shivalingashettiudagani1404 7 днів тому +5

    ಸದ್ಯದ ಸ್ಥಿತಿಯಲ್ಲಿ ಸುಳ್ಳು ಸುದ್ದಿಗಳ ಮೇಲೆ ವಿಶೇಷ ವರದಿ ಅವಶ್ಯ ಇತ್ತು, ಆ ಕೆಲಸ ಮಾಡುತ್ತಿರುವ ಈ ದಿನ ಚಾನೆಲ್ಗೆ ಧನ್ಯವಾದಗಳು

  • @autotechnicautostyle3154
    @autotechnicautostyle3154 7 днів тому +19

    ಸೂಪರ್ information

  • @muhammadhaneefb.m8909
    @muhammadhaneefb.m8909 7 днів тому +22

    ನಕಲಿ ಗಳಿಗೆ ಬೇರೆ ಕೆಲಸ ಇಲ್ಲ ಸರ್😂😂😂

  • @Musthafa-m9g
    @Musthafa-m9g 7 днів тому +10

    SUPAR SUPAR NEWUS

  • @thyagarajlahsettypnthyagar3458
    @thyagarajlahsettypnthyagar3458 7 днів тому +15

    ಸುಳ್ಳೆ ಬಿಜೆಪಿ ಉಸಿರು

    • @dhanyakharajola5671
      @dhanyakharajola5671 7 днів тому +1

      Modi pm ಆದಮೇಲೆ ಸುಳ್ಳಿಗೆ ಅಸ್ತಿತ್ವ ಸಿಕ್ಕಿದೆ ಮೋದಿ ತೋಲಾಗುವವರೆಗೂ ಸುಳ್ಳು ಅಬು ತಲೆ ಓಗುವುದು

  • @harishchandrashetty1842
    @harishchandrashetty1842 7 днів тому +10

    Good News Thank you Sir

  • @babujan81
    @babujan81 7 днів тому +6

    ಸುಳ್ಳು ಹೇಳುವವರಿಗೆ ದೇವರ ಭಯ ನಂಬಿಗೆ ಇಲ್ಲದವರು

  • @mahadevaaradhya8505
    @mahadevaaradhya8505 7 днів тому +10

    ಕುತಂತ್ತ್ರಿಗಳಕೆಲಸ

    • @dhanyakharajola5671
      @dhanyakharajola5671 7 днів тому +1

      ಕುತಂತ್ರಿ ಬಿಜೆಪಿ ಗಳು ಎನು ಬೇಕಾದರೂ ಅಭಿಸುವರು

  • @sbmmailbox
    @sbmmailbox 7 днів тому +13

    ಸುಳ್ಳು ಸುದ್ದಿ ಹಬ್ಬಿಸುವ ಈ ಜನಗಳಿಗೆ ಏನೂ ಮಾಡಬೇಕು???

  • @hannihanni342
    @hannihanni342 7 днів тому +3

    ಜೇ ಹಿ ರಾವುಲ್ ಗಾಂದಿ

  • @shakunthalau993
    @shakunthalau993 7 днів тому +3

    Super news sir❤❤❤❤❤🎉🎉🎉🎉🎉🎉

  • @harisharis8193
    @harisharis8193 7 днів тому +10

    Edhu.wairal.maadidhawananne.arest.maadi.baai.bidisibeku.saar.pls

  • @western716
    @western716 7 днів тому +6

    Please file case those who spread false news immediately.

  • @leolasrado1881
    @leolasrado1881 7 днів тому +2

    Thank you eedina for sharing the story

  • @peace__619
    @peace__619 7 днів тому +6

    SULLUGARA RU

  • @lpinto3840
    @lpinto3840 7 днів тому +2

    Good topic, make it a weekly programme 😊

  • @pgnaganuri664
    @pgnaganuri664 7 днів тому +2

    Take legal action

  • @dkchandrashekarnayak420
    @dkchandrashekarnayak420 4 дні тому

    Super scpeh sri namaste ❤

  • @user-xf1fo1de7b
    @user-xf1fo1de7b 7 днів тому +1

    Shri. Rahul Gandhi gets 💯 for his mind-blowing speach.
    Request CONGRESS PARTY not to spare the liers who are spreading misinformation and disturbing peace.
    Very Greatful for your sincere effort in clarifying fake news.

  • @hanamanthdundi6189
    @hanamanthdundi6189 7 днів тому +1

    Pl check Sonia photo with cricketers is fake or not

  • @mvracs1234
    @mvracs1234 7 днів тому +1

    ದೊಡ್ಡ ಟೂಲ್ ಕಿಟ್😢ಲೋಫರ್ ಗಿರಾಕಿ😢

  • @western716
    @western716 7 днів тому +2

    Avna virudda maana nashta mokaddame haakbeku.

  • @laxmankodagu5973
    @laxmankodagu5973 7 днів тому

    Robber & killer money making chade Vikram Rum😢

  • @GulzarGulzar-qm4kj
    @GulzarGulzar-qm4kj 7 днів тому +1

    Manehala .mahesa

  • @ShareefShareef-vz6zy
    @ShareefShareef-vz6zy 7 днів тому +1

    Kelau.b.makalige.madoke.bery.kelasa.illa

  • @yourmind3591
    @yourmind3591 7 днів тому

    Enta.janarenda.uava.janaru.halagta.eddare.avanu.handege.huttire.beku.

  • @ChetanMadiwlalar-bg3st
    @ChetanMadiwlalar-bg3st 7 днів тому +1

    AvNU.LOPAR.AVNU.ALDVNU.AVNU.CHPLALI.HODRI

  • @goudabaramasali2706
    @goudabaramasali2706 7 днів тому

    Peace community 😂

  • @shabeirsheik6148
    @shabeirsheik6148 7 днів тому

    Vikram hegde hendthige Muslims Saman hokkisiddu 😂😂😂

  • @chandrappamchandrappa3558
    @chandrappamchandrappa3558 7 днів тому +1

    E lofar sangigalle dharmana alamaduthare

  • @anjanraghu3882
    @anjanraghu3882 7 днів тому +1

    ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಈ 3 ಪಕ್ಷ ಪಾರ್ಟಿಗಳ ಐಟಿ ಸೆಲ್ ಕಾರ್ಖಾನೆಗಳನ್ನು ಕೂಡಲೇ ಬಂದ್ ಅಂಡ್ ಬ್ಯಾನ್ ಮಾಡಬೇಕು ಅಂತ ಮಾನ ಮರ್ಯಾದಿ ರೋಷ ಆವೇಶ ಜೊತೆಗೆ ಇನ್ನೂ ಏನಾದರೂ ಇದ್ದರೆ ದೇಶದ ಸಾರ್ವಜನಿಕರು ಒಂದು ಕೇಸ್ ಫೇಲ್ ಮಾಡಬೇಕು ಸುಪ್ರೀಂ ಕೋರ್ಟ್ ಗೆ ಆಗ ಅಷ್ಟೇ ಈ ಐಟಿ ಸೆಲ್ ಗಳ ಹಾವಳಿ ತಪ್ಪಿ ಜನಕ್ಕೆ ಸ್ವಲ್ಪ ನೆಮ್ಮದಿ ಸಿಗುತ್ತದೆ

  • @thirthakumarkumar160
    @thirthakumarkumar160 7 днів тому +1

    Ninu helodu Satya biddappa😢

  • @Gnshb-w6d
    @Gnshb-w6d 7 днів тому

    ವಾಲ್ಲ್ಮೀಕಿ ಹಗರಣ, ಮೂಡ ಹಗರಣ ದ ಬಗ್ಗೆ ಒಂದ್ ವಿಡಿಯೋ ಇಲ್ಲ. ಇದೇನು ಮೀಡಿಯಾ ನಾ, ಖಾನ್ ಗ್ರೆಸ್ ಗುಲಾಮ ಮಿಂಡ್ರಿ ಯಾ😂😂😂

    • @HarshaVardhan-yk6jv
      @HarshaVardhan-yk6jv 7 днів тому +11

      TV on ಮಾಡಿ ಬರೀ ಅವೇ ಬರ್ತಾವೆ...ಅದನ್ನು‌ತೋರಿಸೋಕೆ ಅಂತಾನೆ ಕೆಲವು ಚಾನಲ್ ಗಳಿವೆ.ನೋಡಿ...

    • @hemahegde8904
      @hemahegde8904 7 днів тому

      ಹೌದು ಟಿವಿ ಚಾನಲ್ ಗಳಿಗೆ ಅದೇ ಕೆಲಸ ಬಿಜೇಪಿ ಬಕೇಟ್ ಚಾನಲ್ ಗಳು

    • @A.T.N647
      @A.T.N647 7 днів тому +1

      ​@@HarshaVardhan-yk6jvಸೂಪರ್ ಆನ್ಸರ್ ಸರ್

    • @Gnshb-w6d
      @Gnshb-w6d 7 днів тому +1

      @@HarshaVardhan-yk6jv ಹಗರಣ ಆದ್ರೆ ಅದನ್ನು ತೋರಿಸದೇ ಇರೋಕೇ ಆವರೇನು ಗುಲಾಮ ಮಾಧ್ಯಮ ಅಂತ ಮಾಡಿದ್ಯಾ..😀😆

    • @HarshaVardhan-yk6jv
      @HarshaVardhan-yk6jv 7 днів тому

      @@Gnshb-w6d ಇವನ್ನೆಲ್ಲಾ ಆ ಮಾಧ್ಯಮಗಳು ತೋರಿಸಲ್ಲ ಅವುಗಳು ಕೂಡ ಬಕೆಟ್ ಚಾನಲ್ ಗಳೇ ಬುದ್ಧಿವಂತನಾದವನು ಎರಡೂ ಚಾನಲ್ ನೋಡಿ ಸತ್ಯವನ್ನು ಅರ್ಥಮಾಡ್ಕೊ ಬೇಕು ಅಷ್ಟೆ. ಆ ಚಾನಲ್ ಗಳ ಬಳಿ ಹೋಗಿ ಅದನ್ನೇಕೇ ಕೇಳಲ್ಲ ಅಂತ, ಈ ಚಾಲನ್ ಗಳ ಬಳಿ ಇದನ್ನೇಕೆ ಕೇಳಲ್ಲಾ ಅನ್ನೋದಲ್ಲ, grown up man...ಮೊದಲು ಬಹುವಚನ ಬಳಸೋದು ಕಲಿಯಿರಿ...