- 25
- 131 675
Wide Window
India
Приєднався 26 гру 2022
This is a Kannada channel that has at its roots a sense of circumspection.
Because, we at WideWindow believe that circumspection is better than plain bravado in these times of polarised voices.
Because we believe circumspection will give us the necessary mind space and clarity of thought to understand issues, navigate the traps of obviousness, and see if we what we perceive is what actually is.
Because we believe circumspection is a virtue, rather than weakness.
Please be with us.
ಇದೊಂದು ಕನ್ನಡ ಚಾನಲ್. ಒಂದು ಸಣ್ಣ ಎಚ್ಚರದ ಭಾವವನ್ನು ಎದೆಯಲ್ಲಿಟ್ಟುಕೊಂಡಿರುವ ಚಾನಲ್.
ಇವತ್ತಿನ ಧೃವೀಕೃತ ಜಗತ್ತಿನಲ್ಲಿ ಹುಂಬ ವಿಶ್ವಾಸಕ್ಕಿಂತ ಒಂದಿಷ್ಟು ಸಾತ್ವಿಕ ಎಚ್ಚರ ಒಳ್ಳೆಯದು ಅನ್ನುವುದು WideWindow ತಂಡದಲ್ಲಿರುವ ನಮ್ಮೆಲ್ಲರ ನಂಬಿಕೆ. ಯಾಕೆಂದರೆ ಈ ಎಚ್ಚರ ನಮಗೊಂದಿಷ್ಟು ಸಾವಧಾನ ಕೊಡುತ್ತದೆ. ಸಾವಧಾನ, ನಮ್ಮ ಗ್ರಹಿಕೆಯನ್ನು ಸ್ಪಷ್ಟಗೊಳಿಸುತ್ತದೆ. ಸ್ಪಷ್ಟತೆಯಿಂದಾಗಿ ನಾವು ಎಲ್ಲರನ್ನೂ ಎಲ್ಲ ವಿಷಯವನ್ನೂ ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗುತ್ತದೆ.
ಇದು ನಮ್ಮ ನಂಬಿಕೆ.
ಜೊತೆಗಿರಿ.
Because, we at WideWindow believe that circumspection is better than plain bravado in these times of polarised voices.
Because we believe circumspection will give us the necessary mind space and clarity of thought to understand issues, navigate the traps of obviousness, and see if we what we perceive is what actually is.
Because we believe circumspection is a virtue, rather than weakness.
Please be with us.
ಇದೊಂದು ಕನ್ನಡ ಚಾನಲ್. ಒಂದು ಸಣ್ಣ ಎಚ್ಚರದ ಭಾವವನ್ನು ಎದೆಯಲ್ಲಿಟ್ಟುಕೊಂಡಿರುವ ಚಾನಲ್.
ಇವತ್ತಿನ ಧೃವೀಕೃತ ಜಗತ್ತಿನಲ್ಲಿ ಹುಂಬ ವಿಶ್ವಾಸಕ್ಕಿಂತ ಒಂದಿಷ್ಟು ಸಾತ್ವಿಕ ಎಚ್ಚರ ಒಳ್ಳೆಯದು ಅನ್ನುವುದು WideWindow ತಂಡದಲ್ಲಿರುವ ನಮ್ಮೆಲ್ಲರ ನಂಬಿಕೆ. ಯಾಕೆಂದರೆ ಈ ಎಚ್ಚರ ನಮಗೊಂದಿಷ್ಟು ಸಾವಧಾನ ಕೊಡುತ್ತದೆ. ಸಾವಧಾನ, ನಮ್ಮ ಗ್ರಹಿಕೆಯನ್ನು ಸ್ಪಷ್ಟಗೊಳಿಸುತ್ತದೆ. ಸ್ಪಷ್ಟತೆಯಿಂದಾಗಿ ನಾವು ಎಲ್ಲರನ್ನೂ ಎಲ್ಲ ವಿಷಯವನ್ನೂ ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗುತ್ತದೆ.
ಇದು ನಮ್ಮ ನಂಬಿಕೆ.
ಜೊತೆಗಿರಿ.
Whom Shall We Blame For The Kannada Film Industry Crisis? | ಯಾರನ್ನು ದೂರಬೇಕು ನಮ್ಮ ಸಿನಿಮಾ ಸಂಕಟಕ್ಕೆ?
ಯಾರನ್ನು ದೂರಬೇಕು ನಮ್ಮ ಸಿನಿಮಾ ಸಂಕಟಕ್ಕೆ?
ಕನ್ನಡ ಕಿನಿಮಾ ಇಂಡಸ್ಟ್ರಿ ಸಂಕಷ್ಟದಲ್ಲಿದೆ ಅನ್ನುವಂಥದ್ದೊಂದು ಚರ್ಚೆ ಶುರುವಾಗಿದೆ. ಚರ್ಚೆ ಅನ್ನುವುದಕ್ಕಿಂತ ಒಂದು ದೂರು ಸ್ಫರ್ದೆ ನಡೆಯುತ್ತಿದೆ ಅಂದರೆ ಸೂಕ್ತವೇನೋ! ನಿಜ, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬಟ್, ಅದಕ್ಕೆ ಕಾರಣಗಳೇನು? ಒಬ್ಬೊಬ್ಬರ ಪ್ರಕಾರ ಒಂದೊಂದು! ಅದು ಸಹಜವೇ; ಆದರೆ ತೊಂದರೆಯಿರುವುದು ಆ ಪೈಕಿ ನಿಜವಾದ ಕಾರಣ ಏನು, ಎಲ್ಲಿದೆ ಸಂಕಷ್ಟದ ಬೇರು ಅನ್ನುವುದನ್ನು ಹುಡುಕಲು ಯಾರೂ ಪ್ರಯತ್ನಿಸುತ್ತಿಲ್ಲ ಅನ್ನುವ ವಾಸ್ತವದಲ್ಲಿ.
ಕಥೆ ಮುಗಿದ ಹಾಗೇನಾ?!
Whom Shall We Blame For The Kannada Film Industry Crisis?
Or, should we ask, is there a crisis at all? If yes, what kind of a crisis is it? Commercial or artistic? And where does it stem from? Who or what is responsible for it? Instead of finding the answers - and, solutions - the industry’s wisemen seem to be enjoying a bout of the usual blame-game!
#ananthachinivar #widewindow #
WATCH Anantha Chinivar Top Videos: ua-cam.com/play/PL2-ZQkM3dD8TCKAOPESoWsD1d7F8kr3Jg.html
ಕನ್ನಡ ಕಿನಿಮಾ ಇಂಡಸ್ಟ್ರಿ ಸಂಕಷ್ಟದಲ್ಲಿದೆ ಅನ್ನುವಂಥದ್ದೊಂದು ಚರ್ಚೆ ಶುರುವಾಗಿದೆ. ಚರ್ಚೆ ಅನ್ನುವುದಕ್ಕಿಂತ ಒಂದು ದೂರು ಸ್ಫರ್ದೆ ನಡೆಯುತ್ತಿದೆ ಅಂದರೆ ಸೂಕ್ತವೇನೋ! ನಿಜ, ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಬಟ್, ಅದಕ್ಕೆ ಕಾರಣಗಳೇನು? ಒಬ್ಬೊಬ್ಬರ ಪ್ರಕಾರ ಒಂದೊಂದು! ಅದು ಸಹಜವೇ; ಆದರೆ ತೊಂದರೆಯಿರುವುದು ಆ ಪೈಕಿ ನಿಜವಾದ ಕಾರಣ ಏನು, ಎಲ್ಲಿದೆ ಸಂಕಷ್ಟದ ಬೇರು ಅನ್ನುವುದನ್ನು ಹುಡುಕಲು ಯಾರೂ ಪ್ರಯತ್ನಿಸುತ್ತಿಲ್ಲ ಅನ್ನುವ ವಾಸ್ತವದಲ್ಲಿ.
ಕಥೆ ಮುಗಿದ ಹಾಗೇನಾ?!
Whom Shall We Blame For The Kannada Film Industry Crisis?
Or, should we ask, is there a crisis at all? If yes, what kind of a crisis is it? Commercial or artistic? And where does it stem from? Who or what is responsible for it? Instead of finding the answers - and, solutions - the industry’s wisemen seem to be enjoying a bout of the usual blame-game!
#ananthachinivar #widewindow #
WATCH Anantha Chinivar Top Videos: ua-cam.com/play/PL2-ZQkM3dD8TCKAOPESoWsD1d7F8kr3Jg.html
Переглядів: 759
Відео
ಪ್ರಜ್ವಲ್ ಹೇಳಬೇಕಿದ್ದದ್ದು… | What Prajwal Didn’t Say... | Prajwal Revanna Case | Wide Window
Переглядів 2515 місяців тому
ಪ್ರಜ್ವಲ್ ಹೇಳಬೇಕಿದ್ದದ್ದು… What Prajwal Didn’t Say.. ಪ್ರಜ್ವಲ್ ‘ಸಂದೇಶ’ ಬಂದಿದೆ! ಜಗದ ಯಾವುದೋ ಮೂಲೆಯಿಂದ ಗಾಳಿಯಲ್ಲಿ ಹಾರಿಕೊಂಡು ಬಂದಿದೆ! ಪೊಲೀಸರಿಗೊಂದು ‘ಭರವಸೆ’ ಬಂದಿದೆ! ಬಟ್, ಪ್ರಜ್ವಲ್ ರೇವಣ್ಣ ಅವರ ಮಾತಿನಲ್ಲಿ ನಿಜವಾಗಿಯೂ ಏನು ಕೇಳಿಸಬೇಕಿತ್ತೋ-ಕಾಣಿಸಬೇಕಿತ್ತೋ ಅದು ಕೇಳಿದೆಯಾ, ಕಂಡಿದೆಯಾ? ನೋ!! Prajwal Revanna has “sent” a “Message”! But is there any sign of a sense of empathy for the devastated women who are facing unbearable ign...
The Kohli Story | ಪಾಪ, ಕೊಹ್ಲಿ| Anantha Chinivar Explainer | Virat Kohli Life Story | IPL 2024 | RCB
Переглядів 5 тис.5 місяців тому
The Kohli Story | ಪಾಪ, ಕೊಹ್ಲಿ| Anantha Chinivar Explainer | Virat Kohli Life Story | IPL 2024 | Royal Challengers Bangalore ಪಾಪ, ಕೊಹ್ಲಿ… ಅರೋಗೆಂಟ್! ದುರಹಂಕಾರಿ! ಹಿಂಗೆಲ್ಲಾ ಬಿರುದು ಅಂಟಿಸಿದ್ದಾರೆ ಕ್ರಿಕೆಟ್ ಕಂಡ ಜೀನಿಯಸ್ ಆಟಗಾರ ವಿರಾಟ್ ಕೊಹ್ಲಿಗೆ. ನಿಜವಾಗ್ಲೂ ಕೊಹ್ಲಿ ಅಂಥವನಾ? ಅವನಂಥಾ ಜೀನಿಯಸ್ ಇದ್ದೂ RCB ಪದೇಪದೇ ಮುಗ್ಗರಿಸುತ್ತಿರುವುದು ಯಾಕೆ? ಯೋಚಿಸಬೇಕು! ಅಲ್ಲಿ ಸಿಗುವ ಉತ್ತರದಲ್ಲಿ ಅಚ್ಚರಿಗಳೂ ಇವೆ, ಪಾಠವೂ ಇವೆ! ಬಟ್, ಏನೇ ಆದರೂ, ಗೆಲ್ಲಲಿ...
Will It Be Modi Again? | ಮತ್ತೆ ಮೋದಿ? | Anantha Chinivar Explainer | Lok Sabha Elections 2024
Переглядів 12 тис.6 місяців тому
ಮತ್ತೆ ಮೋದಿ? ಅರ್ಧಕ್ಕರ್ಧ ಎಲೆಕ್ಷನ್ ಮುಗಿದಾಗಿದೆ. ಇನ್ನೂ ಮೂರು ಹಂತ ಬಾಕಿ ಇದ್ದರೂ, ಇದುವರೆಗಿನ ಟ್ರೆಂಡ್ ಯಾರ ಪರ ಅಥವಾ ಯಾರ ವಿರುದ್ಧ ಇದೆ ಅನ್ನುವ ಚರ್ಚೆಗಳು, ಯಾರಿಗೆಷ್ಟು ಸೀಟು ಬರಬಹುದು ಅನ್ನುವ ಲೆಕ್ಕಾಚಾರಗಳು ಶುರುವಾಗಿವೆ. ಎಲ್ಲವೂ ಇಂಟರೆಸ್ಟಿಂಗ್ ಗುಣಾಕಾರ-ಭಾಗಾಕಾರಗಳೇ! Will It Be Modi Again? Speculations and punditry are out there everywhere! Even though there’s a general consensus on this being an election without any perceptible w...
Prajwal Revanna Case | Whose Shame Is It? | ಪ್ರಜ್ವಲಿಸಬೇಕು ತಿರಸ್ಕಾರ! | Anantha Chinivar Explainer
Переглядів 2616 місяців тому
ಪ್ರಜ್ವಲ್ ರೇವಣ್ಣ ಕೇಸ್ ಒಂದು ಸ್ಯಾಂಪಲ್ ಅಷ್ಟೇ, ನಮ್ಮ ಪೊಲಿಟಿಕ್ಸ್ ಮತ್ತು ನಮ್ಮ ಸೊಸೈಟಿ ಎಷ್ಟು ಕುಲಗೆಟ್ಟು ಹೋಗಿದೆ ಅನ್ನೋದಿಕ್ಕೆ. ಕೆಡಿಸಿದವರು ಎಲ್ಲೋ ಬದುಕಿಕೊಂಡು ಬಿಡುತ್ತಾರೆ, ಮತ್ತೆ ಮೆರೆಯುವ ಹಾಗೂ ಆಗಿಬಿಡುತ್ತಾರೆ. ಆದರೆ, ‘ಕೆಡಿಸಿಕೊಂಡವರ’ ಕಥೆಯೇನು? Actually ಕೆಟ್ಟಿದ್ದು ತಪ್ಪು ಮಾಡಿದವನೋ ತಪ್ರಿಗೆ ಈಡಾದವರೋ? ನಮ್ಮ ಸಿನಿಮಾಗಳು-ಕಥೆ ಕಾದಂಬರಿಗಳು ಹುಟ್ಟುಹಾಕಿ ಬೆಳೆಸಿರುವ ಮನಃಸ್ಥಿತಿ ಇದು. Prajwal Revanna Case: Whose Shame Is It? Prajwal Revanna case i...
Will MSP Guarantee Help Farmers?| ಕನಿಷ್ಠ ಬೆಂಬಲ ಬೆಲೆ ಖಾತರಿಗೊಳಿಸಿದರೆ ಸಾಕೆ?| Anantha Chinivar Explainer
Переглядів 1548 місяців тому
Will MSP Guarantee Help Farmers? The farmers’ agitation outside Delhi seems to have lost its steam as of now, but their demand for the legalisation of minimum support price has certainly set the agenda for all the future agri-policiy debates. Is it good or bad? Possible or impossible? Statistics reveal an interesting picture! ಕನಿಷ್ಠ ಬೆಂಬಲ ಬೆಲೆ ಖಾತರಿಗೊಳಿಸಿದರೆ ಸಾಕೆ? ದೆಹಲಿಯ ಸುತ್ತ ನಡೆಯುತ್ತಿರುವ ರೈತ ...
Dry Commentary & Exciting Cricket! | ಡ್ರೈ ಕಾಮೆಂಟರಿ, exciting ಕ್ರಿಕೆಟ್! | Anantha Chinivar Explainer
Переглядів 1788 місяців тому
ಡ್ರೈ ಕಾಮೆಂಟರಿ, exciting ಕ್ರಿಕೆಟ್! ನಮ್ಮ ಕ್ರಿಕೆಟ್ ಕಾಮೆಂಟೇಟರ್ ಗಳು ಯಾರದೋ ಮುಲಾಜಿನಲ್ಲಿ, ಅಂಕೆಯಲ್ಲಿ ಇರುವವರ ಹಾಗೆ ಮಾತಾಡುವುದನ್ನು ಗಮನಿಸಿದ್ದೀರಾ? ನೇರಾನೇರ ನಮ್ಮ ಪ್ಲೇಯರುಗಳನ್ನವರು ವಿಮರ್ಶೆ ಮಾಡಿದ್ದನ್ನು, ಟೀಕೆ ಮಾಡಿದ್ದನ್ನು, ತಪ್ಪುಗಳನ್ನು ತಿಳಿಹೇಳಿದ್ದನ್ನು ಕಾಣುವುದು ಕಷ್ಟ. ಸೂಪರ್ ಸ್ಟಾರುಗಳ ಬಗ್ಗೆಯಂತೂ ಕೇಳಲೇಬೇಡಿ; ಓನ್ಲಿ ಹೊಗಳಿಕೆ, ನೋ ತೆಗಳಿಕೆ! ಬಟ್, ಬೇರೆ ದೇಶದ ಕಾಮೆಂಟೇಟರುಗಳು ಹಾಗಲ್ಲ. ಅವರು ನೇರ, ದಿಟ್ಟ, ಸ್ಪಷ್ಟ! ಅದಿರಲಿ, ಈಗ ಇಂಗ್ಲೆಂಡಿನ ‘ಬಾಝ್ ಬ...
Darshan’s Outrage And His Travails | ದರ್ಶನ್ ಕೋಪ ಅವರಿಗೇ ಮೂಲ! | Anantha Chinivar Explainer | D Boss
Переглядів 14 тис.8 місяців тому
ಅಪಾರ ಜನಪ್ರೀತಿ ಪಡೆದಿರುವ ದರ್ಶನ್ ಅದ್ಯಾಕೆ ಒಮ್ಮೊಮ್ಮೆ ಅಂಕೆ ತಪ್ಪಿ ಮಾತಾಡಿಬಿಡುತ್ತಾರೋ ಗೊತ್ತಿಲ್ಲ. “ಕಷ್ಟಪಟ್ಟವರ ಮಾತಿನಲ್ಲಿ ಕಹಿಯಿರತ್ತೆ ಕಣ್ರೀ” ಅಂತ ಅವರು ಕೊಡುವ ಸಮರ್ಥನೆ ಒಪ್ಪುವಂಥದ್ದಲ್ಲ. ಅವರನ್ನು ಪದೇಪದೆ ವಿವಾದಗಳಿಗೆ ಸಿಲುಕಿಸುತ್ತಿರುವುದೇ ಅವರ ಮಾತುಗಳು. ಅಭಿಮಾನಿಗಳ ಪಾಲಿಗೆ ಹೀರೋ ಆಗಿರುವವರು ತಮ್ಮ ನಡವಳಿಕೆಯಿಂದಲೂ ಅವರಿಗೆ ಮಾದರಿಯಾಗಬೇಕಾದ್ದು ಅಗತ್ಯವಲ್ಲವೇ? Darshan’s Outrage And His Travails Why does Darshan allow himself to be carried away ...
The Hanuman Flag Row | Who stand to gain? | ಹನುಮ ಧ್ವಜದ ಜ್ವಾಲೆ: ಯಾಕೆ ಬೇಕು ಈ ಲಂಕಾದಹನ?|Anantha Chinivar
Переглядів 3449 місяців тому
ಹನುಮ ಧ್ವಜದ ಜ್ವಾಲೆ: ಯಾಕೆ ಬೇಕು ಈ ಲಂಕಾದಹನ? ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿಭಟಿಸಲು ಎಷ್ಟೊಂದು ವಿಷಯಗಳಿವೆ… ಗಮನ ಹರಿಸಿ ಕೆಲಸ ಮಾಡಲು ಸರ್ಕಾರಕ್ಕೆ ಎಷ್ಟೊಂದು ವಿಷಯಗಳಿವೆ… ಆದರೂ ಎಲ್ಲರೂ ಧ್ವಜದ ಕಿತ್ತಾಟಕ್ಕೆ ಬಿದ್ದಿದ್ದಾರೆ. ಚಿವುಟುವವರು, ತೊಟ್ಟಿಲು ತೂಗುವವರ ನಡುವೆ ನಾವೆಲ್ಲರೂ ಚಿವುಟಿಸಿಕೊಳ್ಳುವ-ತೂಗಿಸಿಕೊಳ್ಳುವ ಮರುಳು ಮಂದಿ, ಅಷ್ಟೇ! The Hanuman Flag Row: Who stand to gain? You never know who is playing the game and why! You never know who’s ...
Before looking for history under Masjids..|ಮಸೀದಿಗಳ ಬುಡ ಅಲುಗಾಡಿಸುವ ಮುನ್ನ.| Anantha Chinivar Explainer
Переглядів 4589 місяців тому
ಇತಿಹಾಸದಿಂದ ನಾವು ಕಲಿಯುವುದೇನೆಂದರೆ, ಇತಿಹಾಸದಿಂದ ನಾವು ಏನನ್ನೂ ಕಲಿಯುವುದಿಲ್ಲ ಅನ್ನುವುದನ್ನು! ಅಗೆದರೆ ಪ್ರತಿ ಪ್ರಾರ್ಥನಾ ಮಂದಿರದ ಅಡಿಯಲ್ಲೂ ಯಾವುದೋ ಒಂದು ಇತಿಹಾಸದ ಪಳೆಯುಳಿಕೆ ಸಿಕ್ಕೇ ಸಿಗುತ್ತದೆ. ಬಟ್… Before looking for history under Masjids… The only thing we learn from history is that we don’t learn anything from it! If we dig up enough, we are sure to find one or the other piece of faith underneath. But… #ananthachin...
Jagadish Shettar’s Calculated Submissiveness! | ಫುಲ್ ಲೆಕ್ಕಾಚಾರದ ಜಗದೀಶ್ ಶೆಟ್ಟರ್! | Anantha Chinivar
Переглядів 1889 місяців тому
ತಮ್ಮ ನಾಯಕರುಗಳಿಗೆ ಹಾಗೂ ಪಕ್ಷಕ್ಕೆ ‘ಬಳಕೆ’ಯಾಗುತ್ತಾ ಆಗುತ್ತಲೇ ತಮ್ಮ ಏಳಿಗೆಯನ್ನೂ-ಹಿತವನ್ನೂ ಕಾಯ್ದುಕೊಂಡಿರುವ ಜಗದೀಶ್ ಶೆಟ್ಟರ್ ಅವರೀಗ ಬಿಜೆಪಿಗೆ ವಾಪಸಾಗಿದ್ದಾರಲ್ಲಾ, ಅದರ ಹಿನ್ನೆಲೆಯಲ್ಲಿರುವುದೂ ಲಾಭದ ಲೆಕ್ಕಾಚಾರವೇ! Throughout his political career, Jagadish Shettar has benefited immensely by allowing himself to be used by his leaders and party for their benefit! It’s therefore clear that his return to BJP now also has mutual...
Hey Ram, No Politics Please! | ರಾಮಾ, ನೋ ಪೊಲಿಟಿಕ್ಸ್ ಪ್ಲೀಸ್! | Anantha Chinivar Explainer
Переглядів 1899 місяців тому
ರಾಜಕೀಯ ಸೋಂಕಿದರೆ ಅಂದಗೆಡುವುದು ರಾಮಾಯಣವೆಂಬ ಸುಂದರ ಕಾವ್ಯದ್ದು, ರಾಮನೆಂಬ ಮರ್ಯಾದಾ ಪುರುಷೋತ್ತಮನ ಬಗೆಗಿನ ನಮ್ಮ ಶ್ರದ್ಧೆಯದ್ದು! It’s an emergent need to get our Sri Rama and all the other gods of all faiths from the clutches of our politicians, so that we can celebrate them in true piety. #ananthachinivar #ayodhyarammandir #WideWindow #pmmodi WATCH Anantha Chinivar Top Videos: ua-cam.com/play/PL2-ZQkM3dD8TCKAOPE...
Why this Katera Kolaveri? | ಯಾಕೆ ಬೇಕು ಕಾಟೇರ ಕಿತ್ತಾಟ? | Kaatera VS The Kashmir Files|Anantha Chinivar
Переглядів 5 тис.9 місяців тому
ಜಾತಿ ಸಂಘರ್ಷದ ಇತಿಹಾಸ ಗೊತ್ತಿರಬೇಕು, ನಿಜ; ಆದರೆ ಇತಿಹಾಸದಿಂದ ನಾವು ವರ್ತಮಾನದಲ್ಲಿ ಪೂರ್ವಾಗ್ರಹಪೀಡಿತರಾಗಿರಬೇಕೆ? ಯಾಕೆ ಬೇಕು ಕೆಸರೆರಚಾಟ? Of course we must know the history of caste conflicts, but why should it prejudice our thinking? Kashmir Files is a movie about Krishna endeavours to uncover the reason behind his parents' brutal killings in Kashmir. He is shocked to uncover a web of lies and conspiracies in co...
Why This Kolaveri?! | ವೈ ದಿಸ್ ರೋಷ-ದ್ವೇಷ? | Ayodhya Ram Mandir | Singer KS Chithra Controvesy
Переглядів 3859 місяців тому
ನಮ್ಮೆಲ್ಲ ಚಿಂತನೆಗಳಿಗೂ ಆಚರಣೆಗಳಿಗೂ ಆಲೋಚನೆಗಳಿಗೂ ರಾಜಕೀಯದ ಬಣ್ಣ ಮೆತ್ತಿಕೊಳ್ಳುತ್ತಿರುವ ಅಪಾಯದ ದಿನಗಳಲ್ಲಿ ನಾವಿದ್ದೇವೆ. ಏನು ಮಾಡಿದರೂ-ಏನು ಹೇಳಿದರೂ ಯಾವುದೋ ಒಂದು ಸಮೂಹದ ಕೆಂಗಣ್ಣಿಗೀಡಾಗುವುದು ಗ್ಯಾರಂಟಿ ಅನ್ನುವಂಥ ದಿನಗಳಿವು. ಅತಿ ಕ್ರೂರವಾಗಿ-ಸುಲಭವಾಗಿ ಚಾರಿತ್ರ್ಯಹರಣಕ್ಕೀಡಾಗುವ ಕಾಲವಿದು. ಈ ಅಪಾಯಕಾರೀ ಸಾಧ್ಯತೆಯ ಹೊಸ ಬಲಿಪಶು, ಗಾಯಕಿ ಚಿತ್ರಾ. ಯಾಕೆ ನಾವು ಸಂವಾದವೇ ಸಾಧ್ಯವಿಲ್ಲದಷ್ಟು ಸಂವೇದನಾಶೂನ್ಯರಾಗುತ್ತಿದ್ದೇವೆ? We are living in a highly volatile politi...
Why Boycott the Ayodhya Celebrations? | ರಾಮರಾಮಾ! ಅಯೋಧ್ಯೆಯ ಕರೆಗೆ ರಾಜಕೀಯದ ಬರೆ! | Ayodhya Ram Mandir
Переглядів 50910 місяців тому
It’s time to rejoice for all the devotees of Lord Sri Ram. It’s also a time for all the well-meaning Indians, too, to celebrate the culmination of a centuries’ old dispute in a feeling of joy and sigh. But, why are there voices of dissent and cries for boycott in some quarters? Politics never stops ruling our wisdom! ಐನೂರು ವರ್ಷಗಳ ಶಾಪ ತೊಡೆದು ಹಾಕಿದ ಕ್ಷಣ ಬಂದೇಬಿಟ್ಟಿದೆ ಅನ್ನುವ ಸಡಗರ ಭಗವಾನ್ ಶ್ರೀರಾಮನ ಭಕ...
Lost Darshan Found In Kaatera! | 'ಕಾಟೇರ' ದರ್ಶನ್ ಯಾಕೋ ಇಷ್ಟವಾಗ್ತಾರೆ! | Anantha Chinivar Explainer
Переглядів 20 тис.10 місяців тому
Lost Darshan Found In Kaatera! | 'ಕಾಟೇರ' ದರ್ಶನ್ ಯಾಕೋ ಇಷ್ಟವಾಗ್ತಾರೆ! | Anantha Chinivar Explainer
A ‘Toxic’ curiosity about Yash! | ಯಶ್ ದಾರಿಯ ಬಗ್ಗೆ ಟಾಕ್ಸಿಕ್ ಕುತೂಹಲ! | Anantha Chinivar Explainer
Переглядів 59 тис.10 місяців тому
A ‘Toxic’ curiosity about Yash! | ಯಶ್ ದಾರಿಯ ಬಗ್ಗೆ ಟಾಕ್ಸಿಕ್ ಕುತೂಹಲ! | Anantha Chinivar Explainer
Doesn’t Kharge Deserve Better? | Kharge ಅವರಿಗೆ ಅವಮಾನ ಮಾಡಿದಂತಲ್ಲವಾ? | Anantha Chinivar | Siddaramaiah
Переглядів 46710 місяців тому
Doesn’t Kharge Deserve Better? | Kharge ಅವರಿಗೆ ಅವಮಾನ ಮಾಡಿದಂತಲ್ಲವಾ? | Anantha Chinivar | Siddaramaiah
Vishnuvardhan, The Eternal Fighter | ಮುಗಿದಿಲ್ಲ ಇನ್ನೂ ವಿಷ್ಣು ಹೋರಾಟ! | Anantha Chinivar Explainer
Переглядів 9 тис.10 місяців тому
Vishnuvardhan, The Eternal Fighter | ಮುಗಿದಿಲ್ಲ ಇನ್ನೂ ವಿಷ್ಣು ಹೋರಾಟ! | Anantha Chinivar Explainer
Who is accountable for parliament disruptions? | ಸಂಸತ್ ನಡೆಸುವುದು ಯಾರ ಹೊಣೆ?
Переглядів 23610 місяців тому
Who is accountable for parliament disruptions? | ಸಂಸತ್ ನಡೆಸುವುದು ಯಾರ ಹೊಣೆ?
The Kharge Card: Enough To Challenge Modi? | ಮೋದಿ ಎದುರು ಖರ್ಗೆ! ಹೊಸ ದಾಳ ಹಳೇ ಸವಾಲು| Parliament Session
Переглядів 58910 місяців тому
The Kharge Card: Enough To Challenge Modi? | ಮೋದಿ ಎದುರು ಖರ್ಗೆ! ಹೊಸ ದಾಳ ಹಳೇ ಸವಾಲು| Parliament Session
Pratap Simha or Gurpatwant Pannun? | ಪ್ರತಾಪ್ ಮತ್ತು ಪನ್ನೂನ್ | Anantha Chinivar Explainer
Переглядів 43710 місяців тому
Pratap Simha or Gurpatwant Pannun? | ಪ್ರತಾಪ್ ಮತ್ತು ಪನ್ನೂನ್ | Anantha Chinivar Explainer
Casteless Goal, Caste-Based Policy! | ಜಾತ್ಯತೀತ ದೇಶ, ಅನಿವಾರ್ಯ ಜಾತೀಯತೆ | Anantha Chinivar Explainer
Переглядів 61711 місяців тому
Casteless Goal, Caste-Based Policy! | ಜಾತ್ಯತೀತ ದೇಶ, ಅನಿವಾರ್ಯ ಜಾತೀಯತೆ | Anantha Chinivar Explainer
Anantha Chinivar | ಇಲ್ಲಿ ಯಾರೂ ಅಪಾತ್ರರಲ್ಲ | Nobody is a misfit here!
Переглядів 39111 місяців тому
Anantha Chinivar | ಇಲ್ಲಿ ಯಾರೂ ಅಪಾತ್ರರಲ್ಲ | Nobody is a misfit here!
Anantha Chinivar Teaser | ಉತ್ತರ ಸಿಕ್ಕಿದೆ! ನೀವಿರುವ ದಾರಿಯ ಕಡೆಗೆ ನನ್ನ ನಡಿಗೆ ಹೊರಳಿದೆ |Wide Window Launch
Переглядів 49011 місяців тому
Anantha Chinivar Teaser | ಉತ್ತರ ಸಿಕ್ಕಿದೆ! ನೀವಿರುವ ದಾರಿಯ ಕಡೆಗೆ ನನ್ನ ನಡಿಗೆ ಹೊರಳಿದೆ |Wide Window Launch
I'm Big fan Yash Boss❤❤
❤️❤️❤️king kohli
❤❤❤❤
ಪ್ರತಿಭೆಯಲ್ಲಿ ರಾಜಕುಮಾರರ ಜೊತೆ ವಿಷ್ಣುವರ್ಧನರನ್ನು ಹೋಲಿಕೆ ಮಾಡಲಾಗದು ಚಿನಿವಾರರೇ. ಕನ್ನಡ ಚಿತ್ರರಂಗ ಕ್ಕೆ ಭದ್ರ ಬುನಾದಿ ಹಾಕಿದ್ದು..ರಾಜಕುಮಾರ್. ಎಷ್ಟೇ ಪ್ರಲೋಭನೆ ಇದ್ದರೂ ಪರಭಾಷೆ ಗೆ ಹೋಗದೆ ಕನ್ನಡದಲ್ಲೇ ನೆಲೆ ನಿಂತು ಇಡೀ ದೇಶವೇ ನಮ್ಮೆಡೆಗೆ ತಿರುಗಿ ನೋಡುವಂತೆ ಮಾಡಿದ್ದು ರಾಜಕುಮಾರ್. ಕನ್ನಡ ಚಿತ್ರರಂಗದ ಎರಡು ಕಣ್ಣುಗಳು ಎಂದು ಅಷ್ಟು ಸುಲಭವಾಗಿ ಹೇಳಿಬಿಟ್ಟರೆ ಹೇಗೆ? ವಿಮರ್ಶೆ ಸರಿಯಾಗಿರಬೇಕು.
🙏👏
Dr Raj joteyalli yaru illa, india dalilidr Raj 100 dere bashya nataru 101 ne stanadalli barutare summane sullu hela bedadu magane ieuva satyamsha helabeku baye ide anta bayege bandante haratabaradu
Dr Rajkumar Akasha Vishnu boomi Dr Raj joteyalli compare madabedi dr
Aadare namma vishnuuuuuu........ spuradrupi sir ,,,,,, he is a very handsome and also style icon 🤷 we 🫶🫶🫶🫶🫶 you vishnuuuuuu........🤗
ಸರ್, ಯಾರು ನಟಸಾರ್ವಭೌಮ, ಗಾನಗಂಧರ್ವ ರಾಜಣ್ಣಗೆ ಹೋಲಿಕೆ ಮಾಡಬೇಡಿ.
Annavru yelli Vishnuvardhan yelli you mentel
ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ
ರಾಜಕುಮಾರ್ ಸಾಧನೆ ಎಲ್ಲಿ ವಿಷ್ಣುವರ್ಧನ್ ಎಲ್ಲಿ. ಎರಡು ಕಣ್ಣುಗಳು ಅಂತ ನಿನ್ನಂತ ತಲೆ ಮಾಸಿದವರು ಹೇಳಬೇಕು. ರಾಜಕುಮಾರ್ ದು 112 ಫಿಲಂ 100 ದಿನ ಓಡಿವೆ,42 ಫಿಲಂ 25 ವಾರ ಓಡಿವೆ ,8 ಫಿಲಂ ಒಂದು ವರ್ಷ ದ ಮೇಲೆ ಓಡಿವೆ.15 ಫಿಲಂ ಇಂಡಸ್ಟ್ರಿ ಹಿಟ್ ಆಗಿವೆ. ವಿಷ್ಣುವರ್ಧನ್ ದು 26 ಫಿಲಂ 100 ದಿನ ಓಡಿವೆ,7 ಫಿಲಂ 25 ವಾರ ಓಡಿವೆ. 2 ಫಿಲಂ ಒಂದು ವರ್ಷ ಓಡಿವೆ.3 ಫಿಲಂ ಇಂಡಸ್ಟ್ರಿ ಹಿಟ್ ಆಗಿವೆ. ಅಜ ಗಜಾಂತರ ವ್ಯತ್ಯಾಸ ವಿದೆ.
50 varsha ayathu 200film Vishnu boss 37varsha ke 225 film madidare
@@eswarreddy6911 30 ವರ್ಷ ಕ್ಕೆ 190 ಸಿನಿಮಾ ಮುಗಿಸಿದ್ದರು1954 ರಿಂದ 1984 ರವರೆಗೆ ,ನಂತರ ಮಕ್ಕಳು ಅಬಿನಯಿಸಲು ತೊಡಗಿದ ಮೇಲೆ ಕಡಿಮೆ ಮಾಡಿದರು.
ರಾಜ್ ರವರ ಮೊದಲ 100ಚಿತ್ರಗಳಲ್ಲಿ ಯಶಸ್ಸು ಕಂಡದ್ದು ಕೆಲವು ಮಾತ್ರ.ಬುರುಡೆ ನಿಲ್ಲಿಸು.ಇನ್ನು ಓಡಿಸಿ ನೂರು ದಿನ ಮಾಡ್ತಿದ್ರು .ಅವರು ಕೆಲವು ಚಿತ್ರಮಂದಿರಗಳನ್ನು ಲೀಸ್ ಗೆ ಪಡೆದಿದ್ದು ತಿಳಿದ ವಿಷಯ.
ಯಶ್ ಬಾಸ್ ಮೈಂಡ್ ಯಾರು ರೀಡ್ ಮಾಡಕ್ ಆಗಲ್ಲ.... Only One piece 🔥❤🔥❤
ದಾದ ಮಿಸ್ಸ್ you😢😢
King is always a king a masterclass when it comes to humanity and cricketing skills, rare daimond which we got we are all proud of you sir virat kohli. 🙏🙏🙏🙏🙏
Vishnu dada ❤❤❤
Sahasa Simha Vishnuvardhan❤️❤️❤️
ದಾದ ಮಿಸ್ ಯೂ😢
Sir 100cr 200 cr 500cr 1000cr trend start agide,,,neevu innu 100 days 10 weeks 25 weeks alle iddiralla.......but yash neevu adkondange illa avru bere thara agidre ondu cinema announce madake 4 thagonthirlilla.....
Yash and KGF franchise has given Rs 1500 crore advertisement to Kannada Cinema. He's done more to Kannada industry commercially than anyone. Let him do what he wants. There are others who will do a different roles and characterisations.
Jai vishnu dada
Yash BOSS Toxic ❤
Martin is Kannada Film Industry's Proud Film For Sure
He is only best man of word
Virat kohli bhai took rcb finel and india to semi finals its enough he itself trophy for us 😢😢😢😢😢
The BEST analysis I have watched, regarding Kannada film industry :)
King Kohli ❤❤❤
ಕರ್ನಾಟಕಕ್ಕೊಬ್ಬರೇ ಸಿಂಹ ಸಾಹಸಸಿಂಹ
💐ನೀವು ಒಂದು ಸಲ ವೀರಾಟ್ ಕೋಹ್ಲಿ ಸಂದರ್ಶನ ಮಾಡಿ ಸರ್ 💐
King kohli❤
😂😂😂😂
Give some respect to him Avnu alla avru he is representing india Give swalpa respect
🙏🏾❤️ಕಿಂಗ್ ಕೊಹ್ಲಿ ಫೋರೆವೆರ್ 💐
Could you please respect avanu alla avaru he is representative 140cr people ok 🙏🙏🙏🙏🙏🙏
For this episode I am fallowing u...virat the inspiration
New God cricket ❤❤KING
Ellide elli tanka yellinde bandyappa next time e manusyanbage madbeda is legend nin views ge madbeda ayta
I m prod my king koil
King
ವಿರಾಟ್.....❤❤The king.....🔥🐯
Sir do a video about Destinys child Dhoni …. Who has won all the championships
Dhoni will retire soon.. Then we will watch ms dhoni part 2...😅
Yes sir King is always King 👑👑👑👑
Virat is an inspiration ❤
Very good actor! He should pursue his next career in cinema industry... Next season big boss contestant sikkidhane
Jai modhi Jai BJP 🚩🚩👍👍
ಕಿಂಗ್ ಕೊಹ್ಲಿ ❤❤
ಬೆಲೆ ಏರಿಕೆ ಎಂದು ಹೇಳುವವರು ಅವರ ಆದಾಯ ಎಷ್ಟು ಹೆಚ್ಚಾಗಿದೆ ಎಂಬುದನ್ನು ಗಮನಿಸಬೇಕು.
ಹಾಗಿದ್ರೆ ಯುಪಿಎ ಸರ್ಕಾರದ ಹತ್ತು ವರ್ಷಗಳ ಅವಧಿಯಲ್ಲಿ ಜನರ ಆದಾಯ ಹೆಚ್ಚಾಗಿರಲಿಲ್ಲವಾ? ಬಿಜೆಪಿ ಅದ್ಯಾಕೆ ಬೆಲೆ ಏರಿಕೆ ವಿಷಯದಲ್ಲಿ ಬೊಬ್ಬೆ ಹೊಡೆಯಿತು?
Jai.B.J.P
Abki baar 400+ paar - BJP will win with full majority 🚩🇮🇳🙏
ರಿಸಲ್ಟ್ ಬಂದಿದೆ.. Enjoy
Rahul Gandhi ❤