ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
ನಿಮಗೆ ನನ್ನದೊಂದು ವಿನಂತಿ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ತುಂಗಭದ್ರೆಯ ತಟದಲ್ಲಿರುವ ಪುಟ್ಟ ಹಳ್ಳಿ ಕಂಚಾರಗಟ್ಟಿ, ಇಲ್ಲಿ 52 ಸದಸ್ಯರು ಇರುವ ದೊಡ್ಡ ಕುಟುಬವೊಂದು ಇದೆ ಸುಮಾರು ನಾಕು ತಲೆಮಾರುಗಳಿಂದ ಒಂದೇ ಸೂರಿನಡಿ 300 ಎಕರೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ಒಗ್ಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 1 1/2 ಪ್ರದೇಶದಲ್ಲಿ ವಿಶಾಲವಾದ ಮನೆ ಇದೆ. ಸಂಪ್ರದಾಯ ಮತ್ತು ಸಂಸ್ಕೃತಿ ಜೊತೆಗೆ ಆಧುನಿಕತೆಯ ಕೃಷಿಯ ಪದ್ಧತಿ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಮುತ್ತಜ್ಜನ ಕಾಲದ ದೊಡ್ಡ ಮನೆ ಇದೆ. ಆದಕಾರಣ, ತಮ್ಮಲ್ಲಿ ವಿನಂತಿ ಏನೆಂದರೆ ಈಗಿನ ಕಾಲದ ಜನರಿಗೆ ಇದರ ಅವಶ್ಯಕತೆ ಇದೆ ದಯವಿಟ್ಟು ಇವರ ಬಗ್ಗೆ ಒಂದು ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ. "ಇದು ಕೇವಲ ಮನೆ ಅಲ್ಲ, ಸಾಮ್ರಾಜ್ಯ" ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743577036
ನಮ್ಮ ಪ್ರಾಚೀನ ದೇವಸ್ಥಾನಗಳಿಗೆ ಒಂದೊಂದು ಇತಿಹಾಸವಿದೆ ಅವುಗಳ ಸಂಪೂರ್ಣ ಮಾಹಿತಿ ನೀಡಬೇಕು ಇದರಿಂದ ಇಂದಿನ ಯುವ ಪೀಳಿಗೆಗೆ ನಮ್ಮ ದೇಶದ ಹಾಗೂ ನಾಡಿನ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಧನ್ಯವಾದಗಳು. 👍👍
Naanu huttida oorinalli munjane, sanje aata adida nenapu yawagalu barutte jai kuknoor i love my birth place ever thanks for your best way of explanation . Thanks a lot👏👏👏👏👏👌👌👌
ಸೂಪರ್ ಸರ್ ನಾನು ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ.... ನಾನು ಬಹಷ್ಟ ಸಲ ಮಹಾ ಮಹಿ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದೇನೆ.... ತುಂಬಾ ಸುಂದರವಾದ ದೇವಸ್ಥಾನ.... ಆದ್ರೆ ನೀವು ಮಾಡ್ತಿರೋ ಈ ಕೆಲಸ ತುಂಬಾ ಅಮೋಘವಾಗಿದ್ದು... ಯಾಕಂದ್ರ ಎಲ್ಲಾದ್ರೂ ಬಗ್ಗೆ ವಿವರಣೆ ಕೊಡ್ತೀರಾ ಅದ್ಕೆ ನಂಗೆ ಬಹಳ ಇಷ್ಟ ಸರ್.... ನಿಮ್ಮ ಕಲಾ ಮಾಧ್ಯಮ ಚಾನೆಲ್ ಈಗೆ ಉತ್ತಗಂಗಕ್ಕೆ ಬೆಳೆಯಲಿ ಅಂತ ನಿಮ್ಮಲ್ಲಿ ಕೇಳಿಕೊಳ್ಳುತೇನೆ... ಮತ್ತೆ ಇನ್ನೊಂದು ಮಾತು ನಮ್ಮ ಕೊಪ್ಪಳದ ಶ್ರೀ ಗವಿಮಠದ ಬಗ್ಗೆ ಸ್ವಲ್ಪ ಬಗ್ಗೆ ವಿವರಣೆ ಮಾಡಿ ಹಾಗೂ ಆದ್ರೂ ಬಗ್ಗೆ ತಿಳಿಸಿ ಸರ್.... ನಮ್ಮ ಉತ್ತರ ಕರ್ನಾಟಕದ ದೊಡ್ಡ ದೇವಸ್ಥಾನ ಅದು ಆದ್ರು ಬಗ್ಗೆ ತಿಳಿಸಿ ಸರ್...... 🙏🙏
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaUA-cam/videos - ಪರಂ-ಸವಿತಾ
Congratulations bro 1M♥️♥️♥️♥️♥️♥️♥️♥️♥️♥️♥️
ನಿಮಗೆ ನನ್ನದೊಂದು ವಿನಂತಿ. ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ತುಂಗಭದ್ರೆಯ ತಟದಲ್ಲಿರುವ ಪುಟ್ಟ ಹಳ್ಳಿ ಕಂಚಾರಗಟ್ಟಿ, ಇಲ್ಲಿ 52 ಸದಸ್ಯರು ಇರುವ ದೊಡ್ಡ ಕುಟುಬವೊಂದು ಇದೆ ಸುಮಾರು ನಾಕು ತಲೆಮಾರುಗಳಿಂದ ಒಂದೇ ಸೂರಿನಡಿ 300 ಎಕರೆ ಕೃಷಿ ಕ್ಷೇತ್ರದಲ್ಲಿ ತಮ್ಮನ್ನ ಒಗ್ಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. 1 1/2 ಪ್ರದೇಶದಲ್ಲಿ ವಿಶಾಲವಾದ ಮನೆ ಇದೆ. ಸಂಪ್ರದಾಯ ಮತ್ತು ಸಂಸ್ಕೃತಿ ಜೊತೆಗೆ ಆಧುನಿಕತೆಯ ಕೃಷಿಯ ಪದ್ಧತಿ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ.ಮುತ್ತಜ್ಜನ ಕಾಲದ ದೊಡ್ಡ ಮನೆ ಇದೆ. ಆದಕಾರಣ, ತಮ್ಮಲ್ಲಿ ವಿನಂತಿ ಏನೆಂದರೆ ಈಗಿನ ಕಾಲದ ಜನರಿಗೆ ಇದರ ಅವಶ್ಯಕತೆ ಇದೆ ದಯವಿಟ್ಟು ಇವರ ಬಗ್ಗೆ ಒಂದು ವಿಡಿಯೋ ಮಾಡಿ ಸಂಸ್ಕೃತಿ ಪಸರಿಸಿ.
"ಇದು ಕೇವಲ ಮನೆ ಅಲ್ಲ, ಸಾಮ್ರಾಜ್ಯ" ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9743577036
ಕುಕನೂರಲ್ಲಿ ನನ್ನ ಬಾಲ್ಯದ ದಿನಗಳನ್ನು ಕಳೆದಿದ್ದೇನೆ. ಮಹಾಮಾಯಾ ದೇವಾಲಯದ ಪ್ರಾಂಗಣದಲ್ಲಿ ಆಡುತ್ತಿದ್ದ ನೆನಪು...ಚಂದದ ಸಂಚಿಕೆ ಸರ್🙏
ಹುಟ್ಟಿದ ಜಿಲ್ಲೆ ಮತ್ತು ಅನ್ನ ಕೊಡುತ್ತಿರುವ ಜಿಲ್ಲೆಯ ಮಾಹಿತಿಯನ್ನು ಒಂದೇ ವೀಡಿಯೋದಲ್ಲಿ ನೋಡಲು ತುಂಬಾ ಖುಷಿಯಾಯಿತು ಸರ್.... ತುಂಬು ಹೃದಯದ ಧನ್ಯವಾದಗಳು ಸರ್
ಮಹಾತಾಯಿ ಅನುಗೃಹ ಸದಾ ಇರಲಿ ಸರ್.🙏🙏
ಪರಮ ಸರ್ ⚘ ಧನ್ಯವಾದ ಹಾಗೂ ನನ್ನ ಸ್ವಂತ ಊರು ಕುಕನೂರು, ನಿಮ್ಮನ್ನು ಭೇಟಿಯ ಮಾಡುವ ಅವಕಾಶ ಸಿಗಲಿಲ್ಲ ಅನ್ನುವ ಬೇಸರ ಸಂಗತಿ ಮಹೇಂದ್ರ ಶಾಸ್ತ್ರೀ
ನಮ್ಮ ಊರು ನಮ್ಮ ಹೆಮ್ಮೆ ಕುಕನೂರು ಮಹಾಮಾಯಿ ದೇವಸ್ತಾನ ಕುಕನೂರು,
శ్రీ మహమ్మాయి దేవి
ನಮ್ಮ ಪ್ರಾಚೀನ ದೇವಸ್ಥಾನಗಳಿಗೆ ಒಂದೊಂದು ಇತಿಹಾಸವಿದೆ ಅವುಗಳ ಸಂಪೂರ್ಣ ಮಾಹಿತಿ ನೀಡಬೇಕು ಇದರಿಂದ ಇಂದಿನ ಯುವ ಪೀಳಿಗೆಗೆ ನಮ್ಮ ದೇಶದ ಹಾಗೂ ನಾಡಿನ ಸಂಸ್ಕೃತಿಯ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ಧನ್ಯವಾದಗಳು. 👍👍
Congratulations on 1m.. Grow more and more 😊
ನಮ್ಮ ಕುಕನೂರು..ನಮ್ಮ ಕುಂತಳ ಪುರ
Naanu huttida oorinalli munjane, sanje aata adida nenapu yawagalu barutte jai kuknoor i love my birth place ever thanks for your best way of explanation . Thanks a lot👏👏👏👏👏👌👌👌
Super sir Danyavadagalu
ನಮ್ಮೂರು ❤❤
ನಮ್ಮ ಊರು ನಮ್ಮ ಹೆಮ್ಮೆ
What a fluent speech, knowledge and history 🙏🙏 we r speech less sir,,
Super
Sri mahammayi devi
ಸೂಪರ್ ಸರ್ ನಾನು ನಿಮ್ಮ ವಿಡಿಯೋಗಾಗಿ ಕಾಯ್ತಾ ಇದ್ದೆ.... ನಾನು ಬಹಷ್ಟ ಸಲ ಮಹಾ ಮಹಿ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದೇನೆ.... ತುಂಬಾ ಸುಂದರವಾದ ದೇವಸ್ಥಾನ.... ಆದ್ರೆ ನೀವು ಮಾಡ್ತಿರೋ ಈ ಕೆಲಸ ತುಂಬಾ ಅಮೋಘವಾಗಿದ್ದು... ಯಾಕಂದ್ರ ಎಲ್ಲಾದ್ರೂ ಬಗ್ಗೆ ವಿವರಣೆ ಕೊಡ್ತೀರಾ ಅದ್ಕೆ ನಂಗೆ ಬಹಳ ಇಷ್ಟ ಸರ್.... ನಿಮ್ಮ ಕಲಾ ಮಾಧ್ಯಮ ಚಾನೆಲ್ ಈಗೆ ಉತ್ತಗಂಗಕ್ಕೆ ಬೆಳೆಯಲಿ ಅಂತ ನಿಮ್ಮಲ್ಲಿ ಕೇಳಿಕೊಳ್ಳುತೇನೆ... ಮತ್ತೆ ಇನ್ನೊಂದು ಮಾತು ನಮ್ಮ ಕೊಪ್ಪಳದ ಶ್ರೀ ಗವಿಮಠದ ಬಗ್ಗೆ ಸ್ವಲ್ಪ ಬಗ್ಗೆ ವಿವರಣೆ ಮಾಡಿ ಹಾಗೂ ಆದ್ರೂ ಬಗ್ಗೆ ತಿಳಿಸಿ ಸರ್.... ನಮ್ಮ ಉತ್ತರ ಕರ್ನಾಟಕದ ದೊಡ್ಡ ದೇವಸ್ಥಾನ ಅದು ಆದ್ರು ಬಗ್ಗೆ ತಿಳಿಸಿ ಸರ್...... 🙏🙏
ನನ್ನ ಹುಟ್ಟಿದ ಊರು ತವರುಮನೆಯ
ತಾಯಿ ಮಹಾಮ್ಮಾಯಾ ಅಮ್ಮ ನವರ ದರ್ಶನ ತುಂಬ ಮಹತ್ವದ್ದು ಧಾನ್ಯವಾಡಾಗಳು
nind kukanoor ha
Jai datta prasanna sir ❤️❤️
🙏🙏🙏
Congrats for million💥
Welcome to our Jawari dist Gadag
ನಾಗಾರಾಧನೆ ಜೈನ ಪರಂಪರೆಯ ಆರಾಧನೆ. ವಿಷಯತಜ್ಞರು ಇದನ್ನೂ ಹೇಳಬೇಕು.
Congratulations bro 1M ♥️♥️♥️♥️
Congratulations for 1 M subsribers
🌹🌹🌹🌹❤️❤️❤️❤️💯💯🙏🙏🙏🙏👌👌👌👌 congratulations to you sir, very nice speach namma village sanganahal sangameswara temple very nice supper sir
1m congratulations sir ❤️
Part 2 bro
ಅದ್ಬುತ ಭಾರತ 🙏🌹🙏🚩🇮🇳
Sir pakkada kalluru Shri kallinateswara devastana beti kodi koppala jilleya mattondu adbuta devalaya only 8 to 10 km from kuknoor
Madallanta
East or west kukanoor is the best 😎
Namma uru namma Hemme❤️🥰
1 st comment Congress sir🙏
Hi first
🙏🙏🙏🌹🌹🌹🙏🙏🙏
mylaralingeshwara temple bete kode
Kukanoor nama uru ❤️❤️
Hi sir yedera
Namma district
Nam mane kuladevaru sir a tayi
More video
Hii param👍
Idu koppal jilla
ನಮ್ಮ ಊರು ನಮ್ಮ ಹೆಮ್ಮೆ
🙏
🙏🙏
🙏🙏🙏🙏🙏
🙏🙏🙏🙏🙏