ಪೊಲೀಸ್ ವೇಷದಲ್ಲಿ ಬಂದು 5 ಅಮಾಯಕರನ್ನು ಕೊಂದ Veerappan..!|S K Umesh Sp Rtd|Death Warrant|Veerappan story
Вставка
- Опубліковано 9 вер 2024
- ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ ಸೆಪ್ಚೆಂಬರ್ ಬ್ಯಾಚ್ - 2022ರ ಆರು ತಿಂಗಳ ಡಿಪ್ಲೋಮಾ ಇನ್ ಪ್ರ್ಯಾಕ್ಟಿಕಲ್ ಜರ್ನಲಿಸಮ್ ಅಂಡ್ ಮೀಡಿಯಾ ಮ್ಯಾನೇಜ್‌ಮೆಂಟ್ ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್ ಮಾಧ್ಯಮಗಳ ಇಂಟಿಗ್ರೇಟೆಡ್ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್ ಮತ್ತು ಪ್ಲೇಸ್‌ಮೆಂಟ್ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್ ಫಾರ್ಮ್ ತುಂಬುವ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬಹುದು : forms.gle/uM5m...
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for August 2022 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5m...
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com
Our Official Website : www.gaurishakk...
Facebook Page : / gaurishakkis. .
Instagram : www.instagram....
LinkedIn : / gaur. .
Share Chat : sharechat.com/....
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ. ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#bloodwarrant #deathwarrant #skumesh #officerskumesh #veerappan #veerappanstories #karnatakapolice #tamilnadupolice #tamilnadu #karnataka #veerappanforest #veerappanhistory #booksonveerappan #villagepeople
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
ಗೌರೀಶ್ ಅಕ್ಕಿ ಹಾಗೂ ಜನಜಾಗೃತಿ ಈ ಎರಡು ಚಾನಲ್ ಗಳು ಒಂದು ಪೊಲೀಸ್ ಪರ. ಮತ್ತೊಂದು ವೀರಪ್ಪನ್ ಹಾಗೂ ಇಂಪಾರ್ನ್ ಗಳ ಪರ ಇವರಿಬ್ಬರ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
Para virodha antha yav channel illa but navanthu yavudu satya antha gottilde confuse nalle story keltha ideevi 😁😁😁😁
100℅ sir
@@ashokng864 100%
ಗೌರೀಶ್ ಅಕ್ಕಿ ಅವರದು ಕೆಲವು ಪೊಲೀಸರ ಸಂದರ್ಶನ ಅಷ್ಟೇ ಮತ್ತು ದೌರ್ಜನ್ಯ ನಡೆಸಿರುವುದು ಪೊಲೀಸರು ಇಲ್ಲಿ.
ಜನಜಾಗೃತಿ ಮಾಧ್ಯಮ ಸಂದರ್ಶನ ಇರುವುದು ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳನ್ನು ಮತ್ತು ವೀರಪ್ಪನ್ ಸಹಚರರನ್ನು.
ನನ್ನ ಬೆಂಬಲ ಜನಜಾಗೃತಿ ಮಾಧ್ಯಮಕ್ಕೆ 👍
ಜನಜಾಗೃತಿಯವನಿಗೆ ಪೊಲೀಸರು ಯಾವಾಗಲೋ ದೊಡ್ಡ ಇಂಜೆಕ್ಷನ್ ಕೊಟ್ಟಿರಬೇಕು.
ಸತ್ಯ ಏನಾದರೂ ಆಗಿರಬಹುದು ಆದರೆ ಉಮೇಶ್ ಸಾರ್ ಕಥೆ ಹೇಳುವ ಪರಿ ತುಂಬಾ ಸೊಗಸಾಗಿ ಮೂಡಿಬಂದಿದೆ
As seen by the rest ❤️
ಸಾರ್ ಈ ವೀರಪ್ಪನ್ ಇಂದ ಒಂದಷ್ಟು ಕಾಡು ಉಳಿದಿದೆ ಅಂತ ಹೇಳೋರಿಗೆ ನಿಮ್ಮ ಮಾತು
❤
🍀V🍀P🍀N🍀🔥🔥🔥🔥🔥
ಸರ್ ವೀರಪ್ಪನ್ ಸತ್ತ ಜಾಗವನ್ನು ತೋರಿಸಿ
ಜನಜಾಗೃತಿ ಮಾಧ್ಯಮ ಸೂಪರ್
Umesh sir 🙏. Alla sir nimma police adikarigalu 300 janakku adhika amayakaranna kondidira avru nimge amayakaru ansodilla ,adre 5 janana veerappan kondre avru amayakru .edyava kanunu swamy.
ಒಳ್ಳೆ ಪ್ರಶ್ನೆ ಸರ್
Ivaru bvc galu bro..police yen madidru agutte...amele yen bekadru sullu create madtare..
I think we are all Jana jagruthi UA-cam channel viewers
@@Arunash97 janajagruthi madhyama nodthivi thamil episode "sandana kadu " adralli nodidini thamil arthagalla adre avra kannir gothagutte .
@@manjunathkm5511 tamil channel full truth torsilla yarannu nambabardhu
Janajagruthi madyama super virappn story
Respected Umesh sir we all love you a lot your narration style is awey
ಉಮೇಶ ಸರ್ ಬಾಯಿ ಇಂದ ಕೆಳಕ್ಕೆ ಚಂದ ವೀರಪ್ಪನ್ ಜೀವನ್ ಚರಿತ್ರೆ
I have already become a big fan of Umesh sir....
Umesh sir nim story noddhe mental agbitidhe thank you 😊
Thank you sir
ಸಮಾಜ ಜನರ ಕಡೆಗೆ ನೋಡದೇಇದ್ದಾಗ ಇಂತ ಘಟನೆ ನಡೆಯುತ್ತೆ..
Yeste video akidru Veerappan is a good person...
Hi Umesh sir Chanagidira i am big fan for u sir..
ಹಾಯ್ ಸರ್, ಹೇಗಿದ್ದೀರ ಇಬ್ರು ಚೆನಾಗಿದೀರಾ
Umesh sir you are so great that you captured your Father and Mother photo. Continuously watching your session and you are down to earth person.
Good episode
ಕೃಪಾರ-ಸೇನಾನಿಯವರ ಸಂದರ್ಶನ ಮಾಡಿ ಸರ್
Was waiting for so long.
Born in a rural area to a topcop hatsoff sir, i love you,
Gowri sir please continue this all episodes of Umesh sir please don't stop
Umesh Sir is directly attacking kalamadyama,,,,, 😄😄😄
Sk Umesh sir so lucky to visit mm hills and experience the beauty of nature 😍
Good boss 👍
S k umesh sar nanu nim ure niv thilkond iro thara ivagina police alla nan maga police agbeku aduna madalla nanu sir
Good episode I like this
Superb video sk umesh sir, journalists operation
I'm big fan sir
Janajagruti madyama super
Very fine good explanation by umesh sir ty please continue next episode
🙏🙏🙏thunbu hrudaya danyavaadagalu
Super cantus sar
ಉಮೇಶ್ ಸರ್ 🙏🙏🙏
ಸೂಪರ್ ಸೂಪರ್
Sir Police workshop episode yavaga sir
ಸೂಪರ್ ಸರ್ ಜಡೆಯನ್ ಅವರನ್ನ ಚರ್ಚೆ ಮಾಡಿ 🙏
Jana jaagruti nalli pakka gothagtide
Yaar olleyavru yaar kettovru...
Hello Gaurish, it would be good to have a session of post veerappan era and what impact his death is having on people's life and what are the developments which took place after veerappans death
Super sir🙏
Nice
ಕಿಂಗ್ ಆಲ್ವೇಯ್ಸ್ ಕಿಂಗ್ ವೀರಪ್ಪನ್
Very nice to watch program regularly... Thank u umesh sir
ಜೈ ವೀರಪ್ಪನ್
Amayakarannu kondiddu police avru.. Veerappan alla.
Neev kole madi avn mele hakoda ?
ಸರಿಯಾದ ಪ್ರಶ್ನೆ
Prasne sariyagide but virapn amayakarnu kodidane edaralli evaribardu sari ebrudu thappu
👌👌👌
🙏🙏
Sir puttamallachri avra bagge Keli sir
Sir ilove ❤
S.K. Umesh Sir neev helo ondondu vishyanu yaava Directorgu kammi illa
ಕಾಡಲ್ಲಿ ಆದ ನೀವು ಅನುಭವಿಸಿದ ತೊಂದರೆ ಗಳ ಬಗ್ಗೆ ಸಚಿಕ್ಕೆ ಮಾಡಿ ಗೌರಿಶ್ ಸಾರ್
Harikrisha bagge heli
ಸೆಂಟಿಮೆಂಟ್ ನಿಂದ ಜನರಿಗೆ ತೊಂದರೆ ಕೊಟ್ಟು ....ಮಾಹಿತಿ ಪಡೆದು ಕೊಂಡು ....ಪಾಪ ಜನರಿಗೆ ನಿಮ್ಮ ಹತ್ತಿರನು ಇರೋಕ್ಕೆ ಆಗದೇ ....ಅವನ ಹತ್ತಿರನು ಬದುಕೊಕ್ಕೇ ಆಗದೇ ....ಎಷ್ಟೋ ಜನ ನಿಮಗೆ ಮಾಹಿತಿ ಕೊಟ್ಟರು ಎಂಬ ಉದ್ದೇಶ ದಿಂದಲೇ ಪ್ರಾಣ ಕಳೆದುಕೊಂಡರು.... ಇದಕ್ಕೆ ಪೋಲಿಸ್ ಕಾರಣ ಅಲ್ವ ಸರ್ ...
Kala madhyama episode nodi question madi
@@girishanju4750 ಎಲ್ಲಾ ಮಾಧ್ಯಮ ವನ್ನು ನೋಡಿದ್ದೇನೆ ಯಾವ ಎಪಿಸೋಡ್ ನಲ್ಲಿ ಏನು ಬರುತ್ತೋ ಅದನ್ನೇ ಮಾಡಿದ್ದೇನೆ ....ನೀವು ಅ ಮಾಧ್ಯಮ ವನ್ನು ನೋಡಿ ಕೊಂಡೆ ಇರಿ.....
Niv heliddu tumba olle ? sir yak andre alli tumba Mosa agide ollevrge
100%
💯
ಗೌರೀಶ್ ಅಕ್ಕಿ ಸರ್ & ಉಮೇಶ್ ಸರ್ 🙏🙏
Hi.umesh.sir
Ep 42
Sir good evening
How much k m. Coverd veerappan forest at 3 steatese
Waiting
Sir ಜಡಿಯನ್ 2 ವರ್ಷದ ಇಂದೆ ಸತ್ತ ಅಂತ ಒಂದ್ ಬುಕ್ ಓದಿದ ನೆನಪು
Sir is this punajur or else new village incident
ಸರ್ ಈಗ ವೀರಪ್ಪನ್ ಇದಿದ್ರೆ ಯೆಂಗೆ ಕಾರ್ಯಾಚರಣೆ maduttidra ಒಂದು apisode ಮಾಡಿ
ಡ್ರೋನ್ ನಲ್ಲಿ ಬಾಂಬ್ ಹಾಕುತ್ತಿದ್ದರು ಅಷ್ಟೇ
Even trend alli en en madthidru yochane madu
If he was alive today 100 percent he would have been a politician! He would slapped human rights cases against all his cases and come out of jail on bail and become leader in BJP!!
ಸರ್ ದೊಡ್ಡ ದೊಡ್ಡ ಕನ್ನಡ ನಟರನ್ನು ಕರೆಸಿ ಪ್ರಜಾಕೀಯದ ಬಗ್ಗೆ ಮಾತನಾಡಿಸಿ ಅವರ ಅಭಿಮಾನಿಗಳಿಗೆ ಸಂದೇಶ ಕೋಡಿ ಎಂದು ಹೇಳಿಸಿ ಸರ್
Umesh sir told one said story
16:52
Failur of police is firstly dy have to cover entire shop . Or else dy have to keep entire shops wd 3 cops so tat dy can't fulfill dr needs but police is week in dr mind I can assure in dz case
ನೀವು ವೀರಪ್ಪನ್ ನ ಬಗ್ಗ್ಗೆ ಮಾತ್ರ ಕಥೆ ಹೇಳ್ತಾ ಇದ್ದೀರಾ ಕಥೆ ಚನ್ನಾಗೇ ಇದೆ ಹಾಗೂ ಇದ್ರಲ್ಲಿ ಸತ್ಯವು ಸುಳ್ಳು ಅದೆಷ್ಟೋ ಇರಬಹುದು ಆದ್ರೆ ಶಕೀಲ್ ಅಹ್ಮದ್ ಹರಿಕೃಷ್ಣ ಎಂಬಾ ನಾಲಾಯಕ್ ಪೊಲೀಸ್ ಇದ್ರಲ್ಲ ನಿಮ್ಮ ಡಿಪಾರ್ಟ್ಮೆಂಟ್ ನಲ್ಲಿ ಅವರ ಕಥೆಗಳು ಕೂಡ ಹೇಳಬೇಕು ಸತ್ಯವು ಸತ್ಯವಾಗೆ ಇರಬೇಕು
ನಾನು ಅಂಬುರಾಜ್ ಎಂಬ ವೀರಪ್ಪನ್ ನ ಸಹಚಾರ ಅವರ ಬಳಿ ಎಲ್ಲ ವಿಷಯತಿಳಿದು ಕೊಂಡಿದ್ದೇನೆ ನನ್ನ ಬಳಿ ಅವರ ಫೋನ್ ನಂಬರ್ ಸಹ ಇದೆ ಬರಿ ವೀರಪ್ಪನ್ ನ ಕೃತ್ಯ ಗಳು ಮಾತ್ರ ಹೇಳೋ ನೀವು ನಿಮ್ಮ ಪೊಲೀಸ್ ಮಾಡಿರುವಂತಹ ಹೀನ ಕೃತ್ಯ ಹೇಳದೆ ಇರೋದು ತುಂಬಾ ಬೇಸರದ ಸಂಗತಿ ನಾವೇನು ವೀರಪ್ಪನ್ ನ ಬೆಂಬಲಿಗಲ್ಲ ಆದರೂ ಪೊಲೀಸ್ ನವರ ಶಕೀಲ್ ಅಹ್ಮದ್ ಹರಿಕೃಷ್ಣ ಅವರ ಅನುಯಾಯಿ ಗಳ್ಳಲ್ಲಿ ತಪ್ಪು ತಪ್ಪೇ ಎಲ್ಲ ವಿಷಯ ಹೇಳೋ ಮನಸಿಲ್ಲ ನಿಮಗೆ 😡😡😡😡😡😡😡 ನಿಮ್ಮ ಮೇಲೆ ಹೆಮ್ಮೆ ಇದೆ ಆದರೆ ನಿಮ್ಮ ಡಿಪಾರ್ಟ್ಮೆಂಟ್ ಮಾಡಿರೋ ತಪ್ಪು ಹೇಳ್ಳೆ ಬೇಕು ಸ್ವಾಮಿ ನೀವು ಮುಚ್ಚಿತ್ತಿರೋ ಸತ್ಯ ಹೇಳಿ 😡😡😡
2Book beku sir
Nanu namma police officer ge saport adre virappan nu saisoke nemma kaile hagela mosadhinda saisedhu horathu dairektagala
ACP Umesh Sir see janajagruti madyama... What police did to innocent people's ... El elli current kodthare sir ......karmA
Dear sir
Yesterday I purchased both the books in Meenakshi Mahal swapna book store . I am started reading the book and i observed that there is a spelling mistake . Written has Haveri river . please confirm this is Haveri or Kaveri river.
Ogi sir bayi idhi antha mathadthiyala
Hi sir
Sir nimma mathu film nodedahage aguthe plese countniyu sir
Sir u didn't tell about government funding to veerappan..
Namaste gourish anna gaddesal janarige veerappan anta gottilva yake nan helini information anta avna avru yak nodilva police yaru bereyaru anta gottilva
ಸರ್ ನಾನು ಉಮೇಶ್ ಸರ್ ಅಭಿಮಾನಿ ಕನಕಪುರ ನನಗೂ 2 ಪುಸ್ತಕ ಬೇಕು ದಯವಿಟ್ಟು ಸರಿಯಾದ ವಿಳಾಸ ಕೊಡಿ
Sir e tara kallana bagge e story enu message koduththe e saamajakke?
Virapange yar hero anthila, most wanted 420 crimal no doubt but police ??🙂
420 square😂😂
Episode number missing
Sir ur anchoring and answering is well settled quation and answering and one more thing sir
Pocso act bagge video madsi...
E Channel nodhe wast 🤦. Only one side story Eivedu , Janagadruthie 👌👍
Sir see muthuram interview.he is police information
Virapan hero antha heltilla, but police madirodu amayakarige virapan madirodutinda 100 pattu jasti, department rap madi antha training madidara, war period antha helbedi, virapan opposite war madi encounter madidre yar kelta erlila, nim kaili avrn hodiyoke agde yarno amayakarna. Korkondu bandu encounter madoda, ed yav tara policeng antha swalpa heli, ladies karkondu Bandhu use madkolodu yyav tara policing,
Sir namdu odeyarapalyane
Samaja na sare madabeku anta amayaka Rana chitra himse kodala egena Tara mobile ededare yaru sudarane agutedaru anta Jana tore soru
What a great Man sir
Book elli sigutthe sir?
Book from online
Only police side all videos u see janagaruthi chnl
Umesh Sir how can you digest this much lies
Sir Nim program nodoke bejaru agtidde
Ig iga.
ನಮಗೂ ಗೊತ್ತು ಎಲ್ಲಾ ಪೊಲೀಸಿನವರು ಒಳ್ಳೆವರಲ್ಲ ಅದರೆ ವೀರಪ್ಪನ್ ಒಳ್ಳೆಯವನು ಅನ್ನೋ ವಿವರಣೆ ಕೊಡುವ ವ್ಯಕ್ತಿಗಳಿಗೆ ಅರ್ಪಣೆ
Duty madodu halli ero amayaka atra kuri meke avr ista banthange edkondu hogi tinni antha department helidddara, duty yavatidru criminal opposite erbek,, avn ediyoke agde yarno lack madodu Sarina sir,
There none of people who ready to tell real story of veerapan death
Sir…. Niv interview madoru nija helidhare
Bere channel avru interview madiroru… yen yeno helidhare…… anthidhira
Niv maadidre documentary…. bere channel avru maadidre…. Sullu adhu
subramaniyan sir,and Madhukar sheetty bagge negative yaru helalla, virapan ginda department normal people thumba tourcher kotirodu, virapan yarnadru rap madidane anthaa edya Andre police avrge est rap madidare antha helta eddare,
Burude umesanna banda,
Amayakarana kondha veerappan
Police galu yenu maadle illa nimgu gotthe illa che...
Nin yaro Tamil Sule magne,, Veerappan ghe huttidhya ninu halka Nan magne