ಮೈಯಲ್ಲಿ ಶಕ್ತಿ ಇರಗಂಟ ದುಡಿತೀನಿ ಆಮೇಲೆ ಭಗವಂತ ಕರೆದ್ಮೇಲೆ ಹೋಗ್ತೀನಿ

Поділитися
Вставка
  • Опубліковано 21 гру 2024

КОМЕНТАРІ • 42

  • @Satishnath-p8f
    @Satishnath-p8f Місяць тому +9

    ಇದು ನಿಜವಾದ ಬಡವರ ಪಾಲಿನ SUPER CANTEEN... ನೋಡಿದರೇನೇ ಗೊತ್ತಾಗುತ್ತದೆ ಇದರ ಮುಂದೆ ಇಂದಿರಾ ಕ್ಯಾಂಟೀನ್ ಏನೇನೂ ಅಲ್ಲಾ... ಆ ತಾಯಿ ಮೇಲೆ ದೇವರ ಅನುಗ್ರಹ ಸದಾಕಾಲ ಇರಲಿ... 🌹🙏:- SATHYA.

  • @girigirigowda8599
    @girigirigowda8599 Місяць тому +8

    ಮೊದಲನೇದಾಗಿ ತಾಯಿಗೆ 🙏🙏🙏
    ನೀವು ವಿಡಿಯೋ ಮಾಡುವಾಗ ಅಲ್ಲಿ ಅವರು ಪ್ಯಾಸ್ಟಿಕ್ ಕವರ್ ಇಡ್ಲಿ ತಟ್ಟೆ ಮೇಲೆ ಬಳಸಬಾರದೆಂದು ಎಚ್ಚರಿಸಿದ್ದು ಸೂಪರ್ 👌👌👌

    • @Talkswithu
      @Talkswithu  Місяць тому

      ಥ್ಯಾಂಕ್ಸ್ ಸರ್

    • @NAGARAJAY-z2f
      @NAGARAJAY-z2f Місяць тому

      AmmA namaskar nimage

  • @user-th9nn7qc2g
    @user-th9nn7qc2g Місяць тому +3

    ಈಗಿನ ಕಾಲದಲ್ಲಿ ಇದು ಅಸಾಧ್ಯ ಸರ್ 🙏🌹

  • @sprakashkumar1973
    @sprakashkumar1973 Місяць тому +4

    Good God bless Her..💐👏

  • @ParameswarappaKn-xm2xe
    @ParameswarappaKn-xm2xe Місяць тому +1

    ದೇವರೇ ದಿಕ್ಕು ಅಜ್ಜಿ

  • @veerannalekkimarad1303
    @veerannalekkimarad1303 Місяць тому +3

    Hasivu n devru❤

  • @Nagaraj27213Nagaraj
    @Nagaraj27213Nagaraj 9 днів тому

    ಅಲ್ಲಿ ನಾನು ಕೂಡ ತಿಂದಿದ್ದೇನೆ ತುಂಬಾ ಚೆನ್ನಾಗಿರುತ್ತೆ ಚಟ್ನಿ ಅಂತ ಸೂಪರ್ ಆಗಿರುತ್ತೆ

  • @Logicalsrinivas
    @Logicalsrinivas Місяць тому +8

    ಆಶ್ಚರ್ಯ ಆಗುತ್ತೆ, ಐದು ಸಾಧ್ಯನಾ ಖಂಡಿತ ಅಜ್ಜಿಗೆ ಲಾಭ ಆಗೋಲ್ಲ ಅನ್ಸುತ್ತೆ ಧರ್ಮ ಇದೆ ಈಗಲೂ

    • @Talkswithu
      @Talkswithu  Місяць тому +1

      ಅಲ್ವಾ ಖಂಡಿತ

    • @mohansanthu3368
      @mohansanthu3368 Місяць тому

      🙏🙏🙏🙏🙏🙏🙏🙏🙏🙏🙏🙏🙏🙏❤️❤️❤️❤️👍👍👍👍👍👍

    • @RaghuRaghu-kv8dw
      @RaghuRaghu-kv8dw Місяць тому

      Banglore alwa

  • @Kumar-wx4qu
    @Kumar-wx4qu Місяць тому +4

    Really very, good 💯💯💯 video ❤❤❤🎉🎉🎉 thanku mahadev,sir,❤❤❤❤❤❤how,can,it, possible to give,5,idly,for,10rs,only,thank, for ajji,god, bless her,❤❤❤❤❤❤🎉🎉🎉🎉🎉

  • @geethaan8992
    @geethaan8992 17 днів тому

    🙏🙏🙏

  • @jaihindhu3176
    @jaihindhu3176 Місяць тому +4

    Chanagi huduki video madthiya guru good luck

    • @Talkswithu
      @Talkswithu  Місяць тому +1

      ಥ್ಯಾಂಕ್ಸ್ ಸರ್
      ನಿಮ್ಮ ಸಪೋರ್ಟ್ ಈಗೆ ಇರಲಿ

  • @shankarg286
    @shankarg286 Місяць тому +1

    God hottethumbisuva devaru

  • @Savitha-mb7tg
    @Savitha-mb7tg Місяць тому +1

    🙏

  • @arunakm4984
    @arunakm4984 Місяць тому +1

    Why Karnataka govt not able to inditey this type of people please inditify & give the Rajayostava Award for this Lady ok great video ok tq

    • @Talkswithu
      @Talkswithu  Місяць тому

      @@arunakm4984 ಥ್ಯಾಂಕ್ಸ್ sir

  • @ManjuManju-n8c
    @ManjuManju-n8c Місяць тому +1

    Good information

  • @LordRishikesh
    @LordRishikesh 2 дні тому +2

    Male Bele intavarindale

  • @venkataramu6892
    @venkataramu6892 Місяць тому +2

    😀👍🙏💐

  • @vasanthhegde-b9x
    @vasanthhegde-b9x Місяць тому +1

    She is not poor really rich

  • @nagarajr6553
    @nagarajr6553 Місяць тому +2

    Sariyagee Chennagi heludhree!!!
    Jana Dhuddu LekkA Haski Thinno Pisanareegloooo !!!
    Paapa Thamma SEVE maduva Aaa Thayige thamma BERE tharaa SAHAAYA maadabahudhiththi.
    Olle Aduge Parikara,Stove,Thatte Lota,Raitharu Thavu Beledha Dhinasi Tharakari ,Anukulaviruvaru Benchu Plastic Kurchi sahaha maadabahudhiththoooooo.

  • @maheshm5245
    @maheshm5245 Місяць тому +1

    Devaru chennagi arogya kodali ammanige

  • @harishbhat6504
    @harishbhat6504 21 день тому

    Mahindra mahindra owner ravarige forward madi sir avaru kandita help maduttare olleya hotel kattisi koduttare

  • @sadashivasadashiva2258
    @sadashivasadashiva2258 Місяць тому +1

    ಪ್ರತಿಯೊಂದು ಊರಿನಲ್ಲೂ ನಿಮ್ಮ ರೀತಿ ಕಡಿಮೆ ಬೆಲೆಗೆ ಕೊಟ್ಟರೆ ಬಡವ ಅನುಕೂಲವಾಗುತ್ತದೆ ಕೂಲಿಕಾರ್ಮಿಕರಿಗೆ

  • @BasavarajMohare
    @BasavarajMohare Місяць тому +2

    Hi

  • @RameshchruN
    @RameshchruN Місяць тому +2

    ಸರ್ ಇದೇತರ ಬಡವರು ಹೋಟಲ್ ವಿಡಿಯೋ ಮಾಡಿ ಸರ್ 🙏

    • @Talkswithu
      @Talkswithu  Місяць тому

      ಖಂಡಿತ ಸರ್

  • @ranganathprahlad
    @ranganathprahlad Місяць тому +1

    Someone please help her.

  • @srinivasab.s7659
    @srinivasab.s7659 Місяць тому +1

    ದಯವಿಟ್ಟು ಅವರಿಗೆ ಪ್ಲಾಸ್ಟಿಕ್ ಶೀಟ್ ಬಳಕೆ ಮಾಡದಂತೆ ತಿಳಿಸಿ .(ಇಡ್ಲಿ ಗೆ )

    • @Talkswithu
      @Talkswithu  Місяць тому

      ಹೇಳಿದ್ದೀನಿ ಸರ್ ಫುಲ್ ವಿಡಿಯೋ ನೋಡಿ

    • @kirangowda5973
      @kirangowda5973 Місяць тому

      ನೀವು ಅವರಿಗೆ ಅಮೌಂಟ್ ಕೊಡಿ ಬೇಕಿದ್ರೆ ಅಡಕೆ ಪ್ಲೇಟ್ ಕೊಡ್ತಾರೆ 😊

  • @ashokashok4034
    @ashokashok4034 Місяць тому +2

    10 rupaayi GE kottu thintiro jallina Jana , nimmagalalli ondhu manavi, neevugalu 10 rupaayi badalu neeve 20 rupaayi thagoli anta helabahudalla, avarigu sahaya maadidantaagitte, avrigu santhoshavaagitte, namma janagle namage jote iddare endhu. Yochane madi ennu mundhe 20 rupaayi kotti thinni.