Vishnuvardhan, The Eternal Fighter | ಮುಗಿದಿಲ್ಲ ಇನ್ನೂ ವಿಷ್ಣು ಹೋರಾಟ! | Anantha Chinivar Explainer

Поділитися
Вставка
  • Опубліковано 27 вер 2024
  • ವಿಷ್ಣುವರ್ಧನ್ ಅವರ ಇಡೀ ಬದುಕೇ ಅವರ ‘ಸಾಹಸಸಿಂಹ’ಬಿರುದಿನ ಭಾರ ಹೊತ್ತ ಹೋರಾಟವಾಗಿ ಹೋಯಿತು. ಬದುಕು ಮುಗಿದ ಮೇಲೂ ಒಂದು ನೆಮ್ಮದಿಯ ನೆಲೆಗಾಗಿ ಅವರ ಪರವಾದ ಹೋರಾಟ ಮುಂದುವರೆದಿದೆ.
    Dr Vishnuvardhan’s was a life of constant struggle. The tragedy is, his struggle has continued even after his death, as his fans have taken it upon themselves to get a peaceful abode for their idol’s memory.
    #WideWindow #AnanthaChinivar #DrVishnuvardhan #PunyaBhoomi #vishnuvardhan
    Wide Window,Anantha Chinivar,Vishnuvardhan samaadhi,Dr Vishnuvardhan Punya Bhoomi,ವಿಷ್ಣುವರ್ಧನ ಪುಣ್ಯ ಭೂಮಿ,Vishnu Memorial,Vishnu Sena,Dr Vishnuvardhan Smaraka Controversy,Dr vishnuvardhan punya Bhoomi,Abhiman Studio,Vishnuvardhan memorial,ವಿಷ್ಣುವರ್ಧನ್ ಸಮಾಧಿ,vishnuvardhan fans,Sahasa Simha vishnuvardhan,ಸಾಹಸ ಸಿಂಹ,vishnuvardhan filmography,vishnuvardhan life history,dr rajkumar,Actor Vishnuvardhan,Vishnuvardhan Samadhi Controversy,ವಿಷ್ಣುವರ್ಧನ್ ಪುಣ್ಯಭೂಮಿ,Vishnu Sena Fans,Actor Vishnuvardhan,Bharati Vishnuvardhan,dr rajkumar,Karnataka Film Chamber,Dr Vishnuvardhan Fans protest,Sahasasimha Dr Vishnuvardhan

КОМЕНТАРІ • 57

  • @raghuvishnu2562
    @raghuvishnu2562 8 місяців тому +10

    ತುಂಬಾ ಒಳ್ಳೆಯ ವಿಷಯ ಹೇಳಿದ್ದೀರಾ ಸಾರ್. ಎಲ್ಲಾ ನಮ್ಮ ಕನ್ನಡದ ಮುತ್ತು ರತ್ನಗಳು. ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ರಾಜಣ್ಣ ಮತ್ತು ವಿಷ್ಣು ದಾದಾ🙏🙏🙏

  • @ChandraShekar-be5oc
    @ChandraShekar-be5oc 8 місяців тому +10

    Super sir ❤❤❤❤❤ Vishnu Maharaj

  • @manjulaasmanjulaas530
    @manjulaasmanjulaas530 8 місяців тому +12

    ಕರುನಾಡಿಗೆ ಒಂದೇ ಸಿಂಹ ಜೈ ವಿಷ್ಣು ದಾದ

  • @maheshmmahi2719
    @maheshmmahi2719 8 місяців тому +11

    ಜೈವಿಷು ದಾದಾ❤ ಮಹೇಶ್

  • @venkataswamyreddy6660
    @venkataswamyreddy6660 8 місяців тому +4

    Vishaya, kalagattagala stithiya vivarane really great 🎉🎉🎉
    Thank you sir

  • @vijaykumark5378
    @vijaykumark5378 9 місяців тому +13

    ಜೈ ವಿಷ್ಣು ಮಹಾರಾಜ್ ಕೀ.......

  • @sureshdkdravidakannadiga.7759
    @sureshdkdravidakannadiga.7759 8 місяців тому +5

    ಅಣ್ಣಾವ್ರು ಮೊದಲ ಬ್ಯಾಚ್ /1st ಜನರೇಶನ್..1950.... ವಿಷ್ಣು ಸರ್. 2 ನೇ ಜನರೇಶನ್ ನಟ 1975....3 ನೇ ಜನರೇಶನ್ ನಟ ಶಿವಣ್ಣ 1987...

  • @muthuraj1830
    @muthuraj1830 8 місяців тому +14

    ಒಳ್ಳೆ ವಿಷಯ ಹೇಳಿದ್ದೀರ ತುಂಬ ಸಂತೋಷ ನಿಮ್ಮಂತ ವೆಕ್ತಿಗಳು ಇರೋ ದಿಂದ್ರಾನೆ ವಿಷ್ಣವರ್ಧನ್ ಮೇಲೆ ತುಂಬ ಗೌರವ ಇರುತ್ತೆ. ಜೈ ವಿಷ್ಣುದಾದ

  • @Suresha-m3r
    @Suresha-m3r Місяць тому +3

    Jai vishnu dada

  • @sureshdkdravidakannadiga.7759
    @sureshdkdravidakannadiga.7759 8 місяців тому +5

    ಸ್ಯಾಂಡಲ್ ವುಡ್ ಹಿರಿಯಣ್ಣ dr! ವಿಷ್ಣು ಸರ್ 1975.... ಸ್ಯಾಂಡಲ್ ವುಡ್ ಕಿರಿಯಣ್ಣ dr! ಶಿವಣ್ಣ. 1987..... ಸ್ಯಾಂಡಲ್ ವುಡ್ ಅಪ್ಪಾಜಿ. Dr! ರಾಜ್. 1952....

  • @gajendramuniyappa2924
    @gajendramuniyappa2924 8 місяців тому +3

    Jaidr.raj

  • @dakshinblue2292
    @dakshinblue2292 2 місяці тому +5

    ಕರ್ನಾಟಕಕ್ಕೊಬ್ಬರೇ ಸಿಂಹ ಸಾಹಸಸಿಂಹ

  • @lokeshm8103
    @lokeshm8103 8 місяців тому +3

    ❤DaDa kotigobru

  • @DinakarAnchan-rc4iw
    @DinakarAnchan-rc4iw 8 місяців тому +5

    ua-cam.com/video/EQ-u9VgJ70M/v-deo.htmlsi=Txk1sj5SQ00FdbjB
    vishnu smaraka...vlog

  • @umeshumesh1022
    @umeshumesh1022 6 днів тому +1

    ದಾದ ಮಿಸ್ಸ್ you😢😢

  • @sureshdkdravidakannadiga.7759
    @sureshdkdravidakannadiga.7759 8 місяців тому +2

    ಅಣ್ಣಾವ್ರು ಸ್ಮಾರಕ ಅಲ್ಲ,, ಪುಣ್ಯ ಭೂಮಿ.

  • @shreeraj1353
    @shreeraj1353 8 місяців тому +14

    ಅಣ್ಣಾವ್ರು ವಿಷ್ಣು ಸರ್ ಎರಡು ಕಣ್ಣು ಅಂತೇಳಿ ಅಣ್ಣಾವ್ರ ಪಕ್ಕ ವಿಷ್ಣು ಸರ್ ಅವರನ್ನ ನಿಲ್ಲಿಸ ಬೇಡಿ ಹೊಲಿಕೆಯನ್ನು ಸಹ ಮಾಡ್ಬೇಡಿ… ಬೇಕಿದ್ದರೆ ವಿಷ್ಣು ಸರ್ ಅವರನ್ನೇ ಕನ್ನಡ ಚಿತ್ರರಂಗದ 2 ಕಣ್ಣು ಅನ್ನಿ ಅಡ್ಡಿಯಿಲ್ಲ, ಅಣ್ಣಾವ್ರ ಸರಿಸಮನಾದ ನಟ ಈ ಪ್ರಪಂಚದಲ್ಲೇ ಇಲ್ಲ, ಒಂದು ಉದಾ:- ಅಭಿನಯದ ಜೋತೆ ಹಾಡುಗಾರಿಕೆ ಮೈಗೂಡಿಸಿಕೋಂಡಿರುವ ನಟ ಯಾರಿರುವರು ಸಿನಿ ಜಗತ್ತಿನಲ್ಲಿ…

    • @YankuVenkatesh
      @YankuVenkatesh 8 місяців тому +10

      ರಾಜ್ಕುಮಾರ್ ಅವರು ಮಾತ್ರ
      ಕನ್ನಡ ಚಿತ್ರರಂಗವನ್ನು ಕಟ್ಟಿದ್ದು ಮತ್ತು ಬೆಳೆಸಿದ್ದು ಅಂದಾಗ ಮತ್ತು
      ಕನ್ನಡ ಸಿನಿರಂಗ ಕ್ಕೆ ರಾಜ್ಕುಮಾರ್
      ಅವರು ಒಬ್ಬರೇ ನಟ
      ಅವರನ್ನು ಬಿಟ್ಟರೆ ಯಾವ ನಟನೂ ಇಲ್ಲ
      ಅಂತಹೇಳಿದರೆ ನಿಮಗೆ ಖುಷಿ ಆಗುತ್ತೆ ಅನ್ಸುತ್ತೆ ಅಲ್ವ ಸಾರ್......

    • @ಸೂರ್ಯವಂಶ
      @ಸೂರ್ಯವಂಶ 8 місяців тому +3

      ಜೈ ವಿಷ್ಣುದಾದ ❤️❤️❤️❤️

    • @ಸೂರ್ಯವಂಶ
      @ಸೂರ್ಯವಂಶ 8 місяців тому +6

      ನಮ್ಮ್ ವಿಷ್ಣು ದಾದಾನ ಸರಿಸಮನದ ನಟ ಇ ಪ್ರಪಂಚ ದಲ್ಲಿ ಇಲ್ಲ ಜೈ ವಿಷ್ಣುದಾದ

    • @manjulaasmanjulaas530
      @manjulaasmanjulaas530 7 місяців тому +4

      ಕರುಣಾಮಯಿ ವಿಷ್ಣು ದಾದ

    • @rkganesha1380
      @rkganesha1380 22 дні тому +2

      ದಾದ❤

  • @SudeepFans-fh5wq
    @SudeepFans-fh5wq 9 місяців тому

    ವಿಷ್ಣು. ಸೊಳೆ ಮಗಾ 😂😂😂😂😂👈👈👈💪💪💪 Jai ಕಿಚ್ಚ ಸುದೀಪ್ ಫ್ಯಾನ್ಸ್ ಚಿತ್ರದುರ್ಗ 🚩🚩🚩🚩🚩🚩

    • @kpvijaykumar5173
      @kpvijaykumar5173 8 місяців тому +5

      ಸುಳೆ ಮಗ ನಿನು

    • @raghuraghavendra9047
      @raghuraghavendra9047 2 місяці тому

      ​@@kpvijaykumar5173 ಯಾವನೋ ನೀನು ಕಳ್ಳ ಸೂಳೆಮಗನೇ ಸುದೀಪ್ ಅವರೇ ನಾವು ವಿಷ್ಣು ಸರ್ ಅಭಿಮಾನಿ ಅಂತ ಹೆಮ್ಮೆಯಿಂದ ದೇಶ ವಿದೇಶಗಳಲ್ಲಿ ಹೇಳುತ್ತಿರುವಾಗ ನಾಯಿ ತರ ಮಾತಾಡುತಿಯ

    • @rkganesha1380
      @rkganesha1380 22 дні тому

      ಇದ್ಯಾವುದೂ ಮಿಂಡ್ರಿಗೆ ಹುಟ್ಟಿರೋ ಕೆಟ್ಟ್ ತಳಿ ಬೀದಿ ಹಂದಿ ...ಇಲ್ಲಿ ಬಂದು ಕಾಮೆಂಟ್ ಹಾಕ್ತಿದೆ ಅದು ಸುದೀಪ್ ಡಿಪಿ ಹಾಕೊಂಡು

  • @vishnuvital2009
    @vishnuvital2009 8 місяців тому +6

    ಸೂಪರ್ ಸರ್

  • @manjusamarth6383
    @manjusamarth6383 8 місяців тому +7

    ದಾದ

  • @hschandra-v3b
    @hschandra-v3b 3 години тому

    ಸರ್, ಯಾರು ನಟಸಾರ್ವಭೌಮ, ಗಾನಗಂಧರ್ವ ರಾಜಣ್ಣಗೆ ಹೋಲಿಕೆ ಮಾಡಬೇಡಿ.

  • @balraj4028
    @balraj4028 8 місяців тому +3

    🌹

  • @shivanandheroor5319
    @shivanandheroor5319 20 годин тому

    Annavru yelli Vishnuvardhan yelli you mentel

  • @guruprasad837
    @guruprasad837 8 місяців тому +10

    ಜೈ ದಾದಾ

  • @udayakumarmn258
    @udayakumarmn258 День тому +1

    ರಾಜಕುಮಾರ್ ಸಾಧನೆ ಎಲ್ಲಿ ವಿಷ್ಣುವರ್ಧನ್ ಎಲ್ಲಿ. ಎರಡು ಕಣ್ಣುಗಳು ಅಂತ ನಿನ್ನಂತ ತಲೆ ಮಾಸಿದವರು ಹೇಳಬೇಕು. ರಾಜಕುಮಾರ್ ದು 112 ಫಿಲಂ 100 ದಿನ ಓಡಿವೆ,42 ಫಿಲಂ 25 ವಾರ ಓಡಿವೆ ,8 ಫಿಲಂ ಒಂದು ವರ್ಷ ದ ಮೇಲೆ ಓಡಿವೆ.15 ಫಿಲಂ ಇಂಡಸ್ಟ್ರಿ ಹಿಟ್ ಆಗಿವೆ. ವಿಷ್ಣುವರ್ಧನ್ ದು 26 ಫಿಲಂ 100 ದಿನ ಓಡಿವೆ,7 ಫಿಲಂ 25 ವಾರ ಓಡಿವೆ. 2 ಫಿಲಂ ಒಂದು ವರ್ಷ ಓಡಿವೆ.3 ಫಿಲಂ ಇಂಡಸ್ಟ್ರಿ ಹಿಟ್ ಆಗಿವೆ. ಅಜ ಗಜಾಂತರ ವ್ಯತ್ಯಾಸ ವಿದೆ.

    • @eswarreddy6911
      @eswarreddy6911 19 годин тому

      50 varsha ayathu 200film Vishnu boss 37varsha ke 225 film madidare

    • @udayakumarmn258
      @udayakumarmn258 11 хвилин тому

      @@eswarreddy6911 30 ವರ್ಷ ಕ್ಕೆ 190 ಸಿನಿಮಾ ಮುಗಿಸಿದ್ದರು1954 ರಿಂದ 1984 ರವರೆಗೆ ,ನಂತರ ಮಕ್ಕಳು ಅಬಿನಯಿಸಲು ತೊಡಗಿದ ಮೇಲೆ ಕಡಿಮೆ ಮಾಡಿದರು.

  • @jayaramkounjoor6594
    @jayaramkounjoor6594 19 днів тому +3

    Sahasa Simha Vishnuvardhan❤️❤️❤️

  • @rkganesha1380
    @rkganesha1380 22 дні тому +2

    ದಾದ ಮಿಸ್ ಯೂ😢

  • @ಭರತ್ಗೌಡಭರತ್ಗೌಡ್ರು

    ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ

  • @sanguangadi1101
    @sanguangadi1101 16 днів тому +1

    Vishnu dada ❤❤❤

  • @SudeepFans-fh5wq
    @SudeepFans-fh5wq 9 місяців тому

    ದ್ರೋಹಿ.ಸಂಗ.ವಿಷ್ಣು.ಡಗರ್🤣🤣😭😭🤣🤣🤣😹😹😸😸🤮🤮🤮🤮🤮🤮

    • @shivakumargundlupet4703
      @shivakumargundlupet4703 29 днів тому

      Ninen droha madidare nmma dada lofer

    • @rkganesha1380
      @rkganesha1380 22 дні тому

      ಮಿಂಡ್ರಿಮಗ್ನೆ ಫಸ್ಟ್ ಸುದೀಪ್ ಫೋಟೋನ ಡಿ ಪಿ ಇಂದ ತೇಗಿ ಫಸ್ಟು ಯಾಕೆ ಫೇಕ್ ಸೋಳೆಮಗುನ್ ತರ ಡಿ ಪಿ ಇಟ್ಟಿಯಾ ಬೀದಿ ಹಂದಿ 🐷