ಬೃಂದಾವನ ಸೆಟ್ ನಲ್ಲಿ Fun Game ಗೆದ್ದಿದ್ಯಾರು? | Brundavana | Colors kannada | games | fun time |

Поділитися
Вставка
  • Опубліковано 11 кві 2024
  • ನಮ್ಮ ಗಗನ ಎಂಟರ್‌ಪ್ರೈಸಸ್‌ ನಿರ್ಮಾಣ ಸಂಸ್ಥೆಯು ಕರ್ನಾಟಕದ ಪ್ರಸಿದ್ದ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದ್ದು, ಸುಮಾರು 13 ವರ್ಷಗಳಿಂದ ಮನರಂಜನಾ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಿದೆ. ಕರುನಾಡಿನ ಹೆಸರಾಂತ ನಿರ್ದೇಶಕರು ಮತ್ತು ನಿರ್ಮಾಪಕರಾದ ಕೆ.ಎಸ್‌ ರಾಮ್‌ಜಿ ಇವರ ಸಾರಥ್ಯದಲ್ಲಿ ಇದುವರೆಗೆ 16 ಧಾರವಾಹಿಗಳು, ಒಂದು ಸಿನಿಮಾವನ್ನು ನಾವು ನಿರ್ಮಾಣ ಮಾಡಿದ್ದು ನೂರಾರು ಕಲಾವಿದರು ಮತ್ತು ತಂತ್ರಜ್ಞರನ್ನು ಬೆಳಕಿಗೆ ತಂದಿದ್ದೇವೆ ಎಂದು ನಿಮ್ಮಲ್ಲಿ ತಿಳಿಸಲು ಹರ್ಷಿಸುತ್ತೇವೆ.
    ನಮ್ಮ ಕಂಪನಿಯ ಧಾರವಾಹಿಗಳು - ರಾಮಚಾರಿ, ನಾಗಿಣಿ-೨, ಕಮಲಿ, ಗೀತಾ, ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆ, ಅಕ್ಕ, ಓಂ ಶಕ್ತಿ ಓಂ ಶಾಂತಿ, ನಾಗಕನ್ನಿಕೆ, ಮನೆಯೇ ಮಂತ್ರಾಲಯ, ರಂಗನಾಯಕಿ, ರುಕ್ಕು, ಬಂಗಾರಿ, ಸೊಸೆ, ಚಿಕ್ಕಮ್ಮ, ರಾಣಿ.
    ಟಿ ವಿ ಮಾಧ್ಯಮದಲ್ಲಿ ಮನರಂಜನೆ ಮಾಡುತ್ತಿದ್ದ ನಾವು ಇನ್ನು ಮುಂದೆ ರಾಮ್ ಜಿ ಟಾಕೀಸ್ ಎಂಬ ಚಾನೆಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ನಿಮ್ಮನ್ನು ಮನರಂಜಿಸಲಿದ್ದೇವೆ. ನಿಮ್ಮ ಆರೈಕೆ ಸದಾ ಇರಲಿ.
  • Комедії

КОМЕНТАРІ • 13