ಸ್ಮಶಾನದಲ್ಲಿ 31 ವರ್ಷದಿಂದ ಹೆಣ ಹೋಳೋದೇ ಇವರ ಕೆಲಸ

Поділитися
Вставка
  • Опубліковано 12 вер 2024
  • ತನ್ನ ಗಂಡನ ಹವಾ ಮಣ್ಣು ಮಾಡಿದ ಜಾಗದಲ್ಲಿ ಕಳೆದ 18 ವರ್ಷದಿಂದ 5000ಕ್ಕೂ ಹೆಚ್ಚು ಹೆಣಗಳಿಗೆ ಊಳುವ ಗುಂಡಿ ತೆಗೆಯುವುದರಲ್ಲಿ ಜೀವಿಸುತ್ತಿರುವ ಮಹಿಳೆಯ ಲಲಿತಮ್ಮ
    ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಲಿಂಗಾಯಿತ ಸಮುದಾಯದ ಸ್ಮಶಾನದಲ್ಲಿ ಸತ್ತು ಹೋದ ದೇಹಗಳನ್ನು ಮಣ್ಣಿನಲ್ಲಿ ಊರಲು ಗುಂಡಿ ತೆಗೆಯುವ ಕೆಲಸವನ್ನು ಸ್ಮಶಾನದಲ್ಲಿ ಮಾಡಿಕೊಂಡು ಕಳೆದ 18 ವರ್ಷದಿಂದ ಸ್ಮಶಾನದಲ್ಲಿ ವಾಸವಾಗಿರುವ ದಿಟ್ಟ ಮಹಿಳೆಯ ಸ್ಮಶಾನ ಕಥೆ
    location.........
    lingayita Rudra Bhoomi
    vidyaranyapuram
    goblumara stop
    Mysore
    Neelamma
    Phone=91415 15595

КОМЕНТАРІ • 335

  • @anusharaghavendra1421
    @anusharaghavendra1421 3 місяці тому +57

    ಸ್ಮಶಾನ ನಾ ದೇವಸ್ಥಾನ ಅಂತಿದಿರಲ್ಲ ಅಮ್ಮ 🙏🏻🙏🏻🙏🏻🙏🏻 ಮಹಾನ್ ತಾಯಿ ನೀವೇ ದೇವ್ರು

  • @SudhaSudha-fu9jl
    @SudhaSudha-fu9jl 3 місяці тому +44

    ನಿಮ್ಮ ಬಗ್ಗೆ ಏಷ್ಟು ಹೇಳಿದ್ರೂ ಕಡಿಮೆ. ಪದಗಳೇ ಇಲ್ಲ ❤❤❤😢😢
    ಮಹಾತಾಯಿ 🎉🎉🎉

  • @mahanteshappagcgcm601
    @mahanteshappagcgcm601 4 місяці тому +85

    ಇವರಿಗೆ ಪದ್ಮ ಶ್ರೀ ಪ್ರಶಸ್ತಿ ಕೊಡಬೇಕು ಪ್ಲೀಸ್ ಇಂತವರಿಗೆ ಪ್ರಶಸ್ತಿ ಕೊಡ್ಸಿ ಸಹಾಯ ಮಾಡಿ ಗಾಡ್ ಬ್ಲೆಸ್ ಯೂ ಅಮ್ಮ

    • @AnjaliD-nb7cr
      @AnjaliD-nb7cr 3 місяці тому +2

      ಪ್ರಶಸ್ತಿ ಕೂಡೋದು ಸಮಾಜ ಸೇವೆಗೆ, ಇವರು ಕೆಲಸ ಮಾಡೋದು ಅವರಿಗಾಗಿ.

  • @jkshiboooo
    @jkshiboooo 4 місяці тому +29

    ಇವರಿಂದ ನಾವು ತುಂಬಾ ಕಳಿಬೇಕಾಗಿದೆ.. ಜೀವನನ ತುಂಬಾ ಅರ್ಥ ಮಾಡಿದ್ದೀರಾ ಅಜ್ಜಿ.. GREAT ❣

  • @nagabhushanabhushan4958
    @nagabhushanabhushan4958 4 місяці тому +76

    ಕಾಯಕವೇ ಕೈಲಾಸ ಎಂಬುದು ತಾಯಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲು ಸೊಕ್ತ ಮಹಿಳೆ ❤🕉️🙏🕉️

  • @rekhasrinivasmurthy1038
    @rekhasrinivasmurthy1038 4 місяці тому +38

    ಅಮ್ಮ ನೀವೇ ದೇವರು ಅಮ್ಮ

  • @kst365AM
    @kst365AM 4 місяці тому +26

    ಈ ತಾಯಿಗೆ ವರ್ಣನೆ ಮಾಡಲು ಪದಗಳೆ ಸಿಗುತ್ತಿಲ್ಲ ಅಮ್ಮ ನಿಮ್ಮ ಪಾದಗಳಿಗೆ ನಮಸ್ಕಾರ

  • @dsureshjain7294
    @dsureshjain7294 3 місяці тому +15

    ನಿಮ್ಮ ಮಾತು ಕೇಳಿ ಮನಸಿಗೆ ಆನಂದ ನಿಮ್ಮ ಧೈರ್ಯ ಸಹನೆ ಶಕ್ತಿ ಮೆಚ್ಚುವಂಥದ್ದು

  • @raghavendrahadimani3111
    @raghavendrahadimani3111 3 місяці тому +9

    ಕೋಟಿ ಕೋಟಿ ಪ್ರಣಾಮಗಳು ತಾಯಿ ನಿಮಗೆ .great work

  • @Shridhar90s
    @Shridhar90s 4 місяці тому +32

    ನಿಜವಾಗಲೂ ಇಂಥ ವ್ಯಕ್ತಿಗಳಿಗೆ ಒಂದು 🙏🙏,

  • @Anulogs4
    @Anulogs4 4 місяці тому +12

    ದೈವ ಶಕ್ತಿ ನಿಮಗೆ ಚೆನ್ನಾಗಿದೆ ಅಮ್ಮ Great job ಅಮ್ಮ 🙏🙏🙏

  • @sowmyarao8866
    @sowmyarao8866 3 місяці тому +10

    ಸತ್ಯವಾದ ಮಾತು ಅಮ್ಮ ❤ hats off to you amma 🙏

  • @raviravibakli3862
    @raviravibakli3862 3 місяці тому +10

    ತಾಯಿ ನೀವು ಕೋಟಿಗೊಬ್ಬಳು ತಾಯಿ 🙏🙏🙏🙏🙏

  • @nanjundeshwaram2503
    @nanjundeshwaram2503 4 місяці тому +8

    ಅಮ್ಮ ನಿಮಗೆ ದೇವರು ಒಳ್ಳೇದು ಮಾಡಲಿ 🙏🙏🙏🙏🙏🙏🙏💛❤️

  • @peaceofmind6573
    @peaceofmind6573 4 місяці тому +10

    Really Great & brave lady☺️🔥👍She deserve awards 👏 wonderful knowledge hatts up 👍👍 thankyou for sharing this video 😍

  • @thimmegowdathimmegowda8454
    @thimmegowdathimmegowda8454 3 місяці тому +7

    ನಿಮ್ಮ ಮಾತು ಕೋಟಿ ಕೋಟಿ ಮಾತು ಸತ್ಯ 🙏🏻🙏🏻🙏🏻🙏🏻🙏🏻👌🏻👌🏻👌🏻👌🏻

  • @santruptikarajagi25
    @santruptikarajagi25 4 місяці тому +8

    Superb woman !! So well said . Salute you !!

  • @rashitharashi2394
    @rashitharashi2394 4 місяці тому +37

    ಇಂತವರಿಗೆ ರಾಷ್ಟ್ರ ಪ್ರಶಸ್ತಿ ಕೊಡಿಸಿ plz

  • @bhagyashreeshreeshailkumba8770
    @bhagyashreeshreeshailkumba8770 4 місяці тому +18

    ಬದುಕಿನ ಮರ್ಮ ಮತ್ತು ಮಹತ್ತ್ವ ಹೇಳಿದಿರಿ ತಾಯಿ 🙏🙏

  • @laxmiarer1566
    @laxmiarer1566 4 місяці тому +17

    ಸೂಪರ್ ಅಮ್ಮಾ ನಿಮಗೆ ಎಸ್ಟು ಅವರ್ಡ್ ಕೊಟ್ಟರೂ ಕಡಿಮೆನೆ

  • @user-mj7vk8ew7n
    @user-mj7vk8ew7n Місяць тому +2

    Abba nijvaglu great ajji. Ajji inda kaliyodu tumba ide .Super interview 👏

  • @deepkarthikkarthikdeep3543
    @deepkarthikkarthikdeep3543 Місяць тому +2

    ಎಂಥ ಮಾತು ತಾಯಿ ನಿಮ್ಮಿಂದ ತುಂಬಾ ಕಲಿಯಲಿಕ್ಕೆ ಇದೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯವಾದದ್ದು

  • @rajeshprakash7524
    @rajeshprakash7524 4 місяці тому +5

    Neelama is great soul .she deserve all big awards.what a beautiful knowledge. Ghost is just a illusion.

  • @chandanapatelh.m2516
    @chandanapatelh.m2516 4 місяці тому +11

    Amma. Neevu. Maduthiro kayakka .shivana priyavadha. Kelasa. Nimage. Koti koti. Namanagalu. Ammmmmmmmma

  • @rashitharashi2394
    @rashitharashi2394 4 місяці тому +9

    great ಅಮ್ಮ ನಿವು.

  • @kanthrajdoddary8855
    @kanthrajdoddary8855 3 місяці тому +5

    ಅಮ್ಮನಿಗೆ ಪದ್ಮಶ್ರೀ ಸಿಗಬೇಕು

  • @asmanaaz376
    @asmanaaz376 Місяць тому +2

    u deserve a big salute 🫡... plZ viral this video nd appreciate her work

  • @hiyanmayyaddeen4134
    @hiyanmayyaddeen4134 2 місяці тому +1

    Woow wat great story hats off love from muslim❤

  • @radhasona8068
    @radhasona8068 4 місяці тому +10

    Amma nimma mathu keli nange bahala khushi aithu dhirya banthu

  • @renukarajhebballi6788
    @renukarajhebballi6788 4 місяці тому +7

    Amma olle thiluvalike helidri 🙏

  • @shivanandaski7167
    @shivanandaski7167 Місяць тому +1

    ಅಮ್ಮ ನಿಮ್ಮ ಧೈರ್ಯ ಮೆಚ್ಚಬೇಕು ಗ್ರೇಟ್ ಅಮ್ಮ ನೀವು ನಿಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ

  • @ChaithraTC-k6c
    @ChaithraTC-k6c Місяць тому +1

    Thumba olle kelsa maadtidira amma ತುಂಬಾ ಧನ್ಯವಾದಗಳು❤

  • @user-ut7ju5jk8x
    @user-ut7ju5jk8x 4 місяці тому +7

    Ur the best amma

  • @manjumanjuraj2086
    @manjumanjuraj2086 4 місяці тому +11

    Super Amma

  • @ಕರ್ನಾಟಕಸಂಚಾರಿ
    @ಕರ್ನಾಟಕಸಂಚಾರಿ 2 місяці тому +3

    ಈ ಸಮಾಜಕ್ಕೆ ಎಂತಹಾ ಸಂದೇಶ ದೇವರು ನಿವೆ

  • @deepudeepika7396
    @deepudeepika7396 3 місяці тому +12

    8:40 100% ನಿಜವಾದ ಮಾತು ಅಮ್ಮ

  • @anandhalge8431
    @anandhalge8431 Місяць тому +2

    Naskar tai .sarkar evarige gurutishi gaurvisabeku matu sahaya dhan nidabeku ❤❤❤❤❤evaru strishakti autara❤❤❤❤❤❤

  • @mahalakshmiyuktha1530
    @mahalakshmiyuktha1530 4 місяці тому +5

    ಅಮ್ಮ ನೀವು ನಿಜವಾಗಿಯೂ ಗ್ರೇಟ್ ❤❤

  • @GeorgeEofficial
    @GeorgeEofficial 2 місяці тому +1

    Amma really great good job thanks for your commitment 👏 👍 ❤

  • @ShrikantMadarkhandi
    @ShrikantMadarkhandi 4 місяці тому +8

    Wow en talking mam🙏🏻🙏🏻🙏🏻ಪ್ರಭುದ್ಧೆ

  • @bharathishsr5042
    @bharathishsr5042 3 місяці тому +7

    ಮೂಢನಂಬಿಕೆಯ ಮೂಡರಿಗೆ ತಲೆ ಮೇಲೆ ತಟ್ಟಿ ಹೇಳಿ ಅಮ್ಮ

  • @user-pd3bk9mn4m
    @user-pd3bk9mn4m 4 місяці тому +6

    Nivu great Amma. 🙏🙏

  • @MaheshB-iv4zi
    @MaheshB-iv4zi 2 місяці тому +1

    ಯಾರ್ ಏನಂದ್ರು ತಲೆಕೆಡಿಸಿಕೊಳ್ಳಬೇಡಿ ನಿಮ್ಮ ಜೀವನ ಮುಂದುವರೆದ ಹೋಗದೆ ಧನ್ಯವಾದಗಳು,

  • @jyothik6544
    @jyothik6544 3 місяці тому +4

    Amma kannige kanuva devaramma neevu 🙏

  • @nagarathnahebbar-ks4ps
    @nagarathnahebbar-ks4ps 3 місяці тому +5

    ಕೋಟಿ ನಮಸ್ಕಾರ

  • @nirmalamunswamy610
    @nirmalamunswamy610 4 місяці тому +7

    Great amma 🙏🙏🙏

  • @ShivakumariH-wq4po
    @ShivakumariH-wq4po 2 місяці тому +1

    ❤ amma devagalu ide adre
    Nijavaglu nivu devaru nimm kandre baya

  • @sureshkumar-vt9kv
    @sureshkumar-vt9kv 3 місяці тому +2

    Super mummy always afraid after seeing your interview I got more courage ❤🎉

  • @RukminiVRukminiV
    @RukminiVRukminiV 2 місяці тому +2

    Great Amma. Hats off

  • @The-69877
    @The-69877 4 місяці тому +6

    Amma nimma kelasakke nann salam

  • @shrishailhugarcomedyactor1271
    @shrishailhugarcomedyactor1271 2 місяці тому +1

    ಅಮ್ಮಾ ನಿನ್ನ ನೋಡಿ ಜನ ಬಹಳ ಕಲಿಯಬೇಕು

  • @JpbrosA3437M..
    @JpbrosA3437M.. 4 місяці тому +6

    Super amma❤🙏🙏🙏🙏🙏

  • @krishna.8302
    @krishna.8302 4 місяці тому +4

    Great amma 👏👏👏

  • @GangaK-9999
    @GangaK-9999 3 місяці тому +2

    Good Amma...God nimge kapadtane...

  • @gcprint4125
    @gcprint4125 3 місяці тому +1

    thank u sir .. meet madi avara kasta vicharisidhiraaaa ,,,,, great thank u ... innu hechinc vedios barli

  • @savithacg6516
    @savithacg6516 Місяць тому +2

    ನಗು ಮುಖದ ಸುಂದರ ತಾಯಿ

  • @user-um7yc6vm9z
    @user-um7yc6vm9z 4 місяці тому +2

    Amma nemmanna nodi thumbha kaliyodhidhe ❤❤❤❤❤🙏🙏🙏🙏

  • @abdulazeez-fl6xw
    @abdulazeez-fl6xw 3 місяці тому +4

    Nimma maatu💯correct taahi👍👍

  • @vikas.s.r.s.r.8109
    @vikas.s.r.s.r.8109 4 місяці тому +6

    amma yr so great❤

  • @user-uc3st4xh4t
    @user-uc3st4xh4t 4 місяці тому +3

    Thank you Amma namaste god bless you 🙏

  • @ShivuS-pt5eq
    @ShivuS-pt5eq 4 місяці тому +7

    God bless you mama

  • @medhanaik3160
    @medhanaik3160 Місяць тому +1

    Nimma dhairyakke saatiye illaa ammaa🙏🙏🙏🙏🙏🙏🙏🙏🙏🙏❤❤❤❤❤❤❤❤❤❤

  • @ABDULRAZAK-sd9xu
    @ABDULRAZAK-sd9xu 4 місяці тому +3

    Great ajji ninu ♥️♥️♥️♥️

  • @subhashyallapur9267
    @subhashyallapur9267 3 місяці тому +2

    Gandasige samanalagi kelasa madattoddira tayi 🎉🎉

  • @anithaanu77
    @anithaanu77 4 місяці тому +3

    Geart amma nivu ❤ nimmahe haa devara enu jasti shakti dairya kodali amma

  • @jayucv9178
    @jayucv9178 3 місяці тому +3

    My pranams to this amma

  • @praneshkn
    @praneshkn Місяць тому +1

    This is Pure Wisdom.

  • @vijayalakshmisrinivas986
    @vijayalakshmisrinivas986 4 місяці тому +3

    Super amma ನಮಸ್ಕಾರ

  • @NivedithaWagukar
    @NivedithaWagukar Місяць тому +1

    Wow nijvaglu amma 🙏🙏🙏🙏🙏🙏

  • @arunchinnu6717
    @arunchinnu6717 3 місяці тому +3

    Great amma nevu❤

  • @venkateshks231
    @venkateshks231 Місяць тому +1

    ಕೋಟಿ ಕೋಟಿ ನಮಸ್ಕಾರಗಳು ತಾಯಿ 🙏🙏🙏

  • @rameshbsk
    @rameshbsk Місяць тому +1

    ನಿಮ್ಮ ಮನೆಯಲ್ಲಿ ಜನ ಇಲ್ಲ ನಮ್ಮ ಮನೆಯಲ್ಲಿ ಜನ ಇದ್ದಾರೆ ಭಯ ಯಾಕೆ ! ವಾ ಎಂಥ ಮಾತು

  • @SantuSrk
    @SantuSrk 4 місяці тому +3

    ದೇವ್ರು ಅಮ್ಮ ನೀವು❤

  • @maningdandugol1560
    @maningdandugol1560 Місяць тому +1

    ಇವರಿಗೆ ಪದ್ಮ ಶ್ರೀ ಪ್ರಶಸ್ತಿ ಕೂಡಬೇಕು ಪ್ಲೀಸ್ ಇಂತವರಿಗೆ ಪ್ರಶಸ್ತಿ ಕೊಡಿ ಸಾಹಾಯ ಮಾಡಿ

  • @manjulacharan1012
    @manjulacharan1012 25 днів тому +1

    Ammmmmm i love you Amma nanu bega brthin Amma 🙏🙏🙏

  • @aishwaryaraie5935
    @aishwaryaraie5935 4 місяці тому +3

    God blesses amma🙏🙏🙏🙏🙏🙏

  • @user-rx1ei9zj7h
    @user-rx1ei9zj7h 3 місяці тому +2

    real heroine 👏👏👏👏👏

  • @lakshminithyanithyalakshmi6245
    @lakshminithyanithyalakshmi6245 3 місяці тому +3

    Great amma🎉

  • @mamathamamatha456
    @mamathamamatha456 3 місяці тому +3

    Super amma❤

  • @vishakashetty2119
    @vishakashetty2119 2 місяці тому +1

    Neelammakkanige koti namskara🙏🙏🙏🙏

  • @BharathiRaja-hf8ok
    @BharathiRaja-hf8ok 3 місяці тому +2

    Hat's off to you Amma keep it up ❤❤

  • @subhashyallapur9267
    @subhashyallapur9267 3 місяці тому +2

    koti koti namaskar tayi🎉🎉🎉🎉🎉🎉🎉🎉🎉

  • @santoshshetty1341
    @santoshshetty1341 Місяць тому +1

    ಅಮ್ಮ ನೀವು ಒಂದು ಶಕ್ತಿ 🙏🙏🙏🙏🙏🙏

  • @sheelaadake6322
    @sheelaadake6322 2 місяці тому +1

    Nemge Amma shat shat koti naman Amma neu really great ❤❤

  • @user-rm4tg7dt2i
    @user-rm4tg7dt2i 2 місяці тому +1

    Thayi nimmage nanna prna magalu,

  • @KalaVathi741
    @KalaVathi741 4 місяці тому +2

    Double gundige nimge amma great job❤❤😊

  • @priyak2681
    @priyak2681 3 місяці тому +4

    Niv tumba great amma🙏🏻🙏🏻

  • @veeresh86
    @veeresh86 4 місяці тому +5

    ಅಮ್ಮ ನಿಮ್ಮಗೆ 🙏

  • @muthurajumuthu2375
    @muthurajumuthu2375 3 місяці тому +2

    Super amma salute you

  • @krishnakitti6600
    @krishnakitti6600 4 місяці тому +5

    🙏🙏🙏🙏🙏 ಅಮ್ಮ

  • @donadona1680
    @donadona1680 4 місяці тому +2

    She is the real life hero

  • @mahigowdav1928
    @mahigowdav1928 3 місяці тому +2

    〽️other love never end 〽️other is 〽️other 💛🙏🙏🙏

  • @BSRAO-gj1ri
    @BSRAO-gj1ri 2 місяці тому +1

    Hats off Amma 🙏🏻e age allu independent agi ediri😊

  • @APPURAJ328RAJ
    @APPURAJ328RAJ 3 місяці тому +2

    Amma nivu god,, 🙏🌿🙏🌿🙏🌿🙏🌿🙏🌿🙏🌿🙏🌿 adhishakthi

  • @smpatil049
    @smpatil049 2 місяці тому +1

    Amma... you're great 👍

  • @sunilsuni4174
    @sunilsuni4174 4 місяці тому +3

    Amma nija neevu great

  • @renukaperumal8166
    @renukaperumal8166 4 місяці тому +4

    God bless ammmmmmma❤

  • @chandushiraler1249
    @chandushiraler1249 3 місяці тому +2

    Realy great.... Amma 🙏🙏🙏

  • @VijayKumar-tm2zg
    @VijayKumar-tm2zg Місяць тому +1

    Doddammanige sira sastanga pranamagalu

  • @sharath1507
    @sharath1507 3 місяці тому +2

    Rellay great Amma❤❤