ನೀವು ಮಾಡಿರುವ ಕೆಲಸ ತುಂಬಾ ವೊಳ್ಳೆಯದು ಧನ್ಯವಾದಗಳು ನಿಮಗೊಂದು ನನ್ನ ಸಲಹೆ "ಕಾಶಿಗೆ ಹೋಗುವವರಲ್ಲಿ ಜಾಸ್ತಿ ವೃದ್ದರು ಇರುವುದರಿಂದ ಒಂದು ಬೋಗಿಯಲ್ಲಿ "clinic" ಇಟ್ಟರೆ ಅವರಿಗೆ ತುಂಬಾ ಉಪಯೋಗ ವಾಗುತ್ತದೆ"
ಅವ್ವಾ ನಿಮ್ಮ ಯೋಜನೆಗಳಿಗೆ ಜೈ ಭೀಮ ವಂದನೆಗಳು, ಜೊತೆ ಜೊತೆಗೆ ಪ್ರತಿ ರೈಲಿಗೆ ಎರಡು ಜನರಲ್ ಭೋಗಿಗಳನ್ನು ಜೋಡಿಸಿದರೆ ಪ್ರತಿ ಬಡ ಪ್ರವಾಸಿಗರಿಗೆ ತುಂಬಾ ಸಹಾಯ ಆಗುತ್ತೆ .ಅವ್ವಾ. ಜೈ ಭೀಮ್ .ನಮೋ ಬುದ್ದಾಯ .
ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಈ ಸರಕಾರ ಮಾಡಬಾರದು ಎಲ್ಲಾದವರಿಗೂ ಒಂದೇ ರೀಜಾತಿ ಜನಾಂಗ ಒಂದು ಮಂದಿರಕ್ಕೆ ಒಂದೊಂದು ರೀತಿಯಾಗಿ ಮಾಡಬಾರದುಮಾಡಿರಿ ಒಂದೇ ರೀತಿಯಾಗಿ ಫ್ರೀ ಆಗಿ ರೈಲ್ವೆ ಇಡಬೇಕು ಕಾಶಿ ವಿಶ್ವನಾಥ ವಿಶ್ವನಾಥನ ದರ್ಶನಕ್ಕೆ ಫ್ರೀಯಾಗಿ ಹೋಗಿ ಬರಲಿಕ್ಕೆ ಬಡವರಿಗು ಸಾಧ್ಯವಾಗಲಿ
Very good initiative from the Govt. Request to give preferences to the Citizens, who PAYS TAX to the government. Encourage people to pay Tax to the Govt. Most of them interested only in getting the benefits from the Govt. Thank you ..
ಉತ್ತಮ ಕಾರ್ಯಕ್ರಮ ಸ್ವಾಗತ, ಸಾಮಾನ್ಯ ಜನರ ಕನಸಿನ ಕಾರ್ಯಕ್ರಮ 🙏🙏🙏
Skmahabalesha. Segadal. Addada. Vleg. Koppa. T. Cekkamglur. D.
Super jai karnataka
@@manoharamanoharahn6302 l
ತುಂಬಾ ಒಳ್ಳೆಯ ಆಲೋಚನೆ 👌👍🙏 ಈ ನಿಟ್ಟಿನಲ್ಲಾದರೂ ಹಿಂದುತ್ವ ಎಲ್ಲರ ಮನೆ ಮನದಲ್ಲಿ ಮೂಡಲೀ 🤝💪 ಹರಿ 🕉️
ಉತ್ತಮವಾದ ವಿಚಾರ ಮೇಡಂ ನಿಮ್ಮಗೆ ಅದೇವರು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ಜೈ ಹಿಂದ್ ಜೈ ಶ್ರೀರಾಮ್
👍🙏🙏🙏
Why'd
ತುಂಬಾ ಒಳ್ಳೆ ಯ ಯೋಜನೆ ನಿಮಗೆ ತುಂಬಾ ಧನ್ಯವಾದಗಳು
Hii👌👌👌👌👌
ನೀವು ಮಾಡಿರುವ ಕೆಲಸ ತುಂಬಾ ವೊಳ್ಳೆಯದು ಧನ್ಯವಾದಗಳು
ನಿಮಗೊಂದು ನನ್ನ ಸಲಹೆ
"ಕಾಶಿಗೆ ಹೋಗುವವರಲ್ಲಿ ಜಾಸ್ತಿ ವೃದ್ದರು ಇರುವುದರಿಂದ ಒಂದು ಬೋಗಿಯಲ್ಲಿ "clinic" ಇಟ್ಟರೆ ಅವರಿಗೆ ತುಂಬಾ ಉಪಯೋಗ ವಾಗುತ್ತದೆ"
Late ಆಗಿ ಬಂದರೂ latest ಆಗಿ ಬಂದಿದೆ. ಧನ್ಯವಾದಗಳು ಮೇಡಂ. 🙏🙏🙏
ತುಂಬಾ ಖುಷಿಯಾಗಿದೆ ಧನ್ಯವಾದಗಳು ಮೋದಿಜಿ
ಒಳ್ಳೆ ಉತಮ ಯೋಜನೆ ಶುಭಾಶಯಗಳು 👌🙏🙏🌹💐
ಒಳ್ಳೆ ಕೆಲಸ ಅದ್ಬುತ om ನಮೋ ಶಿವಾಯ
ಒಳ್ಳೆಯ ಯೋಜನೆ ಹಿಂದುಗಳಿಗೆ ಕಾಶಿ ಯಾತ್ರೆಯ ಕನಸು ನನಸಾಗಿಸಿದ ನಮ್ಮ ಭಾ.ಜ.ಪ.ಸರಕಾರಕ್ಕೆ ಕೋಟಿ ಕೋಟಿ ನಮನಗಳು. 🙏🙏
Badavarakanasunanasagooiiekelasa
ಈ ಯೋಜನೆ ಮಾಡಿದ್ದು ಒಳ್ಳೇದು ತುಂಬಾ ಸಂತೋಷ
ಒಳ್ಳೆಯ ಯೋಜನೆ ಶುಭಾಶಯಗಳು 💐💐💐ಜೈ ಹಿಂದ್ 💐💐💐
ಈತರ ಒಂದು ವ್ಯವಸ್ಥೆ ಮಾಡಿದ್ದಕ್ಕೆ ತುಂಬಾ ಸಂತೋಷದ ವಿಷಯ ತುಂಬಾ ಧನ್ಯವಾದಗಳು
ಜೈ ಕಾಶಿ ವಿಶ್ವನಾಥ ಜೈ ಶ್ರೀ ರಾಮ್
ಹಿಂದೂಗಳ ಬಹುದಿನದ ಕನಸನ್ನು ನನಸಾಗಿಸಿದ ಭಾ ಜ ಪ ಸರಕಾರಕ್ಕೆ ತುಂಬಾ ಕೃತಜ್ಞೆತೆಗಳು.🙏
,
ಒಳ್ಳೇದಾಗ್ಲಿ ಮೇಡಂ ನಿಮಗೆ ಒಳ್ಳೆ ಕೆಲ್ಸ್ಸ್ ಮಾಡಿದ್ರಿ
ಅತ್ಯಂತ ಉಯುಕ್ತವಾದ ನಿರ್ಧಾರ,ಕಾಶಿ ದರ್ಶನದಿಂದ ಜೀವನವೇ ಧನ್ಯ.
Good work initiated by ministry. Thanks
Thank u madam olleya nirdhara plz
once again thanks
Sensible decision mam, thank you very much.
ಈಗ ನ್ನನ್ನ ಭಾರತಕ್ಕೆ ಬುದ್ದಿ ಬಂದಿದೆ
ಇದು ನನ್ನ ಭವ್ಯ ಭಾರತ🙏🙏🙏
ಧನ್ಯವಾದಗಳು
ಅವ್ವಾ ನಿಮ್ಮ ಯೋಜನೆಗಳಿಗೆ ಜೈ ಭೀಮ ವಂದನೆಗಳು, ಜೊತೆ ಜೊತೆಗೆ ಪ್ರತಿ ರೈಲಿಗೆ ಎರಡು ಜನರಲ್ ಭೋಗಿಗಳನ್ನು ಜೋಡಿಸಿದರೆ ಪ್ರತಿ ಬಡ ಪ್ರವಾಸಿಗರಿಗೆ ತುಂಬಾ ಸಹಾಯ ಆಗುತ್ತೆ .ಅವ್ವಾ. ಜೈ ಭೀಮ್ .ನಮೋ ಬುದ್ದಾಯ .
Concession for sr citizion madam
Allah is the only God.
All other God are false. i
@@JaiRamJaiRamJaiRam108 Madrasa chhap, keep it up 😜 Mulla is the only God baki bakwas...😜 Jihadi soch
@@JaiRamJaiRamJaiRam108 Mulla is laughing stock in this generation
@@JaiRamJaiRamJaiRam108 Allah is haram in hinduism
ಎಲ್ಲಾ ಆ ಈಶ್ವರ ಹಾಗೂ ರಾಮನ ಇಚ್ಛೆ. ನಿಮಗೆ ಒಳ್ಳೆಯದಾಗಲಿ ಮೇಡಂ..🙏🙏
Txs great
I am going on. 1 jan.from mumbai
ನಮಸ್ಕಾರ ರೋಹಿಣಿ ಮೇಡಂ ನಿಮ್ಮ ನೋಡಿದ್ದು ತುಂಬು ಖಷಿಯ್ತ
ರೋಹಿಣಿ ಮೇಡಂ ಅಲ್ಲ ಶಶಿ ಕಲಾ ಜೊಲ್ಲೆ ಅಂತ
Madam, kindly arrange to open senior citizen concession first
Super madam 👏💐🚩
ಎಸ್ ಶಂಕ್ರಣ್ಣ ಅದ್ಭುತ ಅನುಭವ ಮತ್ತು ಎಸ್ ಶಂಕ್ರಣ್ಣ ಹಟಿ
Thank you very much ministar
ಒಳ್ಳೇಯ ಕಾಯ೯ಕ್ರಮ ಧನ್ಯವಾದಗಳು ಮೇಡಂ
Thank you very much mam🙏🙏🙏🙏🙏
ಯಶಸ್ವಿಯಾಗಿ ಈ ಕಾರ್ಯ ನಡೆಯಲಿ
🚩🚩ಜೈ ಶ್ರೀ ರಾಮ್ 🕉️ ಜೈ ಹಿಂದೂ 🚩🚩💐💐 ಜೈ ಬಿಜೆಪಿ 💐💐
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ ಆ ದೇವರು ಒಳ್ಳೆಯ ಆರೋಗ್ಯ ಕೊಟ್ಟು ಕಾಪಾಡಲಿ ನಿಮಗೆ ಜೈ ಬಿಜೆಪಿ ಜೈ ಹಿಂದೂ ರಾಷ್ಟ್ರ
👍🙏🙏🙏
Excellent initiative. Also a temple on wheels is great. These are welcome and trust our people will use these. All the best for travellers.
Super amazing👍🙏🇮🇳JAI HIND JAI Kashi vishwanath🙏🙏🙏🙏🙏🙏🙏
ಮೇಡಂ🙏
ನಾನು ಹತ್ತು ಜನ ಕಾಶಿ ಗೆ ಹೋಗಿಬಂದಿದ್ದೇವಿ, ಆದರೆ ಸಬ್ಸೀಡಿ ಗೆ ಹಾಕಿಕೊಂಡು ಆರು ತಿಂಗಳಾಯಿತು, ,ಇನ್ನೂ ಬಂದಿಲ್ಲ, ಬೇಗ ಅದರ ಬಗ್ಗೆ ಯೋಚಿಸಿ ಮೇಡಂ,
This is the one of the best work 🙏🙏🙏
This train is monthly or weekly
ಧನ್ಯವಾದಗಳು🙏🙏🙏
ಓಲ್ಯ ನಿರ್ಧಾರ ಮೇಡಂ ದೇವರು ಆಶೀರ್ವಾದ ಮಾಡಲಿ
Wow super Jai Sri Ram
Thank you very much for your support to all pilgrims
Tumba dhanyavadagalu medam
ಹೃತ್ಪೂರ್ವಕ ಧನ್ಯವಾದಗಳು 🙏🏾🌹🌷💐🍃🚩👏👏👏👏👏
ನಿಮಗೆ ಧನ್ಯವಾದಗಳು
Great initiative madam... Hope things work successfully...
ತುಂಬಾ ಒಳ್ಳೆಯ ಯೋಜನೆ. ಕರ್ನಾಟಕದ ಜನತೆಗೆ ಉತ್ತಮ ಅವಕಾಶ ಕಲ್ಪಿಸಲಾಗಿದೆ.
🌹 👍
Dhanyavadagalu madame yathrarthigalige olleya avakasha kalpisi olleyadagali 💐🚩🙏
Thank you very much minister 🙏 for your great service to people of karnataka and special schemes for Hindus 🕉.
God bless you 🙏
ಒಬ್ಬರಿಗೆ ಒಂದು ಇನ್ನೊಬ್ಬರಿಗೆ ಒಂದು ಈ ಸರಕಾರ ಮಾಡಬಾರದು ಎಲ್ಲಾದವರಿಗೂ ಒಂದೇ ರೀಜಾತಿ ಜನಾಂಗ ಒಂದು ಮಂದಿರಕ್ಕೆ ಒಂದೊಂದು ರೀತಿಯಾಗಿ ಮಾಡಬಾರದುಮಾಡಿರಿ ಒಂದೇ ರೀತಿಯಾಗಿ ಫ್ರೀ ಆಗಿ ರೈಲ್ವೆ ಇಡಬೇಕು ಕಾಶಿ ವಿಶ್ವನಾಥ ವಿಶ್ವನಾಥನ ದರ್ಶನಕ್ಕೆ ಫ್ರೀಯಾಗಿ ಹೋಗಿ ಬರಲಿಕ್ಕೆ ಬಡವರಿಗು ಸಾಧ್ಯವಾಗಲಿ
ಒಳ್ಳೆ ಕೆಲಸ ಮೆಂಡಂ ಧನ್ಯೆವಾದಗಳು
ಅನುದಾನ ದಿಂದ ಹೋಗೋರಿಗೆ ಮಾತ್ರಾ ನಾ ಆ ಟ್ರೈನ್ ಮತ್ತು ನಿರ್ದಿಷ್ಟ ಸಮಯದವರೆಗೆ ಮಾತ್ರಾ ನಾ
In 788feet
Good job madam thank you so much God bless you 🙏🌷
Good work
We need more concepts like this
Dear Guru and gurumaatha edu tumbaane good subject maathe thanks
Nice concept
Olleya suddhi jai kashivishwanath om namah shivaya🙏🙏
ಅತ್ಯದ್ಭುತ ವ್ಯವಸ್ಥೆ
ತಮ್ಮ ಸಂಕಲ್ಪಕ್ಕೆ ನಮೋನಮಃ
Super madam 👌
Super Akka. 👍🙏🙏🙏
Olleya karekram tuba thanks
ಈ ಯಾತ್ರೆ ಹುಬ್ಬಳ್ಳಿ ಯಿಂದನೂ ಮಾಡಿದರೆ ಈ ಭಾಗಕ್ಕೆ ಅನುಕೂಲ ಆಗುತ್ತದೆ
Good job ..cngrts..
ಸೂಪರ್ ಒಳ್ಳೆ ಯೋಜನೆ ತಂದಿದ್ದೀರಿ
V
ಕಾಶಿ ಯಾತ್ರೆ ಯು ಸರಕಾರದಿಂದ ಜನರಿಗೆ ತುಂಬಾ ಒಳ್ಳೆಯದಾಗಿದೆ
Super madam olleya message kottidiri 🌹💐
Tumba dhannyavadgalu madam 👌👌👌👌👌
Tq amma nimmage punya barali
This plan is very helpful for the people thank you very much
Looks like good scheme, Thank you
Good job 👍
Thank you 🙏 Thank you so much 🙏
ಜೈ ಹಿಂದ್
🚩🚩🚩🚩🚩
Very good initiative from the Govt. Request to give preferences to the Citizens, who PAYS TAX to the government. Encourage people to pay Tax to the Govt. Most of them interested only in getting the benefits from the Govt. Thank you ..
Thanks a lot mam 🙏🙏🙏🙏💐💐💐💐
Supar ammu
Mam thunbha dhanyavadagalu 🙏🙏🙏🙏
Very nice and beautiful work
Very good
Thank you very much
ಜಯ ಭಾರತ
Dhanyavadagalu madam
Well ma'am 🙏 jai hind jai bharat mata ki jai
Good job many many tx
Good initiative.
Dhanyavaadagalu.. .mam
Good work maam🙏🙏
Tq so much medum 🙏🙏🙏🙏🙏🙏
👌🙏🏻💐😊
Madam very good job 🙏🙏👍🏾pls arrange senior citizens concession madam 🙏🙏
ಸೂಪರ್ 👌👌👌
Super madam👌👌👍🙏🙏🙏🙏
Good job madam ,thankyou so.much 😃🌹
❤️ ಹರಿ ಬೋಲ್ 🙏🙏🙏
ಇದು ಸ್ವಾಗತರ್ಹ 👏👏
Super mam
good.work.ji
Nimage koti koti pranam medam
Verygoodinfermationthankyoumadam
Thank you medam
Congrats mam 🙏🏾🙏🏾🙏🏾🙏🏾🙏🏾
🙏🙏 good decision