ಬೃಂದಾವನ promo making| Colors Kannada | New kannada Family entertainment serial | Jio cinema|
Вставка
- Опубліковано 9 жов 2023
- ನಮ್ಮ ಗಗನ ಎಂಟರ್ಪ್ರೈಸಸ್ ನಿರ್ಮಾಣ ಸಂಸ್ಥೆಯು ಕರ್ನಾಟಕದ ಪ್ರಸಿದ್ದ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಸುಮಾರು 13 ವರ್ಷಗಳಿಂದ ಮನರಂಜನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಕರುನಾಡಿನ ಹೆಸರಾಂತ ನಿರ್ದೇಶಕರು ಮತ್ತು ನಿರ್ಮಾಪಕರಾದ ಕೆ.ಎಸ್ ರಾಮ್ಜಿ ಇವರ ಸಾರಥ್ಯದಲ್ಲಿ ಇದುವರೆಗೆ 16 ಧಾರವಾಹಿಗಳು, ಒಂದು ಸಿನಿಮಾವನ್ನು ನಾವು ನಿರ್ಮಾಣ ಮಾಡಿದ್ದು ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಬೆಳಕಿಗೆ ತಂದಿದ್ದೇವೆ ಎಂದು ನಿಮ್ಮಲ್ಲಿ ತಿಳಿಸಲು ಹರ್ಷಿಸುತ್ತೇವೆ.
ನಮ್ಮ ಕಂಪನಿಯ ಧಾರವಾಹಿಗಳು - ರಾಮಚಾರಿ, ನಾಗಿಣಿ-೨, ಕಮಲಿ, ಗೀತಾ, ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆ, ಅಕ್ಕ, ಓಂ ಶಕ್ತಿ ಓಂ ಶಾಂತಿ, ನಾಗಕನ್ನಿಕೆ, ಮನೆಯೇ ಮಂತ್ರಾಲಯ, ರಂಗನಾಯಕಿ, ರುಕ್ಕು, ಬಂಗಾರಿ, ಸೊಸೆ, ಚಿಕ್ಕಮ್ಮ, ರಾಣಿ.
ಟಿ ವಿ ಮಾಧ್ಯಮದಲ್ಲಿ ಮನರಂಜನೆ ಮಾಡುತ್ತಿದ್ದ ನಾವು ಇನ್ನು ಮುಂದೆ ರಾಮ್ ಜಿ ಟಾಕೀಸ್ ಎಂಬ ಚಾನೆಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಮನರಂಜಿಸಲಿದ್ದೇವೆ. ನಿಮ್ಮ ಆರೈಕೆ ಸದಾ ಇರಲಿ.
Team Behind The content
Content- Rachana Ramesh
Cameraman- Nandan G K
Editor - Naveen s
Channel Incharge - Hemanth Rao - Розваги
@shrinidi bhatt ... Super super super ಭಟ್ಟರೆ... ಬೃಂದಾವನ ತಂಡದ ಎಲ್ಲಾ ನಟರಿಗು ಶುಭವಾಗಲಿ.. ಹಾಗೂ ಭಟ್ಟರೆ ನಿಮ್ಮ ಆಕ್ಟ್ ಸೂಪರ್ ರಿ...
Wßdd me gttgét
Hero chenagidhane❤ Heroine yelli❤
Hero chanagiidane
Nice to see you all 🥰❤
Ramji sir ge ond request dayavittu ramachari serial alli vihan and aadya character nu svalpa torsi avr character na mare madbedi
Ramji sir nand ond request dayavittu keli ramachari serial alli aadya and vihan character nu svalpa torsi avr character na mare madbedi
Super hero super serial
Hero is not looking good
Hero thumba chik hudgan tara idane
Super ❤😊
Ayyo😂❤
Super
❤❤❤❤
Geeta seriyal tagaddu yake 6 o clock ge madri brandavana seriyal 6 0 clocke ge haki geeta seriyal 8 0 clock ge haki please
Heroine yell edale
Vishwanath Haveri avaru ops barabeku
PlZz
I’m not childu 🥲
Hii
Is Geetha serail ending
Hero child chapathi
Sede idhagavne😂
Hero chapathi nan maga
wasted... kannadathi story version 2... just theme is different .. it will be floop a discontinue soon
E serial barutte andre geetha serial stop haguta, geetha serial stop hadre yav serial nodalla 😡😠
Hero chennagilla ☹️