ಬರೀ 30 ರೂಪಾಯಿಗಳಲ್ಲಿ ಹೊಟ್ಟೆ ತುಂಬಾ ಟಿಫನ್!! ಶ್ರೀ ಸಾಯಿ ಕೆಫೆ!!

Поділитися
Вставка
  • Опубліковано 17 жов 2024
  • 8ನೇ ವಯಸ್ಸಿನಲ್ಲೇ ರಾಜು ಅವರು ಕುಂದಾಪುರ ದಿಂದ ದೂರದ ಬಾಂಬೆ,ಪುಣೆಯಲ್ಲಿ ಹೋಟೆಲ್ ನಲ್ಲಿ ಗ್ಲಾಸ್ ತೊಳೆಯುವ ಮೂಲಕ ಎಲ್ಲಾ ಹೋಟೆಲ್ನ ಕೆಲಸ ಕಲಿತು ಈಗ ಬೆಂಗಳೂರಿನಲ್ಲಿ ಹೋಟೆಲ್ ಆರಂಭಿಸಿದ್ದು ಕೇವಲ ಆರು ಅಡಿ ಉದ್ದ ಮೂರು ಅಡಿ ಅಗಲ ಜಾಗದಲ್ಲೇ ಉತ್ತಮವಾದ ಬಿಜಿನೆಸ್ ಮಾಡುತ್ತಿದ್ದಾರೆ. ಬರೀ ದುಡ್ಡಿದ್ದರೆ ಹೋಟೆಲ್ ನಡೆಯುವುದಿಲ್ಲ.ಸ್ಥಳೀಯರ ಜೊತೆ ಹೊಂದಾಣಿಕೆ ಮತ್ತು ಮನಸ್ಥಿತಿಗಳನ್ನು ಅರ್ಥ ಮಾಡಿಕೊಂಡು ಬಿಸಿನೆಸ್ ಮಾಡುತ್ತಿದ್ದಾರೆ. ಇದು ಹೋಟೆಲ್ ಮಾಡುವವರೆಲ್ಲರೂ ನೋಡಲೇಬೇಕಾದ ಕಥೆ.
    At the age of 8, Raju learned all the work of a hotel by washing glasses in a hotel in Bombay, Pune, far from Kundapur. Now he has started a hotel in Bangalore and is doing a good business in a space of only six feet long and three feet wide. If there is only money, the hotel will not run. They are doing business by understanding the moods and compatibility with the locals. This is a must see story for all hoteliers.
    ವಿಳಾಸ: ಶ್ರೀ ಸಾಯಿ ಕೆಫೆ
    ಮಲ್ಲೇಶ್ವರಂ 11ನೇ ಮುಖ್ಯರಸ್ತೆ
    ಮಹಾವೀರ್ ಮೆಡಿಕಲ್ ಹತ್ತಿರ, ವೈಲಿಕಾವಲ್ ಪೊಲೀಸ್ ಸ್ಟೇಷನ್, ಮಲ್ಲೇಶ್ವರಂ ಬೆಂಗಳೂರು.
    map:
    maps.app.goo.g...
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

КОМЕНТАРІ • 29

  • @sadashivashetty3839
    @sadashivashetty3839 2 дні тому +1

    ನನಗೆ ಬಿಸಿನೆಸ್ ಶುರು ಮಾಡುವಾಗ ಪ್ರಥಮವಾಗಿ ಅಂಗಡಿ ನೀವೇ ನನಗೆ ಕೊಟ್ಟಿದ್ದೀರಿ ನನ್ ನನ್ನ ಫಸ್ಟ್ ಬಿಸಿನೆಸ್ ನೀವು ಕೊಟ್ಟ ಅಂಗಡಿ ಇಂದ ಶುರುವಾಗಿದೆ ನಿಮಗೂ ಒಳ್ಳೆಯದೇ ಆಗಲಿ ಅಂತ ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ❤❤

  • @sadashivashetty3839
    @sadashivashetty3839 2 дні тому

    ರಾಜು ಅಣ್ಣ ತುಂಬಾ ಅದ್ಭುತವಾದ ಇಡ್ಲಿ ಚಟ್ನಿ ತುಂಬಾ ಮಿಸ್ ಮಾಡಿಕೊಳ್ಳುತ್ತ ನಾವಂತೂ ಅಣ್ಣಯ್ಯ ಮಿಸ್ ಯು ನಿಮ್ಮ ವ್ಯವಾರ ತುಂಬಾ ಅದ್ಭುತವಾಗಿ ನಡೆಯಲಿ ಒಳ್ಳೆದಾಗಲಿ ರಾಜಣ್ಣ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು 💓💓💓

  • @dhanuthanu7973
    @dhanuthanu7973 3 дні тому +6

    ನಿಮ್ಮ ಶ್ರಮಕ್ಕೆ 🌹🙏

  • @vishalpawar5311
    @vishalpawar5311 3 дні тому +2

    One of the best places for idli. ❤❤

  • @gouthamkodandaram7041
    @gouthamkodandaram7041 2 дні тому

    Super.... Hard work always pays... keep up the great work... One of the best places for taste & affordability.

  • @shivanandwali2639
    @shivanandwali2639 3 дні тому +3

    First like and first comment sir from Bijapur

  • @rajeshkodi3736
    @rajeshkodi3736 2 дні тому

    Super anna.... Video nodi tumba Kushi aayitu.... Keep it up.....anna ❤

  • @manjunathabk2661
    @manjunathabk2661 3 дні тому +1

    I have tasted here it's owesom yummy 😋❤. I love to have it.

  • @DivyaMoger-p7e
    @DivyaMoger-p7e 3 дні тому +3

    Super anna

  • @erdiwakar7223
    @erdiwakar7223 3 дні тому

    Really happy to hear, that his son is studying Medical. I want to go to this hotel and meet him once

  • @DeepakKumar-dj4yc
    @DeepakKumar-dj4yc 19 годин тому

    Nice story ❤

  • @KalpanaDhondiramAmbulkar
    @KalpanaDhondiramAmbulkar 2 дні тому

    Sir, my mouth is watering

  • @satishmss4806
    @satishmss4806 3 дні тому +2

    👌👌👌😋😋😋

  • @hotelbiriyanichavadi6664
    @hotelbiriyanichavadi6664 14 годин тому

    ❤❤❤❤❤

  • @niranjanmurthy5321
    @niranjanmurthy5321 2 дні тому

    Sir do follow up video on tulasi properties nelamangla EMI project

  • @BasavarajMohare
    @BasavarajMohare 2 дні тому +1

    Hi sir

  • @SureshBabu-oc9cx
    @SureshBabu-oc9cx 2 дні тому

    Dont depend son s please continue your job 😊❤

  • @rajarathnamreddy3223
    @rajarathnamreddy3223 2 дні тому

    ಇವರ ಹೋಟೆಲ್ timings ಹಾಕಿ ಒಂದು ಬಾರಿ ಭೇಟಿ ನೀಡಲು ಸಹಾಯ ಹಾಗುತ್ತದೆ

  • @Meenasana666-i6w
    @Meenasana666-i6w 3 дні тому

    ❤🙏

  • @Govindraj-r2n
    @Govindraj-r2n 3 дні тому

    🎉🎉❤

  • @rpnrjm2622
    @rpnrjm2622 2 дні тому +1

    Cut madidre andralla en cut madidre

  • @Kateramma155
    @Kateramma155 3 дні тому

    😊🎉

  • @srinathsree5237
    @srinathsree5237 3 дні тому

    🎉🎉🎉🎉🎉🎉

  • @dasnayantara7152
    @dasnayantara7152 День тому

    Namaste sir ji... please share hotel contact number. Thanks sir

  • @renukappav3835
    @renukappav3835 2 дні тому

    ಕಷ್ಟ ಪಟ್ಟ ರೇ ಫಲ ಸಿಗುತ್ತೆ

  • @thippeswamyu1681
    @thippeswamyu1681 3 дні тому +1

    ❤❤❤❤❤

  • @SHSH-qp2wl
    @SHSH-qp2wl 3 дні тому +1

    ❤❤❤❤❤