measurement shirt cutting ✂️✂️ ಅಳತೆ ಶರ್ಟ್ ಕಟಿಂಗ್ ಮಾಡುವುದು @spbtailorbro

Поділитися
Вставка
  • Опубліковано 19 вер 2024
  • measurement shirt cutting ✂️✂️ ಅಳತೆ ಶರ್ಟ್ ಕಟಿಂಗ್ ಮಾಡುವುದು@spbtailorbro
    #spbtailorbro #tailoring #trending

КОМЕНТАРІ • 38

  • @savitashasatri
    @savitashasatri 4 місяці тому +1

  • @balakrishnabhat6648
    @balakrishnabhat6648 20 днів тому +2

    ನಿಮ್ಮ teaching ಸೂಪರ್

  • @ankithasiddu6153
    @ankithasiddu6153 Місяць тому +1

    Part 2 or continue video yavdu sir

    • @spbtailorbro
      @spbtailorbro  Місяць тому +1

      ua-cam.com/video/ZYj_bpE5Iew/v-deo.html

  • @micchinawaz752
    @micchinawaz752 3 місяці тому +1

    Haf sleeve shirt cutting and stitching maduvudu torisi plzzz sir

    • @spbtailorbro
      @spbtailorbro  3 місяці тому

      ua-cam.com/video/-HYjyrEL_I4/v-deo.html

  • @nethravathinethu1083
    @nethravathinethu1083 Місяць тому +1

    Back part cutting thorsilla..

    • @spbtailorbro
      @spbtailorbro  Місяць тому

      ua-cam.com/video/ibbeiWtBuTk/v-deo.html

    • @nethravathinethu1083
      @nethravathinethu1083 Місяць тому +1

      @@spbtailorbro sir alathe shirt nalli full video haki, Andre front, back and long sleeves du, matthe stitching du ond video haaki.. nangu Nan appange shirt holibeku antha aase ide, nim videos nodidmele..

    • @spbtailorbro
      @spbtailorbro  Місяць тому

      Okay 👍

  • @Shyammandya-jw9gs
    @Shyammandya-jw9gs Місяць тому +1

    Cloth ast meter beku ondu shirt ge

    • @spbtailorbro
      @spbtailorbro  Місяць тому

      ಸಿಂಗಲ್ ಪನ್ನಾ ಆದರೆ ಎರಡು ಮೀಟರ್ 30 ಸೆಂಟಿಮೀಟರ್ ಸಾಕು 2:30m
      ಡಬಲ್ ಪನ್ನ ಆದರೆ ಒಂದು ಮೀಟರ್ 60 ಸೆಂಟಿಮೀಟರ್ 1.60m

  • @sureshnaiksuresh5393
    @sureshnaiksuresh5393 Місяць тому +1

    5 years boy Short cutting

    • @spbtailorbro
      @spbtailorbro  Місяць тому

      ua-cam.com/video/_M4Oh5BkyNM/v-deo.html

  • @neelakantaneelu6030
    @neelakantaneelu6030 2 місяці тому +1

    Shoulder dawning 1 mukkal tagondri but nange artha agilla

    • @spbtailorbro
      @spbtailorbro  2 місяці тому

      Sholder ge sambandh patta video madidini nodi artha agutte

    • @spbtailorbro
      @spbtailorbro  2 місяці тому

      ua-cam.com/video/LtunZaCgcPQ/v-deo.html

  • @Manjunath-pq4tq
    @Manjunath-pq4tq Місяць тому +1

    ಸರ್ ಚೆಷ್ಟು 12,5 ಇದೆ ಅಲ್ಲ ರೈಟ್ ಫ್ರೆಂಟ್ 12,5 +12,5 =25 ಬರುತ್ತೆ ಇತರ ಲೆಕ್ಕ ತಗೋಬೇಕು ಬೆನ್ನುಯೆಂದ ತಗೋಬೇಕಾ

    • @spbtailorbro
      @spbtailorbro  Місяць тому

      ಸರಿಯಾಗಿ ಅರ್ಥ ಆಗಿಲ್ಲ ಅಂತ ಅನ್ಸುತ್ತೆ

  • @nethravathinethu1083
    @nethravathinethu1083 Місяць тому +1

    Usha basic machine alli shirt and pant stitching madbahuda?

    • @spbtailorbro
      @spbtailorbro  Місяць тому

      ಇಲ್ಲ ಅದರಲ್ಲಿ ಬಟ್ಟೆನ ಸ್ಟಿಚಿಂಗ್ ಮಾಡಬಹುದು ಆದರೆ ಕಾಲರೂ ಕಪ್ಪು ಇತರದೆಲ್ಲ ಸ್ಟಿಚ್ ಮಾಡ್ಲಿಕ್ಕೆ ಸ್ವಲ್ಪ ಕಷ್ಟ ಮತ್ತು ಬಹಳ ಸಮಯ ಹಿಡಿಯುತ್ತೆ

    • @nethravathinethu1083
      @nethravathinethu1083 Місяць тому +1

      @@spbtailorbro yav machine thakolbeku sir? Yavdu olledu? Machine thakolbeku anthidini pls heli.

    • @spbtailorbro
      @spbtailorbro  Місяць тому

      Est amount olgade beku

    • @nethravathinethu1083
      @nethravathinethu1083 Місяць тому +1

      @@spbtailorbro 10 thousand

    • @spbtailorbro
      @spbtailorbro  Місяць тому

      ಯಾವ ಕಂಪನಿ ಆದರೂ ಪರವಾಗಿಲ್ಲ 10000 ಒಳಗಡೆ ಬರುತ್ತೆ ಇನ್ನು ಒಂದು ಸಾವಿರ ಅಥವಾ ಎರಡು ಸಾವಿರ ಹೆಚ್ಚಿಗೆ ಕೇಳಿದರು ಚಿಂತೆ ಇಲ್ಲ 15 ರಿಂದ 20 ವರ್ಷ ಚಿಂತನೆ ಇಲ್ಲ

  • @ShridharJogi-t3i
    @ShridharJogi-t3i 4 місяці тому +1

    ಸರ್, ಫ್ರೆಂಟ್ ಮತ್ತೆ ಬ್ಯಾಕ್ ಜಾಯಿಂಟ್ ಮಾಡಿ, ಆಮೇಲೆ silve ಜಾಯಿಂಟ್ ಮಾಡ್ಬೇಕಾದ್ರೆ silve ಜಾಸ್ತಿ ಉದ್ದ ಬರತ್ತೆ ಯಾಕೆ,, ( ಅರ್ಮೋಲ್ ) sir

    • @spbtailorbro
      @spbtailorbro  4 місяці тому +1

      ಯಾಕೆ ಅಂದ್ರೆ ಸ್ಲೀವ್ ಅಟ್ಯಾಚ್ ಮಾಡಬೇಕಾದರೆ ನೀವು ಹೆಚ್ಚು ಕಡಿಮೆ ಮಾಡಿರ್ತೀರಾ ಅಲ್ಲಿ ಒಂದು ಸಾರಿ ಚೆಕ್ ಮಾಡಿಕೊಳ್ಳಿ ಅದಾದ ನಂತರ ಬಾಟಮ್ ಅಲ್ಲಿ ಫೋಲ್ಡ್ ಮಾಡಿ ಸ್ಟಿಚ್ ಮಾಡಬೇಕಾದರೆ ಅಲ್ಲಿನು ಹೆಚ್ಚು ಕಡಿಮೆ ಆಗಿರುತ್ತದೆ ಹಾಗಾಗಿ ಈ ಸಮಸ್ಯೆ ಬರುತ್ತೆ ಥ್ಯಾಂಕ್ಯು 🙏

    • @ShridharJogi-t3i
      @ShridharJogi-t3i 4 місяці тому +1

      Ok sir

    • @ShridharJogi-t3i
      @ShridharJogi-t3i 4 місяці тому +1

      ಮತ್ತೆ ಪ್ಯಾಂಟ್ ನೀವು ಹೇಳಿದ ಮೇಲೆ 👌🏽👌🏽👌🏽 ಸರ್ ಎಲ್ಲರೂ ಹೇಳ್ತಾ ಇದ್ದಾರೆ 👌🏽 sitch ಅಂಥ ಥ್ಯಾಂಕ್ಸ್ sir

    • @spbtailorbro
      @spbtailorbro  4 місяці тому

      ಥ್ಯಾಂಕ್ಯೂ ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ

    • @spbtailorbro
      @spbtailorbro  4 місяці тому +1

      ದಯವಿಟ್ಟು ನಿಮ್ಮ ಊರು ಯಾವುದು ಅಂತ ಮೆನ್ಷನ್ ಮಾಡ್ತೀರಾ, ಸಾಧ್ಯವಾದರೆ ಹಾಗೆ ನಿಮ್ ಶಾಪ್ ಇದ್ದರೆ ಶಾಪ್ ಅಡ್ರೆಸ್ ಮಾಡಿ ಸಾಧ್ಯವಾದರೆ ಮೀಟ್ ಆಗೋ ಪ್ರಯತ್ನ ಮಾಡುತ್ತೇವೆ ಥ್ಯಾಂಕ್ಯು