Unlimited ಪೆಟ್ರೋಲ್ 🔥 24/7 ಬೆಂಕಿ.! ಯಾವುದು ಮಾರಾಯ ಈ ದೇಶ.? | Dr Bro

Поділитися
Вставка
  • Опубліковано 2 чер 2023
  • Namskara Devru!
    Welcome to Azerbaijan, one of the captivating countries in Western Asia. In this real and immersive experience, we will explore this remarkable land with its unique culture and traditions. With a population of just 1 crore, Azerbaijan is relatively small compared to my home state of Karnataka, India, which houses more than 1 crore people. This contrast highlights the diverse nature of our world.
    As we delve into Azerbaijan, we stumble upon a lively festival, where I had the pleasure of meeting Indian tourists. Interacting with them, I discovered the warmth and hospitality of the Azerbaijani people. Our journey takes us to Baku, a grand city steeped in history that has thrived for generations. The Maiden Tower, an iconic structure dating back to the 7th century, graces the Azerbaijani currency. While its significance may not have captivated the attention of the young tourists, its historical value is profound.
    Unlike our agricultural practices in India, Azerbaijan's natural resources lie beneath the surface. Digging anywhere reveals natural gas reserves, sustaining their economy and way of life. We venture to Azerbaijan's natural gas resource lands, resembling a lunar landscape. Mud volcanoes, constituting 50% of the world's total, form due to the pressure of natural gases. The demand for Azerbaijan's mud, renowned for its health benefits, is ever-increasing. Join me as we enjoy a rejuvenating mud spa experience, transporting us to another world.
    Visiting the Gutbuster, a site dating back 40,000 years, we explore the ancient stone inscriptions, offering a glimpse into the Upper Paleolithic era. The intricate diagrams and scripts left behind by our ancestors offer insights into their communication methods and daily lives. Azerbaijan's sunny weather at 5 pm adds a special charm to our adventure. Carpets hold a special place in the hearts of the Azerbaijani people, and we venture inside a magnificent building that resembles a woven masterpiece. The carpet museum showcases their deep appreciation and rich cultural heritage.
    Witnessing the vibrant night view of Azerbaijan, we immerse ourselves in the festive atmosphere, capturing memorable selfies and creating unforgettable connections. Until we meet again in our next video, Tata, Bye-Bye, Devru!
    Hope you Enjoyed this Video!
    ----------------------------------------------------------------------------------------------------------------------------
    Lets connect on⬇️🤗
    Instagram : / drbrokannada
    Facebook : / about
    Twitter : / drbrokannada
    queries : drbro.work@gmail.com
    ----------------------------------------------------------------------------------------------------------------------------
    😁Travel safe♥️Spread Happiness👍

КОМЕНТАРІ • 4,6 тис.

  • @the_name_is_veeru.
    @the_name_is_veeru. Рік тому +6782

    ಯಾರು ಯಾರು Dr Bro ಅವರಿಗೆ ಬೇಟಿ ಮಾಡಬೇಕು ಅಂತ ಅನ್ನಕೊಂಡಿದಿರಾ ಅವರು ಲೈಕ್ ಮಾಡ್ರಿ ಜಲ್ದಿ ❤️👍

    • @shivakumars5730
      @shivakumars5730 Рік тому +15

      Super bro 👌😂

    • @Kappesukkar
      @Kappesukkar Рік тому +13

      Me❤

    • @prakashtraveller
      @prakashtraveller Рік тому +39

      Bro ಬೇಟಿಯಾದವರು like ಮಾಡೋದ್ ಬ್ಯಾಡವಾ 😅

    • @vkvideo279
      @vkvideo279 Рік тому +37

      Azerbaijan Muslims country aagi alli burka hijab yaru hakalla but namma india dalli hijab andre saithare .... it means hijab bere dharma da hudugarige muka thorisbaradu endu purusha Muslims madida ondu rule aste ...i think allha god never made rule like that... the best example these Muslims countries.

    • @anushree-zx9rp
      @anushree-zx9rp Рік тому +2

      Me ❤️

  • @huhbjbbnjj
    @huhbjbbnjj Рік тому +2359

    I am from tamil nadu but I like kannada language even I'm trying to learn kannada it's really beautiful language than tamil😊

  • @bharath2289
    @bharath2289 Рік тому +209

    ಪ್ರಪಂಚದ ಮೂಲೆ ಮೂಲೆಯಲ್ಲೂ ಕನ್ನಡದ ಕಹಳೆ ಊದುತ್ತಿರುವ ನಮ್ಮ ಡಾಕ್ಟರ್ ಬ್ರೋ ಧನ್ಯವಾದಗಳು 🙏🏻👍

  • @vinutha.123
    @vinutha.123 Рік тому +69

    ಜನರಿಗೆ 197 ದೇಶ ತೋರಿಸ್ತೀನಿ ಆಂತ ನೀವು ಕೊಟ್ಟಿರೋ ಮಾತು ಆದಷ್ಟು ಬೇಗ ಈಡೇರಲಿ all the best bro ❤

  • @thudar3663
    @thudar3663 Рік тому +1006

    Without skip video ನೋಡುವವರು ಇಲ್ಲಿ like ಮಾಡಿ..😍👌💥
    Dr. Bro..😍❤️🎆🎆

  • @SrujanKumarmd
    @SrujanKumarmd Рік тому +1453

    Who will agree
    Dr. Bro is the number 1 youtuber of ನಮ್ಮ ಕರ್ನಾಟಕ

  • @anjneypujar1418
    @anjneypujar1418 Рік тому +16

    ಹಾಯ್ ದೇವರು ಎಲ್ಲೇ ಇರು ಹೇಗೆ ಇರು ಚೆನ್ನಾಗಿರು ಕರ್ನಾಟಕ🇮🇳 ಭಾರತಾಂಬೆ ಆಶೀರ್ವಾದ ನಿಮ್ಮ ಮೇಲಿರಲಿ 🙏🙏🙏 ದೇವರು

  • @subhasgani5930
    @subhasgani5930 Рік тому +45

    ನಿನ್ನ camara ಕೆ ಯಾವ RRR.KGF. ಯಾವದೂ ಬೇಕಾಗಿಲ್ಲ ಬ್ರೋ ❤❤🙌

  • @Yathin0486
    @Yathin0486 Рік тому +2571

    0% Ego
    0% Attitude
    100% Hardwork
    100% honest
    Love you Dr Bro❤️❤️❤️

    • @Yathinaj
      @Yathinaj Рік тому +16

      💯 ❤

    • @Smitha-pv5hu
      @Smitha-pv5hu Рік тому +9

      Dr Broooo❤

    • @rajeev340
      @rajeev340 Рік тому +7

      ಎಸ್ ಕೃಪ ❤️ 0:16

    • @kwondo_22_mars
      @kwondo_22_mars Рік тому +27

      Jana attitude meaning ne tappagi tilkondidare, free show case and no care anta 😂😂,
      Attitude illa andre ella janaranna attract maadodu kashta. Aadre ankondirotara ella attitude onde alla.😂

    • @lifebookkannada
      @lifebookkannada Рік тому +3

      Nice🎉

  • @rajendraraj2897
    @rajendraraj2897 Рік тому +1044

    ಗೊತ್ತಿಲ್ದಿರೋ ದೇಶನ ಗೊತ್ತು ಮಾಡಿಸಿದಕ್ಕೆ ಧನ್ಯವಾದ ದೇವ್ರು 🙏🙏🙏

    • @interior.designing.
      @interior.designing. Рік тому +6

      ಅಝರ್ಬೈಜೋನ್ ನ youtuber ದವೊದ್ ಭಾರತಕ್ಕೇ ಬಂದಿದ್ರು 😍 ಹಾಗಾಗಿ ಈ ದೇಶದ ಬಗ್ಗೆ ಗೊತ್ತಿದೆ 😍

    • @gowda-444
      @gowda-444 Рік тому

      ​@@interior.designing.davood is a good vlogger ❤

    • @chethandevadiga2204
      @chethandevadiga2204 Рік тому

      ​@@interior.designing.yes..Davud

    • @manubhuthankaadu4808
      @manubhuthankaadu4808 Рік тому

      thunba thanks sir

    • @ashokn1824
      @ashokn1824 Рік тому

      🎉❤❤❤❤

  • @ireshnagathan407
    @ireshnagathan407 Рік тому +4

    ನಾನು ಸ್ಕೂಲಿಗೆ ಹೋಗುವಾಗ ನಮ್ sir ಹೇಳ್ತಾ ಇದ್ರು ಅಂಗೈಯಲ್ಲಿ ಎಲ್ಲಾ ನೋಡಬಹುದು ಅಂತ ಆದ್ರೆ ಅದನ್ನ ಇವಾಗ ನಿಮ್ಮಿಂದ ನೋಡ್ತಾ ಇದೀನಿ ಬ್ರೊ ಧನ್ಯವಾದಗಳು ಅಣ್ಣಾ ನಿಮಗೆ

  • @vinaykumarvkd8504
    @vinaykumarvkd8504 Рік тому +7

    Legends are watching 2024❤🤍💚👍😄

  • @creator4u948
    @creator4u948 Рік тому +497

    ಯಾವುದೇ ಹೈ ಬಜೆಟ್ ಮೂವಿಗಿಂತ ಕಮ್ಮಿ ಇಲ್ಲ.. ದೇವ್ರು.. 💖

  • @parashivaparashiva2807
    @parashivaparashiva2807 Рік тому +42

    ಜೀ ಕನ್ನಡ chennel ಗೆ ಧಮ್ ಬೇಕು ಇತರ ಒಂದು ನ್ಯೂಸ್ ಮಾಡೋಕೆ.... Spr dr ಬ್ರೋ...,. 🔥🔥🔥

  • @manjumanisha2841
    @manjumanisha2841 Рік тому +5

    ಏನು ಬ್ರೋ ನಿನ್ನ ದಾಖಲೆ ಮಾಡೋಕ್ಕೆ ಸಾಧ್ಯನೇ ಇಲ್ಲಪ್ಪೋ ಧನ್ಯವಾದಗಳು ಬ್ರೋ ಶುಭವಾಗಲಿ ನಿಮಗೆ ❤️👍

  • @kmnagaraj2368
    @kmnagaraj2368 Рік тому +12

    ಅದ್ಭುತವಾಗಿ ಎಲ್ಲಾ ದೇಶಗಳ ಪರಿಚಯವನ್ನು ನಮಗೆ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
    Luv u Dr Bro❤❤

  • @DiscoverAgriculture
    @DiscoverAgriculture Рік тому +1047

    👌

  • @shashi0751
    @shashi0751 Рік тому +515

    ಮೂರು ನಿಮಿಷಕ್ಕೆ 3000 ವೀಕ್ಷಣೆಗಳು🎉🎉🎉🎉 ಡಾಕ್ಟರ್ ಬ್ರೋ ಯು ಬ್ಯೂಟಿ ❤❤❤ ಡಾಕ್ಟರ್ ಬ್ರೋ ಅಭಿಮಾನಿಗಳು ಒಂದು ಮೆಚ್ಚುಗೆ ಕೊಡಿ

  • @gmaheshamahee4171
    @gmaheshamahee4171 Рік тому +30

    .... ಉಷರಾಗಿ ಬನ್ನಿ Boss 👆👌 God Bless You ದೇವ್ರು ❤❤❤❤❤❤❤❤❤ಗೊತ್ತಿಲ್ಲದ ದೇಶಗಳನ್ನು ಸುತ್ತಿರುವ ನಿಮ್ಮಂತ ವ್ಯಕ್ತಿಗೆ ದೊಡ್ಡ ನಮಸ್ಕಾರಗಳು

  • @mahadevacharkm1377
    @mahadevacharkm1377 Рік тому +81

    ಅಣ್ಣಾ......ನಿಂಗೇನು ಭಯ ಆಗಲ್ವೇನು.ನಿಮ್ಮ ಸಾಹಸಕ್ಕೆ ಕನ್ನಡಿಗರ ಸಲಾಂ 🙏🙏🙏...

  • @appubhajantri7711
    @appubhajantri7711 Рік тому +270

    Dr ಬ್ರೋ ಅಭಿಮಾನಿ ದೇವರುಗಳು ಹಾಜರಿ ಹಾಕೋಕ್ಕೆ ಒಂದು ಲೈಕ್ ಒತ್ತಿ ❤

  • @umeshgowdaumesh1820
    @umeshgowdaumesh1820 Рік тому +1

    ನೀವು ದೇಶಗಳನ್ನು ತೋರಿಸುತ್ತಾ ಅದರ ಬಗ್ಗೆ ವಿವರಣೆಗಳನ್ನು ಕೊಡುತ್ತಾಇದ್ದರೆ ನಮಗೆಸಮಾಜವನ್ನುತಿಳಿದುಕೊಂಡ ಹಾಗೆ ಆಗುತ್ತದೆ ತುಂಬಾ ಟ್ಯಾಂಕ್ಸ್ ದೇವರು ನಿಮ್ಮ ಪಯಣ ಸುಖವಾಗಿರಲಿ

  • @Chaya.s.
    @Chaya.s. Рік тому +333

    ಹುಷಾರು ಅಣ್ಣ, ನೀವು ನಮ್ಮ ಕನ್ನಡದ ಹೆಮ್ಮೆ 💛❤.

  • @trollbazzarPsycho79
    @trollbazzarPsycho79 Рік тому +525

    ಊರು ಯಾವುದೇ ಇರಲಿ ದೇಶ ಯಾವುದೇ ಇರಲಿ ಅಲ್ಲಿಗೆ ನುಗ್ಗೊದೇ ನಮ್ಮ Dr Bro 😍🤩

  • @praveenarali7727
    @praveenarali7727 Рік тому +2

    ಗೊತ್ತಿರುವ ದೇಶವನ್ನು ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು ಡಾಕ್ಟ್ರು ಬ್ರೋ

  • @rightwaysiddesh8656
    @rightwaysiddesh8656 Рік тому

    ನನ್ ತರ ವಿಡಿಯೋ ನೋಡ್ತಾ ಕಾಮೆಂಟ್ ಓದರು ಇದ್ದೀರಾ ಒಂದೇ ಒಂದು ನೆಗೆಟಿವ್ ಕಾಮೆಂಟ್ ಇಲ್ಲದೆ ಇರು ಮನುಷ್ಯನ ನೋಡ್ತಾ ಇರೋದು ವಾಟ್ ಅ ಗ್ರೇಟ್ ಪರ್ಸನಲ್ ಡಾ ಬ್ರೋ ❤❤❤❤❤

  • @pramodpatil1708
    @pramodpatil1708 Рік тому +593

    The way he shoot,edit,explore,camera work, information next level realy asset of our karnataka..love u Dr Bro

  • @allrworld6487
    @allrworld6487 Рік тому +346

    ಕನ್ನಡದ ದೇವರಿಗೆ ನನ್ನ ಹೃದಯಪೂರ್ವಕ ನಮಸ್ಕಾರ 😇

  • @bondravi5354
    @bondravi5354 11 місяців тому +1

    ನಂಗೆ ಗೊತ್ತು bro ಅಜೈರ್ಬೈಜನ್ ಅರ್ಮೇನಿಯ ಸೋವಿಯತ್ ರಷ್ಯಾದ ಭಾಗ ಆಗಿದ್ವು1992 ಕ್ಕೂ ಮುಂಚೆ..❤

  • @prathikbhat
    @prathikbhat Рік тому +6

    There is one youtuber who is from Azerbaijan touring India Your presentation style got improved drastically. Nice

  • @NageshNagesh-lg7bo
    @NageshNagesh-lg7bo Рік тому +135

    ಗುರು ನೀನು ನಮಗೆ ದೇಶ ವಿದೇಶಗಳನ್ನು ಫ್ರೀಯಾಗಿ ತೋರಿಸುತ್ತುತಿರುವುದಕ್ಕೆ ತುಂಬಾ ತುಂಬಾ ಟ್ಯಾಂಕ್ಸ್ ❤

  • @arjungamingyt7946
    @arjungamingyt7946 Рік тому +225

    No dram no overacting ... only hardwork and smile ❤❤️❤️

  • @lakshmic5398
    @lakshmic5398 Рік тому +1

    ಗೊತ್ತಿಲ್ಲದ ವಿಷಯಗಳನ್ನು ಕುರಿತು ಹೆಚ್ಚಿನ ವಿವರಗಳನ್ನು ನೀಡುವ ಮೂಲಕ ನಮ್ಮ ನಾಡಿನ ಎಲ್ಲ ಬಗೆಯ ಸಾಂಸ್ಕೃತಿಕ ಬಗ್ಗೆ ಮಾಹಿತಿನೀಡಿ ದಕ್ಕಾಗಿ ಧನ್ಯವಾದಗಳು🙏

  • @imuniswamyiyyanna795
    @imuniswamyiyyanna795 11 місяців тому +3

    Showing unknown country in kannada is not a easy thing. Hats of to you.

  • @gurumg9280
    @gurumg9280 Рік тому +63

    ಕನ್ನಡ ನಾಡು ಕಂಡ ಶ್ರೇಷ್ಠ ಸೃಷ್ಟಿಕರ್ತ....namma Dr Bro❤️ we loves from Mandya 🔥

  • @shivarajvirat....4886
    @shivarajvirat....4886 Рік тому +28

    ದೇವ್ರು ನಮ್ಮ ಕನ್ನಡಿಗರ ಆಸ್ತಿ ನೀವು ಹುಷಾರಾಗಿರಿ.......

  • @HarishKpoojary
    @HarishKpoojary 7 місяців тому +1

    Dr bro ನಮಗೆ ಎಲ್ಲಾ ದೇಶ ತೋರಿಸಿದ್ದೀರಿ ಆದರೆ ಜಪಾನ್ ತೋರಿಸಿ

  • @abhishekaachar9117
    @abhishekaachar9117 Рік тому +2

    Dr.Bro ತುಂಬಾ ಚೆನ್ನಾಗಿ ಕಾಣುತ್ತ್ಸ ಇದಿರ ನೀವು ಆಕಿರೋ ಬಟ್ಟೆಯಲ್ಲಿ ❤❤ super big fan of you 😇😇

  • @k.asureshbabu6597
    @k.asureshbabu6597 Рік тому +12

    Don't take risk bro. Be safe. You are very important to kannada speaking people. Thanks for showing these rare and iconic places.

  • @prakashspb6866
    @prakashspb6866 Рік тому +47

    ಭಾರತೀಯ ಎನ್ ಒನ್ ಯೂಟ್ಯೂಬರ್, ನಮ್ಮ ಡಾ ಬ್ರೋ ಜೈ ಕನ್ನಡಾಂಬೆ 💛❤️🙏

  • @vinayakmallavvagol867
    @vinayakmallavvagol867 Рік тому +144

    ಜಾಗ ಯಾವುದೇ ಇರಲಿ ದೇಶ ಯಾವುದೇ ಇರಲಿ ನಮ್ಮ dr ಬ್ರೋ ಕನ್ನಡ ಅಭಿಮಾನ ಮೌಂಟ್ ಎವರೆಸ್ಟ್ ನಷ್ಟು ಎತ್ತರ.ಜೈ ಕನ್ನಡಿಗ dr ಬ್ರೋ ❤

  • @theteacher233
    @theteacher233 Рік тому +1

    I know azarbaijan which is recently WHO certified malaria free country ❤

  • @chummagang
    @chummagang Рік тому +4

    1:34 TV9 pe ata he was best scene 😂😂

  • @nitheshjogi818
    @nitheshjogi818 Рік тому +250

    ನಮ್ಮ ಕನ್ನಡಿಗ ನಮ್ಮ ಹೆಮ್ಮೆ ❤🔥ನಮಸ್ಕಾರ ದೇವರು ❤

  • @SuvarnasTravelWorld
    @SuvarnasTravelWorld Рік тому +275

    ಅದ್ಭುತವಾದ ದೇಶ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು 🙏🙏❤

  • @nirmalaps3856
    @nirmalaps3856 Рік тому +2

    ... hey..Gagan..U r really Big Asset for Our Karnataka. GOD BLESS You Sahasra Koti Blessings.

  • @rameshar2518
    @rameshar2518 Рік тому

    ಏನ್‌ ಧೈರ್ಯ ದೇವ್ರು ನಿಂದು... ನಮ್ಮೂರಲ್ಲಿ ಕೆಸರಲ್ಲಿ ಇಳಿಯೋಕೆ ಭಯ ಪಡ್ತೀವಿ, ಅಂತದ್ರಲ್ಲಿ ಗೊತ್ತುಗುರಿ ಇಲ್ದೆ ಇರೋ ದೇಶದಲ್ಲಿ ನೀನು ಇಂಥ ಸಾಧನೆ ಮಾಡ್ತ ಇದ್ದೀಯಾ❤❤ Dr ಬ್ರೋ U r Lovely❤❤❤

  • @Praveen-GM
    @Praveen-GM Рік тому +54

    Without fail Dr. Bro ಅವರ ಪ್ರತಿ ವಿಡಿಯೋ ನೋಡುವರು like ಮಾಡಿ ❤

  • @64udaygowda
    @64udaygowda Рік тому +9

    ಕನ್ನಡ 💛❤️ 15:49

  • @vithalmaratha95
    @vithalmaratha95 Рік тому

    Dr bro ನಮ್ಮ ಬಾದಾಮಿ ಯಲ್ಲಿಯೂ ಈ ತರಾ ಇದೆ but ಈ ದೇಶದಲ್ಲಿ ಇರೂದಕೀನ್ ತ್ತ್ ನಮ್ಮ ದೇಶದಲ್ಲಿ ಬಹಳವಾಗಿ ಇವೆ ಸರ್ ಆದ್ರೆ Wander ಎನು ಅಂದ್ರೆ ನಮ್ಮ ಬಾದಾಮಿ ಯಲ್ಲಿ ಕಲರ ಕಲರ್ ಆಗಿ ಇವೆ ಆದರೆ ಅವುಗಳಿಗೆ AD ನೆ ಇಲ್ಲ ಬ್ರೊ

  • @rajatkarumane8441
    @rajatkarumane8441 Рік тому +2

    Most of Karnataka Loves DR bro ... And his videos.... Kids also Knows about Dr Bro ..... ❤

  • @ITZAKASHGANAGAPURA
    @ITZAKASHGANAGAPURA Рік тому +481

    ಡಾಕ್ಟರ್ ಬ್ರೋ ಅವರ ಜೊತೆ ಯಾರ್ಯಾರು ಮೀಟ್ ಮಾಡಿ ಊಟ ಮಾಡಬೇಕು ಅಂದುಕೊಂಡಿದ್ದೀರಾ ಲೈಕ್ ಮಾಡಿ ❤️

    • @man28007
      @man28007 Рік тому +7

      Mama Nan meet agbeka antha idini

    • @nobody90453
      @nobody90453 Рік тому +6

      ಲಕ್ಷಾಂತರ ಜನಕ್ಕೆ ಬೇಕು

    • @yt75432
      @yt75432 Рік тому +7

      @@man28007 like maadre meet madsthiya

    • @man28007
      @man28007 Рік тому +4

      @@nobody90453 nangu meet madsu mama

    • @Hegdeboss737
      @Hegdeboss737 Рік тому +7

      ಊಟ ಬೇಡ ಟೀ ಸಾಕು😂

  • @ashokgowda6943
    @ashokgowda6943 Рік тому +17

    ನಿಮ್ಮ ಪ್ರಯಾಣ ಸುಖಕರವಾಗಿರಲಿ . ಕರ್ನಾಟಕ ಕನ್ನಡಿಗನಿಗೆ ಕನ್ನಡಿಗರ ಶುಭ ಹಾರೈಕೆಗಳು.

  • @umashankar400
    @umashankar400 Рік тому

    ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ 🙏 ತಾಯಿ ಭುವನೇಶ್ವರಿ ಹಾಗೂ ಭಾರತಾಂಬೆ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ. ಇನ್ನು ಹೆಚ್ಚು ದೇಶಗಳಲ್ಲಿ ಕನ್ನಡದ ಕಂಪು ಹರಡಲಿ. ನಮ್ಮ ಪ್ರಯತ್ನಕ್ಕೆ ಶುಭವಾಗಲಿ 🙏

  • @smithashetty117
    @smithashetty117 10 місяців тому

    Favourite UA-camrs,
    1. Dr Bro
    2. Global Kannadiga
    3. Flying Passport

  • @govindappauppara4208
    @govindappauppara4208 Рік тому +21

    ದೇವ್ರು ನಾನೇ ನಿನ್ನ ಜೊತೆ ದೇಶ ನೋಡಿದ ಅನುಭವ ಆಯ್ತು ಸೂಪರ್ ❤️ದೇವ್ರು 👌👌👌

  • @Gaganl4w
    @Gaganl4w Рік тому +76

    18:23 the real Goosebumps 🔥

  • @DharmappaNM-qm5ky
    @DharmappaNM-qm5ky Рік тому

    You are an inspiration,motivation and height of achievement. Without sound background, educational, money and material, you living your life KING SIZE.

  • @ShivaShiva-ds3vj
    @ShivaShiva-ds3vj Рік тому

    ಇತಿಹಾಸವನ್ನು ಪರಿಚಯಿಸಿದ್ದಕ್ಕೆ ತುಂಬಾಧನ್ಯವಾದಗಳು ಡಾಕ್ಟರ್ ಬ್ರೋ ಸರ್

  • @manubanjara
    @manubanjara Рік тому +104

    ನಮಸ್ಕಾರ ದೇವ್ರು... 🙏 ಬೇರೆ ಬೇರೆ ದೇಶಗಳನ್ನು ಸುತ್ತಾಡಿ ನಮಗೆ ಆ ದೇಶದ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡುತ್ತೀರಿ ನಿಮಗೆ ಆ ದೇವರ ಆಶೀರ್ವಾದವಿರಲಿ.. 🙏☺️☺️

  • @Kanasu.police
    @Kanasu.police Рік тому +112

    1h ಗೆ 100k views..!💯ನಮಸ್ಕಾರ ದೇವ್ರು

  • @user-fz7jp3wk1i
    @user-fz7jp3wk1i Рік тому

    ಈ ದೇಶ ನಮಗೆ ಗೊತ್ತೇ ಇರಲಿಲ್ಲ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು

  • @Vipchannelbgm95
    @Vipchannelbgm95 Рік тому +2

    Dr ಬ್ರೋ ಅವರನ್ನು 💛❤️ ""ಬೆಳಗಾವಿ ಕರ್ನಾಟಕ ರಾಜ್ಯೋತ್ಸವ ಕ್ಕೆ ಕರೆಯೋಣ ""💛❤️
    Dr ಬ್ರೋ ಅವರ ಅಭಿಮಾನಗಳಾದ ನಿಮ್ಮ ಅಭಿಪ್ರಾಯ..? 💛❤️🙏🏻

  • @sharathbml
    @sharathbml Рік тому +158

    Bro.. ಮಧ್ಯ ಪ್ರದೇಶದ ಅಮರಕಂಟಕ್ನಲ್ಲಿ ಸುಮಾರು ನೂರು ಹಳ್ಳಿಗೂ ಜಾಸ್ತಿ ಜನರ ಮಾತೃಭಾಷೆ ಕನ್ನಡವಂತೆ... ಆದ್ರೆ ಅವರಿಗೆ ಕನ್ನಡ ಲಿಪಿ ಗೊತ್ತಿಲ್ಲವಂತೆ! ದೂರದೂರಿನಲ್ಲಿರೋ ನಮ್ಮ ಕನ್ನಡದವರ ಬಗ್ಗೆ ಅಲ್ಲಿಗೆ ಹೋಗಿ ಎಕ್ಸ್ಪ್ಲೋರ್ ಮಾಡಿ

    • @user-qi7gj3ug4v
      @user-qi7gj3ug4v Рік тому

      ಎಲ್ಲಿ

    • @sharathbml
      @sharathbml Рік тому +10

      @@user-qi7gj3ug4v ಮಧ್ಯ ಪ್ರದೇಶದಲ್ಲಿ ( ಒಂದು ವಾರದ ಹಿಂದೆ ವಿಜಯ ಕರ್ನಾಟಕ ಪೇಪರ್ ನಲ್ಲಿ ಓದಿದ್ದೆ)

    • @gamebegins6079
      @gamebegins6079 Рік тому +2

      Is it something new😮

    • @SS-nc1mj
      @SS-nc1mj Рік тому +5

      Nijana ! Thumba kushi Aythu... Jai Kannadambe

    • @hanumanagoudamalipatil-no2mc
      @hanumanagoudamalipatil-no2mc Рік тому

      👏👏👏

  • @sureshraj3842
    @sureshraj3842 Рік тому +64

    27 ನಿಮೀಸಕ್ಕೆ 28k ವೀವ್ಸ್ ಹಾಗೊಕು ಧಮ್ ಬೇಕು ಮಗ...💐💕😍

  • @anuhmt
    @anuhmt Рік тому +2

    Nimm matu adestu hita kelokke 😊
    Super 👌

  • @muniraju7520
    @muniraju7520 7 місяців тому

    ಬ್ರದರ್ ನೀನು ಈ ಜನ್ಮದಲ್ಲಿ ಈಗೆ ಪ್ರಪಂಚ ಸುತ್ತು ನೀನು ತುಂಬಾ ಅದೃಷ್ಟಶಾಲಿ 🙏🌹

  • @PremKumar-et7mz
    @PremKumar-et7mz Рік тому +56

    A man with zero haters💞

  • @JeevanSamagar
    @JeevanSamagar Рік тому +194

    The only channel almost everyone watch without skipping 👊🏻🔥

  • @anandkanekal
    @anandkanekal 11 місяців тому +3

    Your editing skills are grown considerably over the years. I love and enjoy each and every video! Jai Kannadiga!

  • @kmahesh420
    @kmahesh420 Рік тому

    ದೇವ್ರು ನಿಮ್ಮ ದಯೆಯಿಂದ ನಾವು ಕೂಡ ಪ್ರಪಂಚ ಸುತ್ತುತಿದೇವೆ ಅನ್ನೋ ಫೀಲಿಂಗ್ ಬರ್ತಿದೆ,ಧನ್ಯವಾದಗಳು

  • @arhan206
    @arhan206 Рік тому +15

    ಅಜರ್ಬೈಜನ್ ತುಂಬಾ ಸುಂದರವಾದ ದೇಶ❤

  • @ShahinShahin-gh4in
    @ShahinShahin-gh4in Рік тому +306

    I'm muslim and I can't understand kannada perfectly but in your videos i try to understand with interestly ❤️🥰

    • @VIJAY-hg7ei
      @VIJAY-hg7ei Рік тому +26

      are u from karnataka ?? I am from A.P we can just read kannada and understand kannada without even learning.

    • @vineethkumar5314
      @vineethkumar5314 Рік тому +4

      I'm from kerala

    • @VIJAY-hg7ei
      @VIJAY-hg7ei Рік тому +1

      @@onlycricket5507 alert ??

    • @manickchanddesai7667
      @manickchanddesai7667 Рік тому +1

      @@onlycricket5507
      Please don’t treat like this
      Don’t post Nagative Comments
      . Iam Pakka Vegitarian native Karnataka
      Namma friends group 7 members from I standard
      Adaralli 3 members Pure Vegitarian
      3 members r Hindus ( N Vegitarian)
      Other 2 r Muslims
      Still we R close friends till today we r in contact( from 45 years . Aaga Navella gelatiyaru Mugdamanasina
      Obbarigobbaru helping Nature ettu. Egale Estondndu Hindu Muslim yendu Dwesha maduvudu hechagide.
      Nammadu Biddu ness family
      Namma Father avariguu Muslim friends edru
      Business nalli Kasta , Sukake yavagaluu jote aagi erutidru.
      “Don’t judge Book by it’s Cover”
      Good people’s & Bad People’s yella kade erutare

    • @gym-health
      @gym-health Рік тому +2

      Thank you all from karnataka ♥🥰

  • @sohangowda0985
    @sohangowda0985 Рік тому

    We are proud about our Dr bro as Karnataka no 1 traveller

  • @sumaembar3804
    @sumaembar3804 Рік тому +8

    That mud volcano looks so scary. We could actually feel ur fear! Beautiful videography and ur spontaneous enthusiasm is infectious! Best of luck!

  • @ashokareddy142
    @ashokareddy142 Рік тому +8

    ಡಾಕ್ಟರ್ ಬ್ರೋ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಬೇಕೆಂದು ಕೋರಿಕೊಳ್ಳುತ್ತೇನೆ

  • @gangadaraganga6871
    @gangadaraganga6871 Рік тому +59

    ನಿಮ್ಮ ಧೈರ್ಯನಕ್ಕೆ Big ಸೆಲ್ಯೂಟ್🙏🏻👏🏻 Love you ದೇವ್ರು 😍

  • @Manjulamp2006
    @Manjulamp2006 Рік тому

    ದೇವ್ರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ. ಹುಷಾರಾಗಿರಿ

  • @chandrusworld7459
    @chandrusworld7459 Рік тому

    News ನಲ್ಲಿ ಬಂದಿದೆ, ಬಹಳ ಜನಗಳಿಗೆ ಗೊತ್ತಿದೆ bro

  • @Dj_Rocky_Singer
    @Dj_Rocky_Singer Рік тому +24

    ಅಣ್ಣ ಇವತ್ತು ನಿ ಬಾಳ Smart 🤓ಆಗಿ ಕಾಣಕುಂತಿ 🤗🤗🥰🥰 ದೃಷ್ಟಿ ತೇಕ್ಕೋ ಮಾರಯ ಹುಡುಗಿರು ಕಣ್ಣು ಬಿಡ್ತಾವ

  • @trilokhiremath6807
    @trilokhiremath6807 Рік тому +12

    ಕನ್ನಡಿಗರ ಗತ್ತು ಎಲ್ಲಾ ದೇಶಕ್ಕೂ ಗೊತ್ತಾಗೋ ತರ ಮಾಡ್ತಿರೋ dr bro ಗೆ❤❤❤

  • @praveenkumar-ud4qk
    @praveenkumar-ud4qk Рік тому

    ನಾನು ಬಿಸಿ ಇರುತ್ತೆ ಅನ್ಕೊಂಡೆ ಮಣ್ಣು.... 😃.. ಏನ್ ರಿಸ್ಕ್ ತಗೋತೀದೀರಾ ಬ್ರೋ.... You are great.. 🙏🏻🙏🏻🙏🏻🙏🏻

  • @narsimha3912
    @narsimha3912 Рік тому +1

    ನಮ್ಮ ಕಲಬುರಗಿ ಜಿಲ್ಲೆ ಯಿಂದ ಎಷ್ಟು ಜನ ನೋಡ್ತ ಇದಿರ 👍ಲೈಕ್ ಬಟನ್ ಒತ್ತಿರಿ ಸ್ನೇಹಿತರೆ

  • @shivab4317
    @shivab4317 Рік тому +35

    ದೇವರು ವಿಡಿಯೋ ನೋಡೋಕ್ಕೆ ಎಸ್ಟ ಜನ ಕಾಯ್ತಾ ಇದ್ದೀರಾ ❤️

  • @arjunh.sranjan3145
    @arjunh.sranjan3145 Рік тому +58

    ನಮಸ್ಕಾರ ದೇವ್ರು.... ಕರ್ನಾಟಕದ ಹೆಮ್ಮೆಯ ಪುತ್ರ.. ನಿಮ್ಮ ಈ ಸಾಧನೆ ಅತ್ಯದ್ಬುತ..❤

  • @manjegowda8434
    @manjegowda8434 Рік тому

    ಸೂಪರ್ ಬ್ರೋ.. ನೀನು ನಿಜವಾಗಿಯೂ ಅದೃಷ್ಟವಂತ ....

  • @sadashivashetty4662
    @sadashivashetty4662 11 місяців тому

    ಗಾಳಿಗೆ ಮಾತ್ರ ಸಾಧ್ಯ ಈ ರೀತಿ ಎಲ್ಲಾ ದೇಶ ತಿರುಗಲು. ಆದ್ದರಿಂದ ನಿಮ್ಮ ಹೆಸರಿಗೆ ಒಂದು ಹೆಸರು add ಮಾಡುತ್ತೇನೆ. DR.AIR BRO

  • @savitalifekannadavlog
    @savitalifekannadavlog Рік тому +12

    ಇಷ್ಟು ಸಣ್ಣ age ನಲ್ಲಿ ನಿಮ್ಮ ಸಾಧನೆ ಬಹಳ ಮಾಡಿದ್ದೀರಿ brother video ನೋಡುವಾಗ ಖುಷಿ ಜೊತೆ ಭಯನು ಕೂಡ ಆಯಿತು ಆದರು ನಿಮ್ಮ ಧೈರ್ಯ ಕೆ ಮೆಚ್ಚುಗೆ ಕೂಡಲೇ ಬೇಕು God bless you brother ❤❤🥰🥰

  • @pavansstory5736
    @pavansstory5736 Рік тому +48

    when u r in 50s u can sit back and watch ur world tours...by urself great bro

  • @shankaryadhav3378
    @shankaryadhav3378 Рік тому

    ತುಂಬಾ ಚೆನ್ನಾಗಿದೆ ದೇವರು 🙏💐

  • @myindia5736
    @myindia5736 Рік тому +1

    Dr. Bro you represent
    " MY INDIA " 🇮🇳😊

  • @shivusgguled628
    @shivusgguled628 Рік тому +4

    ವಿಜಯಪುರ ದಿಂದ್ ನಮಸ್ಕಾರ ದೇವ್ರು 🙏🏻❤

  • @prasn9476
    @prasn9476 Рік тому +5

    ನೀನೊಂದು ಅದ್ಭುತ ಅಮೋಘ ವಿನಿಮಯ ಪ್ರಯೋಗಾತ್ಮಕ ಕಲಾವಿದ... ❤️
    ಯಾರು ಮಾಡಲ್ಲ, ನೀನ್ ಮಾಡಿ ತೋರಿಸ್ತೀಯ...👌

  • @soumyahugar4439
    @soumyahugar4439 8 місяців тому

    The way he say "ದೇವ್ರು" ❤‍🔥

  • @rajeshvirats8134
    @rajeshvirats8134 Рік тому +1

    You greatest bro . Proud to be kannadiga

  • @vinnuka27
    @vinnuka27 Рік тому +60

    ಕರ್ನಾಟಕದ ಕೀರ್ತಿಪತಾಕೆಯನ್ನು ಇಡೀ ವಿಶ್ವದಾದ್ಯಂತ ಹಾರಿಸುತ್ತಿರುವ ನನ್ನ ಅಚ್ಚುಮೆಚ್ಚಿನ Dr bro ge ನನ್ನ 🫡. Tc bro ❤

  • @pruthvi.k5852
    @pruthvi.k5852 Рік тому +13

    ಯಾರಿಗೂ ಈ ದೇಶ ಗೊತ್ತಿಲ್ಲ ಆದ್ರೆ ಇವತ್ತು ಅದ ಅದು ಗೊತ್ತಾಗುತ್ತೆ ಅಂತ ಹೇಳಿದ್ರಲ್ಲ ..... ಸೂಪರ್ ಬ್ರೋ sorry Dr ಬ್ರೋ 👍❤️❤️❤️

  • @usharanin8853
    @usharanin8853 Рік тому

    ಧಾನ್ಯ ವಾದಗಳು bro ಹೀಗೆ ಹೀಗೆ ಅತ್ಯದ್ಭುತ ಗಳನ್ನು ನೋಡಲು ಕಾಯುತಿರುವೆನು ಬ್ರೋ

  • @nandantn9452
    @nandantn9452 Рік тому

    Dr bro ಅವರು ನಮ್ಮಗೆ ತಿಳಿಯದೆ ಇರುವ ದೇಶದ ಬಗ್ಗೆ ತಿಳಿಸ್ತಾಇದಾರೆ.
    ಅದು ಅವರು ಹೇಳಿದ ಹಾಗೇನೇ ❤️🔥

  • @MGTechieBiker
    @MGTechieBiker Рік тому +29

    ನಮಸ್ಕಾರ ದೇವ್ರು... ಕನ್ನಡಿಗರ ಗತ್ತು ಎಲ್ಲಾ ದೇಶಕ್ಕೂ ಗೊತ್ತಾಗೋ ತರ ಮಾಡ್ತಿರೋ ನಿಮಗೆ ನನ್ನ ಅಭಿನಂದನೆಗಳು❤👍